ಮತಾಧಿಕಾರ, ಪ್ರಜಾತಂತ್ರ ಮತ್ತು ಅಂಬೇಡ್ಕರ್‌ ಚಿಂತನೆ | H S ANUPAMA | AMBEDKAR

ಮತಾಧಿಕಾರ, ಪ್ರಜಾತಂತ್ರ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಚಿಂತನೆಯನ್ನು ಕುರಿತು ಲೇಖಕಿ ಡಾ.ಎಚ್‌.ಎಸ್‌.ಅನುಪಮ ಅವರು ಮಾತನಾಡಿದ್ದಾರೆ.
ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಇವು ನಿಮ್ಮದೇ ಚಾನಲ್‌ಗಳಾಗಿದ್ದು ದಯವಿಟ್ಟು SUBSCRIBE ಮಾಡಿ LIKE ಮಾಡುವ ಮೂಲಕ ಬೆಂಬಲಿಸಿ.
Peepal School
/ @peepalschool
Peepal Krishi & Business
/ @peepalkrishibusiness
Peepal Law
/ @peepallaw2022
Peepal Health & Lifestyle
/ @peepalhealthlifestyle
Peepal Life
/ @peepallife
Peepal Payana
/ @peepalpayana2022
Peepal Pichhar
/ @peepalpichhar
Peepal Mystery
/ @peepalmystery2022
Peepal Food Zone
/ @peepalfoodzone2022
Peepal Putty TV
/ @puttytv-2022
Peepal Art & Craft
/ @artcraftinkannada

Пікірлер: 75

  • @dhananjayad4466
    @dhananjayad44663 ай бұрын

    ದೇವರು ಮೇಡಮ್ ಅವರು ಪ್ರತಿಯೊಬ್ಬರೂ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು ❤❤❤❤❤

  • @Shivarajarasu2022

    @Shivarajarasu2022

    3 ай бұрын

    ಪೂಜಿಸ ಬೇಡಿ ಓದಿಕೊಳ್ಳಿ ಮತ್ತು ಎಲ್ಲರಿಗೂ ಓದಲಿಕ್ಕೆ ಪ್ರೋತ್ಸಾಹಿಸಿ

  • @HarshaVardhan-yk6jv

    @HarshaVardhan-yk6jv

    3 ай бұрын

    ಪೂಜೆ ಮಾಡೋದು ಈಸಿ, ಆದರೆ ಪಾಲನೆ ಮಾಡೋ ಮಾತಾಡ ಬೇಕಲ್ವೇ ನಾವು.

  • @ChandrappaChandrappaghat-mz8vx

    @ChandrappaChandrappaghat-mz8vx

    3 ай бұрын

    ​ಗಡಕಠಠಕಖಠಕಠ

  • @prateekshanaik8640

    @prateekshanaik8640

    20 күн бұрын

    Æ​@@Shivarajarasu2022

  • @lakshmanabe5485
    @lakshmanabe54853 ай бұрын

    ಸಾಮಾನ್ಯ ಜನರಿಗೂ ಅರ್ಥ ಆಗುವಂತೆ ಬಾಬಾ ಸಾಹೇಬರ ಬದುಕು ಮತ್ತು ಪ್ರಜಾಪ್ರಭುತ್ವ ವ್ಯವಸ್ತೆಯನ್ನು ಎಳೆ ಎಳೆಯಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ.

