Manasi Sudhir - Kannada letters - ಕಂದನಕರೆ - ಕಾಗುಣಿತ -
#ಕನ್ನಡಅಕ್ಷರಮಾಲೆ #ಕಾಗುಣಿತ
ರಚನೆ : ಮುಂಡಾಜೆ ರಾಮಚಂದ್ರ ಭಟ್
ರಾಗ ಸಂಯೋಜನೆ :ಶ್ರೀ ಗುರುರಾಜ ಮಾರ್ಪಳ್ಳಿ
ಕೀ ಬೋರ್ಡ್ ಮತ್ತು ಕೊಳಲು : ಸುರಭಿ ಸುಧೀರ್
ವಿಡಿಯೋ ಚಿತ್ರೀಕರಣ : ಸುಧೀರ್ ರಾವ್ ಕೊಡವೂರು
ಸಹಾಯ : ಅಲಕಾ ಜಿತೇಂದ್ರ
Poet: Mundaje Ramachandra Bhat
Music composition : Gururaja Marpally
Keyboard and Flute : Surabhi Sudhir
Videograghy : Sudhir Rao
Special thanks to Alaka Jithendra
Follow me on instagram
/ manasi_sudhir
Follow me on facebook
/ bhaavageethabhinaya
Follow me on KZread
/ @manasisudhir
Пікірлер: 466
ತಾಳಕ್ಕೆ ತಕ್ಕ ರಾಗ, ರಾಗಕ್ಕೆ ತಕ್ಕ ಸ್ವರ ಮಾಧುರ್ಯ, ಸ್ವರ ಮಾಧುರ್ಯಕ್ಕೆ ತಕ್ಕ ಭಾವಭಿನಯ. ನೀವೂ ಅಭಿನಯಶಾರದೆ..
ನಿಮ್ಮ ಸಹಜ ಅಭಿನಯಕ್ಕೆ ಅಭಿನಂದನೆಗಳು.. ಮಾನಸಿ ಮೇಡಂ
ಕಣ್ಣಿಗೆ ಹಬ್ಬ ಕರ್ಣಕ್ಕೆ ಹಿತ ಸುಂದರ ಅತಿ ಸುಂದರ ಧನ್ಯವಾದಗಳು ಜೈ ಶ್ರೀರಾಮ್
ಕಂದನ ಕರೆ ಕಾಗುಣಿತದ ನೀವು ಹೇಳಿರುವ ಹಾಡು ಕನ್ನಡ ಗೀತ ಗಾಯನ ಸ್ಪರ್ಧೆಗೆ ಹೇಳಬಹುದೆ .ಈ ಹಾಡು ಯಾವ ಹಾಡಿ ಗೆ ಸಂಬಂಧಿಸಿದ್ದು
Excellent performance. Keep it up. வாழ்க வளமுடன். Means " longlive with health and wealth ".
ಒಂದಕ್ಕಿಂತ ಒಂದು ಅದ್ಭುತ ವಾದ ಪ್ರಸ್ತುತಿ. ಹೀಗೇ ನಿಮ್ಮ ಕಲಾ ಪ್ರತಿಭೆ ಹರಿದು ಬರುತ್ತಿರಲಿ. ನಾವು ಕಾಯುತ್ತಿರುತ್ತೇವೆ.
ಅತಿ ಸುಂದರವಾಗಿದೆ ನಿಮ್ಮ ಪ್ರಸ್ತುತಿ. ಧನ್ಯವಾದಗಳು 🙏
ನಿಜವಾದ,ಪರಿಪೂರ್ಣ ಅಭಿನಯ ಹಾಗೂ ಭಾವನಾತ್ಮಕ ಸಂಬಂಧವನ್ನು ಅಭಿವ್ಯಕ್ತಿಸುವಂತಹ ರೀತಿ ಅತ್ಯದ್ಭುತ ದನ್ಯೋಸ್ಮೀ ಮೆಡಮ್ ..ನಿಮಗಿದೋ ಕೋಟಿ ವಂದನೆಗಳು💐💐🙏🏾🙏🏾🙏🏾🙏🏾🙏 ಸದಾಕಾಲ ಹೀಗೆ ಒಡಮೂಡಿ ಬರಲಿ ಸುಮಧುರ ಸಂಗೀತೆಗಳು...
ಕಲಾದೇವಿಯ ನಿಜವಾದ ಮಕ್ಕಳು ನೀವು. ನಿಮ್ಮ ಕಲಾವೈಭವಕ್ಕೆ ಧನ್ಯವಾದ.
