ಕ್ರಾಂತಿಯ ಕಿಡಿ ಭಗತ್‌‌ ಸಿಂಗ್‌‌ (Bhagath Singh) Modern History class in Kannada by Siddanna Dalawayi.

Follow us on
Facebook - / siddanna-dalawayi-4107...
Instagram- dalawayisiddann...
Telegram-t.me/siddannad1994

Пікірлер: 486

  • @sharanuganjihal7868
    @sharanuganjihal78683 жыл бұрын

    🔥🔥ಪಂಜಾಬಿನ ಪುರಷಸಿಂಹ ಭಗತ್ ಸಿಂಗ್🔥🔥 🔥🔥ಸ್ಪರ್ದಾರ್ಥಿಗಳ ಪುರಷಸಿಂಹ ಸಿದ್ದಣ್ಣ ದಳವಾಯಿ ಸರ್🔥🔥 🙏🙏🙏🙏🙏🙏🙏🙏🙏🙏🙏🙏🙏🙏

  • @nandisha1358

    @nandisha1358

    3 жыл бұрын

    Supper sir

  • @DOLLYAPPY

    @DOLLYAPPY

    3 жыл бұрын

    Huli

  • @sharanuganjihal7868

    @sharanuganjihal7868

    3 жыл бұрын

    @@nandisha1358 😃😃👍👍

  • @sharanuganjihal7868

    @sharanuganjihal7868

    3 жыл бұрын

    @@DOLLYAPPY 😃😃🙏🙏

  • @madhus9728

    @madhus9728

    3 жыл бұрын

    L

  • @girishkcGiri
    @girishkcGiri3 жыл бұрын

    ಅಬ್ಬಬಾ! ಎಂಥಹ ಕಥಾನಿರೂಪಣೆ ಗುರುಗಳೇ, ಒಂದು ಕ್ಷಣ ಮೈ, ರೋಮ, ನರನಾಡಿಗಳೆಲ್ಲಾ ಪುಳಿಕಿತವಾದವು ತಮಗೇ ತುಂಬು ಹೃದಯದ ಧನ್ಯವಾದಗಳು 🙏🙏🙏💐💐💐💐💞

  • @kushi245
    @kushi2452 жыл бұрын

    ಇಂಥಾ ದೇಶ ಪ್ರೇಮಿ ಹುಟ್ಟಿದ ನೆಲದಲ್ಲಿ ಹುಟ್ಟಿದ್ದು ನನ್ನ ಜನ್ಮ ಪಾವನ ಆಯಿತು sir..... Thank you sir (🦁).

  • @habeebulla_111
    @habeebulla_1113 жыл бұрын

    ಈ ಕ್ರಾಂತಿ ಕಿಡಿಯ ಸತ್ಯ ಸಾಹಸಗಾಥೆಯನ್ನ ನಿಮ್ಮ ಬಾಯಿಂದ ಕೇಳಿದ್ದು ನಮ್ಮ ಪುಣ್ಯ ಸರ್....🦁🙏😍

  • @user-xz4jd8gf7l

    @user-xz4jd8gf7l

    3 жыл бұрын

    Pp

  • @siddannadalawayi
    @siddannadalawayi3 жыл бұрын

    ಕರುನಾಡಿನ ಎಲ್ಲಾ ಯುವಮಿತ್ರರೆಲ್ಲರಿಗೂ ನಮಸ್ಕಾರ. ಇವತ್ತಿನ ತರಗತಿಯ ಲಿಂಕ್ ನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಅಪೇಕ್ಷೆಯಂತೆ ತರಗತಿಯ ಅವಧಿಯನ್ನು 15 ನಿಮಿಷ ಹೆಚ್ಚಿಸಲಾಗಿದೆ. ನಾಳೆಯಿಂದ ತರಗತಿ ರಾತ್ರಿ 9 ರಿಂದ 10 ಗಂಟೆ 15 ನಿಮಿಷದ ವರೆಗೆ ಇರುತ್ತದೆ.

