ತವರಮನೆಗೆ ಅಂತ ಬಂದ್ರೆ ಅರಿಶಿನ-ಕುಂಕುಮ, ಬಳೆಗೂ ಕಷ್ಟ!!Rayamma Story||

ನೀನು ಡಾಕ್ಟರ್ ಆಗಬೇಕು ಅಂತ ನಮ್ಮ ತಾಯಿ ಹೇಳ್ತಿದ್ರು ಸರ್ ,ಅಂತ ಆಸೆಗಣ್ಣಿನಿಂದ ಕಣ್ಣರಳಿಸಿದ್ರು ರಾಯಮ್ಮ,ಈ ಮಾತು ರಾಯಮ್ಮ ಹೇಳಿದ್ರು ಅಂತ ನನಗನ್ನಿಸಲಿಲ್ಲ,ಬಹುತೇಕ ಎಲ್ಲಾ ಮಿಡ್ಲ್ ಕ್ಲಾಸಿನ ಭಾರತೀಯ ಮನಸುಗಳ ಚಡಪಡಿಕೆ ಇದು,ಆದರೆ ಮಕ್ಕಳನ್ನು ನಾವು ಬದುಕಿನ ಬಂಡಿಯ ಗಾಲಿಗಳ ಕೀಲುಗಳಂತೆ ಉಪಯೋಗಿಸಿ, ಬದುಕಿನ ಬಂಡಿಯ ಗಾಡಿ ಓಡಿಸಿದ್ದೇವೆ. ಹಿಂತಿರುಗಿ ನೋಡಿದಾಗ ಬದುಕಿನ ಬಂಡಿ ಬಹಳ ದೂರದ ಪ್ರಯಾಣ ಮಾಡಿಬಿಟ್ಟಿರುತ್ತದೆ,ಇಲ್ಲಿ ರಾಯಮ್ಮನ ಕುಟುಂಬ ಕೂಡ ಹಾಗೆ ಸಾಗಿ ಬಂದಿದೆ,ಸಾಲದ ಸುಳಿಗೆ ಸಿಕ್ಕು ದಿಕ್ಕಾಪಾಲಾಗಿ ನಿಂತಿದೆ ಸರಿದಾರಿಗೆ ಬರುವ ಸೂಚನೆ ಕಾಣಿಸುತ್ತಿಲ್ಲ, ಹಾಗಾಗಿ ನಾನು ಮತ್ತು ರಾಯಮ್ಮನ ಕುಟುಂಬದವರು ತಮ್ಮ ಮುಂದೆ ಬಂದು ನಿಂತಿದ್ದೇವೆ. ಸಹಾಯಮಾಡಿ ಆಶೀರ್ವದಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ....
She has dream of becoming doctor by her mother trusted words... But not... I think its the problem of all the middle class family, Where all the family problems will be carried by the children to look after everything in house...Every Middle class family child dreams are gone, scattered!When we realise it would far away.... So help rayamma with your inspirational words, Or something....
Address:Jc Nagar pipeline road ,Kurubarahalli, Bangalore-560086
map:g.co/kgs/9V5Gmw
Ph no:918197954375(Nagamma)
Name-Banappa, H
A/c - 67000100000538
IFSC -BARBOVJMLAX
MICR Code -560012077
Mahalakshmipuram brach
Bank of Baroda
state-Karnataka, India
Bangalore
Google pay, phone pay
No -6361299760
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 431

  • @harishrm1745
    @harishrm17452 жыл бұрын

    ಆ ಮಗು ನಮ್ಮ ನಾಡಿನ ಹುಡುಗಿ ಎಲ್ಲರು ಸಹಾಯ ಮಾಡಿ ಗೆಳೆಯರೇ

  • @pashupatieshwarprasad

    @pashupatieshwarprasad

    2 жыл бұрын

    ಸರ್ ನಾನು ಹುಡುಗಿಗೆ ಜೀವನ ಕೊಡಬಹುದು

  • @rammohamgm6398
    @rammohamgm63982 жыл бұрын

    ಈ ವೀಡಿಯೋವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಯವರ ನೋಡಬೇಕಾಗಿದೆ ಅವರಿಗೆ ಸಹಾಯ ಮಾಡುವಂತೆ ತಮ್ಮಲ್ಲಿ ಮನವಿ

  • @pramilakumari5860

    @pramilakumari5860

    2 жыл бұрын

    Amen

  • @hafsaabbas415

    @hafsaabbas415

    Жыл бұрын

    Sariyagi helidderi . Hundu muslum anta sumsumne galate madta re. Ashtu oleyavradre intavrigrla help madbarda ivrenu hind7galalwa??

