Third Eye

Third Eye

ThirdEye the name itself say's it will explore another angle in news. The channel will give you the latest updates of news all around the world with Entertainment, Music, Film, Politics, Lifestyle & Food.

Facebook link : fb.watch/v/4l-nSXwDI/

Instagram : instagram.com/subramanyashandige?igsh=c3gxNmRjc3k0eW8=

Пікірлер

  • @yogeemmaxi7201
    @yogeemmaxi72016 секунд бұрын

    ಅವರದೇ ಸರ್ಕಾರ ಇರ್ಬೇಕಾದ್ರೆ ಅವರಿಗೆ ಬೇಕಾದ ಲ್ಯಾಬ್ ರಿಪೋರ್ಟ್ ತಗೊಳೋದು ದೊಡ್ ವಿಷಯಾನ

  • @shivashankar2607
    @shivashankar260719 секунд бұрын

    ಬಿಡಿ ಸರ್ ಮೈಸೂರು 🥭 ಮ್ಯಾಂಗೋ ಸುಳೆ ಮಗ ಸುಮ್ನೆ ಟ್ರೋಲ್ ಮಾಡ್ತ್ವನೆ ಅಷ್ಟೆ

  • @user-fk4pq3zi1o
    @user-fk4pq3zi1o2 минут бұрын

    ಸರ್ ನೀವು ಹೇಳುವುದು ಸರಿ, ಶಿದ್ದಾರೂಡ ಹೇಳುವುದು ಸರಿ, ನಮಗೆ ಬೇರೆ ಚಲನಗಳ ಮೇಲೆ ನಂಬಿಕೆ ಇಲ್ಲ.

  • @user-ix1ml9ys7m
    @user-ix1ml9ys7m2 минут бұрын

    Sir❤❤❤❤❤

  • @ArunaKumari-cg5oe
    @ArunaKumari-cg5oe2 минут бұрын

    interview not at all wrong, you did very nice work and that person also

  • @guzlarsmail5453
    @guzlarsmail54533 минут бұрын

    Bolimaklu avara vichara bidi

  • @user-sm5fi2zk5n
    @user-sm5fi2zk5n4 минут бұрын

    ದೂರ ಹೋಗಿ ಅಂತಾ ಹೇಳ್ತಾ ಇಲ್ಲ ಬೆಂಗಳೂರು ನಲ್ಲಿರೋ ಸ್ಥಳಗಳಿಗೆ ಹೋಗೋಕು ಆಗಲ್ಲ ಅಂದ್ರೆ ಹೇಗೆ ..ಬೇರೆ ಮಾದ್ಯಮದವರ.. ಪ್ರತಿಯೊಂದನ್ನು ಕಾಪಿ ಮಾಡ್ಕೊಂಡ್ .. ನೀವೇ ಕವರ್ ಮಾಡಿರೋ ತರ ಹೇಳ್ತೀರಾ ..ಅದರಲ್ಲಿ ಬೇರೆ 𝐚𝐝𝐯𝐞𝐫𝐭𝐢𝐬𝐞𝐦𝐞𝐧𝐭 ..𝐞𝐧𝐫𝐢 𝐢𝐝𝐮

  • @Harish.pHarish.pdboss
    @Harish.pHarish.pdboss6 минут бұрын

    Yes sir nivu supar sir

  • @manjunathpm4411
    @manjunathpm44116 минут бұрын

    Nimma kelsa sari ede siddaruda siddi padedu bandiddane avanu sulli helilla

  • @dhanushjalsoor3028
    @dhanushjalsoor30288 минут бұрын

    Sir nivu eruvaga yava tv channel yavudu bekagilla

  • @RIP_Hareesh
    @RIP_Hareesh9 минут бұрын

    ಹೋಗಿ ಹೋಗಿ ಇವನ ಇಂಟರ್ವ್ಯೂ ಮಾಡಿದಿರಲ್ಲಾ ಸರ್. ಇವನಿಗೆ ಪ್ರಚಾರ ಬೇಕಿತ್ತು ಅಷ್ಟೇ

  • @sanjayshetty3921
    @sanjayshetty39219 минут бұрын

    After watching his video from mysore mango ... competitor for drone pratap, pradeep eshwar

