HOME YOUR-"ಮಾದರಿ ಟೀಚರ್ ವಂದನಾ ರೈ ಕಾಡಿನ ಮಧ್ಯದ ಮನೆ ನೋಡಿ ಹೇಗಿದೆ!!"-E01-

Ойын-сауық

‪@VandanaRaiKarkala‬ #kalamadhyama #param
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
'ಹಾಡಿ, ಕುಣಿದು ಕಲಿಸುವ ಮಾದರಿ ಟೀಚರ್ ವಂದನಾ ರೈ ಕಾರ್ಕಳ ಅವರ ಲೈಫ್ ಸ್ಟೋರಿ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Vandana Rai Karkala, Vandana Rai Karkala Interview, Vandana Rai Karkala Kalamadhyama, Vandana Rai Karkala Dance, Vandana Rai Karkala Home tour, Vandana Rai Karkala Videos,, Vandana Rai Karkala KZread Channel, Kannada Best Interview, Kantara Chandrakala Interview, Vandana Rai Karkala Family, Vandana Rai Karkala Param, Vandana Rai Best Teacher, Kannada Best Interviews, Home tour Kalamadhyama, Kalamadhyama, KS Parameshwar, Kalamadhyama KZread channel,

Пікірлер: 501

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @manjula_krishna

    @manjula_krishna

    Жыл бұрын

    ❤❤❤

  • @puttammagm6282

    @puttammagm6282

    Жыл бұрын

    ​@@manjula_krishna❤

  • @puttammagm6282

    @puttammagm6282

    Жыл бұрын

    😢

  • @jayamangalabagali8787

    @jayamangalabagali8787

    Жыл бұрын

    P

  • @thulunadstars

    @thulunadstars

    Жыл бұрын

    Sir ಕಾರ್ಕಳ ವಿಜೇತ ಶಾಲೆಯ ಸಂಸ್ಥಾಪಕಿ ಕಾಂತಿ Mam ನ Interview ತಗೊಳಿ sir

  • @VandanaRaiKarkala
    @VandanaRaiKarkala Жыл бұрын

    Thank u so much Param sir.....ನಿಮ್ಮ ಜೊತೆ ಕಳೆದ ಒಂದೊಂದು ಕ್ಷಣ ಕೂಡ ಅತ್ಯದ್ಭುತ....ಪ್ರೀತಿಯಿಂದ ಸಂದೇಶ ಕಳುಹಿಸಿದ ಪ್ರತಿಯೊಬ್ಬರಿಗೂ ಮನದಾಳದ ವಂದನೆಗಳು❤ ಅಷ್ಟು ದೂರದಿಂದ ಬಂದ ಚಂದ್ರಕಲಾ ಮೇಡಂ ಇವರಿಗೂ ಕೂಡ ಮನದಾಳದ ಧನ್ಯವಾದಗಳು..... ನಿಮ್ಮೆಲ್ಲರ ಸಂದೇಶಗಳನ್ನು ನೋಡಿ ಸ್ವತಹ ನಿಮ್ಮನ್ನು ಭೇಟಿಯಾದ ಅಷ್ಟೇ ಸಂತೋಷವಾಗುತ್ತಿದೆ.... ನಿಮ್ಮೆಲ್ಲರ ಪ್ರೀತಿಯ ಶುಭಹಾರೈಕೆ ಯಾವತ್ತೂ ನನ್ನ ಮೇಲೆ ಇರಲಿ.....Thank u one and all....🙏🥰

  • @vasanthisundar709

    @vasanthisundar709

    Жыл бұрын

  • @likithaprasadlikithaprasad870

    @likithaprasadlikithaprasad870

    Жыл бұрын

    ನಮ್ಮ ಊರಿನ ಹೆಮ್ಮೆ ನೀವು... ದೇವೆರ್ ಎಡ್ಡೆ ಮಲ್ಪಡ್ ಈರೆಗ್... 🙏🏻❤

  • @selectedstories9175

    @selectedstories9175

    Жыл бұрын

    I live in the USA and I am your fan. I follow your videos. Your sarees and blouse stiching are rage amongst videos. I bet many people want the number of the person who stiches your blouse. You are well dressed always. Please keep it up !

  • @vijayalakshmikl1697

    @vijayalakshmikl1697

    Жыл бұрын

    Love you soo much mam 🙏🙏🙏 good teacher...