  • @Rajesh-xl3hm

    @Rajesh-xl3hm

    Жыл бұрын

    Hii🙏🙏🙏🙏🙏🙏👍

  • @nathaliadsouza7074

    @nathaliadsouza7074

    Жыл бұрын

    ಆವರಿಗೆ ಹಿಂದೂ,ಮುಸ್ಲಿಂ,ಕ್ರೈಸ್ತ ಎಂದು ಗಲಾಟೆ ಮಾಡಿಸ್ಲಿಕ್ಕೆ ಮಾತ್ರ, ಹಾಗೂ ಬಡಜನ ಸತ್ರೆ ಯೇನೂ ತೊಂದ್ರೆ ಇಲ್ಲ ಅವರಿಗೆ, ಓಟು ಕೊಟ್ಟು ಕುರ್ಚಿ ಸಿಕ್ಕಿದೆ, ಸಾಕು, ಲಕ್ಷ ಲಕ್ಷ ಸಂಬಳ ಕುತ್ತಾಲ್ಲಿ ಬರುತ್ತೆ. ಇನ್ನೇನ್ ಬೇಕು? ಬಡವರು ಸಾಯ್ಲಿ, ಅಷ್ಟೇ 😭😭😭

  • @manukumarhd3045

    @manukumarhd3045

    Жыл бұрын

    Hii

  • @Vnsh_777
    @Vnsh_777 Жыл бұрын

    ಇದುನ್ನ ನೋಡಿ ನಮ್ಮ ಅಪ್ಪ ಅಮ್ಮ ನ struggle ಜ್ಞಾಪಕ ಆಯ್ತು.. ಆದ್ರೂ ಇಬ್ಬರು ಹೆಣ್ಣಮಕ್ಕಳನ್ನು ,ಒಬ್ಬ ಮಗ ಮೂವರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ, ನಮ್ಮ ಅಪ್ಪ ಅಮ್ಮ ಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು ,ನಾನು ಈಗ ಅಂತಿಮ ವರ್ಷದ ಎಂಜಿನಿಯರಿಂಗ್ ಲ್ಲಿ ಇದ್ದೇನೆ, ನಾನು ಏನಾದ್ರೂ ಮಾಡಿ ಅಪ್ಪ ಅಮ್ಮ ನ ಈ ಕಷ್ಟಕ್ಕೆ ಅಂತಿಮ ಮಾಡಲು ಸಿದ್ದವಾಗುತುದ್ದೇನೆ. ಒಬ್ಬ ಹೆಣ್ಣು ಮಗಳು ಟೀಚರ್ ಮಾಡಿದ್ದಾರೆ, ಅಪ್ಪ ಅಮ್ಮ ನ ತ್ಯಾಗ ಮಕ್ಕಳಿಗಾಗಿ ಎಷ್ಟು ಕಷ್ಟ ಪಡ್ತಾರೆ really great 👍❤️❤️❤️❤️

  • @abhaysurya9958
    @abhaysurya99582 жыл бұрын

    ಬದುಕಿನ ಬುದ್ಧಿ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ ನಮ್ಮ ಕರ್ನಾಟಕದ ಹೆಣ್ಣು ಮಗಳು ಮನಸ್ಸಿನಲ್ಲಿ ಎಷ್ಟೇ ದುಃಖ ವಿದ್ದರೂ ನಗುಮುಖದಿಂದ ಮಾತನಾಡುತ್ತಿರುವ ಹೆಣ್ಣುಮಗಳಿಗೆ ನನ್ನ ನಮಸ್ಕಾರಗಳು ಆಕೆ ಕುಟುಂಬಕ್ಕೆ ಯಾವುದಾದರೂ ಒಂದು ಒಳ್ಳೆ ಯ ಕೆಲಸ ಕೊಡಿಸಿ ಸರ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ

  • @creative_psyche8046

    @creative_psyche8046

    2 жыл бұрын

    Even I also felt happy for her smile

  • @bhargavimadan1000
    @bhargavimadan10002 жыл бұрын

    ನೋಡಿ..ಸರ್ .... ನೀವೂ ಮಾಡುತ್ತಿರುವ...... ಸಮಾಜ ಸೇವೆ... ಅದ್ವಿತೀಯ ವಾದದ್ದು....... ಎಷ್ಟೋ ನೊಂದ.. ಜೀವಗಳಿಗೆ ಆಶಾ ಕಿರಣ ಸರ್ 🙏