  • @siddarajus6758
    @siddarajus67588 сағат бұрын

    👌🏻👌🏻👌🏻👌🏻ಮೇಡಮ್ 👌🏻👌🏻👌🏻👌🏻💐💐💐💐🌹🌹🌹🌹🙏🏻🙏🏻🙏🏻🙏🏻

  • @shrimarikamba6278
    @shrimarikamba62783 ай бұрын

    ಬಾಬಾಸಾಹೇಬರ ಬಗ್ಗೆ ಹಾಗೂ ಮತ ಚಲಾವಣೆ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು ಮೇಡಮ್ 🙏🙏🙏🙏

  • @mnatekar9330
    @mnatekar93303 ай бұрын

    ಮತಾಧಿಕಾರದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೀರಾ ಮೇಡಮ್. ಅಧ್ಭುತವಾದ ಉಪನ್ಯಾಸ. ಅನಂತ ಅನಂತ ಧನ್ಯವಾದಗಳು ಮೇಡಮ್ 🌹🌹🙏🙏

  • @santoshmetri1983
    @santoshmetri19833 ай бұрын

    ಮೇಡಂ ನಿಮ್ಮ ಉಪನ್ಯಾಸ ಪ್ರತಿಯೊಂದು ತಾಲೂಕಿಗೆ ಅವಶ್ಯಕತೆ ಇದೆ ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ಸಲಾಂ ರೀ

  • @raghunathmachkure3134
    @raghunathmachkure31342 ай бұрын

    Bhahala valleya vichara sister vandhanegalu🎉🎉🎉🎉🎉

  • @shashikarsagar763
    @shashikarsagar7633 ай бұрын

    *ಧೀಬಲ ಭೀಮ* *ಮಾನವತಾ ಮಹಿಮ* *ಇವರು ಹೇಳುವ ಸಂವಿಧಾನ* *ನಾವು ಎಲ್ಲರು ಸಮಾನ*🙏❤️🤔🇮🇳🌍🙏✍️

  • @shivaprakashmp410
    @shivaprakashmp410 Жыл бұрын

    ಅರ್ಥಪೂರ್ಣ ವಿವರಣೆ ಧನ್ಯವಾದಗಳು ಮೇಡಂ ⚘️🙏

  • @shanthashantha8944

    @shanthashantha8944

    Жыл бұрын

    . ಮನಮುಟ್ಟುವಂತೆ ಅರಿವು ಮೂಡಿಸುವಂತೆ ಮಾತನಾಡಿದ್ದೀರಿ ಧನ್ಯವಾದಗಳು ಅನುಪಮ,,,,👍👍💐🌹

  • @user-en5yx1qy3b
    @user-en5yx1qy3b3 ай бұрын

    🙏 YES MA'AM. YOUR EASE OF SPEAK MAKES PEOPLE TO UNDER -STAND BETTER. YOUR MOVE OF EDUCATIVE WAY SO SENSITIVE & IMPORTANT INFO EVEN ABOUT AMBEDKAR TOO

  • @Amrutha_M_D
    @Amrutha_M_D Жыл бұрын

    ಖಂಡಿತ,, ನಿಮ್ಮ ಮಾತುಗಳ ನಾ ಒಪ್ಪುವೆ

  • @dattudesai1
    @dattudesai12 ай бұрын

    ಬಲು ಸುಮಧುರ ಅವಿವೇಕ.... Keep it...

  • @GangadharMyakeri
    @GangadharMyakeri5 ай бұрын

    ಅರ್ಥಪೂರ್ಣ ವಿವರಣೆ ❤❤❤ 🎉🎉😮

  • @jaiyammarachaiah8716
    @jaiyammarachaiah87162 ай бұрын

    Jai Bheem madem

  • @manjappa.cmanjappa.c8362
    @manjappa.cmanjappa.c83623 ай бұрын

    ನಮಸ್ತೆ ಮೇಡಮ್

  • @Prabuddhabharatha
    @Prabuddhabharatha3 ай бұрын

    Super introduction and disclose of Ambedkar contribution to the world thanks madam

