"ಬರಿಗಾಲಲ್ಲೇ ಆಫೀಸಿಗೆ ಹೋಗ್ತಾ ಇದ್ದೆ" ಕೆ. ಶಿವರಾಮ್ ಅವರ ನೂರೊಂದು ನೆನಪು (ಭಾಗ -1)

Фильм және анимация

"ಬರಿಗಾಲಲ್ಲೇ ಆಫೀಸಿಗೆ ಹೋಗ್ತಾ ಇದ್ದೆ" ಕೆ. ಶಿವರಾಮ್ ಅವರ ನೂರೊಂದು ನೆನಪು (ಭಾಗ -1)
IAS K. Shivaram's Life Story (Part 1)
#K Shivaram #NooronduNenapu #RaghuRam #IAS K Shivaram #noorondunenapu #rrkanasugalakarkhane #raghuramdp
Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood), Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory, ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website: raghuramblogs.com/
Podcast on Anchor: anchor.fm/raghuram-d-p
Podcast on Spotify: open.spotify.com/show/6nFtCRz...
Facebook: / raghuramoffl
Twitter : raghuram9777?s=11
Instagram: raghu_ram1977?u...
Share Chat: sharechat.com/profile/raghura...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 1 700

  • @user-cd6zb7xe5l
    @user-cd6zb7xe5l2 жыл бұрын

    ಜೀ ಕನ್ನಡ ವಾಹಿನಿಯವರು ವೀಕೆಂಡ್ ವಿತ್ ರಮೇಶ್ ನಲ್ಲಿ ತೋರಿಸಬೇಕಾಗಿದ್ದ ನಮ್ಮ ರಘು ಅಣ್ಣಾರವರು ಯೂಟ್ಯೂಬ್ ನಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು"ನಿಮ್ಮ ಅದ್ಭುತ ಕಾರ್ಯಕ್ಕೆ ಹೃತ್ಪೂರ್ವಕ ವಂದನೆಗಳು"💐🌼🌺🌷🌱

  • @monikapmonikap2029

    @monikapmonikap2029

    3 ай бұрын

    Yes adanna madidre navu thumba kushi padtha idvi

  • @dattasuryavanshi5691

    @dattasuryavanshi5691

    3 ай бұрын

    😅😅😅😅⁹⁹

  • @byravas9188
    @byravas91882 жыл бұрын

    ಕರ್ನಾಟಕಕ್ಕೆ ಕನ್ನಡದಲ್ಲಿ ಪ್ರಪ್ರಥಮ IAS ಪರಿಕ್ಷೇ ಪಾಸ್ ಮಾಡಿದ ಮೋದಲನೇ ವ್ಯಕ್ತಿ ನಮ್ಮ ಕೆ.ಶಿವರಾಮ್ ಸರ್.... Good achievement K.Shvaram sir...

  • @suhasinisj4016
    @suhasinisj40162 жыл бұрын

    ಕನ್ನಡದಲ್ಲಿ IAS ಮಾಡಿದ first legend ಬಡವರ ಬಂಧು ನಿಮ್ಮ ಸಾಧನೆಗೆ big salute sir 🙏🙏💯

  • @raghuramdp

    @raghuramdp

    2 жыл бұрын

    Ma Namaskara Dhanyavadagalu karyakrama nodi nimma abhipraya thilisidakke 🙏

  • @karthikmr9076

    @karthikmr9076

    2 жыл бұрын

    @@raghuramdp Sir even Im also going to studied IAS So pls kannada dalli yaradru edre heli pls

  • @prakashbhalki7024

    @prakashbhalki7024

    Жыл бұрын

    🙏🏼You r great sir

  • @sathishkumarlk7852
    @sathishkumarlk78522 жыл бұрын

    ಕೆ ಶಿವರಾಮ್ ಅವರ ಸಂದರ್ಶನ ಕ್ಕಾಗಿ ತುಂಬಾ ವರ್ಷಗಳಿಂದ ಕಾಯುತ್ತಿದೆ 🌺💐... ಗ್ರೇಟ್ work ರಘು ಸರ್ 🙏🙏

  • @raghuramdp

    @raghuramdp

    2 жыл бұрын

    Thanku vry much sathishkumar avare

  • @ranjanasvlogsandsongs4833
    @ranjanasvlogsandsongs4833 Жыл бұрын

    ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯುವಜನತೆ ನೋಡಲೇಬೇಕಾದ ಸಂದರ್ಶನವಿದು... ಧನ್ಯವಾದಗಳು ರಘುರಾಮ್ ಸರ್💐🙏

  • @raghuramdp

    @raghuramdp

    Жыл бұрын

    ಧನ್ಯವಾದಗಳು ಮ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏

  • @chandanrchandanr8985

    @chandanrchandanr8985

    10 ай бұрын

    @@raghuramdp p

  • @user-ds3oe5lp2f

    @user-ds3oe5lp2f

    2 ай бұрын

  • @mamatashivali1439
    @mamatashivali14392 жыл бұрын

    E tara ಸಾಧಕರು weekend with Ramesh sir program li ಬರ್ಬೇಕು sir

  • @krishnamurthymurthy275

    @krishnamurthymurthy275

    2 жыл бұрын

    Howdu sir

  • @dksk5226

    @dksk5226

    2 жыл бұрын

    Evrannella karsalla only film stars Trp chelagalu

  • @narendramurthy1521

    @narendramurthy1521

    3 ай бұрын

    ಅಲ್ಲಿ ಬರುವುದು ಕೇವಲ ಥರ್ಡ್ ಕ್ಲಾಸ್ ರಾಜಕಾರಣಿಗಳು, ನಾಲಾಯಕ್ಕ್ ಸಿನಿಮಾ ನಟ/ನಟಿಯರು ಮಾತ್ರ.. ಆ ಕಾರ್ಯಕ್ರಮಕ್ಕೆ ಅರ್ಥನೇ ಇಲ್ಲಾ.. ಥೂ🤮

  • @supermaga7396

    @supermaga7396

    3 ай бұрын

    ರಮೇಶ್ ಗೆ ಬುದ್ದಿ ಬೇಡ್ವಾ ಕರಿಯೋಕೆ

  • @vishalgowda919
    @vishalgowda9192 жыл бұрын

    First SSLC fail and Then IAS officer Great sir and Wonderful interview society and youths needs interview like this Legendary people's

  • @raghuramdp

    @raghuramdp

    2 жыл бұрын

    Thanku vry much Vishal avare for ur kind & encouraging words 🤝🙏

  • @rshekarmanish7200
    @rshekarmanish72002 жыл бұрын

    ತುಂಬಾ ಖುಷಿ ಆಯ್ತು ರಘುರಾಮ್ ಸರ್, ನಮ್ಮ ಶಿವರಾಮ್ ಸರ್ ಜೀವನ ಚರಿತ್ರೆಯನ್ನ ಪರಿಚಯ ಮಾಡ್ಸಿದ್ಕಕೆ, ಅಭಿನಂದನೆಗಳು ಸರ್ 💐💐👏👏

  • @RaviKumar-bz2qb
    @RaviKumar-bz2qb2 жыл бұрын

    ನಮ್ಮ ಛಲವಾದಿ ಮಹಾಸಭಾ ಸಂಸ್ಥಾಪಕರು "K.shivaram sir ". Raghu ram sir thumba olle kelsa madtha idira.🙏 Nimage olledagali all the best. 👏👏

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu Ravikumar sir 🤝

  • @lakshmiravichandra7889
    @lakshmiravichandra78892 жыл бұрын

    ಕಷ್ಟದಲ್ಲೂ ಸುಖ ಕಂಡ ಜೀವಿ ಶಿವರಾಂ ಸರ್. ಇವರ ಬಗ್ಗೆ ಮಾಹಿತಿಯೇ ಇರಲಿಲ್ಲ ನಮಗೆ. Very down to earth. Thanks for interviewing such an inspirational legend Raghu sir. ಅವ್ರ ಮಾತುಗಳನ್ನ ಕೇಳ್ತಾ ಇದ್ರೆ, ಕೇಳ್ತಾನೇ ಇರ್ಬೇಕು ಅನ್ಸುತ್ತೆ. ಪರಿಶ್ರಮದ ಜೊತೆ ಯಶಸ್ಸು ಇವರೊಂದಿಗಿತ್ತು ಅನ್ನೋದೇ ಸಂತೋಷದ ವಿಷಯ.