  • @mahanteshdalawai1003
    @mahanteshdalawai1003 Жыл бұрын

    ಈ ತಂಗಿ ಮುಖದಲ್ಲಿ ಮಹಾರಾಣಿ ಕಳೆ ಇದೆ ಒಳ್ಳೆದಾಗಲಿ ಇವರಿಗೆ

  • @Saisevaka
    @Saisevaka2 жыл бұрын

    ಬದುಕಿನ ಬುತ್ತಿ ಚಾನಲ್ ಅವ್ರಿಗೆ ತುಂಬುಹೃದಯದ ಧನ್ಯವಾದಗಳು ಸರ್

  • @rajeshrajesh9441
    @rajeshrajesh94412 жыл бұрын

    ಇವರ ನಯ ವಿನಯತೆ ಕಂಡು ಮನಸ್ಸು ಕರಗುತ್ತದೆ.

  • @veenahiremath6641
    @veenahiremath66412 жыл бұрын

    😭😭ಯಪ್ಪಾ ಕರುಳು ಹಿಂಡುತ್ತೆ ಸರ್ ಪಾಪ ಓದೋ ಆಶೆ ಇದೆ ಅವರಿಗೆ.. ಇಂತವರು ಯಾವ ಮೀಡಿಯಾ ಕ್ಕೂ ಕಾಣಲ್ಲ ಬಿಡಿ

  • @Rajesh-xl3hm

    @Rajesh-xl3hm

    Жыл бұрын

    Hi🙏🙏🙏🙏🙏🙏👍🙏🙏👍👍

  • @veenahiremath6641

    @veenahiremath6641

    Жыл бұрын

    @@Rajesh-xl3hm tq

  • @shreeshailpatil934
    @shreeshailpatil934 Жыл бұрын

    ಈ ನಿನ್ನ ಮಾತಿಗೆ ಧನ್ಯವಾದಗಳು 👍🏻 ನಮ್ಮ ಅಭಿಮಾನ ಮತ್ತು ಪ್ರೀತಿಯ ಬೇಕು ಸಿಸ್ಟರ್

  • @DK-uq2rr
    @DK-uq2rr Жыл бұрын

    ಸಮಾಜ ಸೇವೆ 👌👌👌ಸರ್ ಬದುಕಿನ ಬುತ್ತಿ 👌👌👌👌👌👌🌹

  • @mbvenky
    @mbvenky2 жыл бұрын

    You are doing a great job. Sent ₹500 through Google pay. Hope it reaches her.

  • @sunilh5178
    @sunilh5178 Жыл бұрын

    ಇಲ್ಲಿ ಸಾಂತ್ವನ ಹೇಳೋರೇ ಜಾಸ್ತಿ ಸಹಾಯ ಮಾಡ್ತ್ತಿವಿ ಅನ್ನೋರ ಯಾರು ಇಲ್ಲ....

  • @murthydns936
    @murthydns9362 жыл бұрын

    ಬಿಸಿ ಎಲ್ ಕಾರ್ಡ್ ಪ್ರೀ ಗ್ಯಾಸ್ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಿರಿ 🙏

  • @adduaddu8320

    @adduaddu8320

    2 жыл бұрын

    Free gas kodtare aadre one cylinder bele1100 baduvru yallinda tagolokagutte

  • @shappy6715
    @shappy6715 Жыл бұрын

    ಒಳ್ಳೆ ಕೆಲಸ ಮಾಡ್ತಾ ಇದ್ದೀರಿ ಸರ್ ನಿಮಗೊಂದು ಸೆಲ್ಯೂಟ್

  • @sureshstimasagar751
    @sureshstimasagar751 Жыл бұрын

    ತುಂಬಾ ಒಳ್ಳೆ ವಿಡಿಯೋ ಸರ್ ನಿಮಗೆ ಒಂದು ಸಲಾಂ 🙏🙏😔 ಬಡವರ ಪರಸ್ಥಿತಿ ಯಾರು ಕೇಳೋರಿಲ್ಲ

  • @Vnsh_777
    @Vnsh_777 Жыл бұрын

    ಆ ಹೆಣ್ಣು ಮಗಳ ಕುಟುಂಬಕ್ಕೆ ಯಾರಾದರೂ ಕೈಯಲ್ಲಿ ಆದಷ್ಟು ಸಹಾಯ ಮಾಡಿ ,ಕನಸು ತುಂಬಾ ಇದೆ ,ಬಡತನ ಮುಂದುವರೆಯಲು ಬಿಡಲಿಲ್ಲ...😒 May God bless 2 sister

