ಅತ್ಯಾರಿಗೇನು ಕೊಂಬು ಇರತಾವನು ಎಪ್ಪ, ನಾವು ಸೊಸೆಯಿಂದರಾಗೇ ಈ ಮನಿಗೆ ಬಂದಿದ್ದು!!
ಇತ್ತಿತ್ತಲಾಗಿ ತುಂಬ ಕುಟುಂಬ ಕಲ್ಪನೆ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಯಮುನಮ್ಮನವರ ಕುಟುಂಬ ಈಗಲೂ 16 ಜನ ಒಟ್ಟಾಗಿ ಒಂದೇ ಒಲೆಯ ಅಡುಗೆ ಊಟ ಮಾಡುತ್ತಿದ್ದಾರೆ. ಕೃಷಿ ಇವರ ಮೂಲ ಕಸುಬು.ಈ ಮನೆಯಲ್ಲಿ ಈಗಲೂ ಟಿವಿ ಇಲ್ಲ, ಮಿಕ್ಸಿ ಇಲ್ಲ,ಗ್ಯಾಸ್ ಇಲ್ಲ ಎಂದರೆ ನೀವು ನಂಬಲೇಬೇಕು. ಮನೆಯ ಹೊಡೆಯುವ ಈಗಿನ ಹಾಳು ಸೀರಿಯಲ್ ಗಳಿಂದ ಈ ಕುಟುಂಬ ಬಚಾವಾಗಿದೆ ಎಂದೇ ಹೇಳಬೇಕು. ವಸುದೈವ ಕುಟುಂಬಕ್ಕೆ ಈ ಮನೆ ನಿಜಕ್ಕೂ ಮಾದರಿ.
At this time when the idea of a full family is disappearing, Yamunamma's family is still 16 people cooking meals together on one stove. Agriculture is his basic occupation. Even now there is no TV, no mixer, no gas in this house, you have to believe. It must be said that this family has been spared from the current spoiling serials hitting the house. This house is truly a model for the Vasudaiva family.
ವಿಳಾಸ:
ಚಂದ ಲಿಂಗಪ್ಪ
ಮಿಯಾಪುರ ಗ್ರಾಮ, ಹನುಮಸಾಗರ ಹತ್ತಿರ, ಕುಷ್ಟಗಿ ತಾಲೂಕು ಕೊಪ್ಪಳ ಜಿಲ್ಲೆ.
#farmar #bigfamily#jointfamily#hunmasagara#koppaldist#miyapura#northkarnataka#farmarfamily#savayavakrushi#jola#yamunamma
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 100
ಅಮ್ಮ ಹೇಳಿದ ಮಾತು "ಕಳ್ಕೊಂಡವರು ...ಉಳ್ಕೊಂಡಾರು ...." ಅಬ್ಬಾ ... ಎಂತಹ ಮಾತು .....ಮುಗ್ದ ಜೀವ ..ಅಧ್ಯಾತ್ಮ ಭಂಡಾರ ಇದೆ ಅಮ್ಮನಲ್ಲಿ ನಾವು ಕೆದಕಿ ತೆಗೆಯಬೇಕು ಅಷ್ಟೇ . ನಮ್ಮಂತ ಪಾಪಿಗಳ ಬಾಯಲ್ಲಿ ಇಂತಹ ಮಾತು ಯಾವಾಗ ಬರೋದು ?
ಇಂಥ ಕುಟುಂಬ ತೋರಿಸಿದ ನಿಮಗ ತುಂಬು ಹೃದಯದ ಧನ್ಯವಾದಗಳು ಸರ್
ತುಂಬು ಕುಂಟುಂಬ ತೋರಿಸಿದ ನಿಮಗೆ ಹೃದಯ ಪೂರ್ವ ಕ ಧನ್ಯವಾದಗಳು..