  • @prakashvagaranal4918

    @prakashvagaranal4918

    3 жыл бұрын

    🙏Thank you so much Sir....🇮🇳

  • @shruthids9564

    @shruthids9564

    3 жыл бұрын

    Thank you Sir...It means lot to us

  • @gireeshheroor7488

    @gireeshheroor7488

    3 жыл бұрын

    Ok sir👌👌👌

  • @sriram8287

    @sriram8287

    3 жыл бұрын

    Thank you sir.. 🙏🙏

  • @chandruvc7760

    @chandruvc7760

    3 жыл бұрын

    🙏🙏🙏🙏

  • @sharanrathod8510
    @sharanrathod85103 жыл бұрын

    🇮🇳ನನ್ನ ಅಚ್ಚು ಮೆಚ್ಚಿನ ಕ್ರಾಂತಿ ಕಿಡಿ ಭಗತ್ ಸಿಂಗ್🇮🇳🙏

  • @Journeybook.
    @Journeybook.3 жыл бұрын

    ನೀವು ಮಾಡುತ್ತಿರುವ ಈ ಒಂದು ಜ್ಞಾನದಾಸೋಹ ಸಹಾಯ ಮತ್ತು ಸೇವೆಗೆ ಬಡ ವಿದ್ಯಾರ್ಥಿಗಳು ಎಲ್ಲರೂ ಚಿರಋಣಿ ..🙏💐

  • @annarayasinnour8828
    @annarayasinnour88283 жыл бұрын

    ಆಂಗ್ಲೋ ಮೈಸೂರು ಯುದ್ಧ ಮತ್ತು ಆಂಗ್ಲೋ ಮರಾಠ ಯುದ್ಧಗಳ ಬಗ್ಗೆ ಒಂದುಕ್ಲಾಸ್ ಮಾಡಿ ಗುರುವಯ೯ Yarige ee classes avasyakate ede Like madi friends.....

  • @shivarajahubli9650

    @shivarajahubli9650

    3 жыл бұрын

    Already in playlist..

  • @bindu2738
    @bindu27383 жыл бұрын

    ತಾಯಾಣೆ ಕಣ್ಣಲ್ಲಿ ನೀರು ಬಂತು...ಇವರ ಯಶೋಗಾಥೆ ಕೇಳಿ 😭😭😭😭😭

  • @akshatabadiger345

    @akshatabadiger345

    2 жыл бұрын

    True 😔

  • @PavanKumar-rf4fe
    @PavanKumar-rf4fe2 жыл бұрын

    Sir ನಿಮ್ಮ ಕ್ಲಾಸ್ ಕೇಳ್ತಿದ್ರೆ ನಮ್ಮ ಕಣ್ಣು ಮುಂದೆ ನಡೆಯುತಿದೆ ಎಂದೆನಿಸುತ್ತದೆ sir 💛❤️ ಅದ್ಭುತ class

  • @raajub5435
    @raajub54353 жыл бұрын

    ಭಗತಸಿಂಗ ರವರ ಅದ್ಭುತವಾದ ಮತ್ತು ಅತ್ಯಂತ ರೋಚಕ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟ ತಮಗೆ ತುಂಬು ಹೃದಯದಿಂದ ಶುಭಾಗಳನ್ನ ಸಲ್ಲಿಸುತ್ತೇನೆ ಸರ್🙏🙏💐💐

  • @prathapreddy2456

    @prathapreddy2456

    2 жыл бұрын

    Super sir

  • @sharanubyalihal6975
    @sharanubyalihal69753 жыл бұрын

    ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ ನೀವು ಭೋದಿಸುವ ಜ್ಞಾನ ಅಮೃತಕ್ಕೆ ಸಮಾನ ಗುರುಗಳೆ🙏🙏🙏🙏🙏🙏

