Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru

Музыка

Listen to "Ikkalare Kai Enjalu...Hogo Daasayya" Dasarapadagalu exclusively on JnanaGamya Prasarana. 𝄞 A Spiritual Musical Series 𝄞
𝄞 Song : Ikkalare Kai Enjalu...Hogo Daasayya
𝄞 Album : Sri Purandaradasara Krutigalu
𝄞 Lyric: Shri Purandara Dasaru
𝄞 Rendition : Shri Vidyabhushana
𝄞 Music Supervision: Shri M.K. Pranesha
------------------------------
𝄞 ಇಕ್ಕಲಾರೆ ಕೈ ಎಂಜಲು.... ಹೋಗೋ ದಾಸಯ್ಯ !
ಶೀರ್ಷಿಕೆ : ಶ್ರೀ ಪುರಂದರ ದಾಸರ ಕೃತಿಗಳು
ಹಾಡಿದವರು : ಶ್ರೀ ವಿದ್ಯಾಭೂಷಣ
ಸಂಗೀತ : ಎಂ. ಕೆ. ಪ್ರಾಣೇಶ
● ಬಹಿರಂಗದ 'ಜೀವನ-ಧರ್ಮ'ದಲ್ಲಿ ಲಾಭ-ನಷ್ಟವನ್ನು ತಕ್ಕಡಿಯಲ್ಲಿ ಹಾಕಿ ತೂಗುವ ಮನುಷ್ಯ..
ಅಂತರಂಗದಲ್ಲಿ ಪರಮಾತ್ಮನ ಮುಂದೆಯೂ, “ಕೈ ಎಂಜಲು ಮಾಡಿಕೊಂಡೆ”,
ಎತ್ತರದಲ್ಲಿರುವ 'ಶೇಷಾಚಲ'ನ ಮುಂದೆಯೂ ‘ಅವ-ಶೇಷ’ನಾಗಿಯೇ ಉಳಿಯುತ್ತಾನೆ ! -ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
------------------------------
Original Sound Recording Made by: Suprith Enterprises
Banner/Label : Prasanna Audio
Published by : JnanaGamya Prasarana
Recording & Audio Master : Aravind Studios, Bengaluru
Video Editing : Tejaswi Studio
Cover Design : Supraja Vinyasa
All rights reserved. © & ℗ 2019 : Copyright & Published by : JnanaGamya Prasarana
⚜Subscribe and Stay updated with more Spiritual Discourses / Devotional Music
⚜Please don't forget to Link share and invite your friends and family
⚠️Please note : Unauthorised uploading of this video on any online portal will incite legal action
𝄞 Enjoy and stay connected with us!!
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
-----------------------------------------
❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamyaDasarapada
#JnanaGamyaHarikathe
#JnanaGamyaDevotional
#JnanaGamya_Sanskrit_Devotional
#JnanaGamyaMusic
ಇಕ್ಕಲಾರೆ ಕೈ ಎಂಜಲು , ಚಿಕ್ಕ
ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||
ಮಡಕೆ ತೊಳೆಯುತೇನೆ ಮನೆಯ ಸಾರಿಸುತೇನೆ ,
ಹುಡುಗರೊಬ್ಬರ ಕಾಣೆ , ಹೋಗೋ ದಾಸಯ್ಯ
ತೊಡೆಯ ಮೇಲಿನ ಕೂಸು ಮೊಲೆಯನುಣ್ಣುತಲಿದೆ..
ಹುಡುಗಾಟ ಮಾಡದೇ ಹೋಗೋ ದಾಸಯ್ಯ || ೧ ||
ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು
ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
ನಿಷ್ಠುರ ಮಾಡದೆ ಹೋಗೋ ದಾಸಯ್ಯ || ೨ ||
ವೀಸದ ಕಾಸಿಗೆ ದವಸವ ನಾ ತಂದೆ
ಕೂಸಿಗೆ ಸಾಲದು , ಹೋಗೋ ದಾಸಯ್ಯ
ಆಸೆಕಾರ ನೀನು , ದೋಷಕಾರಿ ನೀನು
ಶೇಷಾಚಲವಾಸ ಪುರಂದರವಿಠಲ || ೩ ||
Ikkalāre kai en̄jalu, cikka
makkaḷu aḷutāre hōgō dāsayya ||pa||
maḍake toḷeyutēne maneya sārisutēne,
huḍugarobbara kāṇe, hōgō dāsayya
toḍeya mēlina kūsu moleyanuṇṇutalide..
Huḍugāṭa māḍadē hōgō dāsayya || 1 ||
aṭṭada mēlina akki tegeyabēku
hoṭṭe nōyutalide, hōgō dāsayya
muṭṭāgi iddēne, maneyoḷagārilla
niṣṭhura māḍade hōgō dāsayya || 2 ||
vīsada kāsige davasava nā tande
kūsige sāladu, hōgō dāsayya
āsekāra nīnu, dōṣakāri nīnu
śēṣācalavāsa purandaraviṭhala || 3 ||
--------------------------------
▶12 Jul 2019
▶Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru
▶Link share: • Ikkalare Kai Enjalu......
▶JnanaSeva: Suprith Enterprises
▶ © & ℗ : JnanaGamya Prasarana