  • @krishna-HT

    @krishna-HT

    Жыл бұрын

    Avra account number tagondu nine help madu. Yaradru madi anta yake. Heltira

  • @haleshpujar9126
    @haleshpujar91262 жыл бұрын

    ಸಾರ್ ಅವರು ಮೂಲ ಊರು ಯಾವುದು ಮತ್ತು ಬೆಂಗಳೂರಿನಲ್ಲಿ ಎಲ್ಲಿ ಇದಾರೆ ಯಾವ ರೀತಿಯಿಂದ ಅವರಿಗೆ ಸಹಾಯ ನಮ್ಮಿಂದ ಆಗಬೇಕು ಅಂತ ನಮಗೆ ತಿಳಿಸಿ ಸಾರ್

  • @bhats267

    @bhats267

    Жыл бұрын

    Discription ಓದಿ ನೋಡಿ, ಎಲ್ಲಾ ವಿವರ, ಅಡ್ರೆಸ್, ಅಕೌಂಟ್ ನಂಬರ್ ಎಲ್ಲಾ ಇದೆ.

  • @gurudevappapm

    @gurudevappapm

    Жыл бұрын

    Rayamma

  • @gurudevappapm

    @gurudevappapm

    Жыл бұрын

    @@bhats267RAYAMMA

  • @kallappakatageri4129
    @kallappakatageri4129 Жыл бұрын

    ಈ ಬಡತನಕ್ಕೆ ಮೂಲ ಕಾರಣ ಜನಸಂಖ್ಯೆ ಜಾಸ್ತಿ... ಒಂದ್ ಕುಟುಂಬಕ್ಕೆ ಬಹಳ ಜನ ಮಕ್ಕಳು ಮಾಡಕೊಳೋದು ನನ್ನ ಪ್ರಕಾರ ಮುಂದೆ ನಮಗೆ ಅದು ಬಡವರಾಗೋಕೆ ಕುಟುಂಬ ನಿರ್ವಹಣೆಗೆ ಕಷ್ಟ ಪಡೋದು ಎಲ್ಲ ಕಾರಣ ಆಗುತ್ತೆ ಅದಕ್ಕೆ ಜನಸಂಖ್ಯೆ ಪ್ರಮಾಣ ಕಡಿಮೆ ಆಗಬೇಕು.," ಚಿಕ್ಕ ಕುಟುಂಬ ಚೊಕ್ಕ ಕುಟುಂಬ "

  • @bhagojigouli3143
    @bhagojigouli31432 жыл бұрын

    ನನ್ನ ಕೋಟಿ ನಮಸ್ಕಾರಗಳು ಬದುಕಿನ ಬುಟ್ಟಿಗೆ

  • @SriGuru21
    @SriGuru212 жыл бұрын

    Good job sir, yaaradru kelsa kodo Shakti idre help maadi ivarige 🙏🙏

  • @grettaalmeida3612
    @grettaalmeida36122 жыл бұрын

    ಪಾಪ ನಮ್ ದೇಶದ ಲೀ ಜನರು ತುಂಬಾ ಕಷ್ಟ ದಲೀ ಇದಾರೆ ಸರ್

  • @user-bt5oj4hs5q
    @user-bt5oj4hs5q Жыл бұрын

    ಆ ಮುಗ್ದ ಮುಖದಲ್ಲಿ ಏಳಲಾಗದ ನೋವಿದೆ .... ಈ ತಾಯಿ ಕೈ ಹಿಡಿಯೋ ಗಂಡ ಪುಣ್ಯ ಮಾಡಿರಬೇಕು ...hatspp

  • @roopasris2749
    @roopasris27492 жыл бұрын

    No words.... 💧tears coming like that only.. 👑⛑👒🎩up off to team 👫👫👫for bringing this story📖 to world🌏.

  • @TGadilingappa
    @TGadilingappa2 ай бұрын

    ಸರ್ ನಿಮ್ಮ ಬದುಕು ಬುತ್ತಿ ಚಾನೆಲ್ ಗೆ ತುಂಬಾ ಧನ್ಯವಾದಗಳು ಆದರೆ ಆ ಮಗು ನೂರೆಂಟು ಕನಸುಗಳನ್ನು ಹೊತ್ತು ಆ ಮಗುವಿಗೆ ಆ ದೇವರು ಆ ಮಗುವಿಗೆ ತಾಳ್ಮೆ ಎಲ್ಲ ಶಕ್ತಿ ಕೊಡಲಿ ಅಂತ ನಾನು ಬಯಸುತ್ತೇನೆ ನನ್ನಿಂದ ಆದಷ್ಟು ಸಹಾಯ ಮಾಡುವೆನು ಹಾ ಮಗುವಿನ ಅಕೌಂಟ್ ನಂಬರ್ ಕೊಡಿ❤

