ಮಸಾಲೆ ತಟ್ಟೆಇಡ್ಲಿ ಜೊತೆ 2 ರೀತಿ ಹೋಟೆಲ್ ಶೈಲಿ ಸಾಂಬಾರ್ | masala thatte idli & 2 type of hotel style sambar

ಆಲ್ ಇನ್ ಒನ್ ಸಾಂಬಾರ್ ಪುಡಿ :
All in one sambar powder :
• ALL IN ONE ಸಾಂಬಾರ್ ಪುಡ...
ಮಸಾಲೆ ತಟ್ಟೆ ಇಡ್ಲಿ ಮಾಡುವ ವಿಧಾನ :
Ingredients for masala thatte idli :
ಉದ್ದಿನ ಬೇಳೆ / Urad dal - 1/2 cup
ಇಡ್ಲಿ ಅಕ್ಕಿ (ಸೇಲಮ್ ಅಕ್ಕಿ) / Idli rice (salem rice) - 2 cup
ಮೆಂತ್ಯ / Methi seeds - 1/4 tsp
ಉಪ್ಪು ಸ್ವಲ್ಪ / Salt - little
ಇಡ್ಲಿಗೆ ಒಗ್ಗರಣೆ / For seasoning :
ಎಣ್ಣೆ / Oil - 1 tbsp
ಸಾಸಿವೆ / Mustard seeds - 1 tsp
ಹಚ್ಚಿದ ಕರಿಬೇವು ಸ್ವಲ್ಪ / Chopped curry leaves - little
ತುರಿದ ಶುಂಠಿ ಸ್ವಲ್ಪ / Grated ginger - little
ಸಣ್ಣಗೆ ಹಚ್ಚಿದ ಈರುಳ್ಳಿ / Finely chopped onion - 1
ನೆನೆಸಿದ ಕಡಲೆಬೇಳೆ / Soaked channa dal - 1 tbsp
ಹಚ್ಚಿದ ಸಬ್ಬಕ್ಕಿ ಸೊಪ್ಪು ಸ್ವಲ್ಪ / Chopped Dil leaves - little
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves - little
ಮೊದಲನೇ ರೀತಿಯ ಹೋಟೆಲ್ ಸ್ಟೈಲ್ ಸಾಂಬಾರ್ :
Ingredients for 1st type of sambar :
ಕಾಯಿತುರಿ / Grated coconut - 3/4 cup
ಆಲ್ ಇನ್ ಒನ್ ಸಾಂಬಾರ್ ಪುಡಿ / All in one sambar powder - 2 tbsp
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದ / Tamarind - amla sized
ಎಣ್ಣೆ / Oil - 1 tbsp
ತುಪ್ಪ / Ghee - 1 tbsp
ಸಾಸಿವೆ / Mustard seeds - 1 tsp
ಒಣ ಮೆಣಸಿನಕಾಯಿ / Dry chilli - 4
ಕರಿಬೇವು 2 ಎಸಳು / Curry leaves - 2 strip
ಸಾಂಬಾರ್ ಈರುಳ್ಳಿ / Sambar onion - 1 cup
ಹಚ್ಚಿದ ಟೊಮ್ಯಾಟೋ / Chopped tomato - 3
ಅರಿಶಿನ / Turmeric powder - 1/4 tsp
ಹಿಂಗು / Hing - 1/4 tsp
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಬೆಲ್ಲ ಸ್ವಲ್ಪ / Jaggery - little
ಬೇಯಿಸಿದ ತೊಗರಿಬೇಳೆ / Cooked toor dal - 1/4 cup
