ದೇಶದಲ್ಲಿ BSNL ಹೊಸ ಕ್ರಾಂತಿ- BSNLಗೆ ಟಾಟಾ ಸಾಥ್- ಅಂಬಾನಿ ಜಿಯೋಗೆ ಸೆಡ್ಡು- Deal between BSNL And tata news

Ойын-сауық

#bsnl #bsnl_4g_launch_date_confirm #ratantata #jio #airtel #jioairtel #biocotjio #portbsnl
ಮುಳುಗೇಹೋಗಿದ್ದ BSNL ಮತ್ತೆ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸ್ತಿದೆ. ಈ bsnlಗೆ ಇದೀಗ tata ಸಾಥ್‌ ನೀಡ್ತಿದೆ. ಈ ಮೂಲಕ ಜಿಯೋದಂತ ದೈತ್ಯ ಟೆಲಿಕಾಂ‌ ಸಂಸ್ಥೆಗೆ ಸೆಡ್ಡು ಹೊಡೆಯಲು BSNL ರೆಡಿಯಾಗಿದೆ. ಆ ಕುರಿತ‌ ವಿವರ ಇಲ್ಲಿದೆ.
Third eye kannada

Пікірлер: 721

  • @anand14545
    @anand1454517 күн бұрын

    ಯಾರ್ ಯಾರು BSNL ಗೆ port ಮಾಡಬೇಕು ಅಂದುಕೊಡಿದ್ದೀರಿ ಅವರು ಒಂದು ಲೈಕ್ ಮಾಡಿ..♥️♥️👍👍

  • @anaik9476

    @anaik9476

    17 күн бұрын

    namma malenadu ಕರಾವಳಿ ಜನ ivattinvaregu namma side use madu sim bsnl sir at present namma hatra iradu bsnl siga network alpa swlpa bsnl namma side adak nammalli use madadu jasti bsnl

  • @dattuptalawar2667

    @dattuptalawar2667

    17 күн бұрын

    I am already BSNL ported 😊

  • @sagarhp2350

    @sagarhp2350

    17 күн бұрын

    Mee., plan ಮುಗಿಲಿ ಅಂತ waiting.. 😅

  • @atozchannel5392

    @atozchannel5392

    17 күн бұрын

    🎉ready

  • @shivagangapattanshetti781

    @shivagangapattanshetti781

    17 күн бұрын

    ಹೌದು ನಾನೂ bsnl ಗೆ bartini. jio ಗೆ sokku ಬಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಮದುವೆ madtidaare ನೋಡಿ.

  • @chota.bheem.207
    @chota.bheem.20717 күн бұрын

    Bsnl 4g ಬಂದರೆ ನಾನು jio ಇಂದ bsnl ಗೆ ಪೋರ್ಟ್ ಮಾಡಿಕೊಳ್ಳುತ್ತೇನೆ ಜೈ ರತನ ಟಾಟಾ 🙏ಭಾರತ ಮಾತ ಕಿ ಜೈ 🙏ಯಾರಾರು bsnl ಗೆ ಪೋರ್ಟ್ ಮಾಡಿಕೊಳುತ್ತೀರಾ ಅನ್ನೋರು ಲೈಕ್ ಮಾಡಿ👍

