ಮಕ್ಕಳಿದ್ರೂ ಬೀದಿಗೆ ಬಿದ್ದಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ - story in senior actor Sadashiva brahmavar
Ойын-сауық
#sadashivabrahmavar #sandalwood #kicchasudeepa #shivanna #senioractor #dboss #kranthi
ಹಿರಿಯ ನಟ ಸದಾಶಿವ ಬ್ರಹ್ಮಾವರ ಕುರಿತಾದ ವಿಶೇಷ ಸ್ಟೋರಿ.
Photo credit - Google
Пікірлер: 129
kzread.info/dash/bejne/hYxkyMeHf93SpZs.html ಕೆಲವೇ ದಿನಗಳಲ್ಲಿ ನಿಮ್ಮ third eye 1ಲಕ್ಷ subscribers ಗಳಿಸಿದ್ದು ಹೇಗೆ?
@gayathrikumar2385
2 жыл бұрын
0
@dhanushdhanush6823
2 жыл бұрын
@@gayathrikumar2385 p
@sunilmd765
2 жыл бұрын
1
@shivas6350
2 жыл бұрын
Ri dodavor bage bedadu hellidre kelake thuba jana kayitha irthare kanri kadvare vise aadkoludu adre keta janake thuba ista alva ri
ಶ್ರೀ ಸದಾಶಿವ ಬ್ರಹಾವರ ರವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ಪ್ರಾರ್ಥನೆ 🙏
@anandn2257
2 жыл бұрын
ಶೀ ಶಾಂತಿ
ಶಿಕ್ಷಕನ ಪಾತ್ರ ಮತ್ತೆ ಪೂಜಾರಿ ಪಾತ್ರದಲ್ಲೇ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ, ನಿಜಕ್ಕೂ ಒಬ್ಬ ಅತ್ಯುತ್ತಮ ನಟ
ಬಹಳ ಅದ್ಭುತವಾಗಿ ಅಭಿನಯಿಸ್ತಾ ಇದ್ದಂಥವರು ಸದಾಶಿವ ಬ್ರಹ್ಮಾವರ್ ಅವರು.ಸಂಕಟ ಪಡುತ್ತಲೇ ನಿರ್ಗಮಿಸಿದ್ದು ಬೇಸರ.
ಗುರಿ ಚಿತ್ರ ಅಭಿನಯ ಸೂಪರ್🙏🙏🙏
Very familiar face in almost all Dr.Raj movies. One of the versatile performers. ಅಷ್ಟೋ ಇಷ್ಟೋ ಆಸ್ತಿ ಮಾಡಿದ್ರೆ , ಮಕ್ಕಳು ನೆಂಟರು ಎಲ್ಲಾ. ಇಲ್ಲಾ ಅಂದ್ರೆ ಯಾರು ಇಲ್ಲ.
ಸದಾಶಿವ ಬ್ರಹ್ಮವರ್ ರವರು ಮರೆಯಲಾರದ ಮಹಾನ್ ನಟರು . .ಅವರ ಅಭಿನಯ ಮರೆಯಲಾಗದು.
ತೆರೆಯ ಮರೆಯ ಬದುಕಿನ ನೊಂದ ಜೀವ ಕನ್ನಡ ಚಿತ್ರರಂಗದ ಅದ್ಬುತವಾದ ಹಿರಿಯ ನಟರು❤
A legend actor and can't forget Bettada Hoovu..... Devaru olleyavarige kashta kododu jasti to make them strong.
ನಮ್ಮ ಊರು ಬ್ರಹ್ಮಾವರ .... ತುಂಬಾ ನೇ ಅದ್ಬುತವಾದ ಜನ ಇಲ್ಲಿಯವರು ನಾನು ಸಹ ಇದೇ ಊರಿನ ಅವರು ಅನ್ನೋದು ಹೆಮ್ಮೆ ... ಇಲ್ಲಿ ಎಲ್ಲಾ ಒಂದೇ ರೀತಿಯ ಪ್ರೀತಿ ಹಂಚಿಕೊಳ್ಳುತ್ತಾರೆ ..
