ಕಿರಿ ಬಳ್ಳಿಗಿಟ್ಟಾನ ಕೀಲ್ದು0ಗುರ, ಹತ್ತು ಬಟ್ಟ ಗಿಟ್ಟಾನ ಮುತ್ತಿನುಂಗುರ, ಹೆಬ್ಬಳ್ಳಿಗಿಟ್ಟಾನ ಹುಬ್ಬಳ್ಳಿ ಉಂಗುರ!!

ಪತ್ರಮ್ಮ ನಿಗೆ 110ರ ಆಸು ಪಾಸು ಅದೆಲ್ಲಿಂದ ಉತ್ಸಾಹ ತಂದುಕೊಂಡು ಹೇಗಿದ್ದಾರೂ ಗೊತ್ತಿಲ್ಲ... ಅರಳು ಹುರಿದಂಥ ಮಾತು, ನಮ್ಮ ಮನೆಯಲ್ಲೂ ಇಂತಹ ಅಜ್ಜಿ ಇರಬಾರದೆ ಎನ್ನಿಸದೇ ಇರಲಾರದು, ಈಗಲೂ ಇದ್ದಾರೆ, ಇದ್ದರೂ ಕೂಡ ನಾವೇ ಅವರನ್ನು ವಯಸ್ಸಾದವರು ಇವರಿಗೆ ಏನು ಗೊತ್ತು ಎಂದು ಓದು ಬರಹ ಗೊತ್ತಿಲ್ಲ ಪ್ರಪಂಚದ ಜ್ಞಾನವಂತೂ ಮೊದಲೇ ಇಲ್ಲ, ಎಲ್ಲದಕ್ಕಿಂತ ಮುಖ್ಯವಾಗಿ ವಯಸ್ಸು ಆಯಿತು ಅಂತಲ್ಲ ತಾಾಕ್ಷರ ಮಾಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ ಇಂಥ ಹಿರಿಯರಿಗೆ ಗೌರವ ಮತ್ತು ಒಂದಿಡಿ ಪ್ರೀತಿ ಕೊಟ್ಟು ಕಾಪಾಡಿಕೊಳ್ಳೋಣ ಏಕೆಂದರೆ ನಮಗೂ ನಾಳೆ ವಯಸ್ಸಾಗುತ್ತದೆ....
I don't know how Patramma passed 110 age and I got excited about it..., I can't help but think that such a grandmother should exist in our house, even now, even though old people are there in our house, they don't know how to read and write. We have to teach them . There is time yet, let us give respect and love to such elders because we too will grow old tomorrow....
pathramma-ph: 9743529519
#Koppal #koppala #Headofkarnataka #Gavigangadareshwara #Karnataka #Kunikere #Kunikeri #Ajji #ajjistories #grandmother #grandmothers
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315

Пікірлер: 249

  • @shailakalyanashetti2309
    @shailakalyanashetti2309 Жыл бұрын

    ಬಹಳ ಸುಂದರ ಎಪಿಸೋಡ್! ಅಜ್ಜಿಗೆ ನಮ್ಮ ಶಿ.ಸಾ. ನಮಸ್ಕಾರಗಳು

  • @karkerEditz

    @karkerEditz

    Жыл бұрын

    👉 ಕೂಡ ಶಿ.ಸಾ 🙏

  • @class10sciencevideos17

    @class10sciencevideos17

    Жыл бұрын

    Nijawaglu

  • @manjulan6641
    @manjulan66415 ай бұрын

    ಅತ್ಯದ್ಭುತವಾದ ಎಪಿಸೋಡ್, ಕಣ್ಣಾಲಿಗಳು ತುಂಬಿ ಬಂದವು, ಅಜ್ಜಿಯ ಒಂದೊಂದು ಮಾತುಗಳು ಭಾರಿ ಸಂತೋಷವನ್ನು ಉಂಟುಮಾಡಿದವು, thank you so much sir🙏🙏🙏🙏🙏🙏