  • @roshandsouza8984

    @roshandsouza8984

    17 күн бұрын

    ನೀನು ಲೈಕ್ ತೊಗೊಂಡು ಏನೂ ಮಾಡ್ತೀಯ 😂😂😂

  • @its_royal_vm_17

    @its_royal_vm_17

    16 күн бұрын

    BSNL 4G ide bro namma kade nanu use madalati 4 year's complete ayitu

  • @hallihudugabgkshrivijayoff6800

    @hallihudugabgkshrivijayoff6800

    16 күн бұрын

    BSNL 5g bandide brother

  • @its_royal_vm_17

    @its_royal_vm_17

    16 күн бұрын

    @@hallihudugabgkshrivijayoff6800 ಇನ್ನು ಬಂದಿಲ್ಲಾ ಬ್ರೋ 2025 ಕೇ ಬರುತ್ತೆ

  • @kanasuacademy299

    @kanasuacademy299

    16 күн бұрын

    ​@@its_royal_vm_17bro speed hegide jio is power full speed ide nam ಇರಲ್ಲಿ

  • @anantharajuraju8556
    @anantharajuraju855617 күн бұрын

    ತುಂಬಾ ಒಳ್ಳೆ ವಿಚಾರ TATA ಗೆ ಧನ್ಯವಾದ🌹🌹🌹

  • @MaheshYamakanamardi
    @MaheshYamakanamardi17 күн бұрын

    ರತನ್ ಟಾಟಾ ಅವ್ರ ಈ ನಡೆ ಒಳ್ಳೇಯದು❤

  • @user-uf3pt2xj3n
    @user-uf3pt2xj3n17 күн бұрын

    ಒಳ್ಳೆಯ ಮಾಹಿತಿ ಸುಬ್ರಮಣ್ಯ ಸರ್❤ BSNL ಗೆ ಪೋರ್ಟ್ ಆಗೋಣ ಎನ್ನುವರು ಲೈಕ್ ಮಾಡಿ

  • @rajeshcasangi9979
    @rajeshcasangi997917 күн бұрын

    ನಾವು BSNL ಗೆ ಸಪೋಟ್ ಮಾಡುತ್ತೇವೆ .ಆಗ ಉಳಿದ ಕಂಪನಿಗಳಿಗೆ ಬುದ್ದಿ ಬರುತ್ತೆ. ಒಂದು ತಿಂಗಳು 31.30 . ಇದರೆ ಇವರು ಕೇವಲ 28 ದಿನಾ ಸರ್ವಿಸ್ ಕೊಡುತ್ತಾರೆ.ಆದರೂ ಜನಾ ಎನ್ನು ಕೇಳುದಿಲಾ ಇದೆ ಕಂಪನಿಗಳಿಗೆ ಲಾಭ ಆಗಿದೆ.ಆದರೆ ಬಡವರ ಬಗೆ ಯೋಚ್ನೆ ಮಾಡುದಿಲ್ಲಾ .ಆದರೆ ಇಗ ಟಾಟಾ ಬಡವರ ಬಂದು ಬಂದಿದಾರೆ ಅವರಿಗೆ ನಮ್ಮ ಬೆಂಬಲ. ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ

  • @trueadmirer

    @trueadmirer

    16 күн бұрын

    ಬೂದಿ ಅಲ್ಲ‌ ಮಾರಾಯ ಬುದ್ಧಿ 😂

  • @manjulavs5226
    @manjulavs522617 күн бұрын

    12 ವರ್ಷದಿಂದ BSNL SIM ಬಳಸುತ್ತಿರುವೆ... ಎಲ್ಲಾ ಕಂಪನಿಗೆ ಹೋಲಿಸಿದ್ರೆ rate ತುಂಬಾ ಕಡಿಮೆ ಆದ್ರೆ net work ಅಷ್ಟಕಷ್ಟೆ.... ಇನ್ಮುಂದೆ ನೋಡಬೇಕು....

  • @prakashterani

    @prakashterani

    17 күн бұрын

    ನಾನೂ ಸಹ 🫠

  • @SwamiHosbale

    @SwamiHosbale

    16 күн бұрын

    BSNL ಅತ್ಯಂತ ಕಳಪೆ ಸೇವೆ ನೀಡುತ್ತಿದೆ. ಇದಕ್ಕೆ ಮೇಲಧಿಕಾರಿಗಳ ಸಹಕಾರ ಇರಬಹುದು.

  • @anandcoolboy8078

    @anandcoolboy8078

    16 күн бұрын

    BSNL ಬಂದಂದಿನಿಂದ ಸರ್ಕಾರದ ಕೆಲವು ನಿರ್ಲಕ್ಷ್ಯದಿಂದ, ಸರಿಯಾದ ವ್ಯವಸ್ಥೆ ಇಲ್ಲದೆ ಅನೇಕರು ಈ ಸಂಸ್ಥೆಯ ಮೂಲಕ ಉದ್ಯೋಗ ಕಳೆದುಕೊಂಡರು

  • @cutemohan1

    @cutemohan1

    11 күн бұрын

    ಗೆಳೆಯ ನಮ್ ಬಾಸ್ tata entry ಆಗಿದೆ... Next level ಇರುತ್ತೆ Tcs is best

  • @indreshbc4244
    @indreshbc424416 күн бұрын

    ರತನ್ ಟಾಟಾ ರವರಿಗೆ ನನ್ನ ಅಭಿನಂದನೆಗಳು ನಮ್ಮ BSNL ವೇಗ ವಾಗಿ ಸಾಗಲಿ ಈ ಮೊಸಳೆ ಗಳನ್ನ ಭಲಿ ಹಾಕೋಣ 👍🏻👍🏻👍🏻

