ಕಾಶಿ ವಿಶ್ವನಾಥ ದೇವಸ್ಥಾನ Kashiviswanatha Tempal in Balepete Bangalore

ಪ್ರತಿಯೊಬ್ಬರಿಗೂ ಕಾಶಿಗೆ ಹೋಗಿ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಜನ್ಮ ಪಾವನ ಎಂಬುವುದು ಪ್ರತಿಯೊಬ್ಬರ ನಿರೀಕ್ಷೆ ಮತ್ತು ಆಸೆ ಕನಸು,
ಆದರೆ ಜೀವನದ ಜಂಜಾಟ ಹಲವಾರು ಸಮಸ್ಯೆಗಳಿಂದ ಎಷ್ಟೊ ಜನರು ಹಾಗೂ ಹಿರಿಯರು ಅಲ್ಲಿಗೆ ಹೋಗಲೇ ಆಗದೆ ತುಂಬಾ ಬೇಸರದಲ್ಲಿ ಇರುತ್ತಾರೆ ಆದರೆ ಸರಿ ಸುಮಾರು ಬೆಂಗಳೂರಿನಿಂದಲೇ ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿರುವ ಕಾಶಿ ವಿಶ್ವನಾಥ ಈ ಕ್ಷೇತ್ರಕ್ಕೂ ಮುನ್ನ ಮೂಲ ಮತ್ತು ಮೊದಲ ಕಾಶಿ ವಿಶ್ವನಾಥ ಇರುವುದು ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ.
ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಬಳೆಪೇಟೆ ಸರ್ಕಲ್ ನಲ್ಲಿ ಕಳೆದ 400 ವರ್ಷಗಳ ಹಿಂದೆ ನಮ್ಮ ಪೂರ್ವಜರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಅಲ್ಲಿಂದ ಕಾಶಿ ವಿಶ್ವನಾಥನ ವಿಗ್ರಹವನ್ನು ಎಲ್ಲಿಯೂ ಕೂಡ ನೆಲಕ್ಕೆ ಇಡದೆ ರಾತ್ರಿ, ಹಗಲು ತ್ಯಾಗ ಮಾಡಿ ತಂದು ಈ ಒಂದು ಬೆಂಗಳೂರಿನ ಬಳೆಪೇಟೆ ಸರ್ಕಲಲ್ಲಿ ಸ್ಥಾಪಿಸಲಾಗಿದೆ.
ಕಾಶಿಯಲ್ಲಿರುವ ವಿಶ್ವನಾಥನಿಗೂ ಒಂದು ಒಂದು ಗುಲಗಂಜಿಗಿಂತಲೂ ಹೆಚ್ಚೆಂದು ಪ್ರಸಿದ್ಧಿ ಹೊಂದಿರುವ ಕಾಶಿ ವಿಶ್ವನಾಥ ಇರುವ ಮೂಲ ಸ್ಥಳ ಅದು ಬೆಂಗಳೂರಿನ ಬಳೆಪೇಟೆ ಸರ್ಕಲ್ ನಲ್ಲಿ ಈ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಹುಣ್ಣಿಮೆ ಹೀಗೆ ಹಲವಾರು ವಿಶೇಷ ದಿನಗಳಲ್ಲಿ ಅದ್ದೂರಿಯಾಗಿ ವಿಶೇಷ ಪೂಜೆಗಳು, ಅಭಿಷೇಕಗಳು ನಡೆಯುತ್ತವೆ ಪ್ರತಿದಿನ ಕೂಡ ಇಲ್ಲಿ ಪೂಜೆ ಪುನಸ್ಕಾರ, ಅಭಿಷೇಕ ನಡೆಯುತ್ತದೆ ಇಲ್ಲಿ ವಿಶೇಷವಾಗಿ ಪ್ರತಿ ಸೋಮವಾರ ಸಾವಿರಾರು ಜನ ಭಕ್ತರು ಬೆಂಗಳೂರಿನ ನಾನಾ ಭಾಗದಿಂದ ಆಗಮಿಸುವುದರೊಟ್ಟಿಗೆ ಈ ಒಂದು ಕ್ಷೇತ್ರಕ್ಕೆ ಮಾರ್ವಾಡಿಗಳು, ಮುಸ್ಲಿಮರು, ಕ್ರಿಶ್ಚನ್ರು, ಹಿಂದುಗಳು ಎಲ್ಲಾ ಧರ್ಮ ಜನಾಂಗದ ಜನರು ಎಲ್ಲರೂ ಕೂಡ ಬರುವುದು ಈ ದೇಶದ ಅತಿ ದೊಡ್ಡ ವಿಶೇಷತೆ, ಜೊತೆಗೆ ಇಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆ ಇದ್ದರೂ ಕೂಡ ಈ ದೇವಸ್ಥಾನಕ್ಕೆ ಬಂದು ಸೇವೆಯನ್ನು ಮಾಡಿದ ಹಲವಾರು ಜೀವನದಲ್ಲಿ ಒಂದು ಹೊಸ ಬದಲಾವಣೆ ಮತ್ತು ಪರಿಹಾರ ಸಿಕ್ಕಿದೆ. ಹೀಗೆ ನೂರಾರು ಉದಾಹರಣೆಗಳು ಇಲ್ಲಿವೆ ಸಾಯುವ ಹಂಚಿನಲ್ಲಿದ್ದವರು ಇಲ್ಲಿ ಬಂದು ಅಭಿಷೇಕ ಮಾಡಿಸಿ ಬದುಕಿದ್ದಾರೆ ಕೆಲವರು ಬರಲು ಆಗದಿದ್ದವರು ಇಲ್ಲಿಗೆ ಫೋನ್ ಮುಖಾಂತರ ಕರೆ ಮಾಡಿ ಅವರೇ ಹೆಸರಿನಲ್ಲಿ ಅಭಿಷೇಕ ಮಾಡಿಸಿ ಗುಣವಾಗಿ ಈಗ ಪ್ರತಿ ವಾರ ಪ್ರತಿ ದಿನ ದೇವಸ್ಥಾನಕ್ಕೆ ಪೂಜಾ ಸಮಯದಲ್ಲಿ ಆಗಮಿಸುವ ಹತ್ತಾರು ಜನಗಳು ಬರುತ್ತಿರುವ ನಿದರ್ಶನಗಳಿವೆ ಅಂತ ವಿಶೇಷ ಮತ್ತು ವಿಶಿಷ್ಟವಾದಂತ ಕಾಸಿ ವಿಶ್ವನಾಥನ ಮೂಲ ನೆಲೆ ನಮ್ಮ ಬೆಂಗಳೂರಿನಲ್ಲೇ ಇದೆ ನಿಮ್ಮ ಯಾವುದೇ ಕಷ್ಟಗಳಿಗೆ ಒಮ್ಮೆ ಇಲ್ಲಿ ಭೇಟಿ ಕೊಡಿ
............................................................
location
ಶ್ರೀ ಕಾಶಿ ವಿಶ್ವನಾಥೇಶ್ವರ ದೇವಸ್ಥಾನ
ಬಳೆಪೇಟೆ ಸರ್ಕಲ್, ಬೆಂಗಳೂರು
............................................................