Пікірлер: 332

  • @IndianSrMan
    @IndianSrMan2 жыл бұрын

    ಕನ್ನಡವೆ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಪುರಂದರ ದಾಸರ ಇಂತಹ ಸರಳ, ಆಡು ಮಾತಿನ, ಉತ್ತಮ ರಚನೆಗಳನ್ನು ತಮ್ಮ ಸುಶ್ರಾವ್ಯ ಗಾಯನದಿಂದ ಪ್ರಚಾರಗೊಳಿಸಿ ಕನ್ನಡಿಗರನ್ನು ರಂಜಿಸುತ್ತಿರುವ ವಿದ್ಯಾಭೂಷಣರಿಗೆ ಅಭಿನಂದನೆಗಳು. ಹಾಗೂ ಇವರನ್ನು ಪ್ರೋತ್ಸಾಹಿಸುತ್ತಿರುವ ಜ್ಞಾನ ಗಮ್ಯ ಸಂಸ್ಥೆಗೂ ಅಭಿನಂದನೆಗಳು.

  • @mahadevaswamy9562

    @mahadevaswamy9562

    2 жыл бұрын

    ದಾಸರ ಪದಗಳು ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಹಾಡಲು ವಿದ್ಯಾಭೂಷಣ್ ಅವರಿಗೆ ಮಾತ್ರ ಸಾಧ್ಯ ತುಂಬಾ ಚೆನ್ನಾಗಿ ಆಡಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಈ ಹಾಡು ತುಂಬಾ ಇಷ್ಟ ನಂಗೆ,.

  • @shankerpoojari5993

    @shankerpoojari5993

    11 ай бұрын

    ​@@mahadevaswamy9562😊❤❤❤❤❤❤❤❤❤❤❤❤❤❤❤❤❤😂

  • @rangaswamyr3988

    @rangaswamyr3988

    8 ай бұрын

    ಪದಗಳಿಗೆ ಭಾವತುಂಬಿ ಹಾಡುವಲ್ಲಿ ಶ್ರೀ ಗಳಿಗೆ ಸರಿಗಟ್ಟುವರು ಅಪರೂಪ!

  • @vittalnaik1871

    @vittalnaik1871

    7 ай бұрын

    👌✌👏👏

  • @manjunathhalnad7140

    @manjunathhalnad7140

    5 ай бұрын

    ಕೇಳೋದಕ್ಕೆ ತುಂಬಾ ಸೊಗಸಾಗಿದೆ ಈ ಹಾಡು 🎤🎤

  • @colourfullcreations8431
    @colourfullcreations84313 жыл бұрын

    ಇಂಥ ರಾಗ ಸಂಗೀತ ಕೆಳುತಿದ್ದರೆ ಭಗವಂತನ ಪಾದದಡಿ ಕುಳಿತಂತೆ ಭಾಸವಾಗುತ್ತದೆ.... ಇಂಥ ಗೀತೆಗೆ 441 ಜನ dislike ಮಾಡ್ತಾರೆ ಅಂದ್ರೆ ಛೇ

  • @prasannasandur8238

    @prasannasandur8238

    5 ай бұрын

    The people who have disliked may be from other religion. They get paid for it. They think by doing this Hindu Sanatana Dharma will fall but that is never going to happen.