  • @sheshusenapura9370
    @sheshusenapura937017 күн бұрын

    ತುಂಬಾ ಖುಷಿ ಆಯ್ತು ಟಾಟಾ ಗೆ ಧನೈವಾದಗಳು

  • @iesuji
    @iesuji17 күн бұрын

    BSNL ಬರಲಿ, ಬಾರದೆ ಇರಲಿ, , Jio ,Airtel, Vi ಯಾವುದೆ ಇದ್ದರೂ ಸಮೀಪದ BSNL CSC CENTER ಹೋಗಿ ಪ್ರತಿಯೊಬ್ಬರು BSNL ಗೆ ಪೋರ್ಟ್ ಮಾಡಿಕೊಳ್ಳಿ

  • @SwamiHosbale

    @SwamiHosbale

    16 күн бұрын

    ಏಕೆ ?

  • @iesuji

    @iesuji

    16 күн бұрын

    @@SwamiHosbale 28 ದಿನಕ್ಕೆ 299 , 5G ಬೇಕಾದರೆ Extra 50 , ಅಂದ್ರೆ 349/- ಪ್ರತಿ ತಿಂಗಳಿಗೆ, ಒಂದು ಮನೆಯಲ್ಲಿ ಕಮ್ಮಿ ಅಂದರೂ , 2-3 ಮೊಬೈಲ್ ಇರುತ್ತೆ, ಅಂದ್ರೆ ಸುಮಾರು 1000 ರೂ ತಿಂಗಳಿಗೆ . ಆರ್ಥಿಕವಾಗಿ ನೀವು ಸಬಲರಾಗಿದ್ದರೆ. Jio. Airtel,VI ಉಪಯೇಗಿಸಿ🙏

  • @iesuji

    @iesuji

    16 күн бұрын

    @@SwamiHosbale Everyone in their home atleast have 2 to 3 mobiles, need to pay 299 per month, if you need 5G unlimited also need to pay extra 50, so per month we have to pay minimum 1000 rs for the private internet service provider, if you guys are finacially stable then u can use Jio, Airtel, Vi...

  • @manjunathpatil4866

    @manjunathpatil4866

    16 күн бұрын

    Okkk

  • @venkateshvenkatesh-bu6kp

    @venkateshvenkatesh-bu6kp

    16 күн бұрын

    BSNL Good offer

  • @usmanwalikar4234
    @usmanwalikar423416 күн бұрын

    ದೇಶಕ್ಕಾಗಿ ಟಾಟಾ ಕಂಪನಿ ತುಂಬಾ ಸಹಾಯ ಮಾಡಿದೆ 🙏🙏🙏

  • @sripanjikal2046
    @sripanjikal204617 күн бұрын

    ಇದು ತುಂಬಾ ಒಳ್ಳೆಯ ವಿಚಾರ. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್.

  • @user-hq3vc3vk7f
    @user-hq3vc3vk7f17 күн бұрын

    ಸರ್ ಈ ವಿಡಿಯೋ ಸಂದೇಶ ತಲುಪಿದ್ದೀರಿ ತುಂಬಾ ತುಂಬಾ ಧನ್ಯವಾದಗಳು

  • @abdulsattarbaigrazvi3533
    @abdulsattarbaigrazvi353316 күн бұрын

    Jio ಆಡಿದ್ದೇ ಆಟ, ಬ್ರೇಕ್ ಹಾಕಬೇಕು, ಟಾಟಾ ಗೆ ಜೈ❤

  • @mahanteshs6282
    @mahanteshs628217 күн бұрын

    ನಾನು ಜಾಸ್ತಿ ನೋಡಿರೋದು ಮಲೆನಾಡು ಭಾಗದಲ್ಲಿ ಬಿ ಎಸ್ ಎನ್ ಎಲ್ ತುಂಬಾ ಜಾಸ್ತಿ ಉಪಯೋಗಿಸುತ್ತಾರೆ ಯಾಕೆ ಅಂದ್ರೆ ಬೇರೆ ನೆಟ್ವರ್ಕ್ ಸಿಗಲ್ಲ ಆ ಕಡೆ