@gopaldeshpande3971
3 жыл бұрын
ಉತ್ತಮ ಗುಣಮಟ್ಟದ ಸಾಹಿತ್ಯ ಉತ್ತಮ ಗುಣಮಟ್ಟದ ಹಾಡು ಕವಿಗಳಗೆ ಹಾಡುಗಾರರಿಗೆ ಧನ್ಯವಾದಗಳು
ಶಬ್ದಗಳಿಲ್ಲ...👏🏻👏🏻 ನಾವು ಯಾವಾಗಲೂ ಕಾಯುತ್ತೇವೆ ಮಾನಸಿ ಸುಧೀರ್ ಮೇಡಂ
No words to praise you a born great Artist.
Super mam nim kalvidakke namadondu namana👏
U r the fantastic mam nijvagalu ninu abhinaya sharadhene nivu
Wow super super madam.
ನಮಸ್ತೆ ನಿಮ್ಮ ಹಾಡು ಹಾಗೂ ಅಭಿನಯ ತುಂಬಾ ಚೆನ್ನಾಗಿದೆ
Wow amazing madam really super 😍😍😍😍👌👌👌👌👌👌
ನನಗೆ ನಿಮ್ಮ ಎಲ್ಲಾ Video ತುಂಬಾ ಇಷ್ಟ. ಹಾಡು ಕೂಡ ತುಂಬಾ ಇಷ್ಟ.
ಚೆನ್ನಾಗಿದೆ ಹೌದಲ್ವಾ ಅನ್ನಿಸಿತು ನನಗೆ 😊😊🎉😂
Excellent expression madam
Wow simply superb excellent your acting and song
ಮಾನಸಿಯವರೇ, ನನ್ನ ಮನಸ್ಸು ನವಿಲಾಗಿ ಕುಣಿಯಿತು.......
ನಮ್ಮ ಪುತ್ತೂರು ವಿವೇಕಾನಂದ ಶಿಶು ಮಂದಿರ ದಲ್ಲಿ ಕಾರ್ಯಕ್ರಮ ನೀಡಲು ಬನ್ನಿ ..ಮಾನ್ಸೀಅಕ್ಕಾ..
@ManasiSudhir
3 жыл бұрын
Khandita baruve
ಅಕ್ಷರ ಕಲಿಕೆಗೆ ತುಂಬಾ ಸರಳ ವಿಧಾನ
Aaha fantastic 🎉
ವಾಹ್ ಮೇಡಂ.... ನೀವು ಅಭಿನಯ ಶಾರದೆ. ಮಕ್ಕಳಿಗೆ ಇನ್ನೊಂದು ಹಾಡಿನ ಕಾಣಿಕೆಗಾಗಿ ಧನ್ಯವಾದಗಳು 🙏🙏😍
Vedio was awesome 😄
Very good keep it up
Wow super madam
Very exllent and very beautiful 😍😍
Your expression so butifull medom
Super madam
ಸೂಪರ್ ನಿಮ್ಮ ಅಭಿವ್ಯಕ್ತಿ ಇಷ್ಟವಾಗಿದೆ ಸುಂದರ ಹಾಡು ಮೇಡಂ ☺️😍
ಆಹಾ.. ಎಂಥ ಚೆಂದದ ಕವನ, ಸುಮಧುರವಾದ ಕಂಠಸಿರಿ, ಅಷ್ಟೇ ಅದ್ಭುತವಾದ ನೃತ್ಯ ಪ್ರದರ್ಶನ. 🎶 🎧 💃🏻😍❤️🙏 ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಈ #ಕಾಗುಣಿತ 👌
ಮತ್ತೆ ಪುನಃ ಈ ವಿಡಿಯೋ ನೋಡಿದಾಗ ಹೇಳಬೇಕು ಅನ್ನಿಸಿದ ವಿಚಾರ- ಸುರಭಿ ಯ ಕೊಳಲು ವಾದನವೂ ಸೊಗಸಾಗಿ ಮೇಳೈಸಿದೆ ಈ ಭಾವಾಭಿನಯದಲ್ಲಿ. ಹವ್ಯಾಸವಾಗಿಯಾದರೂ ಸರಿ ಕೊಳಲುವಾದನವನ್ನು ಕಲಿಯುವುದನ್ನು, ಕೊಳಲು ನುಡಿಸುವುದನ್ನು ನಿಲ್ಲಿಸಬೇಡ ಮುಂದುವರಿಸು. ಕೆಲವೇ ಕೆಲವು ಅದೃಷ್ಟವಂತರಿಗೆ ಈ ವಿದ್ಯೆ ಚೆನ್ನಾಗಿ ಒಲಿಯುತ್ತದೆ, All the Best ಪುಟ್ಟ 👍👍💐💐❤️ - ನಯನ ಬಜಕೂಡ್ಲು
Okay super 👌 👍 😍
Super medam
ಸೂಪರ್ ಸಿಸ್ಟರ್ ನಿಮ್ಮ ಅಭಿನಯ ಭಾವ ನಿಮ್ಮ ಧ್ವನಿ ಕ ಯಿಂದ ಕಹ ವರೆಗೂ ಕಾಗುಣಿತ ಹೇಳಿ ಕೊಟ್ಟಂತಿತ್ತು ಧನ್ಯವಾದಗಳು
Super super super super
Nange Kannada solpa mathadke barthe but kaliyaku eludhaku barilla today ne solpa try maddhe wow ur so amazing mam love from Tamilnadu
Excellent actress
ತುಂಬಾ ಚನ್ನಾಗಿ ಮಾಡಿದ್ದೀರಿ ದನ್ಯವಾದಗಳು
Ramachandra bhatarige nanna namaskaragalu sundaravadha rachane 🙏🙏🙏
It is good that you have used subtitles in both Kannada and English.
