Besuge | ಬೆಸುಗೆ | Full Movie | Srinath | Manjula | Romantic Movie
Watch Srinath, Manjula and K S Ashwath playing lead role in the Movie Besuge . Also Starring , Shivaram, Chandrashekhar, Ashwath Narayan, Chethan Ramarao, Manmatha Rao, M V Rajamma, Jayalakshmi, Shanthala, Pushpa, Madhuri, Shanthi, Anuradha , Nagaraj , Vijaya Rai , Rajendra Prasad , Master Prabhu Prasad , Baby Kiran in RSV Media Vision Full Movies Channel
----------------------------------------------------
#SrinathMovies, #ManjulaMovies, #Besuge,
#KSAshwathMovies, #Geethapriya
----------------------------------------------------
Manjula Films Playlist : bit.ly/3EfbuIK
Srinath Playlist Link :bit.ly/3jCrP0H
------------------------------------------------
Film: Besuge
Starcast: Srinath, Manjula
Music: Vijaya Bhaskar
Director: Geethapriya
Producer: Padmaprabha
Banner: Srinidhi Films
Year: 06-03-1976
-------------------------------------------------
1.Life is a Merry Melody/ Vani Jayaram /R N Jayagopal
2.Vasantha Baredanu
SPB, Vani Jayaram /Vijayanarasimha
3.Yaava Hoovu Yaara Mudigo
SPB/ Shyamsundar Kulkarni
4.Besuge Besuge SPB, Vani Jayaram /Geethapriya
5.Arerere Entha Gandige
P B Srinivas, Mahesh, Anjali, Kasthuri Shankar/ Chi Udayashankar
--------------------------------------------
For More info:
KZread: bit.ly/31MwS3p
Twitter: bit.ly/2Gu5mAi
Facebook: bit.ly/2HaEUv7
----------------------------------------------------
Subscribe to our Channel
RSV Media Vision Entertainment : tinyurl.com/ul82gyg
RSV Media Vision Kannada Full Movies : bit.ly/31MwS3p
Пікірлер: 171
ಎಂಥಾ ಒಳ್ಳೆಯ ಚಿತ್ರ. ಇಂತ ಚಿತ್ರಗಳನ್ನು ಎಷ್ಟು ಸಲ ನೋಡಿದ್ರು ಬೇಜಾರಾಗಲ್ಲ. 👏👏👏
Intha olle actressgalu innu iddiddare kannada chira ranga innu meru parvaththakke eruththithu.
ಶ್ರೇಷ್ಠ ಕಲಾವಿದೆ ಮಂಜುಳಾ ಅವರ ಬಹುಮುಖತೆ ಮತ್ತು ಅದ್ಭುತ ನಟನಾ ಕೌಶಲ್ಯಕ್ಕಾಗಿ ನಾನು ಯಾವಾಗಲೂ ಅವರನ್ನು ಮೆಚ್ಚುತ್ತೇನೆ
ಮಂಜುಳ, ಶ್ರೀನಾಥ್ ಅವರ ಅಭಿನಯ ತುಂಬಾ ಚೆನ್ನಾಗಿದೆ. ಸುಂದರ ಸಿನಿಮಾ 👌
ಬೆಸುಗೆ ಒಂದು ಅತ್ಯುತ್ತಮ ಚಲನಚಿತ್ರ. ಎಲ್ಲಾ ಕಲಾವಿದರೂ ತುಂಬಾ ಉತ್ತಮವಾದ ಪ್ರದರ್ಶನ ನೀರಿದ್ದಾರೆ 👌
ಮಂಜುಳ ಮೇಡಂ ಅವರು ಈ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.
Manjula, A very very talented artist 🙏
Old is gold . tumba chennagittu film..
@santoshh2357
Жыл бұрын
100% nija ri
ಮಂಜುಳ ಅವರ ಅತ್ಯುತ್ತಮ ಅಭಿನಯದ ಸುಂದರ ಸಿನಿಮಾ 👍
ತುಂಬಾ ದಿನಗಳಿಂದ ಬೆಸುಗೆ ಚಿತ್ರ ನೋಡಲು ಕಾಯುತ್ತಿದ್ದೆ, ಮಂಜುಳ ಶ್ರೀನಾಥ್ ಇವರ ಅಭಿನಯ ತುಂಬಾ ಚೆನ್ನಾಗಿದೆ.
@santoshh2357
Жыл бұрын
Yes
ಬೆಸುಗೆ ಒಂದು ಅತ್ಯುತ್ತಮ ಚಿತ್ರ. ಶ್ರೀನಾಥ್, ಮಂಜುಳ ಜೋಡಿ ಅಭಿನಯಿಸಿದ ಚಿತ್ರಗಳಲ್ಲಿ ಇದು ಮೊದಲನೆಯ ಸ್ಥಾನದಲ್ಲಿ ನಿಲ್ಲಬಲ್ಲ ಚಿತ್ರ.
