Mahabharatha | Full Episode 20 | Star Suvarna

Ойын-сауық

ಅರ್ಜುನ ಪರಾಕ್ರಮಕ್ಕೆ ಮನಸೋತ ದ್ರೋಣಾಚಾರ್ಯ.
ತಪ್ಪದೇ ವೀಕ್ಷಿಸಿ " ಮಹಾಭಾರತ" ಪ್ರತಿದಿನ ನಿಮ್ಮ ಸ್ಟಾರ್ ಸುವರ್ಣ ಯೂಟ್ಯೂಬ್ ಚಾನೆಲ್ ನಲ್ಲಿ.
#Mahabharatha #FullEpisodes #OnlyOnKZread #StarSuvarna #Kannada #karnataka
Click here to subscribe to Star Suvarna for more Updates: bit.ly/SubscribetoStarSuvarna
Watch more Serials:
Katheyondu Shuruvagide 🔽
bit.ly/KatheyonduShuruvagide
Gowri Shankara 🔽
• Gowri Shankara
Aase 🔽
• Aase
Namma Lacchi 🔽
• Namma Lacchi | Best Sc...
Udhi Udho Renuka Yellamma 🔽
• Udho Udho Sri Renuka Y...
Neenadena 🔽
• Neenadena
Avanu Matte Shravani 🔽
• Avanu Mathe Shravani
Kaveri Kannada Medium 🔽
• Kaveri Kannada Medium
Honganasu 🔽
• Honganasu | Best Scene...
Yediyur Shree Siddalingeshwara 🔽
• Yediyur Shree Siddalin...
Mahabharata 🔽
• Mahabharata | Best Sce...
Radha Krishna 🔽
• Radha Krishna 💞 | Best...
_____________
Welcome to Star Suvarna - Your one-stop entertainment channel exclusively bringing Kannada serials to keep you engaged.
You don't have to keep switching from one channel to another because we have it all. Your favorite TV shows are our favorite too!
Subscribe to our one-of-a-kind channel and enjoy a dose of entertainment!
____________
Follow us on Social Media for the Latest Updates:
Instagram: starsuvarna...
Facebook: / starsuvarna

Пікірлер: 419

  • @praveenprabha8584
    @praveenprabha85845 ай бұрын

    ಗೆಲುವು ಖಚಿತವಾದರೆ ಯಾರು ಬೇಕಾದರೂ ಅರ್ಜುನಾಗಬಹುದು ಆದರೆ ಸಾವು ಖಚಿತವಾದರೂ ಕರ್ಣನಾಗಲು ಗುಂಡಿಗೆ ಇರಬೇಕಲೇ.... 🦁🔥🦁

  • @Siddamaaiah-follower

    @Siddamaaiah-follower

    2 ай бұрын

    ಲೇ ಯುದ್ಧ ಶಾಟ ಕೀಳಕ ಮಾಡ್ತರ 😅

  • @pulakesi002

    @pulakesi002

    Ай бұрын

    ಗೆಲವು ಧರ್ಮದ ಕಡೆನೆ ಇರುತ್ತೆ,

  • @user-od5wg4cc8u

    @user-od5wg4cc8u

    21 күн бұрын

    💯 nija

  • @kingkichchaattitudekabahad2905

    @kingkichchaattitudekabahad2905

    20 күн бұрын

    ​@@Siddamaaiah-followerNinu solutene anta gottada mele ninu geluva pakshake serutiya agadare ninu bruhanale agirabeku😂😂

  • @Siddamaaiah-follower

    @Siddamaaiah-follower

    20 күн бұрын

    @@kingkichchaattitudekabahad2905 ಅದೇ ಒಬ್ಬ ಬೃಹಣಳೆಯನ್ನ ಎದುರಿಸಲಾಗದ ಇಡೀ ಕೌರವರ ಸೈನ್ಯ, ವಿರಾಟ್ ಯುದ್ಧದ ಬಗ್ಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ🤣

