Baa Nalle Madhuchandrake - ಬಾ ನಲ್ಲೆ ಮಧುಚಂದ್ರಕೆ | Kannada Full Movie | K Shivaram | Nandini Singh |
Фильм және анимация
Watch K Shivaram playing lead role from the film Baa Nalle Madhuchandrake . Also staring Nandini Singh, Sundar Raj,Manu, Prakash Rai, Ashok Rao, Tennis Krishna, Nagathihalli Chandrashekar, Datthathreya, Ashwath Narayan and Others In SRS Media Vision Full Movies Channel
---------------------------------------------------
---------------------------------------------------
Film: BAA NALLE MADHUCHANDRAKE
Director: NAGATHIHALLI CHANDRASHEKHAR
Music: HAMSALEKHA
Starcast: K SHIVARAM, NANDINI SINGH , SUNDAR RAJ
Banner: DRISHYA KAVYA FILMS
Release: 1993
---------------------------------------------------
For More info:
Facebook:
/ srsmediavision
KZread:
/ srsmediavision
Twitter:
/ srsmediavision
---------------------------------------------------
Songs
1.Bandalo Bandalo
2.Oho Himalaya
3.Baa Nalle Madhuchandrake
4.Aa Bettadalli Beladingalalli
Singers: SPB, Chithra,Manjula Gururaj
Lyrics:Siddalingiah, Nagathihalli Chandrashekhar, Hamsalekha
---------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
---------------------------------------------------
Пікірлер: 1 400
Any body watching this movie 2024@feb 29..raise ur hand
@pradeepkumarpradi6361
2 ай бұрын
Me
@sridharbabum2832
2 ай бұрын
Ok
@ravitigadi2687
2 ай бұрын
👍
@shalinid2931
2 ай бұрын
Me😊
@appaammaappa
2 ай бұрын
Yes I watched movie now...very suspence thriller movie
ಇಲ್ಲಿ ಕಥೆಗಿಂತ ಹಾಡುಗಳೇ ಮನಸನ್ನ ಗೆಲ್ಲತ್ತೆ..ಒಳ್ಳೆ ಹೃದಯ ಇರೋ ಮನುಷ್ಯ ಈ ಸಂಗೀತಕ್ಕೆ ಸೋತುಹೋಗತಾನೆ .... ಹಂಸಲೇಖ ಅಂತ್ ಸಂಗೀತಗಾರ ನಮ್ಮ ಜೊತೆ ಇರೋದು ತುಂಬಾ ಖುಷಿ ಕೊಡುತ್ತೆ.....ಕನ್ನಡ ಚಲನಚಿತ್ರಕ್ಕೆ ದೇವರು ಕೊಟ್ಟ ಉಡುಗೊರೆ ಹಂಸಲೇಖ sir .... ಪ್ರತೀಯೊಂದು ಹಾಡನ್ನ ಮತ್ತೆ ಮತ್ತೆ ಕೇಳೋಹಾಗೆ ಕಿವಿಯಲ್ಲಿ ಮುಸಿಕ್ ಕೇಳ್ತಾನೆ ಇರತ್ತೆ .....ಪ್ಲೀಸ್ miss ಮಾಡದೆ ಮೂವಿ ನೋಡಿ,💕💕💕💕💕💕💕
@maruthishgaja5545
Жыл бұрын
Yesss
@nagunagashree3327
10 ай бұрын
Nan antu estu sala ನೋಡಿದೀನಿ ಅಂತ ne gotila
@nagunagashree3327
10 ай бұрын
ಸೂಪರ್ ಸೂಪರ್ ಮೂವಿ ❤❤❤❤
@sharifsbn2478
7 ай бұрын
Nija ri 👏👏👏👏👏👏
@user-ut9we1gn3w
4 ай бұрын
Niijaaa.....naanu thumba sala nodidini
ಇವತ್ತು ಅಂದ್ರೆ 29/2/2024 ಗುರುವಾರ ನಿಮ್ಮನ್ನ ಅಗಲಿದ ದಿನ 😢😢 miss u ಶಿವರಾಮ್ ಸರ್ 💔💔 ನಿಜಕ್ಕೂ ಇವತ್ತೇ ಈ ಸಿನಿಮಾ ದ ರೀಲ್ಸ್ ವಿಡಿಯೋ ನೋಡ್ತಿದ್ದೆ ಇವತ್ತೇ ನಿಮ್ ಸಾವಿನ ಸುದ್ದಿ ಕೇಳಿ ನಿಜಕ್ಕೂ ದುಃಖ ತಡಿಯೋಕೆ ಆಗ್ತಿಲ್ಲ... 😢😢😢 ಮಿಸ್ u ಸರ್
@arjun.m143.....