Manjula madam, First Lady Superstar of KFI 👌👌👌❤️❤️
Thumba wait maadidde! Besuge film nodalu,,,good 👍 film,,sooper actors,pley back music👍❤️❤️❤️
Manjula madam, A great performance 👌
I was waiting...WATCHED FULL MOVIE. SUPER... ENTHAHA ADBUTA HAADUGALU... EVERGREEN...
ಪ್ರತಿಲಿಪಿ ಯಲ್ಲಿ ಅಶ್ವಿನಿ ಅವರ ಕಥೆ ಓದಿದಾಗ ಈ ಮೂವಿ ನೋಡ್ಬೇಕು ಅನ್ನಿಸ್ತು ಅದಿಕ್ಕೆ ಬಂದ್ ಬಿಟ್ಟೆ 😁
Manjula madam performance, Superb.
ಶ್ರೀನಾಥ್ ಹಾಗು ಮಂಜುಳ ಮೇಡಮ್ ಅಭಿನಯ ತುಂಬಾ ಚನ್ನಾಗಿದೆ. ಮತ್ತು ಅಶ್ವಥ್, ಶಿವರಾಂ, ಹಾಗೂ ಇತರೆ ತಾರಾಗಣ ಚನ್ನಾಗಿದೆ. ಕಥೆ ಹಾಡು ಸಾಹಿತ್ಯ ಸಂಭಾಷಣೆ ತುಂಬಾ ಚನ್ನಾಗಿದೆ. ಒಂದು ಪ್ರಿಯವಾದ ಸಿನಿಮಾ. 🥰🥰🥰♥️♥️♥️ thanku for R S V media vison. 🙏🙏🙏🙏
ಮಂಜುಳಾ ಅವರ ಮುಗ್ದ, ಬಾವಪೂರ್ಣ ಅಭಿನಯ. ಅತ್ಯುತ್ತಮ ಚಿತ್ರ ನೀಡಿದ ಗೀತಪ್ರಿಯ ಅವರಿಗೆ ಅಭಿನಂದನೆಗಳು 👌
ಮಂಜುಳ ಅವರ ಅಭಿನಯ, ಹಾವಬಾವ ಮುಗ್ದತೆ ತುಂಬಾ ಇಷ್ಟವಾಗುತ್ತದೆ, ಮಹಾನ್ ಕಲಾವಿದೆ 👌🙏🙏
Manjula madam, an amazing artist
ಬೆಸುಗೆ ಒಳ್ಳೆಯ ಸದಭಿರುಚಿಯ ಚಿತ್ರ. ಚಿತ್ರದ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ, ಸಂಗೀತ ನಿರ್ದೇಶಕರಿಗೆ, ಹಿನ್ನಲೆ ಗಾಯಕರಿಗೆ ಸಂಭಾಷಣೆ ಬರೆದವರಿಗೆ ಎಲ್ಲರಿಗೂ ಅಭಿನಂದನೆಗಳು. ಬೆಸುಗೆ ಒಂದು ಅತ್ಯುತ್ತಮ ಚಿತ್ರ.
ಬೆಸುಗೆ ಶ್ರೀನಾಥ್, ಮಂಜುಳ ಅವರ ಶ್ರೇಷ್ಠ ಅಭಿನಯದ ಸುಂದರ ಚಿತ್ರ. ಹಾಡುಗಳು, ಸಂಭಾಷಣೆ, ಸಂಗೀತ, ನಿರ್ದೇಶನ ಮತ್ತು ಅಭಿನಯ superb.
Music🎶 DIRECTOR VIJAYA BHASKAR ರವರು ಮತ್ತೆ ಮತ್ತೆ ಹುಟ್ಟಿ ಬರಲಿ🙏
ಮಂಜುಳಾ ಮೇಡಂ, ಅವರ ಅಭಿನಯ ಬಹಳ ಇಷ್ಟವಾಗುತ್ತದೆ. ಶ್ರೀನಾಥ್, ಅಶ್ವಥ್, ರಾಜಮ್ಮ, ಶಿವರಾಮ್, ಜಯಲಕ್ಹ್ಮೀ ಉತ್ತಮ ಅಭಿನಯ 🙏🤭🙏🙏🙏
ಬೆಸುಗೆ ಒಂದು ಸದಭಿರುಚಿಯ ಕನ್ನಡದ ಒಂದು ಅತ್ಯುತ್ತಮ ಸಿನಿಮಾ 🙏
Exellent performance by Manjula, Srinath Ashwat and Rajamma ❤️👌👌
Excellent performance by Manjula Amma 🙏 A great movie ♥️🙏🙏
ಬೆಸುಗೆ, ಎಲ್ಲಾ ಕಲಾವಿದರ, ತಂತ್ರಜ್ಞರ ಶ್ರೇಷ್ಠ ಸಂಯೋಜನೆ ಯಲ್ಲಿ ಮೂಡಿಬಂದ ಒಂದು ಅತ್ಯುತ್ತಮ ಚಿತ್ರ
Our entire family likes Manjula madam very much🙏
ಮಂಜುಳ ಅವರ ಅಭಿನಯ ತುಂಬಾ ಇಷ್ಟವಾಗುತ್ತದೆ. ಅತ್ಯುತ್ತಮ ಅಭಿನಯ ನೀಡಿದ್ದಾರೆ.