  • @1world1democracy
    @1world1democracy Жыл бұрын

    ಇದೇ ರೀತಿ ತುಂಬಾ ಹಿರಿಯರನ್ನು ಭೇಟಿ ಮಾಡಿ ಮಾತಾಡಿಸಿ ಅವರ ಅನುಭವಗಳನ್ನು ಕೇಳಿ ಇಂತಹ ಹಿರಿಯರ ಮಾರ್ಗದರ್ಶನ ಯುವ ಜನತೆಗೆ ತುಂಬ ಅಗತ್ಯ ಇದೆ

  • @mayankmu1780

    @mayankmu1780

    Жыл бұрын

    Please send phone number of Kunikeri ajji

  • @santoshbiradar6031

    @santoshbiradar6031

    Жыл бұрын

    @@mayankmu1780 disco jfdkvlvllll

  • @latadixit1537

    @latadixit1537

    Жыл бұрын

    Lakhome yek super ajji god bless you👌👌👌🙏🏽🙏🏽🙏🏽🙏🏽🙏🏽🙏🏽🙏🏽🙏🏽👌🤝🤝🤝🤝🤝

  • @sadashivkerakalamatti340

    @sadashivkerakalamatti340

    Жыл бұрын

    4p0

  • @sushilabaimkerur7797

    @sushilabaimkerur7797

    Жыл бұрын

    ​@@latadixit1537 😂😂

  • @rooparoopa9223
    @rooparoopa9223 Жыл бұрын

    ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ, ಅಜ್ಜಿ ಇಲ್ಲದ ಮನೆ ಮನೆಯಲ್ಲ ಮಜ್ಜಿಗೆ ಇಲ್ಲದ ಊಟ ಊಟವಲ್ಲ ಅನ್ನೋ ಒಂದು ಮಾತಿದೆ, ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಪ್ರತಿಯೊಬ್ಬರ ಮನೆಮನೆಯಲ್ಲಿಯೂ ಕೂಡ ಇಂತಹ ಹಿರಿಯರ ಆಶೀರ್ವಾದ ಇದೆ, ನಮ್ಮ ಅಜ್ಜಿ ಕೂಡ 105 ವರ್ಷ ಬದುಕಿದ್ರು, ಅಜ್ಜಿಯ ಮುಖದಲ್ಲಿರುವ ಕಳೆ ಇಂದಿನ ಯುವ ಪೀಳಿಗೆಯನ್ನು ನಾಚಿಸುವಂತಿದೆ, ಆಕೆಯ ಉತ್ಸಾಹದ ಜೀವನ ,ಬದುಕಿನ ಚಟುವಟಿಕೆ, ಈಗಿನ ಯುವ ಪೀಳಿಗೆಯನ್ನು ನಾಚಿಸುವಂತಿದೆ,ಇನ್ನೂ ಈ ರೀತಿಯ ಮಾದರಿ ವೀಡಿಯೋಗಳು ಇನ್ನೂ ಹೆಚ್ಚು ಬರಲಿ,,,,,, ಧನ್ಯವಾದಗಳು 🙏🏻🙏🏻🙏🏻

  • @user-bq5kd7po1u
    @user-bq5kd7po1u4 ай бұрын

    ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಅಜ್ಜಿ🙏🙏

  • @venkateshks231
    @venkateshks231 Жыл бұрын

    ಈ ಮಹಾ ತಾಯಿ ಅವರನ್ನು ಪರಿಚಯಿಸಿದ ನಿಮಗೆ ನನ್ನ ಪ್ರೀತಿಯ ವಂದನೆಗಳು . ಈ ಅಜ್ಜಿಯವರನ್ನು ನೋಡಿ ನಮ್ಮ ಅಜ್ಜಿಯವರನ್ನು ನೋಡಿದಷ್ಟು ಸಂತೋಷ ಆಯಿತು. 🙏🙏🙏

  • @malathik2389
    @malathik2389 Жыл бұрын

    ಈ ಅಮ್ಮನನ್ನು ನೋಡಿ ತುಂಬಾ ಖುಷಿ ಅಈತು. ಪರಿಚಯ ಮಾಡಿದ ತಮಗೆ ನನ್ನ ವಂದನೆಗಳು. 🙏🙏🙏🙏🙏🙏

  • @girishchinival7494
    @girishchinival7494 Жыл бұрын

    So great too see like these "shatayushigalu".. Ivaranna jagattige parichayisida nimagu dhanyavaadaglu🙏👏👌..

