ಮತʻದಾನʼಕ್ಕೂ ಎಚ್ಚರಬೇಕು! | Karnataka Assembly Election 2023 Voting | Power of Karnataka | Masth Magaa

Video Courtesy:
Video by Anna Nekrashevich: www.pexels.com/video/gold-gli...
Video by Oleg Gamulinskii: www.pexels.com/video/waves-on...
Video by Darshan Karki: www.pexels.com/video/time-lap...
Video by Mike Sangma: www.pexels.com/video/the-inte...
Video by olia danilevich: www.pexels.com/video/people-w...
Video by CESAR A RAMIREZ V TRAPHITHO: www.pexels.com/video/footage-...
Video by Kelly: www.pexels.com/video/travelin...
Video by Chris: www.pexels.com/video/cascadin...
Video by Rihan Bezuidenhout: www.pexels.com/video/elephant...
Video by Bithin raj: www.pexels.com/video/majestic...
Video by Nino Souza: www.pexels.com/video/aerial-s...
.
.
Contact For Advertisement in Our Channel
masthads@gmail.com
..............
.
.
.
.
.
.
#KarnatakaElection #AssemblyElection #May10 #Voting #VotingUpdate #PowerofKarnataka #Bengaluru #IT #GDP #MasthMagaa #AmarPrasad

Пікірлер: 866

  • @sumanthlakshmi
    @sumanthlakshmi Жыл бұрын

    ನಮ್ಮ ರಾಜ್ಯದ ಬಗ್ಗೆ ನಿಮಗಿರುವ ಒಲವು, ಕಾಳಜಿ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ. 🙏

  • @radhikamkarnic19

    @radhikamkarnic19

    Жыл бұрын

    ನಿಮ್ಮ ರಾಜ್ಯ ಅವರ ರಾಜ್ಯನೇ ಅಲ್ವಾ

  • @appu_msd1454
    @appu_msd1454 Жыл бұрын

    ಧರಣಿಯೊಳ್ ಕರುನಾಡೆ ಉತ್ತಮ 💛❤️💥🔥

  • @Amoghavarsha.

    @Amoghavarsha.

    Жыл бұрын

    💛♥️

  • @niveditab.m3055

    @niveditab.m3055

    Жыл бұрын

    ಇಡೀ ಭೂಮಿ ಮೇಲೆ ನಮ್ಮ ಕರ್ನಾಟಕವೇ ಉತ್ತಮ

  • @likhithlikhith2943

    @likhithlikhith2943

    Жыл бұрын

    Adu guru nam karnataka da takattu❤️

  • @gv1gv226

    @gv1gv226

    Жыл бұрын

    100% karnataka

  • @basavabasava7341

    @basavabasava7341

    Жыл бұрын

    Wah entha matu ri superb

  • @Shivu-dc2cv
    @Shivu-dc2cv Жыл бұрын

    ಇಷ್ಟು ಸಂಪತ್ತು ಇರುವ ನಮ್ಮ ರಾಜ್ಯದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.....

  • @yjnow3643
    @yjnow3643 Жыл бұрын

    ಕನ್ನಡವೆನೆ ಕುಣಿದಾಡುವಿದೆನ್ನೆದೆ ಕನ್ನಡ ಎನಕಿವಿ ನಿಮಿರುವುದು💛❤️🚩

  • @RaviKumar-id9gd
    @RaviKumar-id9gd Жыл бұрын

    ನನ್ನ ತೆರಿಗೆ ದುಡ್ಡಿಗೆ ಪಾರದರ್ಶಕವಾಗಿ ಲೆಕ್ಕ ಕೊಡುವ ಒಬ್ಬ ಕಾರ್ಮಿಕನಿಗೆ ನನ್ನ ಮತ ಚಲಾಯಿಸುತ್ತೇನೆ. ಅಮರ್ ಪ್ರಸಾದ್ ರವರೇ ನಿಮ್ಮ ನಿಷ್ಠಾವಂತ ಸುದ್ದಿಗೆ ನನ್ನ ನಮಸ್ಕಾರ 🙏🙏🙏

  • @abhisheknaik6030
    @abhisheknaik6030 Жыл бұрын

    Goosebumps till 15 mins, ಆದ್ಮೇಲೆ ನಮ್ಮ ಹೆಮ್ಮೆಯ politicians ಗಳ ಚರಿತ್ರೆ 😅..Nice video sir..❤❤