  • @ASPsspASPssp-lt7mi

    @ASPsspASPssp-lt7mi

    Жыл бұрын

    Nivv tumba esta stay healthy life 😊😊😊❤❤❤❤❤mam

  • @khudirambose9910
    @khudirambose9910 Жыл бұрын

    ನಮ್ಮ ಭಾರತದ ಸಂಸ್ಕೃತಿ ನಮ್ಮ ಸೀರೆ ನಮ್ಮ ತಿಲಕ ನಮ್ಮ ಮಾಂಗಲ್ಯದ ಬಗ್ಗೆ ಮಾತನಾಡಿದ ನಮ್ಮ ಅಕ್ಕನಿಗೆ ಕೋಟಿ ಕೋಟಿ ನಮನಗಳು 👌👌🙏

  • @saraswathigowda6941

    @saraswathigowda6941

    Жыл бұрын

    P

  • @SiSi-ju1xk

    @SiSi-ju1xk

    11 ай бұрын

    12:36 Slap urself lady.. why u want to know Girl is married is not.. why u dont want to know if man is married.. because of shameless women like u our daughters are suffering.. because of shameless woman like Vandana Rai Karkala .. widows are not given kumkum .. we are sad to have this Vandana who spoils Hinduism by imposing sick traditions on women.

  • @chandrashekharakharebhat2312

    @chandrashekharakharebhat2312

    10 ай бұрын

    ಚಿತ್ರ ನಟಿಯರ ಮನೆಯಂತೆ ಇದೆ ಶಿಕ್ಷಕಿಯ ಮನೆ

  • @hklrao

    @hklrao

    2 ай бұрын

    Beautiful wonderful messģe Worthy of watching and sharing and promoting Lakshman Rao Mobile

  • @veerappagowda635
    @veerappagowda635 Жыл бұрын

    ಇಡೀ ದೇಶಕ್ಕೆ ಮಾದರಿಯಾಗಿರುವ.ವಂದನಾ ಮೇಡಂ 👌👌👍🙏🙇🙏

  • @harshagn9033

    @harshagn9033

    12 күн бұрын

    ಕಟೀಲು ದುರ್ಗಾಪರಮೇಶ್ವರಿ ದೇವರ ಆಶೀರ್ವಾದದಿಂದ ಪದ್ಮಶ್ರೀ ಅವಾರ್ಡ್ ಸಿಗುವಂತಾಗಲಿ

  • @sham..6258
    @sham..6258 Жыл бұрын

    ವಂದನಾ ಮೇಡಂ ಅಂತಹ ಶಿಕ್ಷಕಿಯನ್ನ ಪಡೆದ ಮಕ್ಕಳು ನಿಜಕ್ಕೂ ಧನ್ಯರು ❤

  • @rudraswamy9575
    @rudraswamy9575 Жыл бұрын

    ನಮ್ಮ ಭಾರತೀಯ ಪರಂಪರೆಯ ಹೆಣ್ಣುಮಗಳು ವಂದನಾ ರೈ ಶಿಕ್ಷಕರು

  • @puneethpuni496
    @puneethpuni496 Жыл бұрын

    ನಮ್ಮ ಕನ್ನಡ ಟೀಚರ್ ತುಂಬು ಹೃದಯದ ಧನ್ಯವಾದಗಳು, 💛❤️🙏🙏 ಲವ್ ಫ್ರಮ್ ಮೈಸೂರು

  • @yennaamme

    @yennaamme

    Жыл бұрын

    No bro English medium ma'am Nimma kannada dustbin ge haaku

  • @Wanderlust.from_KARNATAKA

    @Wanderlust.from_KARNATAKA

    11 ай бұрын

    @@yennaamme ninne dustbin ge hakbeku

  • @Indrikamadhu2905

    @Indrikamadhu2905

    Ай бұрын

    ಕನ್ನಡ ಡಸ್ಟ್ ಬಿನ್ ಗೆ ಅಕೋಕೆ ನಿನ್ ಯಾರು? ನಿನ್ ತಗೊಂಡೋಗಿ ಪಿಟ್ ಗುಂಡಿಗೆ ಹಾಕ್ಬೇಕು

  • @susheelashetty4233
    @susheelashetty4233 Жыл бұрын

    So proud of you Vandana❤.... ನಮ್ಮ ಊರಿನ ಸಾಧಕಿ... ಇನ್ನೂ ಹೆಚ್ಚು ಹೆಚ್ಚು ಸಾಧಿಸಿ. 🎉

  • @shivakumaragt2844
    @shivakumaragt284411 ай бұрын

    ಇವರನ್ನು ನೋಡಿ ಕಲಿಯುವುದು ತುಂಬಾ ಇದೆ ಈಗಿನ ಹೆಣ್ಣು ಮಕ್ಕಳು, ಭಾರತೀಯ ಸಂಸ್ಕೃತಿಯನ್ನು ನಿಮ್ಮನ್ನು ನೋಡಿ ಕಲಿಬೇಕು ಮೇಡಂ ❤️