  • @balavvabalavva1828
    @balavvabalavva1828 Жыл бұрын

    ನನ್ನ ಅಜ್ಜಿ ನೆನಪು ಆಗುತ್ತೆ 😭😭😭😭🙏

  • @sujatharao46
    @sujatharao46 Жыл бұрын

    ಅಜ್ಜಿಯಮ್ಮ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು. ತಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ....ನಿಮ್ನ ಮಾತುಗಳು ಚಂದ...ಕಲಿಯಲು ಬಹಳಷ್ಟಿದೆ...

  • @nishchaygnmurthy6919
    @nishchaygnmurthy6919 Жыл бұрын

    ನಾನೊಬ್ಬ ನ್ಯಾಯಾಂಗ ಅಧಿಕಾರಿಯಾಗಿ ನಿಮ್ಮ ಚಾನಲ್ ಅನ್ನು ತುಂಬಾ ಇಷ್ಟ ಪಡುತ್ತಿದ್ದೇನೆ 💐

  • @karkerEditz

    @karkerEditz

    Жыл бұрын

    ಓಹ್ ನಾನೊಬ್ಬ ಸಾಮಾನ್ಯ ಮನುಷ್ಯನಾಗಿ ಈ ಚಾನೆಲ್ ನ ತುಂಬಾ ಇಷ್ಟ ಪಡ್ತಿದ್ದೀನಿ ಆದ್ರೆ ಅಜ್ಜಿಗಿಂತಾ ಗ್ರೇಟ್ ಸಾರ್ ನೀವೂ😱 ನ್ಯಾಯಾಂಗ ಅಧಿಕಾರಿ ಯಾಗಿಯೂ ಈ ಚಾನೆಲ್ ನ ಇಷ್ಟ ಪಡ್ತಿದ್ದೀರಲ್ಲಾ ಸಾರ್😱

  • @malathihebbar9765
    @malathihebbar9765 Жыл бұрын

    ಅಜ್ಜಿ ನಿಮ್ಮ ಮಾತುಗಳು ಜೀವನೋತ್ಸಾಹ ತುಂಬುವಂತಿದೆ.ಸಾಷ್ಟಾಂಗ ನಮಸ್ಕಾರಗಳು ಅಜ್ಜಿ😘🥰 🙏🙏🙏

  • @RhythmBite417
    @RhythmBite417 Жыл бұрын

    ತುಂಬಾ ಸಂತೋಷ ಆಗುತೆ ಸರ್ ನಿಮ ಈ ಪ್ರೋಗ್ರಾಮ್ ನೋಡ್ತಿದ್ರೆ.... ನಮಗೂ ಮನೆಯಲ್ಲಿ ನಡಿಯೋ ಕೆಲವು ವಿಷಯಗಳನ್ನು ಬಗ್ಗೆ ಹೇಳ್ಕೊಳೋಕೆ ಒಂದು ಹಿರಿ ಜೀವ ಬೇಕು ಅನ್ಸುತ್ತೆ ನಿಮ ಈ ಪ್ರೋಗ್ರಾಮ್ ನೋಡ್ತಿದ್ರೆ ಕಾಣಲಿ ನೀರ್ ಬರುತೆ.... ಸಂತೋಷ ಆಗುತೆ ಥ್ಯಾಂಕ್ಸ್ ಸರ್ ನಿಮಗೂ ನಿಮ ಟೀಮ್ ಗು 🙏🙏

  • @vasundharatanish8820
    @vasundharatanish8820 Жыл бұрын

    👌👌👌👌👌👌❤️❤️❤️❤️🙏🙏🙏🙏🙏🙏🙏🙏ಅಜ್ಜಿಯ ನೋಡಿ ಜನ್ಮ ಸಾರ್ಥಕ ವಾಯಿತು

  • @shine6233
    @shine6233 Жыл бұрын

    ಅಜ್ಜಿ ನೆನಪಿನ ಶಕ್ತಿಗೆ 🙏🙏🙏🙏🙏🙏

  • @neelakantaherur2407
    @neelakantaherur24079 ай бұрын

    Nimmanth Danyavanth Sudda Sashya Hari Shiava Lingayath Jaati Nadella Holidandeliruva Karikiya Kudihang Habbali Nimma Vamshada Kudiya Rasaballi 🕉️🙏🚩🚩🚩💐🌷🙏🕉️🚩🚩🚩🚩🚩