  • @MnaveenMnaveennaveen
    @MnaveenMnaveennaveen17 күн бұрын

    Ratan Tata🆗💪❤️❤️👌👌👌🤝BSNL 🎉🎈🎈👏👏✌️✌️

  • @RathanUppi

    @RathanUppi

    16 күн бұрын

  • @shekarkumbar6341
    @shekarkumbar634117 күн бұрын

    ಏರ್ಟೆಲ್ jio ಗೆ ಬಾಯ್ ಬಾಯ್ ಟಾಟಾ ಜೈ BSNL ಜೈ TATA

  • @jagadeeshr7363
    @jagadeeshr736316 күн бұрын

    Being a Tata group employee,I'm always proud of Ratan Tata❤

  • @nagarajnaga7060
    @nagarajnaga706016 күн бұрын

    ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ ಜೈ ಬಿಎಸ್ಎನ್ಎಲ್ ಜೈ ಭಾರತ್

  • @basavaprasadhugar561
    @basavaprasadhugar56117 күн бұрын

    ಟಾಟಾ ಗೆ 🙏🏼🙏🏼👍🏼👍🏼👍🏼👍🏼

  • @santoshhalemani7586
    @santoshhalemani758617 күн бұрын

    ಒಳ್ಳೆಯ ಮಾಹಿತಿ ಸುಬ್ರಮಣ್ಯ ಸರ್ ❤

  • @nagarajnc9859
    @nagarajnc985917 күн бұрын

    One of the best decisions taken by Tata, is the right time to port the SIM

  • @rudrappapareet3428
    @rudrappapareet342817 күн бұрын

    ಇನ್ನು ಮೇಲೆ ಯಲ್ಲಾ ಸಿಮ್ಮಿಗೂ ಟಾಟಾ ❤❤😂

  • @MamthaPk

    @MamthaPk

    17 күн бұрын

    😂😂😂

  • @shreyankshreyankhs3492

    @shreyankshreyankhs3492

    17 күн бұрын

    😁😁😁

  • @rajubraj3563

    @rajubraj3563

    16 күн бұрын

    🤣🤣🤣

  • @pushpak1907

    @pushpak1907

    15 күн бұрын

    😂😂😂

  • @dscreation3219
    @dscreation321917 күн бұрын

    ಒಳ್ಳೆಯ ನೆಟ್ವರ್ಕ್ ಬಂದ್ರೆ BSNLಗೆ ಪೋರ್ಟ್ ಮಾಡತಿನಿ.......

  • @khaleelullah9628
    @khaleelullah962817 күн бұрын

    I am already port very good service BSNL network❤👌

  • @pavankumar1254

    @pavankumar1254

    17 күн бұрын

    4g Barth idiya

  • @InfoClear-vn8lu

    @InfoClear-vn8lu

    16 күн бұрын

    4g ede BSNL alli​@@pavankumar1254

  • @Basava395

    @Basava395

    16 күн бұрын

    Next year barutte 4g​@@pavankumar1254

  • @padmavathidoodmane9294
    @padmavathidoodmane929417 күн бұрын

    ನನ್ನದಂತು BSNL ಖುಷಿ ಆಗ್ತಾ ಇದೆ.ಶುಭ ವಾಗಲಿ

  • @punitharaaghu7230
    @punitharaaghu723017 күн бұрын

    ಥ್ಯಾಂಕ್ಸ್ ಟಾಟಾ

  • @manoj4357
    @manoj435717 күн бұрын

    Ratan TATA respect button

  • @pavanpavi8078
    @pavanpavi807817 күн бұрын

    ನಾನು ಕೂಡಾ ಜಿಯೋ ಗೇ. ಬಿಟ್ಟು. ಬಿಎಸ್ಎನ್ಎಲ್ ಗೇ ಪೋರ್ಟ್ ಗೇ ಹೋಗ್ತೇವೆ

  • @sridharaacharya4797
    @sridharaacharya479717 күн бұрын

    ನಾನು ಮೊನ್ನೆ BSNL ಇಂದ jio ಗೆ port ಮಾಡಿದ್ದೇನೆ, ಈಗ ಪುನ BSNL ಗೆ port ಮಾಡುತ್ತೇನೆ

  • @sandeepnaik6065
    @sandeepnaik606517 күн бұрын

    ಸುಬ್ಬಣ್ಣ ....ಹಾಗಾದರೆ ನಾನು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡ್ತಾ ಇದೀನಿ🎉🎉🎉

  • @narayana.k4234
    @narayana.k423417 күн бұрын

    ನಾನು ಮೊದಲಿನಿಂದಲೂ ಬಿಎಸ್ಎನ್ಎಲ್ ಸಿಮ್ಮ್ ಉಪಯೋಗಿಸುತ್ತಿದ್ದೆ. ರಾಜಕಾರಣಿಗಳ ಎಂಜಲು ತಿನ್ನುವ ವರ್ತನೆಯಿಂದ ಬಿಎಸ್ಎನ್ಎಲ್ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಟಾಟಾ ಬಿಎಸ್ಎನ್ಎಲ್ ಸಹೋಯೋಗಕ್ಕೆ ಜೈ. ನಾನು ಕೂಡ ಬ್ಯಾಂಕ್ಗೆ ಪೋರ್ಟ್ ಆಗುತ್ತೇನೆ.