2 ай бұрын
Avrna yaru gurthislilla re
@rajubt9267
2 ай бұрын
❤❤@@arjun.m143.....
RIP SIR 🎉🎉ನೀವು ಅದ್ಭುತ ಅಮೋಘವಾದ ನಟನೆ really great sir ಮತ್ತೆ ಕರುನಾಡಿಗೇ ಹುಟ್ಟಿ ಬನ್ನಿ 🙏🙏🙏🙏
@shanthamaniks8806
2 ай бұрын
Super
ನಾನು ಸೂಮರು 25 ವರ್ಷಗಳ ಹಿಂದೆ ಡಿಡಿ 1ನಲ್ಲಿ ನೋಡಿದ್ದೆ ಮತ್ತೆ ನೋಡವ ಭಾಗ್ಯ ಇಂದು ಲಭಿಸಿತು.ನಾಧಬ್ರಹ್ಮ ಹಂಸಲೇಖ ಸರ್ ಧನ್ಯವಾಗಳು ಮ್ಯೂಸಿಕಲ್ ಹಿಟ್ ಮೂವಿ 💐💐😘😘
ಮತ್ತೆ ಮತ್ತೆ ನೋಡಿದರೂ ನೋಡಬೇಕು ಎನ್ನುವ ಸಿನಿಮಾ ಇದು ಭಾವಪೂರ್ಣ ಶ್ರದ್ಧಾಂಜಲಿ ಸರ್ ಮತ್ತೇ ಹುಟ್ಟಿ ಬನ್ನಿ 💐💐
ನಾನು ಥಿಯೇಟರಲ್ಲಿ ನೋಡಿದ 24 ವರ್ಷ ಹಿಂದಿನ ಸಿನಿಮಾ ಇದು ಇರಬಹುದು .ರಿಟರ್ನ್ ಸಿಂಗಲ್ ಟಿಕೆಟ್ ಬುಕ್ಕು ಮಾಡಿದ್ದ ವಿಲನ್ ಹೀರೋ ಈ ಶಿವರಾಮು 👌ಇನ್ನು ನೆನಪು ಮಾತ್ರ💮🙏
@Ajay-xe3cw
2 ай бұрын
No...31 years back 1993 November 12 release
@sunitharamesh5781
Ай бұрын
@@Ajay-xe3cws
ಕ್ಷಣಿಕ ಸುಖ . ಶಾಶ್ವತ ಸುಖವನ್ನು ಹಾಳು ಮಾಡುತ್ತೆ...,,,, ತುಂಬಾ ಅದ್ಭುತ ಕಥೆ
@roopavasanth525
2 жыл бұрын
Ade alwa jeevana....nimma matu nija ..kiran avre
@mallikarjunbnayak3802
2 жыл бұрын
👍
@poorneshgowda2197
Жыл бұрын
Edu real story
@adarshk3300
Жыл бұрын
Experience words 😀😄
@bellabhat9089
Жыл бұрын
Too much is tpo bad
K ಶಿವರಾಂ ಅವರು ಇವತ್ತು ಅವರು ಇಲ್ಲದ ಕಾರಣ ಅವರ ನೆನಪಿಗಾಗಿ ಈ ಸಿನಿಮಾವನ್ನು ನೋಡುತಿದ್ದೇನೆ
@ravism6314
2 ай бұрын
Naanu Kooda avara Nenapigoskara Ivaatthe Ee Cinema Nodiddhu...... Modhalu Omme Nodiddhe But Marethuhogitthu
@sunitharamesh5781
Ай бұрын
S
ಎಷ್ಟೇ ವರ್ಷಗಳಾದರೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಈ ಚಿತ್ರದ ಹಾಡುಗಳನ್ನು ಬರೆದ ಮತ್ತು ಹಾಡಿದ ಸಂಗೀತಗಾರರು ನಿಜವಾಗಿಯೂ ಗ್ರೇಟ್
ಕನ್ನಡದಲ್ಲಿ IAS ಬರೆದು ಪಾಸ್ ಮಾಡಿದ ಮೊದಲಿಗರು ನಮ್ K ಶಿವರಾಂ SIR,,,,am big fan of u sir,nimna adastu bega meet madbeku ankondidini
@nagarajcv2327
2 жыл бұрын
Please namgu beti madsi namgu ias mado aase
@user-yv3tg5ff6t
2 ай бұрын
😢 ಭೇಟಿ ಆದರ ಗುರು
@ShankarKumarkrishnappa
2 ай бұрын
RIP
ಈ ಚಿತ್ರದ ಕಥೆ ಹಾಡುಗಳು ಸೂಪರ್ ಅದ್ಬುತ ನಾಗತಿಹಳ್ಳಿ ಚಂದ್ರಶೇಖರ್ ಹಂಸಲೇಖ ಹಾಗೂ ಎಸ್ ಪಿ ಬಿ ಅವರಿಗೆ ಹೃತ್ಪೂರ್ವಕ ವಂದನೆಗಳು🙏🙏🙏
