ಈ ಸತ್ಯ ನಿಮಗೆ ಯಾರೂ ಹೇಳಲ್ಲ! | Why India Isn't A Super Power? | Masth Magaa | Amar Prasad

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
#India #SuperPower #MasthMagaa #AmarPrasad #PMModi #rahulgandhi #bjp #congress

Пікірлер: 476

  • @megharajagowdan6217
    @megharajagowdan62172 жыл бұрын

    ಭಾರತದಲ್ಲಿ ಬುದ್ಧಿವಂತಿಕೆಗೆ ಬೆಲೆ ಇಲ್ಲ ಭ್ರಷ್ಟರಿಗೆ ಭಾರತದಲ್ಲಿ ಭವಿಷ್ಯ ಜಾಸ್ತಿ

  • @sudhakarkalaburgi2131

    @sudhakarkalaburgi2131

    2 жыл бұрын

    Nija bros nimma helike

  • @manjuk1828

    @manjuk1828

    2 жыл бұрын

    Ondubookmadi super

  • @nishaan1341

    @nishaan1341

    2 жыл бұрын

    Absolutely broo

  • @Surya_9393

    @Surya_9393

    Жыл бұрын

    Huu🥲😪

  • @hardcore9664
    @hardcore96642 жыл бұрын

    ಇಂತಹದೊಂದು ವೀಡಿಯೊ ಬೇಕಿತ್ತು ಯಾರ ಪರವಾಗಿ ಅಲ್ಲ ದೇಶದ ಪರ ಅನ್ನುವುದು ಮುಖ್ಯ

  • @girish12333
    @girish123332 жыл бұрын

    ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎಲ್ಲಿ ಇದೆ ಸ್ವಾಮಿ? ಎಲ್ಲಿ ನ್ಯಾಯ ಯಾರಿಗೆ ಎಷ್ಟು ಬೇಗ ನ್ಯಾಯ.? ಎಷ್ಟು ಬಿಸಿ ಮುಟ್ಟಿಸೋ ಕಾನೂನು ಯಾರಿಗೆ ಅಲ್ವಾ..

  • @raghusp9358
    @raghusp93582 жыл бұрын

    ಸೂಪರ್ ಗೆ ಜನ ಉಚಿತವಾಗಿ ಕೇಳುವುದು ಮತ್ತು ಬ್ರಷ್ಟಾಚಾರ ಹಾಗೂ ಒಟುಗೆ ಲಂಚ

  • @praveenhadpad6045
    @praveenhadpad60452 жыл бұрын

    ನಾಯಕರು ನಾಯಕರನ್ನೇ ಆರಿಸುತ್ತಾರೆ ನಾಲಯಕರು ನಾಲಯಕರನ್ನೇ ಆರಿಸುತ್ತಾರೆ This is real fact

  • @santhubhavyakushisanthu2309

    @santhubhavyakushisanthu2309

    2 жыл бұрын

    Super sir nim dilag

  • @hemrajkv

    @hemrajkv

    2 жыл бұрын

    Andare navellaru naalayakaru annode?

  • @gavishsangati3564
    @gavishsangati35642 жыл бұрын

    ನಮ್ಮ ದೇಶದಲ್ಲಿ ಇರತಕ್ಕಂತ ಯುವಕರ ಮನಸ್ಥಿತಿ ಇದೆಯಲ್ಲ ಅದು ಬದಲಾವಣೆ ಆಗಬೇಕು

  • @ganeshmodicareindia6949

    @ganeshmodicareindia6949

    2 жыл бұрын

    S sir superb

  • @raghavendradn9227

    @raghavendradn9227

    2 жыл бұрын

    chance he ela no way, it's not only possible with youths eli jathi ede dharma ede corruption ede en en erbeko ond desha hal agagake ela ede, enna nevu youths enda aguthe antidira ela brame

