Ishtu Dina Ee Vaikunta | Dr. Vidyabhushana | Dasara Padagalu | Devotional Song

Музыка

Album : Ishtu Dina Ee Vaikunta
Release Year : 1989
Composition of Tune : Vidya bhushana
Rendition : Vidya bhushan
Music/Tune Composer of the Song :
Vidya bhushana
BGM : Vid. HK Narayan
Lyrics : Santakavi Kanakadasaru
This is an Official Account of Dr. Vidyabhushana. All Rights Reserved.
Any Copyright Infringement will be taken Seriously.
© INIDANI

Пікірлер: 305

  • @girijamuralidhara1753
    @girijamuralidhara17532 жыл бұрын

    ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ಎಂಟು ಏಳರ ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾ ದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಷಾಯೀ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||3|| ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ನಾಗ ಶಯನನ ಮೂರುತಿ ಕಂಡೆ ಭೋಗಿ ಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆ ಆದಿಕೇಶವನ ನಾ ಕಂಡೆ ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ

  • @bhaskarabhaskara3445

    @bhaskarabhaskara3445

    Жыл бұрын

    ಈ ಗೀತೆಯಿಂದಲೇ ಭೂಷಣಜಿ ಗೆ ನಮನ ಸಲ್ಲಿಸಿದ ನಿಮಗೆ ಧನ್ಯವಾದಗಳು.

  • @veenabalakrishnan654

    @veenabalakrishnan654

    Жыл бұрын

    🙏🙏🙏

  • @sanla-studios2898

    @sanla-studios2898

    Жыл бұрын

    ರಚನೆ ~ಕನಕದಾಸರು 🚩🚩🚩

  • @vijayasalyan1578

    @vijayasalyan1578

    Жыл бұрын

    🙏🙏🙏🙏

  • @jayalakshmigundurao3212

    @jayalakshmigundurao3212

    Жыл бұрын

    🙏🙏🙏🙏

  • @ishwarabhatmk878
    @ishwarabhatmk87810 ай бұрын

    ಇವರ...ಗಾಯನ.... ಕೇಳುವಾಗ.....ಭಕ್ತಿಯಿಂದ....ತಲೆ... ಬಾಗಲೇ.ಬೇಕು

  • @003abhijith
    @003abhijith Жыл бұрын

    ನಿಮ್ಮ ಕಂಠದಲ್ಲಿ ಸಂಗೀತವು ನಾಸ್ತಿಕರನ್ನೂ ಭಕ್ತಿಪರವಷರನ್ನಾಗಿಸುತ್ತದೆ.. ನಿಮ್ಮ ನೆನೆದರೆ ಅಂತರಾಳದಲ್ಲಿ ಸಂಗೀತ.. ನಮ್ಮ ಸುಂದರ ಬಾಲ್ಯದ ದಿನಗಳ ನೆನಪು,..ನಿಮ್ಮ ನೆನಪೇ ಸಂಗೀತ.. ಧನ್ಯವಾದಗಳು 🙏

  • @priyalathahonnavar7003

    @priyalathahonnavar7003

    Жыл бұрын

    True...we mean it...

  • @priyalathahonnavar7003

    @priyalathahonnavar7003

    Жыл бұрын

    True..n we mean it...

  • @billawarocks3178

    @billawarocks3178

    7 ай бұрын

    True ❤words

  • @dhananjaynellyaady3913
    @dhananjaynellyaady3913 Жыл бұрын

    ಆಹಾ !! ಮೂವತ್ತೈದು ವರ್ಷಗಳ ಹಿಂದೆಯೂ ಇದೇ ಇಂಪು; ಇಂದಿಗೂ ಅದೇ ಸುಶ್ರಾವ್ಯ ಕಂಠ. ಗುರುಗಳೇ ಪ್ರಣಾಮಗಳು.

