Free food 3time giving daily balepete Lakshmi narashimha swamy temple Bangalore

ಬೆಂಗಳೂರಲ್ಲಿ ಬಳೆಪೇಟೆ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ 300 ವರ್ಷಕ್ಕೂ ಹೆಚ್ಚು ಪುರಾತನ ಕಾಲದ ದೇವಸ್ಥಾನ ಇದಾಗಿದೆ ಈ ದೇವಸ್ಥಾನ ಇರುವುದು ಮೆಜೆಸ್ಟಿಕ್ ನ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಸಿಗ್ನಲ್ ಪಕ್ಕದಲ್ಲಿ ಈ ದೇವಸ್ಥಾನ ಇರುವುದು ಈ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಹಲವಾರು ರೋಗ ವ್ಯಾಧಿಗಳು ಪರಿಹಾರವಾಗುತ್ತಿದೆ ಜೊತೆಗೆ ಇಲ್ಲಿ ಇರುವ ಪಿಲಾಂಜನೇಯ ಮೂರ್ತಿಯನ್ನು ನೋಡಿ ಪೂಜೆ ಮಾಡಿ ಹೋದರೆ ಯಾವುದೇ ಕೋರ್ಟ್ ಕೇಸ್ ಗಳಿದ್ದರೂ ಕೂಡ ಇಲ್ಲಿ ಬಂದು ಹೋದವರ ಕೋರ್ಟ್ ಕೇಸ್ಗಳು ಪರಿಹಾರ ಆಗುತ್ತಿದೆಯಂತೆ. ಜೊತೆಗೆ ಇಲ್ಲಿ ಪ್ರತಿದಿನ ಪ್ರಸಾದವನ್ನು ಸಾವಿರಾರು ಜನಕ್ಕೆ ನೂರಾರು ವರ್ಷಗಳಿಂದ ನೀಡಲಾಗುತ್ತಿದೆ
............................................................
location
ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಸರ್ಕಲ್
ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಮೆಜೆಸ್ಟಿಕ್ ಬೆಂಗಳೂರು

Пікірлер: 18

  • @thyagaraj665
    @thyagaraj66510 күн бұрын

    ಟಾಕ್ಸ್ ವಿತ್ ಯು ಮಾಧ್ಯಮಕ್ಕೆ ಶುಭವಾಗಲಿ, ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು, ಇಂತಿ ಬೆಂಗಳೂರು

  • @lakshmipathiv647
    @lakshmipathiv647Ай бұрын

    ಧನ್ಯವಾದಗಳು ‌ನಾವು ಹಲವು ಬಾರಿ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದಿದ್ದೇನೆ ‌‌ನೀವು ನೀಡಿದಂತಹ ಮಾಹಿತಿ ತುಂಬಾ ಅರ್ಥಪೂರ್ಣವಾಗಿದೆ ‌

  • @venkataramu6892
    @venkataramu6892Ай бұрын

    "ಲಕ್ಷ್ಮಿ ನರಸಿಂಹ ಸ್ವಾಮಿ" ನಮ್ಮ ಈ ವಿಶ್ವೇಕ್ ಓಲ್ಡೆಮಾಡಲಿ. 🙏🙏🙏🙏🙏💐💐💐💐💐

  • @shahsikala3655
    @shahsikala3655Ай бұрын

    Om shree lakshmi narasimaya namaha

  • @user-ud9to4md5z
    @user-ud9to4md5z28 күн бұрын

    Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara nandhi tawara mata

  • @murthynarasimha5613
    @murthynarasimha561329 күн бұрын

    🙏🙏Om Sri Lakshmi Narasimha Swamy Prasanna🙏🙏 Anna Devo Sukinabhavanthoo

  • @vijayadatta4788
    @vijayadatta478828 күн бұрын

    Shree Lakshmi Narasimha ya naahmaha.

  • @kanthilakshmi5399
    @kanthilakshmi5399Ай бұрын

    Lord flowers arrangements is so beautiful to see and have Darshan bless us all swamy

  • @santhosh4575
    @santhosh4575Ай бұрын

    Good job

  • @shreesha5669
    @shreesha5669Ай бұрын

    You decorate lord is very beautiful.

  • @user-gc7nq6jp5f
    @user-gc7nq6jp5f21 күн бұрын

    🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @channakeshavakeshava2451
    @channakeshavakeshava2451Ай бұрын

    🙏🙏🙏

  • @vrdp787
    @vrdp787Ай бұрын

    Very Good Information 😊 Thank you

  • @raghavendra.n690
    @raghavendra.n69023 күн бұрын

    Superb....

  • @shreesha5669
    @shreesha5669Ай бұрын

    When is sahasranama seva is done, daily evening or morning

  • @vrdp787
    @vrdp787Ай бұрын

    Temple Timings Tilisikodi, please 🙏

  • @Talkswithu

    @Talkswithu

    Ай бұрын

    ಫುಲ್ ವೀಡಿಯೋ ನೋಡಿ

  • @Rkrish-kc5wu
    @Rkrish-kc5wu18 күн бұрын

    🙏🙏🙏

Келесі