ನೀವು ಇಲ್ಲಿಯವರೆಗೂ ಇಂತಹ ಇಡ್ಲಿ ವಡಾ ತಿಂದಿರಲ್ಲ || ಇಲ್ಲಿ ಇಡ್ಲಿ ವಡಾ ತಿಂದು ನೋಡ್ರಿ ಸೂಪರ್||Idli mane

ಗಿರೀಶ್ ಚೇತನಾ ದಂಪತಿಗಳು ಕರೋನಾ ಕಾರಣದಿಂದ ಕೆಲಸ ಕಳೆದುಕೊಂಡು ಏನು ದಾರಿ ತೋಚದೆ ಹತಾಶರಾಗಿ ದಿಕ್ಕುತೋಚದೆ ಇದ್ದಾಗ ಹೊಳೆದದ್ದೇ ಇಡ್ಲಿ ಮನೆ... ಆಳಾಗಿ ದುಡಿತೀವಿ ಸರ್ ನಮಗೆ ಡಿಗ್ರಿಗಳ ಹಂಗಿಲ್ಲ.... ಎಲ್ಲಾರು ಅವರಿವರು ಏನಂದಾರು ಎನ್ನುವ ಗೊಡವೆಯ ಇಲ್ಲ ಎಂದು ಚೇತನ ರವರು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ.... ವ್ಯಾಪಾರದ ಒಳಗುಟ್ಟುಗಳನ್ನು ಇಬ್ಬರು ದಂಪತಿಗಳು ಬಹುಬೇಗನೆ ಅರ್ಥಮಾಡಿಕೊಂಡಿದ್ದಾರೆ ಇನ್ನೂ ಹೆಚ್ಚಿನ ಬ್ರಾಂಚ್ ಗಳನ್ನು ತೆರೆಯುವ ಆಶಾಭಾವನೆಯನ್ನು ಹೊಂದಿದ್ದಾರೆ.... ಇವರ ಎಲ್ಲಾ ಕನಸುಗಳು ಈಡೇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...
Pandamic has been a lesson for every single person for their life.... Now also Chethana and girish graduating from MBA has started ''Idli mane'' in bangalore which is very good... Idli is basically very hygiene and tasty... Now they heading towards tp start a brand new barnch.. with the succes of this Idli mane... May there wishes be fulfilled very soon
price:
Idli-₹10
Vada-₹10
Upma -₹20
Address:No. 52,Nagarabhavi main road, Near Allahabad bank, Saraswathi nagar, Bangalore-560040
contact no:9611687866(Girish)
Map:Allahabad Bank
maps.app.goo.gl/LRPnAESh1zwQ9...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #Idlimane #Idli #idlichutney #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Пікірлер: 343

  • @jayaprakashj.k.7481
    @jayaprakashj.k.74812 жыл бұрын

    ಮಹಾರುದ್ರಪ್ಪನವರ 'ಬದುಕಿನ ಬುತ್ತಿ' ಚಾನೆಲ್ ಜನಜೀವನದ ಬದುಕಿನ ಬುತ್ತಿಯನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸುತ್ತಿದೆ. ಅಭಿನಂದನೆಗಳು.

  • @gopinathbangalore
    @gopinathbangalore2 жыл бұрын

    ಯಾವುದೇ ಮುಚ್ಚುಮರೆಯಿಲ್ಲದೆ ಮಾತನಾಡುವ ನಿಮ್ಮ ಶೈಲಿ ಮತ್ತು ನಿಮ್ಮ ನೇರ ಮಾತುಗಳು ತುಂಬಾ ಮೆಚ್ಚುಗೆಯಾಯಿತು ಮೇಡಮ್. ನಿಮ್ಮ ಈ ಪ್ರಯತ್ನದಲ್ಲಿ ಹೆಚ್ಚಿನ ಉನ್ನತಿ ಸಿಗಲೆಂದು ನನ್ನ ಹಾರೈಕೆ.

  • @sarojachetrumada4138

    @sarojachetrumada4138

    2 жыл бұрын

    Keep it up dear.

