Hosa Belaku-ಹೊಸ ಬೆಳಕು Kannada Full Movie | Rajkumar | Saritha | K.S.Ashwath | TVNXT Kannada

Ойын-сауық

Watch & Enjoy Hosa Belaku-ಹೊಸ ಬೆಳಕು Kannada Full Movie | Rajkumar | Saritha | K.S.Ashwath | TVNXT Kannada
#tvnxtkannada #latestkannadamovies #kannadamovies #kannadadubbedmovies @TVNXTKannada
Movie Name: Hosa Belaku(ಹೊಸ ಬೆಳಕು)
Directed by: Dorai Bhagwan
Produced by: S.A.Srinivas,Sadanand
Rajashekar,Shivaram
Written by: Vani
Starring: Rajkumar,Saritha,Srinivasa Murthy
Music by: M.Ranga Rao
Cinematography: B.C.Gowrishankar
Edited by: P.Bhaktavatsalam
Productioncompany: Kathyayini Cine Arts
Release date: 1982
Country: India
Language: Kannada
Stay tuned to our channel #TVNXTKannada for all the Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.
➖➖➖➖➖➖➖➖➖➖➖➖➖➖➖➖
Enjoy & stay connected with us!
👉 Visit Our Website: www.tvnxt.net/
👉 Like us on Facebook: / tvnxtmusic
👉 Follow us on Twitter: / tvnxttelugu
👉 Follow us on Instagram: / tvnxtmusic
👉 Subscribe to TVNXT Telugu: bit.ly/36uI4VW
➖➖➖➖➖➖➖➖➖➖➖➖➖➖➖➖
Watch more Video's 👇@
♦ TVNXT Music → bit.ly/36sVn9o
♦ Chiranjeevi Super Hit Songs → bit.ly/2TCS0aR
♦ NTR Hit Songs → bit.ly/36uyx1u
♦ Balakrishna superhit songs → bit.ly/2ZxlQBh
♦ Nagarjuna Super Hit Songs → bit.ly/36umEZh

Пікірлер: 1 000

  • @chidanandbabaleswar4779
    @chidanandbabaleswar47793 жыл бұрын

    ಅತ್ಯದ್ಭುತ ಸಿನಿಮಾ....ಮತ್ತೆ ಮತ್ತೆ ನೋಡಬೇಕೆನ್ನುವ ಸಿನಿಮಾಗಳು...ರಾಜಕುಮಾರ್ ಅವರ ಬಾಯಲ್ಲಿ ಕನ್ನಡ ಕೇಳೋದೆ ಆನಂದ

  • @keshavamurthyhr2883
    @keshavamurthyhr28832 жыл бұрын

    38 ವಷ೯ಗಳ ಹಿಂದೆ ನೋಡಿದ್ದು, ಹತ್ತಾರು ಬಾರಿ ಚಿತ್ರಮಂದಿರದಲ್ಲಿ, ಟಿ.ವಿ.ಯಲ್ಲಿ ಹಲವು ಬಾರಿ, ಮೊಬೈಲ್ ನಲ್ಲಿ ಸುಮಾರು ಬಾರಿ ನೋಡಿದರೂ ಬೇಸರವನ್ನೆ ತರದ ಚಿತ್ರ. ಡಾ॥ ರಾಜ್ Ever Green Hero.

  • @keerthanhb906
    @keerthanhb906 Жыл бұрын

    1982-83 ಡಾ.ರಾಜಕುಮಾರರ ಚಿತ್ರ ಜೀವನದ ಮಹತ್ವದ ವರ್ಷ..ನಿರಂತರವಾಗಿ ನಾಲ್ಕು ಚಿತ್ರಗಳು ರಜತಮಹೋತ್ಸವ ಆಚರಿಸಿದವು..ಹೊಸಬೆಳಕು,ಹಾಲು ಜೇನು,ಚಲಿಸುವ ಮೋಡಗಳು,ಕವಿರತ್ನ ಕಾಳಿದಾಸ ಆಹಾ ಎಂಥಹ ಚಿತ್ರಗಳು 😍😍..ಒಳ್ಳೆಯ ಕಥಾಹಂದರ,ಸುಶ್ರಾವ್ಯ ಹಾಡುಗಳು,ಜೀವನದ ಮೌಲ್ಯಗಳು ತುಂಬಿರುವ ಎಂದಿಗೂ ಹಚ್ಚ ಹಸಿರಾಗಿರುವ ಚಿತ್ರಗಳು 😍😍

  • @kenchuramkatkol5850
    @kenchuramkatkol58503 жыл бұрын

    ಮರೆಯಲಾರದ ಮಾಣಿಕ್ಯ ನಮ್ಮ ಅಣ್ಣಾವ್ರು .. ದಿನಕ್ಕೆ ಒಂದ ಸಾಲ ನಾದ್ರು ಅನ್ನವರನ್ನಾ ನೋಡದಿದ್ರೇ .. ಮನಸಿಗೆ ನೆಮ್ಮದಿನೇ ಇರಲ್ಲ 💕💕💕💕💕💕💕❤❤❤

  • @ashwiniayatti7839
    @ashwiniayatti78394 жыл бұрын

    ನಿಜವಾಗಿಯೂ ಎಲ್ಲರ ಬಾಳಲಿ ಹೊಸ ಬೆಳಕು ತರುವಂತಹ ಚಿತ್ರವೇ. ಅದ್ಭುತವಾದ ಕಥೆ.