  • @chandrugoudar45
    @chandrugoudar452 жыл бұрын

    ಆ ಕುಟುಂಬಕ್ಕೆ ಆ ದೇವರ ಆಶೀರ್ವಾದ ಸದಾ ಇರಲಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.ಕೈಲಾದವರು ಸಹಾಯ ಮಾಡಿ ಪ್ಲೀಸ್. ಕಣ್ಣಂಚಲ್ಲಿ ನೀರು ಬಂತು

  • @hanamantappakadiwal2637
    @hanamantappakadiwal26372 жыл бұрын

    Rayamma nimagu nimma kutumbakku Devaru olledannu maduttane Chinte madabedi Devaru yavudo Roopadalli kapaduttane Rayamma God Bless you Rayamma Sir Nimma BADUKINA BUTTHI CHANNEL GE NANNA HRUTPURVAKA DHANYAVADAGALU SIR Ide tara Olleya Video Madta iri sir Nimagu nimma Channel teamigu Dhanyavadagalu Sir Thank you So much sir God Bless you Sir 🙏🙏🙏🙏🙏🎉

  • @ONPASSIVE_AI
    @ONPASSIVE_AI2 жыл бұрын

    I saw all your videos , this is the best one great work sir 🙏

  • @shivarajvathare6641
    @shivarajvathare6641 Жыл бұрын

    ಧನ್ಯ ವಾದಗಳು ಸರ

  • @sharadachalwadi5952
    @sharadachalwadi59522 жыл бұрын

    ಮುಂದೆ ಒಳ್ಳೇದು ಆಗುತ್ತೆ.. . ಚಿಂತೆ ಮಾಡಬೇಡಿ..

  • @sadashivksalian215

    @sadashivksalian215

    2 жыл бұрын

    ಖರೆ andri maam

  • @Rajesh-xl3hm

    @Rajesh-xl3hm

    Жыл бұрын

    Hi🙏🙏🙏🙏🙏🙏🙏🙏👍👍👍👍🙏🙏🙏🙏🙏

  • @abbasg3813
    @abbasg38132 жыл бұрын

    Thumba olle maathu sir

  • @talawarh8750
    @talawarh8750 Жыл бұрын

    This is very common problem with many family of my North karnataka region.... I don't know what to be said here I'M simply writing with tears....😥 Don't know when we become economically developed...I pray God to do needful 🙏

  • @annarose3622

    @annarose3622

    Жыл бұрын

    Sir what the so called politicians over there are doing

  • @neelaneela5633
    @neelaneela56332 жыл бұрын

    Tv ಚಾನಲ್ ಅವರಿಗೆ ನನ್ನದೊಂದು ಮನವಿ ನೀವು ವಿಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ತಲುಪಿಸಿ

  • @lohithg2348

    @lohithg2348

    2 жыл бұрын

    Super job

  • @dhruvagouda2795

    @dhruvagouda2795

    Жыл бұрын

    ಮಾಧ್ಯಮ ದವರು ಇನೂ ಹಿಂದೂ ಮುಸ್ಲಿಂ ಅಂತ ಇದಾರೆ

  • @sagayaaruna7245
    @sagayaaruna7245 Жыл бұрын

    ಈ ಈ ಕತೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ನೋಡಿ ಅವರಿಗೆ ಒಂದು ಮನೆಯನ್ನು ಒದಗಿಸಬೇಕು

  • @VenkateSh-ks8xb
    @VenkateSh-ks8xb2 жыл бұрын

    ಎಲ್ರು ಕೈಲಾದಷ್ಟು ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡೋಣ ಎಲ್ರು ಕೈ ಕೂಡಿಸೋಣ ಅವರ ಅಕೌಂಟ್ no idre ಕೊಡಿ ಸರ್

  • @ramithasalian3537

    @ramithasalian3537

    2 жыл бұрын

    Description nodi. Account no. Ede

  • @vittalsalamantapi3964
    @vittalsalamantapi3964 Жыл бұрын

    ivar matu kelidare Manassu karagi hogutteri God bless your heart family💐👏👏💐

  • @bhatyajnesh5996
    @bhatyajnesh5996 Жыл бұрын

    Really great youtube channel this is our india 🙏🙏👏👏

  • @Omnamhashivaya3
    @Omnamhashivaya3 Жыл бұрын

    I am so great full for what I have right now thank you so much for God and my parents 🙏🙏🙏🙏

