ಕಾಗುಣಿತ

Пікірлер: 419

  • @nagarajaddanagi5548
    @nagarajaddanagi5548

    👌 ನಿಮ್ಮ ಬೋಧನಾ ಕ್ರಮ ಮಕ್ಕಳಲ್ಲಿ ಕಲಿಕಾ ಮಟ್ಟ ಹೆಚ್ಚಿಸುತ್ತದೆ

  • @kiranramakrishna8479
    @kiranramakrishna847914 күн бұрын

    ಈ ರೀತಿಯ ಬೋಧನೆಯು ಕನ್ನಡ ಮತ್ತು ನಿಮ್ಮಂತಹ ಶಿಕ್ಷಕರಿಂದ ಮಾತ್ರ ಸಾಧ್ಯ. ಅದ್ಭುತವಾದ ಬೋಧನೆಯ ವಿಧಾನ

  • @KARNATAKA_TIGER-935
    @KARNATAKA_TIGER-93514 күн бұрын

    ಇಂತಾ ಮೇಡಂ ಇದ್ದಿದ್ರ ನಾವು ಎಲ್ಲೋ ಏರ್ತಿದ್ವಿ....🤓🤩🥳💞💜

  • @maktumhusen1857
    @maktumhusen1857

    ಅಧ್ಬುತ ವಾದ ಪರಿಕಲ್ಪನೆಯನ್ನು ಮೂಡಿಸುವ ಪ್ರಯತ್ನಕ್ಕೆ ಶುಭವಾಗಲಿ.... ನಿಮ್ಮಂತಹ ಟೀಚರ ನಮಗೆ ಸಿಗಲಿಲ್ಲ....

  • @d.shivashankara935
    @d.shivashankara935

    🎉🎉 👍 ... ನಮಗೆ ಇಂಥ ಟೀಚರ್ ಸಿಗಲಿಲ್ಲ 😢

  • @ramachadrabalaji5022
    @ramachadrabalaji502214 күн бұрын

    ತುಂಬಾಚೆನ್ನಾಗಿ ಹೇಳಿಕೊಡುತ್ತಾಇದ್ದೀರಿ ಮ್ಯಾಮ್ ನಿಮ್ಮಂತ ಶಿಕ್ಷಕರುಬೇಕು ಕನ್ನಡಶಾಲೆಗಳಿಗೆ ಅಭಿನಂದನೆಗಳು ಸೂಫರ್

  • @medikoppa
    @medikoppa21 сағат бұрын

    ಮಕ್ಕಳಿಗೆ ಕಲಿಕೆಯನ್ನು ಸರಳವಾಗಿಸಬೇಕೆ ವಿನಯ: ಇನ್ನಷ್ಟು ಕಠಿಣವಾಗಿಸುವುದಲ್ಲ.

  • @SandeepKumar-uz4qi
    @SandeepKumar-uz4qi9 сағат бұрын

    ನಾವು ಓದುವಾಗ ಯಾಕ್ ಇಂತಹ ಟೀಚರ್ ಇರ್ಲಿಲ್ಲ 😔😔 ಇದಿದ್ರೆ ದೊಡ್ಡ್ ಕವಿ ಆಗ್ತಿದ್ದೆ ನಾನು

  • @yankappauppar-lw6nz
    @yankappauppar-lw6nz14 күн бұрын

    ಮೀಸ್ ಸೂಪರ್ ಅನೋರು ಕಾಂಮೆಟ್ ಮಾಡಿ ನೋಡುಣ

  • @mahadevam6999
    @mahadevam699914 күн бұрын

    ತುಂಬು ಹೃದಯದ ಅಭಿನಂದನೆಗಳು ನಿಮ್ಮ ಬೋಧನೆ ಮೆಚ್ಚುಗೆಗೆ ಪಾತ್ರವಾಗಿದೆ 👍🥰💐

  • @PrajwalHampasagar-up7mu
    @PrajwalHampasagar-up7mu14 сағат бұрын

    Nimmantha thicher eddrene makkalalli spoorti hecchaguttade super madem❤🎉

  • @suketaglagalur6555
    @suketaglagalur655514 күн бұрын

    ತುಂಬಾ ಚೆನ್ನಾಗಿ ಚೆನ್ನಾಗಿ ಹೇಳಿದ್ದೀರಾ👌👌

  • @udaykadam5010
    @udaykadam5010

    Super madam nim hantaa madam beko evagin ಸ್ಟೂಡೆಂಟ್

  • @chandraprabhu17
    @chandraprabhu177 сағат бұрын

    We never got, master mam like U... Really Ur super mam... ❤

  • @ranyasheregar1022
    @ranyasheregar102212 сағат бұрын

    ನಮ್ಮ ಸಮಯದಲ್ಲಿ ಶಿಕ್ಷಕರು ತುಂಬಾ ಕಟ್ಟುನಿಟ್ಟಾಗಿದ್ದರು ಆದರೆ ಈಗ ನಮ್ಮ ಮುಂದಿನ ಪೀಳಿಗೆಗೆ ನಾವು ಅರ್ಥಮಾಡಿಕೊಳ್ಳುವ ಶಿಕ್ಷಕರನ್ನು ಹೊಂದಿದ್ದೇವೆ

  • @Watermelon_cat_creator
    @Watermelon_cat_creator

    ವಾವ್ ಸೂಪರ್ ನೈಸ್! ಗುಡ್ ಮಿಸ್!.

  • @user-hr5gl4um4n
    @user-hr5gl4um4n7 сағат бұрын

    Super mam❤❤

  • @marennaj.kerekerejmd1333
    @marennaj.kerekerejmd13334 сағат бұрын

    ❤❤❤ ಚೆನ್ನಾಗಿ ಇದೆ

  • @omkarkaragadar6150
    @omkarkaragadar615012 сағат бұрын

    ಜೈ ಕನ್ನಡ 🇮🇳🕉️🚩

  • @umeshajadhav5454
    @umeshajadhav5454

    Super 🥰🙏💐💐 .. ma'am...🎉

Келесі