  • @padmamunnivekatappa8218

    @padmamunnivekatappa8218

    2 жыл бұрын

    PR PR tt

  • @anandarao6443

    @anandarao6443

    2 жыл бұрын

    @@sarojachetrumada4138 pplpp

  • @bhavyaprakash2885

    @bhavyaprakash2885

    Жыл бұрын

    Wish all the very best for your business endeavor. Have a great success in your business madam.

  • @vasumathigovindarajan2139
    @vasumathigovindarajan21392 жыл бұрын

    ತುಂಬಾ ಸಂತೋಷ ಕಣಮ್ಮ. ನಿನ್ನ ಸರಳ ಮಾತು ನೇರತೆ ತುಂಬಾ ಇಷ್ಟ ಆಯಿತು. ಶುಭವಾಗಲಿ.

  • @SARALA_JEEVANA
    @SARALA_JEEVANA2 жыл бұрын

    Sir... ಈ ಮೇಡಮ್ ಮಾತಾಡಿದರಿಂದ ನನಗೆ ತುಂಬಾ ಖುಷಿಯಾಗಿದೆ ಮತ್ತೆ ನನಗೆ ಒಂದು ಸ್ಫೂರ್ತಿ ಸಿಕ್ಕಿದೆ ನನ್ನದು M.Com,,, B.Ed ಆಗಿದೆ ನಾನು ಕೂಡ ಹೋಟೆಲ್ ಮಾಡಬೇಕು ಅಂದ್ಕೊಂಡಿದೀನಿ... ನಿಮ್ಮ ಮಾತು ಕೇಳ್ತಿದ್ರೆ ಇನ್ನ ಕೇಳೋಣ ಅನ್ಸುತ್ತೆ... ಧನ್ಯವಾದಗಳು... 🙏🙏🙏

  • @veerannagsveereshgs6868
    @veerannagsveereshgs68682 жыл бұрын

    ವಿದ್ಯೆ ವಿಕಾಸಕ್ಕಾಗಿ ಆದರೆ ಉದ್ಯೋಗ ವನ್ನು ಅದರಿಂದ ಸೃಷ್ಟಿ ಮಾಡಿಕೊಳ್ಳಬಹುದು ಬದುಕು ರೂಪಿಸಿಕೊಳ್ಳಬಹುದು... ಪರಿಚಯಿಸಿದ ತಮಗೆ ಧನ್ಯವಾದಗಳು

  • @zahidahmed.n.jagirdar7243
    @zahidahmed.n.jagirdar72432 жыл бұрын

    ಅಚ್ಚ ಉತ್ತರ ಕರ್ನಾಟಕದ ಕನ್ನಡ ಕೇಳಿ ತುಂಬಾ ಸಂತೋಷವಾಯಿತು..... ದೇವರು ನಿಮಗೆ ಯಶಸ್ಸು ನೀಡಲಿ..... 'ಬದುಕಿನ ಬುತ್ತಿ' ಇತರರಿಗೆ ಬದುಕಲು ಒಂದು ಪ್ರೇರಣೆ ನೀಡುತ್ತಿದೆ..... ತುಂಬಾ ಚೇತನ ನೀಡುವ ಪ್ರಯತ್ನ.....

  • @gvlakshmi9391
    @gvlakshmi93912 жыл бұрын

    ವಿದ್ಯೆ ವಿವೇಕ ತಂದುಕೊಟ್ಟಿದೆ.ಅನ್ನಪೋರ್ಣೀಶ್ವರಿ ಸದಾ ಆಶೀರ್ವಾದ ನಿಮಗಿರಲಿ.👍👌😊🌟💐🌹

  • @sharavega1228
    @sharavega12282 жыл бұрын

    ಸಿಸ್ಟರ್ ನಿಮ್ಮ ಒಂದು ಶ್ರಮಕ್ಕೆ ತುಂಬು ಹೃದಯದ ಹಾರೈಕೆಗಳು ನಿಮ್ಮ ಉದ್ಯಮ ದೊಡ್ಡ ಮಟ್ಟಕ್ಕೆ ಬೆಳೆಯಲಿ ಇ