  • @GaneshKumar-bz9jg

    @GaneshKumar-bz9jg

    Жыл бұрын

    👍ಅಂದು ಯಿಂದು ಮುಂದು,,, ಎಂದೆಂದೂ ನಿತ್ಯ ನೂತನ 🙏🏻🚩

  • @sanla-studios2898

    @sanla-studios2898

    Жыл бұрын

    ರಚನೆ ಕನಕದಾಸರು 🚩🚩

  • @dayakarkarkera748
    @dayakarkarkera7482 жыл бұрын

    ಸಂಗೀತ ದ ದೇವರು ಶ್ರೀ ವಿದ್ಯಾಭೂಷಣರು

  • @ChitragaarAshokaraju

    @ChitragaarAshokaraju

    Жыл бұрын

    kzread.info/dash/bejne/a4Gjj8yPoqnOgto.html

  • @sanla-studios2898

    @sanla-studios2898

    Жыл бұрын

    ರಚನೆ ಕನಕದಾಸರು 🚩🚩🚩

  • @rangaswamyrangaswamy89

    @rangaswamyrangaswamy89

    Жыл бұрын

    ಶ್ರೀ ರಂಗನಾಥ ಸ್ವಾಮಿ ನಮಃ

  • @shashankbv3366
    @shashankbv3366 Жыл бұрын

    Namo... Dasa Sahitya and Vachana sahitya is treasure of SiriGannadA....❤

  • @SaiKiran-wv3ro
    @SaiKiran-wv3ro2 жыл бұрын

    Vidhyabhushana threetha Swamy ji Your voice is such a excellent voice that no one can compare🥰😍

  • @rammurthyk8168

    @rammurthyk8168

    2 жыл бұрын

    Qq

  • @ranjinirairai9838

    @ranjinirairai9838

    2 жыл бұрын

    Yes absolutely

  • @nagaraja.hnagaraja2048

    @nagaraja.hnagaraja2048

    2 жыл бұрын

    ಧನ್ಯವಾದಗಳು ಸ್ವಾಮೀಜಿ ಅವರಿಗೆ, ದಾಸರ ಕೀರ್ತನೆಯಲ್ಲಿ ನಿಮ್ಮ ಶ್ರೀ ಕಂಠ, ದಿಂದ ಗಾಯನದ ಸುದೆ... ಗಂಧರ್ವ ಲೋಕದಿಂದ ಬಂದ ಮಧುರ ಗಾಯನ, ನಮ್ಮಂತ ಕೇಳುಗರನ್ನು ಸಹ ಕೊಂಡೊಯ್ಯುತ್ತಿದ್ದರೂ ಲೋಕಕ್ಕೆ

  • @raghavendraachar6048

    @raghavendraachar6048

    Жыл бұрын

    Pli. jk lm jojo fh

  • @rajamanim1497

    @rajamanim1497

    Жыл бұрын

    ⁵54⁵5⁵⁵⁵⁵5⁵⁵⁵⁵⁵⁵⁵⁵⁵⁵⁵⁵⁵5⁵55⁵

  • @indiraindira2933
    @indiraindira2933 Жыл бұрын

    ಸಂಗೀತ ದೇವರು ನಿಮಗೆ ನಾನು ಶಿರಾಬಾಗಿ ನಮಿಸುವೆನು 🙏🙏🙏

  • @koorapatisrinivasa7259
    @koorapatisrinivasa72592 жыл бұрын

    OMG. What an Execellent Devotional song sung by Devotional Song singing Maesto Dr. Vidyyabhushana Swamini. . I was fully immersed in this song. No moe words to ocmment on this video.

  • @meghakulkarni2796

    @meghakulkarni2796

    Жыл бұрын

    Sh-qa alla bbbhāääalu bhul bhul bhul HGYU

  • @meghakulkarni2796

    @meghakulkarni2796

    Жыл бұрын

    C

  • @GaneshKumar-bz9jg

    @GaneshKumar-bz9jg

    Жыл бұрын

    👍ಅತ್ಯದ್ಭುತ 👌ವರ್ಣಿಸಲು ಅಸದಳ 👍

  • @mgchandrakanth
    @mgchandrakanth2 жыл бұрын

    What an ecstatic excellent devotional rendering of Kanakadasa composition is this. We touch your feet. ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ ತು೦ಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರಂಗಶಾಯಿ ||2|| ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||3|| ರಂಭೆ ಊರ್ವಶಿ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ರಂಗಶಾಯಿ ||4|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವನ ನಾ ಕಂಡೆ||5||