  • @gavishsangati3564

    @gavishsangati3564

    2 жыл бұрын

    @@raghavendradn9227 ಯುವಕರು ಈ ದೇಶದ ಆಸ್ತಿ ಅವರ ಮನಸ್ಥಿತಿಗಳು ಹೇಗೆ ಬದಲಾವಣೆ ಆಗ್ತಾ ಹೋಗುತ್ತೀಯೋ ಅವರ ಸಾವಿನವರೆಗೂ ಅದು ಮುಂದುವರಿತ ಹೋಗುತ್ತದೆ ಆದ ಕಾರಣ ಯುವಕರು ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಅದು ಸಾಧ್ಯ ಇದು ಈ ಒಂದು ಮನಸ್ಥಿತಿ ಕೂಡ ಬೇರೆ ದೇಶಗಳಲ್ಲಿ ಇದು ಕೂಡ ನಡೆದಿದೆ

  • @TheSurajshetty
    @TheSurajshetty2 жыл бұрын

    ಜಾತಿ,ಧರ್ಮ ಭ್ರಷ್ಟಾಚಾರ,ವ್ಯಸನ, ಮೂಢ ನಂಬಿಕೆ, ಸ್ವಾರ್ಥ ಈ ವಿಚಾರಗಳು ಅತಿಯಾದಾಗ ಆ ದೇಶದ ಪರಿಸ್ಥಿತಿ ಎಂದಿಗೂ ಬದಲಾಗಲ್ಲ.

  • @humanbeinglivinginhindusta8688

    @humanbeinglivinginhindusta8688

    2 жыл бұрын

    @@akshaykumargowdar9122 here in india we don't see secularism instead we see pseudo secularism ( appeasement ).

  • @naveenkckcn7440

    @naveenkckcn7440

    2 жыл бұрын

    ಕೌಟುಂಬಿಕ ರಾಜಕೀಯನು ಸೇರಿಸಿ

  • @gajendrakn5589

    @gajendrakn5589

    2 жыл бұрын

    Even USA has those things, then how it developed?

  • @hemrajkv

    @hemrajkv

    2 жыл бұрын

    There are no country in the world as you have mentioned 😃😁 it's not true!

  • @laxmancm6894
    @laxmancm68942 жыл бұрын

    ಇದಕ್ಕೆಲ್ಲ ಜನಗಳೇ ಕಾರಣ ಪ್ರತಿಯೊಂದಕ್ಕೂ ಸಬ್ಸಿಡಿ ಬೇಕು ಅಂತ ನಾವೇ ತಾನೆ ಕೇಳಿದರು

  • @power8773

    @power8773

    2 жыл бұрын

    Satya 👍👍

  • @ganeshbhat1052

    @ganeshbhat1052

    2 жыл бұрын

    ಸಬ್ಸಿಡಿ ಕೊಟ್ಟು ಕೊಟ್ಟು ಕಲಿಸಿದವರು ಯಾರು ಸ್ವಾಮಿ...??

  • @1world1democracy

    @1world1democracy

    2 жыл бұрын

    ಜನ ಯಾವತ್ತೂ subsidy ಕೊಡಿ ಅಂತ ಕೇಳಲ್ಲ. Subsidy ಕೊಟ್ಟಾಗ ಬಿಡಲ್ಲ

  • @laxmikanthlokare1253

    @laxmikanthlokare1253

    2 жыл бұрын

    💯

  • @theworld6029

    @theworld6029

    2 жыл бұрын

    𝐼 𝓁𝒾𝓀𝑒 🇮🇳

  • @mohanraok6138
    @mohanraok61382 жыл бұрын

    ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @sureshkr6144
    @sureshkr61442 жыл бұрын

    ತುಂಬಾ ಒಳ್ಳೆಯ ಸಮಯೋಚಿತ ವಿಷಯ ಆಯ್ಕೆ ಮಾಡಿದ್ದೀರ ಅಮರ್ ಸರ್ 👏👏 ಧನ್ಯವಾದಗಳು 🙏💐

  • @Mr.Continental
    @Mr.Continental2 жыл бұрын

    ಭಕ್ತರನ್ನು ಕೇಳಿದರೆ ನಾವು ಪ್ರಪಂಚ ವನೇ ಆಳುತ್ತಿದೇವಿ ಅಂತ ಹೇಳ್ತಾರೆ

  • @vkvideo279

    @vkvideo279

    2 жыл бұрын

    Gulamrannu kelidre ..nauo sathru gulamargiye erutheve anthare 🤣🤣

  • @Mr.Continental

    @Mr.Continental

    2 жыл бұрын

    @@vkvideo279 hege yaru heluvu dilla

  • @Mr.Continental

    @Mr.Continental

    2 жыл бұрын

    @@vkvideo279 navu Ede Manasthiti alli edare next 100 years navu superpower aguvu dilla! ( Religious mindset)