ಸೋಮೇಶ್ವರ ದಲ್ಲಿ ಸೂಟಿಂಗ್ ನೋಡಲು ಸ್ಕೂಲ್ ಡೇಸ್ ಲ್ಲಿ ಹೋಗಿದ್ದೆ
Manjula, Srinath, Ashwath, Rajamma and Shivaram performance --- Very good. 👌
Januma janumaku aatmada besuge 😻🥺 Fantastic movie ♥️ missing these kind of scripts n movies these days ♥️
ಕಥೆ ಚಿತ್ರಕಥೆ ಸಂಭಾಷಣೆ ಬರೆದ ಹಾಗೂ ಡೈರೆಕ್ಟರ್ ಗೆ ನನ್ನ ನಮನಗಳು. ಇಂತಾ ಮೂವೀ ನೋಡಿ ಖುಷಿ ಕೊಟ್ಟಿತು. ಸೂಪರ್ ಮೂವೀ 🥰🥰🙏🙏
Srinath, Manjula, Ashwath,Rajamma and Shivaram acting is very good in Besuge movie.
Srinath, Manjula, Ashwath, Rajamma - Very good performance
Manjula, A very very talented, beautiful and fabulous artist. 🙏
So super exlint love story ❤❤❤🎉😂
ಬೆಸುಗೆ ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ ಸಿನಿಮಾ ನೋಡಿ ಮನಸೆಲ್ಲ ಬೆಸುಗೆ ಬೆಸುಗೆ ಬೆಸುಗೆ ಮನಸೆಲ್ಲಾ ಬೆಸುಗೆ
ಮಂಜುಳ ಅವರು ನನ್ನ ಮೆಚ್ಚಿನ ಕಲಾವಿದೆ. ಅವರ ಅಭಿನಯ ತುಂಬಾ ಚೆನ್ನಾಗಿದೆ 👌👌👌
💐Manjula super acting and my favorite movie and srinata my favorite hero 💐
Beautiful movie, Srinath, Manjula nice acting
Superb performance by Srinath and Manjula. A great movie 👍
😍 ಅತ್ಯದ್ಭುತ ಮೂವಿ ✌
Manjula madam is a wonderful artist who can bring life to any kind of character
Manjula madam acting us superb in this movie. A very talented and beautiful actress 👌❤️❤️
"ಬೆಸುಗೆ"ಅತ್ಯುತ್ತಮ ಕನ್ನಡ ಸಾಂಸಾರಿಕ ಚಲನಚಿತ್ರ.ಮನೆ ಮಂದಿ ಎಲ್ಲ ನೋಡಬಹುದು.
ಜನ್ಮ ಜನ್ಮದ ಬೆಸುಗೆ ಸೂಪರ್ ಮೂವಿ ❤️
Srinath, Manjula nice pair.
Manjula madam had the ability to play diverse roles smartly
ಅಂತಿಂತ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ ಎಂಬ ಹಾಡಿನ ಸಾಲುಗಳು ಮಂಜುಳ ಅಕ್ಕ ಅವರನ್ನು ಮತ್ತೆ ಮತ್ತೆ ನೆನಪಿಸುತ್ತದೆ. ನನ್ನ ಪ್ರೀತಿಯ ದುರ್ಗಿ 👌
Super, fantastic love 💕 Story 😘
A brilliant performance by Manjula madam. My all time favourite artist 👌
ಮಂಜುಳಾ ಎಂಬ ಅಸಾಧಾರಣ ಪ್ರತಿಭೆಯ ಮಹಾನ್ ಕಲಾವಿದೆಗೆ ಪ್ರಣಾಮಗಳು
***** naau yaarannu thumba prthistheuo Avarmelene namge thumba kopa barodu......100%. 👌👌👌👌👌👌👌💚💛🧡❤💖🖤💝💗❤*****
Waiting for the movie so many days thank you for downloading the movie.my favourite fair srinath and Manjula.