  • @thehope2607
    @thehope26073 жыл бұрын

    ನಾನು ಕೂಡ ಆ ದಿನಕ್ಕೆ ರಿಯಲ್ ಸ್ಟೋರಿಯನ್ನು ಕಣ್ಣಾರೆ ಕಂಡಂತೆ ಆಯಿತು sir,ಧನ್ಯವಾದಗಳು

  • @shivanandbhandarimath5633
    @shivanandbhandarimath56333 жыл бұрын

    ಇಂಕ್ವಿಲಾಬ್ ಜಿಂದಾಬಾದ್ ... ಭಗತ್ ಸಿಂಗ್ ಅಮರ್ ಹೇ 🇮🇳🇮🇳🇮🇳

  • @shyamgale6392

    @shyamgale6392

    3 жыл бұрын

    Sir, nanu ondina nimge ondu maathu helidde, Bahusha Nivu martirbeku, mattomme nenapisuttene, Sir ondina barutte, nim classu, nim speechu bhagath singh level hogutte. Andre Nivu aa mattakke belitira sir👍

  • @ayubmulla4112
    @ayubmulla41123 жыл бұрын

    ಭಗತ್ ಸಿಂಗ್ ಅವರ ರೋಚಕವಾದ ಕತೆ ಕಣ್ಣುಮುಂದೆ ಬಂದಂಗೆ ಆಯಿತು ಸರ್ 💪💪💪💪💪💪💪💪💪💪💪💪💪💪💪💪🤝

  • @nagappatubachi114
    @nagappatubachi1143 жыл бұрын

    ಈ ಟಾಪಿಕ್ ಮೇಲೆ ಬಹಳ ಕುತೂಹಲ ಇದೆ ಸರ್

  • @naveenat3491
    @naveenat34912 жыл бұрын

    ಶವ ವನ್ನೂ ಕೊಡಲಿಲ್ಲ ಅಂದ ಆಗ.. ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತೆ ಗುರುಗಳೇ.... thank you so much

  • @raghuveerk1778
    @raghuveerk17783 жыл бұрын

    Nimmantha jnanavantharu namma karunadige bekagiddare sir tq krantiya kidiyannu naa jothe anchi kondiddakkke 100 koti namanagalu dalawayi sir🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾😢😢😢😢😢😢😢😢😢😢😢😢😢😢😢😢😢😢

  • @SathishKumar-ng5dw
    @SathishKumar-ng5dw3 жыл бұрын

    Siddanna sir thank you so much sir I am crying at the end of your session Ur speech create me goosebumps Jai hind jai bhagatsingh

  • @aishuyashu1521
    @aishuyashu15213 жыл бұрын

    May god give u more health and wealth for ur selflessness service sir....u r very kind hearted person I had never seen ...thank u very much sir🙏🙏🙏🙏🙏

  • @user-pv1gz1wn9t
    @user-pv1gz1wn9t2 жыл бұрын

    ಗುರುಗಳೇ ಈ ತರಗತಿಯನ್ನು ಕೇಳಿ ತುಂಬಾ ಪ್ರಭಾವಿತನಾದೆ

  • @nsanjusanju178
    @nsanjusanju1783 жыл бұрын

    Bagath Sing avaranna namma kanneduru thandu nillisida Siddanna Dalavayi Gurugalige Danyavadagalu sir

  • @RadhaKrishna-vy8op
    @RadhaKrishna-vy8op3 жыл бұрын

    Adhbutha class sir... Nimma gnanakke ondu dodda salam.. 🙏🙏🙏

  • @sureshputhani2139
    @sureshputhani21393 жыл бұрын

    Surya mulagad naadige padavan dikku toriasi Sheddu hodadu nintavanu bagath shingh.tq very much sir nim class adbuta🔥🔥