  • @madhavarao7470

    @madhavarao7470

    16 күн бұрын

    ತ. ನಾ. ರಾಜಾ BSNL ನ್ನು ಪೂರ್ಣ ಮುಳುಗಿಸಿದ. ಇದು ಮುಕ್ರಿವಾದಿ ಕಾಂಗಿ ಮನಮೋಹನ್ ಸಿಂಗ್ ಅವಧಿಯ ಸಚಿವ ಆಗಿದ್ದ ರಾಜಾ ಸುಮಾರು 27 ಸಾವಿರ ಕೋಟಿ ಫ್ರಾಡ್ ನಿಂದ ಮುಳುಗಿಸಿದ . ಪಪ್ಪು ರೌಲ್ ವಿನ್ಸಿ ಈ ಬಗ್ಗೆ ನಾಲಗೆ ಬರ ಹಿಡಿ ದಿದೆ , ಕಣ್ಣು ಕುರುಡು , ಕಿವಿ ಕಿವುಡು, ದೇಹ ಎಲ್ಲಾ ಲಕ್ವ , ಈತ ಈಗ ವಿರೋಧ ಪಕ್ಷದ ನಾಯಕ .

  • @You32115
    @You3211517 күн бұрын

    Port button👆

  • @Kkk..VJ214
    @Kkk..VJ21417 күн бұрын

    ಜೈ ಟಾಟಾ ಜೈ ಬಿಎಸ್ಎನ್ಎಲ್

  • @BharathS-bg5bj
    @BharathS-bg5bj17 күн бұрын

    ಇಂದಿಗೂ ನನ್ನ ಎರಡನೇ ಸಿಮ್ ಬಿ ಎಸ್ ಎನ್ ಎಲ್ 🔥

  • @user-fr4fr9os5z
    @user-fr4fr9os5z16 күн бұрын

    ಶುಭವಾಗಲಿ,bsnl,tata💐🇮🇳

  • @sumaprasad2875
    @sumaprasad287516 күн бұрын

    ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು💐

  • @pavimurthy2911
    @pavimurthy291116 күн бұрын

    TATA ಅಂದ್ರೆ ನಂಬಿಕೆ ನಮ್ಮ tata ನಮ್ಮ ಹೆಮ್ಮೆ

  • @prathupower
    @prathupower17 күн бұрын

    ರತನ್ ನೆಡೆ BSNL ಕಡೆ ನಮ್ಮ ನೆಡೆ ರತನ್ ಕಡೆ 🙏🙏🙏

  • @VyramudiBCPT
    @VyramudiBCPT16 күн бұрын

    ತುಂಬಾ ಸಂತೋಷದ ವಿಷಯ ಟಾಟಾ ಧನ್ಯವಾದಗಳು

  • @vikranthgowda4356
    @vikranthgowda435617 күн бұрын

    Thank you TATA Ratan Tata sar 🙏

  • @umaumadevi5462
    @umaumadevi546217 күн бұрын

    ಫಸ್ಟ್ ಅದು ಮಾಡ್ಲಿ ನಮಗಂತೂ ರೀಚಾರ್ಜ್ ಮಾಡಿ ಮಾಡಿ ಸಾಕಾಗಿದೆ

  • @Venkatesh_196
    @Venkatesh_19617 күн бұрын

    Really good news. Tata company yavaru two wheeler scooters manufacturing madidare tumba olleyadu. Four wheelers already bandide

  • @Girledits143
    @Girledits14317 күн бұрын

    TATA no words to say about big respect 😊

  • @ShayanKannada8312
    @ShayanKannada831217 күн бұрын

    Super hero tataji

  • @prabhakarshetty7662
    @prabhakarshetty766216 күн бұрын

    ನನ್ನ ಕೆಲವು ವರ್ಷದ ನಿರೀಕ್ಷೆ ಸಫಲವಾಗುವ ಮಾಹಿತಿ ನೀಡಿದ್ದೀರಿ, ಧನ್ಯವಾದ ❤

  • @mouneshkariyappa9577

    @mouneshkariyappa9577

    16 күн бұрын

    👍

  • @soumyachintu5024
    @soumyachintu502416 күн бұрын

    This could be the best move to end the monopoly of jio and Airtel.