  • @sanganagoudamalipatil676
    @sanganagoudamalipatil676 Жыл бұрын

    ಅಜ್ಜಿಯ ಅದ್ಭುತವಾದ ಅನುಭವದ ಮಾತುಗಳು ಈಗಿನ ಪೀಳಿಗೆಗೆ ಸ್ಫೂರ್ತಿ.. ಅದೆಂತಹ ಉತ್ಸಾಹ, ಹುಮ್ಮಸ್ಸು, ಮುಖದಲ್ಲಿ ಕಳೆ, ಅಜ್ಜಿಗೆ ದೇವರು ಇನ್ನು ಆರೋಗ್ಯ ಕೊಟ್ಟು ಕಾಪಾಡಲಿ.ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು sir... ನಿಮ್ಮ ಕೆಲಸಕ್ಕೆ ಹೀಗೆ ಸಾಗಲಿ 🙏🙏

  • @komalashankar8540
    @komalashankar8540 Жыл бұрын

    ಹಾ ಹಾ ಹಾ😄😄ಎಷ್ಟು ಚೆನ್ನಾಗಿದೆ ಈ ಇಂಟರ್ವ್ಯೂ 👌👌👌👌👌👌👍🏼👍🏼👍🏼beautiful. Music innu chennagide🙌

  • @priyanandanbhat
    @priyanandanbhat Жыл бұрын

    Ajjjige namsakraglu estu vayasallu ajjji ge istu confidence, atamvishwasha , jivanada anubavagalu keli namage thumba santoshvaithu ..... ajjji gr arogya channgi irali

  • @thofeeqs9656
    @thofeeqs9656 Жыл бұрын

    ಮುದ್ದಾದ ನಗು ಸೂಪರ್,,,😀

  • @veereshmeti8882
    @veereshmeti8882 Жыл бұрын

    ನಿಮಗೂ ಮತ್ತು ಅಜ್ಜಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mallimallikarjun6410
    @mallimallikarjun6410 Жыл бұрын

    ಅಜ್ಜಿ ನಿಮ್ಮ ಜೀವನದ ಅನುಭವಗಳನ್ನು ನಿಮ್ಮ ಬಾಯಿಂದ ಕೇಳಿ ತುಂಬ ಖುಷಿಯಾಯಿತು. ಎಲ್ಲೊ ಒಂದು ಕಡೆ ಆತ್ಮವಿಶ್ವಾಸ ಇನ್ನೂ ಹೆಚ್ಚಾಯಿತು. ಅಜ್ಜಿ ಸಾಧ್ಯವಾದರೆ ಬಂದು ಭೇಟಿಯಾಗುವೆ ನಿಮ್ಮನ್ನು. ಈಗಿನ ಯುವಪೀಳಿಗೆಗೆ ನಿಮ್ಮಂತವರ ಅವಶ್ಯಕತೆ ತುಂಬ ಇದೆ ಅಜ್ಜಿ🙏🙏🙏