  • @naginaheena5311
    @naginaheena53113 жыл бұрын

    Waiting for the my fvt fredom fighter🙏🙏jai hind🙏🙏

  • @sanjaybksanjay5577
    @sanjaybksanjay55773 жыл бұрын

    History kelthidre Goosebumps barutte🙏🙏🙏

  • @nalini.nnalinin2230
    @nalini.nnalinin22303 жыл бұрын

    Youngest freedom fighter in Bhagath sing Jai hind

  • @gangappadhange5023
    @gangappadhange50233 жыл бұрын

    Sir realy great bhagt. Sing benki. Adana heluva nimma shaily. Attyadbuta

  • @amarnathislampure3589
    @amarnathislampure35892 жыл бұрын

    Sir nimge ondu salute.assistant professor ge nim class tumba help ayitu.🙏🙏

  • @bhagyabhanu2731
    @bhagyabhanu27313 жыл бұрын

    We are blessed to have you as our teacher🙏🙏🇮🇳

  • @jjtechno8944
    @jjtechno89443 жыл бұрын

    ಓ my god ಸರ್ ನಿಮ್ಮ class ಎಷ್ಟೊಂದು ಉಗ್ರ ತಂದಿತು ನನ್ನ ಮೈ ಮೇಲಿನ romagalu setedu nintavu ನೀವು ಎಷ್ಟೊಂದು ಚೆನ್ನಾಗಿ class ಮಾಡ್ತೀರಿ ಅಂತ ನನಗೆ ಹೊಗಳಲು ಒಂದು ಬಾಯಿ ಸಾಲದು ಸರ್ ನಿಮ್ಮಂತ educater ಚಾಣಕ್ಯ ದಲ್ಲಿ eruvadarindale NM ಬಿರಾದಾರ್ ಅವರ ಚಾಣಕ್ಯ ಇನ್ಸ್ಟಿtute uttungakkeride

  • @MAHESH_BHANGI
    @MAHESH_BHANGI3 жыл бұрын

    ಸರ್ ನೀವು ಭೋದಿಸಿದ ಪಾಠಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.. ಧನ್ಯವಾದಗಳು😍😍😍

  • @shivume1735
    @shivume17352 жыл бұрын

    ನಮಸ್ತೆ ಸರ್.. ನಾನು ವಾಸ್ತವಿಕ ಭಾವುಕನಾಗಿದ್ದೆ..ಧನ್ಯವಾದಗಳು.

  • @shilpabandigani6323
    @shilpabandigani63232 жыл бұрын

    Wow what a thrilling story of bhagath singh and other freedom fighters of our nation🇮🇳 I got goosebumps when you explaining this chapter gururugale👏excellent class sir.. And thanks for teaching us gurugale 🙏🙏🙏🙏🙏we r proud to have a teacher like you💐💐 👌🙏🙏you created a revolution in history gurugale 🔥🔥hat's off to you sir 👒🙏

  • @prakashvagaranal4918
    @prakashvagaranal49183 жыл бұрын

    Excellent motivation with kwoledgable classes...🇮🇳

  • @dundappapatil9371
    @dundappapatil93713 жыл бұрын

    my dear close and lively friend this video's good thoughts bhagatsingh revolution i am heartly salute for you.......

  • @basavarajkumbar9452
    @basavarajkumbar94523 жыл бұрын

    Super video sir ಸ್ಪರ್ಧಾರ್ಥಿಗಳ ಪಾಲಿನ ಗುರು ಸರ್ ನೀವು

  • @Prt-zg5zh
    @Prt-zg5zh3 жыл бұрын

    ನಮ್ಮ ಬೆಳಗಾವಿ ಹುಲಿ 🔥🔥ಸರ್

  • @priyankahosmani1127
    @priyankahosmani11273 жыл бұрын

    Great freedom fighters I have lost hand's off .....jai Hind

  • @bujaningamoolimani333
    @bujaningamoolimani3333 жыл бұрын

    What a excellent... Speech sir. 👌👌🙏🙏... Excellent teaching.. What a fantastic master mind..teaching.. Sir... 🙏🙏

  • @chaithraujvalkavya7161
    @chaithraujvalkavya71613 жыл бұрын

    Tqs a lot sir 👍. Really got goosebumps at the end of the story . We missed the great freedom fighters .

  • @chaithraujvalkavya7161
    @chaithraujvalkavya71613 жыл бұрын

    God bless you sir . Tq u for your ultimate service.