  • @jeevadevendra

    @jeevadevendra

    3 ай бұрын

    Super hero

  • @rajahg37.83
    @rajahg37.832 жыл бұрын

    ಶಿವರಾಂ ಸರ್' ಅವರ "ಬಾ ನಲ್ಲೇ ಮಧುಚಂದ್ರಕೆ" ಸಿನಿಮಾ ಕಥೆ ಮತ್ತೆ ನಟನೆ ಅದ್ಭುತ.

  • @raghuramdp

    @raghuramdp

    2 жыл бұрын

    Nija nimma mathugalu

  • @manjunath7837
    @manjunath78372 жыл бұрын

    ಕನ್ನಡದಲ್ಲಿ ಮೊದಲ IAS ಅಧಿಕಾರಿಗಳಿಗೆ ವಂದನೆಗಳು....

  • @raghuramdp

    @raghuramdp

    2 жыл бұрын

    Dhanyavadagalu

  • @jayarathana1284

    @jayarathana1284

    2 жыл бұрын

    👏👏

  • @believershivunmv9258

    @believershivunmv9258

    2 жыл бұрын

    Pppppp

  • @siddammakombahanumaiah1914

    @siddammakombahanumaiah1914

    3 ай бұрын

    ​@@raghuramdp😊😊

  • @sumithrams5179

    @sumithrams5179

    3 ай бұрын

    ಈಉ​@@jayarathana1284

  • @karnatakahistory164
    @karnatakahistory1642 жыл бұрын

    ಕನ್ನಡಲ್ಲಿ ಪ್ರಥಮ ಬಾರಿಗೆ kas IAS ಬರೆದು ಪಾಸ್ ಆಗಿ, ನಮ್ಮಂತ ಆಕಕ್ಷಿಗಳಿಗೆ ಸ್ಫೂರ್ತಿ ಸರ್. ತುಂಬಾ ಅದ್ಬುವಾದ interview sir....... ಧನ್ಯವಾದಳೊಂದಿಗೆ

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu Ajay avare karyakrama nodidakke 🙏

  • @mahendramurthy3701

    @mahendramurthy3701

    2 жыл бұрын

    Mahendra

  • @mahendramurthy3701

    @mahendramurthy3701

    2 жыл бұрын

    Mahendra

  • @mohanraj1349
    @mohanraj13492 жыл бұрын

    ವಿದ್ಯೆ, ಕಲೆ ಎರಡು ಸಹ ಇವರನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಿದೆ ಒಳ್ಳೆಯ ಸಂದರ್ಶನ 🙏🙏🙏

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu Mohan avare

  • @mohanraj1349

    @mohanraj1349

    2 жыл бұрын

    @@raghuramdp 🙏🙏🙏

  • @bhavanabhavana5329

    @bhavanabhavana5329

    2 жыл бұрын

    Raghu sir davangere DC agiro bagge aure helodu video elva

  • @channutalikoti1992
    @channutalikoti19923 ай бұрын

    ಇನ್ನು ಹೆಚ್ಚಿನ ಅನೇಕ ಕಲಾವಿದರನ್ನು ಹಾಗು ಉತ್ತಮ ಆಡಳಿತ ನಡೆಸಿದ ಅಧಿಕಾರಿಗಳನ್ನು ವಿಡಿಯೋ ಮಾಡಿ ರಘು ಅಣ್ಣಾ...ಸಂದರ್ಶನ ತುಂಬಾ ಚೆನ್ನಾಗಿ k ಶಿವರಾಮ ಮಾಡಿದ್ದರೆ.❤❤❤❤🎉

  • @businessformulaandhardwork8488
    @businessformulaandhardwork84882 жыл бұрын

    ಎಂಥಹ ಸ್ಫೂರ್ತಿದಾಯಕ ವಿಡಿಯೋ ...ꜱꜱʟᴄ ಫ಼ೈಲದ್ರು ಕೂಡ ಆಫೀಸರ್ ಆಗಬೋದ...ಗ್ರೇಟ್ ವರ್ಕ್ ರಘು ಸರ್

  • @raghuramdp

    @raghuramdp

    2 жыл бұрын

    Dhanyavadagalu 🙏

  • @jagadeesh2484

    @jagadeesh2484

    2 жыл бұрын

    @@raghuramdp Sir I'm still watching video and you liked my comment thanks for replying instantly..

  • @raghuramdp

    @raghuramdp

    2 жыл бұрын

    My Pleasure 😇 ma anytime 👍

  • @wanderingmystic6968

    @wanderingmystic6968

    2 жыл бұрын

    Dear Raghu....you are a hard working man..and now short of film assignments. Hope and pray you get back to your directorial ways soon. But the way you handled Shivaram's Interview could have been handled better. As you may know or know by now...he comes from an economically and socially backward community. An almost rags to riches story..by sheer dint of hard work and determination. Clearing IAS in kannada and not English...was a first back then. His hardships are several and his accomplishments against the odds is a fairy tale in itself. You should have done some homework...a little more. And broken it down into his childhood, youth and the adult.phase and allowed him to speak. You should have aided the circle of thoughts and not cut into meaty portions ...where you seem to veer away to his filmy success. The humiliation he faced, the struggles, his preparation, the administrative, bureaucratic, political, social experiences should have come out spontaneously. Yes. He acted in films...with all the handicap..for him to get a foothold is commendable. His IAS stature allowed him that liberty. Otherwise he was an ordinary actor. Please pay attention to the format of your interview. Not all guests are fluent speakers. There you have to plot and prod. Good luck to you. Content should have substance. Total kannada channel is a benchmark.

  • @raghuramdp

    @raghuramdp

    2 жыл бұрын

    @@wanderingmystic6968 Thank you so much for your preaching.. Firstly, reviewing my program by watching just one episode of this shows your impatience.. I would have seriously appreciated your comments once all the three episodes were streamed.. Since I am a film person and responsible enough , I am into showcasing only cinema potentials and not go politically or controversially into matters.. There are many restrictions while asking questions and interviewing the guests .. I hope you understand the ground realities..

  • @ChethanChethu-mi8ww
    @ChethanChethu-mi8ww2 жыл бұрын

    ಎಂಥಹ ಸ್ಪೂರ್ತಿದಾಯಕ ವಿಡಿಯೋ..ಸರ್ ನೀವು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ...ಒಬ್ಬ ಪ್ರತಿಭಾನ್ವಿತ ನಟ 👌✌❤💐

  • @Prasanna156
    @Prasanna1562 жыл бұрын

    ಕೆ ಶಿವರಾಂ ಅವರನ್ನು ನಿಮ್ಮ ಚಾನಲ್ ನಲ್ಲಿ ಅವರ ನೋವು ನಲಿವುಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ರಘು ಸರ್ 🙏🙏

  • @manjunupparahatty6780
    @manjunupparahatty67802 ай бұрын

    ನಮ್ಮ ಪಾಲಿಗೆ ಇದೇ weekend with Raghuram, ಕೆ ಶಿವರಾಂ ಅವರ ನಿಧನದಿಂದ ತುಂಬಾ ದುಃಖ ಆಯಿತು, ನೀವೇ ನಮಗೆ ಸ್ಫೂರ್ತಿ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್.... miss you sir 😢😢😢

  • @manjunathnayak2060
    @manjunathnayak20602 жыл бұрын

    ನಿಮ್ಮ ಅದ್ಭುತ ಅನುಭವ ನಮ್ಮೆಲ್ಲರಿಗೂ ಹಂಚಿಕೊಂಡ ನಿಮಗೂ ಹಾಗೂ ನಿಮ್ಮನ್ನು ಇಂಟಿರಿವ್ ಮಾಡಿದ ರಘು ರಾಮ್ ಅವರಿಗೂ ತುಂಬು ಹೃದಯದ ಅಭಿನಂದನೆಗಳು 💐💐 ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ sir

  • @nature4456
    @nature44562 жыл бұрын

    How many people want him in "Weekend with Ramesh " ..