  • @manjunathad05
    @manjunathad052 жыл бұрын

    ಚೇತನ ಮತ್ತು ಗಿರೀಶ್ ಅಭಿನಂದನೆಗಳು ಬೇಗ ನಮ್ಮ ಇಡ್ಲಿ ಮನಗೆ ಬರುತ್ತೇನೆ ಶುಚಿ ರುಚಿ ಮತ್ತು ನಗುಮುಕುದ ಸೇವೆ ಹೆಚ್ಚು ಹೆಚ್ಚು ಜನರನ್ನು ನಿಮ್ಮತ್ತ ಭರಾಮಾಡಿಕೊಳ್ಳುತ್ತೆ Keep up your good work and grow many folds. 😌 ಮಹಾರುದ್ರಪ್ಪನವರೆ ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದೀರಿ 🙏🙏🙏🌹

  • @manjunathap5482
    @manjunathap54822 жыл бұрын

    ಮುನ್ನುಗ್ಗಿ, ಕನ್ನಡದ ಜನತೆ ಕೈ ಬಿಡೋದಿಲ್ಲ. ಗೆಳೆಯ,ನೀವೂ ಸೂಪರ್

  • @shivaprasad6311

    @shivaprasad6311

    Жыл бұрын

    👌🏻👌🏻👍🏽❤️🙏🏻

  • @hosakereananth4709
    @hosakereananth47092 жыл бұрын

    What a story of two MBA's! Kudos!!

  • @shantaaithal8253

    @shantaaithal8253

    Жыл бұрын

    ನಿಮ್ಮ ಧೈರ್ಯ ಕಂಡು.ಖುಶಿ.ಆಯ್ತ ಎಲ್ಲರಿಗೂ...ಮಾದರಿಯಾಗುತದೆ

  • @sudhan371
    @sudhan3712 жыл бұрын

    ಒಳ್ಳೆ ಕೆಲಸ ಮಾಡುತಿದ್ದೀರಿ ಒಳ್ಳೆ ಮಾತು ಆಡದರಿ ತುಂಬಾ ಖುಷಿ ಆಯ್ತು ದೇವರು ಒಳ್ಳೆಯದು ಮಾಡಲಿ

  • @namrataj1094
    @namrataj10942 жыл бұрын

    Sisters heart is pure , God bless you sister

  • @kustagiraghavendrachar3506
    @kustagiraghavendrachar35062 жыл бұрын

    You couple will surely succeed and you will inspire many educated but unemployed youth to take courage in establishing their own buzinest.

  • @emce1956
    @emce19562 жыл бұрын

    Excellent. Wish you all success. We welcome everyone from Kalyana Karnataka.

  • @RavindraKondebettu
    @RavindraKondebettu2 жыл бұрын

    Good start, keep it up, All the best. You are motivation to youths 👍👍👍👍

  • @suryakanth3165

    @suryakanth3165

    Жыл бұрын

    Thank you medam

  • @manilapratap919
    @manilapratap9192 жыл бұрын

    Good Enterpriner spirit. Please keep it.

  • @kurpadmurthy5466
    @kurpadmurthy54662 жыл бұрын

    ಯುವ ಉದ್ಯಮಿಗಳು ಮತ್ತು ಮುಂದೆ ಸಾಗುತ್ತಿದ್ದಾರೆ ..............ಅವರಿಗೆ ಶುಭ ಹಾರೈಸುತ್ತಾ!!

  • @creative_psyche8046

    @creative_psyche8046

    2 жыл бұрын

    Yes.do not waste time.

  • @rajashekargowda5777

    @rajashekargowda5777

    2 жыл бұрын

    Okay.goodlucka

  • @venuudupi8905
    @venuudupi8905 Жыл бұрын

    Really very very good nd great person , ALL THE BEST ND GOD BLESS YOU both sir 🙏🙏👍👍🙏🙏

  • @poornimapoornima5340
    @poornimapoornima53402 жыл бұрын

    So sweet de way madam speaks thank you sir great work done by you sir

  • @chandrashekarsharma28
    @chandrashekarsharma282 жыл бұрын

    Hard working & Will Power makes everything possible. Good luck God bless 👍👌

  • @roopasris2749
    @roopasris27492 жыл бұрын

    Manasidre marga.... Hi kathe yalli thiliya bahudhu.. All the best👍💯 sister...