  • @vasanths3092
    @vasanths30922 жыл бұрын

    ಅತ್ಯದ್ಭುತ ಸಾಹಿತ್ಯ ಅದಕ್ಕೆ ಇನ್ನಷ್ಟು ಮೆರುಗು ನೀಡಿದ ಗಾಯನದ ಮೂಲಕ ಕೇಳುದೇ ಒಂದು ಪುಣ್ಯ.

  • @user-xe2tv4up2o
    @user-xe2tv4up2o3 жыл бұрын

    ದಾನ ಧರ್ಮ ಮಾಡದ ಮನುಷ್ಯರಿಗೆ ಈ ಗೀತೆ ಎಷ್ಟು ಅದ್ಭುತವಾಗಿ ಹೊಂದುತ್ತದೆ 🙏 ಈಗಿನ ಕಾಲದಲ್ಲಿ ಎಷ್ಟೋ ಜನ ನಮ್ಮ ಕಣ್ಣ ಮುಂದೆ ಇದ್ದಾರೆ

  • @anjuanju2971
    @anjuanju29718 ай бұрын

    ದಾಸ ತತ್ವದೊಳಗೆ ಜೀವನ ಸತ್ವವಿದೆ ಇಂತ ದಾಸರ ಪಡೆದ ನಾವೇ ಧನ್ಯರು....❤❤

  • @barimaruashwath614
    @barimaruashwath6143 жыл бұрын

    ವರ್ಣನೆಗೆ ನಿಲುಕದ ಹಾಡು ಗುರುದೇವ ಶರಣು👍🙏🙏🙏

  • @naguzende3765
    @naguzende37653 жыл бұрын

    ನಮ್ಮ ಸನಾತನ ಧರ್ಮದ ತತ್ವಗಳೇ ಎಲ್ಲಾರಿಗೂ ಆದರ್ಶ ಮತ್ತು ವಾಸ್ತವ....... ದಾಸರ ಹಾಡುಗಳು ಅದ್ಬುತ ಶಕ್ತಿ.......ವಿದ್ಯ ಭೂಷಣ ಸ್ವಾಮಿಗಳಿಗೆ ನನ್ನ ನಮನಗಳು........

  • @shilparchandan1452
    @shilparchandan14522 жыл бұрын

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಂದರ ಮತ್ತು ಅರ್ಥಪೂರ್ಣ ಹಾಡು 🙏🏻🙏🏻

  • @ganeshnayak5066

    @ganeshnayak5066

    Жыл бұрын

    ಸ್ವರ ಹಾಗೂ ಅರ್ಥಾ

  • @rudrappat1308
    @rudrappat13083 жыл бұрын

    ಇಂತ ಸಾಹಿತ್ಯ ಇಂತ ಹಾಡುಗಳನ್ನು ಕೇಳಬೇಕು ಆಗಲೇ ನೆಮ್ಮದಿ ಆಗಲೇ ಭಕ್ತಿ ದೇವರಿಗೆ ನಮ್ಮ ಪ್ರಾರ್ಥನೆ ಮುಟ್ಟುತ್ತೆ ಜೈ ವಿದ್ದ್ಯಾಭೂಷಣರೇ 🌹🙏🙏🙏🥀

  • @swarasangeetha
    @swarasangeetha2 жыл бұрын

    ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಈ ಹಾಡನ್ನು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕು ಅನಿಸುತ್ತದೆ 🙏🙏🙏👌👌👌👏👏👏ನಿಮ್ಮ ಚಾನೆಲ್ ಗೆ ನನ್ನ ಕೃತಜ್ಞತೆಗಳು

  • @writing4729
    @writing47294 жыл бұрын

    ಸೊಗಸಾದ ಹಾಡು.. ವಿದ್ಯಾಬೂಷಣ ಅವರ ಕಂಠ ಸಿರಿ ಕೇಳುವುದೇ ನಮ್ಮ ಸೌಭಾಗ್ಯ

  • @baskarashet9598
    @baskarashet95987 ай бұрын

    ಇಂತ ಸಾಹಿತ್ಯಾಗಳನ್ನ ಕೇಳಿದಾಗ ಅದೆಷ್ಟೋ ಆನಂದ.