  • @charanyadav607
    @charanyadav6072 жыл бұрын

    Hats off to her family God bless her family 🙏🙏🙏

  • @laxmanlaxman8310
    @laxmanlaxman83102 жыл бұрын

    Good job sir 🙏🙏

  • @archanavijay729
    @archanavijay7292 жыл бұрын

    hatts off sir your job

  • @paramanandbhimappa1453
    @paramanandbhimappa1453 Жыл бұрын

    Great sister

  • @vidyakchavan804
    @vidyakchavan8042 жыл бұрын

    God bless you 🙏

  • @madhumithuyr3461
    @madhumithuyr34612 жыл бұрын

    So sweet 💝💝 sister God bless you ur family 💐💐💐💐💐💐💐

  • @rajendraaradhyav.m9772
    @rajendraaradhyav.m97722 ай бұрын

    ನನಗೆ ಈ ವಿಡಿಯೋವನ್ನು ನೂಡಿ ತುಂಬಾ ಕಷ್ಟವಾಗಿತ್ತು

  • @geethanjali1238
    @geethanjali12382 жыл бұрын

    Wonderful message

  • @manohar9735

    @manohar9735

    Жыл бұрын

    Nija

  • @rekhanagaraj133
    @rekhanagaraj1332 жыл бұрын

    Good job sir

  • @media_ashtra12
    @media_ashtra122 жыл бұрын

    Olledu agli nim life ge all the best🥰

  • @keshavamurthy9903
    @keshavamurthy99039 ай бұрын

    ಒಳ್ಳೆವೀಡಿಯೋ ಮಾಡಿದ್ದೀರಿ ಮತ್ತು ಒಳ್ಳೆ ಮಾರ್ಗ ತೋರಿಸಿ "ಬದುಕಿನ ಬುತ್ತಿ" ಕೊಡಿ.....❤❤❤❤❤❤

  • @Halesha24
    @Halesha242 жыл бұрын

    All the best for your future 💐💐💐💐💐💐💐💐💐

  • @saimahalingam3616
    @saimahalingam3616 Жыл бұрын

    ಬಡತನ ಅಂದ್ರೆ ಇದೆ ಸರ್ 🙏

  • @thomasdsouza807
    @thomasdsouza8072 жыл бұрын

    So sad, heart breaking video

  • @usharohidekar4089
    @usharohidekar40892 жыл бұрын

    Corruption n corrupt people r the reason for difficulty of hard working n genuine people.these people's lack of awareness,lack of education. God save these genuine people of this nation.🙏🙏🙏

  • @sadashivksalian215

    @sadashivksalian215

    2 жыл бұрын

    no not proper labour law

  • @maalingapreetham5737

    @maalingapreetham5737

    2 жыл бұрын

    LO mm o.

  • @Rachanadivya
    @Rachanadivya Жыл бұрын

    Really grate

  • @rajashekarhp1259
    @rajashekarhp12592 жыл бұрын

    ನಿಮಗೆ ತುಂಬಾ ಧನ್ಯವಾದಗಳು ಸರ್

  • @user-dt7lt9lm7z
    @user-dt7lt9lm7z4 ай бұрын

    Super sar ❤❤❤

  • @sanalakdawala2372
    @sanalakdawala2372 Жыл бұрын

    Great job brother,Allah will open the door of happiness.

  • @Sk-wm4ol

    @Sk-wm4ol

    Жыл бұрын

    Kyon turkey siriye pakistani ko dene ke bol pahile tere bagwan ko

  • @Sk-wm4ol

    @Sk-wm4ol

    Жыл бұрын

    Nigeria,afghan sudhan mali ughanda kajakistan turkimenistan pata hai tujhe

  • @subhasaraballi1740
    @subhasaraballi17402 жыл бұрын

    Your genuine service🙏 Hatsup to you and your team

  • @badukinabutthi5385

    @badukinabutthi5385

    2 жыл бұрын

    ಧನ್ಯವಾದಗಳು. 🙏🏻🙏🏻

  • @veerabasappacyadrami8270

    @veerabasappacyadrami8270

    2 жыл бұрын

    Sikkasikkalli gudi gundar hagu gatisi hodavar murti madi meryuvau innadaru intahavarige sahay hast chachidare idakkint Dodd pooje Ill a nirjeev moortiharasuvadantu doorad matu ivarige anakoolisidare devar hesarinalli maduv hanad hole badalu punyada kelas samanill