  • @marthandpattar2146
    @marthandpattar21462 жыл бұрын

    ನಮ್ಮ ಊರಿನ ಯುವ ಉದ್ದ್ಯಮಿಗೇ ಶುಭಾಶಯಗಳು 👌👌👌👌🙏🙏🙏

  • @nageshbn4124
    @nageshbn41242 жыл бұрын

    Both Husband and wife are master graduates in business administration - taken such a bold decesion to make a small hotel business a part of graduation and professional big haats off to you both-- chennagi beledu doddavaragi

  • @kandakurvr
    @kandakurvr2 жыл бұрын

    ತುಂಬಾ ಸ್ಪೂರ್ತಿದಾಯಕ.

  • @raghukulkarni8718
    @raghukulkarni8718Ай бұрын

    ದೇವರು ನಿಮಗೆ ಒಳ್ಳೆಯದು ಮಾಡಲಿ ತಂಗಿ 👌👌👌🌹🌹🌹🌹🌹

  • @smilekurugod9888
    @smilekurugod98882 жыл бұрын

    ಬಹಳ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅಭಿನಂದನೆಗಳು 👍👌

  • @hanamantappakadiwal2637
    @hanamantappakadiwal26372 жыл бұрын

    SUPER WONDERFULL SIR/MADAM NIMMA HAGE DEGREE AND ETC EDUCATION MADIDAVARIGE NIVU AVARIGE DAARI DEEPAVAGALI ENDU NANU DEVARALLI PRARTHISUTTENE SIR/MADAM THANK YOU SO MUCH GOD BLESS YOU. 🎉🎉🎉🙏🙏🙏

  • @HemaLatha-mg4sh
    @HemaLatha-mg4sh2 жыл бұрын

    Hats off to both couples and wish both great success and reminds of SLV hotels

  • @knrg1936
    @knrg19362 жыл бұрын

    All the best to the couple 🎉🎊 We liked her down to earth attitude

  • @gopalarao99
    @gopalarao992 жыл бұрын

    Very good advice. Very practical persons .one should have the confidence and also work is worship 🙌 🙏

  • @sharadamma3487
    @sharadamma34872 жыл бұрын

    ಸೂಪರ್ ಇಡ್ಲಿ ವಡೆ ಸಾಂಬಾರ್.👌👍🏼🙏🙏

  • @sachinbhattsbvlog55
    @sachinbhattsbvlog552 жыл бұрын

    ನಿಮ್ಮ ಇಡ್ಲಿ ಮನೆ ತುಂಬಾ ಚನ್ನ ಗಿದೆ ನಿಮಗೆ ನನ್ನ ಶುಭಾಶಯಗಳು RAMESH SKC CATERING ಕುಂದಾಪುರ

  • @srinivasab.s7659
    @srinivasab.s76592 жыл бұрын

    ಯುವ ಉದ್ಯಮಿಗಳಿಗೆ ಶುಭ ನಮನಗಳು

  • @shivanandahalumane1371

    @shivanandahalumane1371

    2 жыл бұрын

    ಯುವ ವಿದ್ಯಾವಂತ ಉದ್ಯಮಿಗಳಿಗೆ ಶುಭ ಕಾಮನೆಗಳು, ಉದ್ಯಮವನ್ನು ಬೆಳೆಸಿರಿ, ನೀವೂ ಬೆಳೆಯಿರಿ

  • @narayanamurthy5931
    @narayanamurthy59312 жыл бұрын

    All the best to hard working pair.

  • @chaitrachaitra8895
    @chaitrachaitra88952 жыл бұрын

    You both couples are role models All the best for both of you

  • @KK-tk1mb
    @KK-tk1mb2 жыл бұрын

    ನಮಸ್ಕಾರ ಮೇಡಂ 🙏 ಶುಭವಾಗಲಿ 🙏

  • @sjc4836
    @sjc48362 жыл бұрын

    India needs such youths..