  • @Umadevi-zr3vy

    @Umadevi-zr3vy

    Жыл бұрын

    Yeah very useful video sir 👍🙏👌🙂

  • @siddaramnavi8046

    @siddaramnavi8046

    Жыл бұрын

    Nijaa

  • @usharao3604

    @usharao3604

    Жыл бұрын

    In the beginning I felt proud as I am a Bangalorean by birth,then when it came to politics & the way of behaviour towards the usage of our natural wealth I felt sorry 😔

  • @kumarb7120
    @kumarb7120 Жыл бұрын

    South people paying good tax north people enjoy this 😮

  • @shinchanfan3681

    @shinchanfan3681

    Жыл бұрын

    Kumarb Who Voted National Parties congress BJP both 420 BJP next level 420 loot Karnataka Money Development in Gujarat And North India. .😢😢

  • @yasteruniqe

    @yasteruniqe

    Жыл бұрын

    ​@@shinchanfan3681 gujrtha ge yava dhudu hogla 😂addu nama aste srimntha rajya top richest person barodhu alindne addre hogodhu west Bengal bihar antha rajya galige

  • @RaviKumar-sn4xj

    @RaviKumar-sn4xj

    Жыл бұрын

    North indian are looting so our state is important so doing so much rally.. And by telling God name Getting vote

  • @RaviKumar-sn4xj

    @RaviKumar-sn4xj

    Жыл бұрын

    ​@@yasteruniqe from our money only Gujarat developed.. In bangalore only hindi ppl only

  • @siddeshhosalli

    @siddeshhosalli

    Жыл бұрын

    ಅದ್ಕೆ ತಾನೇ ಅಲ್ಲಿಂದ ಇಲ್ಲಿಗೆ ಬಂದು ಟೆಂಟ್ ಹಾಕಿರೋದು

  • @dmanoj152
    @dmanoj152 Жыл бұрын

    ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ 💛❤️ ಜೈ ಭುವನೇಶ್ವರಿ ದೇವಿ 🚩🚩🙏🙏

  • @arunpatil5302
    @arunpatil5302 Жыл бұрын

    ಅದ್ಬುತ ವಿವರಣೆ 👏👏👏 ಲೂಟಿಖೋರರನ್ನು ಒದ್ದೋಡಿಸಲು ಒಳ್ಳೆಯ ಅವಕಾಶ. ನಿಮ್ನ ವೋಟಿನಿಂದ ಅವರನ್ನು ಮೂಲೆ ಗುಂಪಾಗಿಸಿ. ಆಮಿಷಗಳಿಗೆ ಅಡ್ಡ ಹಾದಿ ಹಿಡಿಯಬೇಡಿ. ಇ ಅವಕಾಶ ಮತ್ತೆ ೫ ವರ್ಷ ಸಿಗುವದಿಲ್ಲ. 🙏🙏🙏

  • @deekshithshettigar
    @deekshithshettigar Жыл бұрын

    ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ 🙏🏻

  • @peace0236
    @peace0236 Жыл бұрын

    ಕಾಳಜಿವುಳ್ಳ ಕನ್ನಡಗನಿಂದ ಕರ್ನಾಟಕದ ವಿಮರ್ಶೆ❤

  • @praveenh9527
    @praveenh9527 Жыл бұрын

    ಇದನ್ನೇ ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದು ಜನ ಬದಲಾಗಬೇಕು ಅಂತ.....

  • @unicidea5g

    @unicidea5g

    Жыл бұрын

    Houd u sir

  • @kantharajmnaik46

    @kantharajmnaik46

    Жыл бұрын

    ಎಲ್ಲ ಮಾರಿಬಿಡಿ.. ಅಂತ.

  • @user-is7dv7tm6h

    @user-is7dv7tm6h

    Жыл бұрын

    @@kantharajmnaik46 freebie kott saala maadsi maarta iror yaaru noodi

  • @nammabengaluru4305
    @nammabengaluru4305 Жыл бұрын

    Proud to be a Bangalorean ❤ ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ಕನ್ನಡಿಗರು❤

  • @skvlogs8863
    @skvlogs8863 Жыл бұрын

    ಅಮರ್ ಸರ್ ನಿಮ್ಮ ಅಗಾದ ಜ್ಞಾನಕ್ಕೆ ನನ್ನದೊಂದು ಸಲಾಂ. 🙏🌹❤️

  • @vidyam6469
    @vidyam6469 Жыл бұрын

    ಅದ್ಭುತವಾದ ವಿವರಣೆ ನಮ್ಮ ರಾಜ್ಯದ ಬಗ್ಗೆ... ಜೈ ಹಿಂದ್ ಜೈ ಕರ್ನಾಟಕ....