  • @vidyabhushanaofficial

    @vidyabhushanaofficial

    2 жыл бұрын

    🙏🏻

  • @ashwinikamath9375

    @ashwinikamath9375

    2 жыл бұрын

    @@vidyabhushanaofficial your ss

  • @sanla-studios2898

    @sanla-studios2898

    Жыл бұрын

    ರಚನೆ -ಕನಕದಾಸರು 🚩🚩🚩

  • @ramakrishnabhatpadyana8349

    @ramakrishnabhatpadyana8349

    Жыл бұрын

    🙏 ಅತ್ಯಂತ ಸುಂದರ ಗಾಯನ. 💐 ನಮೋ ನಮಃ 💐 ಸ್ವಸ್ತಿ..

  • @anaesthbaluachar
    @anaesthbaluachar Жыл бұрын

    Just makes me imagine the scene of each stanza in front of eyes the way jt is written and sung melodiously🙏 Great assets 1.kanakadasa 2.Great vidyabhushan Biggest of all!Lord SrimanNarayana💐

  • @vasanthivasudevavailayavai1588
    @vasanthivasudevavailayavai15882 жыл бұрын

    , 2019ಜನ 24, 2021 vadirajaNo comments ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ ಘನ ಸರೋವರಗಳಿಂದ ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ ||3||ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ ||4|| ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ ||5|| ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ ಸಮ್ಮೇಳವ ಕಂಡೆ ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||

  • @shubhaharish9189

    @shubhaharish9189

    2 жыл бұрын

    Thank you for your lyics

  • @manjunathaay3125

    @manjunathaay3125

    2 жыл бұрын

    dasa shreshta Sri kanaka dasa👃

  • @sanla-studios2898

    @sanla-studios2898

    Жыл бұрын

    ಕನಕದಾಸರು 🚩🚩

  • @samaraokrishna3339
    @samaraokrishna3339 Жыл бұрын

    Ishtu dina I vaikuntha eshtu duravo ennutalidde Drushtiyindali naanu kande srushtigishane shrirangashaayi ||pa|| Entu elanu kaledudarinde bantaraivara tulidudarinde Kantakanobbana taridudarinde bantanaagi bandeno shrirangashaayi ||1|| Vana upavanagalinda ghana sarovaragalinda Kanaka gopuragalinda ghanashobhitane shrirangashaayi ||2|| Vajra vaiduryada tolegala kande prajvalipa mahaadwaarava kande Nirjaraadi munigala kande durjanaantakane shrirangashaayi ||3|| Rambhe Urvashiyara melava kande tumburu muni naaradaranu kande Ambujodbhava rudrara kande shambaraaripitane rangashaayi ||4|| Naagashayanana muruti kande bhogibhushana shivananu kande Bhaagavatara sammelava kande kaagineleyaadikeshava shrirangashaayi ||5||

  • @venugopalaba4698
    @venugopalaba46982 жыл бұрын

    One of my favourite song sung by vudhyabhushan gurugalu ❤️❤️❤️

  • @sanla-studios2898
    @sanla-studios2898 Жыл бұрын

    ಜೈ ಕನಕದಾಸರು 🚩🚩🚩 ಜೈ ಹಾಲುಮತ 🚩🚩🚩

  • @rameshk1996

    @rameshk1996

    Жыл бұрын

    ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರೇ ಹೇಳಿಲ್ಲವೇ, ಅಂದಮೇಲೆ ನಾನು ಆ ಮತ, ಈ ಮತ ಅನ್ನುವುದೇಕೆ, ನಾವು ಕನ್ನಡಿಗರು, ಕನಕದಾಸರು ಕನ್ನಡದವರ ಆಸ್ತಿ.

  • @avinashdamodaran8005
    @avinashdamodaran8005 Жыл бұрын

    Yes, It's Vaikunda... 3.30@am if you go to the Shri Anantha Padmanabha Temple Trivandrum sure, you can feel the touch of heaven... Dear Shree Vidya Sir... Respect you sir and heartly accept your keerthan... And your Gita... It's another Heaven.. Kankadasararu swami.... Thank you for the positive and energetic lyrics.....hari om...