  • @damodarpoojary4651
    @damodarpoojary4651 Жыл бұрын

    ನಿಮ್ಮಂಥ ಟೀಚರ್ ಇನ್ನು ಮುಂದಿನ ಪೀಳಿಗೆಗೆ ಬೇಕಾಗುತ್ತದೆ 🙏

  • @rathanshettymankude
    @rathanshettymankude Жыл бұрын

    ಕರಾವಳಿಯ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿ ಬಂದಿದೆ.... ಇಲ್ಲಿನ ಸಂಸ್ಕೃತಿಗಳ ಅನಾವರಣ ಜನರ ಆಚಾರ ವಿಚಾರದ ಬಗ್ಗೆ ತಿಳುವಳಿಕೆ ನೀಡಿದ್ದಾರೆ .

  • @jayanandakotian5030
    @jayanandakotian50307 ай бұрын

    ನಮ್ಮ ಕರ್ನಾಟಕದ ತುಳುನಾಡಿನ ನಮ್ಮ ಹೆಮ್ಮೆಯ ಮಗಳು..... ಸದಾ ದೇವರು ಆಶೀರ್ವದಿಸಲಿ

  • @indirap4077
    @indirap4077 Жыл бұрын

    ವಂದನಾ ಮೇಡಂ , ನಿಮ್ಮ ಆಚಾರ ವಿಚಾರ, ಸಂಸ್ಕೃತಿ ಹಾಗೂ ನಿಮ್ಮ ಶಿಕ್ಷಕಿ ವ್ರತ್ತಿ ನೋಡಿ ತುಂಬಾ ಖುಷಿಯಾಯ್ತು.ನಮ್ಮೂರ ಪ್ರತಿಭೆ.ಹಾಗೂ ಪರಿಸರದ ನಡುವೆ ನಿಮ್ಮ ಮನೆ ಬಹಳ ಸುಂದರವಾಗಿ ಕಾಣುತ್ತದೆ. ಧನ್ಯವಾದಗಳು ಪರಂ ಸರ್.

  • @govardhanswamy4098
    @govardhanswamy40982 ай бұрын

    ಹೆಣ್ಣು ಮಕ್ಕಳ ಸಂಸ್ಕಾರ ವಿಚಾರ ಹೇಳಿದಿರಿ ಅದು ಅದ್ಭುತ ಮಾತು ತಾಯಿ 🙏🏻

  • @sudheersuvarna
    @sudheersuvarna Жыл бұрын

    ಅಪರೂಪದ ಟೀಚರ್ ಗೆ ಹೃತ್ಪೂರ್ವಕ ವಂದನೆಗಳು.

  • @manjunathnk1934
    @manjunathnk1934 Жыл бұрын

    Param sir really hats off to you, , becoz no matter what you go to interior parts of Karnataka state to interview the person's who has still not come into limelight

  • @VijayaKumar-iy4fo
    @VijayaKumar-iy4fo Жыл бұрын

    ಪರಂ ಮುಖ ಸ್ವಲ್ಪ ಮಟ್ಟಿಗೆ ನಮ್ಮ ಜಾವಗಲ್ ಶ್ರೀನಾಥ್ ಅವರಿಗೆ ಹೋಲುತ್ತದೆ.

  • @shantharamPK8160

    @shantharamPK8160

    5 ай бұрын

    I was about to comment the same… nearly same height & similar face cut

  • @harishkunder6272

    @harishkunder6272

    4 ай бұрын

    ​@@shantharamPK8160correct 👌

  • @praveenpoojary8681

    @praveenpoojary8681

    Ай бұрын

    Sathyavada maathu

  • @VenkiRaj-cg5dt

    @VenkiRaj-cg5dt

    Ай бұрын

    ಹೌದು ತುಂಬಾ ವರ್ಷದ ಹಿಂದೆ ಜಾವಗಲ್ ಶ್ರೀನಾಥ್ ರವರ ಅಪ್ಪ ಪರಮ್ ಸರ್ ಮನೆಗೆ ಬಂದಿದ್ರಂತೆ

  • @bharathchckmckm-vt3cv
    @bharathchckmckm-vt3cv Жыл бұрын

    ಗುರುಗಳೇ ನಿಮ್ಮ ವಿಡಿಯೋ,,, dr. ಬ್ರೋ ಮತ್ತೆ ನೇಮ್ ಈಸ್ ಮಧು ಮತ್ತೆ ಇನ್ನೂ ಕೆಲವರ ಚಾನೆಲ್ ನೋಡಕ್ಕೆ ತುಂಬಾ ಖುಷಿ ಹಾಗೂ ಮನಸ್ಸಿಗೆ ತುಂಬಾ ಸಮಾಧಾನ ಆಗುತ್ತೆ ಗುರುಗಳೇ 👌👌👌👌