  • @rayaraddis.r.1828
    @rayaraddis.r.1828 Жыл бұрын

    ಆಹಾ, ಎಂತಹ ಅಧ್ಬುತ ಮಾಹಿತಿಯನ್ನು ನೀಡಿದ್ದೀರಿ ನಮ್ಮ ಕರುನಾಡ ಜನತೆಗೆ, ಧನ್ಯವಾದ🎉

  • @VISHWA__-sr5cx
    @VISHWA__-sr5cx Жыл бұрын

    ಅತ್ಯುತ್ತಮ ಮಾಹಿತಿ 🙌 ನಮ್ಮ ಸಮೃದ್ಧ ಕರ್ನಾಟಕ 💛❤🎉

  • @arunr7870
    @arunr7870 Жыл бұрын

    ಕರುನಾಡಲ್ಲಿ ಹುಟ್ಟೋಕೆ, ಪುಣ್ಯ ಮಾಡಿರ್ಬೇಕು ಗುರು..💛❤️

  • @muzamil45
    @muzamil45 Жыл бұрын

    Proud to be Kannadiga 💛❤️

  • @rudreshahs5793
    @rudreshahs5793 Жыл бұрын

    ಸತ್ಯ,ಕರುನಾಡು ಮೊದಲಿನಿಂದಲೂ ಸಮೃದ್ದ ನಾಡು..ಆದರೆ ಒಳಗಿನ ದರೋಡೆಕಾರರೆ ಹೆಚ್ಚು ಈ ಕರುನಾಡಿನಲ್ಲಿ...😊

  • @shivanandjanagoud3155
    @shivanandjanagoud3155 Жыл бұрын

    ಜೈ ಪ್ರಜಾಕೀಯ, ನನ್ನ ಏಳಿಗೆಗಾಗಿ ಒಂದು ಹೆಜ್ಜೆ.

  • @bavurajisaragond6222

    @bavurajisaragond6222

    Жыл бұрын

    Jai congress

  • @harshasaiinspire1252
    @harshasaiinspire1252 Жыл бұрын

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤❤

  • @harshasaiinspire1252

    @harshasaiinspire1252

    Жыл бұрын

    Howdu bro😅

  • @gowthamr9117
    @gowthamr9117 Жыл бұрын

    Onde ondu Vishya na artha madsodikke yestella Information na collect madi neat agi present madidhira Sir. "Hats off" to you & your TEAM.

  • @Amoghavarsha.
    @Amoghavarsha. Жыл бұрын

    ನಮ್ಮ ರಾಜ್ಯ ಸರ್ಕಾರ ರಾಜಧಾನಿಯ ಜೊತೆಗೆ ಬೇರೆ ನಗರಗಳತ್ತಲೂ ಗಮನ ಹರಿಸಬೇಕು. IT sector - ಬೆಂಗಳೂರು Manufacturing sector - ? Automobile sector - ? Textile sector -? Pharmacy sector -? ನಮ್ಮ ಸರಕಾರ ಈ ಮೇಲಿನ ಸೆಕ್ಟರ್ ಗಳ ಮೇಲೆ ಗಮನ ಹರಿಸಬೇಕು.

  • @shivarajuns3679

    @shivarajuns3679

    Жыл бұрын

    maybe in future 😊 Manufacture sector - Tumakuru Auto sector - Ramanagara farma sector - Mysore textile sector - ?

  • @MrImran2091

    @MrImran2091

    Жыл бұрын

    Uttara Karnataka nu belibeku bro...swalpa industry nam kadenu madbeku...naavu job kosara Bangalore barodu taputte

  • @Amoghavarsha.

    @Amoghavarsha.

    Жыл бұрын

    @@MrImran2091 ಹೌದು bro. ರಾಜ್ಯದ ದಕ್ಷಿಣ ಭಾಗದಲ್ಲಿ ಹೇಗೆ ಬೆಂಗಳೂರು - ಮೈಸೂರು -ಮಂಗಳೂರು ಇದೆಯೋ ಹಾಗೆ ... ಉತ್ತರ ಭಾಗದಲ್ಲಿ ಕಾರವಾರ / ಅಂಕೋಲಾ - ಹುಬ್ಬಳ್ಳಿ ಧಾರವಾಡ - ಕಲಬುರಗಿನಲ್ಲಿ well planned infrastructure ಮಾಡಿದ್ರೆ ಈ city ಗಳನ್ನ ಅಭಿವೃದ್ಧಿಪಡಿಸಬಹುದು....