  • @user-sj8cz3pz8d
    @user-sj8cz3pz8d9 минут бұрын

    ನಿಮಗೆ ಇಸ್ಟ್ ಬೇಜಾರಾಗಿದೆ ಪಾಪ ದರ್ಶನ್ ಅವ್ರ್ ಅಪರಾಧಿ ಅಂತ ಪ್ರೂವೆ ಆಗಿಲ್ಲ ಕೊಲೆ ಮಾಡಿದ್ರು ಮಾಡಿದ್ರು ಅಂತಿರಲ್ಲ ಅವ್ರ್ಗೆ ಎಷ್ಟ್ ಬೇಜಾರಾಗಿರ್ಬೋದು ಹೇಳಿ ಸುದ್ದಿ ವಾಹಿನಿಗಳ್ನು ಸೇರಿಸಿ ಹೇಳ್ತಿದೀನಿ ಕೊಲೆ ಮಾಡಿದ್ಕೆ ಸಾಕ್ಷಿ ಇದ್ರೆ ಕೊಡಿ

  • @vijayanand3542
    @vijayanand354210 минут бұрын

    Well said sir some fools may pull his legs majority of public will support siddha rooda 😊

  • @user-sm5fi2zk5n
    @user-sm5fi2zk5n11 минут бұрын

    ಯಾರದೋ ಸುದ್ದಿ ಯಲ್ಲಮ್ಮನ ಜಾತ್ರೆ..😂

  • @AshwiniP-md4cs
    @AshwiniP-md4cs11 минут бұрын

    Sir God bless you ❤❤

  • @jagan_222
    @jagan_22211 минут бұрын

    Yaaru crime madbardu anta olle msg kottidare… nijvaglu sidharoodha avru nija helirodu…

  • @pulakesi002
    @pulakesi00214 минут бұрын

    Actually ಈ ಸಿದ್ದಾರೂಢ ನ ಸಂದರ್ಶನ ಮಾಡೋ ಅವಶ್ಯಕತೆನೆ ಇರ್ಲಿಲ್ಲ🤷‍♂️,

  • @user-fk4pq3zi1o
    @user-fk4pq3zi1o14 минут бұрын

    ಸರ್ ನಿಮ್ಮ ಕೆಲಸವನ್ನು ನೀವು ಹೇಳುವುದು ಸರಿ ನಿಮ್ಮ ಮಾರ್ಗ ಸೂಚಿ ನಮಗೆ ಮಾದರಿ .

  • @shwethashankar5430
    @shwethashankar543015 минут бұрын

    We all support you sir ❤👍

  • @ambikacm7737
    @ambikacm773716 минут бұрын

    Nivu interview madiddu tappenilla bidi sir..,....jana hage irodu

  • @renukaak7638
    @renukaak763817 минут бұрын

    ಯಾರು ಸಿಟ್ಟಿಂಗ್ ಕೈಗೆ ಬುದ್ಧಿ ಕೊಡಬೇಡಿ

  • @guzlarsmail5453
    @guzlarsmail545317 минут бұрын

    Basavaraj even I always why we should run back of celebrity very good ayou done well job

  • @user-ug1jq6xc3x
    @user-ug1jq6xc3x17 минут бұрын

    ನಮಗೆ ಜ್ಜ್ಯೀಲಿನದು ಮಾಹಿತಿ ಬೇಕಾಗಿತ್ತು , ನನಗೆ ಅದರ ಒಳಗಿನ ಜೀವನ ಹೇಗೆ ಇರುತ್ತೆ ಅಂತ , ok sir , ಸುಬ್ರ ಮಾನ್ಯ sir ಉಷಾರೆ ಗೆ ಇರಿ ,

  • @renukaak7638
    @renukaak763818 минут бұрын

    ನರಕ ನೋಡ್ಬೇಕು ಅಂದ್ರೆ ಜೈಲಿಗೆ ಹೋಗಬೇಕು ನರಕ ಬೇಡ ಅಂದ್ರೆ ಒಳ್ಳೆಯ ಇದರಲ್ಲಿ ಬಾಳ್ಬೇಕು ಬದುಕಬೇಕು