1:08:33 yaava hoovu mudigu...🥰🥰 1:21:00 besuge besuge ....😍😍
Wow what a beautiful movie superb
ಅಧ್ಬತ ಮೂವಿ
ಮಂಜುಳಾ ಅವರ ಅಭಿನಯ ಅಮೋಘ. ಅವರಿಗೆ ಈ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಬರಬೇಕಿತ್ತು 👌
ತುಂಬಾ ಪರಿಶುದವಾದ movie ಒಳ್ಳೆಯ ಚಿತ್ರಕಥೆ ,ನಿರ್ದೇಶನ, ಒಳ್ಳೆಯ ನಟನೆ awesome ಅಶ್ವಥ್ sir ಶ್ರೀನಾಥ್,sir Manjula ಮೇಡಂ , ಒಳ್ಳೆಯ ಅಭಿನಯ ,,, ಒಳ್ಳೆಯ ಚಿತ್ರ ತುಂಬ ಶುದ್ದವಾದ ಚಿತ್ರ
Congratulatio worldfamous actor Sri Nath Sir Congratulatio worldfamous actress Manjula Sister Congratulatio kannada film
@prakashhosabettu578
Жыл бұрын
ಬಹಳ ವರ್ಷಗಳ ನಂತರ ಬೆಸುಗೆ ಚಿತ್ರವನ್ನು ನೋಡುತಿದ್ಧೆೇನೆ .🙏
One of the best movie of Kannada. Srinath,. Manjula performance is superb.
Tq my favorite movie. Thanks very much. Old is gold 👌👌👌👌movies. 🙏🙏🙏🙏🙏♥️♥️♥️🥰🥰🥰
ಬೆಸುಗೆ ತುಂಬಾನೇ ಚೆನ್ನಾಗಿದೆ ಕಣ್ರೀ 👌🥀🌻🌺🌹😉
👏👏👏👏👏🌺🙏🙏🙏🙏🙏
Tqq sooo much upload madiddakke....
Dhanyawad galu R S V,besuge mayavagittu,nevu mathe tandidira, thanks a lot ☺️
Manjula madam should have won the state award for best performance in Besuge movie.
One of my favorite movie 😍
Waiting for this movie.thanku.
Director Geethapriya ರವರು ಮತ್ತೆ ಮತ್ತೆ ಹುಟ್ಟಿ ಬರಲಿ🙏
Beauty full family movie thanks for uploading ,beautiful acting of all actors
@anprnaanprna9078
2 жыл бұрын
Yes
Beautiful film
My adorable heroine, Great Manjula madam. 🙏
Tq for download this film 🙏👍
I once again thank you for uploading such a nice 🎵 song and nice movie 🎬 which I ever seen such a psychological movie of human affection and emotional movie 🎬 a lovely movie 🎬 with nice subject.
Super movie..
Suppperrrbb movie
Super movie 👍
ಮಂಜುಳಾ ಪ್ರತಿಭಾನ್ವಿತ ಹಾಗೂ ಸೌಂದರ್ಯವತಿ. ಅದ್ಭುತ ಚಿತ್ರ
Beautiful movie 🎬 Really Iam thankful and grateful 🙏 for this movie 🎬 I was eagerly ✋ ✋ for a such a nice movie 🎬 with lovely 😍 🎵 🎶 and beautiful artists doing ❤ in this ❤ lovely movie
A very great performance by Manjula and Srinath.
Dr.Srinath Sir is my favourite actor 🌹🌹🌹🙏🙏🙏🌹🌹🌹
ಜನುಮ ಜನುಮಕೂ ಆತ್ಮದ ಬೆಸುಗೆ
P. B. ಶ್ರೀನಿವಾಸ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏
Super film besuge
ನನಗೆ ತುಂಬಾ ಇಷ್ಟವಾದ ಸುಂದರವಾದ ಸಿನಿಮಾ ದೃಶ್ಯ ಕಾವ್ಯ
ಉತ್ತಮ ಚಿತ್ರ
ಮಂಜುಳ ಮೇಡಂ, ಅವರ ಅತ್ಯುತ್ತಮ ಅಭಿನಯ 🙏
tumba dingalinda hudukutta edde e film goskar tumbane thanks super film
ಮಂಜುಳ, ಅತ್ಯುತ್ತಮ ಅಭಿನಯ ❤️🙏❤️
Was waiting for this for so long
Nice movie thank you.
Dialogues of shiva ram is tickling
Besuge ondu adbhuthavada Kadambari.
ಮರೆಯದ ಹಾಡು.. ಚಳಿಸದ ಸಾಗರ... ಅಪ್ಲೋಡ್ ಮಾಡಿ ಪ್ಲೀಸ್..🙏
ಒಳ್ಳೆ.ಸದಭಿರುಚಿಯ ಚಿತ್ರ
ಮಂಜುಳಾ ಮೇಡಂ ಸೌಮ್ಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ 👌👌👌❤️🙏