  • @narasimhavaidya7087
    @narasimhavaidya70877 ай бұрын

    ಕನಕದಾಸರ ಅದ್ಭುತ ಭಕ್ತಿಯ ಸಾಹಿತ್ಯ,ಸುಶ್ರಾವ್ಯವಾಗಿ ಹಾಡುವ ವಿದ್ಯಾಭೂಷನರ ಸಂಗೀತ ಹಾಲಿಗೆ ಸಕ್ಕರೆ ಬೆರೆಸಿದಂತೆ ಇದೆ.❤

  • @KrishnaKurkal
    @KrishnaKurkal Жыл бұрын

    Best rendition ever! Something that even Kanakadaasaru/Purandaradaasaru would wholly approve if they listened to Shri VB's songs today!!🙏🙏🙏

  • @padmavathikarwal1559

    @padmavathikarwal1559

    10 ай бұрын

    Very melodious like to hear always his songs thaks hruji

  • @dhanushdhirajmahale4342

    @dhanushdhirajmahale4342

    4 ай бұрын

    😢

  • @vijayadk7526

    @vijayadk7526

    4 ай бұрын

    Dhanyosmi .

  • @parvathykp6722
    @parvathykp6722 Жыл бұрын

    Daasara pada tumba chennagi muudi bandide varnisalu padagalu saaladu 🙏🏻🙏🏻🙏🏻

  • @ratnapai4116

    @ratnapai4116

    Жыл бұрын

    Mo mo oo

  • @shylabhat445
    @shylabhat4452 жыл бұрын

    Namaskara gurugalige. One of my favourite singers . OMG, Devine voice

  • @shwetadweepaventures2663
    @shwetadweepaventures26639 ай бұрын

    Gurugale kanakaru nivu hadalende sahitya barediddare annisutte. Govindanu nimage olleya Kanta kottu helisiddane.adestu dannyaru navugalu gurugale nimma kantasiriyalli mudibanda e kirthaneyannu kelalu.

  • @padmasriba3260
    @padmasriba32608 ай бұрын

    One of the melody song One of my favourite song by acharyee 🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏🙌🙏

  • @santhusanthukudwakudwa3164
    @santhusanthukudwakudwa31642 жыл бұрын

    Vidyabhushanaji yavara adbhutha gete👌❤

  • @santhusanthukudwakudwa3164
    @santhusanthukudwakudwa3164 Жыл бұрын

    Swamy entha adbhuta haadu..swara. Bhushanaji neeve nijavaada swamivaryaru💞💕💝

  • @sriraghavendrasangeethasev2328
    @sriraghavendrasangeethasev23282 жыл бұрын

    Panchaamrutha...Geethaamrutha.gurugalee

  • @user-ib1qv4fp8z
    @user-ib1qv4fp8z10 ай бұрын

    ನಮಸ್ಕಾರ ಗುರುಗಳಿಗೆ.ಎಷ್ಟು ನಮಸ್ಕಾರ ಹೆಳಿದರೂ ಸಾಲದು.ನಿಮಗೆ.

  • @MythiliSRam
    @MythiliSRam6 ай бұрын

    Ee hadannu nanu esto sala keliddene estu sala kelidharu aathma thrupthi annuvudhu illave illa adharallu aacharya Vidya bhushan sir ghe sarisati devarageethevalli sarisamanaru yaru illa kharanandha aathma thrupthi asaithu vikunta ekadhashi prayuktha aa divasanu esto bhari kelidde dhanyosmi 👃

  • @abhinavacademy.mumbai6761
    @abhinavacademy.mumbai6761 Жыл бұрын

    Namaskaram! When we listen each 'pada' your voice with ultimate devotional touch takes us complete devotional trans world. Makes our mind & thoughts pure and pious.