  • @rameshshetty6992
    @rameshshetty69927 ай бұрын

    No one can sing dasara bhajane as good as swamiji. ಭಾವನಾತ್ಮಕವಾಗಿ

  • @santhappapade204
    @santhappapade2042 жыл бұрын

    ಕಣ್ಮನ ಸೆಳೆಯುವ ಹಾಡು ಆನಂದ ಆಯಿತು ಮನಸಿಗೆ ಮುದ ನೀಡಿತು

  • @narasimhareddypochimireddy6536
    @narasimhareddypochimireddy6536 Жыл бұрын

    Iam, Telugu, ilikeVidyabhushanSongs

  • @akshayudupi1393
    @akshayudupi13932 жыл бұрын

    ಪೊರ್ಲುದ ಪದ ವಿದ್ಯಾಭೂಷಣ್ ಸರ್ 😍👌🏻 ಜೈ ತುಳುನಾಡು❤️

  • @snjanardhana4375
    @snjanardhana43754 жыл бұрын

    ಸರ್ ತುಂಬಾ ಅದ್ಭುತ ವಾದ ಅರ್ಥಗರ್ಭಿತ ವಾದ ದಾಸರಪದವನ್ನು ಅಚ್ಚುಕಟ್ಟಾಗಿ ಹಾಡಿದ್ದೀರಾ ಗುರುಗಳೇ ನಿಮಗೆ ನನ್ನ ಪ್ರಣಾಮಗಳು

  • @shreenidhi30
    @shreenidhi30 Жыл бұрын

    Purandara dasaru hagu Vidyabhushanaru namma punyakke dari deepa .

  • @rsetty33
    @rsetty334 жыл бұрын

    ನಾನು ಶ್ರಾವಣ ಶನಿವಾರ ಉಪಾದಾನಕ್ಕೆ ಹೋದಾಗ ಯಾರು ಕಾರಣ ಹೇಳಲ್ಲ... #feeling blessed :)

  • @vijaystyle1704
    @vijaystyle17044 жыл бұрын

    ನಮ್ಮ ತುಳುನಾಡು ಶ್ರೇಷ್ಠ ಅದ್ಭುತ ವಿದ್ಯಾಭೂಷಣರ ಬಕ್ತಿ ಗೀತೆ

  • @suvarnacreations7874

    @suvarnacreations7874

    3 жыл бұрын

    Proud to be a an Thuluvas

  • @vrtraha

    @vrtraha

    Жыл бұрын

    @@suvarnacreations7874 ಮಧ್ವಾಚಾರ್ಯರು ತುಳುವರು 😍

  • @praaneshvittal2845
    @praaneshvittal284519 күн бұрын

    ಅತ್ಯದ್ಭುತ ಹಾಡು ಮನಸ್ಸಿಗೆ ಆನಂದ ಆಗುತ್ತೆ 🙏🏻🙏🏻

  • @king4uish
    @king4uish4 жыл бұрын

    ತುಂಬಾ ಸೊಗಸಾದ ಹಾಡು.. ದಾಸರ ಹಾಡುಗಳು wordings subtitle ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು..ನಮಗೂ ಆ ಹಾಡಿನ ಜೊತೆ ಅರ್ಥ ಗರ್ಭಿತ ಹಾಡನ್ನು ಓದುವ ಸದವಕಾಶ ಕೊಟ್ಟಿದಕ್ಕೆ ಧನ್ಯವಾದಗಳು...