  • @renukaak7638
    @renukaak763818 минут бұрын

    ಇವರ ಮಾತು ಕೇಳ್ತಾ ಇದ್ರೆ, ನಿಜವಾಗಲೂ ಬೆಚ್ಚಿ ಬೀಳಂಗ್ ಆಗ್ತಾ ಇದೆ

  • @user-yf2vj4ow1u
    @user-yf2vj4ow1u19 минут бұрын

    ಸು ಬ್ಬ ಣ್ಣ ನೀ ವು ಆ ತ ನ ನ್ನು ಇ o ಟರ್ ಯ್ಹು ಮಾ ಡಿ ದ ಮೇ ಲೇ ಎ ಡ ಬಿ ಡ ದೇ ಎ ಲ್ಲಾ ಮಾ ಧ್ಯ ಮ ದ ವ ರಿ ಗೂ ಸಿ ಕ್ಕಿ ದ್ದ ರಿ o ದ ಆ ತ ನ ಮೇ ಲೇ ಕೆ ಲವ ರಿ ಗೆ ನ o ಬಿ ಕೆ ಇ ರ ದೇ ಹೋ ಗಿ ರ ಲೂ ಬ ಹು ದು.

  • @vishwarnaik8094
    @vishwarnaik809419 минут бұрын

    Darshan bagge mathadiddu athi dodda thappu muchkond avn bagge mathadde edidre chanag erthithu kachadagala bagge mathadidre kettade agodu

  • @bhavyaajaykumar3082
    @bhavyaajaykumar308219 минут бұрын

    Subramanya really u r a gentleman😊I like ur voice and smile..I wish u good luck in ur future career 🤞

  • @sunilgowda1380
    @sunilgowda138019 минут бұрын

    ಡಬ್ಬ ಸಿದ್ದ

  • @muttannabenakanadoni4619
    @muttannabenakanadoni461920 минут бұрын

  • @shilpab6788
    @shilpab678821 минут бұрын

    We trust you sir ಯಾರೋ ಮೂರು ಬಿಟ್ಟವರು ಏನೇನೋ ಹೇಳ್ತಾರೆ ಅಂತ ತಲೆಕೆಡಿಸಿಕೊಳ್ಳಬೇಡಿ ಬರಿ ಸುಳ್ಳು ಹೇಳೋ ನಾಯಿ ನರಿಗಳು ಇರುತ್ತವೆ, ಏನು ಮಾಡಕ್ಕಾಗಲ್ಲ... ಜನ ಬುದ್ಧಿವಂತರಾಗಿದ್ದಾರೆ ಸತ್ಯ ಯಾವುದು ಸುಳ್ಳು ಯಾವುದು ಅಂತ ಅರ್ಥ ಮಾಡಿಕೊಳ್ಳುತ್ತಾರೆ...

  • @praveennaik6358
    @praveennaik635822 минут бұрын

    👍

  • @സുകുമാരൻ
    @സുകുമാരൻ22 минут бұрын

    കാനഡ കൊത്തില

  • @kanasuacademy299
    @kanasuacademy29922 минут бұрын

    ಮೈಸೂರು ಮ್ಯಾಂಗೋ 😂 trolls

  • @somam6440
    @somam644024 минут бұрын

    😅

  • @shashikumarakm2111
    @shashikumarakm211125 минут бұрын

    Nimm hattira sigutta aa book edre nange ondu kodo

  • @ksur293
    @ksur29325 минут бұрын

    Best wishes to Sri sidda rooda god bless you❤

  • @shashikumarakm2111
    @shashikumarakm211126 минут бұрын

    Sir nange aa book beku

  • @user-vc9rm8zv8z
    @user-vc9rm8zv8z26 минут бұрын

    Bidi sir hogli badukkali

  • @madeshgundloor6588
    @madeshgundloor658827 минут бұрын

    ಸಂದರ್ಶನ ಮಾಡಿದ್ದು ಒಳ್ಳೆಯದು....ಈ ಸಂದರ್ಶನದಲ್ಲಿ ಜೈಲಿನಲ್ಲಿನ ಕರಾಳ ಚಿತ್ರ ತಿಳಿದುಕೊಂಡಿದ್ದು ಬಹಳ ಉತ್ತಮವಾಯಿತ್ತು...