  • @sharanrathod8510
    @sharanrathod85103 жыл бұрын

    🇮🇳ಪಂಜಾಬಿನ ಪುರುಷ ಸಿಂಹ 🇮🇳💛👍🇮🇳

  • @shivarajraj5424
    @shivarajraj54243 жыл бұрын

    ನಿಮ್ಮ ತರಗತಿಯನ್ನು ಕೇಳಲು ತುಂಬಾ ಕಾತರದಿಂದ ಇರುತ್ತೇವೆ ಗುರುಗಳೇ 🙏

  • @YOGESHGOWDA1
    @YOGESHGOWDA13 жыл бұрын

    ಚಂದ್ರಶೇಖರ ಆಜಾದ್ ಅವರ ಬಗ್ಗೆ ವಿಡಿಯೋ ಮಾಡಿಗುರುಗಳೆ.....💖

  • @nayanapr1209
    @nayanapr12093 жыл бұрын

    Tqs a lot for quality videos,super explanations sir, we ll waiting for next interesting topic,🙏🏼🙏🏼keep continue .

  • @shivabhimane9455
    @shivabhimane94553 жыл бұрын

    ಮೈ ರೋಮಾಂಚನ ಮಾಡುವ ಇತಿಹಾಸ 🙏 ಮನ ಪೂರ್ವಕ ಧನ್ಯವಾದಗಳು ಸರ್

  • @SUMANTHGOWDASAGARVIDEOS
    @SUMANTHGOWDASAGARVIDEOS3 жыл бұрын

    ತುಂಬಾ ಚೆನ್ನಾಗಿ ಪಾಠ ಮಾಡಿದ್ರಿ ಸರ್ 💬

  • @SathishKumar-ng5dw
    @SathishKumar-ng5dw3 жыл бұрын

    Sir it's not only for competitive aspirants It's for every youth of our country Once again thanks a lot sir👏🇮🇳🔥

  • @rajahindustani1937
    @rajahindustani19373 жыл бұрын

    Amazing fact about bhagat Singh sir

  • @siddappaikorerkorer5123
    @siddappaikorerkorer51232 жыл бұрын

    sir nim teaching style super. 🙏🙏🙏

  • @kusumab6637
    @kusumab66373 жыл бұрын

    U r the best sir thank you very much u give good information always I waiting for next 🧐

  • @ShyamSundar-hf8bw
    @ShyamSundar-hf8bw3 жыл бұрын

    ನಾನು ಒಂದೊಂದು ಬಾರಿ ಕಣ್ಣೀರಾಕುತ್ತೇನೆ ಆದರೆ ಹನ್ನೆರಡು ವರುಷ ಪ್ರೀತಿಸಿ ಬಿಟ್ಟು ಹೋದ ಹುಡುಗಿಯ ನೆನಪಿನಿಂದಲ್ಲ ಕ್ರಾಂತಿವೀರ ಭಗತ್ ಸಿಂಗ್ ನನ್ನ ಗಲ್ಲಿಗೇರಿಸದ ಘಟನೆ ಓದಿದಾಗಲೆಲ್ಲ "ಮೇರಾ ರಂಗದೇ ಬಸಂತಿ ಛೋಲಾ" ಅಂತಾ ಹಾಡುತ್ತಾ ಗಲ್ಲಿಗೇರಿದ ಮಹಾನ್ ಪುರುಷರನ್ನ ಕಂಡ ನಮ್ಮ ಭಾರತಮಾತೆ ಒಡಲು ನಿಜಕ್ಕೂ ಧನ್ಯ .... ಭಗತ್ ಸಿಂಗ್ ನ‌ ಬಗ್ಗೆ ಮನಮುಟ್ಟುವಂತೆ ಭೋದಿಸಿ ಮತ್ತೊಂದು ಬಾರಿ ಕಣ್ಣಂಚಲ್ಲಿ ನೀರು ಬರಿಸಿದಿರಿ 🔥🔥🔥🔥🔥🔥🔥🔥

  • @renukachirugol4315

    @renukachirugol4315

    2 жыл бұрын

    Super sir

  • @rh.competative4914
    @rh.competative49143 жыл бұрын

    Excellent explanation sir ....🙏🙏🙏 thank you so much sir 🙏🙏........