  • @shashikarsagar763
    @shashikarsagar7633 ай бұрын

    *ಹೌದು ಸ್ವತಂತ್ರ ಪ್ರಜಾತಂತ್ರದಲ್ಲಿ ಮತ ಚಲಾವಣೆ ಎಲ್ಲಾ ಅಂತೇ* *ನೋಟಾ ಕು ಇತ್ಯಾತ್ಮಕ ಶಕ್ತಿ ಅದರದ್ದೇ* *ಸತ್ಯ ನ್ಯಾಯ ಸ್ವತಂತ್ರ ಪ್ರಜಾತಂತ್ರ ನೇರ* *ಸರ್ವರ ಅಧಿಕಾರ ಅರ್ಥಾತ್ ಎಲ್ಲರ ನಮ್ಮ ಹಕ್ಕು ಕರ್ತವ್ಯ* *ಯಾರೇ ಆಗಲಿ ಯೋಗ್ಯ ಪ್ರತಿನಿಧಿ* *ಅಯೋಗ್ಯ ಬೇಡ ಮಾತ್ರ* *ಆಯ್ಕೆಗು ಆಮೇಲೂ* *ಪಕ್ಷಪಾತ ಭ್ರಷ್ಟಾಚಾರ ಅಡ್ಡಮಾರ್ಗ ಅಧಿಕಾರ ದುರುಪಯೋಗವಾಗದೆ ನಿಜಾರ್ಥ ಪ್ರಜಾತಂತ್ರ ನಡೆಯೆ ಸಸೂತ್ರ* *ಮೊದಲು ಪ್ರಜೆ ನಾವು ಕಾಯೆ ಆ ನ್ಯಾಯ* *ನಮ್ಮಂತೆ ನಮ್ಮ ಪ್ರತಿನಿಧಿ ಪ್ರಜಾತಂತ್ರ ಅನ್ವಯ* *ಜಯ ಸತ್ಯ ಜಯ ನ್ಯಾಯ* *ಜಯ ಸ್ವತಂತ್ರ ಪ್ರಜಾತಂತ್ರ* *ಜೈಹಿಂದ್-ಜಯ ಭಾರತ* *ಜಯ ಭೂಮಿ ಸಮಗ್ರ*🙏❤️🤔🇮🇳🌍🙏✍️

  • @bhavyanagaraj4174
    @bhavyanagaraj41745 ай бұрын

    ಧನ್ಯವಾದಗಳು ಮೇಡಂ

  • @user-yp6ri8uu8f
    @user-yp6ri8uu8f5 ай бұрын

    Wonderful,Adbhutha.madam.

  • @jagadeeshjaga849
    @jagadeeshjaga849Ай бұрын

    Super madam

  • @goutam2644
    @goutam2644 Жыл бұрын

    Real intellect_Dr. H.S Anupama madam.

  • @khaleelbantwal7815
    @khaleelbantwal7815 Жыл бұрын

    Super ❤

  • @user-mx1uv5zi1q
    @user-mx1uv5zi1q2 ай бұрын

    Jai Bhim ❤

  • @ChandraShekar-hp6yk
    @ChandraShekar-hp6yk3 ай бұрын

    ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರಾ. ಧನ್ಯವಾದಗಳು💐🙏💐

  • @vnlnarayana
    @vnlnarayana Жыл бұрын

    ಮತದಾನ ಎಂಬ ಪದ ಪ್ರಯೋಗದಲ್ಲಿ ದಾನ ಎಂಬ ಪದದ ಮೂಲಾರ್ಥ 'ಕೊಡು' ಎಂದಷ್ಟೇ. ಲಾಟಿನ್ ಮತ್ತು ಫ್ರೆಂಚ್ ನಲ್ಲಿ ದೋನ್ ಎಂದರೆ ಕೊಡು ಎಂದಷ್ಟೇ ಅರ್ಥ. ಕನ್ಯಾದಾನ ಎಂಬ ಪದದ ಲ್ಲಿಯೂ ಕೊಡು ಎಂಬ ಪದಕ್ಕೆ ಇದೇ ಗತಿ ಒದಗಿದೆ. ಭಾಷೆಯ ಬಳಕೆಯಲ್ಲಿ ಇಂಥ ಅರ್ಥ ಪಲ್ಲಟ ಆಗುತ್ತಿರುತ್ತದೆ. ಓಟು ಯಾವ ಅರ್ಥದಲ್ಲೂ ಈಗ ಬಳಸುತ್ತಿರುವಂತೆ ಅಲ್ಲ. ಚಲಾಯಿಸು ಎನ್ನುವುದು ಈ ಗೊಂದಲವನ್ನು ನಿವಾರಿಸಬಲ್ಲದು

  • @sharanappasharanappa5166

    @sharanappasharanappa5166

    3 ай бұрын

    ನಿಜ ಸರ.