  • @srirajrao4501
    @srirajrao45013 жыл бұрын

    ಅಣ್ಣನ ಸಿನಿಮಾ ನೋಡೋಕೆ ಒಂಥರಾ ಖುಷಿ ಅನಿಸುತ್ತೆ.. ಒಂದೊಂದು ಸಿನಿಮಾನು 20-25 times ನೋಡಿದ್ದೀನಿ.. ಇನ್ನು ಒಂದಿಷ್ಟು ಸಲ ನೊಡಬೇಕು ಅನ್ನಿಸುತ್ತೆ

  • @girishkb9648
    @girishkb96482 жыл бұрын

    ಇದರಲ್ಲೂ ನಮ್ಮ ಅಪ್ಪು ಅವರು ಎಷ್ಟು ಚೆನ್ನಾಗಿ ಮುದ್ದಾಗಿ ಮಾಡಿದ್ದಾರೆ. 😢😢

  • @siddaramaiahb2832
    @siddaramaiahb2832 Жыл бұрын

    ಎಂಥ ಅದ್ಬುತ ನಟನೆ ಇನ್ನು ಈ ತರ ನಟರು ಬರಲು ಸಾಧ್ಯವೇ ಇಲ್ಲ ಎಷ್ಟು ಸಾರಿ ನೋಡಿದರು ಮತ್ತೆ ನೋಡಬೇಕೇನುವ ಸಿನಿಮಾ ರಾಜಕುಮಾರ ಅವ್ರಿಗೆ ಅವರೇ ಸಾಟಿ 🙏🙏🙏🙏🙏🙏🙏🙏

  • @pramilak9048
    @pramilak90484 жыл бұрын

    ಅಣ್ಣಾವ್ರ ಕಾಲದಲ್ಲಿ pan India concept ಇದ್ದಿದ್ದರೆ ಅದರ ಮಜವೇ ಬೇರೆ ಇತ್ತು..ಈ ಸಿನಿಮಾವನ್ನು ಎಷ್ಟು ಸಲ ನೋಡಿದ್ದೇನೆಂದು ನಂಗೆ ನೆನಪಿಲ್ಲ ..ಅಣ್ಣಾವ್ರು ಎಂದರೆ ಪಂಚ ಪ್ರಾಣ...ಅಣ್ಣಾವ್ರು ಸರಿತಾ ಜೋಡಿ ಸೂಪರ್

  • @raveannipsshengamm7148

    @raveannipsshengamm7148

    4 жыл бұрын

    Super

  • @umeshramya3003

    @umeshramya3003

    4 жыл бұрын

    Hello

  • @swamy.kurubakuruba3999

    @swamy.kurubakuruba3999

    4 жыл бұрын

    Super

  • @pradeepacharya6801

    @pradeepacharya6801

    4 жыл бұрын

    Yestu sala nodidru bejaragolla

  • @indrakumarhb

    @indrakumarhb

    4 жыл бұрын

    Very true.

  • @SHARANUVISHWAVACHNAFOUNDATION
    @SHARANUVISHWAVACHNAFOUNDATION4 жыл бұрын

    ಸುಂದರವಾದ ಚಲನಚಿತ್ರ ಮನೆಯವರೆಲ್ಲಾ ಒಟ್ಟಾಗಿ ನೋಡಬುಹುದಾದ ಹೃದಯಕ್ಕೆ ಹತ್ತಿರವಾದ ಚಲನಚಿತ್ರ

  • @swamygowdaswamygowda2602
    @swamygowdaswamygowda26022 жыл бұрын

    ಅಣ್ಣಾವ್ರ ಅಭಿನಯ ಎಂದೆಂದಿಗೂ ಮರೆಯಲಾಗದು.ಸೂರ್ಯ ಚಂದ್ರರಿರುವ ವರೆಗೆ ಅವರು ಅಜರಾಮರ💐🌷🌹

  • @venkateshhvenkahsa

    @venkateshhvenkahsa

    Жыл бұрын

    Ìķ

  • @prabhakarareddy55
    @prabhakarareddy553 жыл бұрын

    ಅಣ್ಣಾವ್ರ ಹೊಸ ಬೆಳಕು ಚಲ್ಲನ ಚಿತ್ರವನ್ನು ಎಷ್ಟು ಬಾರಿ ನೋಡಿದರೂ ಇನ್ನೂ ನೋಡಬೇಕು ಎನ್ನುಸುತ್ತದೆ ಕತೆ ಹಾಡು ಬಹಳ ಚೆನ್ನಾಗಿದೆ 🙏

  • @shivanandhiremathnidoni4138
    @shivanandhiremathnidoni41382 жыл бұрын

    ಅಪ್ಪು ಬೆಟ್ಟದ ಹೂ ಭಾಗ್ಯವಂತ ಪುನೀತ್ ರಾಜ್ ಕುಮಾರ್ ದಿನಾಂಕ 29/10/2021 ರಂದು ವಿಧಿವಶವಾದರೂ ಭಾವಪೂರ್ಣ ಶ್ರದ್ದಾಂಜಲಿ 😭🙏 RIP punith sir 😭🙏

  • @srishailatalikotitangadagi8802
    @srishailatalikotitangadagi88024 жыл бұрын

    ಅದ್ಭುತ ಸಿನಿಮಾ ದೆಹಲಿಯ ಶ್ರೀಮಂತಿಕೆಯ ಹುಡುಗಿಯನ್ನು ಬಿಟ್ಟು ಬಂದು ನೋವಿನ ಸಾಗರದಲ್ಲಿ ಸಿಲುಕಿದ ಹುಡುಗಿಯನ್ನು ಪ್ರೀತಿಸುವ ರವಿ ಪಾತ್ರಧಾರಿ ಅಣ್ಣಾವರ ಅಭಿನಯ ಅದ್ಭುತ

  • @darshannavin4991

    @darshannavin4991

    3 жыл бұрын

    "