Wow Appu ಬಗ್ಗೆ ಹೇಳೋದು ಕೇಳಿ ರೋಮಾಂಚನ ಅನಿಸ್ತು
9:50 ಹೃದಯ ಪೂವರ್ವಕವಾಗಿ ಅಂದಿದ್ದಾರೆ ಅಜ್ಜಿಯೊರು
🙏🏽ಈ ಅಜ್ಜಿ ನಿಜವಾದ ತತ್ವಜ್ಞಾನಿ 🙏🏽
ತುಂಬು ಹೃದಯದ ಧನ್ಯವಾದಗಳು ಸರ್ ❤
This is the kind culture of our great kannada people.. ❤❤
ನಮ್ಮ ಊರು ಮಿಯಾಪುರ ತಾ: ಕುಷ್ಟಗಿ ಜಿ: ಕೊಪ್ಪಳ🤗 Good Family ❣️ Thank you Badukina butthi youtube channel 💫🙏
ಅದ್ಬುತ ಕುಟುಂಬ, ಅತ್ತೆ ಸೊಸೆಯಂದಿರು ಮಕ್ಕಳು, ಮೊಮ್ಮಕ್ಕಳು.......ನಮ್ಮ ಜನಪದರಿಗೆ ಬದುಕುವ ಅದ್ಬುತ ಜ್ಞಾನ ಅವರ ಸುತ್ತಲಿನ ಪರಿಸರ ಎಷ್ಟು ಚೆಂದ ಕಲಿಸಿರುತೈತಿ. ತುಂಬಾ ಸಂತೋಷ ಆಯಿತು ಇಂಥ ಅವಿಭಕ್ತ ಕುಟುಂಬ ನೋಡಿ.... ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.
ಕರ್ನಾಟಕದ ಮನೆ ಮಗ ನಮ್ಮ ಅಪ್ಪು 😌
ನಮ್ಮ ಅಜ್ಜಿ ಕಾಲದಿಂದಲೂ ನಮ್ಮ ಕುಟುಂಬಕ್ಕೂ ಈ ಕುಟುಂಬಕ್ಕೂ ಅವಿನಾಭಾವ ಸಂಬಂಧ..... ಪ್ರಸ್ತುತ ದಿನಗಳಲ್ಲಿಸಮಾಜಕ್ಕೆ ಮಾದರಿಯಾಗಿರುವ ಈ ಮನೆತನದ ವಿಡಿಯೋ ಚಿತ್ರೀಕರಣದ ಮಾಡಿದಕ್ಕೆ ಅನಂತ ವಂದನೆಗಳು❤❤
Entha olle familyna interview madidheera great sir
In my family also....my mother in law also kind and good hearted person ...im really lucky to having this caring family.....i give love and respect .caring my to my mother in law and fathet in law.... Thanks for your such a videos....❤
ಈ ಮನೆಯ ಬೆನ್ಲೆಲುಬು. ಅದರ ಮೂಲ ಆ ತಾಯಿಯ ತಂದೆಯ ಸಂಸ್ಕಾರ. ನಮ್ಮ ಮುಂದಿನ ಪೀಳಿಗೆ ಇವರನ್ನೆಲ್ಲ ನೋಡಿ ಕಲಿಯುವುದು ತುಂಬಾನೆ ಇದೆ. ಈ ಮನೆಗೆ ಯಾರ ಕರೀ ನೆರಳು ಭೀಲ ದಿರಲಿ ದೇವರೆ . 🥺🙏🙏🙏🙏🙏🙏
@HarishKumar-dy7et
9 ай бұрын
ಭೀಲ ದಿಲ ಬಿಡಿ 🤣😂😂😂
@madhulathakamath186
9 ай бұрын
God Blass.you
ಅಪ್ಪು ಗೆ 🙏
Such nice family. Amma is very down to earth. Very simple living. Happy and peaceful family. It was very nice to see such joint family. Jai Hind 😊
ನನಗು ಇಂತ ಅತ್ತೇನೆ ಸಿಕ್ಕಿದ್ದು ಪುಣ್ಯವಂತೆ ನಾನು 🙏
ತುಂಬು ಕುಟುಂಬ ನಂಗೆ ತುಂಬಾ ಇಷ್ಟ
Obbobru maneg baro soserna kelasadaval tar nodkoltare Neevu Tumbane shreshta
ಶ್ರೀ ಕಾಲಕಾಲೇಶ್ವರ ದೇವಸ್ಥಾನಕ್ಕೆ ಬನ್ನಿ ಸರ್
Appu sir ❤
ಓಳ್ಳೇ ನುಡಿ
ನಮ್ಮ ಕುಷ್ಟಗಿ 🙏
Nimmantta hrudaya ellarigu iralla amma god bless u
ನಮ್ಮ ಮಿಯಾಪುರ ನಮ್ಮ ಹೆಮ್ಮೆ 💐💐💐💐😍😊
ಸರ್ ದಯವಿಟ್ಟು ನಮ್ಮ ಶ್ರೀ ಸುಕ್ಷೇತ್ರ ಚಂ ದಾಲಿಂಗೇಶ್ವರ ದೇವಸ್ಥಾನಕ್ಕೆ ಬನ್ನಿ ಸರ್
❤
😘😘ಅಜ್ಜಿ ತುಂಬಾ ಇಷ್ಟ ಆದ್ರಿ ನೀವು ನಿಮ್ ಮಾತು ಎಲ್ಲಾನು
Jai Appu boss super boss
Superrrrrrrrr 👌💐🙏
❤ taayi🙏
Super sir
Awesome vlog sir 😊😊😊😊😊
👌👍🙏🙏
😢😢😢one fine day this family will separate by this cruel society , like we divided
Wow super family realy proud off u ammq
ಅವಿಭಕ್ತ ಕುಟುಂಬ ದ ಅವಿಭಾಜ್ಯ ಅಂಗ ಅಜ್ಜಿ...