  • @sbl801
    @sbl8015 ай бұрын

    ಸರ್ವ ಶ್ರೇಷ್ಠ ದನೃದಾರಿ ಮಹಾದಾನಿ ಸರ್ಯಪುತ್ರ್ ಕರ್ಣ ಮಹಾ ಪುರುಷ 🏹🏹🏹🏹

  • @user-hn3yi1xo7j

    @user-hn3yi1xo7j

    3 ай бұрын

    Hmm sahi hai

  • @veerendraveerendra2871
    @veerendraveerendra28714 ай бұрын

    ಸ್ವಯಂ ಕೃಷ್ಣನೇ ಹೇಳಿದ್ದಾರೆ ಕರ್ಣನನ್ನು ಇಡಿ ವಿಶ್ವದಲ್ಲಿ ಯಾರು ಬೆಧಿಸಲು ಸಾಧ್ಯವಿಲ್ಲ ಅಂತ... ❤️👑💪🌍

  • @sunilyp219

    @sunilyp219

    2 ай бұрын

    ಕಾಡಿನಲ್ಲಿ ಗಂಧರ್ವರು ದುರ್ಯೋಧನ ಕರ್ಣ ಇವರೆಲ್ಲರನ್ನು ಸೋಲಿಸಿ ಬಂಧಿಸಿದ್ದರು ಆಗ ಅವರೊಡನೆ ಹೋರಾಡಿ ಇವರೆಲ್ಲರನ್ನು ಬಿಡಿಸಿದ್ದು ಅರ್ಜುನ ... ಕರ್ಣ ಶ್ರೇಷ್ಟನಾಗಲು ಮಾತ್ರ ಪ್ರಯತ್ನಿಸಿದ ತನ್ನ ವಿಧೈಯ ಮೇಲೆ ದುರಹಂಕಾರವಿತ್ತು ಅವನಿಗೆ ಆದರೆ ಅರ್ಜುನ ಉತ್ತಮನಾಗಿದ್ದ .

  • @sunilde6988

    @sunilde6988

    14 күн бұрын

    ಕರ್ಣ ಪಾಂಡವ

  • @virat9880
    @virat98806 ай бұрын

    ಕರ್ಣ ಒಬ್ಬನೇ ಶ್ರೇಷ್ಠ ಧನುರ್ದಾರಿ ಇಡೀ ಪ್ರಪಂಚದಲ್ಲಿ.... 🫡🫡❤❤💪💪

  • @praveendevihosur3033

    @praveendevihosur3033

    6 ай бұрын

    ಕರ್ಣ ಶ್ರೇಷ್ಠ ಧನೂರ್ಧಾರಿ ನಿಜಾ ಆದರೆ ಅವನಿಗೆ ಅಹಂಕಾರ ಇತ್ತು.

  • @sangubgorkar729

    @sangubgorkar729

    6 ай бұрын

    ಅಹಂಕಾರಿ ಕರ್ಣ🤬

  • @naveenyadavnaveennaveen323

    @naveenyadavnaveennaveen323

    5 ай бұрын

    ಕರ್ಣ ನ್ಯಾಯದ ಪರವಾಗಿ ಇರ್ಲಿಲೀಲಾ ಅವನು ಅಧರ್ಮ ಪಕ್ಷಾದಲೇ ಇದಾ ಅವನು ಶ್ರೇಷ್ಠ ಅಲ್ಲ

  • @tg_lofi_edit

    @tg_lofi_edit

    5 ай бұрын

    ಅಣ್ಣ ಅಭಿಮಾನೋ ಆವನಾಗಿಮ್ತ್ಲ್ ಶ್ರಷ್ಟ ಧನುರ್ದರಿ

  • @bahubali6167

    @bahubali6167

    5 ай бұрын

    ಓ ಬ್ರಮೇ

  • @ShivuMuragod-rr4bt
    @ShivuMuragod-rr4bt6 ай бұрын

    ಮಹಾಭಾರತದ ಮಹಾ 🔥🔥🚩ವೀರ ಕರ್ಣ🚩🔥🔥🚩

  • @chethusetty_chethu
    @chethusetty_chethu6 ай бұрын

    ಸುತೋವ ಸೂತ ಪುತ್ರೋವಾಯೋ| ವಾಕೋವಾ ಭವಾಮ್ಯಹಂ|| ದೈವಾಯತ್ಥಮ್ ಕುಲೇ ಜನ್ಮಮದ ಯತ್ಥಂ ತು ಪೌರೂಷಂ ಪೌರೂಷಂ||❤❤ ಸೂರ್ಯ ಪುತ್ರ ಕರ್ಣ: ಪರಶುರಾಮ ಶಿಶ್ಯ: ||❤😍