  • @laxmim4058
    @laxmim4058 Жыл бұрын

    ಯುವ ಜನತೆಗೆ ಅಜ್ಜಿ ಒಂದು ಮಾರ್ಗ ದರ್ಶನ 🙏🙏🙏🙏🙏

  • @dhanavantagouda6707
    @dhanavantagouda6707 Жыл бұрын

    ನಮ್ಮ ಅಜ್ಜಿಯ interview ಮಾಡಿದಕೆ ತುಂಬು ಹೃದಯದ ಧನ್ಯವಾದಗಳು ಸರ್ 🤗

  • @shrikantshrikant6082

    @shrikantshrikant6082

    Жыл бұрын

    Hi sir

  • @jagadeshajagadeshaetagi6092

    @jagadeshajagadeshaetagi6092

    Жыл бұрын

    @@shrikantshrikant6082 yalli baratha edu ana oru heli

  • @jagadeshajagadeshaetagi6092

    @jagadeshajagadeshaetagi6092

    Жыл бұрын

    @@shrikantshrikant6082 . hello bro

  • @swapnadaniya7257

    @swapnadaniya7257

    Жыл бұрын

    Sir nama ajje i like him so much

  • @soniya.psoniya.p7961
    @soniya.psoniya.p7961 Жыл бұрын

    i Love village ad miss u my Grandmother 🥰🥰🥰🥰😔

  • @sarojammans169
    @sarojammans1698 ай бұрын

    ಇಂತಹ ಒಳ್ಳೆಯ ತಮ್ಮ ಜೀವನದ ಅನುಭವಗಳನ್ನು ಹೇಳುವ ಹಿರಿಯರ ಸಂದರ್ಶನ ಮಾಡಿ ನನಗೆ ಅವರಿಂದ ಕಲಿಯುವುದು ತುಂಬಾ ಇದೆ ದಯವಿಟ್ಟು ಅಂತ ಹಿರಿಯರನ್ನು ಸಂದರ್ಶಿಸಿ

  • @user-vp5fx8mh7o
    @user-vp5fx8mh7o Жыл бұрын

    😊❤️ನಮ್ಮೆಲ್ಲರಿಗೂ ಸ್ಪೂರ್ತಿ ಅಜ್ಜಿ ನೀನು🙏 ಲವ್ ಯು ಅಜ್ಜಿ❤️

  • @ask6733
    @ask6733 Жыл бұрын

    ಹಿರಿಯರೊಂದಿಗಿನ ಸಂದರ್ಷನ , ಮಾರ್ಗದರ್ಶನ ನಮಗೆ ಅನುಕರಣೀಯವಾದದ್ದು ಸರ್ !

  • @sindhusapare7643
    @sindhusapare7643 Жыл бұрын

    ಇಂಥಾ ಅಜ್ಜಿ ಗೆ ಭೇಟಿ ಮಾಡಿಸಿ ಪುಣ್ಯ ಕಟ್ಕೊಂಡಿರಿ ನೀವು. ಅಬ್ಬಾ !!!! ಆಗಾಧ ಆಯ್ತು ಅಜ್ಜಿ ಗೆ ನೋಡಿ, ಮಾತ ಕೇಳಿ. Really this is the great episode..

  • @sikandarg5865
    @sikandarg5865 Жыл бұрын

    Nanage aajji aandre bahala ishtta aajji koti namaskara🙏🤝🤝🤝🙏

  • @natarajbm2086
    @natarajbm2086 Жыл бұрын

    Ajjiya uthsaha nammellarigoo spoorthi.....we need her blessings.....🙏🙏🙏🙏🙏

  • @ramunandeswar5914
    @ramunandeswar5914 Жыл бұрын

    Halli mane super mane mane tunba channagide

  • @kalaamanju9733
    @kalaamanju9733 Жыл бұрын

    ಹೌದು ಇಂತ ಅಜ್ಜಿ ಹಿರಿಯರು ಇರಬೇಕು ಮನೇಲಿ ಆದ್ರೂ ಖುಷಿನೇ ಬೇರೆ ಇರುತ್ತೆ. ಒಳ್ಳೆ ವಿಷಯ ಜನರಿಗೆ ತಲ್ಪಿಸಿದ್ದಿರಿ ಬದುಕಿನ ಬುತ್ತಿ ಧನ್ಯವಾದ 🙏

  • @k.t.venkatachala1255
    @k.t.venkatachala1255 Жыл бұрын

    Just see the samskara of Ajji she trying all the time to keep the saree on the head. Ajji very energetic and model for us