ಎರಡನೆ ರೀತಿಯ ಹೋಟೆಲ್ ಸ್ಟೈಲ್ ಸಾಂಬಾರ್ :
2nd type of hotel style sambar :
ತೊಳೆದು ನೆನೆಸಿದ ತೊಗರಿಬೇಳೆ / Washed and soaked toor dal - 1/2 cup
ಎಣ್ಣೆ / Oil - 1 tsp
ಅರಿಶಿನ 2 ಚಿಟಿಕೆ / Turmeric powder - 2 pinch
ಹಚ್ಚಿದ ಮೂಲಂಗಿ / Chopped radish - 250 grams
ಉಪ್ಪು ಸ್ವಲ್ಪ / Salt - little
ಹಚ್ಚಿದ ಟೊಮ್ಯಾಟೋ / Chopped tomato - 2
ಎಣ್ಣೆ / Oil - 1/2 tsp
ಕಡಲೆಬೇಳೆ / Channa dal - 1 tsp
ಉದ್ದಿನಬೇಳೆ / Urad dal - 2 tsp
ಅಕ್ಕಿ / Rice - 1/2 tsp
ಕಾಳುಮೆಣಸು / Black pepper - 7/8
ಮೆಂತ್ಯ ಸ್ವಲ್ಪ / Methi seeds - very little
ಜೀರಿಗೆ / Jeera seeds - 1 tsp
ಧನಿಯಾ / Coriander seeds - 1 tbsp
ಗುಂಟೂರು ಮೆಣಸಿನಕಾಯಿ / Guntur chillies - 3
ಬ್ಯಾಡಗಿ ಮೆಣಸಿನಕಾಯಿ / Byadgi chillies - 5
ಕರಿಬೇವು 1 ಎಸಳು / Curry leaves - 1 strip
ತುರಿದ ಒಣ ಕೊಬ್ಬರಿ / Grated dry coconut - 1/2 cup
ಅರಿಶಿನ /Turmeric powder - 1/4 tsp
ಹಿಂಗು / Hing - 1/4 tsp
ಎಣ್ಣೆ / Oil - 2 tbsp
ಸಾಂಬಾರ್ ಈರುಳ್ಳಿ / Sambar onion - 1 cup
ಹಚ್ಚಿದ ನುಗ್ಗೆಕಾಯಿ / Chopped drumstick - 2
ಹಸಿ ಬಟಾಣಿ / Green peas - 1/2 cup
ಹಚ್ಚಿದ ಟೊಮೆಟೊ / Chopped tomato - 1
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಹುಣಸೆಹಣ್ಣು (ರಸ) ನೆಲ್ಲಿಕಾಯಿ ಗಾತ್ರದ / Tamarind juice - extract from amla sized
ಬೆಲ್ಲ ಸ್ವಲ್ಪ / Jaggery - little
ಒಗ್ಗರಣೆಗೆ / For seasoning :
ತುಪ್ಪ / Ghee - 1 tbsp
ಸಾಸಿವೆ / Mustard seeds - 1 tsp
ಒಣ ಮೆಣಸಿನಕಾಯಿ Dry chillies - 4
ಜೀರಿಗೆ / Jeera seeds - 1/2 tsp
ಕರಿಬೇವು 2 ಎಸಳು / Curry leaves - 2 strip
ಅರಿಶಿನ 2 ಚಿಟಿಕೆ / Turmeric powder - 2 pinch
ಹಿಂಗು 2 ಚಿಟಿಕೆ / Hing - 2 pinch
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#masalaidli
#idlisambhar
#sambar
#vishnus_kitchen