  • @raghuramdp

    @raghuramdp

    2 жыл бұрын

    🤝🙏

  • @yallalingjogin8668

    @yallalingjogin8668

    Жыл бұрын

    @@raghuramdp sir ur number plz sir please 🙏🙏

  • @Bhuvan15d23

    @Bhuvan15d23

    Жыл бұрын

    Khandithavaagi ivaru weekend with Ramesh ge barbeku ...bandre tumba jananakke. Spoorthi tumbuttaaare

  • @chakrapanichakri2095
    @chakrapanichakri20952 жыл бұрын

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯ ವಾದ ಗಳು ರಘುರಾಮ್ ಸರ್. ನಿಮ್ಮ inarvew ಆಗಿಲ್ಲ ಅಂದಿದ್ರೆ ಇಂಥ ಮಹನೀಯರ ಅನುಭವ ನಮಗೆ ಆಗ್ತಾನೆ ಇರಲಿಲ್ಲ. ಸೂಪರ್ ಸರ್ 🙏🙏🙏🙏🙏

  • @raghuramdp

    @raghuramdp

    2 жыл бұрын

    Karyakrama nodidakke Dhanyavadagalu Chakrapani avare… nimellara bembalave nanage mathashtu Olle karyakrama madakke spoorthi.. Dhanyavadagalu 🙏🙏

  • @shrinivasmurthy2947

    @shrinivasmurthy2947

    2 жыл бұрын

    True

  • @testaccount4754

    @testaccount4754

    2 ай бұрын

    ​@@raghuramdpweekend with Ramesh should have done this job.. they failed to.. but you have done a great job.. now if they want to also they can't take his interview

  • @raghuramdp

    @raghuramdp

    2 ай бұрын

    @@testaccount4754 Thanku sir🤝🙏

  • @dharmendra_b_raj_1980
    @dharmendra_b_raj_19802 жыл бұрын

    ಓಹೋ ಹಿಮಾಲಯ....... ಓ...ಹೋ.....ಪ್ರೇಮ ಕಾಶ್ಮೀರ .... ಸೂಪರ್ ,ಅವರ Native place ಮೈಸೂರು ಅಂದುಕೊಂಡಿದ್ದೆ. Thank you Raghuram sir🙏

  • @raghuramdp

    @raghuramdp

    2 жыл бұрын

    My Pleasure Thanku vry much for watching the episode 🙏

  • @shivamurthynayak8159
    @shivamurthynayak81592 жыл бұрын

    ಅದ್ಭುತ ವಿಡಿಯೋಸ್ ಕೆ ಶಿವರಂ ಸರ್ ಅವರ ಬಗ್ಗೆ ಬಾನಲ್ಲೆ ಮದುಚಂದ್ರಕೆ ಅದ್ಭುತ ವಾಗಿದೆ 🌹🌹🌹

  • @raghuramdp

    @raghuramdp

    2 жыл бұрын

    Karyakrama nodidakke Dhanyavadagalu Shivamurthy avare 🙏

  • @nagarathnammamn7981
    @nagarathnammamn79812 жыл бұрын

    ಸರ್ ನನಗಂತೂ ಶಿವರಾಂ ಸರ್ ಇಂಟ್ರು ಅಂತೂ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ ಆಯ್ತು enu ಸರ್ ಮಾತು ಕೇಳಬೇಕು ಅನಿಸುತ್ತೆ ಅವರ ಇಂಟ್ರು ಎಪಿಸೋಡ್ ಜಾಸ್ತಿ ಮಾಡಿ ಒಬ್ಬ ಸಾದಾರಣ ಮನುಷ್ಯ ನಾ ತರ ಮಾತಾಡ್ತಾರೆ ಜಾಸ್ತಿ ಕನ್ನಡ ಮಾತಾಡತ್ರೆ ತುಂಬಾ ಖುಷಿ ಅವರ ಎಪಿಸೋಡ್ ಜಾಸ್ತಿ ಹಾಕಿ ತುಂಬಾ ಚನ್ನಾಗಿ ಇದೆ ವಿಡಿಯೋ ರಘು ಸರ್ ಗೆ ಶಿವರಾಂ ಸರ್ ಗೆ ಇಬ್ಬರುಗು ನಮಸ್ಕಾರ ಗಳು ಸರ್

  • @raghuramdp

    @raghuramdp

    2 жыл бұрын

    Ma Namaskara Thanku vry much prathibari karyakrama nodi nimma prethiya abhimanada mathugalanna thilisidakke 🙏

  • @srivatsa6764
    @srivatsa67642 жыл бұрын

    KAS, IAS and Film Hero. Wow what a achievement?! Fantastic.

  • @raghuramdp

    @raghuramdp

    2 жыл бұрын

    Thank you very much for watching the episode Sri Vatsa avare 🙏

  • @jaggi475
    @jaggi4752 жыл бұрын

    ನಿಮ್ಮ ಸಾಧನೆಯೇ ನಮಗೆಲ್ಲ ಸ್ಪೂರ್ತಿ.... ತುಂಬು ಹೃದಯದ ಅಭಿನಂದನೆಗಳು ರಘು ರಾಮ್ ಸರ್... ಯುವ ಮನಸ್ಸುಗಳಿಗೆ ಮನೋ ಧೈರ್ಯ ನೀಡುವ ಸ್ಪೂರ್ತಿ ದಾಯಕ ಸಂದರ್ಶನ ಮಾಡಿ ...ನಿಮ್ಮ ಪರಿಚಯ ನಿಮ್ಮ ಪ್ರತಿಭೆ ನಾಡಿಗೆ ಗೊತ್ತು...ಅಂಜಬೇಡಿ...ದೃಶ್ಯ ಮಾಧ್ಯಮದಲ್ಲಿ ಟಿವಿ,ಸಿನಿಮಾ ,ಸಾಮಾಜಿಕ ಜಾಲತಾಣ ಎಲ್ಲವೂ ಒಂದೇ...ಏನು ಮಾಡುತ್ತೇವೆ ಎಂಬುದು ಮುಖ್ಯವಲ್ಲ ...ಕಲಾ ಅಭಿಮಾನಿಗಳ ಹೃದಯ ಮುಟ್ಟುವುದು ಮುಖ್ಯ..ನಿಮ್ಮ ಕಾರ್ಯದ ಮೇಲೆ ತುಂಬಾ ಪ್ರೀತಿ ಮೂಡುತ್ತಿದೆ ಮುಂದುವರೆಸಿ ಸರ್... ನಿಮ್ಮ ಪ್ರತೀ ಸಂಚಿಕೆಯನ್ನು ನೋಡುವ ,ಹಂಚುವ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮದು... ಧನ್ಯವಾದಗಳು

  • @sarithapragathi8327
    @sarithapragathi83272 жыл бұрын

    ರಘು ಸರ್ ನಿಮ್ಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಸರ್... ಯಾಕಂದ್ರೆ ಶಿವರಾಮ್ ಸರ್ ಅಂತ ಅದ್ಬುತ ವ್ಯಕ್ತಿ ಮತ್ತು ಅವರ ಆದರ್ಶ ವ್ಯಕ್ತಿತ್ವ ಹಾಗೂ ವೃತ್ತಿ ಬದುಕಿನ ನಡೆಯನ್ನು ನಿಮ್ಮ ಈ ಕಾರ್ಯಕ್ರಮದಲ್ಲಿ ವಿಶಾಲ ಜಗತ್ತಿಗೆ ನೀವು ತಿಳಿಸಿದ್ದೀರಿ... 🙏ಶಿವರಾಮ್ ಸರ್... ನಿಮ್ಮ ಅದ್ಬುತ ಸಾಧನೆಗೆ...💐🙏 ನಿಮ್ಮ ಜೀವನದ ಏಳಿಗೆಯ ಹಾದಿ.. ನಮ್ಮಗೆಲ್ಲ ಆದರ್ಶವಾಗಲ್ಲಿ ಸರ್...👍🙏 🙏

  • @raghuramdp

    @raghuramdp

    2 жыл бұрын

    Ma Namaskara Tumbu Hrudayada Dhanyavadagalu nimma prethiya mathugalige 🙏

  • @jayalakshmichandrashekar4240
    @jayalakshmichandrashekar42402 жыл бұрын

    ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಕೆ. ಶಿವರಾಮ್ ಸರ್ 🙏🌹👍❤👌😍👌👌👌🙏🙏

  • @dayab.m4027
    @dayab.m4027 Жыл бұрын

    ಶಿವರಾಮ್ ಸರ್ ನಿಮ್ಮ ಮನದಾಳದ ಮಾತು ನಮ್ಮ ಜೀವನಕ್ಕೆ ಸ್ಫೂರ್ತಿ 🙏🙏🙏🙏

  • @raghuramdp

    @raghuramdp

    Жыл бұрын

    ನಿಜ ನಿಮ್ಮ ಮಾತುಗಳು 👍

  • @cvgstudio5437
    @cvgstudio54372 жыл бұрын

    ಕೇ ಶಿವರಾಂ ಸರ್ ನೀವು ಮತ್ತೆ ಫಿಲಿಂ ಮಾಡ್ತೀರಾ ಸರ್? ನಿಮ್ಮ ಬಾನಲ್ಲಿ ಬಾ ಮದುಚಂದ್ರಕೆ ಫಿಲಿಂ ತುಂಬಾ ಅದ್ಭುತವಾಗಿದೆ ಸರ್

  • @raghuramdp

    @raghuramdp

    2 жыл бұрын

    Karyakrama nodi nimma abhipraya thilisidakke Dhanyavadagalu 🙏

  • @shashidhargonal4407
    @shashidhargonal4407 Жыл бұрын

    Great interview ... Simple person shivram sir .... typist,Dysp,IAS ...and film star .... great achievement...