1:24:46 ಚಿತ್ರ:- ಬಾ ನಲ್ಲೆ ಮಧುಚಂದ್ರಕೆ ಹಾಡು:- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸಾಹಿತ್ಯ:- ಪ್ರೊ. ಸಿದ್ದಲಿಂಗಯ್ಯ ಸಂಗೀತ:- ಹಂಸಲೇಖ ಗಾಯನ:- ಎಸ್.ಪಿ.ಬಾಲಸುಬ್ರಮಣ್ಯಂ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ ಸುಟ್ಟಾವು ಬೆಳ್ಳಿ ಕಿರಣ....|| ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ | ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ | ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು ಮುತ್ತುವುವು ಮೊಲದ ಹಿಂಡು || ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು | ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು | ಹೂವಾಗಿ ಅರಳಿ ನೀನು ಈ ಊರ ಬನಕೆ ಮರೆಯಾಗಬೇಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ ದುಂಬಿಗಳ ದಾಳಿಯಲ್ಲಿ || ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ ಸುಟ್ಟಾವು ಬೆಳ್ಳಿ ಕಿರಣ....|| 😊
@Bindu56652
2 жыл бұрын
Nice bro
@vlogger7192
2 жыл бұрын
ಇಸ್ಟ್ ತಾಳ್ಮೆ, 😃😃
@cmsgcreation5443
2 жыл бұрын
Thank you
@nagarajcv2327
2 жыл бұрын
My favourite song
@nagarajcv2327
2 жыл бұрын
Brother lyrics Nagathihalli chandrashekhar not siddalingaiah
ಚಿತ್ರ ಕಥೆ ತುಂಬಾ ಇಷ್ಟ ಆಯಿತು... ಗೀತೆಗಳು ಅರ್ಥಗರ್ಭಿತ.... ಧನ್ಯೋಸ್ಮಿ.
ಸಿದ್ದಲಿಂಗಯ್ಯ, ಪ್ರಕಾಶ್ ರೈ, ಶಿವರಾಮ, ನಾಗತಿಹಳ್ಳಿ ಚಂದ್ರಶೇಖರ, they are legends
Nam mava ivru nenne teri hodru,yar yar ee filim nnu,andre,1 ,3,2024 ralli nodta iddira ond like madi,, nimma aatmakke shanthi sigali , k, shivaram mama,,, om Shanti bhava😭😭😭 super it' filim Nan child hood lli nodida filim super gide
ಭಾವಪೂರ್ಣ ಶ್ರದ್ಧಾಂಜಲಿ 😢😢ಓಂ ಶಾಂತಿ ಶದ್ಗತಿ 🙏🙏
Sir tirikond marane dina ne e film yaryary nodidri like madi rip sir😢
ಮತ್ತೆ ಹುಟ್ಟಿ ಬನ್ನಿ ಶಿವರಾಂ ಸಾಹೇಬ್ರೆ❤
ಜೈ ಭಾರತ್ 🕉️🔱 ಜೈ ಕರ್ನಾಟಕ 🧡❤️🚩🚩 2.29.2024 6.53 ಪಿ ಎಮ್ ಓಂ ಶಾಂತಿ ಓಂ ಶಿವರಾಂ ಜೀ 😢😢🙏🙏
ಕೆ ಶಿವರಾಮ್ ಅವರು ಅಗಲಿದ ನಂತ್ರ ಈ ಸಿನಿಮಾ ನೋಡೋಕೆ ಬರಬೇಕಾಯ್ತು.ಈ ಸಿನಿಮಾದಲ್ಲಿ ಇಲ್ಲಿನ ಸಂಗೀತದಲ್ಲಿ ಅವರು ಜೀವಂತರಾಗಿದ್ದಾರೆ ಅನಿಸ್ತು...ಅನಿಸುತ್ತೆ❤❤😢.. ಜೈ ಕೆ ಶಿವರಾಮ್ ಸರ್.ಜೈಭೀಮ್
ನಾಗತಿಹಳ್ಳಿ ಚಂದ್ರಶೇಖರ್ ಸರ್ ನಿಮ್ಮ ನಿರ್ದೇಶನದ ಎಲ್ಲಾ ಸಿನಿಮಾಗಳು ಸೂಪರ್ ಸರ್ ಅದ್ಭುತ ಕೆ.ಶಿವರಾಮ್ ಸರ್ ನಿಮ್ಮ ನಟನೆ ಸೂಪರ್ ನನ್ನ ಇಷ್ಟವಾದ ಸಿನಿಮಾ....