@muthrajmuthu7176
2 жыл бұрын
Nice very good
@sujathanglokeshkr3831
Ай бұрын
ಮತ್ತೇ ಇವರನ್ನು ಯಾಕೆ ಬೀದಿಪಾಲು ಮಾಡಿದ್ರಿ 😢
ಮಗಳು ನಮ್ಮ ವಳು ಹಾದರೆ ಅಳಿಯ ನಮ್ಮ ವನ್ನು ಹಾಗಲೂ ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಇದೆ ಉದಾಹರಣೆ ಎಷ್ಟು ಮಕ್ಕಳು ಇದ್ದರು ಕೊನೆಯ ದಿನ ಯಾರು ನೋಡುವುದ್ದಿಲ್ಲ
@PrabhuPrabhu-tg5cb
2 жыл бұрын
6
@tripthiphadake8052
2 жыл бұрын
Mam nimma uccharane nodkoli a kaarake ha kaara dalli type maadiddira dayavittu kannda kole maadadiri.
@madhusudhan9936
2 жыл бұрын
Nettage kannada kali neenu .
@madhusudhan9936
2 жыл бұрын
@@tripthiphadake8052 ivalanna yake mam antha kareetheeri. Comment madbeku madidale. Ello dhana kaytha koothidhlu antha kanutthe. Alli hakidhale comment na
@lakshmihanumanthappa7873
2 жыл бұрын
@@madhusudhan9936 ನೀನು ನ್ಯಾಯ ವಾಗಿ ಉಚ್ಛಾರಣೆ ಮಾಡಲು ಕಲಿಆಮೇಲೆ ಬೇರೆ ಯವರಿಗೆ ಹೇಳು ಕನ್ನಡ ಕಲಿತು ಬರೆದುಕೊಂಡು ಹೇಳು ಆಂಗ್ಲ ಭಾಷೆಯಲ್ಲಿ ಕನ್ನಡ ಹೇಳಬೇಡ ತಿಳಯಿತ ಬೆರೆಯವರನ್ನು ಯಾವ ರೀತಿ ಮಾತನಾಡುವ ಅಭ್ಯಾಸ ಮಾಡಿ ಕೊ
I like sir acting so much Teacher and father carector acting extraordinary Ene adru old actors ge yavde reethiya position sikkilla annodu thumba bejar aguthe avra acting yellaru respect madbeku thank you
great actor ❤❤❤
ಓಂ ಶಾಂತಿ ಗುರುವೇ
ಗುಡ್ ಆಕ್ಟರ್
shadhashiva.sir.acting.super.
ವಯಸ್ಸಾದ ಮೇಲೆ ಈ ಸಮಸ್ಸೆ ಎಲ್ಲರಿಗೂ ಬರುತ್ತೆ
ಓ,,,ದೇವ್ರೇ,,,,!!!!🙏🙏🙏🙏🙏
He was an Excellent Actor Very sad to hear His children will meet the same End History repeats Good reporting👍
Super actor 🙏
ನಮ್ಮ ಬ್ರಾಹ್ಮಾವರದ ಸದಾಶಿವ ನವರು ಉತ್ತಮ ನಟನೆ 🎉🎉🎉🎉🎉🎉❤❤❤❤❤❤
ಓಂ ಶಾಂತಿ 🙏🙏😪
ಅದಕ್ಕೆ ಮಕ್ಕಳ ಅವಲಂಬನೆ ಆಗದೆ ಸ್ವಾವಲಂಬಿಯಾಗಿರಬೇಕು ಕೊನೆಯವರೇಗೂ.