  • @raghuramdp

    @raghuramdp

    Жыл бұрын

    Thanku Vry much🤝

  • @user-rh7sd3rh2t
    @user-rh7sd3rh2t2 жыл бұрын

    ರಘುರಾಮ್ ಸರ್ ನಿಜ್ವಾಗ್ಲೂ ಅದ್ಭುತವಾದ ಸಂದರ್ಶನ ಹೀಗೆ ನಮ್ಮ ಕನ್ನಡದ ಅದ್ಬುತ ಮಹಾನ್ ಸಾಧಕರನ್ನು ಹುಡುಕಿ ಸಂದರ್ಶನ ಮಾಡಿ.ಖಂಡಿತ ಒಳ್ಳೇದಾಗುತ್ತೆ. ನಿಮ್ಮ ರಘುರಾಮ್ ಯೂಟ್ಯೂಬ್ ಮಾಧ್ಯಮ ದೊಡ್ಡ ಮಟ್ಟದಲ್ಲಿ ಚಂದದಾರರನ್ನು ಪಡೆದು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆದು ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದು ಸಮಾಜದಲ್ಲಿ ಒಂದೊಳ್ಳೆ ಹೆಸರು ಪಡೆದು ಯಶಸ್ವಿ ಆಗಿ ಸಾಗಲಿ. ನನಗೆ ನಮ್ಮ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವಣ್ಣ ಅವರ ಜೋಗಿ ಸಿನಿಮಾದ ನಿಮ್ಮ ಯೋಗೇಶನ ಪಾತ್ರ ತುಂಬಾ ಇಷ್ಟ ಜೊತೆಗೆ ಶಿವಣ್ಣ ಅವರ ತವರಿನ ಸಿರಿ ಸಿನಿಮಾದಲ್ಲಿ ನಿಮ್ಮ ಅಭಿನಯ ನಿಮ್ಮ ಪಾತ್ರ ತುಂಬಾ ಇಷ್ಟ ಜೊತೆಗೆ ಶಿವಣ್ಣ ಅವರಿಗೆ ನೀವು ನಿರ್ದೇಶನ ಮಾಡಿದ ಚೆಲುವೆ ನಿನ್ನ ನೋಡಲು ಸಿನಿಮಾ ತುಂಬಾ ಇಷ್ಟ ವಿಶ್ವದ ಏಳು ಅದ್ಬುತಗಳನ್ನು ಅದ್ಭುತವಾಗಿ ತೋರಿಸಿದ ಅದ್ಭುತವಾದ ಸಿನಿಮಾ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ಅವರಿಗೆ ನೀವು ನಿರ್ದೇಶನ ಮಾಡಿದ ಪರಮಶಿವ ಸಿನಿಮಾ ತುಂಬಾ ಇಷ್ಟ. ಒಳ್ಳೇದಾಗ್ಲಿ ನಿಮಗೆ ಇನ್ನೂ ದೊಡ್ಡ ಮಟ್ಟದ ಯಶಸ್ಸು, ಕೀರ್ತಿ ದೊರೆಯಲಿ. ಜೈ ಕರ್ನಾಟಕ ಮಾತೇ. ಜೈ ಭುವನೇಶ್ವರಿ ತಾಯಿ. ಕನ್ನಡದ ಭಕ್ತ ಶಿವರಾಮ್ ಗೌಡ ಮಂಡ್ಯ. ಕಣ ಕಣದಲ್ಲೂ ಕನ್ನಡ. ಕನ್ನಡವೇ ಸತ್ಯ. ಕನ್ನಡವೇ ನಿತ್ಯ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.-6363014117.8296261615.

  • @raghuramdp

    @raghuramdp

    2 жыл бұрын

    Shivaram sir Namaskara tumbha kushi aythu nimma ee prethiya comment na odhi 😊 Jogi thavarina Siri chitrada nanna patrada bagge mathadidakke hagu Nanna KZread channel bagge prethiya abhimanada mathugalanna thilisidakke nimage Nanna Hrudayada poorvaka Dhanyavadagalu hagu Namaskaragalu 🙏

  • @user-rh7sd3rh2t

    @user-rh7sd3rh2t

    2 жыл бұрын

    @@raghuramdp ಸ್ವಾಗತ ಸರ್ ನಿಜ್ವಾಗ್ಲೂ ನಿಮಗೆ ಇನ್ನೂ ದೊಡ್ಡ ಮಟ್ಟದ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಸಿಗಬೇಕು. ಒಳ್ಳೇದಾಗ್ಲಿ. ಜೈ ಕರ್ನಾಟಕ ಮಾತೇ. ಜೈ ಭುವನೇಶ್ವರಿ ತಾಯಿ.

  • @PavanKumar26
    @PavanKumar26 Жыл бұрын

    "Reach your goal first ,everything comes behind you"....shivram sir best example for this

  • @raghuramdp

    @raghuramdp

    Жыл бұрын

    Exactly vry true words 🤝

  • @manjunathb.h.347
    @manjunathb.h.3472 жыл бұрын

    You are great Mr. Shivaram. Happy to know your career.

  • @raghuramdp

    @raghuramdp

    2 жыл бұрын

    Thanku vry much for watching the episode 🙏

  • @ganeshshetty4593
    @ganeshshetty45932 жыл бұрын

    ನಿಮ್ಮ ಈ ಸಂದರ್ಶನ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿ...ಹಾಗೇನೆ ನಿಮ್ಮ ನಿರೂಪಣೆ ಕೂಡ ಅದ್ಭುತ😍...

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu ganesh avare 🙏

  • @yogishs2445
    @yogishs24452 жыл бұрын

    Hat's of to Mr SHIVARAM Sir👌👍🙏💐 No words about you🙏

  • @vanithavani4685
    @vanithavani4685 Жыл бұрын

    ಮೊಟ್ಟ ಮೊದಲ ಬರಿ. ❤️. ಕನ್ನಡದಲ್ಲಿ. IAS. ಬರೆದ ಮೊದಲ ಅಧಿಕಾರಿ. ನಮ್ ಮಂಡ್ಯ ಜಿಲ್ಲೆ. ಮಳವಳ್ಳಿ ತಾಲೋಕ್ನವರು ಆದ. ಶ್ರೀ. ಕೆ ಶಿವರಾಮ್ ಸರ್ಗೆ ಧನ್ಯವಾದಗಳು ಸರ್. ❤️🥰🙏🏻🙏🏻

  • @raghuramdp

    @raghuramdp

    Жыл бұрын

    🙏🙏

  • @rajeshrajesh1463

    @rajeshrajesh1463

    5 ай бұрын

    K ಶಿವರಾಂ ಮಂಡ್ಯ ಜಿಲ್ಲೆ ನ.....ಇವರು ರಾಮನಗರ ಅಲ್ವಾ

  • @SAHIColors
    @SAHIColors2 жыл бұрын

    Waiting to watch our real legend interview sir ❤ great job sir 👏 👍

  • @raghuramdp

    @raghuramdp

    2 жыл бұрын

    Thanku sir pls watch the episode & let me know

  • @sunilgowda2681
    @sunilgowda26812 жыл бұрын

    I am recalling my childhood days after seeing "Shivram sir".....I can't forget watching Ba Nalle Madhu Chandrake movie in Shantala theatre (Mysore) with my friends...wonderful movie.