  • @SiddeshSiddesh-rp8sl

    @SiddeshSiddesh-rp8sl

    6 ай бұрын

    Legend

  • @somashekarachari4944

    @somashekarachari4944

    Ай бұрын

    Deffinetly true❤

  • @hanumanthav8573
    @hanumanthav85735 ай бұрын

    ❤❤❤ ಸ್ವಯಂ ವಾಸುದೇವ ಶ್ರೀ ಕೃಷ್ಣರೆ ಹೇಳಿರುವರು ಕರ್ಣನಿಗೆ ನಾವು ನಿಮ್ಮ ಕೆಟ್ಟ ಸಮಯವನ್ನು ಬಳಸಿಕೊಂಡು ನಿಮ್ಮ ವದೆಯನ್ನು ಮಾಡುತ್ತಿದ್ದೇವೆ ಇದೆಯಲ್ಲವೇ ನಿಮ್ಮ ಸಾಮರ್ಥ್ಯ ಎಂದು ಹೇಳಿದ್ದಾರೆ ವಿಶ್ವದ ಶ್ರೇಷ್ಠ ಧನೂರ್ಧರಿ 🏹🏹ಕರ್ಣ🏹🏹

  • @as_creation__7321
    @as_creation__73216 ай бұрын

    ವಿಶ್ವದ ಶ್ರೇಷ್ಠ ಧನುರ್ದರಿ ಕರ್ಣ❤️

  • @InnocentCheetah-rx2ko

    @InnocentCheetah-rx2ko

    26 күн бұрын

    Hindi

  • @raghuveer356
    @raghuveer3566 ай бұрын

    ವಿಶ್ವದ ಶ್ರೇಷ್ಠ ಧನುರ್ ದಾರಿ ಕರ್ಣ

  • @sunilde6988

    @sunilde6988

    14 күн бұрын

    ನಿಜ

  • @abhipatil7257
    @abhipatil72572 ай бұрын

    ಕರ್ಣ ಶ್ರೇಷ್ಠ ಧನುರ್ದಾರಿ ✨ ಪ್ರಪಂಚದಲ್ಲೇ ❤

  • @irusm4943
    @irusm49436 ай бұрын

    Karna ❤❤

  • @shashikumar7121
    @shashikumar71216 ай бұрын

    ಕರ್ಣ ❤❤❤

  • @venkteshvenki886
    @venkteshvenki8866 ай бұрын

    ಕರ್ಣ ಮಹಾಭಾರತ ರಿಯಲ್ ಹೀರೋ

  • @manjunathbr9515

    @manjunathbr9515

    6 ай бұрын

    Krishna

  • @PushkaraoK

    @PushkaraoK

    5 ай бұрын

    Shresta dhanurdari Adare saladu vyakthithva and ashaya mukhya....