@ManasiSudhir
3 жыл бұрын
Yes first time doing
ಚೆನ್ನಾಗಿ ಇತ್ತು
Nivu super madam
Goob song i like you
Please continue your work...great job madam
Nimma voice thumba chanagede ❤mam
Sooo beautiful and great learning methods mam gud keep it up ❤
Super song & voice mam......👌👌👌👌
Excellent mam very nice👌👌👌👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ... Dr. ದ. ರಾ. ಬೇಂದ್ರೆ ಅವರ ರಚನೆಗಳನ್ನು ಪ್ರಸ್ತುತ ಪಡಿಸಿ ಜೈ ರಾಮಕೃಷ್ಣ.
Nice very nice
ತುಂಬಾ...ಚೆನ್ನಾಗಿದೆ.ಮಕ್ಕಳಿಗೆಲ್ಲಾ...ಖುಷಿಯಾಗಬಹುದು.👍👍🙏🙏
Nimma action tumba Ishta aytu
Super madamma,Nimna nodidra Baal kushi akkatri medamm,hinga nagastaerri🙏👍
👌 akka
Really fantastic 💫💫
Super.madem
Nimma smile thumba chennagide mam
Tumba chanhide kannda kagunitha 🙏🙏🙏👌👌👌
Very nice madam
Best technic easy
ಸೂಪರ್ ಮೇಡಂ 👌👌👌👌👌👌👌👌👌
Super madam.
Sooper acting mam
ತುಂಬಾ ಚೆನ್ನಾಗಿದೆ ಅಭಿನಯ, ಹಾಡು.
ತುಂಬ ಚೆನ್ನಾಗಿದೆ ಮಾನಸಿ. ಅಪರೂಪದ ಹಾಡುಗಳನ್ನು ಅದ್ಭುತವಾಗಿ ತಲುಪಿಸುತ್ತಿರುವೆ. ಕೊನೆಯಲ್ಲಿ ಮೌನವಾಗಿ ದಾಟಿಸಿದ ಸಂದೇಶಗಳೂ ಸಮಯೋಚಿತವಾಗಿವೆ.
my teacher is playing this song now it's asome
@deeksham505
2 жыл бұрын
asome
Excellent
Very good thank you madam
Mam ur marvelous, hat's off u,100 0ut of 101
Suuuuppppeeeerrrrrrr
Wow , amazing mam
best in class..
Soooo sweet. Ur voice n dance action superb😌
👏👏👏 Super mam
🙏🙏🙏🙏🙏🙏
fine madam
Super song mam
Super mam...!!
ಮೇಡಂ ನೀವು ತುಂಬಾ ಚೆನ್ನಾಗಿ ಹಾಡುತೀರಾ 🙏🙏🙏
@ramachandrabhat8869
2 жыл бұрын
ಪ್ರಜ್ಞಾ ಭಟ
Super
Manasi too good superb 👏👏👏👏👏😘
Very nice madum
ಮ್ಯಾಡಮ್ ಇನ್ನೂ ಹೆಚ್ಚಿನ ಹಾಡುಗಳನ್ನು ಹಾಕಿ all the best🤝
@sridharkv4758
Жыл бұрын
. mammi 🔥
Fantastic
Atyadbhuta kalividaru nivu madam 🙏🙏
Super ❤
Supper im Nisarga
Very nice and super 👌
God gifts this Actor, good acting , heartly congrats Manasi 🙏
@sanviprasad5458
3 жыл бұрын
You told correct
vaarreee vaaavvv supar madam
EXPRESSION QUEEN 👸
Your performance crosses language barriers. Fully committed to the mood of the song till Stay Strong India.
Supper medam your tallent public jote share madiddiri so thank u medam
ವಾವ್ ಸುಂದರವಾದ ರಚನೆ ಮತ್ತು ಅಭಿನಯ
ತುಂಬಾ ಅದ್ಭುತ
Whhh sprrrr
Super voice