  • @raghuramdp

    @raghuramdp

    2 жыл бұрын

    Thanku vry much for watching the episode & for sharing ur memories 🙏

  • @lets.cook887

    @lets.cook887

    2 жыл бұрын

    @@raghuramdp baa nalle madhuhhandrik,one best kannada movie... wont get bored watching it again and again.

  • @padmanabhahr7332
    @padmanabhahr73322 жыл бұрын

    ತುಂಬಾ ಸುಂದರವಾಗಿ ಸಂದರ್ಶನ ಮಾಡಿದ್ದೀರಿ ಸರ್..

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu Padmanabha sir nimma prethiya mathugalige 🙏

  • @venkatashivappak.v2921
    @venkatashivappak.v2921 Жыл бұрын

    ತುಂಬಾ ಸಂತೋಷವಾಯಿತು ತಮ್ಮ ಹೋರಾಟದ ಬಗ್ಗೆ ಪುಸ್ತಕ ರೂಪದಲ್ಲಿ ಅನಾವರಣಗೊಳಿಸಬೇಕು ಈ ಕೆಲಸ ವೇಗವಾಗಿ ಆಗಬೇಕು ಎಂದು ನನ್ನ ಕೋರಿಕೆ

  • @raghuramdp

    @raghuramdp

    Жыл бұрын

    ಧನ್ಯವಾದಗಳು ವೆಂಕಟೇಶ್ ಶಿವಪ್ಪ ಅವರೇ ನಿಮ್ಮ ಅಭಿಪ್ರಾಯಕ್ಕೆ

  • @chandrurt5623
    @chandrurt56232 жыл бұрын

    Thanks Raghu Sir.... ಶಿವರಾಮ್ ಸರ್ ಜೀವನದ ಬಗ್ಗೆ ತಿಳಿಸಿದಕ್ಕೆ 👌👌👌👌

  • @raghuramdp

    @raghuramdp

    2 жыл бұрын

    Nanna karthavya hagu javabdari chandru sir🙏

  • @chandrurt5623

    @chandrurt5623

    2 жыл бұрын

    @@raghuramdp ನಿಮ್ಮ ನೂರೊಂದು ನೆನಪು ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರ್ತಿದೆ ಸರ್... ಹೀಗೆ ಮುಂದುವರಿಯಲಿ ನಿಮ್ಮ ಪಯಣ.... ನಿಮ್ಮ ಪ್ರಯತ್ನಕ್ಕೆ ಸದಾ ಕಾಲ ನಮ್ಮ ಆರೈಕೆ ಇರುತ್ತೆ ಸರ್...

  • @chandrurt5623

    @chandrurt5623

    2 жыл бұрын

    @@raghuramdp ಇಲ್ಲಿಯವರೆಗೆ ಯಾರು ತೋರಿಸದ ವ್ಯಕ್ತಿಗಳ ಜೀವನ ಕಥೆ ತಿಳಿಸುತ್ತಿದ್ದೀರಾ hats up ಸರ್ ನಿಮಗೆ...

  • @raghuramdp

    @raghuramdp

    2 жыл бұрын

    @@chandrurt5623 Thanku vry much chandru avare

  • @raghuramdp

    @raghuramdp

    2 жыл бұрын

    @@chandrurt5623 Thanku vry much sir 🙏

  • @jananienglishschool8889
    @jananienglishschool88892 жыл бұрын

    ಸೂಪರ್ ಸರ್, ನಾವು ಕನ್ನಡಿಗರು ಹೆಮ್ಮೆ ಪಡಬೇಕಾದ ಅಧಿಕಾರಿ, ಎಲ್ಲಾ ಅನುಕೂಲಗಳನ್ನು ಪಡೆಯದೆ ಸಾಧಿಸುವರ ಬಗ್ಗೆ ನನಗೆ ತುಂಬಾ ಗೌರವ ನಿಮ್ಮ ಸಾಧನೆಗೆ 🙏🙏🙏🙏 I am so happy to see Shivram sir interview as I am a teacher I have forwarded this link to my lovely children(students) which inspires them and will be a reason to achieve in life. I Thank whole heartedly for Raghuram sir for thinking and interviewing such a real hero 🙏🙏🙏🙏🥰 keep continuing ur good work sir,👍👍👍👍

  • @raghuramdp

    @raghuramdp

    2 жыл бұрын

    Ma Namaskara nijavagalu kushi aythu nimma message odhi Dhanyavadagalu 🙏Belated Happy Teacher’s Day🙏

  • @jananienglishschool8889

    @jananienglishschool8889

    2 жыл бұрын

    Tq sir , such a nice person you are nivu prathiyobra msg gu reply madthira for that on behalf of all ur channel subscribers I am thankful to you forever sir.

  • @raghuramdp

    @raghuramdp

    2 жыл бұрын

    @@jananienglishschool8889 ma Thanku soooo much for ur kind & encouraging words 🙏

  • @shobhapattanashetti5612
    @shobhapattanashetti56122 жыл бұрын

    ತುಂಬಾ ಧನ್ಯವಾದ ಸರ್ ನಿಮ್ಮ ಉತ್ತಮ ಮಾರ್ಗದರ್ಶನದ ಮಾತುಗಳಿಗೆ🙏🙏🙏

  • @ushahk2103
    @ushahk21032 жыл бұрын

    Shivaram Sir 🙏🙏🙏🙏 Great legend.....

  • @raghuramdp

    @raghuramdp

    2 жыл бұрын

    Thank you very much for watching the episode ma

  • @Shreysanthu
    @Shreysanthu3 ай бұрын

    Great achievement Sir, we miss you...your life is inspiration

  • @priyaapap4427
    @priyaapap44272 жыл бұрын

    ಕೆ ಶಿವರಾಂ ನಿಮ್ಮ ಹೆಸರು ಕೇಳಿದರೆ ಮೈ ರೋಮಾಂಚನ ಸ್ಪೂರ್ತಿದಾಯಕ ಥ್ಯಾಂಕ್ಯು ಸೋ ಮಚ್.... ರಘು ಸರ್

  • @raghuramdp

    @raghuramdp

    2 жыл бұрын

    Thanku ma thnx a lot 🙏

  • @shaamb3215
    @shaamb32152 жыл бұрын

    Hats off for your dedication sir!!!

  • @vlaxmibasavaraj8218
    @vlaxmibasavaraj8218 Жыл бұрын

    ತುಂಬಾ ವಿಶೇಷವಾದ ವ್ಯಕ್ತಿಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @raghuramdp

    @raghuramdp

    Жыл бұрын

    ನಮಸ್ತೆ ಮ ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🙏

  • @praveen_3825
    @praveen_38252 жыл бұрын

    ನೀವು ಅಧ್ಭುತ ಸರ್ 🙏🙏 #Respect ❤️

  • @raghuramdp

    @raghuramdp

    2 жыл бұрын

    Dhanyavadagalu 🙏

  • @shankarb7257
    @shankarb7257 Жыл бұрын

    Shivaram sir is very good actor ❤️🙏💐🙏💐

  • @raghuramdp

    @raghuramdp

    Жыл бұрын

    Nija shankar sir thanku 🤝

  • @jagadeesh2484
    @jagadeesh24842 жыл бұрын

    Thanks for interviewing Shivaram Sir...IAS in Kannada..all the best Raghuram Sir...

  • @raghuramdp

    @raghuramdp

    2 жыл бұрын

    Thanku ma thnx a lot for watching the episode 🙏

  • @rathananaga160
    @rathananaga160 Жыл бұрын

    ಅಣ್ಣಾ,,,you are a role model to everyone,,,,,,Your life is a funny, tale,,celebrating of salary day,,i,sharing with your friends is uncomparable,,,Your modesty and selflessness is an inspiration to all of us,,,,,,,,,Thank you ಅಣ್ಣ for sharing this video........