  • @mansoorahmed3015

    @mansoorahmed3015

    2 жыл бұрын

    E

  • @mansoorahmed3015

    @mansoorahmed3015

    2 жыл бұрын

    33

  • @rishithanddhanush9911

    @rishithanddhanush9911

    2 жыл бұрын

    Hi

  • @dreamerscolony.155
    @dreamerscolony.1552 жыл бұрын

    ನೀ ನಗುತಿರೆ ಹೂವು ಅರಳುವುದು..🌼 ನೀ ನಡೆದರೆ ಲತೆಯು ಬಳುಕುವುದು...🥀 ಈ ಸಂತಸ ಎಂದು ಹೀಗೆ ಇರಲಿ.. ಈ ಸಂಭ್ರಮ ಸುಖವ ತುಂಬುತಾ ಬರಲಿ.. ಇಂದು ಬಂದ ಹೊಸ ವಸಂತ ಕನಸುಗಳ ನನಸಾಗಿಸಲಿ...🥰🙏 ಜೀವನದಲ್ಲಿ ಎಂದು ಮರೆಯದ ಹಾಡು 🥺

  • @jayammam4160

    @jayammam4160

    Жыл бұрын

    7h

  • @ranjithvalmiki5615

    @ranjithvalmiki5615

    10 ай бұрын

    💐💐🎻🎻

  • @swamyge8428
    @swamyge84285 жыл бұрын

    ಅದ್ಬುತವಾದ ಚಿತ್ರ, ಅಣ್ಣಾವ್ರ ಅಭಿನಯ ಬಹಳ ಸರಳ ಮತ್ತು ಅತ್ಯದ್ಬುತ. ಚಿತ್ರ ಕತೆ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳು ಮನಸಿಗೆ ತುಂಬಾ ಪ್ರಭಾವ ಬೀರುತ್ತದೆ.

  • @ajastha1876
    @ajastha18762 жыл бұрын

    My most favourite movie ...... remember seeing it in Navarang theatre..... ಎಂಥಾ ಕಾಲ, ಎಂಥಾ ಸಿನೆಮಾ, ಎಂಥಾ ನಟನೆ..... .......a line in the song " ನೀನೆಲ್ಲೋ ನಾನಲ್ಲೇ , ಈ ಜೀವಾ ನಿನ್ನಲ್ಲೇ ....." ......ಬಾಗಿಲಿನ ಹೊಸಿಲಾಗಿ, ತೋರಣದ ಹಸಿರಾಗಿ ......what lyrics ....... I was too small & had dosed off , suddenly there was whistling, clapping, hooting & I woke up to see the hero Ravi was not blind & the audience were thrilled by it........miss that theatre experience now......

  • @keerthanhb906

    @keerthanhb906

    Жыл бұрын

    ನೀನೆಲ್ಲೊ ನಾನಲ್ಲೆ ಅದು ಚಲಿಸುವ ಮೋಡಗಳು ಚಿತ್ರದ್ದು ಅಲ್ವಾ?

  • @ajastha1876

    @ajastha1876

    Жыл бұрын

    @@keerthanhb906 correct

  • @malenadahudugamastermanjun7834
    @malenadahudugamastermanjun78342 жыл бұрын

    ಮರೆಯಲರಾಧ ಮಾಣಿಕ್ಯ... ಪುನೀತ್ ರಾಜಕುಮಾರ್ Sir... Rip Legend....

  • @Rekha-qi4up

    @Rekha-qi4up

    Жыл бұрын

    Ç be

  • @nagavenik8407
    @nagavenik84072 жыл бұрын

    ಅಪು ನೀ ಎನ್ನ ಆನಂದ ಮತ್ತೆ ಹೊಸ ಬೆಳಕು ಚೆಲ್ಲುವ ನಿಮ್ಮ ನಗು ತುಂಟತನದ ಮಾತು ಕೇಳಿ ನೀ ಇಲ ಅನೂದು ತುಂಬಾ ನೋವು ಅಗುತೆ 😔😔😔😔🙏🙏🙏🙏😥😥😥😥

  • @vijaykumarlakkalli3686
    @vijaykumarlakkalli3686 Жыл бұрын

    ಅಣ್ಣಾವ್ರ ಅಭಿನಯ ಸೂಪರ್ ತುಂಬಾ ಒಳ್ಳೆಯ ಮೂವಿ 👌👌👌

  • @seereshw1676
    @seereshw16763 жыл бұрын

    ಅದ್ಭುತವಾದ ಸಿನಿಮಾ.. ಹೊಸಬೆಳಕು

  • @user-fg6ui2gd9u
    @user-fg6ui2gd9u9 ай бұрын

    2023 ರಲ್ಲೂ ನೋಡುತ್ತಿರೋ ಅದ್ಭುತ ಸಿನಿಮಾ❤❤

  • @jesuscreation1315
    @jesuscreation13152 жыл бұрын

    ಅಪ್ಪು ಸರ್ ಆಕ್ಟಿಂಗ್ ಅನ್ಬೇಲಿವೇಬಲ್ ಇನೋಸೆಂಟ್ 🙏🌹❤👌😘😍

  • @nandgounkarfamily8772

    @nandgounkarfamily8772

    2 жыл бұрын

    The

  • @kggmanjunath1132
    @kggmanjunath11324 жыл бұрын

    Ondu 50 sari nodidini , just for annavaru acting ... What a mood refreshing movie..

  • @puttammaputty3646
    @puttammaputty36462 жыл бұрын

    ಹೆಣ್ಣಿನ ಬಳಿಗೆ ಬಂದ ಹೊಸ ಜೀವನ

  • @r.graghu4650
    @r.graghu46503 жыл бұрын

    ಮರೆಯಲಾಗದ ಮುತ್ತು ಮರೆಯಲಾಗದ ನೆನಪು we miss you

  • @raghavendramathad7319
    @raghavendramathad73195 жыл бұрын

    ವರ್ಷ ಕ್ಕೆ ನೂರಾರು ಸಿನಿಮಾ ಬರ್ತವೆ ಹೋಗ್ತವೆ. ಆದರೆ "ಹೊಸಬೆಳಕು" ತರಹದ ಚಿತ್ರಗಳು ಮಾತ್ರ ಮನಸ್ಸಿನಲ್ಲಿ ಹುಮ್ಮಸ್ಸು ತುಂಬಿ , ಬದುಕು ಎಷ್ಟು ಸುಂದರ ಅಂತ ತೋರಿಸ್ತವೆ. ಸಾರ್ವಕಾಲಿಕ ಅದ್ಭುತ ಸಿನೆಮಾ ಇದು.