  • @vkvideo279

    @vkvideo279

    2 жыл бұрын

    @@Mr.Continental ade nanu heliddu gulama giriyinda horage banni antha... elladidre 500 varsa adru nauo gulmarigiye erutheve 😁😁😁

  • @anilkumarsc5846
    @anilkumarsc58462 жыл бұрын

    ಏಕರೂಪ ನಾಗರಿಕ ಸಂಹಿತೆ ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ತರದೆ ಇರುವುದೇ ನಮ್ಮ ದೇಶದ ಈ ದುಸ್ಥಿತಿಗೆ ಕಾರಣ

  • @shashikumarkumar5600
    @shashikumarkumar56002 жыл бұрын

    Sir what you saying is exactly right, bt we can't change big things over night na we have to consider this fact also.... Thank you for your valuable information.... 🙏

  • @rajeshrangaswamy9190

    @rajeshrangaswamy9190

    2 жыл бұрын

    But we can vote rightly,. If everyone vote rightly that's the big thing

  • @praveenhadpad6045
    @praveenhadpad60452 жыл бұрын

    ನಮ್ಮ ದೇಶ ಹಾಳ ಅಗೋದರಲ್ಲಿ ನಮ್ಮ ದೇಶದ ಸತ್ತ ಪ್ರಜೆಗಳ ಕೊಡುಗೆ ತುಂಬಾನೇ ಇದೆ

  • @CHRayappagowda-of7qi

    @CHRayappagowda-of7qi

    Жыл бұрын

    Amar Prasad you are good but you are sppenng is really blady nonsense you must mind it India is a good country Hindu's are a great l am a doubt about you are one of Leftist our honorable greatest golden platinum Modiji PM of India and Hindustan Hindus is really great blady your channel Jay Hind

  • @sbshivanand1356
    @sbshivanand13562 жыл бұрын

    ಒಳ್ಳೆಯ ವಿಷಯವನ್ನು ಆಯ್ಕೆ ಮಾಡಿದ್ದೀರಿ ಅಮರಸರ್ ಇದೇ ತರ ಹೆಚ್ಚಿನ ವಿಡಿಯೋ ಮಾಡಿ

  • @alliswell4636
    @alliswell46362 жыл бұрын

    Only Cast system 🙏🙏🙏

  • @maruthimaruthi8100
    @maruthimaruthi81002 жыл бұрын

    ಪ್ರಜಾಪ್ರಭುತ್ವ ಅನ್ನೋದು ಇನ್ನೊಂದು ಕಾರಣ

  • @alliswell4636

    @alliswell4636

    2 жыл бұрын

    Hagadre yaru alvike madabeku

  • @maruthimaruthi8100

    @maruthimaruthi8100

    2 жыл бұрын

    @@alliswell4636 ರಾ ಜ ಪ್ರಭುತ್ವ ಇಲ್ಲ ಕಮ್ಯುನಿಸ್ಟ್ ಆಡಳಿತ ರಷ್ಯಾ ತಾರ ಇರ್ಬೇಕು

  • @sureshkr6144

    @sureshkr6144

    2 жыл бұрын

    ಸೂಪರ್ ಪವರ್ ಅಮೇರಿಕಾ ಮತ್ತು ಜಪಾನ್ನಲ್ಲಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯಲ್ಲಾ 🤔

  • @maruthimaruthi8100

    @maruthimaruthi8100

    2 жыл бұрын

    @@sureshkr6144 ಅಮೆರಿಕದ ಪ್ರಜಾ ಪ್ರಭುತ್ವ ಬೇರೆ ನಮ್ಮ ದೇಶದ ಪ್ರಜಾ ಪ್ರಭುತ್ವ ಬೇರೆ 😂😂😂

  • @sureshkr6144

    @sureshkr6144

    2 жыл бұрын

    @@maruthimaruthi8100 ಅಲ್ಲಿಯೂ ಅದರದ್ದೇ ಆದ ಸಮಸ್ಯೆ ಗಳಿವೆ. ಉದಾ : ಉ ಕೊರಿಯಾ, ದ ಆಫ್ರಿಕಾದ ಕೆಲವು ದೇಶಗಳಲ್ಲಿ ರಾಜ ಪ್ರಭುತ್ವ ಇದೆ ಆದರೂ ಅವು ಉದ್ಧಾರ ಆಗಿಲ್ಲವಲ್ಲ.