  • @mouneshpoojari7397
    @mouneshpoojari73973 жыл бұрын

    ನಿಮ್ಮನ್ನು ಪಡೆದ ನಾವೇ ಧನ್ಯರು ಸರ್

  • @shubhalomidilomidi3517
    @shubhalomidilomidi35172 жыл бұрын

    No words about this . Super class sir thank you so much 👏👏👏👏👏👏👏👏👏👌👌

  • @ratnabhagya281
    @ratnabhagya2813 жыл бұрын

    your informations more usegull thank you sir.

  • @hrnayak6849
    @hrnayak68493 жыл бұрын

    What an excellent class sir 🙏🙏

  • @user-hi1bg1zg8p
    @user-hi1bg1zg8p3 жыл бұрын

    🔥🔥🔥Explain sir thank you so much 👏🙏

  • @brundagowda4414
    @brundagowda44143 жыл бұрын

    Sir🙏 you have really explained it so well 🙏 thank you

  • @gowdrahuduga4556
    @gowdrahuduga4556 Жыл бұрын

    Benki class ಗುರುಗಳೇ💥🙏🙏🙏 ಜೈ ಹಿಂದ್ 🇮🇳

  • @subhasgani5930
    @subhasgani59309 ай бұрын

    ನೀವು ಹೇಳೋ class ge BHAGATSING 🇮🇳 ಕಣ್ಣ ಮುಂದೆ ಬಂದಂತಾಯಿತು sir🙏🙏🙏🙏🙏🇮🇳🇮🇳

  • @veenab.nveena738
    @veenab.nveena7383 жыл бұрын

    Tq sir evattina cls tumba chanagittu ❤❤❤❤❤❤❤❤❤❤❤

  • @indianarmylovershankar7189
    @indianarmylovershankar71892 жыл бұрын

    ನನ್ನ ಹೀರೋ ಜೀವನ್ ಜಾರಿತ್ರೆ ಸೂಪರ್ ಆಗಿ ಹೇಳಿದೀರಾ 💛❤🙏🙏🙏🙏ತುಬ್ಬಾ ತುಬ್ಬಾ ಧನ್ಯವಾದಗಳು ಸರ್ 🙏🙏

  • @Ss2r1049
    @Ss2r10493 жыл бұрын

    🔥🔥🔥 tqu sir namm hulli channagi tilisi kottidakke

  • @nandisha1358
    @nandisha13583 жыл бұрын

    ಪಂಜಾಬಿನ ಪುರುಷ ಸಿಂಹ ಭಗತ್ ಸಿಂಗ್ 💥💕💞

  • @sportsshorts8870
    @sportsshorts88703 жыл бұрын

    Congratulations 80k subscribers.. sir❤️

  • @mouneshpoojari7397
    @mouneshpoojari73973 жыл бұрын

    You are the inspired of youths sir

  • @amareshksuper5914
    @amareshksuper59143 жыл бұрын

    Wonderful teach yours sir

  • @KARNATAKA_TIGER-935
    @KARNATAKA_TIGER-935 Жыл бұрын

    💝🙏🏼🙇🙏🏼💝 Nim anta history helo sir yellu ella ansutte abbaaa yenta vishtaravada vuvarane gurugale 🙏🏼👌♥️🔥💥🙇

  • @Indiannationalarmy-
    @Indiannationalarmy-3 жыл бұрын

    Ultimate class sir Thank you..

  • @chetanbagalkote6621
    @chetanbagalkote66213 жыл бұрын

    Hi sir your classes getting some knowledge for me thank you sir

  • @venkteshrr615
    @venkteshrr6153 жыл бұрын

    TQ so much sir amazing topic 🙏🙏🙏

  • @dhanu888
    @dhanu8883 жыл бұрын

    Live agi class nodiddu ide 1st because of bhaghath Singh ❤

  • @JayHind-ht4zl
    @JayHind-ht4zl Жыл бұрын

    Your knowledge is amazing sir thank you so much sir

  • @pandurangamaladakara7167
    @pandurangamaladakara71673 жыл бұрын

    Tqs sir , Good matter explained.