  • @shivakumararakeri1063

    @shivakumararakeri1063

    Жыл бұрын

    It sector andre Bengaluru antha elru ankolthaidiri sir fact en andre next IT companies ellanu Hyderabad alli shift agthaidave

  • @sathwiknaik854

    @sathwiknaik854

    Жыл бұрын

    what about coastal region these regions people are very intelligent if they get support from government then coastal region will be next Mumbai

  • @nageshr5277
    @nageshr5277 Жыл бұрын

    ನಿಮ್ಮ ಕಿಚ್ಚಿನ ಧೈರ್ಯಕ್ಕೆ ನನ್ನ ಪ್ರಣಾಮಗಳು 🙏🙏

  • @dattukumarsonu3000
    @dattukumarsonu3000 Жыл бұрын

    ಈ 5 ವಷ೯ದಲ್ಲಿ ಏನೇನಾಗಿದೆ. ಅನ್ನೋದರ ಬಗ್ಗೆ ವಿಡಿಯೋ ಮಾಡಿ. Last moment matra namma janara nenapinallirutte.

  • @supreethgowda1482
    @supreethgowda1482 Жыл бұрын

    One special 💛❤️for this episode!! especially for the first half of this episode.. ಗಂಧದಗುಡಿ ಕರುನಾಡು💚.. ಕರ್ಮಭೂಮಿ ಬೆಂಗಳೂರು🫡

  • @NikhilHubballi-iu5rt
    @NikhilHubballi-iu5rt Жыл бұрын

    ನಮ್ಮ ಹೆಮ್ಮೆಯ ಕರ್ನಾಟಕದ ಬಗ್ಗೆ ಇನ್ನಷ್ಟು ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ನಮ್ಮ ದೇಶ ನಮ್ಮ ಕರ್ನಾಟಕ ನಮಗೆ ಹೆಮ್ಮೆ 👌🙏🙏

  • @imkarthiked
    @imkarthiked Жыл бұрын

    ರಾಜ್ಯಕ್ಕೆ ಉಪೇಂದ್ರ ದೇಶಕ್ಕೆ ನರೇಂದ್ರ ❤

  • @chaelisa5402

    @chaelisa5402

    Жыл бұрын

    😮

  • @rakimn

    @rakimn

    Жыл бұрын

    🤟🏻❤️

  • @saikumarbn7166
    @saikumarbn7166 Жыл бұрын

    Until this CASTE based voting ends, then only we improve.. politicians are not corruptive , people are corruptive. They take money from them and by seeing their caste, they vote... Only rich people can contest not ordinary person.. when people change.. Karnataka will improve

  • @Google123tube

    @Google123tube

    Жыл бұрын

    💯

  • @retrobgmkannada
    @retrobgmkannada Жыл бұрын

    ಪ್ರಜಾಕೀಯಕ್ಕೆ ಬೆಂಬಲ ಇರಲಿ

  • @srraghu877
    @srraghu877 Жыл бұрын

    ಉತ್ತಮ ಮಾಹಿತಿ ಮತ್ತು ವಿಶ್ಲೇಷಣೆ... ಆತ್ಮಾಲೋಕನ ಖಂಡಿತಾ ಅಗತ್ಯ ಪ್ರತಿಯೊಬ್ಬರಿಗೂ.... ಇಂತಹ ರಾಜಕಾರಿಣಿಗಳಿಂದ ರಾಮರಾಜ್ಯ ಸಾಧ್ಯವೇ... ಹಗಲು ಕನಸು...

  • @nagarajm8394
    @nagarajm8394 Жыл бұрын

    ನಿಮ್ಮೆಲ್ಲಾ ಮಾಹಿತಿಗಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳು 🌺🙏🌺 ಜೈ ಕರ್ನಾಟಕ ಜೈ ಕನ್ನಡ ಭುವನೇಶ್ವರಿ.

  • @praveenbhate8620
    @praveenbhate8620 Жыл бұрын

    Proud to know that Karnataka STANDS FIRST IN GDP, LITERATURE, TECHNOLOGY, RICHNESS, ETC🎉❤😂. Thanks❤🌹🙏 for putting sincere efforts give facts🌹🙏👫🍒👩👦

  • @Shalinidodamani
    @Shalinidodamani Жыл бұрын

    💛♥️ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💛♥️ 🙏🙏

  • @madhukv3454
    @madhukv3454 Жыл бұрын

    💛💛💛ನಮ್ಮ ಬೆಂಗಳೂರು ನಮ್ಮ ಹೆಮ್ಮೆ ❤❤♥️

  • @TheRajeshEffect
    @TheRajeshEffect Жыл бұрын

    ನಿಮ್ಮ ನಿಷ್ಪಕ್ಷಪಾತ ವರದಿಗೆ ಧನ್ಯವಾದ ಅಮರ್ ಅಣ್ಣಾ...