  • @raghuramdp

    @raghuramdp

    Жыл бұрын

    ನಮಸ್ತೆ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏

  • @shubhalakshmi5281
    @shubhalakshmi5281 Жыл бұрын

    He is a very helpful man for poor and care taker of daliths after IIAS he was doing great job for our area people hats off to you sir Shubha kk halli Mysore

  • @raghuramdp

    @raghuramdp

    Жыл бұрын

    Namaskara ma Tumbu Hrudayada Dhanyavadagalu karyakrama nodidakke hagu nimma prethiya abhimanada mathugalige 🙏

  • @madhushankar5715
    @madhushankar57152 жыл бұрын

    ತುಂಬಾ ಒಳ್ಳೆಯ ವಿಚಾರ ಗಳನ್ನ thilsidira ಶಿವರಾಂ ಸರ್

  • @raghuramdp

    @raghuramdp

    2 жыл бұрын

    Dhanyavadagalu Madhu avare karyakrama nodidakke 🙏

  • @madhushankar5715

    @madhushankar5715

    2 жыл бұрын

    @@raghuramdp sir I am from h d kote ur interview is just amazing sir,,,👍👍

  • @Crazystar-ravi
    @Crazystar-ravi2 жыл бұрын

    ಅದ್ಬುತ ವಾಗಿ ಬರ್ತಿದೆ ನಿಮ್ಮ ಸಂದರ್ಶನ,,ರಘು ಸರ್ , 💐💐💐ಕೆ ಶಿವರಾಮ್ ಸರ್ 🙏🙏🙏🙏🙏🙏🙏🙏

  • @raghuramdp

    @raghuramdp

    2 жыл бұрын

    Dhanyavadagalu Ravi avare🤝

  • @archanav1097
    @archanav1097 Жыл бұрын

    Wow super sir🙏😊, ur experience is awesome.. very much inspired by ur inocent and open talk. Ur down to earth person sir🙏.. proud kannadiga.. 💐😊, ur so lucky person sir. God's blessing is always with you 😊

  • @raghuramdp

    @raghuramdp

    Жыл бұрын

    Thanku vry much for your wonderful comment ma🤝

  • @hasirusiru
    @hasirusiru3 ай бұрын

    ತುಂಬಿದ ಕೊಡ ತುಳುಕೋದಿಲ್ಲ ಅನ್ನೋ ಮಾತಿಗೆ ಶಿವರಾಮ್ ಸಾಕ್ಷಿ

  • @vijaysrisha8572
    @vijaysrisha85722 жыл бұрын

    Proud of You Shivaram Sir 🙏 Thank You Raghu Ram Sir 💐 Felt Happy, Heartly💓 Enjoyed this interview ❤️

  • @raghuramdp

    @raghuramdp

    2 жыл бұрын

    Thanku vry much Vijay avare karyakrama nodidakke 🙏

  • @vijaysrisha8572

    @vijaysrisha8572

    2 жыл бұрын

    @@raghuramdp Waiting for Second Episode Sir 🙏

  • @srinivasaraju5627
    @srinivasaraju56272 жыл бұрын

    Sir I was PA to Sri.Late. Nanjundaswamy,Deputy commissioner of Commercial Taxes, Bengaluru city Division-1, you came to Nanjundaswamy sir office situated at 5th floor, Gandhinagar and our boss introduced your goodself sir just you had passed IAS.

  • @bharathrb.r.5074
    @bharathrb.r.50742 жыл бұрын

    Sir 66-67 age adru innu huduga Tara idira really super shivaram sir

  • @yogibm2144
    @yogibm21442 жыл бұрын

    Inspiring and Superb interview, Raghuram Sir🥰👍👍👍

  • @raghuramdp

    @raghuramdp

    2 жыл бұрын

    Thanku vry much yogi sir🙏

  • @ashanagaveni3656
    @ashanagaveni3656 Жыл бұрын

    ನಾನು ಇವತ್ತು ಇವರ episode nodiddu....ಮೊದಲನೆಯದಾಗಿ ಎಲ್ಲಾ ಸಾಧಕರು zero inda ಬಂದಿರ್ತಾರೆ yestu easy ಆಗಿ ನಗುವಿನ ಮುಖದೊಂದಿಗೆ ಹೇಳುವ ರೀತಿಯ ಹಿಂದಿನ ಕಷ್ಟ ಗೊತ್ತಾಗುತ್ತೆ...... ನೈಸ್

  • @raghuramdp

    @raghuramdp

    Жыл бұрын

    thanku ಮ ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ 🙏

  • @97416507
    @974165072 жыл бұрын

    Wow super sir

  • @raghuramdp

    @raghuramdp

    2 жыл бұрын

    Thanku vry much

  • @pramodd8501
    @pramodd8501 Жыл бұрын

    K. Shivram sir, inspires us in each an every step of life! - Unknown Warrior

  • @raghuramdp

    @raghuramdp

    Жыл бұрын

    👍🤝🙏

  • @Luffytoro
    @Luffytoro2 жыл бұрын

    He's inspiration for many ❤️🙏 especially for the Backward classes

  • @raghuramdp

    @raghuramdp

    2 жыл бұрын

    👍🤝🙏

  • @vijaynagar7713

    @vijaynagar7713

    2 жыл бұрын

    Bjp - shivaram-vattanalli hesaru....munde bjp mp....nuyattu

  • @rprprprprp2245
    @rprprprprp22452 жыл бұрын

    Super super .... ನಾನು ದಾವಣಗೆರೆ ಇಂದ.. namma ದಾವಣಗೆರೆ ಗೆ ಶಿವರಾಂ sir ಅವರ ಕೊಡುಗೆ ಅಪಾರ.. thank uuuuu sir..... we love u from Davanagere..🥰🥰🥰🥰🥰

  • @raghuramdp

    @raghuramdp

    2 жыл бұрын

    Dhanyavadagalu karyakrama nodidakke 🤝

  • @shivudevikera3109
    @shivudevikera31092 жыл бұрын

    Great Person 🙏 proud of Karnataka K S sir😘😘

  • @raghuramdp

    @raghuramdp

    2 жыл бұрын

    🤝👍🙏

  • @madhuratr4189
    @madhuratr4189 Жыл бұрын

    Perfect words Mr. Raghuram to describe Shivaram Sir - Hemme, Garva, Gaurava 🙏🙏 Respect on Shivaram sir increased exponentially on watching his life story. For what all petty matters we keep on complaining. Our generation ppl should learn how to live a happy, contented life from sir 🙏 Thank you for interviewing him.

  • @raghuramdp

    @raghuramdp

    Жыл бұрын

    Ma Namaskara Thanku vry much for watching the episode & for ur wonderful comment 🤝🙏

  • @murthykushi113
    @murthykushi1132 жыл бұрын

    ಆಧ್ಭುತ ಸಂದರ್ಶನ ರಘುರಾಮ್ ಸರ್ ಮೊದಲಿಗೆ ನಿಮ್ಮ ಸಂದರ್ಶನದ ವ್ಯಕ್ತಿಗಳ ಆಯ್ಕೆಯೆ ಆಸಕ್ತಿದಾಯಕ ಆದಕ್ಕಾಗಿ ನಿಮಗೆ ಧನ್ಯವಾದಗಳು, ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ IAS ಪಾಸ್ ಮಾಡಿದ ಹಾಗೂ ಕನ್ನಡ ಚಲನಚಿತ್ರ ನಟರು ಆದ ಕೆ.ಶಿವರಾಮ್ ಸರ್ ರವರಿಗೆ ಅಭಿನಂದನೆಗಳು ಸರ್ ನೀವು ನಿವೃತ್ತ ಅಧಿಕಾರಿ ಆಗಿದ್ದರೂ ಕೂಡ ನಿಮ್ಮ ವ್ಯಕ್ತಿತ್ವ ಮಾತು ಸರಳತೆ ಇದ್ದಿದ್ದು ಇದ್ದಹಾಗೆಯೇ ಹೇಳುವ ನೀವು ನಮ್ಮಂತಹ ಎಷ್ಟೋ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿರುತ್ತೀರಾ ಸರ್.

  • @raghuramdp

    @raghuramdp

    2 жыл бұрын

    Dhanyavadagalu Murthy sir nimma prethiya abhimanada mathugalige 🙏

  • @murthykushi113

    @murthykushi113

    2 жыл бұрын

    @@raghuramdp ನಿಮಗೂ ನಿಮ್ಮ ಯುಟೂಬ್ ಚಾನಲ್ ಗೂ ಅಭಿನಂದನೆಗಳು ಸರ್.

  • @raghuramdp

    @raghuramdp

    2 жыл бұрын

    @@murthykushi113 Dhanyavadagalu sir🙏

  • @anandboraiah7828
    @anandboraiah78282 жыл бұрын

    ಸ್ವಾಭಿಮಾನಿ ಚಕ್ರವರ್ತಿ ಕೆ.ಶಿವರಾಂ ಸಾಹೇಬರ ಸಂದರ್ಶನ ಮಾಡಿದಕ್ಕೆ ನಿಮಗೆ ಕೃತಜ್ಞತೆಗಳು. ಕೊಟ್ಯಾಂತರ ಬಡ ಜನರ ಬದುಕನ್ನು ಬೆಳಕು ಮಾಡಿದ ಮಹಾನ್ ವ್ಯಕ್ತಿ.