Пікірлер: 55

  • @kumudanrao2381
    @kumudanrao238111 ай бұрын

    Super idli super sambar neevu maaduva prathiyondu resipinu thumba channagiruthade bere maathe illa tq so much.

  • @savitribr6741

    @savitribr6741

    11 ай бұрын

    😢

  • @nayanaj3154
    @nayanaj315411 ай бұрын

    1St comment, super masala idli ಗುರುಗಳೇ thanks 👍

  • @sheelarao5562
    @sheelarao556210 ай бұрын

    Too good fentastic Feel like eating but it is u tube .Tks a lot .

  • @shubhashubha1399
    @shubhashubha139911 ай бұрын

    ಸುಪರ್ 👌👌😋

  • @veenavijayakrishna394
    @veenavijayakrishna3947 ай бұрын

    ಸೂಪರ್ ಸಾಂಬಾರ್ ❤❤

  • @ksridevi1883
    @ksridevi188311 ай бұрын

    Erdu tra sambar tumba chenagide sir thankyou somuch

  • @madhurivenkatesh2968
    @madhurivenkatesh296811 ай бұрын

    👌🏻👌🏻ತುಂಬಾ ಚೆನ್ನಾಗಿದೆ ತಟ್ಟೆ ಇಡ್ಲಿ ಸಾಂಬಾರ್ ಸರ್ ಧನ್ಯವಾದಗಳು ನಿಮಗೆ 🙏🏻

  • @padmapaul5692
    @padmapaul569211 ай бұрын

    Very very nice sambar Sunday I am going to prepare TQ 🎉

  • @livingstylein
    @livingstylein2 ай бұрын

    Sir your recipes great described good besh besh sambar

  • @MahalakshmiBasavanna
    @MahalakshmiBasavanna5 ай бұрын

    Super

  • @sudhakamath1411
    @sudhakamath14118 ай бұрын

    All the recipes r sooper

  • @preemapinto1056
    @preemapinto105610 ай бұрын

    Both ಸಾಂಬಾರ್ was amazing, I tried very very tasty, thank you so much

  • @pushpam6179
    @pushpam617911 ай бұрын

    Super IDLI sambar recipe 👌🙏🏽🙏🏽

  • @pushpamirajkar7109
    @pushpamirajkar710911 ай бұрын

    ನಾನು ನಿಮ್ಮ recipes ತುಂಬಾ follow ಮಾಡ್ತೀನಿ sir.. ತುಂಬಾ ಸರಳ ಹಾಗೂ ಸುಲಭ ರೀತಿ ಮಾಡಿ ಹೇಳ್ತೀರಾ... ನಿಮ್ಮ ಎಲ್ಲಾ videos ತಪ್ಪದೆ ನೋಡ್ತೀನಿ ಹಾಗೂ ಮಾಡ್ತೀನಿ..easy ಇದೆ... ಮತ್ತೆ ರುಚಿ ಸೂಪರ್ ಇರುತ್ತೆ...thank you so much sir

  • @jagadisharudi
    @jagadisharudi3 күн бұрын

    Superb

  • @shashikiranc1790
    @shashikiranc17908 ай бұрын

    Good recipe thanks sri

  • @savithasavitha143
    @savithasavitha14311 ай бұрын

    Erdu saambar recipenu chennagide danyavaadagalu thank you Vishnu sir

  • @sharadachowdappa6308
    @sharadachowdappa630811 ай бұрын

    Masale idli ge kalu menasu kutti hakudre olledu hage sannage hechi da kobri churu kuda hakbodu jothege Godambi thuppadalli huridu hakbodu carrot thuridu hakbodu Very good healthy idli 👌🙏🏾

  • @dilipmys
    @dilipmys11 ай бұрын

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು. ಮಸಾಲೆ ಇಡ್ಲಿ ಮತ್ತು ಎರಡು ರೀತಿಯ ಸಾಂಬಾರ್ ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ಹೇಳಿಕೊಟ್ಟಿದ್ದೀರಾ. ನಿರೂಪಣೆ ಅದ್ಭುತ. ಧನ್ಯವಾದಗಳು

  • @vasunath8502
    @vasunath850211 ай бұрын

    super sir 🎉

  • @anjalikulkarni2518
    @anjalikulkarni251814 күн бұрын

    very nice

  • @jayasiva8405
    @jayasiva840511 ай бұрын

    I watch your videos from America. Super recipes. I tried some recipes. Very tasty. Thank you so much. Your explanation makes me cook. Simple , nice no Adambara. Thanks again 🙏. Waiting for next recipe.

  • @umasatish4676
    @umasatish467611 ай бұрын

    Looking so yummy, ide reeti subsige soppu haki mado masala idli torisi😊

  • @manjuprakash9115
    @manjuprakash911510 ай бұрын

    Super delicious recipe combos 👏👏👏😋😋😋.