  • @paf550

    @paf550

    4 жыл бұрын

    Of course

  • @manteshbileyali6677

    @manteshbileyali6677

    3 жыл бұрын

    @@paf550 Bio

  • @shobhakumbar426

    @shobhakumbar426

    3 жыл бұрын

    @@paf550 uyyytttyttttutttt8tttttt8tyyyyyyryy8yufy8yyyyyyytuuutyyyudydyyyyiiiiii

  • @surekhaholeyannavar7100

    @surekhaholeyannavar7100

    3 жыл бұрын

    R❤️

  • @shankaragouda4498

    @shankaragouda4498

    2 жыл бұрын

    @@paf550 S s *e

  • @shreekavya5086
    @shreekavya50865 жыл бұрын

    ಪ್ರತಿ ಒಬ್ಬರ ನಟನೆ ಅದ್ಭುತ.....ಪುನೀತ್ ರಾಜಕುಮಾರ್😍😍😍😍😍

  • @shambhaviveerapur6950

    @shambhaviveerapur6950

    4 жыл бұрын

    .

  • @mouneshmou6039

    @mouneshmou6039

    3 жыл бұрын

    Hi

  • @chandrakalao2244

    @chandrakalao2244

    3 жыл бұрын

    @@shambhaviveerapur6950 ji O

  • @shrivatsas5219

    @shrivatsas5219

    2 жыл бұрын

    Rip

  • @sanjusanjums2550

    @sanjusanjums2550

    2 жыл бұрын

    Iam also fan of ದೊಡ್ಮನೆ ದೀಪ 😘 ಮಿಸ್ you Appu sir 😭🙏

  • @karun8221
    @karun82212 жыл бұрын

    Miss you ಕನ್ನಡದ ಯುವರತ್ನ ರಾಜಕುಮಾರ ಪುನೀತ್ ಅಣ್ಣ 😭😭😭😭😭😭😭😭💔💔💔💔🙏🙏🙏

  • @annyrd9178
    @annyrd91782 жыл бұрын

    Avlna karkond hogbeda avlu bajari nanna karkond hogu😃😃😃puneet sir dialogue wow

  • @pavithrapavithra1491
    @pavithrapavithra14912 жыл бұрын

    Raajkumaar film noodthidre ,,,thindi time kooda marethu hoguthey 😄😄❤️❤️❤️❤️ashtu mulugihogirthi i

  • @rameshhunasagivolga5134
    @rameshhunasagivolga51342 жыл бұрын

    ಎಂಥಾಹ ಅದ್ಬುತ ಸಿನಿಮಾ, ಎಲ್ಲಾರ ನಟನೆಯನ್ನು ನೋಡಿ ಕಣ್ಣುಗಳು ಪಾವನವಾಯ್ತು

  • @sharansvideos6064
    @sharansvideos60644 жыл бұрын

    Aagina kaaldalli social media illade iro kaladalli annavru istu famous agiddare, eginatara ella iddubittidre avru bari Karnatakavalla idi bharatiya chitrarangavanne aaliroru, avru eglu irabekittu, miss you Appaji

  • @vinodpaispais3200

    @vinodpaispais3200

    4 жыл бұрын

    Sharanu avare DR. Rajkumar avaru pan india level actor aakaladhallu...

  • @sharansvideos6064

    @sharansvideos6064

    4 жыл бұрын

    @@vinodpaispais3200 Houdu sir

  • @prajwalr2971

    @prajwalr2971

    11 ай бұрын

    Chechhi chindi maadiroru Raj❤️

  • @Darshan4990
    @Darshan49903 жыл бұрын

    Forever.. Evergreen. ಅದ್ಬುತ, ಅಮೋಘ. ಹಳೆಯ ಚಿತ್ರಗಲೇ ಶ್ರೇಷ್ಠ.

  • @raghavendrasr6523
    @raghavendrasr65234 жыл бұрын

    This is the best example, how to make a movie with simple concept and to make a great success, wow how perfection acting of all artists, Dr rajkumar sir role was irreplaceable, This movie will be watch by everyone even after 500 years, Dr rajkumar sir was god.

  • @rockstar8557

    @rockstar8557

    Жыл бұрын

    Sarita mainly lead the role

  • @subbaraobommanaik8905

    @subbaraobommanaik8905

    Жыл бұрын

    Ever green this movie I see this movie in Davangeri Pushpanjali takisRealiseFirstDay FirstShowln1983 SuperHitDr.Raj

  • @ranganathgjmysurukarnataka8642
    @ranganathgjmysurukarnataka86425 жыл бұрын

    ೧೯೮೨ ಬೆಂಗಳೂರಿನ ಕಲ್ಪನ ಚಿತ್ರಮಂದಿದಲ್ಲಿ ಮೂದಲದಿನ ಪ್ರರ್ದಶನಕ್ಕೆ ನಾನು ೫೦.೦೦ ಬ್ಲಾಕ್ ಟಿಕೇಟ್ ಕೂಟ್ಟ್ ನೋಡಿದೆ ಅಂಥಾ ಕ್ರೇಜ್ ಅಣ್ಣಾವ್ರ ಸಿನಿಮಾ

  • @montlesb4551

    @montlesb4551

    5 жыл бұрын

    super.....

  • @chandrashekar-kg7oi

    @chandrashekar-kg7oi

    5 жыл бұрын

    Super anna Annavru andhre sumne na

  • @lokeshramareddy1049

    @lokeshramareddy1049

    5 жыл бұрын

    50 then, 50000 now!