  • @NagarajKm-cr8gk
    @NagarajKm-cr8gk16 күн бұрын

    🙏 ತುಂಬಾ ಧನ್ಯವಾದಗಳು ಟಾಟಾ ಅವರಿಗೆ 👍👌🌹🙏

  • @meenakshiku2641
    @meenakshiku264117 күн бұрын

    Welcom back BSNL❤

  • @user-eq7dr1md9w
    @user-eq7dr1md9w16 күн бұрын

    ಸೂಪರ್ ಥ್ಯಾಂಕ್ ಯು ಬಿಎಸ್ಎನ್ಎಲ್ ಟಾಟಾ ❤️🙏

  • @rajasangi1662
    @rajasangi166216 күн бұрын

    ನಾವು BSNL ಸಿಮ್ ಗೆ ಪೋರ್ಟ್ ಮಾಡಿಕೊಳ್ಳುತ್ತೇವೆ.ರತನ್ ಟಾಟಾ ಅವರಿಗೆ ನಮ್ಮ ಬೇಬಲ.ಬಡವರಿಗೆ ಮಧ್ಯಮ ವರ್ಗದವರಿಗೆ ಸಹಾಯ ವಾಗುತ್ತದೆ ಹಾಗೆ ಉಳಿದ ಕಂಪನಿಗಳಿಗೆ ಒಂದು ದೊಡ ಪಾಠ ಕಲಿಸಬೇಕು. ತಮ್ಮ ಮಾಹಿತಿಗೆ ಧನ್ಯವಾದಗಳು ಸರ

  • @villain6986
    @villain698617 күн бұрын

    ಸೋಂಬೇರಿ ಗಳಿಂದ ತಾನೇ ನೀವು ಉದ್ದರ ಆಗ್ತೀರದು 😂😂😂😂

  • @harishkunder6272

    @harishkunder6272

    17 күн бұрын

    Yes 😂😂😂😂😂

  • @jagadeeshapoojari7702

    @jagadeeshapoojari7702

    16 күн бұрын

    😂😅😂

  • @puttannadevistuti3957
    @puttannadevistuti395716 күн бұрын

    Good developments by TAta sir

  • @rajeev3418
    @rajeev341817 күн бұрын

    ಇದು ಬೆಂಕಿ ವಿಷಯ 👍🏻👍🏻👍🏻😍

  • @manjunathkurer6539
    @manjunathkurer653916 күн бұрын

    ರತನ್ ಟಾಟಾ ಅವರಿಗೆ ಧನ್ಯವಾದಗಳು 🙏

  • @sathisham5568
    @sathisham556816 күн бұрын

    ನಿಮ್ಮ ವರದಿ ಗೆ ಧನ್ಯವಾದಗಳು. ಆದರೆ ವರದಿ ಬರುವಾಗ ಏಕೋ ತಡವಾಯಿತು ಅನಿಸುತ್ತಿದೆ... ಬೇರೆಲ್ಲ ಯೌಟ್ಯೂಬರ್ ಈ vedeo👌ಯಾವಾಗಲೋ ಮಾಡಿದ್ದರು.... ನಿಮ್ಮದು 4ನೆ ಮಾಹಿತಿ.......👌🙏💐

  • @anthonyd9712
    @anthonyd971217 күн бұрын

    Superb Sir , TATA. Brand best. and Everlasting. Company. Still serving the people. With Great. Humanity

  • @ramaiahd3081
    @ramaiahd308117 күн бұрын

    ನಾನು ಸಹ BSNL ಗೆ ಸೇರಿಕೊಳ್ಳುತ್ತೇನೆ ❤❤❤

  • @chandrashekarrschandra7962
    @chandrashekarrschandra796216 күн бұрын

    I love 💕 BSNL all the best congratulations BSNL

  • @vishwanathmjayshriram5083
    @vishwanathmjayshriram508316 күн бұрын

    ತುಂಬಾ ಒಳ್ಳೆಯ ಕೆಲಸ ರತನ್ ಟಾಟಾ ಅವರಿಗೆ ಶುಭವಾಗಲಿ ಬಿಎಸ್ಎನ್ಎಲ್ ಎಲ್ಲಾ ಕಡೆ ಮುಂದುವರೆಯಲಿ

  • @kanasuacademy299
    @kanasuacademy29917 күн бұрын

    BSNL network strong aytu andre ....ಕಂಡಿತಾ quality network kotre port ಮಾಡ್ತೀನಿ bsnl ge ....quality signal strenght ...ella kade signal strenght ಕೊಡ್ಬೇಕು

  • @chetan_naik
    @chetan_naik17 күн бұрын

    ಅಂಬಾನಿ ಏರ್ಟೆಲ್ ಡ್ಯೂಯೊಪೊಲಿ ಚಾಲೆಂಜ್ ಮಾಡಲೇಬೇಕು.