  • @poojajoshi196

    @poojajoshi196

    2 ай бұрын

    Illa Bheema

  • @pulakesi002

    @pulakesi002

    Ай бұрын

    Tv ಮಾತ್ರ್ ನೋಡಿದ್ರೆ ಹೀಗೆ ಆಗೋದು, 😅ಹೋಗಿ ಭಗವತ್ಗೀತೆ ಓದು

  • @user-sl4zb5vs2v
    @user-sl4zb5vs2v2 ай бұрын

    Arjuna entry is wonderful 👍

  • @user-zc1yj7cp4c
    @user-zc1yj7cp4c6 ай бұрын

    Jai Ho Surya Putra karna 👏🥺

  • @Shivakumar-ye2tr
    @Shivakumar-ye2tr6 ай бұрын

    Karna the legend off Mahabharatha

  • @ReshmaNIlakal
    @ReshmaNIlakal6 ай бұрын

    The real hero of Mahabharata suryaputra Karn Radhe karna .. 🙏

  • @ChannakeshavaChannakeshavaT
    @ChannakeshavaChannakeshavaT6 ай бұрын

    ವಿಶ್ವದ ಶ್ರೇಷ್ಟ ದನೃದ್ಧಾರಿ ಕರ್ಣ

  • @venkateshvsp6881

    @venkateshvsp6881

    Ай бұрын

    Impossible Arjun is best

  • @sunilde6988

    @sunilde6988

    14 күн бұрын

    ​@veಯಾಕೆ nkateshvsp6881

  • @chandrakumarg1275

    @chandrakumarg1275

    11 күн бұрын

    No madam Karna is best

  • @rajshekarkambar6200
    @rajshekarkambar6200Ай бұрын

    ಕರ್ಣ ನ ತರ ಶೌರ್ಯ ಇರ್ಬೇಕು ಅರ್ಜುನ ನ ತರ ಗುರಿ ಇರ್ಬೇಕು ❤️❤️❤️

  • @manjunathabh8192
    @manjunathabh81926 ай бұрын

    Karna is always great.