  • @chandrashekar-kg7oi

    @chandrashekar-kg7oi

    5 жыл бұрын

    Annavru andhre namage Kannadigarige ondhu Santhosha haagu sambrahma

  • @revanthkumar1458

    @revanthkumar1458

    4 жыл бұрын

    Super sir 👏👏

  • @bosuresh4756
    @bosuresh47564 жыл бұрын

    Iam from Andhra. I watched Kavirathna kalidhasu movie of Rajkumar sir firstly. This is 2nd movie iam watching. I became great fan of Rajkumar sir and Puneeth... very great actor, singer .also..👌👌👌👌

  • @TheMalllu

    @TheMalllu

    3 жыл бұрын

    Its not kalidasu my friend its kalidasa

  • @vijaytravelvlogs

    @vijaytravelvlogs

    3 жыл бұрын

    Thank you

  • @roopas515

    @roopas515

    3 жыл бұрын

    You can watch any movies of Dr Rajkumar Sir All are Best... His movies are remaked in Tamil Telugu Hindi... Of 52 Times

  • @balaswamynaikkbalu7524
    @balaswamynaikkbalu75243 жыл бұрын

    ಟ್ರೂ ಲವ್, enta ಫಿಲ್ಮ್ ಯಾರಿಂದಲೂ madak ಆಗಲ್ಲ,ಅದ್ಭುತ

  • @kannadiga0821
    @kannadiga08212 жыл бұрын

    *ಕಲಕಂಠೀರವ* *ಮಾಸ್ಟರ್* *ಲೋಹಿತ್* 7:08 Dr Raj - En mari Jammaisuu APPU - JAMMAISTINII

  • @sunitha7623
    @sunitha76238 ай бұрын

    So beautiful songs and such a good movie. Blessed to see such movies.

  • @vajragowda1186
    @vajragowda11866 жыл бұрын

    ನನಗೆ ಸರಿತಾ ಸಿನಿಮಾಗಳು ತುಂಬಾನೆ ಇಷ್ಟ

  • @montlesb4551

    @montlesb4551

    5 жыл бұрын

    yake?

  • @user-uz7uw9wy3u

    @user-uz7uw9wy3u

    5 жыл бұрын

    Wow

  • @kumarpawar4277

    @kumarpawar4277

    5 жыл бұрын

    Vajra Gowda

  • @manasaramesh3782

    @manasaramesh3782

    4 жыл бұрын

    She is very cute na

  • @shekaryadavchandrashekar3468

    @shekaryadavchandrashekar3468

    4 жыл бұрын

    @@montlesb4551 Hage sumne ninge ista agalla VA

  • @kasturimagendran9954
    @kasturimagendran99544 жыл бұрын

    Anybody watching this movie in 2020? Iam one of them 😍😍

  • @maala12345

    @maala12345

    4 жыл бұрын

    Kasturi Magendran always and forever !

  • @anujsangalekar3466

    @anujsangalekar3466

    4 жыл бұрын

    I'm watching

  • @jamunagr6937

    @jamunagr6937

    4 жыл бұрын

    Yes

  • @adriankasa4339

    @adriankasa4339

    4 жыл бұрын

    Me too

  • @raghushetty6071

    @raghushetty6071

    4 жыл бұрын

    Yessssss me tooooo. Jai rajkumar ..devaru

  • @AshokpoojaryPoojary
    @AshokpoojaryPoojary11 ай бұрын

    Annawara mukha dinalu nodidre ondu thrha mansige nemmadi sigutthe❤❤❤❤❤🙏🙏👍

  • @shobhas.v5558
    @shobhas.v55583 күн бұрын

    ಎಷ್ಟು ಬಾರಿ ನೋಡಿದ್ದೇನೋ ಈ ಚಿತ್ರವನ್ನ...ಲೆಕ್ಕವೇ ಇಲ್ಲ❤

  • @sharanappakumbarsharanappa7303
    @sharanappakumbarsharanappa73032 жыл бұрын

    ಇಲ್ಲಿ ಮುಖ್ಯವಾಗಿ ವಾಣಿ ಅವರ ಅದ್ಭುತ ಕಾದಂಬರಿ ಚಲನಚಿತ್ರವಾಗಿ ಮೂಡಿ ಬಂದಿರುವುದು ವಿಶೇಷ... ಈ ಸಿನಿಮಾದಲ್ಲಿ ನಟನೆ ಮಾಡಿದ ಕಲಾವಿದರು ಇದಾರಲ್ಲಾ ಅವರು ತುಂಬಾ ನೇ ಗ್ರೇಟ್.... ಸಲಾಂ ಡಾಕ್ಟರ್ ರಾಜಕುಮಾರ್....

  • @Chaturakannada
    @Chaturakannada2 жыл бұрын

    ಇಂತಹ ಚಿತ್ರಗಳು ಅಚ್ಚಳಿಯದೇ ಮನದಲ್ಲಿ ಉಳಿಯುತ್ತವೆ.

  • @shreeshail9750

    @shreeshail9750

    Жыл бұрын

    Henga

  • @thanuns8090
    @thanuns8090 Жыл бұрын

    ಸಿನಿಮಾ ತುಂಬಾ ಚೆನ್ನಾಗಿದೆ.

  • @rssharma9
    @rssharma93 жыл бұрын

    ರಾಜಕುಮಾರ್ ಅವರ ಬಹಳ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಈ ಚಿತ್ರವನ್ನು ಇಂದಿನವರೆಗೂ ನೋಡಿಯೇ ಇರಲಿಲ್ಲ. ಬಹಳ ಚೆನ್ನಾಗಿದೆ. ಕಥೆಯಲ್ಲಿ "Reverse Psychology" ಉಪಯೋಗಿಸಿರುವುದು ಬಹಳ ಇಷ್ಟವಾಯಿತು. Great movie with great acting by Dr. Rajkumar, Sarita, KS Ashwath and others.