  • @ChetanKumarg
    @ChetanKumarg2 жыл бұрын

    My heartfelt best wishes to both of you. You will get great success in this venture, do not give up. I appreciate your courage to start this venture. Go slow but steady. Do not go fast, it will bring accident and a lot of problems and finally failure. In my home also, we do not use soda for idli. Stick on to quality, do not mix different oils to save money or make more money. You will begin to loose business, if you do such short cuts.

  • @pancharangicafe6694
    @pancharangicafe66942 жыл бұрын

    That's very nice, all the best....her smile itself shows their million dollar confidence...

  • @madhukarkoratagere7799
    @madhukarkoratagere77992 жыл бұрын

    Please never use plastic while preparing and/or serving, it is so dangerous

  • @jaikiranpb
    @jaikiranpb2 жыл бұрын

    Been to this place, worth it.. tasty, cleanliness, and Hygienic, worth every penny.. #Thinni_Chennagiiri

  • @prathibhamallya6618
    @prathibhamallya66182 жыл бұрын

    All the best madam.🌹👍

  • @rekhaknyamagoudar2745
    @rekhaknyamagoudar27452 жыл бұрын

    ಶುಭಾಶಯಗಳು ಸರ್ ನಿಮ್ಮ ಕಾಯಕ ಸಾಗಲಿ

  • @badukinabutthi5385

    @badukinabutthi5385

    2 жыл бұрын

    🙏🏻🙏🏻🙏🏻

  • @shailashinde6385

    @shailashinde6385

    2 жыл бұрын

    All the best to both, have good faith in GOD, have a good feature definetly work is warship GOOD LUCK

  • @deenamanohar2238
    @deenamanohar22382 жыл бұрын

    Very proud of you, keep it up makkalle, 👌👍🙌🤗👏👏👏👏🥰🥰💞💐💐🤝GOD BLESS YOU ALL WITH BRIGHT N BEAUTIFUL FUTURE BLESS YOU ALL ABUNDANTLY 🙋

  • @vijaylakshmichandrakumar6469
    @vijaylakshmichandrakumar64692 жыл бұрын

    Super couple best of luck

  • @basavannabloke2213
    @basavannabloke22132 жыл бұрын

    You are very brave couple madam. Achieve more success. The logic and reasoning you gave to start the business is an eye opener for people who are willing to start new ventures. Mam, use your MBA skills, you'll achieve more profits, sustain the hygiene and quality. You will succeed... 👍GOD BLESS YOU BRAVE COUPLE...

  • @chaitrachaitra8895
    @chaitrachaitra88952 жыл бұрын

    In Bangalore it's very rare to find clean and hygine hotel You are having good concept In future please do your Uttar Karnataka receipes also It works a lot If you people. Are trying to open your new branch Please open in Shankar mutt basaveswaranagar

  • @vijaysrisha8572
    @vijaysrisha85722 жыл бұрын

    All the Best Chethana Sister and Girish Brother

  • @vijay-fz5ln
    @vijay-fz5ln2 жыл бұрын

    All the best couple. Keep rocking 😎

  • @rajukeralapura1868
    @rajukeralapura18682 жыл бұрын

    Super Madam hats off to you and your husband great spirit!!

  • @praveenkumar-ht8io
    @praveenkumar-ht8io2 жыл бұрын

    Good inspiration vedio👏👏 Inspiration to the employees who they want to become entrepreneurs

  • @dcmhsotaeh
    @dcmhsotaeh2 жыл бұрын

    Fascinating video North Karnataka people were so rare during my younger days in Bengaluru in 1970s and 80s Was not in Bengaluru for last 40 years. A lot has changed .Heartening to see Kannada people coming to Bengaluru and settling there and prospering rather than other s which was the rule earler days . May her tribe increase North Karnataka people had conquered entire India in 800 AD ( Rastrakoota emperor Govinda III)