  • @kavyashreee
    @kavyashreee2 жыл бұрын

    Such a nice coverage of news....! Thanks to you....👏

  • @naveenkumarkumar5319

    @naveenkumarkumar5319

    2 жыл бұрын

    AAP and Congress Ee erdu party janagaligella puksatte kottu desha kolle hodithavre

  • @MANJESHYADAVMC

    @MANJESHYADAVMC

    2 жыл бұрын

    What you doing madam?

  • @wisdomkannada5721

    @wisdomkannada5721

    2 жыл бұрын

    @@naveenkumarkumar5319 evar channel ali rajyagalu madiro salada bagge nodu guru dehli est sala ede antha bere state sala est ede anth

  • @naveenkumarkumar5319

    @naveenkumarkumar5319

    2 жыл бұрын

    @@wisdomkannada5721 AAP danger

  • @wisdomkannada5721

    @wisdomkannada5721

    2 жыл бұрын

    @@naveenkumarkumar5319 aap danger ala man half knowledge is danger man ..

  • @prajwalkumar9849
    @prajwalkumar98492 жыл бұрын

    ನಮ್ಮದೇ ತಪ್ಪುಗಳು ಗುರುಗಳೇ

  • @sunilkallianpura9280
    @sunilkallianpura92802 жыл бұрын

    ಮುಖ್ಯವಾಗಿ ವಿಪರೀತ ಜನಸಂಖ್ಯೆ ಏರಿಕೆಯ ಸಮಸ್ಯೆ ಬಗ್ಗೆ ಹೇಳಲೇ ಇಲ್ಲ!!!

  • @nagavenikumar376
    @nagavenikumar3762 жыл бұрын

    ಈ ತರ ಒಂದು ಸಬ್ಜೆಕ್ಟ್ ಶಿಕ್ಷಣದಲ್ಲಿ ಇದ್ದರೆ ಉತ್ತಮ 👍👍👍

  • @Indian-lq8ue
    @Indian-lq8ue2 жыл бұрын

    Tumbaa chennaagi vishlEshisiddIra. Very good analysis and very good video. innAdarU namma jana kshullaka vishyana badigittu tamma, tamma raajyada abhivruddhiyannu gamanadalliTTu vote maaDali. Bhaarata aadashTu bEga super power aagali. Jai Hind Jai Karnataka🙏🙏🙏🙏🙏🙏🙏🙏

  • @abhisheksaiyappagol6411
    @abhisheksaiyappagol64112 жыл бұрын

    ಅಮರ ಸರ್ ನಮ್ಮ ದೇಶವನ್ನ ಎಂದಿಗೂ ಪಾಕಿಸ್ತಾನದ ಜೊತೆ ಹೋಲಿಕೆ ಮಾಡಬೇಡಿ.

  • @shivanandshanwad9793
    @shivanandshanwad97932 жыл бұрын

    Such a beautiful and truly explained...... 🙏🙏

  • @IsmailIsmail-eg4jn
    @IsmailIsmail-eg4jn2 жыл бұрын

    ಹೇಗೆ ಮುಂದೆ ಬರೋದು ಎಲ್ಲಿಯ ಜಾತಿ ಮುಗಿದರೇನೇ ಮುಂದೆ ಬರಲು ಸಾದಿಯ ಇಲ್ಲಿ ಯಾವಾಗ ನೋಡಿದರು ಕೆಲವರು ಗೌಹೂ ಮೊತ್ರ ಗಳು ಇರುವವರೆಗೂ ಸೂಪರ್ ಪೌರ್ ಆಗುದಿಲ್ಲ

  • @ravigeddappanavar7295
    @ravigeddappanavar72952 жыл бұрын

    ನಮಗೆ ಜನಸಂಖ್ಯೆಯಲ್ಲಿ ಮಾತ್ರ ಒಳ್ಳೆ ನಂಬರ್ ಸಿಗೋದು ಸರ್.