  • @samanya_jeevi

    @samanya_jeevi

    3 жыл бұрын

    You must be below 25 years of age, if not how can anyone born in Karnataka have missed this epic. 🙏🙏

  • @rssharma9

    @rssharma9

    3 жыл бұрын

    @@samanya_jeevi If you put some thought into it, you will realize that there could be other reasons why I didn't see the movie until now. I can think of at least three more.

  • @samanya_jeevi

    @samanya_jeevi

    3 жыл бұрын

    @@rssharma9 Ok good, go ahead. Good wishes.

  • @rssharma9

    @rssharma9

    3 жыл бұрын

    @@samanya_jeevi Thank you, Naveen Kumar. You too🙏

  • @dinodayaachaaryasangalekar8085
    @dinodayaachaaryasangalekar80854 жыл бұрын

    Dr. Rajkumar's All films are 100% family entertainments... I like these kind of films...

  • @mr.sunny9426
    @mr.sunny94262 жыл бұрын

    Namma Annavaru, namma abhimaanu🌹🌹🙏🙏...Jai Karnataka mathe🙏🙏🌹...

  • @abshankargowda7685
    @abshankargowda76857 жыл бұрын

    ಇಂತಹ ನಟನ ಸಿನಿಮಾ ನೋಡುವುದು ನಮ್ಮ ಪುಣ್ಯ......... ಅದ್ಭುತ.......

  • @prakashar3491

    @prakashar3491

    7 жыл бұрын

    super acter rajanna

  • @anandsuvarna9618

    @anandsuvarna9618

    7 жыл бұрын

    . .. . ...

  • @anandsuvarna9618

    @anandsuvarna9618

    7 жыл бұрын

    . .......

  • @bsmaheshkumar5328

    @bsmaheshkumar5328

    7 жыл бұрын

    ab shankar gowda yes

  • @santoshdevaraddi2725

    @santoshdevaraddi2725

    7 жыл бұрын

    super

  • @murthymurthy2209
    @murthymurthy22093 жыл бұрын

    I love Punith so much in this kannada movie

  • @murthymurthy2209

    @murthymurthy2209

    3 жыл бұрын

    😅😆🤣🤣🤣

  • @syerode
    @syerode5 жыл бұрын

    what a movie it is! no words to reveal my feelings. i love this movie very much. i only understand the language kannada, can't speak fluently. but sure, it's a heart touching movie.

  • @jagadeesh2484
    @jagadeesh24844 жыл бұрын

    Anyone in 2019 July?? Ultimate movie.Commendable work by all the artists.Dr.Raj is excellent as usual...

  • @vinodpaispais3200

    @vinodpaispais3200

    4 жыл бұрын

    Amma devathe geetha...

  • @basavarajab3668
    @basavarajab36683 жыл бұрын

    ಅಣ್ಣ ಬಸವಣ್ಣ ಅಣ್ಣ ರಾಜಣ್ಣ ❤️❤️🙏🙏

  • @s.r.sautotechnicals5990
    @s.r.sautotechnicals59903 жыл бұрын

    ಸರಿತ ಅವರ ಅಭಿನಯ ಅಧ್ಬುತ 👏👏

  • @anjink6980
    @anjink69804 жыл бұрын

    ಎಂತಹ ಅದ್ಭುತವಾದ ಸಿನಿಮಾ..😍😍 ಇಂತಹ ಸಿನಿಮಾ ಮತ್ತೆ ಬರಲು ಸಾಧ್ಯವಿಲ್ಲ 👍

  • @samudralasandeep5233
    @samudralasandeep52332 жыл бұрын

    Though I'm from Andhra but I like Dr.Rajkumar gaaru very much.What a simplicity, dignity,discipline,humanity and well cultured person he was...Mayura one film is enough to describe what a wonderful actor he is...If time permits or if there is any time machine would like to travel to those golden days to see Raj sir and beautiful Bengaluru..Kannada kasturi....MTR, Double ducker bus, Movie land and Kapali theaters, Banashankari temple, Shopping in KR Market, Malleswaram Janata hotel, Nalli silks, Abhinava bharaghava vishnu Dada films, Filter coffee and senior citizens typical and fluent English...what else...such a beautiful place...South indian kashmir...Love karnataka forever and ever...

  • @aratimali9125

    @aratimali9125

    2 жыл бұрын

    Thankuu soo much brother

  • @chetangalati1160

    @chetangalati1160

    2 жыл бұрын

    This comment made my day ✨

  • @bulletian6367

    @bulletian6367

    2 жыл бұрын

    Thank you brother ...

  • @avinashavi8855

    @avinashavi8855

    2 жыл бұрын

    Even i felt the same those people are so fortunate lived in such era. Raj Kumar the great Even I'm telugu guy i just love him , what a great human being he is..

  • @shailujoe4688

    @shailujoe4688

    2 жыл бұрын

    Beautifuly described👌👌👌♥♥♥

  • @AnilKumark
    @AnilKumark3 жыл бұрын

    ನನ್ನ ಇಷ್ಟದ ಸಿನಿಮಾ...

  • @srinidhi7140
    @srinidhi71404 жыл бұрын

    ನನಗೆ ಬಹಳ ಇಷ್ಟವಾದ ಚಿತ್ರ ♥️

  • @nagbushanas9223
    @nagbushanas92233 жыл бұрын

    He is our best Actor in our kannada film Industry we are very much like him

  • @chamundeswarientertainment9137
    @chamundeswarientertainment9137 Жыл бұрын

    Acting by Saritha....her natural beauty...and and Ashwath appu Dr raj kumar....no words to describe..his..acting...no movie can beat this..movie ever green ever lasting...songs......❤️❤️❤️..watched more than 50 times...never get bored..