  • @raghuramdp

    @raghuramdp

    2 жыл бұрын

    Tumbu Hrudayada Dhanyavadagalu Anand avare nimma prethiya mathugalige

  • @gayathribabu5235
    @gayathribabu52352 жыл бұрын

    Nice to see shivaram sir .nice memories in my clgdays sir will attend the college day program in Mysore maharani college..

  • @raghuramdp

    @raghuramdp

    2 жыл бұрын

    Ma Namaskara Thanku vry much for watching the episode 🤝

  • @Lucky-fr6mf
    @Lucky-fr6mf2 жыл бұрын

    Nice interview shivram sir looks fit and fine till today

  • @raghuramdp

    @raghuramdp

    2 жыл бұрын

    Yes Thanku vry much 🤝

  • @puttalakshmikalegowda9213
    @puttalakshmikalegowda9213 Жыл бұрын

    ಸರ್ ನಾನೂ ಕೂಡಾ ಮಂಡ್ಯ ಜಿಲ್ಲೆಯವಳೇ. ನಮ್ಮ ಪಕ್ಕದ ಮನೆಯ ಅಣ್ಣ-ತಮ್ಮನಂತೆ ಮಾತಾಡಿದ್ದೀರಿ. ಧನ್ಯವಾದಗಳು ಶಿವರಾಮ್ ಸರ್. ರಘು ನಿಮಗೂ 🙏🏼🙏🏼🙏🏼

  • @raghuramdp

    @raghuramdp

    Жыл бұрын

    ಧನ್ಯವಾದಗಳು ಮ

  • @pandurangarh
    @pandurangarh2 жыл бұрын

    My UPSC preparation.. inspiration. 🙏

  • @raghuramdp

    @raghuramdp

    2 жыл бұрын

    🙏🙏🙏

  • @UmeshGuruRayaru
    @UmeshGuruRayaru2 жыл бұрын

    Wonderful and Most Inspirational Episode. Thank You So Much Shivram Sir and our Beloved Raghuram Sir. Again eagerly Waiting for Upcoming Interesting Episode Sir

  • @raghuramdp

    @raghuramdp

    2 жыл бұрын

    Thanku vry much umesh sir nimma prethiya mathugalige 🙏

  • @pushpalatharaghupathy7426
    @pushpalatharaghupathy74262 жыл бұрын

    ನಮ್ಮ ಅತೀ ಪ್ರೀತಿಯ ಮತ್ತು ಹೆಮ್ಮೆಯ ಅಣ್ಣಾ

  • @raghuramdp

    @raghuramdp

    2 жыл бұрын

    🙏🙏

  • @sukanyasuki623
    @sukanyasuki6232 жыл бұрын

    ನಮಸ್ಕಾರ ಶ್ರೀ ಶಿವರಾಮ್ ಸರ್. ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತಾಯಿತು. ತುಂಬಾ ಕಷ್ಟ ಪಟ್ಟರೆನೇ ಫಲ ಸಿಗುವುದು ಎನ್ನುವುದಕ್ಕೆ ನೀವು ಸಾಕ್ಷಿ ಸರ್. ಶ್ರೀ ರಘು ರಾಮ್ ಸರ್ ತುಂಬುಹೃದಯದ ಧನ್ಯವಾದಗಳು 🙏🙏😊.

  • @raghuramdp

    @raghuramdp

    2 жыл бұрын

    Ma Namaskara Thanku vry much episode nodidakke 🤝🙏

  • @sumap447
    @sumap4472 жыл бұрын

    Thumba thanks sir Shivram sir nodi thumba kushi aethu thumbu hrudayada dhanyavadagalu nimge ❤

  • @indianboybaru1644
    @indianboybaru16442 жыл бұрын

    ಅದ್ಭುತ vedeo ಮಾಡಿದಿರ Brother, love you Shivram sir, nammuurigu ಒಮ್ಮೆ bandidri

  • @raghuramdp

    @raghuramdp

    2 жыл бұрын

    Thanku vry much brother 🙏

  • @VhsakarP9596
    @VhsakarP95962 жыл бұрын

    ಅವರು ನಿವೃತ್ತಿ ಜೀವನ ನಡೆುತ್ತಿರುವುದು ಗೊತ್ತಾಗುವುದಿಲ್ಲ. ಅವರು ಮದ್ಯ ವಯಸ್ಸಿನ ಹಾಗೇ ಕಾಣುತ್ತಾರೆ ಅಷ್ಟೇ ಆದರೂ ಅದ್ಬುತ ಮಾತುಗಳು ಕೇಳಿ ಬರುತ್ತಿವೆ

  • @vinutha6136

    @vinutha6136

    2 жыл бұрын

    ಅವರು ಸ್ವಯಂ ನಿವೃತ್ತಿ ತಗೊಂಡಿರೋದು ಸರ್

  • @VhsakarP9596

    @VhsakarP9596

    2 жыл бұрын

    @@vinutha6136 ಹೌದಾ ನನಗೆ ಅಷ್ಟು ನೆನಪು ಇಲ್ಲಾ. ಈಗ ಅವರಿಗೆ ೬೮ ವರ್ಷ ಅಂದರೆ ಗೊತ್ತಾಗೋದೇ ಇಲ್ಲ..

  • @raghuramdp

    @raghuramdp

    2 жыл бұрын

    Nija prakash avare nimma prethiya mathugalige 🙏

  • @raghuramdp

    @raghuramdp

    2 жыл бұрын

    🙏🙏🙏

  • @manojkumarkl4615
    @manojkumarkl46152 жыл бұрын

    ತುಂಬಾ ಉತ್ತಮವಾದ ಸಂದೇಶ ರಘುರಾಮ್ ಸರ್ ಹಾಗೂ ಕರ್ನಾಟಕದ ಹೆಮ್ಮೆಯ ಪುತ್ರ k ಶಿವರಾಮ್ sir hats off to you ಶಿವರಾಮ್ ಸರ್ ಹಾಗೂ ಸ್ಫೂರ್ತಿ ದಾಯಕ ಕತೆ..

  • @raghuramdp

    @raghuramdp

    2 жыл бұрын

    Thanku vry much Manoj avare🤝

  • @manojkumarkl4615

    @manojkumarkl4615

    2 жыл бұрын

    @@raghuramdpಇನ್ನೊಂದು ಸಂದರ್ಶನ ಮಾಡಿ ಸರ್ ಇಂತಹ ಸ್ಫೂರ್ತಿ ದಾಯಕ ವ್ಯಕ್ತಿಗಳನ್ನ ಇಂಟ್ರಡುಸ್ ಮಾಡಿ ಸರ್ ಹಾಗು ನಿಮ್ಮ ಚಾನಲ್ ಗೆ ಶುಭವಾಗಲಿ

  • @shrigowda2218
    @shrigowda22182 жыл бұрын

    ತುಂಬಾ ಧನ್ಯವಾದಗಳು ರಘುರಾಮ್ ಸರ್ ಕೆ .ಶಿವರಾಮ್ ಸರ್ ನಮ್ಮ ನಾಡಿನ ಹೆಮ್ಮೆ ಅವರ ಸ್ಪೂರ್ತಿ ದಾಯಕ ಸಂದರ್ಶನವನ್ನು ನಮಗೆ ನೀಡುತ್ತಿರುವುದಕ್ಕೆ ವಿಶೇಷವಾಗಿ ನಮ್ಮ ಜಿಲ್ಲೆಯವರು ತುಂಬಾ ಅಪರೂಪದ ಸಂದರ್ಶನ..