ಹಾಡು ಗಳು ಮಾತ್ರಾ ಅದ್ಭುತ ಹಂಸಲೇಖಾ ಗುರುಗಳೇ ನಿಮಗೆ ನೀವೇ ಸಾಟಿ ❤️🙏🙏
ಈ ಚಿತ್ರದಲ್ಲಿ ಹಾಡುಗಳೆ ನಾಯಕ ಮತ್ತು ನಾಯಕಿಯರು....ಇಂತಹ ಅದ್ಭುತ ಸಾಹಿತ್ಯ ನೀಡಿದ ನಾದಬ್ರಹ್ಮ ಹಂಸಲೇಖ ಸರ್ ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳು.....🙏🙏❤️❤️✌️✌️
ನಾದಬ್ರಹ್ಮ ಹಂಸಲೇಖ ಅವರಿಗೆ ಧನ್ಯವಾದಗಳು ಇಂತಹ ಅದ್ಭುತವಾದ ಸಾಹಿತ್ಯವನ್ನು ನಿಡ್ಡಿದಾರೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಇನ್ನು ಅದ್ಭುತ
ಅದ್ಬುತವಾದ ಕಥೆ, ಇಂಪಾದ ಸಂಗೀತ, ಅರ್ಥಬದ್ದವಾದ ಸಾಹಿತ್ಯ, ಈ ಸಿನಿಮಾದ ಭಾಗ 2. ತೆಗೆಯಬಹುದು.
@mohann2289
Жыл бұрын
ಅಗತ್ಯ ಇಲ್ಲ, ಮುಂದೆ ಕಥೆ ಇಲ್ಲ
Edu movie Andre k shivram sir nenapu great sir
ಈ 4 ಸಂಗೀತ ತುಂಬಾ ಒಳ್ಳೆಯ ಹಾಡು 100 ಸರಿ ಕೇಳಿದರು ಸಂತೋಷ ಅಷ್ಟಿಷ್ಟಲ್ಲ ಸೂಪರ್ ನಮ್ಮ ಈ ಪ್ರೇಮ ಸಂಭಾಷಣೆ ಬರೆದು ನಿರ್ದೇಶನ ಮಾಡಿದ ನಾಗೆತಹಳ್ಳಿ ಚಂದ್ರಶೇಕರ್ ಸರ್
@santhumysuru301
3 жыл бұрын
Sss sir nanu 2nesala nodtidini song keltidre mate mate kelbeku anstirutte gud 👍
ಬಾನಲ್ಲೆ ಮಧುಚಂದ್ರಕೆ ಮೂವಿ 👌👌👌👌👌
@cheluvarajuchelihbks
Жыл бұрын
31-07-2022 Watch The Movie
Ee cinema naa... Shivaram hitihasa nodi nodida cinema konege nanna heart blast aythu aaa... Drusya nodi 😢😢😢
ಮತ್ತೆ ಹುಟ್ಟಿ ಬನ್ನಿ sir........ nivu ಭೂಮಿ ಇರೋ ವರೆಗೂ ಅಮರ ❤
No words to express the movie, every thing is fabulous and fentastic, ಅವನ ಪವಿತ್ರ ಪ್ರೇಮಕ್ಕೆ ಅವನು ಮಾಡಿದ್ದು ಸರಿ ಅನ್ನಿಸುತ್ತೆ.. 👌👌👌
@likhithabharghavraj7628
2 жыл бұрын
3
@Raviravi-bb9rv
2 жыл бұрын
ನನ್ ಮೈಂಡಲಿ ಅದೇ ಅನಿಸಿತ್ತು
@peaceful154
Жыл бұрын
Pavitra prema agidre tappanna kshamisironu.. tiddikolloke avakasha kottironu.. avanu psycho tara think madi kole maadida aste
ನಮ್ಮ ಸಮುದಾಯದವರು k shivaram om shanthi sar
ಭಾವಪೂರ್ಣ ಶ್ರದ್ಧಾಂಜಲಿಗಳು ಶಿವರಾಂ ಸರ್
ಸೂಪರ್ ಹಿಟ್ ಮೂವಿ .we miss you shivaram sir
I miss you shivram sir move is full art touching movie
30 years for this masterpiece , thank you Nagathihalli Chandrashekar sir and Hamsalekha sir❤
ನಾದ ಬ್ರಹ್ಮ ಹಂಸಲೇಖ ಸಂಗೀತ ❤️❤️❤️
Climax scene Last dialogue by nagthihalli chandrashekhar 👌👌 crime is illegal under the law but for affairs there is no answer under the law. !! Recently the Supreme Court has ordered that the affair has nothing to do with the law.. but 25 years back this kind of dialogue 🙏🙏
@mahadevgowda2753
11 ай бұрын