  • @sharanusharanu350
    @sharanusharanu350 Жыл бұрын

    Awesome

  • @prashantharagol1389
    @prashantharagol1389 Жыл бұрын

    Sir nimage ananth koti vandanegalu 🙏🙏

  • @gururajhiremath9666
    @gururajhiremath9666 Жыл бұрын

    ಕಣ್ಣಿಂದ ನೀರು ತರಿಸಿದ್ದೀರಿ ಸರ್

  • @poornimaprakash3943
    @poornimaprakash39432 жыл бұрын

    we have to educate people not to have more kids when one cannot provide basic needs of food, education. What is the use of having so many kids who have to struggle so much without education and live a painful life :(

  • @umeshchandrag6277

    @umeshchandrag6277

    2 жыл бұрын

    Completely agreed mam, people spend so much for marriage. Their loan is mainly because of brother marriage.

  • @sharmila1781

    @sharmila1781

    2 жыл бұрын

    Very true. The only way the govt can help them is by educating them on birth controls or providing them free vasectomy . These people should know their kids will end up exactly like them, only very few exceptional cases. People should start realizing how bad the world is as it is. How depressing and stressful it has been. Promote childfree movement in India.

  • @channagirijagadish1201

    @channagirijagadish1201

    Жыл бұрын

    It is easier said than done. The societal problems I am sure more complex than telling to have less number of kids. When they have grown up in poverty, there is no time to think, and educate oneself. I am not even sure what education means. It is more important to provide them help rather than pontificating.

  • @rajukrishna3217

    @rajukrishna3217

    Жыл бұрын

    Did your father produce you because he had money? Only fool's think that people should have kids only if they can afford

  • @rukminik8190
    @rukminik81902 жыл бұрын

    I felt so bad why these people make loan for functions and wedding.govt has to do this 1.throw out all illegal migrants of bangla and nepal 2.keep only these kind of people.3.the people who donate to organizations and temples pls think twice. Donate to these kind of people

  • @revanudpadanoorrevanugotya3643
    @revanudpadanoorrevanugotya3643 Жыл бұрын

    Hats off medam

  • @deenamanohar2238
    @deenamanohar223811 ай бұрын

    Sooooo sad heart touching 😢😢😢 hope some good generous ppl will cm forward to help them n GOVERNMENT WILL GIVE THEM OWN SAFETY HOUSE WITH ALL FACILITY, SHE SEEMS TO BE BRIGHT GIRL❤

  • @rudrayyaswamy653
    @rudrayyaswamy6532 жыл бұрын

    Ella brustru mathu swarthigale thumbiruvaga papa nimmanthavaru E kasta anubavisale beku Enu madalu sadya kalaya thasme Namaha 🙏🙏🙏

  • @arathinarayanappa7716
    @arathinarayanappa77162 жыл бұрын

    So sad, Government help her

  • @latha9094
    @latha90942 жыл бұрын

    Good jab. Sir. He. Huduge. Kasta. Keli. Thumba. Bejarthu. Sir. Namadhe kasta. Hankotheve. .he nohu. Mundhe. Namadhenu hella. Hevarege. Help. Made. Please. 🙏🙏🌹gethervaru. Hedhare. Kelsa. Hele .

  • @pushpavathisantu2637
    @pushpavathisantu26372 жыл бұрын

    😭😭😭great sister

  • @thomasdsouza807
    @thomasdsouza8072 жыл бұрын

    Devaru nimmannu ywagalu sukawagidali akka 🙏

  • @sarojabr5409
    @sarojabr5409 Жыл бұрын

    God bless you rayamma family

  • @sumathisrujan7989
    @sumathisrujan79892 жыл бұрын

    U are the insecpe of U .....akka

  • @ivanronylobo9004
    @ivanronylobo9004 Жыл бұрын

    God bless you. Sister

  • @navyashree731
    @navyashree7312 жыл бұрын

    Madam chennag agthira

  • @shivus2507
    @shivus25072 жыл бұрын

    Nange enu helokke agtilla 😔devari ivrge olle du madli🙏

  • @user-ll4gu3tq2q
    @user-ll4gu3tq2q Жыл бұрын

    God bles u

  • @naveenaamit4710
    @naveenaamit4710 Жыл бұрын

    God bless you🥰🥰🥰🥰❤

  • @shivusaruu4303
    @shivusaruu43032 жыл бұрын

    Our Government must and should help like these people immediately finding them

  • @Harpic99
    @Harpic992 жыл бұрын

    Don't cry,,,yellarguu kastaa iratte jeevnadalli.odhidavrge onde kelsaa odhildavrige madidella kelsaaa