  • @annapurna6462
    @annapurna64627 ай бұрын

    Nimma hadinalli devru kansatare juruji

  • @viswanathn4456
    @viswanathn44562 жыл бұрын

    ಗುರುಗಳೆ ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು

  • @NitheshsPoojarynithu-ew3gp
    @NitheshsPoojarynithu-ew3gpКүн бұрын

    Yestu chandada bakthigeethe❤❤❤❤

  • @sathishnavunda3285
    @sathishnavunda32854 жыл бұрын

    ಎಷ್ಟೋ ಕಾಲದ ನಂತರ ಅದ್ಭುತವಾದ ಹಾಡನ್ನು ಕೇಳಿದೆ ...

  • @shankarkota9725

    @shankarkota9725

    3 жыл бұрын

    Yas

  • @msedits899

    @msedits899

    2 жыл бұрын

    Yas

  • @lalitha6538
    @lalitha65382 жыл бұрын

    ನಿಮ್ಮ ಹಾಡಿನ ಭಾವನೆಗಳಲಿ ನಾವು ದೇವರನ್ನು ಕಾಣುತ್ತೇವೆ ,ನಿಮಗೇ ಶತಕೋಟಿ ನಮಸ್ಕಾರ ಸದ ಯಾವಾಗಲು, ಹೀಗೇ ನಿಮ್ಮ ಧ್ವನಿಯಲ್ಲಿ ಹಾಡನ್ನು ಕೇಳಬೇಕು .

  • @mr.moolya8460
    @mr.moolya84604 жыл бұрын

    Baari porluda pada.namma tulunaduda vidhyabushan sir😍😍😍

  • @yharidasudupa5772

    @yharidasudupa5772

    4 жыл бұрын

    Jai tulunad❤️❤️

  • @vasudevkaranth7429
    @vasudevkaranth74294 ай бұрын

    Dhanyavadagalu Pujya Acharyarige. Hari Om Tatsa. Om Namo Narayanaya Namaha.

  • @leelan1198
    @leelan11982 жыл бұрын

    ಗುರುಗಳೇ ನೀವು ಹಾಡುವ ದೇವರ ಹಾಡು ಅದ್ಬುತ. ನನಗೂ ಕೃಷ್ಣನ ಹಾಡು ಹಾಡುವ ಇಚ್ಛೆ.

  • @manjulah9068
    @manjulah90683 жыл бұрын

    ಅದ್ಭುತ ಹಾಡುಗಾರಿಕೆ ಧನ್ಯವಾದಗಳು ಸರ್

  • @budennabellikatti3816
    @budennabellikatti38162 ай бұрын

    ನಮೋ ನಮಃ ಪುರಂದರದಾಸ

  • @khushipoojary1219
    @khushipoojary12196 күн бұрын

    Jai Shree Rama Jai Shree Krishna

  • @mullathsuresh
    @mullathsuresh3 жыл бұрын

    എത്രകേട്ടലും മതിവരുന്നില്ല മനോഹരം എല്ലാ വിധ അനുഗ്രഹങ്ങളും ഉണ്ടാവട്ടെ. ഇനിയും ഒരുപാട് നല്ല പാട്ടുകൾ പാടാൻ കഴിയട്ടെ.ഇതിൻ്റെ കൂടെ പ്രവൃത്തിച്ച എല്ലാവർക്കും നന്ദി.

  • @nagahonnaver2528
    @nagahonnaver25284 жыл бұрын

    ಶ್ರೀ ಪುರಂದರದಾಸರಿಗೆ ನಮಸ್ಕಾರಗಳು 🙏🙏🙏

  • @mathew958
    @mathew9585 жыл бұрын

    I am a Malayali and I don't know this song in Kannada or Telungu still I enjoyed well. Amazing voice and music. All the best.