  • @ArathiShetty-d4m
    @ArathiShetty-d4m12 күн бұрын

    ತುಂಬಾ ಚೆನ್ನಾಗಿ ಸಂದೇಶ ಕೊಟ್ಟಿದ್ದೀರಾ ಹೆಣ್ಮಕ್ಕಳಿಗೆ.ಧನ್ಯವಾದಗಳು ಮೇಡಮ್🙏🙏. ಇದನ್ನು ನೋಡಿ ಆದರೂ ಕಲಿಯಲಿ ನಮ್ಮ ದೇಶದ ಹೆಂಗಸರು..

  • @ramamurthy6309
    @ramamurthy63098 ай бұрын

    ಶ್ರೀಮತಿ ವಂದನಾ ರೈ ಇವರು ಬಹಳ ಉತ್ತಮ ಆದರ್ಶ ಶಿಕ್ಷಕಿ.👌🙏

  • @KARNA9900
    @KARNA9900 Жыл бұрын

    ನಮ್ಮ ಊರು ಕಾರ್ಕಳ ವಂದನಾ ರೈ ಮೇಡಂ ನಮ್ಮ ಹೆಮ್ಮೆ.. ♥️... ಕಲಾಮಾದ್ಯಮ ಕ್ಕೆ ಒಂದು ವಿನಂತಿ ಕ್ಯಾಮೆರಾ ಚೆನ್ನಾಗಿಲ್ಲ ನಿಮ್ಮದು.. ಅದು ಒಂದು update ಮಾಡಿ ಸರ್.

  • @sharathkumaras6618
    @sharathkumaras6618 Жыл бұрын

    ನಮ್ಮ ಸಂಸ್ಕೃತಿಯನ್ನು ತುಂಬಾ ಗೌರವದಿಂದ ನಿಮ್ಮಲ್ಲಿ ನೋಡುತ್ತಿದ್ದೇನೆ ವಂದನಾ ಮೇಡಮ್ 🙏🙏🙏💞💞💞

  • @sangappaa8740
    @sangappaa8740 Жыл бұрын

    ನಮ್ಮ ನಾಡಿನ ಎಲ್ಲರ ನೆಚ್ಚಿನ ಮೇಡಂ 👍👍👍🤗🎉

  • @yennaamme

    @yennaamme

    Жыл бұрын

    Tulunadinalli nodalu mathra sadya

  • @sainatharaiks

    @sainatharaiks

    Жыл бұрын

    ​@@yennaamme100%

  • @vijayashrinandani3988
    @vijayashrinandani3988 Жыл бұрын

    ವಂದನಾ ಅವರನ್ನು ನೋಡುವುದೇ ಕಣ್ಣಿಗೆ ಚೆಂದ.... ಅವರನ್ನು intearview ಮಾಡ್ತಿರೋದು,,,ಅವರು ನಮ್ಮನ್ನು ಜನಾ ಯಾವ ಕಾರಣಕ್ಕೆ gurtistare ಅನ್ನೋದು ತುಂಬಾ ಅರ್ಥಪೂರ್ಣ ವಾಗಿ ಹೇಳಿದ್ದಾರೆ ತುಂಬಾ ಸಂತೋಷ ಜೊತೆಗೆ thanku.

  • @sudharshanvailaya7300
    @sudharshanvailaya7300 Жыл бұрын

    ಸೂಪರ್ 👌👏 ಕಲಾಮಾಧ್ಯಮ ಟೀಮ್... ಪರಂ ಸರ್...