  • @piouskerur

    @piouskerur

    Жыл бұрын

    True

  • @ChandruChandru-pu6qj
    @ChandruChandru-pu6qj Жыл бұрын

    Ajji I love u soooooooo soooooooooo much ajji nimagu nimma mathigu🙏🙏🙏🙏🙏🙏💐

  • @neelakantaherur2407
    @neelakantaherur24079 ай бұрын

    Nimma Mane Belli Handara Agalevva🕉️🙏🚩

  • @pallavimath2836
    @pallavimath2836 Жыл бұрын

    Ajji we need your blessings..love you ajji😘

  • @pratibhagangai4539
    @pratibhagangai4539 Жыл бұрын

    Supar.ajia.logas

  • @ajayakamar4407
    @ajayakamar4407 Жыл бұрын

    ನಮ್ಮ ಕುಣಿಕೇರಿ ಅಜ್ಜಿ 🥰 ನಮ್ಮ ಹೆಮ್ಮೆ

  • @nirmalasiddappa1019

    @nirmalasiddappa1019

    Жыл бұрын

    ಯಾವ ಜಿಲ್ಲೆ ಸರ್ ಹೇಳಿ

  • @sharanarthi

    @sharanarthi

    Жыл бұрын

    @@nirmalasiddappa1019 koppal

  • @jagadeshajagadeshaetagi6092

    @jagadeshajagadeshaetagi6092

    Жыл бұрын

    Naber send me.bro

  • @manjupatil6936

    @manjupatil6936

    11 ай бұрын

    Ajjiya Matugalu Anubavada Amrutavannu Savedantittu. Ajjige Nanna Shira Satsanga Namaskaragalu. Vanajakshi.

  • @kulkarnisandhya1469
    @kulkarnisandhya1469 Жыл бұрын

    ಅಜ್ಜಿ ಗೆ ಧನ್ಯವಾದಗಳು 🙏🙏

  • @ganeshpatil6591
    @ganeshpatil659110 ай бұрын

    ❤️❤❤️ajji🤗🙌🙌🙌❤❤️❤️😘🥰

  • @praveenbc5054
    @praveenbc5054 Жыл бұрын

    Iam madhu ajjayya ajji taking so nis

  • @nagarajaspari9947
    @nagarajaspari9947 Жыл бұрын

    Uttarkarnatakad kutumb vyavaste bagge tilisiddakke hagu ajji nagu nodi hrudaytumbi bantu sir pratiyobbaru maneli inthah ajji irabeku sir🙏