Пікірлер: 48

  • @vijaykumarb8862
    @vijaykumarb88625 күн бұрын

    ಕಾಶಿ ವಿಶ್ವನಾಥ ಎಲ್ಲಾರಿಗೂ ಒಳ್ಳೆದು ಮಾಡಲಿ🙏🙏

  • @user-sf6xk2uc4g
    @user-sf6xk2uc4g7 күн бұрын

    ಚೆನ್ನಾಗಿ ಒಳ್ಳೆಯ ವಿವರಣೆ ನೀಡಿದರು ಕಾಶಿ ವಿಶ್ವನಾಥ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇವೆ ದೇವ 🙏 ನನಗೆ ನಡೆಯುವ ಶಕ್ತಿ ಕೊಟ್ಟು ಕಾಪಾಡು ತಂದೆ ಕಾಶಿ ವಿಶ್ವನಾಥ ನನಗೆ ಆಯುಸ್ಸು ಇರುವ ತನಕ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡು ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇವೆ 🙏 ನಾನು ನಡೆಯುವಂತೆ ಆದರೆ ನಿಮ್ಮ ಸನ್ನಿಧಿಗೆ ಬಂದೆ ಬರುತ್ತೆನೆ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಯಾರು ಇಲ್ಲ ನನಗೆ ನನಗೆ ನೀವೇ ಎಲ್ಲಾ ನನ್ನ ಕಷ್ಟಗಳನ್ನು ದೂರ ಮಾಡಿ ಎಂದು ನಿಮ್ಮ ಪಾದ ಕಮಲಗಳಿಗೆ ಭಕ್ತಿಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇವೆ 🙏🌹🌺🌹🌿🙏🙏🙏🙏🙏