  • @srividyadv
    @srividyadv16 күн бұрын

    Waiting for this... fed up with corporate high charges for phones recharge..

  • @indian8330
    @indian833016 күн бұрын

    Sir modalu air India dali sandwich adru kodthidru ega tata kondkonda mele adu illa fare kuda jasti madidare

  • @srinidhin3127
    @srinidhin312717 күн бұрын

    Before Jio sim Life tumba chennagittu social media&Internet addiction tunba iralilla

  • @jayannasde
    @jayannasde17 күн бұрын

    I am retired BSNL employee, now also I am having 2 BSNL SIM

  • @y.m.mahadeva3706
    @y.m.mahadeva370617 күн бұрын

    Not all government companies or departments provide proper service to the public like private institutions. No one is taking any action against the employees who come late to the office because they feel that we will get paid even if we do not work. There is not much production, due to all this some government factories, offices like ITI, NGEF, Mysore Lamps, HMT Watch Factory etc. were closed. So while hiring people for government jobs, they should work on contract basis, exept police department, Fire staff, then only staff will work properly. Also we can stop corruption.This my suggestion to Govt

  • @pradeepproduction2671
    @pradeepproduction267116 күн бұрын

    Network problems sari adre mathra e idia work hagathe......

  • @vinutham5897
    @vinutham589717 күн бұрын

    My fov RATAN TATA

  • @ShivaKumar-kn7wk
    @ShivaKumar-kn7wk17 күн бұрын

    ಒಳ್ಳೆ ಗಾದೆ

  • @santhosh1637
    @santhosh163716 күн бұрын

    Pakka BSNL customer navu... ❤❤❤

  • @prasannaprashi5318
    @prasannaprashi531816 күн бұрын

    I'm also port for the BSNL

  • @narayaniliger5514
    @narayaniliger551417 күн бұрын

    ಜೈ ಟಾಟಾಜಿ. ಜೈ ಬಿ. ಎಸ್. ಏನ್. ಎಲ್. ಬೇಗ ಕ್ಯಾರ್ಯ ಪ್ರಾರಂಭ ಆಗಬೇಕು. ಬರೀ ವಿಡಿಯೋ ಮಾಡಿದರೆ ಸಾಲದು.

  • @VraghuVRaghu-ts9tg
    @VraghuVRaghu-ts9tg16 күн бұрын

    Thank you sir for your kind information & hattsoff to our Ratantata🎉.

  • @AmusedDreamCatcher-P
    @AmusedDreamCatcher-P17 күн бұрын

    ನಮ್ಮ ಅನಕ್ಷರಸ್ತ ಜನರಿಗೆ ಮೊಬೈಲ್ ಸೇವೆ ಎಷ್ಟು ಅಗ್ಗ ಆಗುತ್ತೋ ಅಷ್ಟು ಜನ ಸೋಂಬೇರಿ ಆಗುತ್ತಾರೆ, ರೋಗಿಗಳಗುತ್ತಾರೆ 😢😢😔😔

  • @sharathkumar1257

    @sharathkumar1257

    17 күн бұрын

    ಹಾಳು ಆಗೋ ಮನಸ್ಸಿನವನಿಗೆ ಏನು ಕೊಟ್ರೂ ಹಾಳೆ...

  • @manjunathachidambaramurthy1527

    @manjunathachidambaramurthy1527

    16 күн бұрын

    Samasye nive heliddeeri parihaara alliye ide. Janarannu hechhu hechhu aksharastharanaagi madi.

  • @shankarsalian4882
    @shankarsalian488217 күн бұрын

    ತುಂಬಾ ಖುಷಿಯ ವಿಚಾರ!