  • @RaviKumar-nc8zv
    @RaviKumar-nc8zv Жыл бұрын

    ಎಂತಹ ಅದ್ಭುತ ವಿವರಣೆ

  • @sanatandharmapremi9016
    @sanatandharmapremi9016 Жыл бұрын

    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ಕನ್ನಡವಾಗಿರು.💛❤️ Proud that Lord Hanuman born in this beautiful place. Jai Bajarangi🚩 Jai Bajaranga Dala🚩

  • @travelboy983

    @travelboy983

    Жыл бұрын

    ಅಂಥ ಕನ್ನಡ ಭಾಷೆಯನ್ನು ಮೂಲೆಗುಂಪು ಮಾdtaa ಇದ್ದಾರೆ ನಿಮ್ಮ ಮೋದಿ ಅವರು.

  • @gv1gv226

    @gv1gv226

    Жыл бұрын

    Jai karanataka jai bharatiya thanu jaathe jai buvaneshwari jai sriram jai anjaneya jai congress jai rcb

  • @sathwiknaik854

    @sathwiknaik854

    Жыл бұрын

    ​@@gv1gv226all are good but your congres Government which are trying to ban the bajarangdal

  • @dileepkumarr6359
    @dileepkumarr6359 Жыл бұрын

    No gujarath model , only karnataka model...jai karnataka...

  • @ssalll1930
    @ssalll1930 Жыл бұрын

    ಇದರಲ್ಲಿ S M ಕಿಷ್ಣ ರವರ. ಕೊಡುಗೆ ಬಹಳ ಇದೆ.

  • @Madhukannadiga533
    @Madhukannadiga533 Жыл бұрын

    Vote for prajaakeeya ❤

  • @lakshmanabheemarao7395

    @lakshmanabheemarao7395

    Жыл бұрын

    ಯಾವುದು ಈ ಪಕ್ಷ😂😂😂😂

  • @sathwiknaik854

    @sathwiknaik854

    Жыл бұрын

    ​@@lakshmanabheemarao7395really i also don't know which type of political this is

  • @S-kr7ed
    @S-kr7ed Жыл бұрын

    ಈಗಾದ್ರ ಪ್ರಜಾಕೀಯದ ಬುದ್ಧಿ ಬಂತಲ್ಲ ಅಣ್ಣ ಅಣ್ಣ

  • @sharanappatalawar6530
    @sharanappatalawar6530 Жыл бұрын

    ತುಂಬಾ Neutral ಆಗ್ಬೇಡಿ ಅಣ್ಣ... ನೇರವಾಗಿನೇ ಹೇಳಿ..... ನಮ್ಮ support ನಿಮಗೆ ಯಾವಾಗಲೂ ಇರುತ್ತೆ....

  • @manojgmanojg9600
    @manojgmanojg9600 Жыл бұрын

    Really Great Sir ,You told 100% true about our worst Politicians n their useless parties,those politicians not even thinking about growth, they are thinking about votes votes, how to get by giving free free.

  • @MIB8666.
    @MIB8666. Жыл бұрын

    Prajakeeya ❤❤❤❤❤❤❤❤

  • @lakshminarayananija8683
    @lakshminarayananija8683 Жыл бұрын

    ಅದ್ಭುತ ಆಲೋಚನೆ ಅದ್ಭುತ ವಿವರಣೆ ಮಸ್ತ್ ಮಗ ಡಾಟ್ ಕಾಮ್ ಅತ್ಯದ್ಭುತ 💐🙏

  • @BAANICOM
    @BAANICOM Жыл бұрын

    ಪ್ರಜಾಕೀಯ ಬರ್ಲಿ

  • @kirankiran3820
    @kirankiran3820 Жыл бұрын

    Vote for prajakeeya❤

  • @prabnara7789

    @prabnara7789

    Жыл бұрын

    Who the fu.k are you ?

  • @vinaykumarrudresh6881

    @vinaykumarrudresh6881

    Жыл бұрын

    Yes bro

  • @bhimasainkotagi4924
    @bhimasainkotagi4924 Жыл бұрын

    🚩ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🚩ಬೆಳಗಾವಿ 🔥ನಮ್ಮ ಊರು ಕಿತ್ತೂರು 🔥

  • @powerofknowledge5525
    @powerofknowledge5525 Жыл бұрын

    Adkoskar ne sir prajakiya ❤❤❤❤....