  • @raghavendra.n690
    @raghavendra.n6907 күн бұрын

    ಬಹಳ‌ ಚೆನ್ನಾಗಿ ವಿವರಣೆ ನೀಡಿದ್ದೀರಿ..... ಬಾಲ್ಯದ ನೆನಪುಗಳು ಮರುಕಳಿಸಿದವು....ನಮ್ಮ ತಾಯಿ + ಅಜ್ಜಿ ಕೂಡಾ ನಮ್ಮನ್ನು ‌ಬಳೇಪೇಟೆ ಚಿಕ್ಕಪೇಟೆಯ ದೇವಾಲಯಗಳಿಗೆ ಕರೆದುಕೊಂಡು ಬರುತ್ತಿದ್ದರು..ಈಗ ಇಬ್ಬರೂ ಆ‌ ಶಿವನಲ್ಲಿ ಐಕ್ಯರಾಗಿದ್ದಾರೆ 😢...ಆ ಕಾಶೀ‌ ವಿಶ್ವೇಶ್ವರ ಸ್ವಾಮಿ ಸದಾ ಕಾಲ ನಿಮ್ಮನ್ನು ನಿಮ್ಮ ಕುಟುಂಬದ ಸದಸ್ಯರನ್ನು ಸದಾ ಕಾಲ ಕಾಪಾಡಲಿ..

  • @vynateya
    @vynateya7 күн бұрын

    Thousands are being fed in this temple and I should donate for this noble cause when I go to Bangalore

  • @venkataramu6892
    @venkataramu68927 күн бұрын

    "ಓಂ ನಮಃಶಿವಾಯ" "ಹರ ಹರ ಮಹಾದೇವ".🙏🙏🙏🙏🙏💐💐💐💐💐

  • @tubeinfoful
    @tubeinfoful3 күн бұрын

    Very good performance thanks for your support

  • @anusuyammaht679
    @anusuyammaht6797 күн бұрын

    101 🙏 ನಮಸ್ಕಾರಗಳು.

  • @kmalathi4943
    @kmalathi4943Күн бұрын

    ಓಂ ಕಾಶೀ ವಿಶ್ವನಾಥಯ ನಮ:🪔🪔🌼🏵️🥀🥀🌷🌻🪻💮🍂🎈🙏🙏🙏🙏🙏 ಬೆಂಗಳೂರು.

  • @fleur257
    @fleur2577 күн бұрын

    As a Hindu, I appreciate your respect for all religions. This is very much needed in this age of hatred and divisiveness. Thank you.

  • @granganatha989
    @granganatha9897 күн бұрын

    👍🙏🙏.Jai Shree Ram. Hara Hara Mahadev.

  • @nagarajababu9504
    @nagarajababu95047 күн бұрын

    I vouch for this word.. It's very powerful Kashi Viswanath temple. If you go here for at least five weeks or five times and make a wish to see KASHI VISWANATH of Varanasi.. You will definitely go and come including Rameswaram. This miracle has happened in m egg in 2016... It was not that crowded until 2020... Now very crowded... There was no Prasad distribution except kosambari or banana Rasayana. Now everything had changed and to attract Masala dose introduced... Annadana performed in all temples to attract hundi bhaktas... Knowingly or unknowingly the coffer gets filled. Marwadis are good donors...

  • @sunithasrinivas8806
    @sunithasrinivas88066 күн бұрын

    Om Namah shivay Har Har Mahadev 🌺🌺🌺🌺

  • @sheshagiriraok3865
    @sheshagiriraok38657 күн бұрын

    Every good systems. it helps many., please keep it up.