  • @ashwathshetty2470

    @ashwathshetty2470

    4 жыл бұрын

    Kannada

  • @rukminik77

    @rukminik77

    4 жыл бұрын

    Mathew joseph purandara dasaru a karnataka sngeetha pitamaha's composition and it describes when dasa or sanyasi went to houses for food the people gave various reasons for not giving the rice .the inner meaning is the way people give reason for not serving the lord

  • @vijaystyle1704

    @vijaystyle1704

    4 жыл бұрын

    Kannada bhajan song

  • @puttasmart10

    @puttasmart10

    4 жыл бұрын

    Can't offer as I m having food, my kids r crying busy with them, washing pots, no one is there to help me to serve u, I m breast feeding, rice is on top shelf I m having stomach ache, I m on periods(lady), had to struggle a lot bring small quantity of pulses not sufficient for my family itself. Can't offer u food.

  • @vgasagar

    @vgasagar

    3 жыл бұрын

    ಕನ್ನಡ kannada

  • @shashisathish4102
    @shashisathish41026 ай бұрын

    Very melody voice shri vidhan bhusanji.

  • @madhavaraoha4028
    @madhavaraoha4028 Жыл бұрын

    ಸಂಗೀತದ ಮೂಲಕ ತಮ್ಮ ಸೇವೆಗೆ ನನ್ನ ನಮನಗಳು

  • @srinivasalva9338
    @srinivasalva933815 күн бұрын

    Jai banashkari amma🙏🌹🌹🙏🌹🌹🙏🌹🌹🙏🌹🌹🙏🌹🌹🙏🌹🌹🙏🌹🌹

  • @Nuthan-cu3yw
    @Nuthan-cu3yw5 ай бұрын

    Sharnu Swami nimma kantadhali bakthi githe Keli nanu pawana

  • @kittyvlogs6473
    @kittyvlogs64732 жыл бұрын

    ഞാനൊരു മലയാളിയാണ്..എങ്കിലും അങ്ങയുടെ ഗാനങ്ങളെല്ലാം ഒരുപാടിഷ്ടാണ്...ആലാപനശൈലിയും..ഭാവവുമെല്ലാം.. ഭാവഭക്തിയോടെ ഉൾ ക്കൊള്ളുന്നു...

  • @vasudevkaranth7429
    @vasudevkaranth74293 ай бұрын

    Dhanyavadagalu.Hari Om Tatsa. Om Namo Narayanaya Namaha.

  • @ganeshkanchan7588
    @ganeshkanchan75885 жыл бұрын

    ಅದ್ಭುತ ಸಾಹಿತ್ಯ ವಿರುವ ಗೀತೆ ಸೂಪರ್...............

  • @laileshtmani
    @laileshtmani4 жыл бұрын

    Aase kara Neenu [Manushya].... !! Beautifuly sung by VidyaJi...!!!

  • @banumathic2750
    @banumathic27502 ай бұрын

    🙏🙏🙏🙏Jaivijayaraya.

  • @ashoknd4571
    @ashoknd45714 жыл бұрын

    ಅದ್ಭುತವಾದ ಗಾಯನ ,ವಿದ್ಯಾಭೂಷಣ ಸ್ವಾಮೀಜಿ 🙏🙏🙏

  • @veosworld-anadorablelabrad8229
    @veosworld-anadorablelabrad82293 жыл бұрын

    A big salute to Sangeetha pithaamaha Sri purandara Dasaru 🙏

  • @user-gw9rx8ep1e
    @user-gw9rx8ep1e11 ай бұрын

    Swami gurugale nimmindale bhakthi paravasha nagiddene

  • @subbalakshmisubbu9613
    @subbalakshmisubbu961311 ай бұрын

    Very very beautiful

  • @NagaRaju-tg4sz
    @NagaRaju-tg4sz7 ай бұрын

    SUPER SUPER SONG SIR SUPER SUPER VOICE SIR ❤❤❤.