  • @kirankumar9820
    @kirankumar9820 Жыл бұрын

    ನಮ್ಮ ರಾಜ್ಯದ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ❤❤❤❤❤❤❤

  • @manappamanub1362
    @manappamanub1362 Жыл бұрын

    ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಭಾಗವಹಿಸುವುದು ಬೇಸರದ ಸಂಗತಿ😢😢

  • @user-ct1zk3bo1k
    @user-ct1zk3bo1k Жыл бұрын

    ಗೋಡಂಬಿ ಗೆ ಹೋಲಿಸಬಹುದು ನಮ್ಮ ಕರ್ನಾಟಕನ ❤️❤️

  • @manojbr92
    @manojbr92 Жыл бұрын

    Bro ethara news KZread li mathra bandre sakgal thuba janake e news thil beku avaga nijvalu thumba Chang aguthe super information love you brother 👏🫡

  • @SURAJ-cv8nt

    @SURAJ-cv8nt

    Жыл бұрын

    We have to make our parents watch KZread, reduce watching TV media

  • @adithya8660
    @adithya8660 Жыл бұрын

    ಕರ್ನಾಟಕ 💛❤️

  • @venugopalmg886
    @venugopalmg886 Жыл бұрын

    Sir, This is a rare eye opening and mind blowing subject enlightened by you at the very right time. Tnq verymuch sir

  • @nandiniraghavendra8302
    @nandiniraghavendra8302 Жыл бұрын

    Very nice video... Thank you for info..

  • @anjaneyadore9491
    @anjaneyadore9491 Жыл бұрын

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🏻🙏🏻🥰🥰

  • @edwardratnakar3069
    @edwardratnakar3069 Жыл бұрын

    Dear Mr. Amar. What a wonderful person you are and what a wonderful orator. With clean heart, clean thought, clean mind you present the reality. Our country needs a person like you. I can say boldly that, if God raises thousands of Amar Prasad's in India, very soon they will take country to the toppest level and in the globe only India's name will be heard. God bless you.

  • @vinod311985
    @vinod311985 Жыл бұрын

    Youre the one of best journalist respect Amar..❤❤❤

  • @emanveljaganath7258
    @emanveljaganath7258 Жыл бұрын

    ನಮ್ಮ ಎಲ್ಲಾರು ಪ್ರಜಾಕೀಯ ವಿಚಾರ ವೋಟ್ ಹಾಕಿ 👍👍

  • @indhudarmc8062
    @indhudarmc8062 Жыл бұрын

    Good Information about Karnataka good video photos

  • @chethankumar1541
    @chethankumar1541 Жыл бұрын

    Please free kodok nan maklig vote hak Bedi Vote for the people who concentrate on development Thank u masth maga,Amar prasad

  • @AKCreationsak
    @AKCreationsak Жыл бұрын

    Thank you so much for this talk. Hope people understand this.

  • @govindarajuk881
    @govindarajuk881 Жыл бұрын

    What an information thanks sir🙏

  • @riodejanairo499
    @riodejanairo499 Жыл бұрын

    Highest GDP contributors of Karnataka 1.Bangalore(South Karnataka) 2.Dakshina Kannada ( Tulunad) 3.Udupi(Tulunad) 4.Chikmaglore( malnad) Jai Karnataka

  • @MadhuGk-ne1gp
    @MadhuGk-ne1gp Жыл бұрын

    ಜೈ ಪ್ರಾಜಕೀಯ 💛❤

  • @maheshk5001
    @maheshk5001 Жыл бұрын

    ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ವಿವರಣೆ ಮತ್ತು ಸಂದೇಶ💐

  • @mariadsouza5342
    @mariadsouza5342 Жыл бұрын

    Thank you very much dear A.P. Really appreciated. Very true and informative and educational video. God bless 👍🙏🌹

  • @b.t.c.murthyb.t.chinnayyam2908
    @b.t.c.murthyb.t.chinnayyam2908 Жыл бұрын

    ಉತ್ತಮ ಪ್ರಜಾಕೀಯಪಕ್ಷ ರಾಜ್ಯಕ್ಕೆ ಸೂಕ್ತ.