  • @kumaraswamy8181
    @kumaraswamy81812 жыл бұрын

    It's a great biggest blockbuster. 175 days also houseful in all theatres. Today film cannot run 25housefuldays. Today's movie, no story nothing. All Rajanna movies are super. I have seen this movie more than 200 times. Eventhen iam not boring. Whenever I watch this movie , mind will become fresh, get lot of happiness, energy. It's a legendry movie. We r missing u Rajanna. No replacement for Rajanna. For this yuga only one Rajanna. Jai Rajanna

  • @gonibasappae8719
    @gonibasappae87193 жыл бұрын

    ಚನ್ನಾಗಿದೆ ಕಾಲ್ಪನಿಕ ಕಥೆ ಆದ್ರೆ ನಿಜವಾದ ಜೀವನದಲ್ಲಿ ಇದು ಸಾಧ್ಯನಾ ................

  • @chandrashekar-kg7oi
    @chandrashekar-kg7oi5 жыл бұрын

    Abhimaanigale Shirshaasana maadovaagina annavra dhwani gamanisi... Annavru est gambeeravaagi paathradhalli thodagthidhru woww

  • @cvrmani7019
    @cvrmani70193 жыл бұрын

    I hve watched this movie countless time still I am watching but I never gt bored wt an actor he is nt only he every body done his job and thanks to dorai bagavan wt director he is for him he has done many films but nothing has been failed good combination

  • @jesuscreation1315

    @jesuscreation1315

    2 жыл бұрын

    ಥಾಂಕ್ ಯು ಸರ್ ಮೈ ಗಾಡ್ dr ಅಪ್ಪಾಜಿ 🙏🙏🌹🌹👏😘👌❤❤👌👌

  • @santhoshhs4411
    @santhoshhs44113 жыл бұрын

    ಇದ್ರಲ್ಲಿ ಇರುವ ಸಾಂಗ್ಸ್ ತುಂಬಾ ಚೆನಾಗಿದೆ ಮೂವಿ ನು ಸೂಪರ್

  • @RevappaGavane
    @RevappaGavane3 жыл бұрын

    Wow wow superb story line that's Annavru is Bangarad manusya n love acting of Vastala 😉😉😉😉

  • @sunsurya9833
    @sunsurya98339 ай бұрын

    Awesome songs, story, and the legendary actor and his voice.. I am 23 old but i didn't even see any of the actor like dr. Rajkumar sir... Wt a natural and humble actor... ❤❤❤

  • @sanjusanjums2550
    @sanjusanjums25502 жыл бұрын

    🙏I am big fan of ದೊಡ್ಮನೆ family😘 I like appu boss 🥰 Really miss you Appu sir😭😭🙏

  • @hemanths9891
    @hemanths9891 Жыл бұрын

    Suuuper film dr raj hosa belaku

  • @jafarsabnadaf7809
    @jafarsabnadaf78095 жыл бұрын

    ಭಾರತೀಯ ಚಿತ್ರರಂಗದ ಮೇರು ದಿಗಂತ ಅಣ್ಣ. ಇದೊಂದು ಚಾರಿತ್ರಿಕ ಚಿತ್ರದಿಂದ.ನಾನು ಕಲಿತ್ತಿದ್ದು ಬಹಳ

  • @pbelavadi
    @pbelavadi3 жыл бұрын

    ಈ ಚಿತ್ರವನ್ನು ನಾನು ಸುಮಾರು 20 ಬಾರಿ ನೋಡಿರಬಹುದು. ಪ್ರತಿ ಬಾರಿಯೂ ಕಣ್ಣೀರು ಬರದೆ ಇರುವುದಿಲ್ಲ. ಅಣ್ಣಾವ್ರ ಭಾವಪೂರ್ಣ ಅಭಿನಯವನ್ನು ಮೀರಿಸುವ ಇನ್ನೊಬ್ಬ ನಟನಿಲ್ಲ ಎಂದು ಘಂಟಾ ಘೋಷವಾಗಿ ಹೇಳಬಲ್ಲೆ.

  • @hanumantharajuvk7097

    @hanumantharajuvk7097

    3 жыл бұрын

    ಸತ್ಯವಾದ ಮಾತು

  • @sonamsalian4763
    @sonamsalian47634 жыл бұрын

    Omg puneeth is so cute and innocent

  • @satishbadiger4553

    @satishbadiger4553

    3 жыл бұрын

    Cvvbll

  • @user-zu1wu6xo9p

    @user-zu1wu6xo9p

    3 жыл бұрын

    ಸುಪರ್ ಗೆಳೆಯ ತಿ

  • @kesaribindu.....4999

    @kesaribindu.....4999

    2 жыл бұрын

    Hi

  • @rangegowda467
    @rangegowda4673 жыл бұрын

    ☀ಅ ಖಂ ಡ ಕ ನಾ ೯ ಟ ಕ ದ☀ 🌹ವ ಜ್ರ ಕುಂ ಡ ಲ ದ 🌹 🌱ಮು ತ್ತು🌱 🌻ರಾ ಜ ಕು ಮಾ ರ ರ ವ ರು. 🌻

  • @sudharanihubli3845
    @sudharanihubli38458 күн бұрын

    Thumba kaduvantha hadugalu mathe chitra today watched full movie my favorite rajkumar sir evergreen hero

  • @sudharshanabrramu7998
    @sudharshanabrramu79985 жыл бұрын

    Babruvahanana birusu, kumbarna bhakthi, mayura na gambeerya, krishnadevarayana ghanathe, hosabelaku saralathe, pulikeshiya ithihasa, rayara pavada, jamesbond na adhurithana, akasmika jeevana chaithra shabdavedi sandhesha, bangaradha manushyadhalli helidha buddhi.. Suryanobbba chandranobbba.... Rajanu obbba... Ee rajanu obbba🙏🙏🙏

  • @jagukumar4042
    @jagukumar40422 жыл бұрын

    Great movie Dr rajkumar sir great human being. Love you Love you, Tears in my eyes after watching this movie wow , Sarita Dr rajkumar looks at the natural acting super super

  • @shivajithvenkatesh4453
    @shivajithvenkatesh44534 жыл бұрын

    Watching all Mr.Rajkumar’s movies during lockdown 😜🥰🤗

  • @ramakendole2542
    @ramakendole25422 жыл бұрын

    I'm watching this movie first time, nice story, liked all characters, worth watching.. Punith us the best..