  • @harishism6334
    @harishism63342 жыл бұрын

    ವಿದ್ಯಾರಣ್ಯಪುರದಲ್ಲಿ ಸೋಮಣ್ಣ ಪಾನಿಪುರಿ ಸ್ಟಾಲ್ ಇಟ್ಟಕ್ಕೊಂಡಿದ್ದಾರೆ,, ತಿಂಗಳ ಆದಾಯ 2.20 ಲಕ್ಷ,, 🤭🤭🤭.7 ಕೋಟಿ ರೂಪಾಯಿ ಬೆಲೆ ಬಾಳೋ ಪ್ರಾಪರ್ಟಿ,,, ಹಾಂ,, ಅವರು ಸ್ಕೂಲ್ ಮುಖನೆ ನೋಡಿಲ್ಲ,, 😂😂😂

  • @shrutikulkarni369

    @shrutikulkarni369

    2 жыл бұрын

    Wow great 😃

  • @raghukumar2243
    @raghukumar22432 жыл бұрын

    Confidence is most important. The way in which the girl talking creates others to prosper their life's following the foot prints of chethana. I. Pray God to bestow his blessings and enabling them to open more such counters in future. May God bless the couple. K. Raghukumar Hyderabad.

  • @badukinabutthi5385

    @badukinabutthi5385

    2 жыл бұрын

    Thank you so much for such beautiful words.. These words definitely give them confidence 🙏🏻🙏🏻☺️

  • @shivaprasad6311
    @shivaprasad6311 Жыл бұрын

    Sahodari nimage pranamaga 🙏🏻🙏🏻🙏🏻your innocence and simplicity is heart warming 🙏🏻 best wishes. BADUKINA BUTHI you are doing a wonderful job 🙏🏻🙏🏻 my wife, daughter and self will meet you one of these days 🙏🏻🙏🏻 we need some motivation 😀👍🏽

  • @georgestephen1005
    @georgestephen10052 жыл бұрын

    Hi sir very nice & inspirational video all the best both of you 👍 keep growing up ❤️ unlimitedly👍 thank you 🙏

  • @goodearth5584
    @goodearth55842 жыл бұрын

    Great couple, wishing them great success

  • @nkanthi
    @nkanthi2 жыл бұрын

    Reminds me of SLV, the idlis look perfect. Such positive energy with an infectious smile, hope she and her husband get to open more and more branches! Thank you Badukina Butthi, you are doing a wonderful job.

  • @ashamalik8750
    @ashamalik87502 жыл бұрын

    God bless both of you keep it up 👍

  • @rajendraprakshrajendra6182

    @rajendraprakshrajendra6182

    2 жыл бұрын

    God bless you sister🙏🙏🙏

  • @rajuvs1491
    @rajuvs14912 жыл бұрын

    God bless you sister

  • @lokeshhb5482
    @lokeshhb54822 жыл бұрын

    Good idea. All the best for all new ventures in future

  • @pramodmarigoudra
    @pramodmarigoudra2 жыл бұрын

    All the best for your future 💐

  • @manjunathjadav1245
    @manjunathjadav12452 жыл бұрын

    Awesome..ri nevu. Olledagli

  • @shambulinggondi4531
    @shambulinggondi45312 жыл бұрын

    All best sister. Keep growing your success.

  • @LNK1444
    @LNK14442 жыл бұрын

    Very good corona dinda ellaru udyogavanna maadtaiddare corona tara mattondu bega bandu e jagattu bega uddara aagli....

  • @madhukarkoratagere7799
    @madhukarkoratagere77992 жыл бұрын

    Great to know that there is no baking soda , Great!!Please dont use color and taste powder and trans fat oil (using same oil heated again and again is dangerous)

  • @ksprakash8320
    @ksprakash83202 жыл бұрын

    All the best. Good Initiative.

  • @belthuranand
    @belthuranand2 жыл бұрын

    sir I follow several food channels in several languages. But Badhukina buthi is different and very endearing. In that too, this episode of Idli Mane was the best ever story I have seen. Good work sir and thank you for bringing these wonderful stories out

  • @praveenkumargudi6029
    @praveenkumargudi60292 жыл бұрын

    All the best sister and bhava.....god bless you....