  • @mythilisram6077
    @mythilisram6077 Жыл бұрын

    Gurubhyo namaha 👃

  • @manjugadekar3877
    @manjugadekar3877 Жыл бұрын

    ಎಂಥಾ ಅದ್ಭುತ ಸಾಹಿತ್ಯ 🙏🏽🙏🏽

  • @paruparvathi2648
    @paruparvathi26485 ай бұрын

    Super music sir

  • @padmapojaripojari4377
    @padmapojaripojari43772 жыл бұрын

    ಮನಸ್ಸಿಗೆ ಮುದ ನೀಡುವ ಅದ್ಬುತ ಗಾಯನ

  • @sjayasimha7456
    @sjayasimha74564 ай бұрын

    Feels like listening again & again

  • @mareppakbms9758
    @mareppakbms97586 күн бұрын

    ಸೂಪರ್ ಗುರುಗಳೇ

  • @parvathykp6722
    @parvathykp6722 Жыл бұрын

    Daasara pada tumba chennagi muudi bandide .artha garbita vaagide Dhanyavadagalu 🙏👌

  • @maheshpoojary1013
    @maheshpoojary10133 ай бұрын

    ದಿನ ಮುಂಜಾನೆ ಕೇಳುವ ಪರಿ ಯಾಗಿದೆ... ಪುರಂದರ ದಾಸರ

  • @user-ob2ff2nc5z
    @user-ob2ff2nc5z3 ай бұрын

    Intha bhakthi geethe kelidastu kusshyaguthe

  • @vijayac6194
    @vijayac61942 жыл бұрын

    ಸೂಪರ್ song

  • @user-jv9yw4cn1t
    @user-jv9yw4cn1t2 жыл бұрын

    !!! ಶಂಭೋ ಶಂಕರ !!!

  • @pushpavathipushpavathi7636
    @pushpavathipushpavathi7636 Жыл бұрын

    Tumba.arthagarbitavagide.gurugale

  • @manjunathnebhisuresh39
    @manjunathnebhisuresh39 Жыл бұрын

    ಹಾಡು ತುಂಬಾ ಚೆನ್ನಾಗಿದೆ

  • @gopalarao99
    @gopalarao995 жыл бұрын

    Purandara dasarige mathu hadidavarigella dhanyavadagalu.

  • @jyothisn6456
    @jyothisn6456 Жыл бұрын

    Yestu artha poorna vagide e song adbutha matthe matthe kelbeku ansutte 🙏🌷🙏🌷🙏🌷🙏🌷

  • @damodarshetty5131
    @damodarshetty51313 жыл бұрын

    Abhinandanegalu

  • @anjankumar3570
    @anjankumar3570 Жыл бұрын

    ವಂದನೆ. ಗುರುಗಳೇ. A. M. T. ಬ್ರೇಕ್

  • @ilovefarmingvillagelife2986
    @ilovefarmingvillagelife29863 жыл бұрын

    ಎಷ್ಟು ಅರ್ಥ ಪೂರ್ಣವಾದ ದಾಸರ ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ ಶ್ರೀ ವಿದ್ಯಾಭೂಷಣ ಸ್ವಾಮೀಜಿ 🙏💐🌸🌷🌹🌹

  • @anandaprasad4124
    @anandaprasad41243 жыл бұрын

    Entha sundarawagidhey sogasagidhey 🙏🙏🙏🙏

  • @whtsapp1168
    @whtsapp1168 Жыл бұрын

    Super vice

  • @malathic4865
    @malathic48653 жыл бұрын

    Hare srinivasa 🙏 very nice 👌👌 Malathi Venkateshachar from Gadwal 🙏🙏

  • @Rairakshu
    @Rairakshu5 жыл бұрын

    ಅದ್ಭುತ ದ್ವನಿ

  • @dhruvac9412
    @dhruvac9412 Жыл бұрын

    ದೈವಿಕವಾದ ಕಂಠಸಿರಿ ಎನ್ನುವುದಕ್ಕೆ ಅನ್ವರ್ಥಕವಾದ ಗಾಯನ, ಕೇಳುಗರ ಮನ ಸೂರೆಗೊಳ್ಳುವ ಗೀತೆ, ವಿದ್ಯಾಭೂಷಣ ಅವರಿಗೆ ಧನ್ಯವಾದಗಳು