  • @kalaamanju9733
    @kalaamanju9733 Жыл бұрын

    ಒಳ್ಳೆ ಬುದ್ದಿ ಮಾತು ಹೇಳಿದ್ರು ಅಜ್ಜಿ . ಈಗಿನ ಮಕ್ಕಳಿಗೆ

  • @ganeshpatil6591
    @ganeshpatil659110 ай бұрын

    ❤️ಅಜ್ಜಿ 🙏🙏🙏❤️😘🤗🥰

  • @prabhavatipatil4497
    @prabhavatipatil4497 Жыл бұрын

    Wooooowv ajji very cute i love you to much ❤❤😘😘🙏🙏🙏🙏🙏🙏

  • @yaachiskitchen1316
    @yaachiskitchen1316 Жыл бұрын

    Super ajji.... Nanghu beku antha ajji❤

  • @kja807
    @kja807 Жыл бұрын

    Sir nimma ವೀಡಿಯೋ ಸೂಪರ್ ಇರುತ್ತೆ sir

  • @srinidhi7140
    @srinidhi7140 Жыл бұрын

    ಅಜ್ಜಿ ನಿಮ್ಮ ಹುಮ್ಮಸ್ಸು ಉತ್ಸಾಹ ಈಗೆ ಇರಲಿ 😁🙏

  • @basavakirana5296
    @basavakirana5296 Жыл бұрын

    Ajji love you 🙏🙏🙏❤❤❤

  • @soumyarishi9877
    @soumyarishi9877 Жыл бұрын

    ನಿಮಗೂ ಅಜ್ಜಿಗೂ 🙏🙏🙏❤️

  • @user-dr1xp5kc4p
    @user-dr1xp5kc4p2 ай бұрын

    ಅಜ್ಜಿ ಐ 💕 ಯೂ

  • @Hemavlogsinkannada
    @Hemavlogsinkannada Жыл бұрын

    Ajji your superb ❤ 🙏🏻🙏🏻

  • @chethanb4385
    @chethanb4385 Жыл бұрын

    Ajji great 👍

  • @sainathpatil8314
    @sainathpatil8314 Жыл бұрын

    Super 👌 Nimage dhanyavadgalu

  • @happymoments12542
    @happymoments12542 Жыл бұрын

    Ajji nodi tumba khushi ayitu tumba🥰🥰🥰🥰😍😍😍😍

  • @vishwradyahiremath7696
    @vishwradyahiremath7696 Жыл бұрын

    Ajji super😍🙏

  • @shivarajvathare6641
    @shivarajvathare6641 Жыл бұрын

    ಧನ್ಯ ವಾದಗಳು ಅಜಿ

  • @nagaveenanagu7568
    @nagaveenanagu7568 Жыл бұрын

    Nodi tumba Kushi aitu, 🙏🙏🙏

  • @pabhavathik9367
    @pabhavathik9367 Жыл бұрын

    Video maadida nive punyavantaru. Ajji andre nange tumba ista..... Tq so much

  • @jagadeesh-fo7rh
    @jagadeesh-fo7rh Жыл бұрын

    Super sir ajji

  • @ningappatummaramatti2963
    @ningappatummaramatti2963 Жыл бұрын

    Super ajji🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sudhabk4152
    @sudhabk4152 Жыл бұрын

    Olle ajji.. Intelligent idara, olle mansu.

  • @nageshnt9176
    @nageshnt9176 Жыл бұрын

    Ajji hattira ennu odapugalu helisbekittu sir super helidru

  • @shivanandkattikar1254
    @shivanandkattikar1254 Жыл бұрын

    Super ajji nimma anubava bahala mecchuvantaddu

  • @chidusuma1349
    @chidusuma1349 Жыл бұрын

    Namaste ji super ❤️❤️❤️❤️❤️❤️ super Amma god bless you 🙏🙏🙏🙏🙏🙏🙏🙏🙏🙏🙏🙏🙏❤️❤️❤️❤️💕💖❤️❤️ 89

  • @geeta8814
    @geeta8814 Жыл бұрын

    Supper ajji nivu thumba ista adri nang nimmanna nodo bagya sikre nan adrusta ankontini 🙏🥰

  • @kalleshakallesha8356
    @kalleshakallesha8356 Жыл бұрын

    Nimmanna nodi namma ajji nenapayitu ajji Edre mommakkala mele ero kalaji bere I love you ajji

  • @yogeshmoger4005
    @yogeshmoger4005 Жыл бұрын

    Bere jatiyavara olage kardkolalla antare ajjiya sose, innu jaati jeevanta vaagide halligalalli,

  • @Manjula591

    @Manjula591

    Жыл бұрын

    Bere jaati karakol ante .innu avar talaga innu hogila jaati jaati .modalu manasu shudda irabeku.ade nijavada jaati

  • @shiva-fm2yw

    @shiva-fm2yw

    Жыл бұрын

    @@Manjula591 non veg tinnorge entry Ella anta heliddu. Thala bagilu olage

  • @mallikarjunmadivalar1287
    @mallikarjunmadivalar1287 Жыл бұрын

    Super sir God bless you 🙏

  • @hk_build
    @hk_build Жыл бұрын

    Am blessed watching ajji talk Maast ajji maath 👍

  • @AndubgGuggari-ro7oz
    @AndubgGuggari-ro7oz Жыл бұрын

    Ajji Baduki balida vivarane nididdakke. Ajjigu Nimagu vandanegalu sir

  • @maduwalikar4488
    @maduwalikar4488 Жыл бұрын

    Super vidio sir

  • @lathasavanth5400
    @lathasavanth5400 Жыл бұрын

    I remember Koppala people used to come to Chalkakere for business.. they used to drink water from my great grand mother Ajjis house. As kids we enjoyed supplying water to them. Su h a lovely time. Selute toHubballi AJJI