  • @raghuramdp

    @raghuramdp

    2 жыл бұрын

    Sir time madikondu episode nodi nimma abhipraya thilisidakke nimagu Nanna Hrudayada poorvaka Dhanyavadagalu hagu Namaskaragalu 🙏

  • @drkmlakshmipathy
    @drkmlakshmipathy2 жыл бұрын

    Very Frank with lots of humility ...great administrator ...we need officers like hum 🙏lots of respect from Chennai 🎉

  • @raghuramdp

    @raghuramdp

    2 жыл бұрын

    Thanku sooo much for watching the episode & for ur wonderful comment Lakshmipathy sir

  • @shailampotti9468

    @shailampotti9468

    2 жыл бұрын

    Sir

  • @vijaykumar.v4946
    @vijaykumar.v49462 жыл бұрын

    Thank you Raghu sir .... this is the best interview ever seen 🙏

  • @raghuramdp

    @raghuramdp

    2 жыл бұрын

    Thnx a lot Vijaykumar sir🙏

  • @sunitharamesh5781
    @sunitharamesh5781Ай бұрын

    ವಾವ್ ಸರ್ ನಾವು ಕನಸು ಕಾಣೊ ತರ ಇದೆ‌ ನಿಮ್ಮ ಸಾದನೆ 🙏🙏

  • @ManjuManju-wi7un
    @ManjuManju-wi7un Жыл бұрын

    ಅತ್ಯುತ್ತಮವಾದಂತಹ ಸಂದರ್ಶನ ಐಎಎಸ್ ಕನ್ನಡಿಗರನ್ನು ಸಂದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್

  • @raghuramdp

    @raghuramdp

    Жыл бұрын

    ನಮಸ್ತೆ ಮಂಜು ಅವರೇ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @ManjuManju-wi7un

    @ManjuManju-wi7un

    Жыл бұрын

    ಇಂದಿನ ಪೀಳಿಗೆಗೆ ಕೆ ಶಿವರಾಮ ಅಂತವರು ಮಾರ್ಗದರ್ಶನ ಸಂದರ್ಶನ ಮಾಡಿಸಿದ್ದಕ್ಕೆ ನಿಮಗೆ ನಾವು ಧನ್ಯವಾದಗಳು ಹೇಳಬೇಕು ಸರ್ ದೇವರು ಒಳ್ಳೆಯದನ್ನು ಮಾಡಲಿ ನಿಮಗೆ

  • @raghuramdp

    @raghuramdp

    Жыл бұрын

    @@ManjuManju-wi7un ಧನ್ಯವಾದಗಳು ನಿಮ್ಮ ಪ್ರೀತಿಯ ಶುಭ ಹಾರೈಕೆಗೆ 🙏ನಿಮ್ಮ ಪ್ರೋತ್ಸಹ ಸಹಕಾರ ಹೀಗೆ ಇರಲಿ ಸರ್ 🙏

  • @ananthrajb9575
    @ananthrajb95752 жыл бұрын

    👌👌👌🙏🙏🙏⚘⚘ Thank you So much for the interview..

  • @raghuramdp

    @raghuramdp

    2 жыл бұрын

    Anytime 👍My pleasure 😇Anatharaj avare👍

  • @user-em4zk4np6k
    @user-em4zk4np6k2 жыл бұрын

    ಕನ್ನಡಿಗರ ಹೆಮ್ಮೆ ಸರ್ ನೀವು.💐

  • @raghuramdp

    @raghuramdp

    2 жыл бұрын

    Nija basavaraja sir

  • @somashekharstudio8457
    @somashekharstudio84572 жыл бұрын

    ತುಂಬು ಹೃದಯದ ಧನ್ಯವಾದಗಳು ರಘುರಾಮ್ ಸರ್ ಶಿವರಾಂ ಸರ್ ಕನ್ನಡದ ಹೆಮ್ಮೆ

  • @raghuramdp

    @raghuramdp

    2 жыл бұрын

    Biduvu madikondu karyakrama nodi nimma abhipraya thilisidakke nimagu Nanna Hrudayada poorvaka Dhanyavadagalu somashekar avare🙏

  • @basavarajaavanti8668
    @basavarajaavanti8668 Жыл бұрын

    ಸರ್, ಕನ್ನಡದಲ್ಲಿ ಮೊಟ್ಟ ಮೊದಲನೇ ಐಎಎಸ್ ಮಾಡಿದ ಅಧಿಕಾರಿ ಕೆ ಶಿವರಾಂ ಸರ್ ಅವರ ಸಂದರ್ಶನ ಮಾಡಿ ಅವನ ಜೀವನ ಚರಿತ್ರೆಯನ್ನು ಇಡೀ ಕರ್ನಾಟಕ ಜನರು ತಿಳಿದುಕೊಳ್ಳುವಂತೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಮಹಾನ್ ವ್ಯಕ್ತಿ ಕೆ ಶಿವರಾಂ ರವರು ನಮ್ಮ ಯಾದಗಿರಿ ಜಿಲ್ಲೆಯಲ್ಲಿಯೂ ಕೂಡ ಸೇವೆ ಸಲ್ಲಿಸಿ ಹೋಗಿದ್ದಾರೆ ನಿಮ್ಮ ಈ ಸಂದರ್ಶನ ಇನ್ನು ಚೆನ್ನಾಗಿ ಮೂಡಿ ಬರಲಿ ಎಂದು ಹಾರೈಸುತ್ತೇನೆ

  • @raghuramdp

    @raghuramdp

    Жыл бұрын

    ನಮಸ್ತೆ ಬಸವರಾಜ್ ಸರ್ ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರೀತಿಯ ಮಾತುಗಳಿಗೆ 🙏

  • @raghunandan8913
    @raghunandan89132 жыл бұрын

    super extrodinary raghu ram sir.hats off h sir 2 u👏👏👏

  • @AbdulMajeed-81
    @AbdulMajeed-812 жыл бұрын

    Thank you Raghu ram Sir for the interview with shivram sir....

  • @raghuramdp

    @raghuramdp

    2 жыл бұрын

    My Pleasure 😇 Abdul avare anytime 👍

  • @Anandkumar-rb3tx
    @Anandkumar-rb3tx2 жыл бұрын

    ನಮ್ಮ ಶಿವರಾಂ ಸಾಯೇಬರಿಗೆ ನಮಸ್ಕಾರ 🙏 ಹಾಗೂ ರಘು ವೀರ್ ಸಾರ್ ನಮಸ್ಕಾರ 🙏ಇಂಥ 1ಫೋಗ್ರಾಂ ಮೊದಲೇ ಬರಬೇಕಾಗಿತ್ತು ವೀಕೆಂಡ್ ವಿತ್ ರಮೇಶ್ ಗೆ ಸೆಲೆಕ್ಟ್ ಆಗ್ಬೇಕಿತ್ತು ಬಟ್ ಆದರೆ ಹಾಗಿಲ್ಲ ಇನ್ನು ಮುಂದೆ ವೀಕೆಂಡ್ ವಿತ್ ರಮೇಶ್ ಫೋಗ್ರಾಂ ಬಂದರೆ ನಮ್ಮ ಸಾಹೇಬ್ರನ್ನ ಸೆಲೆಕ್ಟ್ ಮಾಡಬೇಕು ನನ್ನ ಆಸೆ ಇದು ನನ್ನ ಆಸೆ ಇದು ಥ್ಯಾಂಕ್ಯೂ ಸಾಹೇಬ್ರೆ 🌷🌷🌷🌷🌷🌷🌷🌷🌷🙏

  • @brahmakaran9429
    @brahmakaran94292 ай бұрын

    Down to earth person ಶಿವರಾಮ್ ಸರ್ 👍👍we missed you ಸರ್

  • @mamathalakshmi8474
    @mamathalakshmi8474 Жыл бұрын

    So happy to see the show anna

  • @raghuramdp

    @raghuramdp

    Жыл бұрын

    Thanku Vry much for watching the episode ma🤝

  • @lokeshl7824
    @lokeshl78242 жыл бұрын

    Thank you Raghuram sir for bringing this interview

  • @raghuramdp

    @raghuramdp

    2 жыл бұрын

    My Pleasure Lokesh avare 🙏

  • @raghavak1616
    @raghavak16162 жыл бұрын

    ಕೆ ಶಿವರಾಮ್ ಸರ್ ಬಗ್ಗೆ ನಮಗೆ ತಿಳಿಸುತಿರುವ ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.. ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ತರಲೆಂದು ನಮ್ಮ ಹಾರೈಕೆಗಳು..🙏🙏

  • @raghuramdp

    @raghuramdp

    2 жыл бұрын

    Nimma prethiya abhimanada mathugalige hagu shubhaharikege nanna Hrudayada poorvaka Dhanyavadagalu Raghava avare🙏

  • @dineshmysorem3612
    @dineshmysorem36122 ай бұрын

    ಅದ್ಭುತವಾದ ಸಂದರ್ಶನ ರಘುರಾಮ್ ಸರ್ ❤❤❤❤️❤️

Келесі