  • @chandrashekar-kg7oi
    @chandrashekar-kg7oi5 жыл бұрын

    Kannada adhbutha bhaashe... Adhanna adhbuthavaagi maathadodhralli annavru ethidh kai 🙏 annavrige

  • @umeshdayal6399
    @umeshdayal63993 жыл бұрын

    Beautiful movie. Dr. Rajkumar what a brilliant actor..

  • @farzsyed6780
    @farzsyed67802 жыл бұрын

    No actor wil born like Rajkumari, ....in history of Karnataka again.....he is really super hero.

  • @KanakaDurga-yv7xv
    @KanakaDurga-yv7xv2 жыл бұрын

    ఇలాంటి ""నటసార్వభౌముని"" గురించి ఇంతవరకూ తెలుసు కోలేకపోవడం నా దురదృష్టకరం...............

  • @karthikbs9482
    @karthikbs94825 жыл бұрын

    Tears in my eyes after watching this movie.... What happened to Kannada movies now a days

  • @sindhuraghothama6288
    @sindhuraghothama62885 жыл бұрын

    What an actor no words to talk. Also a great human being. Love you Raj.

  • @sheshagirisampekatte4715
    @sheshagirisampekatte47157 жыл бұрын

    suuuuuuuuuuuuuuuuuuuuuuuuuuper film in kannada kannadakke jayavagali

  • @sowmyagopalkrishna6276
    @sowmyagopalkrishna62762 жыл бұрын

    Super movie...even my 15yrs old daughter enjoyed this movie...

  • @suryaprakash-vr1gu
    @suryaprakash-vr1gu3 жыл бұрын

    Totally full paisa vasool, what an amazing music, lyrics, dialogues, what not.

  • @godxillusion-botarmy7566

    @godxillusion-botarmy7566

    2 жыл бұрын

    Realy🙏🏻🙏🏻🙏🏻🙏🏻

  • @a.s.laxman6972
    @a.s.laxman69725 жыл бұрын

    Teredide maneyu oooo ba Atithi Such wonderful song...evergreen Song👌👌

  • @purushothamramamurthyv3554
    @purushothamramamurthyv3554 Жыл бұрын

    Dr rajkumar movies always special... This is one of the greatest movie...simple stories..

  • @lakshmilamani221
    @lakshmilamani2213 жыл бұрын

    He is like a God to life....who teaches every steps of life...🙏🙏🙏🙏🙏🙏

  • @puttananjaiahnanjaiah8240

    @puttananjaiahnanjaiah8240

    Жыл бұрын

    Ravichendran movies kannada

  • @nareshkumards7243
    @nareshkumards72433 жыл бұрын

    I got lots of happiness from this film 👌👌👌👌👌👌👌👌👌

  • @srinivass4649
    @srinivass46496 жыл бұрын

    really a great movie... Dr Rajkumar acting was superb I watch dis movie 100 times.. 😘😘

  • @sameerdesai2743
    @sameerdesai27432 жыл бұрын

    ALL TIME SUPER HIT MOVIE THANKYOU

  • @chandrikakottari3663
    @chandrikakottari36633 жыл бұрын

    Hosa baylaku is a soothing song .with beautiful voice.one of my favourite song.evergreen song.

  • @srinivaskarthik2110
    @srinivaskarthik21105 жыл бұрын

    Karnataka people's are very lucky to have the actor like Raj Kumar sir

  • @Darkdeffender1997

    @Darkdeffender1997

    4 жыл бұрын

    Srinivas Karthik he is god gift

  • @manchegowdam8858

    @manchegowdam8858

    3 жыл бұрын

    @@Darkdeffender1997 ķ .uk ķ I yuk 3 inch smart my3ý

  • @MaheshMahesh-jd2ge

    @MaheshMahesh-jd2ge

    3 жыл бұрын

    Llpp0 Ll/ 0. .. Llpp0 Ll0

  • @MaheshMahesh-jd2ge

    @MaheshMahesh-jd2ge

    3 жыл бұрын

    @@manchegowdam8858 ,

  • @MaheshMahesh-jd2ge

    @MaheshMahesh-jd2ge

    3 жыл бұрын

    @@manchegowdam8858 ,caburata Llrqo757j8nd7fup. Ovir

  • @sethumadhavanleelahemlata336
    @sethumadhavanleelahemlata3362 жыл бұрын

    I watched this movie many times but each time it’s very refreshing 👌👌👌

  • @stick2roots
    @stick2roots4 жыл бұрын

    Fantastic, superb movie. These days they cant write dialogs like this, let alone speak proper kannada, in so called Kannada movies. Great composition from chi Uday Shankar, great music, soulful crisp dialogues, fantastic acting from everyone and finally there is one and only dr Raj.

  • @anjumara4954

    @anjumara4954

    3 жыл бұрын

    Sir aa time ali silver jubilee golden jubilee diamond jubilee agta eto evaga film ka bera 5 to 6days ali business ninda hit marbirtara ega actors ka acting barola sumna dami pic

  • @SowmyaSowmya-pz3zv

    @SowmyaSowmya-pz3zv

    Жыл бұрын

    .

  • @ravicool1950

    @ravicool1950

    8 ай бұрын

    @@SowmyaSowmya-pz3zv A ah

  • @avinashpoojary8610
    @avinashpoojary86103 жыл бұрын

    Dorai-Baghwan played Doctor role in this film..who noticed after watching Kala-Madhyama interview 👌

Келесі