What a such amazing thrilling movie 🎬 climate was goosebumps 👏 hats off to Nagathihalli Sir and hamsalekha sir gave unforgettable movie and music experience 👏 🙌
@ias7271
11 ай бұрын
Have u heard of Article 497 ? Fool stop commenting without knowing
2024 ರಲ್ಲಿ e ಸಿನಿಮಾವಾನ್ನು nodtha ಇರೋರು ಲಿಕೆ ಮಾಡಿ ❤ K shivaram sir ✨❤
ಹಾಡು ಈ ಸಿನಿಮಾ ದ ಅದ್ಬುತ ಭಾಗ 👍ಸಿಂಪಲ್ ಕಥೆ ಅದ್ಭುತವಾಗಿ ಮೂಡಿಬಂದಿದೆ👍💐
@jaganbharadwaj1143
3 жыл бұрын
Which song? 🤔
How many of u are here after he passes away,,, RIP sir as a bureaucratic, actor, chalavadi founder ur contributions are immense,, great salute frm our side🙏🏻🙏🏻
ಕನ್ನಡ ಚಿತ್ರ ಮರೆಯಲಾಗದ ಚಿತ್ರಗಲ್ಲಿ ಇದೂ ಕೂಡ ಒಂದು ವಿಭಿನ್ನ ಶೈಲಿಯ ಸಿನಿಮಾ... ಆ ಕಾಲದ ಸೂಪರ್ ಹಿಟ್ ಚಿತ್ರ... ಎಂದೂ ಮರೆಯಲಾಗದ ಚಿತ್ರ.... ಶಿವರಾಮ್ ಸರ್ ನಿಮ್ಮ ನೆನಪು ನಮ್ಮಲ್ಲಿ ಎಂದೆಂದಿಗೂ ಅಜರಾಮರ... ಹೋಗಿ ಬನ್ನಿ ಸರ್.... 💐💐... 🙏🏻 ಭಾರವಾದ ಹೃದಯದಿಂದ ನಿಮಗೆ ನಮ್ಮ ನುಡಿ ನಮನ... 💐💐...😢😢 ನೀವು ರೀಲ್ ಲೈಫ್ ಗಿಂತ ನಿಮ್ಮ ರಿಯಲ್ ಲೈಫಲ್ಲಿ ನಿಜವಾದ ಹೀರೊ ಸರ್....❤
ಸಾಹಿತ್ಯ ಸಂಬಷಣೆ ಸಂಗೀತ ನಿರ್ದೆಷನ ಎಲ್ಲವು ಅಧ್ಬುತ.....🙏🙏🙏🙏🙏🙏
ಬಾ ನಲ್ಲೆ ಮಧುಚಂದ್ರ ಕ್ಕೆ ಸಿನಿಮಾದ ಹೆಸರೇ ಚಂದ
Estu baari nodidaru Shvaram Sir movie nodbeku ansutte Wonderful movie Shivam Sir
ಹೌದು ಕಲಾಮಾಧ್ಯಮ ಯುವ್ ಟ್ಯೂಬ್ interview watch madi film nodide, ನಾಗತಿಹಳ್ಳಿ ಚಂದ್ರಶೇಖರ್ ಸರ್ ಧನ್ಯವಾದಗಳು super Concept with saspence triller and good interview by police officer mind. ನಾಗತಿಹಳ್ಳಿ ಚಂದ್ರಶೇಖರ್ ಸರ್ ತುಂಬಾ ತೊಂದರೆ ಅನುಭವಿಸಿದರು ಅಂತೆ film making time bcz of IAS officer anno ಹಮ್ಮು ಅಹಂ ಅನ್ನೂ ಧಿಮಾಕು ಶಿವರಾಮ ಗೆ. Bcz of producer also this film. All the best ನಾಗತಿಹಳ್ಳಿ ಚಂದ್ರಶೇಖರ್ ಸರ್
perfect crime, never exist😒 ನಿಜವಾದ ಪ್ರೀತಿಗೆ ಬೆಲೆ ಇಲ್ಲ💔
@bellabhat9089
Жыл бұрын
Too much is too bad
@sukanyaayush7882
8 ай бұрын
@@bellabhat9089😊❤❤❤❤😊😊😅😮❤😊❤😊❤p😊❤ 😊😅😮🎉😊😢😢 😊😅❤❤😢😢🎉😊😊😊😅❤❤😂❤❤😮❤❤❤❤❤❤❤❤❤❤❤❤❤😢😂❤❤❤g😮❤😊❤❤
@bellabhat9089
5 ай бұрын
Dont give too much importance to people so that they never come back😊
@chanduachar1474
5 ай бұрын
@@bellabhat9089 thank you
ಸೂಪರ್ ಮೂವಿ ಮನಸಿಗೆ ಕಾಡುವ ಕಥೆ ಸಂಗೀತ ❤️❤️
Police Inspector Role was awesome hatts off Ashok Sir
Anybody watching @2024
Any body after k shiaram's left
Any body watching 2024❤
ಸೂಪರ್ ಮೂವಿ ಕೆ ಶಿವರಾಂ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು 💯💯💯💯💯💯💯💯💯💯💯💯💯💯💪💪💪💪💪💪💪💪💪💪💪💪💪👌👌👌👌👌👌👌👌👌👌👌🤌🤌🤌🤌
Super movie 👌🏾👌🏾👌🏾 ಆದ್ರೆ ಶಿವರಾಮ್ ಸರ್ ಇಲ್ಲ ತುಂಬಾ ಬೇಜಾರ್