  • @Kumar-pv5ho
    @Kumar-pv5ho2 жыл бұрын

    90%ಕೊಟ್ಟಿದ್ದಾರೆ ಇನ್ನು 10%ರಾಜಕೀಯಕ್ಕೆ ಸಂಬಂಧ ಪಟ್ಟವರು ಹಾಗೂ ಅಧಿಕಾರಿಗಳು 😁😁😁😁😁😁🙏

  • @nkshort49
    @nkshort492 жыл бұрын

    ಕಣಕಣದಲ್ಲೂ ಕೇಸರಿ ವಿಮಲ್. 😂😂🙏🤣

  • @naveenkumarkumar5319

    @naveenkumarkumar5319

    2 жыл бұрын

    AAP and Congress Ee erdu party janagaligella puksatte kottu desha kolle hodithavre

  • @venkatakrishnabhath986
    @venkatakrishnabhath9862 жыл бұрын

    🙏 great information 👍

  • @mohanraok6138
    @mohanraok61382 жыл бұрын

    Thank you very much ಅಮರ್ ಪ್ರಸಾದ್

  • @Mbg299
    @Mbg2992 жыл бұрын

    ಅದ್ಬುತ ವಿಚಾರ 🎉🎉

  • @uppi_alaburu
    @uppi_alaburu2 жыл бұрын

    Woww...what a mind blowing information...superb video...most liked one.

  • @Shantesha369
    @Shantesha3692 жыл бұрын

    OMG! SUPER INFORMATION BRO 👏👏👏

  • @venkatesh.mvenkatesh.m1603
    @venkatesh.mvenkatesh.m16032 жыл бұрын

    ಕಾಲೇಜುಗಳಲ್ಲಿ ಪಾಠ ಮಾಡಲು ಯೋಗ್ಯವಾದ ಸಮಯ ಮತ್ತು ವಿಷಯಗಳು

  • @santhoshkotian1895
    @santhoshkotian18952 жыл бұрын

    ಉತ್ತಮ ಮಾಹಿತಿ ಗೆ ವಂದನೆ ಗಳು🙏🙏🙏🙏

  • @ravikumargm4573
    @ravikumargm45732 жыл бұрын

    ಆದ್ರೆ ಇವಾಗ ಭಾರತ ಸ್ಟ್ರಾಂಗ್ ಆಗ್ತಿದೆ, ಪ್ರಪಂಚ ಭಾರತದ ಮಹತ್ವವನ್ನ ಅರ್ಥಮಾಡಿಕೊಳ್ಳುತ್ತಿದೆ....

  • @santhoshm2559
    @santhoshm25592 жыл бұрын

    @14.54, 🤣🤣🤣 The way Amar said "Bharatha ve King" sarcastically 🤣🤣🤣 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

  • @varadarajaluar2883
    @varadarajaluar28832 жыл бұрын

    🙏 thanks sir, very informative.

  • @ashokatheexporter
    @ashokatheexporter2 жыл бұрын

    Lunxeberg ದೇಶದ ಬಗ್ಗೆ ಒಂದು ವಿಡಿಯೋ ಮಾಡಿ.

  • @mastmajamadi1128
    @mastmajamadi11282 жыл бұрын

    Sir prajaakeeya bage plz video madi

  • @onlyoneworld
    @onlyoneworld2 жыл бұрын

    Our media giving extra build up when small work done We have to ask good quality road to every galli, every progress work compare with developed countries progress

  • @oblibalakrishn
    @oblibalakrishn2 жыл бұрын

    Very good information thank you so much Amar Prasad 🙏

  • @sowbhagyads2323
    @sowbhagyads23232 жыл бұрын

    Very neat explanations to very subtle true problems presented with perfect illustrations need urgent overcoming remedies lest all we join wholeheartedly for our national patriotic pious sake

  • @lokeshlokesh699
    @lokeshlokesh6992 жыл бұрын

    Namma deshada rajakaranigalu 90/ brashtachari kallare iddare . Olleyavaranne huduki thandu matha needo Shakthi prajegalige ellide ? Vajpayee anthavarannu nambadante Madidaru. Kelasa Kottu dudime kodalla Badathanakke thalli namma therigeyalle uchitavagi kodutheve endu geddu baro ketta rajakarinigalige jana Enu madabahudu. ?