  • @govindarajuc7820
    @govindarajuc7820 Жыл бұрын

    ತುಂಬಾ ಚೆನ್ನಾಗಿ ಹೇಳಿದ್ಯಾ,ಅಪ್ಪಾ,ಅರ್ಥ ಮಾಡಿಕೊಂಡು ಜನ ವೋಟ್ ಹಾಕಿ,ಸ್ಮೋಗ್ಲರ್ಸ್ ಲಿಂಡಾ ರಾಜಯನ್ನ ಕಾಪಾಡಲಿ

  • @shinchanfan3681
    @shinchanfan3681 Жыл бұрын

    Modi full Busy schedule in Karnataka Election Campaign from 27 days but Friday Terrorists Killed Our 5 Soldiers No Action No Comment And from few days Manipur Full Violence Against Government but Modi Government full Busy in Karnataka Election No Comment..😢😢

  • @yasteruniqe

    @yasteruniqe

    Жыл бұрын

    Guru ninga gothill Andre thilko Sumne banda Comment akabedaa😂😂 already avrna hodkond badadhu jail ge akida aythu avrge idkonda badith ero video nu bita eddru yodhru😂

  • @ex-muslim--zakirnalayak4703

    @ex-muslim--zakirnalayak4703

    Жыл бұрын

    National security yav ministry under baruthe..... Sense eladale matadbeda..., pm is informed well... Enough decession is made by MINISTRY OF HOME AFFAIRS.... Andre amith shah...... Estu gotildale aden antha comment madtira guru....

  • @ex-muslim--zakirnalayak4703

    @ex-muslim--zakirnalayak4703

    Жыл бұрын

    No action antha heltidiya MINISTRY OF HOME and INTELLIGENCE BUREAU band enadru ning helidra😂😂😂 enu decession taginde illa anakke

  • @RaviKumar-sn4xj

    @RaviKumar-sn4xj

    Жыл бұрын

    Coz of power.. We are money machine for North indian.. South Indian are waste.. Devi gowda was only prime minister of india.. Non of them from South india shame... To South Indian.. We are not slave to North indian.. I don't support any party I request u all vote for right person? Don't see party BJP Or congress Or JDS Vote for right person.. Choose good leaders... Thank you all... Jai karnataka.. ❤❤❤ keep in mind North indian acquired our state were ever u go they are every were.... Like british.. Ruling us.. We are not slave to them..

  • @shinchanfan3681

    @shinchanfan3681

    Жыл бұрын

    @@ex-muslim--zakirnalayak4703 You BJP Andh fan You don't Know Anything else Don't Comment Modi Want Stay in New Delhi Want Meet With intelligent And home Minister Amit Shah Visit Manipur And Jammu Kashmir Important India Not Karnataka Election..

  • @jnaneshcs
    @jnaneshcs Жыл бұрын

    ಕನ್ನಡ ಕರ್ನಾಟಕ ಜೈ ಭುವನೇಶ್ವರಿ 💛❤

  • @ullascl7210
    @ullascl7210 Жыл бұрын

    We need many other other cities like Bengaluru in Karnataka

  • @travelboy983

    @travelboy983

    Жыл бұрын

    No .amele karnataka poorti hindi english maya agutte

  • @madhukv3454
    @madhukv3454 Жыл бұрын

    💛💛ಜೈ ಕರ್ನಾಟಕ ಜೈ ಕರುನಾಡ❤❤

  • @jagdishswamy6005
    @jagdishswamy6005 Жыл бұрын

    Yes sir , nanu ade yochene madatidini , Yellaru onde Tara iddare , yaar g vote haakodu gotagata illa .Nandu Bidar South

  • @girishvb5743
    @girishvb5743 Жыл бұрын

    ನನಗೆ ನಮ್ಮ ರಾಜ್ಯ ಮತ್ತು ದೇಶದ ಬಗ್ಗೆ ತುಂಬಾ ಅಭಿಮಾನ ಇದೆ ಸರ್ ಇದು ತುಂಬಾ ಒಳ್ಳೆ ವಿಡಿಯೋ ಇನ್ನೂ ಹೆಚ್ಚು ಮಾಹಿತಿ ಸಿಕ್ಕಂತಾಯಿತು ನೀವು ಒಂದು ಮಾತು ಹೇಳಿದಿರಿ ಇದನ್ನೆಲ್ಲ ಮಾತನಾಡಿ ಉಪಯೋಗವಿಲ್ಲ ಅಂತ ಹಾಗೆ ನೀವು ಅಂದುಕೊಳ್ಳಬೇಡಿ ಸರ್ ನಿಮ್ಮ ಒಂದು ವಿಡಿಯೋ ಎಷ್ಟೋ ಜನರಿಗೆ ಮನವರಿಕೆ ಆಗಲಿದೆ ನಿಮ್ಮ ಈ ಕೆಲಸವನ್ನು ಎಂದಿಗೂ ನಿಲ್ಲಿಸಬೇಡಿ ಇನ್ನು ಹೀಗೆ ಮುಂದುವರಿಸಿ ನಿಮಗೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ

  • @yourself770
    @yourself770 Жыл бұрын

    plz stop hindi education in schools and focus on tourism in karnataka ❤karnataka

  • @shinchanfan3681

    @shinchanfan3681

    Жыл бұрын

    Than Don't Vote BJP or Congress Just Vote Regional Parties..