  • @madhavaramanmadhavarao1913
    @madhavaramanmadhavarao19136 күн бұрын

    Om Nama shivaya

  • @sureshbabu4754
    @sureshbabu47546 күн бұрын

    Very good observation thank you very much for your information

  • @lakshminarashiman9901
    @lakshminarashiman99015 күн бұрын

    🙏📿🌸சிவாய நம 🔥📿🌹🙏❤❤❤

  • @manojmarch4742
    @manojmarch47427 күн бұрын

    Om Namo Bhagavathe Vasudevaya

  • @nagarajanhv7880
    @nagarajanhv78806 күн бұрын

    Om namaha shivaya, kaapaadu paramathma.

  • @cvsubrahmanya5885
    @cvsubrahmanya58852 күн бұрын

    Very good description thanks my grandfather k sreenivasa sastry was giving upanyaas in evening times hundred years back

  • @JayaLakshmi-qn8pi
    @JayaLakshmi-qn8pi4 күн бұрын

    Omnam shivayanamha

  • @nalinachandra3043
    @nalinachandra30436 күн бұрын

    🙏🙏🙏🙏🙏

  • @arunakm4984
    @arunakm49846 күн бұрын

    Om Nama shivaya Om NamaShivaya Om NamaShivaya

  • @sreenivasareddy1574
    @sreenivasareddy15747 күн бұрын

    Great sir

  • @ambikaprasannas2877
    @ambikaprasannas28775 күн бұрын

    🙏🙏🙏

  • @srinivasarao8318
    @srinivasarao83182 күн бұрын

    Namo Kashi Vishwanath ya Namaha...

  • @sharanappaakshati6947
    @sharanappaakshati69475 күн бұрын

    🙏🙏🙏🙏🙏🙏🙏🙏🙏🙏🙏

  • @beeregowda8020
    @beeregowda80207 күн бұрын

    Please share Google map location always ...some times location not getting It is very useful to all..

  • @vinuthavinutha1132
    @vinuthavinutha11327 күн бұрын

    Om namah shivaya

  • @PushpaGowda-bj9rt
    @PushpaGowda-bj9rt7 күн бұрын

    🙏

  • @arundathihp659
    @arundathihp6594 күн бұрын

    ,🙏🙏🙏🙏🙏

  • @prasadrn1587
    @prasadrn15877 күн бұрын

    Masala dosa prasadam every day?

  • @beeregowda8020
    @beeregowda80207 күн бұрын

    Please share Google map location always ...It is very useful to all..

  • @ravikumarramaiah4766

    @ravikumarramaiah4766

    7 күн бұрын

    Opp chikpet police station

  • @JyothiKotian-fc3lu
    @JyothiKotian-fc3luКүн бұрын

    🙏🌹🙏🌹🙏

  • @MohanKumarcb
    @MohanKumarcb2 күн бұрын

    Please, kindly share in English also: Opposite to Chickpet police station near to majestic bus stand...400 years old... supposed to be little older than kashi because of Mughal disturbing break in kashi... this Shiva lingam brought from kashi by walk and not kept down....in night also. Presently on Monday Prasad, sometimes it could be Masala dosa and rice bath, ```wishes``` _fulfilled.

  • @ganeshshashank2003
    @ganeshshashank2003Күн бұрын

    Where.is.this.temple

  • @Talkswithu

    @Talkswithu

    Күн бұрын

    Bangalore bale pete ಬೆಂಗಳೂರ್ ಬಳೆ ಪೇಟೆ

  • @PushpaGowda-bj9rt
    @PushpaGowda-bj9rt7 күн бұрын

    Tempel time

  • @Talkswithu

    @Talkswithu

    7 күн бұрын

    ಫುಲ್ ವೀಡಿಯೋ ನೋಡಿ mam

  • @raoravip
    @raoravip7 күн бұрын

    Masale dose ಸೋಮವಾರ ಮಾತ್ರ ಇದೆ ಅಲ್ವಾ

  • @gknaghashreegk

    @gknaghashreegk

    7 күн бұрын

    🙏🙏🙏🙏🙏🙏🙏🌺🌺🌺🌺

  • @shakthidharanp.v8030
    @shakthidharanp.v8030Күн бұрын

    🙏🙏🙏🙏🙏

  • @ramamurthy6309
    @ramamurthy6309Күн бұрын

    🙏🙏🙏🙏🙏

  • @rajeshwarinajamma470
    @rajeshwarinajamma4707 күн бұрын

    🙏🙏🙏🙏🙏

Келесі