  • @sreenivasagowda1807
    @sreenivasagowda18072 жыл бұрын

    ಅನುಮಾನವೇ ಇಲ್ಲ...ನಾವೇ ಕಾರಣ

  • @SkJoyHyperjjjjjj
    @SkJoyHyperjjjjjj2 жыл бұрын

    🙇🏻‍♂️🙇🏻‍♂️🙇🏻‍♂️ ಇಂಥವರು ಇರೋತನಕ ಈ ದೇಶ ಉದ್ಧಾರ ಆಗೋಲ್ಲ

  • @onlyforfun7856
    @onlyforfun78562 жыл бұрын

    Thank you for the information sir.❣️

  • @SwaroopsNaik
    @SwaroopsNaik2 жыл бұрын

    Amar Prasad avare janasankya spota da bagge Tulsi.

  • @hemrajkv
    @hemrajkv2 жыл бұрын

    Namma deshadoru KZread nododralli no 1 erbeku noddi 😊

  • @usmanwalikar4234
    @usmanwalikar42342 жыл бұрын

    ಆರ್ಎಸ್ಎಸ್ ಭಯೋತ್ಪಾದಕರ ಬಗ್ಗೆ ಒಂದು ವಿಡಿಯೋ ಮಾಡಿ

  • @madhumadhu1061

    @madhumadhu1061

    2 жыл бұрын

    Maralugadina Bhikari akrama valasiga videshi bhayotpadakara bagge ondu video madi sir.

  • @helloshivraj444
    @helloshivraj4442 жыл бұрын

    Sir this report is extraordinary 👌🏻👌🏻👌🏻.. Keep going mast maga team 👍

  • @shilakantathani594
    @shilakantathani5942 жыл бұрын

    ಅದ್ಭುತ ವರದಿ .

  • @ancienthistoricplacechanne2227
    @ancienthistoricplacechanne22272 жыл бұрын

    Love from chickballapur sir ❤ Good evening sir 🙏 😊

  • @jnanendrar6114
    @jnanendrar6114 Жыл бұрын

    Super boss ನೀವು ಹೇಳಿದ್ದು ಎಸ್ಟೋ ಜನಕ್ಕೆ ಅರ್ಥ ಆಗಲ್ಲ ಆದರೆ ಇದೆ ನಿಜಾ ಇದೆಲ್ಲದರ ಮದ್ಯೆ ನನಗೆ ಕಾಡುವ ಒಂದು ಪ್ರಶ್ನೆ e har ghar ತಿರಂಗಾ ಯಾಕೆ ಬೇಕಿತ್ತು ಅಂತ ಇದರ ಬಗ್ಗೆ ಒಂದು ವಿಡಿಯೋ ಬೇಕು ದಯಮಾಡಿ ಹಾಕಿ brother

  • @Sanaatananbhaarateeya
    @Sanaatananbhaarateeya2 жыл бұрын

    ದೇಶದ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಕಣ್ಣು ತೆರೆಸುವ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮಗೆ

  • @shetty8612
    @shetty86122 жыл бұрын

    ಅಯೋಗ್ಯ ಜನಪ್ರನಿಧಿಗಳೇ ಕಾರಣ

  • @Rec.music7
    @Rec.music72 жыл бұрын

    ☹️ ಉತ್ತರ ಇಲ್ಲ ಸರ್ ನಾವು ವರ್ಷ ವರ್ಷ ಇದನ್ನು ಕೇಳ್ತಾನೆ ಇದ್ದೇವೆ ಹಾಗೂ ಈಗಲೂ

  • @kalpanasannakariyappa7333
    @kalpanasannakariyappa73332 жыл бұрын

    ಇವರು ಅಲ್ಲ ನಾವು ಅಲ್ಲ ಇವರ ಅವಧಿಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳು

  • @govindrayanayak9507
    @govindrayanayak95072 жыл бұрын

    If you go to regional Office epf ,not a single work is done offline. Several claims are pending In 6 to 8 months in hyderabad. Pl debate on this issue. And bring them to justice ⚖ 🙏.