  • @lakshmikantha1218
    @lakshmikantha12188 ай бұрын

    Nimage koti koti dhanyavadagalu nimma hadalli Devarannu torisutteera

  • @natarajaramachandrarao7052
    @natarajaramachandrarao70526 ай бұрын

    ಉದಯೋನ್ಮುಖ ಗಾಯಕರನ್ನು ತರಬೇತಿಗೊಳಿಸಿ ಅತ್ಯದ್ಭುತ ಗಾಯನ ಹೊರತಂದಿರುವ ಕುಲದೀಪ್ ರವರು ಅಭಿನಂದನಾರ್ಹರು.ಅವರಿಗೆ ಕೋಟಿ ನಮನ ,,🙏🏻🙏🏻👌

  • @harinathaharinatha7631
    @harinathaharinatha76314 ай бұрын

    ಇಷ್ಟು ದಿನ ಈ ವೈಕುಂಟ ಎಷ್ಟು ದೂರವೋ ಎನ್ನುತಲಿದ್ದೆ.

  • @PoorvanPKumar
    @PoorvanPKumar Жыл бұрын

    Om Namo Bhagavate Vasudevaya. All worries go away while listening to this song

  • @user-ws8mp6vz1r

    @user-ws8mp6vz1r

    11 ай бұрын

    Nanda Kishore . G

  • @jyotsna.rao23
    @jyotsna.rao233 жыл бұрын

    Hari Sarvottama Vaayu Jeevottama 🙏🙏 Lack of words to describe,thanks a lot for uploading 🙏🙏

  • @cvramesh3516

    @cvramesh3516

    Жыл бұрын

    Very good voice and singing sastanga namaskaragalu

  • @lakshminarayanad6342
    @lakshminarayanad63424 ай бұрын

    ಎಷ್ಟುಭಾರಿ ಕೇಳಿಧರು ಪುನಃ ಪುನಃ ಕೇಳುವಂತಿದೆ 🙏🙏🙏

  • @AnkitPatel-dw7fv
    @AnkitPatel-dw7fv9 ай бұрын

    What a divine song..God Bless !!

  • @leo5927
    @leo59272 жыл бұрын

    Hari Sarvottama 🙏🙏

  • @chinna.h.r.7807
    @chinna.h.r.7807 Жыл бұрын

    Nimma dwaniyalli Sri Krishna nannukaanuttene no words 🙏🙏🙏

  • @shenbagavallim9479
    @shenbagavallim94792 жыл бұрын

    Gurugalige anantha anantha Namanagalu heart melting song jaisriram🙏🙏🙏🙏

  • @sawanbangera691
    @sawanbangera691 Жыл бұрын

    Om Krishnay namaha

  • @diitthebestspokenenglishce7528
    @diitthebestspokenenglishce75282 жыл бұрын

    It destroys any tension. Awesome song. 🙏🙏

  • @shreenivastupsakri3048

    @shreenivastupsakri3048

    Жыл бұрын

    Pu Jaya acharya gr namaskargalu Tupsakri Sreenivas family 🙏🙏🙏🙏🙏 and vedanga vagishtupsakri family Pune 🙏🙏🙏 Tupsakri family Pune

  • @shreenivastupsakri3048

    @shreenivastupsakri3048

    Жыл бұрын

    Namaskargalu today samarpane TUPSAKRi Srinivas family and vedanga vagishtupsakri family Pune 🙏🙏🙏

  • @ssmurali7203
    @ssmurali7203 Жыл бұрын

    Bahala channagidhe

  • @sowbhagyasowbhagya8391
    @sowbhagyasowbhagya839110 ай бұрын

    GOVINDH GOVINDH GOVINDH GOVINDH GOVINDH GOVINDH

  • @vishwanathshetty7410
    @vishwanathshetty74102 жыл бұрын

    Very good Melodious Bhakthi Song of Shri Hari

  • @user-zf7qn5qm3i
    @user-zf7qn5qm3i11 ай бұрын

    Very nice song

  • @manarsimhan2962
    @manarsimhan29622 жыл бұрын

    Beautiful composition, niecely rendered👍👍🙏🙏

  • @simha1941
    @simha1941 Жыл бұрын

    It is our Punya to listen to this great rendering 🙏

  • @manum9584
    @manum9584 Жыл бұрын

    Shree laxmi Rangantha Prabhu

  • @kpkp2563
    @kpkp2563 Жыл бұрын

    Hats off to Kanaka Dasaru for a great composition of this song!