  • @RKONLINESolution-dj3kl
    @RKONLINESolution-dj3kl17 күн бұрын

    Namma Bharata Deshad Hesaru & Sthanavannu Uttungakke, Konduyuttiddare Namma Ratan Tata Avaru Congratulations 🎊 😊

  • @nimitha6086
    @nimitha608617 күн бұрын

    Ta ta 👌 👌 bsnl👍 good idea

  • @sharathshetty7733
    @sharathshetty773311 күн бұрын

    ಟಾ ಟಾ ಕಂಪನಿಗೆ ಧನ್ಯವಾದಗಳು ಅದರಲ್ಲೂ ಮುಖ್ಯವಾಗಿ ರತನ್ ಟಾ ಟಾ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇವೆ 🙏

  • @PrashanthaH-hadali
    @PrashanthaH-hadali17 күн бұрын

    ಸೂಪರ್

  • @lakshmigraphics4535
    @lakshmigraphics453516 күн бұрын

    ರತನ್ ಟಾಟಾ ನಮ್ಮ ದೇಶದ ಹೆಮ್ಮೆ ❤️❤️❤️❤️❤️❤️❤️🌹🙏🏽🌹🌹🙏🏽🙏🏽

  • @krishnabrai1150

    @krishnabrai1150

    16 күн бұрын

    Yes absolutly

  • @ganeshns7511
    @ganeshns751117 күн бұрын

    ಮೊದಲ ಲೈಕ್ ನಂದೇ

  • @abd_skgr1632

    @abd_skgr1632

    17 күн бұрын

    467 nandu😅

  • @kannada_beats.official179

    @kannada_beats.official179

    17 күн бұрын

    Nanu kano le shishya

  • @ganeshns7511

    @ganeshns7511

    17 күн бұрын

    @@kannada_beats.official179 ಯಾವನೋ ಸಿಸ್ಯಾ boli ಮಗನೇ

  • @shankargoudadesai4308
    @shankargoudadesai430817 күн бұрын

    Super 👌Thanks to TATA company

  • @madhannp7232
    @madhannp723217 күн бұрын

    I Port to BSNL

  • @GirishkGiri-tl6ec
    @GirishkGiri-tl6ec17 күн бұрын

    ಧನ್ಯವಾದಗಳು ಸರ್🙏

  • @gangadharpattar3474
    @gangadharpattar347416 күн бұрын

    Welcome back bsnl 4g network

  • @veereshaarluru1754
    @veereshaarluru175417 күн бұрын

    Strongly implement MRTP act is very essential with newly modified roles, control the Prices

  • @shivannam4063
    @shivannam406317 күн бұрын

    Supper TATA

  • @leenacabral4620
    @leenacabral462016 күн бұрын

    Super news sir👍

  • @ARSHI_RULES
    @ARSHI_RULES15 күн бұрын

    ತುಂಬಾ ಖುಷಿ ಆಯಿತು, ಧನ್ಯವಾದಗಳು.

  • @rangaramum8241
    @rangaramum824117 күн бұрын

    Super.

  • @naminamitha3173
    @naminamitha317316 күн бұрын

    We r always with ratan tata ji❤

  • @setlurveeraraghavannagesh12
    @setlurveeraraghavannagesh1217 күн бұрын

    I have Banl connection since 2004 and still continuing.Suffering from frequent calldrop no net work very much disappointed

  • @ShivarajC-e2v
    @ShivarajC-e2v16 күн бұрын

    Hats off 👏for your work ❤sir !!!! NC to hear u voice &news thank u so much

  • @channappachanagouda1540
    @channappachanagouda154016 күн бұрын

    Full Kushi

  • @venkaatnaidu9922
    @venkaatnaidu992217 күн бұрын

    I have bsnl sim from 19years I had good service till now My only phone working is J K in our group

  • @manjunathindia378
    @manjunathindia37816 күн бұрын

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸುಬ್ರಹ್ಮಣ್ಯ ಸರ್ ದನ್ಯವಾದಗಳು ನಿಮಗೆ 👌🙏

  • @Hanmantharayskorvi
    @Hanmantharayskorvi3 күн бұрын

    ಒಳ್ಳೆಯ ಮಾಹಿತಿ ನೀಡಿದ್ದಾರೆ ನಮಸ್ಕಾರ

  • @narayanjattanaik1616
    @narayanjattanaik161617 күн бұрын

    Super excellent information

  • @motiondesigner_123
    @motiondesigner_12316 күн бұрын

    Not only jio, Ban ambani and adani as well. That's the only solution.

  • @Officialrnk9

    @Officialrnk9

    16 күн бұрын

    😅😅😅

Келесі