  • @vedanthelanji3081
    @vedanthelanji30814 ай бұрын

    Very Fine🎉

  • @sangarsharaj4373
    @sangarsharaj4373 Жыл бұрын

    It's Really Educative Thank You Mam🙏🙏

  • @srikanthc654
    @srikanthc6543 ай бұрын

    New subscribers after seen this knowledgeble video dr anupama mdm🙏🏻

  • @shashikarsagar763
    @shashikarsagar7633 ай бұрын

    *ಹೌದು* *ಮತ ದಾನವಲ್ಲ ಮತ ಅಧಿಕಾರ ಚಲಾವಣೆ* *ಸರ್ವಸ್ವತಂತ್ರ ಪ್ರಜಾತಂತ್ರ ಸರ್ವರ ಅಧಿಕಾರ ಅರ್ಥಾತ್* *ಎಲ್ಲರ ಹಕ್ಕು ಕರ್ತವ್ಯ ಆ ನೇರ* *ಪ್ರತಿನಿಧಿ ಆಯೋಣ ಮತ ಚಲಾವಣಾ* *ಅಧಿಕಾರ ನಮ್ಮೆಲ್ಲರ* *ಸಾಕಾರಕೆ ಅರ್ಥಪೂರ್ಣ* *ಹೌದು ಜಾಗೃತಿಯೇ ನಮಗೆಲ್ಲ* *ಜೈಹಿಂದ್-ಜಯ ಭಾರತ* *ಜಯ ಕರ್ನಾಟಕ* *ಜಯ ಭೂಮಿ ಸಮಗ್ರ*🙏❤️🤔🇮🇳🌍🙏💐

  • @BheemaSiruguppa-zq2yw
    @BheemaSiruguppa-zq2yw3 ай бұрын

    Super madam thank you 🇪🇺🇪🇺📚☝️🙏🙏🙏

  • @palanethrapaapu5072
    @palanethrapaapu50723 ай бұрын

    This is Ambedkar Century Jybheem

  • @harshuUday
    @harshuUday4 ай бұрын

    💐🙏🙏🙏🙏🙏🙏🙏

  • @neelaneelambika2700
    @neelaneelambika27002 ай бұрын

    Jai bheem madam,🙏🙏

  • @somsundarggurusiddaya4756
    @somsundarggurusiddaya47563 ай бұрын

    ಜೈ ಭೀಮ್ ❤

  • @narayansbnarayansb6673
    @narayansbnarayansb66737 ай бұрын

    🙏🙏🙏❤️

  • @jayendrakannadiga4672
    @jayendrakannadiga46723 ай бұрын

    ಇನ್ನೂ ಹೆಚ್ಚು ಸಂವಿಧಾನದ ವಿವರಣೆಯ ವಿಡಿಯೋಗಳು ಮಾಡಿ..

  • @kavitapradhan2498
    @kavitapradhan24983 ай бұрын

    Jai Bhim Jai Bhim 🎉🎉🎉🎉🎉

  • @Selftracker
    @Selftracker4 ай бұрын

    💙

  • @sabalangovijayapura5343
    @sabalangovijayapura5343 Жыл бұрын

    Very true

  • @manjulashivakumar259
    @manjulashivakumar2593 ай бұрын

    Wow super

  • @DevendraMalage-vx8fv
    @DevendraMalage-vx8fv3 ай бұрын

    Jai bheem

  • @devarajm2207
    @devarajm22073 ай бұрын

    ❣️❣️❣️❣️

  • @vedavathi.c4452
    @vedavathi.c44523 ай бұрын

    🙏🏻🙏🏻🙏🏻👏

  • @shivaKumar-us2gf
    @shivaKumar-us2gf3 ай бұрын

    ಜೈ ಭೀಮ್ ಅಂಬೇಡ್ಕರ್ ❤❤❤❤

  • @vijayakumarholikeri7662
    @vijayakumarholikeri76623 ай бұрын

    Super speech madam🙏🏻

  • @ganeshkamble4340
    @ganeshkamble43403 ай бұрын

    Mahanayak ambedkar.