  • @lakshminarayanann4356
    @lakshminarayanann4356 Жыл бұрын

    Great Dr VidyaBhushan

  • @saumyabhat6313
    @saumyabhat6313 Жыл бұрын

    Guru varyara shree charanagalige Shirasa vandanegalu 🙏 haage kanmuchchi. Tamma bhajanegalannu Keluttidre hrudaya paramatna bhaktiyali madhura anbhootiyannu anubhavidutte

  • @narsisharantumharilateri9445
    @narsisharantumharilateri94454 ай бұрын

    जय सियाराम भाईसाहब जय हो जय श्रीहरि बहुत बढ़िया प्रस्तुति क्या बात है 🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @drjyothiprakash4186
    @drjyothiprakash41862 жыл бұрын

    Very fortunate to listen this Krithi from Vidyabhushana.

  • @venkateshbabu6070
    @venkateshbabu60702 ай бұрын

    It's God s grace

  • @rajalakshmiv6340
    @rajalakshmiv63409 ай бұрын

    One of my favourite song.bhakthi huttatte kelidare .gurugalige my pranama.

  • @nandinimp7082
    @nandinimp708210 ай бұрын

    My every morning starts with this song... Very Divine.. Pranams to Vidyabhushana Guruji🙏🙏

  • @ramalinguks5644
    @ramalinguks56442 жыл бұрын

    Your voice is excellent

  • @tonapianand7380
    @tonapianand73802 жыл бұрын

    Melodious song by Dr.vidyabhushana also meaningful written by Sri Kanakadasaru.

  • @vijayakumart8078
    @vijayakumart8078 Жыл бұрын

    ತುಂಬಾ ಚೆನ್ನಾಗಿದೆ ಇಂಪಾಗಿ ಭಕ್ತಿ ಪ್ರಧಾನ ವಾಗಿದೆ

  • @GaneshKumar-bz9jg

    @GaneshKumar-bz9jg

    Жыл бұрын

    👌ಶ್ರೀ ಸ್ವಾಮೀಜಿಯವರು ಕನಕದಾಸ, ಪುರಂದರ ದಾಸರಂತೆ ಭಾವಪರವಷಾರಾಗಿ ಹಾಡುತ್ತಾರೆ 👍ಶ್ರೀವರು ಯಾವ ರಚನೆಯನ್ನು ಹಾಡಿದರೂ 👌🚩

  • @yamanurappakumbar4413
    @yamanurappakumbar4413 Жыл бұрын

    Super saahittya super vaise super super sir.

  • @rajeshwarihegde3238
    @rajeshwarihegde3238 Жыл бұрын

    Wonderful of 7 miracle of the 👍💯world namaste

  • @drdammur
    @drdammur Жыл бұрын

    Namaste Swamiji. Hearing your songs is a great punya itself.

  • @gundu4041
    @gundu4041 Жыл бұрын

    Sundarawad..hadu

  • @girijav1564
    @girijav15642 жыл бұрын

    My favorite Song

  • @ramachandra4137
    @ramachandra4137 Жыл бұрын

    Sanmanya guruji your voice is so beautiful that I love the Goddess

  • @harishshetty8437
    @harishshetty84372 жыл бұрын

    My evergreen fresh sweet song

  • @keshavamurthykl4273
    @keshavamurthykl42732 жыл бұрын

    ಅಪ್ರಮೇಯ! 🙏🙏🙏

  • @sureshmalipatil1258
    @sureshmalipatil1258 Жыл бұрын

    Sri ranganatha swami 👌👌👌🙏🙏🙏

  • @radhasamazingworld869
    @radhasamazingworld869 Жыл бұрын

    Nanna devan nimma songnalli naanu kande

  • @subbannask3373
    @subbannask33732 жыл бұрын

    Devotion inspiring

  • @rakshaleela9348
    @rakshaleela93482 ай бұрын

    Song keltha idre kannalli anadabhashpa barutthe sir ❤

  • @gangappaa3598
    @gangappaa35982 жыл бұрын

    A great salute sir,Nimma kantakke naanu maru hogiddene.Tq sir.