One of the best movie 🎥 👌 n more then that our real hero K.Shivaram IAS sir acting is mind-blowing
Anybody watching @2023✌️
@rayannaganiger5516
2 ай бұрын
In 2024 here
@purushothamgoudar7797
2 ай бұрын
Yes, it is said that he is breathed his last today...
@durgaanilkumar4032
2 ай бұрын
2024...
@sindhu24able
Ай бұрын
2024
90 percent credit goes to hamsalekha.. Great lyrics and greatest music.. Legend songs by hamsa lekha
Such a suspense murder movie. I liked it. Intha olle movie kottidakke Nagathihalli Chandrasekhar sir ge dhanyavadagalu 👏👏👍
@galianjinappa8158
5 жыл бұрын
Dry
@sudhatejasa9533
4 жыл бұрын
Hwduuu sir ge ond danyavada na hellebeku🙏🙏
Kalamadyama interview nodi movie nodovaru like madi
@malateshm9043
3 жыл бұрын
Yes
@jaganbharadwaj1143
3 жыл бұрын
Link plz!! I missed it
@rameshm7873
3 жыл бұрын
@@jaganbharadwaj1143 👍 Min
Any body watching after K Shivram sir RIP
@anjalianju518
2 ай бұрын
S
As bettadalli... Wonderful composition by Hamsalekha Sir
@anprnaanprna9078
4 жыл бұрын
Innod song chennagide
@Abhipositivevibes
2 жыл бұрын
Lyrics by Dr siddalingaih
ಅದ್ಭುತವಾದ ಮೂವಿ ಸೂಪರ್ ಹಾಡುಗಳು ವಾರೆವ್ಹಾ ಎಂತಹ ಥ್ರಿಲ್ ಕೊಡುವ ಮೂವಿ ಸರ್ ಧನ್ಯವಾದಗಳು
Childhood songs !!! ♥️ Heroin is too beautiful ♥️
🌹🌹🌹ಈ ಫಿಲ್ಮನಲಿ ರವಿಚಂದ್ರನ್ ಸರ್ ಹೀರೋ ಅವರಿಗೆ ಧ್ವನಿ ಕೊಟ್ಟಿದಾರೆ 💖💖💖
@peaceful154
Жыл бұрын
No.. adu srinivas prabhu avara voice.. avaru ravichandran gu voice kottidare
Hero of the police officer, ಒಂದು ಕೆಟ್ಟ ಘಟನೆ ಮತ್ತು ಒಳ್ಳೆಯ ಘಟನೆ ಯೆರಡು ತೋರಿಸಿದ್ದೀರಿ. ಮತ್ತೆ ನಿಮ್ಮ ಕರ್ತವ್ಯ ನಿಷ್ಠೆ, thinking super sir. Super move, 08/09/2022
Who are in 2024 after Shivram sir death . 😢
❤ ಕರ್ನಾಟಕ ರತ್ನ ❤ k shivaram sir
My childhood movie.when my dad was doing duty in Jammu in army I still remember I was small kid watching the movie in shooting in Jammu.i still remember this movie.thoamba cheanneageadaaa eee movie
suspense trillar movie idu super 2024 yalla nodi
Favorite movies and I'm Gangothri sutdents
Director and Music director. 💃🕺👏👏
One of the finest movie in sandalwood forever.. 👍💐
Watching this movie after some 10 yrs was really awesome. Thank you SRS vision media for this movie.