  • @Gainknowledge...
    @Gainknowledge... Жыл бұрын

    ಚಿತ್ತವು ಚಿಂತನೆಗಳತ್ತ ಸಾಗಿದಾಗ....🙂✌

  • @ParashuramChalawadi-jj3sx
    @ParashuramChalawadi-jj3sx3 ай бұрын

    True lines madam🙏🙏

  • @punitapunita1976
    @punitapunita19763 ай бұрын

    Jai bheem super sampath kumar❤❤

  • @gundappalondankar3526
    @gundappalondankar35263 ай бұрын

    Gunadappa.Londankar..medum.Niu.Hellua.Uppanas.Uppaukuta.Uagide..Jai,Bhim

  • @user-wx9ih4to9l
    @user-wx9ih4to9l3 ай бұрын

    Jhi bhima

  • @SantoshKumar-hk4dy
    @SantoshKumar-hk4dy3 ай бұрын

    S⭐StarRootS 369 ( Vibration Energy Frequency) 😍 Independent MEdia MindS Political SignS updateS ⭐H S Anupama Madam WOmenS on Power _ Peepal TV ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr Ambedkar INDIA viSion 2020 2050

  • @DevendraMalage-vx8fv
    @DevendraMalage-vx8fv3 ай бұрын

    Sattyvad maatu

  • @sreenivasamurthy77
    @sreenivasamurthy773 ай бұрын

    VABBA YALLARIGAGI YALLARU VABBANIGAGI YANNUVA SUTHRAVE PRAJAPRABUTHVA

  • @sreenivasamurthy77
    @sreenivasamurthy773 ай бұрын

    MADAM MATHADHIKARA YANNUVA PADA UPYOGISI NEEU MATHADANA ANTHA MATHE UPAYOGISA BEDI PLEASE

  • @shivaanna8567
    @shivaanna85673 ай бұрын

    ಅದಕೇ ಮನುವಾದಿಗಲಿಗೆ ಉರಿ

  • @PradeepKumar-np1up

    @PradeepKumar-np1up

    3 ай бұрын

    ಉರಿ

  • @vidya6808
    @vidya68083 ай бұрын

    Mathadana padada artha nimage gothilla antha heli.. mathadana padada olartha olabhava eshto pavithraddu belekattalagadashtu adanna duddinda kollalagadashtu annodu a padada artha.. hindina kaladalli sadhu santharige hakuva bikshe ashte pavithraddu prabalavadaddu mathadana.. adaratha " NEEVU NIMMA AMULYAVADA MATHAVANNU NAMAGE DANAVAGI NEEDI ADAKKE PRATHIYAGI NAVU NIMMANNU KAYUTHEVE" MATHU OBBA RAJAKARANIGE AHANKARADA MADHA BARABARDU ANNO KARANAKKE PRATHI RAJAKARANI MATHA BIKSHE BEDBEKU HAAGU AA BIKSHE HAKUVA MATHADARA YAVAGLU RAJAKARANI MELU ANTHA ONDE PADADALLI HELO PADA ADU MATHADANA.. ADANNA THAPPU ANNO NIMMA MATHANNA DAYAVITTU VAPAS THAGOLI

  • @shivaraj369.....
    @shivaraj369.....3 ай бұрын

    Can you show adult franchise in Nehru report Please know truth as truth and untruth as untruth

  • @pushpav9032
    @pushpav90323 ай бұрын

    Super madam

Келесі