Sadashiva sir 🙏appu god❤️ yuva 🔥❤️❤️
ಸರ್ ಶಿಕ್ಷಕರ ಪಾತ್ರದಲ್ಲಿ ಪೂಜಾರಿ ಪಾತ್ರದಲ್ಲಿ ಸೂಪರ್ 🙏🙏🙏🙏
Super sir
Jai kiccha boss
ಶುದ್ಧ ಸುಳ್ಳು ಅವರು ಕೊನೆಗಾಲದಲ್ಲಿ ತುಂಬಾ ಚೆನ್ನಾಗಿ ಓಡಾಡಿಕೊಂಡು ಇದ್ದರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಂ4 ಶಾಲೆ ಸಮೀಪದ ಮನೆಯಲ್ಲಿ ವಾಸವಾಗಿದ್ದರು ಪ್ರತಿ ದಿವಸ ಮುಂಜಾನೆ ವಾಯುವಿಹಾರಕ್ಕೆ ಹೋಗುತ್ತಿದ್ದರೆ ನಾವೆಲ್ಲರೂ ಅವರನ್ನು ಮಾತನಾಡಿಸಿದ್ದೇವೆ ತುಂಬಾ ಚೆನ್ನಾಗಿ ದ್ದರು ಈ KZread ಚಾನಲ್ ನವನು ಸುಮ್ಮನೆ ಏನೋ ಕಥೆ ಹೇಳುತ್ತಾನೆ
We Miss you sir🙏🙏🙏
Congrats for 100k 🎉🎉🎉
@ThirdEyekannada
2 жыл бұрын
Tnkq 😍 keep supporting us
@Jeevan2002
2 жыл бұрын
@@ThirdEyekannada wlcm sir 🙏
RIP sir
We miss you sir.rip.he was a great actor, good person.i,meet and talk to him. Iam lucky.his family is very bad. There kids are giving this punishment.god is there.
Sir your all information is super
Super vedio
Legend .
🙏🙏🌹
Thumbaa novaaythu sir heegagbaradittu
Jaikiccchaboss 🔥
🙏
We miss u sir
Super acter
super actor
ನಮ್ಮ ಪರಿಸ್ಥಿತಿ ಹೇಗೋ ಏನೋ
Om
🙏🙏🙏🙏🙏
O god 🌺🌹🙏🙏🙏
🙏🏻🙏🏻🙏🏻🙏🏻🙏🏻
🙏🙏🙏
🙏💐💐💐🙏
He is a good actor.what happened is earning till date ❤🙏❤️🙏❤️
🥰
Halunda tavaru supera acting sada Shiva brahamavara sir supera acatara evaru
Very sad story
🙏🙏🙏🙏🙏🙏🙏🙏
ಇವರಿಗೆ ಸ್ವಲ್ಪ ದುರಹಂಕಾರ ಇತ್ತು.
Evaru Bailhongaldavaru namma uoororu, Nav chikkoriddaga yelladru cikre aste preeti enda chikkorgu nagu mukadinda matadista edru, nav school ge hogta evarna yesto sari nodta edvi. Real gentlemen.
Very Sad RIP
😔😔😔
RIP
RIP..
ಇವರನ್ನ ನೋಡಿದಾಗ ನಮ್ಮ ತಾತ ನೆನಪಿಗೆ ಬರ್ತಾರೆ.ನಮ್ ತಾತ ಸೇಮ್ ಇದೆ ತರ ಇದರೆ
@sdk5402
2 жыл бұрын
🤣🤣sede
ರಾಣಿ ಮಹಾರಾಣಿಯಲಿ
And plss do video about Golden Star Ganesh marriage mystery
@mangalammakn698
2 жыл бұрын
Manusyana. Jevenavy astu adrallu egena makklege parents baggy prethee annodu avra life setlago thanaka nathara avrage parents eakadru eddaro namge thalenov Anno makkley jasthy ady bhya Ella vyshago parents
Super.avru
Evranna nammaura temple nalli nodidini tumba kushi aytu.
This kannda industry people will never brother ABT old actor very bad
Papa sir
V sad.