  • @kgowda6221
    @kgowda622111 ай бұрын

    Good information thank you sir 💐💐

  • @prasannagowda8825
    @prasannagowda8825 Жыл бұрын

    ಜೈ ಭಗತ್ ಸಿಂಗ್ (ಕ್ರಾಂತಿ ಚಿರವಾಗಲೀ )🔥🔥🔥🇮🇳🇮🇳

  • @someshdagennavar3197
    @someshdagennavar31973 жыл бұрын

    ಧನ್ಯವಾದಗಳು ಸರ್...ನಮಸ್ಕಾರಗಳು

  • @jaibhim7364
    @jaibhim7364 Жыл бұрын

    Hartly tq so much for this information sir.

  • @parvatirathod6591
    @parvatirathod65913 жыл бұрын

    Wooow sr amazing cls sr

  • @kiranaprabhu4178
    @kiranaprabhu41783 жыл бұрын

    ಧನ್ಯವಾದಗಳು ಗುರುಗಳೇ..

  • @basavabasavaraj717
    @basavabasavaraj717 Жыл бұрын

    ಪರಿಪೂರ್ಣವಾದ ಮಾಹಿತಿ tq sir

  • @thambrahallidevarajacls
    @thambrahallidevarajacls3 жыл бұрын

    🔥🔥 sir ಕಣ್ಣ ಮುಂದೆ ಬಂತು ಯಲ್ಲ ಕ್ರಾಂತಿ🙏🙏🙏

  • @shivaranjansampagavi9505
    @shivaranjansampagavi95056 ай бұрын

    Jai Bhagat singh❤

  • @targetpsi7166
    @targetpsi71662 жыл бұрын

    Jai bhagat sing and all

  • @pradeepkumar-bm8qo
    @pradeepkumar-bm8qo2 жыл бұрын

    Super sir its very use full

  • @pavannatural1496
    @pavannatural14962 жыл бұрын

    Well explain sir thank you so much sir 🙏🙏

  • @police_pradeep17
    @police_pradeep173 жыл бұрын

    Waiting Bhagat Singh story...❤️❤️

  • @Sandalwood.Stetus
    @Sandalwood.Stetus3 жыл бұрын

    ಕೊನೆಯಲ್ಲಿ ಒಂದು ಒಳ್ಳೆ ಸಂದೇಶ ಕೊಡ್ತೀರಾ ಧನ್ಯವಾದಗಳು

  • @venkateshd.t3340
    @venkateshd.t33403 жыл бұрын

    ಸಾರ್ ನೀವು ಅದ್ಭುತ 🙏🏼🙏🏼🙏🏼🙏🏼

  • @udamsinghs1412
    @udamsinghs14122 жыл бұрын

    ಭಗತ್ ಸಿಂಗ್ ❤️❤️❤️❤️❤️🔥🔥🔥🔥🔥 ನನ್ನ ಪಾಲಿನ ದೇವರು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @swatiswati9932
    @swatiswati99323 жыл бұрын

    Sir wonderful cls..... Sir thank you 🙏

  • @bharath.m.pbharu3283
    @bharath.m.pbharu32832 жыл бұрын

    Amazing sir

  • @durgeshsk2501
    @durgeshsk25013 жыл бұрын

    ಈ ಸತ್ತೆ ಯನ್ನು ಕಣ್ಣು ಮುಂದೆ ನಡೆದ ಆಗೆ ಹೇಳಿದ ಗುರು ನಿಮಗೆ ನನ್ನ 🙏🙏🙏

  • @reshmamulla1189
    @reshmamulla11893 жыл бұрын

    Superb sir class one sati kelidre matte oduv need illa sir superbbbb class sir

  • @user-lm6bm7ij2l
    @user-lm6bm7ij2l3 жыл бұрын

    Super sir.... Hats off ☺️

  • @anandkinnalkas2095
    @anandkinnalkas20953 жыл бұрын

    ಸ್ಪರ್ಧಾತ್ಮಕ ಪರೀಕ್ಷೆಗಳ ದಾರಿ ದೀಪ ನೀವು ಸರ್❤️

  • @apsanasimpi8656
    @apsanasimpi86562 жыл бұрын

    Very nice teaching sir thank you,

  • @mkworldinindia7191
    @mkworldinindia71912 жыл бұрын

    I'm biggest fan of dalavayi sir

Келесі