  • @foodzone6880
    @foodzone688011 ай бұрын

    teasty porridge 👍👍👍👍very delicious and yummy

  • @manjulahulikunte-lt4us
    @manjulahulikunte-lt4us10 ай бұрын

    Very nice dishes the colour and texture of the sambar is too good we are really proud of you sir

  • @laxmishetty140
    @laxmishetty14011 ай бұрын

    Super Gurugale

  • @savitharamaiah8411
    @savitharamaiah841111 ай бұрын

    Super explanation,sir tasty healthy recipe

  • @vanajahr224
    @vanajahr22411 ай бұрын

    👌🏻 ಸಾರ್

  • @shashirekhata5105
    @shashirekhata510511 ай бұрын

    Super sir . All your recipes are mouthwatering.I feel as if I am enjoying them. Thank you very much for your clearcut guidance about cooking 🎉

  • @rajrshig.r7150
    @rajrshig.r715011 ай бұрын

    Excellent 👌 recipe Thank you 🙏

  • @kameshwarikameshwarinatraj4723
    @kameshwarikameshwarinatraj472311 ай бұрын

    Very nice and easy thankyou so much sir

  • @brindavalase7206
    @brindavalase720611 ай бұрын

    Excellent recipe,thank you 😊

  • @dhruthigowda4742
    @dhruthigowda474211 ай бұрын

    Yavude adigege Nivu heli kodo measurement correct agirutte , Thank you sir, 🙏

  • @nikhilbharadwaj4878
    @nikhilbharadwaj487811 ай бұрын

    Sir, namaskara! I have been a big fan of your recipes 🎉 you are an amazing cook, such pinpoint explanation 👏 I thoroughly enjoy trying your recipes. Thumba Thanks 🙏 please keep more things coming!!

  • @chaya6758
    @chaya675811 ай бұрын

    Superb mostwanted Thankyou

  • @fusiongourish6046
    @fusiongourish604610 ай бұрын

    Arishan use madanhaduda

  • @user-dz3st6se7k
    @user-dz3st6se7kАй бұрын

    Video ದಲ್ಲಿ ಕಾಣುತ್ತಿರುವ ಕೈ ಯಾರದು ಸರ್?

  • @sumav6174
    @sumav617411 ай бұрын

    👌🏻👌🏻

  • @madhavisingh6365
    @madhavisingh636510 ай бұрын

    Very nice

  • @laxmiadarshagti9497
    @laxmiadarshagti949711 ай бұрын

    Super sir

  • @sowmyanrao1
    @sowmyanrao111 ай бұрын

    Awesone❤

  • @user-dz3st6se7k
    @user-dz3st6se7kАй бұрын

    🙏🙏👌👍

  • @anupamajagadish233
    @anupamajagadish23311 ай бұрын

    Dhanyawad galu

  • @chandrikashivanandar8611
    @chandrikashivanandar861111 ай бұрын

    Thank you

  • @sarithas.4776
    @sarithas.477611 ай бұрын

    👌👌👌🙏

  • @jagadeshwarig365
    @jagadeshwarig36511 ай бұрын

    🌟🌟🌟❤️❤️

  • @gayathriranganath8122
    @gayathriranganath812211 ай бұрын

    ನನ್ನ ಮಿಕ್ಸಿ ನಲ್ಲಿ ಇಷ್ಟು ನುಣ್ಣಗೆ ರುಬ್ಬೊಕ್ಕೆ ಆಗೋಲ್ಲ. ನಿಮ್ಮ ಮಿಕ್ಸಿ ಯಾವುದು ದಯವಿಟ್ಟು ತಿಳಿಸಿ.🙏

  • @manjulanagaraj2619
    @manjulanagaraj261911 ай бұрын

    Discription box ಹೇಗೆ ನೋಡುವುದು

  • @gayathrib1289

    @gayathrib1289

    11 ай бұрын

    More .... ಅನ್ನು ಒತ್ತಿ. ಆಗ description ಸಿಗುತ್ತದೆ.

  • @shashikiranc1790
    @shashikiranc17909 ай бұрын

    Good recipe thanks sri

  • @rohankailas5850
    @rohankailas585027 күн бұрын

    Super

  • @jagadambar9335
    @jagadambar933511 ай бұрын

    Super

  • @madhur3776
    @madhur377611 ай бұрын

    Super

Келесі