  • @yourself770

    @yourself770

    Жыл бұрын

    @@shinchanfan3681 ok i wont then who will make this .....tell me I'll vote

  • @shinchanfan3681

    @shinchanfan3681

    Жыл бұрын

    ​@@yourself770Vote for Uppi Prajakiya or JDS..

  • @yourself770

    @yourself770

    Жыл бұрын

    @@shinchanfan3681 i doubt jds will jds will do this and uppi sir party.....i have lil hope on them

  • @yourself770

    @yourself770

    Жыл бұрын

    @@jagadishajagadish4438 👍😊

  • @ajaykumartalavarajaykumart5922
    @ajaykumartalavarajaykumart5922 Жыл бұрын

    ಎಷ್ಟು ಮಾತನಾಡಿದರೂ ಅಷ್ಟೇ ಸರ್ ಅದೇ ರಾಗ ಅದೇ ಹಾಡು ಯಾವುದು ಬದಲಾಗಲ್ಲ

  • @govindhandigol7447
    @govindhandigol7447 Жыл бұрын

    Great Sir, Great news. Once Dr. Abdul kalaam told the same concept with proper figure and docs in his speech when he was President. Thanks a lot Sir.

  • @hanumantharajua2520
    @hanumantharajua2520 Жыл бұрын

    ತುಂಬಾ ಖುಷಿ ಕೊಡುತ್ತೆ..ನಮ್ಮ ರಾಜ್ಯ ನಮ್ಮ ಹೆಮ್ಮೆ

  • @harshithharshu1209
    @harshithharshu1209 Жыл бұрын

    Amar sir this video is exactly like upendra super movie introduction at the beginning

  • @vinod311985
    @vinod311985 Жыл бұрын

    Can't forget sm Krishna one of the best cm ....

  • @shridharashettyk9462
    @shridharashettyk9462 Жыл бұрын

    ಬಹಳ ಚಂದದ ನಿರೂಪಣೆ.ಧನ್ಯವಾದಗಳು❤

  • @girishgangadharappa4218
    @girishgangadharappa4218 Жыл бұрын

    Amar , please make this video a syllabus and let everyone who wants to hold public office should study This. Sir a very good teaching to us too

  • @yallappapd7646
    @yallappapd7646 Жыл бұрын

    This is very much use full news, thank you

  • @ksurirx54ksuri7
    @ksurirx54ksuri7 Жыл бұрын

    ಈ ರೀತಿ ಜನಗಳು ಆಗೂಕೆ ಕೆಲವು ಮಾದ್ಯಮ ಕಾರಣ

  • @HEMANTHKUMAR-gu7fi
    @HEMANTHKUMAR-gu7fi Жыл бұрын

    60% of the karnataka revenue comes only from bangalore we have to develop others districts and towns. We should not depend only on IT sector. We also need large automobile, electronic, electrical aeronautical, ship building and garment industries

  • @nagendrapalya946
    @nagendrapalya946 Жыл бұрын

    Thanks

  • @rajatraj7726
    @rajatraj7726 Жыл бұрын

    Really Thanks for sharing valuvable information

  • @spirfanking1774
    @spirfanking1774 Жыл бұрын

    Just Wait and see bro all is changing 🤝🤝🤝🤝

  • @anubaligar6733
    @anubaligar6733 Жыл бұрын

    ನಮ್ಮ ನಾಡು ನಮ್ಮ ಹೆಮ್ಮೆ 💛♥️

  • @veeresh195
    @veeresh195 Жыл бұрын

    Nice Video Amarprsad, very crisp and informative.

  • @prashanthhs6048
    @prashanthhs6048 Жыл бұрын

    ⭐⭐⭐⭐⭐ Information . and well awareness to all

  • @geethagowda2726
    @geethagowda2726 Жыл бұрын

    Well said sir

  • @chidanandamurthy6058
    @chidanandamurthy6058 Жыл бұрын

    Estu mahiti tilisidakke danyavadagalu sir

  • @Shashi-qe7bz
    @Shashi-qe7bz Жыл бұрын

    Jai prakaakiya... Save democracy

  • @cshanumanthaiahsanjee218
    @cshanumanthaiahsanjee218 Жыл бұрын

    Luckily I saw this video day started with great enthusiasm massina manthanakke acchithu thank you may god bless you

  • @rajeevhonnavally5091
    @rajeevhonnavally5091 Жыл бұрын

    ಎಂತಹ ಅದ್ಭುತ ವಿಷಯಗಳು. Thank you

Келесі