ನಿಮ್ಮ ಮೀಡಿಯಾ ದವರು ಚರ್ಚೆ ಮಾಡುವುದರಲ್ಲಿ ಬಹಳ ಮುಂದೆ ಬಿಡಿ
Rip
Hi Team, I know their family in person. None of his kids ditched him or threw him out of the house. He suffered from Alzeimers which created all this issue. no media even took the courtesy to interview his kids to know the truth. The family has went thru immense pain due to bad publicity. I request to please stop this and interview his son to know the truth
@ranganaths7812
Ай бұрын
Yes true
😭😭😭😭😭😭😭😭😭😭😭😭😭😭😭😓😓😓
Rip aatma ge shanti sigli
Sir was suffering from disease called alzimer. Memory loss.
Hii sirr please do video about Chiranjeevi daughter running marriage
ಇದು ಸತ್ಯ ಸಾರ್
Idhu third subramanya voice Alla
ಸರ್ ಇವರು ಸ್ವಲ್ಪ ದಿವಸ ಹುಬ್ಬಳ್ಳಿಯಲ್ಲಿ ಇದ್ದರು ಸಿದ್ದರಾಮೇಶ್ವರ ನಗರದಲ್ಲಿ ಇದ್ದರು ಇವರು ಇವರನ್ನು ಸುಮಾರು ಶತ ನಾನು ಮಾತಾಡುತ್ತಿದ್ದೇನೆ ತುಂಬಾ ಒಳ್ಳೆಯವರು ಇವರು
ಗಾಂಧಿನಗರದ ಜನಾರ್ದನ 8:24 ಹೋಟೆಲ್ ಲಾಡ್ಜ್ ನಲ್ಲಿ .ಇದ್ದ ಇವರು
ಯಾ ವ ಕ್ಷ ಣ ದ ಲ್ಲಿ ಯಾ ರಿ ಗೆ ಏ ನಾ ಗ ಬ ಹು ದು ? ಎ ಲ್ಲ ವಿ ಧಿ ಬ ರ ಹ.
ಸರ್ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದಯವಿಟ್ಟು ಸರ್ ಎಪಿಸೋಡ್ ಗೋಸ್ಕರ ಕಾಯ್ತಾ ಇರ್ತೇವೆ....!
Factory manager kooda aagi act madiddaru.
Mahan nataru ivaru
Please don't be dependable on any one. Suppose in such circumstances better commit suicide. It's very painful to here
Nija kandi
M
Obbaru hiriya kalavida brhmav ar avara charanagalige kotikoti namana. ella nataru sahayamad tini Andru nirakarisi hego jiivana nadesutha iddarubadere innobb aru nataru nalku varshagalinda janrahathra keli keli jivana madtha iddare. Entha viparyasa alve.
Old generation followed 3 "D" in life Duty, Discipline and above all Dignity, they respected Culture, where as new generation live for 3 "M" in life, Money, Money and more Money. Brahmavar nice gentleman.
Nanagu ide stiti bidi
Swlpa hana save madira beku kade kalakke yarannu nambi erabaradu but Ella maklu kettavaralla
Avar malku chennagi nodidare Navu bailhongal davaru papa olle jana ri avru lic bank nalli kelsa madtare
paapa hotte ooruyuttade
KACHADA RAJAKIYA. KACHADA SINIMA RANGA
Nodi evaru yeshtu swabhimani.. Vijaylakshmi nu edare help keltaro Or order madtaro gottagalla
Ri avaru hiriyaru avaru satu hogidare avara athamake santhi sigli avru hege bidige bidru ha bidige bidre sahaye madake bandre beda yake heltha idru nanu nim video nodteni dayavitu hiriyara mareyadi thagi bedi plz avaru sobimanake dake tharbedi nivu nim chanel gosgara
Avarige marevina khayile ede nodi
HirIya nateè kanchana avar bage video madi tamilnadali edare anta enol helidru
Tanday gay tkka maga.