  • @sharanbasavaneelagal941
    @sharanbasavaneelagal9416 ай бұрын

    Karna ❤💐

  • @PallaviMarathi-bj3wz
    @PallaviMarathi-bj3wz6 ай бұрын

    Karna ...❤

  • @JNANA_ಜ್ಞಾನ
    @JNANA_ಜ್ಞಾನ6 ай бұрын

    Karna ❤

  • @prashantmdg5172
    @prashantmdg51726 ай бұрын

    My fvrt karna😢❤❤

  • @geethabadiger8752
    @geethabadiger87526 ай бұрын

    Karan ❤

  • @src1492
    @src14926 ай бұрын

    ಸರ್ವಶ್ರೇಷ್ಠ ಧನುರ್ದಾರಿ ಸೂರ್ಯ ಪುತ್ರ ಕರ್ಣ

  • @gowthamn7204
    @gowthamn72046 ай бұрын

    Karna ❤ The Real beauty of Mahabharata ❤

  • @marutiballari4229
    @marutiballari4229Ай бұрын

    ಅರ್ಜುನ್ ಅಲ್ಲಿ ಮೇಲೆ ನಿಮ್ಮಪ ಇದ್ದಾನೆ ಕರ್ಣ 🏹

  • @Sumithra89
    @Sumithra89Ай бұрын

    ಪಾಂಡವರಲ್ಲಿ ಎಲ್ಲರೂ ಅದ್ಬುತ

  • @dileepsn1999
    @dileepsn19996 ай бұрын

    Vishwada shresta karnna

  • @MUTTUMM
    @MUTTUMM4 ай бұрын

    ಅಭಿಮನ್ಯುನನ್ನು ಕರ್ಣನು ಒಪ್ಪಿದ್ದಾನೇ ❤❤❤

  • @kavitakavita3816

    @kavitakavita3816

    3 ай бұрын

    ಇಷ್ಟೆ ಆದ್ರು ತನ್ನ ಮಗನಲ್ವಾ ಅದಕ್ಕೆ ❤❤❤

  • @user-du3qm6zq9g
    @user-du3qm6zq9g3 ай бұрын

    King arjuna ❤

  • @pramodshinde2172
    @pramodshinde21728 күн бұрын

    ಅತ್ಯಂತ ದೊಡ್ಡ ಶಕ್ತಿಶಾಲಿ ಕರ್ಣ ❤

  • @mahanteshh936
    @mahanteshh9362 күн бұрын

    ಯಾರೇ ಎಷ್ಟೇ ಶಕ್ತಿಯಿಂದ ಇದ್ದರು, ಧರ್ಮಕ್ಕೆ ಯಾವಾಗಲು ವಿಜಯವೇ,,, ಕೃಷ್ಣರ್ಜುನ್ ❤🚩

  • @RangaSwamy-zq3rw
    @RangaSwamy-zq3rw2 ай бұрын

    ಭರತ ವರ್ಷದಾ ಸರ್ವಶ್ರೇಷ್ಠಾ ದನಾರ್ದರಿ ಕರ್ಣಾ ॥❤

  • @SidduRxsuri-bk2np
    @SidduRxsuri-bk2np6 ай бұрын

    My fvrt Karna❤❤

  • @user-od5wg4cc8u
    @user-od5wg4cc8u6 ай бұрын

    ಕರ್ಣ

  • @basavalingalinga8425
    @basavalingalinga84256 ай бұрын

    ಕರ್ಣ 💛💖❤️🚩🚩🚩🚩

  • @rajudboss6361
    @rajudboss63612 ай бұрын

    I love you karna ❤

  • @src1492
    @src14926 ай бұрын

    ಕರ್ಣ ❤

  • @subramanyamnaik3761
    @subramanyamnaik37616 ай бұрын

    Jai. Karna❤

  • @user-sl4zb5vs2v
    @user-sl4zb5vs2v2 ай бұрын

    ಎಷ್ಟು ಪ್ರೀತಿ ಇದೆ ಅಲ್ಲವೇ ಕುಂತಿಗೆ ಕರ್ಣನ ಮೇಲೆ ಹಾರ್ಟ್ ಟಚಿಂಗ್ ಸೀನ್❤❤

  • @bhargavasharmanu882
    @bhargavasharmanu8823 ай бұрын

    ಮಹಾಭಾರತದ ಶ್ರೇಷ್ಠ ಧನುರ್ಧಾರಿ ಅರ್ಜುನ❤

  • @HemavathiYadav-hf9nc
    @HemavathiYadav-hf9nc2 ай бұрын

    Mahabarathada mahaveera karna❤️❤️😊💙💙🌍🌍

  • @user-gj5sl4re8u
    @user-gj5sl4re8u6 ай бұрын

    🚩ಕರ್ಣ🚩

  • @MuttuGodi-gm8os
    @MuttuGodi-gm8os24 күн бұрын

    ಭೂಮಂಡಲದಲ್ಲಿ ಅತ್ಯುತ್ತಮ ಶ್ರೇಷ್ಟ ಧನುರ್ಧಾರಿ ಕರ್ನ

  • @malakanagowda233
    @malakanagowda2336 ай бұрын

    ಗಾಂಡೀವ ಧಾರೀ ಪಾರ್ಥ.. ಶ್ರೀ ಕೃಷ್ಣನಿಗೆ ಪ್ರಿಯನಾದವ.

  • @kallappajanganni7620
    @kallappajanganni7620Ай бұрын

    ಜಗತ್ತಿನಲ್ಲಿ ಸರ್ವ ಶ್ರೇಷ್ಠ ದನ್ನುತ್ತಾರೆ ಕರ್ಣ 💐💐💐

  • @ManjunathBadiger-xt3ju
    @ManjunathBadiger-xt3ju6 күн бұрын

    ಕದನದೊಳ್ ಕಲಿ ಪಾರ್ಥನ ಕೆಣಕಿ ಉಳಿದವರಿಲ್ಲ... 🔥🔥 ಸವ್ಯಾಸಚಿ ಅರ್ಜುನ... ❣️❣️ ಶ್ರೇಷ್ಠತೆಯನ್ನು ಬಯಸದೆ ಉತ್ತಮರೆಲ್ಲಿಯೇ ಉತ್ತಮನಾದ ಧನುರ್ಧಾರಿ... 🏹 ಎಂದಿಗೂ ಕರ್ಣನನ್ನು ತನ್ನ ಶತ್ರು ಎಂದು ತಿಳಿಯದ ಪುರುಷೋತ್ತಮ...❤❤ ಎಂದಿಗೂ ತೀರ್ಮಾನವಾಗಲೇ ಇಲ್ಲ ಕರ್ಣರ್ಜುನರಲ್ಲಿ ಶ್ರೇಷ್ಠ ಯಾರೆಂದು ಏಕೆಂದರೆ ಅವರಿಬ್ಬರೂ ವಿಶ್ವದ ಶ್ರೇಷ್ಠ ಸಮಬಲ ಧನುರ್ಧಾರಿಗಳು... 🫶