  • @gavishsangati3564
    @gavishsangati35642 жыл бұрын

    Very good information sir

  • @ManjunathManju-ez4wn
    @ManjunathManju-ez4wn2 жыл бұрын

    ವಾವ್ ಎಕ್ಸಲೆಂಟ್ ಇನ್ಫ್ರಾರ್ಮೇಷನ್ ವಿಡಿಯೋ 👌👌👌👏👏👏👏👏👏👏👏👏👏👏👏👏👏💕💖💓❤

  • @impangowdac.p5081
    @impangowdac.p50812 жыл бұрын

    So much research and analysis,😱😱

  • @blackkiller999gaming4
    @blackkiller999gaming42 жыл бұрын

    Everyone should do there responsibility properly country will development automatically

  • @rameshr15
    @rameshr152 жыл бұрын

    Very very important matter sir thank you so much

  • @nkshort49
    @nkshort492 жыл бұрын

    ನಮ್ಮ ಭಾರತ. ಎಲ್ಲರ ಮನಸ್ಸಲ್ಲಿ 1 😊ಸ್ಥಾನದಲ್ಲಿದೆ..❤️

  • @shreyasdakshinamurthy3526

    @shreyasdakshinamurthy3526

    2 жыл бұрын

    Reality it will not work. Super power china vs developing ind war. Winner is China 😂😂

  • @nkshort49

    @nkshort49

    2 жыл бұрын

    @@shreyasdakshinamurthy3526 🤣

  • @shreyasdakshinamurthy3526

    @shreyasdakshinamurthy3526

    2 жыл бұрын

    @@nkshort49 Still somewhere you are point is right

  • @shivanna126

    @shivanna126

    2 жыл бұрын

    @@rlv310 ಗುಲಾಮರಿಂದ ದೇಶ ಹೀನಾಯ ಸ್ಥಿತಿಗೆ ಹೋಗಿತ್ತು..ಈಗ ನಿಧಾನವಾಗಿ ಅಭ್ಯುದಯ ಆಗ್ತಿದೆ 👍

  • @guruputrapujari4865
    @guruputrapujari48652 жыл бұрын

    ತುಂಬಾ ಅದ್ಭುತವಾದ ಮಾಹಿತಿ ಸರ್

  • @ajaybiradar4902
    @ajaybiradar49022 жыл бұрын

    Good analysis sir .....in the same way please do analysis on people reacting on Film stars ...

  • @MaheshMahesh-ro4yq
    @MaheshMahesh-ro4yq2 жыл бұрын

    Sarige helidri sir tq for the information

  • @sampathkumar7570
    @sampathkumar75702 жыл бұрын

    Very Well explained Sir 👌🏻So Genuine News Channel 👏🏻👏🏻👏🏻

  • @shanthudesai9420
    @shanthudesai9420 Жыл бұрын

    Super sir 🙏🙏🌺🌺

  • @venugopal6387
    @venugopal63872 жыл бұрын

    ತಮ್ಮ ವಿಚಾರಗಳು ಅತ್ಯುತ್ತಮವಾಗಿದೆ....👏👏👏👏👌👌👌 ಇದರ ಪರಿಹಾರದ ವಿಚಾರಕ್ಕೆ ಒಂದು ವೀಡಿಯೊ ಮಾಡಿದರೆ ಚೆನ್ನಾಗಿರತ್ತೆ. ನನ್ನ ಅಭಿಪ್ರಾಯದಲ್ಲಿ ಅತೀಯಾದ ಪ್ರಜಾಪ್ರಭುತ್ವ ಅಧಿಕಾರ. ಇಲ್ಲಿ ಅವಿವೇಕಿಗಳು ಮತ್ತು ಹುಚ್ಚರೂ ಸಹ ಆಧಿಕಾರ ಚಲಾಯಿಸುತ್ತಾರೆ.