  • @vijayakariyappa8853

    @vijayakariyappa8853

    Жыл бұрын

    Beautiful song🙏🏻👌👌👌👌🙏🏻

  • @sarojaprabhakara9363
    @sarojaprabhakara9363 Жыл бұрын

    Nice personality is Vidyabhushana

  • @kavithanjalis934
    @kavithanjalis9342 жыл бұрын

    Love your devotional singing. Excellent singing Vidyabhushan ji. 👌

  • @cvprasanna2792
    @cvprasanna279211 ай бұрын

    Very Mellifluous

  • @krishnakv4860
    @krishnakv48602 жыл бұрын

    Lucky to listen the divine voice of Dr. Vidyabhushan ji🙏🙏

  • @hnsreedharahnsreedhara7297
    @hnsreedharahnsreedhara72972 жыл бұрын

    Excellent Song. Whenever Hear this Song Fear of Death will go

  • @snehalatabakale7329
    @snehalatabakale73292 жыл бұрын

    Beautifull song

  • @sathischandrakn9953
    @sathischandrakn99532 жыл бұрын

    Great great great song 👍

  • @manoja3668
    @manoja366811 ай бұрын

    superrr

  • @sujitm2008
    @sujitm20082 жыл бұрын

    Excellent, wonderful devotional song , what a mesmerizing voice by Dr.vidyabhushana swamiji..

  • @sureshbabubabu6941
    @sureshbabubabu6941 Жыл бұрын

    ಕೇಳುವುದಕ್ಕೆ ಆನಂದ

  • @shanthimallya6301
    @shanthimallya630111 ай бұрын

    A beautiful and relaxing song. Pranam Guruji 🙏🙏❤️❤️🙏👏

  • @adityaparivar4314
    @adityaparivar43142 жыл бұрын

    I was just thinking what if vidyabhushan swamijis official page is created for us....thanks god i found it ..

  • @lakshmikantha1218
    @lakshmikantha12188 ай бұрын

    Namma hadugalannu 500 times kelidini thanks

  • @vidyabhushanaofficial

    @vidyabhushanaofficial

    7 ай бұрын

    😊

  • @pnandagopal756
    @pnandagopal756 Жыл бұрын

    Beautiful voice n Sung with more devotional feel guruji. My pranams......

  • @ssa3600
    @ssa36007 ай бұрын

    Happy Birthday Kanakadasare...

  • @pushpaprabhu9818
    @pushpaprabhu9818 Жыл бұрын

    Excellent

  • @chandrashekar-kh6jx
    @chandrashekar-kh6jx2 жыл бұрын

    Good song. Very pleasing to hear.

  • @vandanakulkarni2201
    @vandanakulkarni2201 Жыл бұрын

    🙏🙏🙏🙏

  • @sureshg8595
    @sureshg85952 жыл бұрын

    Swamiji pranaam. Your melodious voice is superb. Through this bhajan, you make us to visualize how vaikunta loka is. Thank you. Suresh

  • @samarthsamarth7465
    @samarthsamarth7465 Жыл бұрын

    ಚೆನ್ನಾಗಿದೆ ಸರ್

  • @arunaprakasha4114
    @arunaprakasha41146 ай бұрын

    Simply EXCELLENT. Nothing to comment please.

  • @veenaj9935
    @veenaj9935 Жыл бұрын

    Swamy ji 🙏🙏🙏

  • @SathyaSathya-tj2lj
    @SathyaSathya-tj2lj2 жыл бұрын

    sree gurubhyonnamaha very sweet voice namasthe guruji

  • @hsbharathi4735
    @hsbharathi4735 Жыл бұрын

    Your voice is superb

  • @chinna.h.r.7807
    @chinna.h.r.7807 Жыл бұрын

    No words🙏🙏🙏

  • @jyothipai5245
    @jyothipai5245 Жыл бұрын

    🙏🙏🙏

  • @veenaprabhu4552
    @veenaprabhu4552 Жыл бұрын

    😊😊 it's too good

  • @knagaraj2861
    @knagaraj28612 жыл бұрын

    His voice is extremly sweet & excellent

  • @jayashreegbhat8140
    @jayashreegbhat8140 Жыл бұрын

    Again and again want to hear this melodious voice🙏🙏🙏🙏🙏

Келесі