  • @shailashettar1981
    @shailashettar1981 Жыл бұрын

    ಅಜ್ಜಿ ಗೆಪ್ರಣಾಮಗಳು,, ಮಾಡಿ 🙏🙏🙏🙏❤️🙏🙏👍

  • @yaachiskitchen1316
    @yaachiskitchen1316 Жыл бұрын

    Super vlog sir.... Entha vlog nodovaga thumba kushi aghutthe

  • @anasuyapatil7072
    @anasuyapatil7072 Жыл бұрын

    Very brilliant, beautiful and hardworking lady 🙏🙏

  • @saikrishna-cv5tn
    @saikrishna-cv5tn Жыл бұрын

    Tumba dhanyavaadagalu sir Eegina generation ge badukina moulya, sambandagala moulya, galanna samarpane maduthaero ee nimma parishodane prayatnakke Nanna kruthagnathegalu sir

  • @KittyBalotagi
    @KittyBalotagi Жыл бұрын

    Tumba chennagi ide sir. Tumba like aaytu

  • @arvindsinghrajput6869
    @arvindsinghrajput6869 Жыл бұрын

    Great soul ,

  • @dundeshpatil5667
    @dundeshpatil5667 Жыл бұрын

    Super sir vidio 👌👌👌

  • @shyambilegudda7249
    @shyambilegudda7249 Жыл бұрын

    Super amma

  • @suraksharathod9665
    @suraksharathod9665 Жыл бұрын

    Super ajji😇🙏🙏

  • @Multi_gamers_CA
    @Multi_gamers_CA Жыл бұрын

    ಅಜ್ಜಿ 👌🏼👌🏼👌🏼👌🏼🙏

  • @veenaaher6498
    @veenaaher6498 Жыл бұрын

    Ajji ge drushti tegiri.yardu kannu bilbardu. Ajji noorukala Balu.nagnagta arogyavagiru.

  • @rajutotad9341
    @rajutotad9341 Жыл бұрын

    Muttinantaa maatu super ajji👌👌♥️♥️🙏🙏👍👍

  • @hemavathikk1760
    @hemavathikk1760 Жыл бұрын

    Super brother ajji

  • @VijayKumar-vz9vi
    @VijayKumar-vz9vi Жыл бұрын

    God mother grandmother

  • @muraghendrabiradarpatil6512
    @muraghendrabiradarpatil6512 Жыл бұрын

    Super sir 👌👌

  • @haripriyam9577
    @haripriyam9577 Жыл бұрын

    Ajji ud great appa

  • @narayanpoojary3052
    @narayanpoojary3052 Жыл бұрын

    ಸೂಪರ್ ಅಜ್ಜಿ🙏🌹

  • @shailajashailu1906
    @shailajashailu1906 Жыл бұрын

    ಮುದ್ದು ದೊಡ್ಡಮ್ಮ❤️

  • @basavarajdodamani861
    @basavarajdodamani8614 ай бұрын

    👍👍👌👌

  • @vishalsanjaykoodlu1230
    @vishalsanjaykoodlu1230 Жыл бұрын

    ಓ ಎಂಥಾ ಮನೆ

  • @sangeetabenkop194
    @sangeetabenkop194 Жыл бұрын

    Ella devaru sullu e tayi nijavada devaru....nanna kannu tumbi bantu tayi.....TQ...sir..nimma prayatna nirantaravagirali....

  • @myindia5736

    @myindia5736

    Жыл бұрын

    true words

  • @lalithar5546
    @lalithar5546 Жыл бұрын

    👌👌👌🙏🙏🙏🙏

  • @user-vo4lw9qd2d
    @user-vo4lw9qd2d Жыл бұрын

    ಇದೊಂದು ಉತ್ತಮ ಬ್ಲಾಗ್ ಸರ್ 🙏🙏🙏🙏🙏

  • @deepa...3597
    @deepa...3597 Жыл бұрын

    Wonderful ❤❤

  • @jayalaxmigowda1912
    @jayalaxmigowda1912 Жыл бұрын

    Super ajji

  • @vijaylaxmigaduginmath7193
    @vijaylaxmigaduginmath7193 Жыл бұрын

    Super Ajjii love u namgu nim tara ajjiii irabekitu nanu huttidaginda nam ajjii ajjaa yarnu node illaa...nim momakliu punya madidare avr jote nivu idira... Nanu nimge cal madatini number tagonde bt nivu matadilla andre. Baidu phone itre anta baya cl madoke

Келесі