  • @venuudupi8905
    @venuudupi8905 Жыл бұрын

    Very very bad sir , I wish ALL THE BEST ND GOD BLESS YOU both sir 🙏🙏👍👍🙏🙏

  • @gundappaghodake5603
    @gundappaghodake56032 жыл бұрын

    ಸಹಾಯ ಮಾಡಬೇಕು ಅಂದವರಿಗೆ ದಿಕ್ರುಸನ್ ನಲ್ಲಿ ಅಕೌಂಟ್ ನಂಬರ್ ಇದೆ ದಯವಿಟ್ಟು ನೋಡಿ

  • @varlaxmim3773
    @varlaxmim3773 Жыл бұрын

    Super work.....hates of sir,

  • @jyotirao8446
    @jyotirao84462 жыл бұрын

    God bless u ❤️

  • @ramanjinapparamu5437
    @ramanjinapparamu5437 Жыл бұрын

    Im crying sir 😭

  • @shivusaruu4303
    @shivusaruu43032 жыл бұрын

    And even the whole family members work in Dharmasthala tempe and learn something in Rudset institute and earn some money by their work

  • @rishikeshlakshetty2852
    @rishikeshlakshetty285210 ай бұрын

    You. Are brave girl.

  • @anjuanjul3285
    @anjuanjul3285 Жыл бұрын

    ❤❤❤❤❤❤

  • @chandrugoudar45
    @chandrugoudar452 жыл бұрын

    ಬದುಕಿನ ಬುತ್ತಿ ಅವರ ಬದುಕಿಗೆ ಉತ್ತಮ ಬದುಕು ಕಟ್ಟಿಕೊಡುವಂತಾಗಲಿ ಎಂದು ಕೇಳಿಕೋಳ್ಳುತ್ತೇನೆ

  • @durgarajappa4364

    @durgarajappa4364

    Жыл бұрын

    Please send Rayamma mob no please

  • @vjvijayrox
    @vjvijayrox2 жыл бұрын

    contribution of atleast ₹50 from each viewer will helps them a lot.

  • @bnkrishnachari6723
    @bnkrishnachari6723 Жыл бұрын

    Sir Nim jothe matadbeku sir. Pls Badukinabutthi super sir..

  • @rajrathod5770
    @rajrathod57702 жыл бұрын

    So syd life 😭😭🙏🙏🙏

  • @someoneenoem
    @someoneenoem2 жыл бұрын

    pls try to help her

  • @vitthalktakkalaki-ne4hm
    @vitthalktakkalaki-ne4hm Жыл бұрын

    I am like

  • @niranjanmurthy1951
    @niranjanmurthy19512 жыл бұрын

    Nagumogda badtada hennu magalu Please help govt see type of family Please give house Mr minister Somanngi and yadiyurappaji And honarabal chiif minister Sri Bommai sir I am kindly request to you sir

  • @poornimaprakash3943
    @poornimaprakash39432 жыл бұрын

    hi there are many places you have covered like hotels which will need people to work like idly guru. May be you can refer her and get her a job there. work is only for 4 hours..

  • @thanujagowda5944

    @thanujagowda5944

    2 жыл бұрын

    That is fake job mdm

  • @thanujagowda5944

    @thanujagowda5944

    2 жыл бұрын

    They will train the peoples for 5days without salary after they won't give job.we will call u they will say.after that they won't call.these is real fact.

  • @kasimmallik2078
    @kasimmallik20782 жыл бұрын

    Please sarkar sahaya madli inta vidio madtira tumba santosha innu inta janarannu torisi ullavaru help Maadi from Raichur

  • @creative_psyche8046

    @creative_psyche8046

    2 жыл бұрын

    Felt very to read this comment .stay blessed ❤

  • @creative_psyche8046

    @creative_psyche8046

    2 жыл бұрын

    Happy

  • @user-jk8ii6rv4t
    @user-jk8ii6rv4t2 жыл бұрын

    🤗🤗🤗

  • @veerabhadrappamo3631
    @veerabhadrappamo36312 жыл бұрын

    🏅🏅🏅waa

  • @MallappaPujari-ch3qh
    @MallappaPujari-ch3qh11 күн бұрын

    Badavarge. Sahaya. Made. Sir. Navu. Badavarhe. Sir. 🙏 Uttar Karnataka. Sir. Namdu. Taluk Shapura

  • @Rajesh-xl3hm
    @Rajesh-xl3hm Жыл бұрын

    Hii🙏🙏🙏🙏🙏👍👍👍🙏🙏🙏🙏🙏🙏

Келесі