Anyone came to watch after seeing he is no more😢
ಪ್ರಕಾಶ್ ರೈ ಅಭಿನಯ ಸೂಪರ್.... ಪ್ರಕಾಶ್ ರೈ ನಿಜವಾದ ಹೀರೋ
Indias first ias officer become hero in film industry great shivram sir
Ever green movie.. music, lyrics superb…💐💐💐
Watched this movie on October 5th that is today Goosebumps when I heard that date in the movie 🙄😁
Interesting climax... Musical Hit Film
Miss u sir k. Shivarama sir
ನೀವು ಅದ್ಬುತ ಅಮೋಘವಾದ ನಟನೆ ಮತ್ತೆ ಕರುನಾಡಿಗೇಹುಟ್ಟಿ ಬನ್ನಿ 👍👍🌷🌷🙏🙏🌹🌹🙏🙏👏👏😭😭
Ee cinema'dalli hadugalu thumbane yochane madi barediddare namma Hamsalekha sir. ❤❤
@keerthise8257
2 жыл бұрын
Sidhaligya nu bridhidhara
ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ.. ನವ ವಧುವರರಿಗೆ ಪ್ರೇಮಾಲಯ.. ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ.. ನವ ವಧುವರರಿಗೆ ಪ್ರೇಮಾಲಯ.. ಅಂಬರವೋ ಇಲ್ಲಾ ಬೆಳ್ಳಿ ಚಪ್ಪರವೋ! ಗುಡ್ಡಗಳೋ ಇಲ್ಲಾ ಬೆಣ್ಣೆ ಮುದ್ದೆಗಳೋ ಚಿಲಿಪಿಲಿಯೋ ಇಲ್ಲಾ ಕಾವ್ಯ ವಾಚನವೊ! ಕಲಕಲವೋ ಇಲ್ಲಾ ಗಂಗೆ ಗಾಯನವೋ ಅಪ್ಪುಗೆಯೋ ಇಲ್ಲಾ ಇದು ಒಪ್ಪಿಗೆಯೋ! ಚುಂಬನವೋ ಇಲ್ಲಾ ಇದು ಬಂಧನವೋ ಆತುರವೋ ಇಲ್ಲಾ ಇದು ಕಾತುರವೋ! ಆಸೆಗಳೋ ನಲ್ಲ ನಲ್ಲೆ ಲೀಲೆಗಳೋ! ಜಿಗಿಜಿಗಿವಾ ಜೊಡಿ ಪ್ರೇಮ ಹೃದಯಗಳು ಚುಕುಚುಕುಚು ರೈಲನ್ನೇರಿದವು... ಗರಿಗರಿಯ ಹಿಮಗಿರಿಯ ಬೆನ್ನಿನಲಿ ಚಳಿ ಚಳಿಯೊ ಎನ್ನುತಾ ಜಾರಿದವೊ... ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ.. ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲ ನನ್ನವಳೆ ನನ್ನವಳೆ ನನ್ನವಳೇ ತಂಬೆಲರ ತಂಬೆಲರ ತಂದವಳೇ ತಂಬೆಲರೆ ಮುಂಗುರುಳ ಕಾಮಿಸಿದೆ ಮುಂಗುರುಳೆ ಮೊಗವನ್ನು ಮೊಹಿಸಿದೆ ನನ್ನವನೆ ನನ್ನವನೆ ನನ್ನವನೇ ನನ್ನೆದೆಗೆ ಹುಣ್ಣಿಮೆಯ ತಂದವನೇ ಹುಣ್ಣಿಮೆಯ ಗಿರಿಯೂರ ತೊರಿಸಿದೆ ಕಿನ್ನರರ ತವರೂರ ಸೇರಿಸಿದೆ... ಮಾತಿನಲಿ ಮಾಯ ಮಾಡೋ ಮೊಹಿನಿಯೊ ಮಾರನಿಗೆ ಸೊತು ಬಿದ್ದಳು... ಹೂಗಳ ಬಾಣವನೆಸೆವ ಮನ್ಮಥನೂ ಹೂವಿನಲೆ ಜಾರಿ ಬಿದ್ದನೂ.... ಮೈಸೂರ ಚೆಲುವೆ ನೀನು ಮೈಸೂರ ಚೆಲುವ ನೀನು ಎನ್ನುತ ಕನ್ನಡ ಕಂಪನು ಬೀರಿದವು.. ಹಿಮದಲಿ.. ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ.... ನವ ವಧುವರರಿಗೆ ಪ್ರೇಮಾಲಯ ಒಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಶಿವನಿಗು ಗಿರಿಜೆಗು ದೇವಾಲಯ.... ನವ ವಧುವರರಿಗೆ ಪ್ರೇಮಾಲಯ.. **************************** ಚಲನಚಿತ್ರ: ಬಾ ನಲ್ಲೆ ಮಧುಚಂದ್ರಕೆ ಸಾಹಿತ್ಯ/ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಮಂಜುಳ ಗುರುರಾಜ್