Best apisode in badukina butti
Goood
❤️🙏👌
Pranamagalu Amma🙏🙏🙏🙏🙏🙏🙏
ಸೂಪರ್.ಮನೆತನ.ಸರ
🙏🙏
Good family
One of the best of the best episode. Thanks sir
🙏🙏🙏
Godblesthisfamilysallways
Happy family.cograguletion ❤
❤🙏🏻❤️
My miyapur super family ❤
👌👌🙏🙏🙏🙏
Super maneyhana super
Namma uru torisiddakke tumba kushi aytu nodri
🙏🏿🙏🏿🙏🏿🙏🏿🙏🏿🙏🏿🙏🏿🌹
🙏🏿🙏🏿🙏🏿🙏🏿🙏🏿🙏🏿🙏🏿🌹🌹🌹🌹🌹🌹🌹🌹
Niswartha baduku nimmadu🙏🙏🙏🙏🙏
🤗🤗🤗🤗🤗🤗🤗🤗🤗
🤗🤗🤗🤗🤗🤗🤗🤗🤗🤗
🙏🙏🙏🙏🙏🙏🙏🙏🙏
11.15 ❤ muttitu.....🙏
🙌🙌🙌🙌🙌🙌🙌🙌🙌🙌🙌
ಒಂದು ಅಂಕಣ ಎಂದರೆ ಎಷ್ಟು ಸ್ಕ್ವೇರ್ ಫೀಟ್
Glb district near nammur ಒಂದು ಇದೆ free idre banni sir
Kalkondavru ulkondaru ahaa! Yentha maathu, saaviradalli ondu! Nimmantavru bahala aparoopa, namaskara amma,
Sir namma kustagige banni sir
Avaramathuavaranadanudiastuchandthaastuchadthakutumba
🙂🙂🙂🙂🙂🙂🙂🙂🙂
Danyavadagalu annar
Namma uru idu navu e urina Hiremath davru
ಮುಗ್ಧ ಮನಸಿನ ಮಾತುಗಳು,...
Enu chenda matadtyappa 😅karma
ಈ ಮನೆ ದೇವರು ಗಡಿ
❤❤ɴᴀᴍᴍᴀ ᴛᴀʟᴜᴋᴜ ɴᴀᴍᴍᴀ ʜᴇᴍᴍᴇ❤❤
Hey ninoun 😂
ಒಳ್ಳೆಯ ಕುಟುಂಬ❤
@sakkubaipawar9542
6 ай бұрын
Mo
🤱🤱🤱🤱🤱💚💚💚💚💚
Nammuralli.muru.talemaaru.kutumb.ide.banni.sir
Avva barobari helidi
Well come to hosapete vijayanagara (ನಿಮ್ಮನ್ನ ಭೇಟಿಯಾಗಿದ್ದು ಖುಷಿಯಾಯಿತು )
Neevu maduva video nodi nange enadhru businesses madbeku antha mqnasu agidhe
Tumbu kutumba heege santoshdinda kudi balali🙏🙏
🙏 ajji. 🫡
🙏🙏
❤
🙏🙏🙏🙏🙏🙏🙏🙏🙏
🙌🙌🙌🙌🙌🙌🙌🙌🙌🙌🙌