  • @hanamanthvaidya1575
    @hanamanthvaidya157527 минут бұрын

    ಸಲಾ ಮ ಗುರುವೇ

  • @Ankush7790
    @Ankush779027 минут бұрын

    ಜೈ ಸಿದ್ದ ರೂಡ ಸರ್ 🙏🏼🙏🏼🙏🏼

  • @rosebeautiful1360
    @rosebeautiful136028 минут бұрын

    he is lying.. i am fan of Third eye.. and Mysore mango what they said is true..

  • @chikkannagowda7118
    @chikkannagowda711829 минут бұрын

    Avnu west felo antha nanu helidde

  • @shivakumarvijay5589
    @shivakumarvijay558929 минут бұрын

    ಸುಬ್ಬು ಸರ್ ಒಬ್ಬ ನಿಷ್ಠಾವಂತ ಪತ್ರಕರ್ತರಾಗಿ ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿ ಇರುವ ನೀವು ಇಂಟರ್ವ್ಯೂ ಮಾಡಿದ್ದು ಸಮಂಜಸವೇ ಆಗಿದೆ.. ಕೋಪಕ್ಕೆ ಮೂಗು ಕತ್ತರಿಸಿಕೊಂಡರೆ ಎಂತಹ ಚಿಂತಾಜನಕ ಸ್ಥಿತಿ ಬರುತ್ತದೆ ಎಂಬುದಕ್ಕೆ ಸಿದ್ಧಾರೂಢ ಅವರೆ ಉದಾಹರಣೆ.. ಒಬ್ಬ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಅನುಭವಿಸದನ್ನು ನೋಡಿದವರಿಗೆ ತಪ್ಪು ಮಾಡಬಾರದು ಅನಿಸುವುದರಲ್ಲಿ ಅನುಮಾನವೇ ಇಲ್ಲ.. ನಿಮ್ಮ ವೃತ್ತಿ ಹೀಗೆ ಮುಂದುವರಿಯಲಿ ಸುಬ್ಬು ಸರ್..

  • @rakeshshetty4140
    @rakeshshetty414030 минут бұрын

    Jana devaranne mecchilla ennu nimma bidthara sir bidi thale kedskobedi nimma pramannilathe adbutha sir Jai subramanyya

  • @varshak6937
    @varshak693731 минут бұрын

    Interview madiddu 💯+💯 correct sir 🎉

  • @ganeshavaidya9220
    @ganeshavaidya922031 минут бұрын

    ನಿಮ್ಮ ಸತ್ಯ ಹೇಳುವ ಹಾಗೂ ಒಪ್ಪಿಕೊಳ್ಳುವ ಮನಸ್ಥಿತಿ ಅಂತೇಯೇ ಪಾರದರ್ಶಕ ವಿವರಣೆ ಎಲ್ಲರೂ ಮೆಚ್ಚತಕ್ಕದ್ದೇ.. ಏನೇ ಇರಲಿ ಪೂರ್ವಾಪರ ತಿಳಿಯದೇ ಯಾವುದೇ ಮಾಹಿತಿ ನೀಡಬೇಡಿ ಏಕೆಂದರೆ ನಿಮ್ಮ ಚ್ಯಾನಲ್ ನ್ನು ಅಪರಿಮಿತವಾಗಿ ನಂಬುವ ಸದಸ್ಯರು ಅಪರಿಮಿತ ಸಂಖ್ಯೆಯಲ್ಲಿ ಇದ್ದಾರೆ ಎಂಬುದನ್ನ ದಯವಿಟ್ಟು ಸದಾ ಗಮನದಲ್ಲಿಟ್ಟುಕೊಂಡು ವಿಡಿಯೋ ಮಾಡಿ