@itsmycorner6702
Жыл бұрын
Super
@prabhuswamychiru4680
Жыл бұрын
🥰🥰🥰
What a music Hamsalekha sir thanku u sir 🙏💕
Nice movie blended with love story and suspense. Hamsalekha sir music is awesome, songs and bgm played a major role for success of this movie.
ಇದು ನಿಜ ಘಟನೆಯೇ ಸಿನಿಮಾ ಆದದ್ದು.... ಯವುದೋ ಒಂದು ಸಂದರ್ಶನದಲ್ಲಿ ನೋಡಿದ ನೆನಪು
@harshagn9033
2 ай бұрын
ಇದು ನಿಜವಾಗಿಯೂ ಘನ ಘೋರವಾದ ಘಟನೆ ನಾನು ಒಂದು ಇಂಟರ್ವ್ಯೂ ಅಲ್ಲಿ ನೋಡಿದ್ದೇ
Srinivas prabhu voice ultimate super I can't explain that tone
ಹಂಸಲೇಖ ಅವರ baground music songs ultimate
Very good suspense thriller, old is gold...
Wow what a suspense and thriller Movie. Superb. Great acting Shivaram Sir. Rest in peace OM SHANTI...
ಸಿದ್ದಲಿಂಗಯ್ಯ ನವರ ಸಾಹಿತ್ಯ...... 😍💐
@nageshanagesha2628
Жыл бұрын
Shud be p
Songs and climax ultimate ❤
Music great music Hamsalekha sir Mestru movie channagi madiddare best suspens love story Heroine omg hairstyle full pida
ಈಗಿನ ಕಾಲಕ್ಕೆ ರಿ ರಿಲೀಸ್ ಮಾಡಬೇಕಾದ ಸಿನಿಮಾ
ಒಳ್ಳೆಯ ನಟನೆ ಮಾಡಿದರೆ ಏನು ಪ್ರಯೋಜನ ಕೆ. ಶಿವರಾಮ ಸರ್?. ಏಕೆಂದರೆ ಜಾತಿ ಎಂಬ ಭೂತ ಪ್ರೇತ ಕರ್ನಾಟಕದ ಚಲನಚಿತ್ರೋದ್ಯಮದಲ್ಲಿ ಆವರಿಸಿದೆ. ಹಾಗಾಗಿ ನಿಮ್ಮ ಪ್ರತಿಭೆಗೆ ಬೆಲೆ ಸಿಗಲಿಲ್ಲ. ಜೈ ಭೀಮ್ ಸರ್.
@keepsilenceplease3693
3 жыл бұрын
Lo modlu correct agi thilkondu matadu... Avnge kobbu jasti agithu... Kalamadhyama nagathihalli sir interview nodu gothaguthe
@supriyaangadi611
Жыл бұрын
ನಿಜ ಅನ್ಸುತ್ತೆ ಅಡಭಿಂದು
@reddybainer6081
Жыл бұрын
Correct
ಈ ಮೂವಿಯ ಹಾಡುಗಳು ತುಂಬಾ ಸೊಗಸಾಗಿವೆ
Abba melody songs thumba chenagidave😍
I love this film, I am big big big big fan of k Shivram sir IAS
@Ramesh7Happy
4 жыл бұрын
Hu
@prasadkm5149
2 жыл бұрын
S
Hero voice is srinivas prabhu Sir After kalamadhyama inspired to see this movie wow beautiful