  • @hemaramaling4216
    @hemaramaling4216 Жыл бұрын

    Mathe mathe kelabekenisuthade❤

  • @aswinbhat3201
    @aswinbhat32014 ай бұрын

    Yentha hadu ❤

  • @narayanaacharya282
    @narayanaacharya282 Жыл бұрын

    gurugalige nann Dhnyavagalu

  • @sanjaysakri9
    @sanjaysakri918 күн бұрын

    ❤❤❤❤❤❤jy shree krishna

  • @hanumantappabhajantri4549
    @hanumantappabhajantri45492 жыл бұрын

    ಅಭಿನಂದನೆಗಳು ಗುರುವರ್ಯ

  • @sureshmhawaldarhawaldar9877
    @sureshmhawaldarhawaldar9877 Жыл бұрын

    🙏🏻🙏🏻🙏🏻 chikka maklue nija 💯 sir super song memory 🔥

  • @jagadeeshpoojary4425
    @jagadeeshpoojary44255 жыл бұрын

    ಸೊಗಸಾದ ಗಾಯನ ವಿದ್ಯಾಭೂಷರ ದ್ವನಿ

  • @chindanayikapa7036

    @chindanayikapa7036

    5 жыл бұрын

    👌👌👌👌

  • @puttaswamy.h.sputtu2851

    @puttaswamy.h.sputtu2851

    5 жыл бұрын

    My fevret singer

  • @yashraj9781
    @yashraj97812 жыл бұрын

    Hari om namo Narayan

  • @ravik393
    @ravik3935 жыл бұрын

    Super..since 30 yrs I am listening their voice

  • @ravipanara2753
    @ravipanara27535 жыл бұрын

    vidyabushanavara gayana adbutha

  • @vasanthakumarbv259
    @vasanthakumarbv2599 күн бұрын

    Expectinting more from you all together

  • @Lachamanna.1975
    @Lachamanna.19753 жыл бұрын

    ಜೈ ಪುರಂದರ

  • @rukminivishwamurthy2215
    @rukminivishwamurthy22153 жыл бұрын

    I am listening every day morning, so Nice voice.. thanks Guruji ..

  • @vasudevamogeraya5758
    @vasudevamogeraya57582 жыл бұрын

    Tumba chennagi hadiddare

  • @ganeshnayak5066
    @ganeshnayak5066 Жыл бұрын

    Beautiful music meaning and voice Very nice

  • @keerthanasapalya9765
    @keerthanasapalya97652 жыл бұрын

    My favourite song 🙏🙏🙏

  • @raghavendrahegde123
    @raghavendrahegde1234 жыл бұрын

    Devine voice, not for mind, direct to heart,

  • @AnilKumar-uc1kn
    @AnilKumar-uc1kn3 жыл бұрын

    Nimma gayana thumba istta , kushi agutthe,

  • @pushparajbhandary8780
    @pushparajbhandary87803 жыл бұрын

    Evergreen voice made form all the lyrics by Dasaru. Adorable lyrics and beautiful voice

  • @sinchan_gaming.9308
    @sinchan_gaming.93082 ай бұрын

    Super song

  • @user-px8dx4vf9m
    @user-px8dx4vf9m Жыл бұрын

    🙏🙏🙏🙏🙏👌👌👌👌👌🙏

  • @nandhay8175
    @nandhay8175 Жыл бұрын

    Jeevana pavan ri dasayyan hadu 🙏

  • @raviupadhya2137
    @raviupadhya21373 жыл бұрын

    Great, meaningful Hats off to Purandaradasaru And singer

  • @kanathadkavittla1132
    @kanathadkavittla11323 жыл бұрын

    Thumba madhuravagide

  • @kanathadkavittla1132

    @kanathadkavittla1132

    3 жыл бұрын

    Alva....

  • @hchandrashekarshetty7232

    @hchandrashekarshetty7232

    2 жыл бұрын

    Super

  • @pramodnc6702
    @pramodnc67024 жыл бұрын

    I m the fan Of Vidyabhushana Swamiji

  • @prafulchandraalva630
    @prafulchandraalva6304 жыл бұрын

    ENTHA ARTHAPURNA PADYA

  • @devadasshetty4598
    @devadasshetty4598 Жыл бұрын

    Very nice super Voice

Келесі