  • @shashirekhajadhav4530
    @shashirekhajadhav45302 жыл бұрын

    ಒಳ್ಳೆಯದು ಆಗಲಿ

  • @GeetaGeeta-bo4lj
    @GeetaGeeta-bo4lj2 жыл бұрын

    Akka proud of you 👌👌Anna good job keep it up Anna 👌👌👌👌👌🙏🙏🙏🙏🙏

  • @rb2432
    @rb24322 жыл бұрын

    ಅಕ್ಕ... God bless u.. 🙏

  • @SHARANABASAPPALDHAGE
    @SHARANABASAPPALDHAGE Жыл бұрын

    ದೇವರ ಒಳ್ಳೆಯ ಮಾಡಲಿ ಅಕ

  • @chetansholapure3842
    @chetansholapure38422 жыл бұрын

    All the best akka.. 👍🥳

  • @manjeshblessings
    @manjeshblessings2 жыл бұрын

    Proud of you 👍

  • @user-qw9rg8rs2m
    @user-qw9rg8rs2m2 жыл бұрын

    Really you are great and you are taking good decisions really handoff

  • @madhugirivenkatasubbaiyara4008
    @madhugirivenkatasubbaiyara40082 жыл бұрын

    Super wonderful

  • @lalitapattar8766
    @lalitapattar87662 жыл бұрын

    strong will couple great 👍☺️

  • @geetabadiger8697
    @geetabadiger86972 жыл бұрын

    Badukina Buttthi Vlog You Tube Channel Congratulations To Both Couple.Good Education.Know Doing A Happy Hotel Business.Badukina Butthi Sir Thanksgiving To You All'A Happy TEAM.Thanks To One And All

  • @geetabadiger8697

    @geetabadiger8697

    2 жыл бұрын

    Dhanayavadagalu.

  • @sandeepoojary
    @sandeepoojary2 жыл бұрын

    All the best Sister

  • @sharaschandrabangadi697
    @sharaschandrabangadi6972 жыл бұрын

    Good Massage to Youths.God Bless You both.

  • @shobhamuralidhar317
    @shobhamuralidhar3172 жыл бұрын

    Great couple. Only request maintain quality. God bless you .please follow your mind .

  • @latanaik7628
    @latanaik76282 жыл бұрын

    Really nice thought God bless you.

  • @aarathia3776
    @aarathia37762 жыл бұрын

    Congratulations and Best Wishes!!!💐

  • @dharaniassociates
    @dharaniassociates Жыл бұрын

    Congratulations to you both good luck and all the best to your business and family

  • @annappadhulappanavar8437
    @annappadhulappanavar8437Ай бұрын

    ಸೂಪರ್ ಮೇಡಂ

  • @prktechnicalvideos1877
    @prktechnicalvideos18772 жыл бұрын

    Super medam your job good 👍

  • @suryabadiger1685
    @suryabadiger16852 жыл бұрын

    Elodu bilodu idde irutte Waaaa waaaa mastttt ri madam E Guts Irbeku Lifetime

  • @girishbt6807
    @girishbt68072 жыл бұрын

    All the best sir madam

  • @helengonsalves9012
    @helengonsalves90122 жыл бұрын

    Proud of you dear, God bless you with success 🙏

  • @vanitamddesai9737
    @vanitamddesai97372 жыл бұрын

    Kayakave kailas 👍

  • @rameshking7769
    @rameshking77692 жыл бұрын

    Ramesh Hosur T.N Amma amma grate god bless you amma

  • @girishmr3337
    @girishmr33372 жыл бұрын

    God bless you👍👍👍👍👍👍👍👍👍👍

  • @holeyappachannabasappanaya6989
    @holeyappachannabasappanaya69892 жыл бұрын

    Proud of you daughter. Go ahead you will succeed

  • @ashokg9483
    @ashokg94832 ай бұрын

    All the best Madam. Good luck in future .

  • @virupaxapparanebennur3787
    @virupaxapparanebennur37872 жыл бұрын

    Your efforts will give you both good rewards, go for next branch

  • @kumareshbob
    @kumareshbob2 жыл бұрын

    All the best to the couples for their future expansion 👍👍👍👍

  • @vishalakshidr3933
    @vishalakshidr39332 жыл бұрын

    Hats off good luck

  • @blossomscreativelife9933
    @blossomscreativelife99332 жыл бұрын

    Super all the best stay connected.

Келесі