  • @user-ek3gs3cq7l
    @user-ek3gs3cq7l6 ай бұрын

    Karna great 😊😊

  • @kadappabiradarpatil3034
    @kadappabiradarpatil30346 ай бұрын

    Arjun❤

  • @nayanaager941
    @nayanaager9416 ай бұрын

    ❤Karna is always great ❤❤

  • @kirankumards1930

    @kirankumards1930

    10 күн бұрын

    Hello nayana

  • @basayyavastrad
    @basayyavastrad5 ай бұрын

    ಅದು ಅಹಂಕಾರ ಅಲ್ಲ ತನ್ನ ಹಕ್ಕಿಗಾಗಿ ಹೋರಾಟ

  • @arvindkumararvindkumar9948
    @arvindkumararvindkumar99485 ай бұрын

    Arjun❤❤❤

  • @anandaananda1835
    @anandaananda18356 ай бұрын

    Karna my favorite

  • @lokeshabrlokesha7823
    @lokeshabrlokesha78232 ай бұрын

    ಕರ್ಣ ಅಧರ್ಮದ ಪರವಿದ್ದ ಬಲ ಧರ್ಮವನ್ನು ಅನುಸರಿಸುತ್ತದೆ ಎಂದು ಪ್ರತಿಪಾದಿಸಿ ಅವನೂ ಅಧರ್ಮಿಯೆ ಆದನು....

  • @harishvadoni5770
    @harishvadoni57705 ай бұрын

    ಯಲಾದಕಿಂತ್ ಧರ್ಮ ಮಾರ್ಗ ದೊಡ್ಡದು

  • @parmeshvp9718
    @parmeshvp97185 ай бұрын

    ಕರ್ಣ 🔥🔥🔥

  • @RavitejaBhumi-op5lm
    @RavitejaBhumi-op5lm3 күн бұрын

    I am telugu .... But Kannada language super 💗

  • @deadly.nagudon
    @deadly.nagudon6 ай бұрын

    Karna❤❤❤❤

  • @harshavardhanacvardhana8432
    @harshavardhanacvardhana84322 ай бұрын

    Karna ..❤❤❤

  • @ASHA-ol2go
    @ASHA-ol2go4 күн бұрын

    ದಾನಶೂರ ಕರ್ಣ 🔥🔥🔥❤️❤️❤️

  • @rangaswamycg8143
    @rangaswamycg81435 ай бұрын

    Karna ನಿಜವಾದ danurdari

  • @Shivakumar-ye2tr
    @Shivakumar-ye2tr6 ай бұрын

    I love only for power off Karna And Abhimanyu in Mahabharata

  • @nersusrinivas6264
    @nersusrinivas62642 ай бұрын

    ఓం నమో భగవతే వాసుదేవాయ

  • @user-sl4zb5vs2v
    @user-sl4zb5vs2v2 ай бұрын

    Heart touching ❤ Kunti and five Pandavas mother and sons ❤❤

  • @sshchannelsshchannel4312
    @sshchannelsshchannel4312Ай бұрын

    ಮಹಾ ಭಾರತದ ನಿಜವಾದ ನಾಯಕ ಕರ್ಣ.ಏಕಲವ್ಯ.

  • @maruthiun9286
    @maruthiun92866 ай бұрын

    Karna arjuna ibbaru shreta

  • @shrilatham
    @shrilathamАй бұрын

    ಮಹಾ ವೀರ ಕರ್ಣ..

  • @user-hq9dx4wm1h
    @user-hq9dx4wm1hАй бұрын

    RADHEYA KARNA

  • @etihsumiarti7172
    @etihsumiarti7172Ай бұрын

    5 pandawa keren semua tp yg paling keren arjuna ❤❤

  • @anithab2352
    @anithab23526 ай бұрын

    I love Mahabharat, please continue episode, tumba tumba danyavadagalu nimage,❤❤❤❤❤