  • @prasadpatil16
    @prasadpatil16 Жыл бұрын

    U r last words are the best words sir.....hatsoff to you for giving this info...

  • @umeshchougala5255
    @umeshchougala5255 Жыл бұрын

    ಹೌದಾ ಅಣ್ಣಾ, ನಾವು ಯಾಕೆ developed country ಆಗಿಲ್ಲಾ?

  • @sandeshsandu9562
    @sandeshsandu95622 жыл бұрын

    thank you for information sir👌👌👌

  • @sudhapoojari3665
    @sudhapoojari36652 жыл бұрын

    Thank you so much sir 🙏

  • @SkJoyHyperjjjjjj
    @SkJoyHyperjjjjjj2 жыл бұрын

    Amar Prashad ji. 👏👏👏

  • @ranjithranju3092
    @ranjithranju3092 Жыл бұрын

    ಜೈ ಪ್ರಜಾಕೀಯ

  • @umeshd5645
    @umeshd56452 жыл бұрын

    Good very useful information thank you sir

  • @jaibhajarangi8965
    @jaibhajarangi89652 жыл бұрын

    Good speech sathya kahi

  • @cliqncheck
    @cliqncheck2 жыл бұрын

    Because of "chalta hai" "ಇರಲಿ ಬಿಡಿ" mentality of people and politicians!!

  • @gurusiddatapasi7963
    @gurusiddatapasi79632 жыл бұрын

    Super information sir 👍

  • @srikantaiahn7919
    @srikantaiahn79192 жыл бұрын

    Super infor mation

  • @user-em8fw6gx7p
    @user-em8fw6gx7p2 жыл бұрын

    Our India is always Great country

  • @prakasht1994
    @prakasht19942 жыл бұрын

    Well said

  • @Allahhh
    @Allahhh2 жыл бұрын

    Maanasikatheya prathibhimba..super sentence

  • @prabhakarsetty6982
    @prabhakarsetty69822 жыл бұрын

    A VERY VERY GOOD VEDEO TQ U AMAR SIR

  • @coorghunter6584
    @coorghunter65842 жыл бұрын

    14:50......ಅಂತೂ ಇಂತೂ ನಂ. 1 ಬಂತು ಭಾರತ 😂😂

  • @user-ct1zk3bo1k

    @user-ct1zk3bo1k

    2 жыл бұрын

    😂😂

  • @sanjinitbb5543
    @sanjinitbb55432 жыл бұрын

    Sir e video prati rajyakke talupali sir super video

  • @manjumadiwal6947
    @manjumadiwal69472 жыл бұрын

    Superb bro nivu helodu nija

  • @manjus3960
    @manjus39602 жыл бұрын

    First of all janagalu change agbeku nam deshadalli but adu nam desha dalli agode illaaa...

  • @parameshwargouda3208
    @parameshwargouda32082 жыл бұрын

    Supar sir.

  • @basavarajm3932
    @basavarajm39322 жыл бұрын

    👌👌

  • @gssheelvantar1122
    @gssheelvantar11222 жыл бұрын

    Super analysis 👌 👏

  • @shivaputrappagarwad3890
    @shivaputrappagarwad38902 жыл бұрын

    for every problem there is solutions.

  • @RameshaHK.
    @RameshaHK.2 жыл бұрын

    👍

  • @shivaputrappagarwad3890
    @shivaputrappagarwad38902 жыл бұрын

    This problem will be resolved if we could adopt concept of royal society at every district level. For this I have written a book titled science from common men, published by Karnataka state council for science and technology. And politically we have to remove no-confidences from our constitution and introduce impeachment proceedings in our constitution to strengthen Indian administration.

  • @mallikarjunreddy8830
    @mallikarjunreddy88302 жыл бұрын

    Good content

  • @jayashreeguruprasadrao1109
    @jayashreeguruprasadrao11092 жыл бұрын

    Very interesting sir

  • @beast69584
    @beast695842 жыл бұрын

    🔥❤️

  • @hindu1505
    @hindu15052 жыл бұрын

    ಜನಗಳೇ ಕಾರಣ

Келесі