  • @sangubgorkar729

    @sangubgorkar729

    6 ай бұрын

    Same here also 🤗

  • @Abhirai97
    @Abhirai976 ай бұрын

    What an amazing real story. Mahabharat ❤❤❤

  • @Sk_shiva_creation7
    @Sk_shiva_creation75 ай бұрын

    ಕರ್ಣ❤🚩🚩

  • @vanitharupesh9440
    @vanitharupesh94402 ай бұрын

    Karna is great

  • @SarojaDK-vc6cc
    @SarojaDK-vc6cc3 ай бұрын

    Jai sree krishna 🙏🌹

  • @sandeepsanju2707
    @sandeepsanju27076 ай бұрын

    Karna is always great

  • @Mohan-ql6fo
    @Mohan-ql6fo4 ай бұрын

    ವಿಶ್ವದ ಶ್ರೇಷ್ಠ ಧನುರ್ದಾರಿ ಅರ್ಜುನ ಮತ್ತು ಕರ್ಣ.

  • @user-fd3ul9rr4x
    @user-fd3ul9rr4x4 ай бұрын

    Arjun ❤

  • @sundreshasundar3333
    @sundreshasundar33336 ай бұрын

    I support Arjun Because my boss jai Krishna Krishna blessings pandavaru

  • @akashkamble7899

    @akashkamble7899

    5 ай бұрын

    Krishna was respected karn

  • @nravinravi8737
    @nravinravi87375 ай бұрын

    ಧರ್ಮವನ್ನು ಬಿಟ್ಟು ಅಧರ್ಮವನ್ನು ಬೆಂಬಲಿಸಿದ್ದ ಕರ್ಣ ಇಲ್ಲದಿದ್ದರೆ ಅವನೇ ಶ್ರೇಷ್ಠ

  • @Prashanthnb-zj3en

    @Prashanthnb-zj3en

    8 күн бұрын

    Yes

  • @laxmangosabal2428
    @laxmangosabal24283 ай бұрын

    🎉🎉🎉🎉❤❤❤❤

  • @user-rh2hd2pd3i
    @user-rh2hd2pd3i22 сағат бұрын

    Arjuna super Hero ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @karnataka728
    @karnataka7285 ай бұрын

    ಕರ್ಣ 🔥👑🐯🔥

  • @bhagyakanamus1545
    @bhagyakanamus15453 ай бұрын

    Karna🎉❤

  • @user-pl9hj1hd6d
    @user-pl9hj1hd6dАй бұрын

    माता-पिता का आशीर्वाद...

  • @vinayakasbaradi1333
    @vinayakasbaradi13336 ай бұрын

    Jai karna duryodhana

  • @radhakrushna9392
    @radhakrushna93923 ай бұрын

    Karnna ❤❤❤❤❤❤

  • @lohithlohith1150
    @lohithlohith11503 ай бұрын

    Karna 😈🔥

  • @user-bw5cq2jv7b
    @user-bw5cq2jv7b6 ай бұрын

    ARJUNA❤️

  • @Siddamaaiah-follower
    @Siddamaaiah-follower6 ай бұрын

    The great dhanurdhari Arjun ❤🎉

  • @YoghishYoghi
    @YoghishYoghi3 ай бұрын

    Mortal God karna 🥹

  • @savithasavi-ic3pt
    @savithasavi-ic3pt3 ай бұрын

    Karna❤❤❤❤❤❤

  • @user-pl9hj1hd6d
    @user-pl9hj1hd6dАй бұрын

    माँ का आशीर्वाद...

  • @SunIl-og3rd
    @SunIl-og3rd3 ай бұрын

    Karna👍🏾

  • @ksiddharth5733
    @ksiddharth57335 ай бұрын

    ಏಕಲವ್ಯ ❤❤❤

  • @user-xe8rp6ew7z
    @user-xe8rp6ew7z3 ай бұрын

    karna❤❤❤

  • @SanjuChoreographer-qn8vh
    @SanjuChoreographer-qn8vh19 күн бұрын

    The real hero entry 4:42❤

  • @kavithareddyrkkavithareddy8573
    @kavithareddyrkkavithareddy857310 күн бұрын

    Karna❤❤❤❤❤❤❤

  • @Prashanthnb-zj3en
    @Prashanthnb-zj3en8 күн бұрын

    Karna and arjun both powerful archer in mahabharath

Келесі