  • @chetanakombali6173
    @chetanakombali6173 Жыл бұрын

    Such a wonderful teacher I never seen ....the way she is talking sense.... the way she is wearing dress sense .....all those things are perfect perfect perfect 💖

  • @malateshm9043
    @malateshm9043 Жыл бұрын

    ಮಾದರಿ ಶಿಕ್ಷಕಿಯರು ಧನ್ಯವಾದಗಳು ನಾನು ನಿಮ್ಮ ಅಭಿಮಾನಿ. ನಿಮ್ಮ ವೃತ್ತಿ, ನಿಮ್ಮ ಮನೆ, ನಿಮ್ಮ ಧಿರಿಸು ನನಗೂ ಮಾದರಿ. ನನ್ನ ಭಾವಿ ಪತ್ನಿಗೆ ನಿಮ್ಮ ತರ ಸಾರಿ ಗೆ ಸಲಹೆ ಇರುತ್ತೆ

  • @sumangalajain6832
    @sumangalajain6832 Жыл бұрын

    ಸೂಪರ್ .,.. ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರೆದ್ರೆ ಖಂಡಿತ ಹೋಗಿ ಮೇಡಂ.. ನಿಮ್ಮಿಂದ ಕಲಿಯೋದು ತುಂಬಾ ಇದೆ. ನಿಮ್ಮ ಪ್ರತಿಭೆಯನ್ನು ಎಲ್ರೂ ಗುರುತಿಸಲಿ.

  • @RoopadarshiniKB

    @RoopadarshiniKB

    2 ай бұрын

    ದಯವಿಟ್ಟು ಈ ಸಲಹೆ ಕೊಡಬೇಡಿ. ಯಾಕಂದ್ರೆ ಇವರು ತುಂಬಾ ಗೌರವಾನ್ವಿತ ಹಾಗೂ ಮಾದರಿ ಶಿಕ್ಷಕಿಯು ಹೌದು. ಆ ಬಿಗ್ ಬಾಸ್ ನವರು ಸೋನುಗೌಡಳಂತಹ ಕಚಡಾಗಳನ್ನೆಲ್ಲಾ ಕರೆಸ್ತಾರಂದ್ರೆ ಅಂತಾ ವೇದಿಕೆ ವಂದನಾರವರಿಗೆ ಬೇಡವೇಬೇಡ ಅನ್ಸುತ್ತೆ.

  • @user-xu9yu4xe2d
    @user-xu9yu4xe2d Жыл бұрын

    ಮಹಿಳೆಯರು ಹೇಗೆ ಇರಬೇಕು ಎಂದು ಈ ವಿಡಿಯೋದಲ್ಲಿ ಚೆನ್ನಾಗಿ ತಿಳಿಸಿದ್ದಾರೆ ಮೇಡಂ ಮತ್ತು ಅವರ ಮನೆ ಮನೆ ಎಲ್ಲಾ ಚೆನ್ನಾಗಿದೆ

  • @raghunathyr
    @raghunathyr Жыл бұрын

    Kudos Param one of the best interviews. What a motivator she is. Really hats off to your effort. Keep rocking. 👏👏

  • @nandeshpujar7036
    @nandeshpujar7036 Жыл бұрын

    ನಿಮ್ಮ ಅಮ್ಮನ ಪ್ರೀತಿ ಮತ್ತು ಮನೆ ತುಂಬಾ ಇಷ್ಟ ಆಯಿತು. ❤❤❤❤❤

  • @ushaudupi4285
    @ushaudupi4285 Жыл бұрын

    Hennu makkalige helida buddivada tumbha super Madam koti koti namanagalu 🙏🙏

  • @shwethaprasad6307
    @shwethaprasad6307 Жыл бұрын

    ನಮ್ಮ ಕಾರ್ಕಳದ ಹೆಮ್ಮೆ ವಂದನಾ ಟೀಚರ್ 💐

  • @horanadukannada
    @horanadukannada Жыл бұрын

    ಒಳ್ಳೆಯ ಶಾಲೆ🎉

  • @shwetaal9489
    @shwetaal9489 Жыл бұрын

    My fev teacher😊thank you sir

  • @reshmasalian2394
    @reshmasalian2394 Жыл бұрын

    Madam is having nice saree collections. Also I like her blouse design and pattern.

  • @MaliniarusArus
    @MaliniarusArus Жыл бұрын

    Param ,big tq you.mam hatts of you.and lot of namaskar . your students are very lucky .

  • @ramannashetty5212
    @ramannashetty52127 ай бұрын

    Vandana madam , you are such a wonderful teacher!!!! country needs a teacher like you

  • @swathi4321
    @swathi4321 Жыл бұрын

    Namma prethiya Vandana estu purity mathalli proud of you dear ❤

  • @frederikdsouza4006
    @frederikdsouza4006 Жыл бұрын

    We have teachers in my shool in the 60's teachers teaching us kannada lessons dancing singing thanks congratulations to vandana keep up the old traditional method of teaching children do love enjoy good effort .Gods blessings.

  • @shakuntalaparma8626
    @shakuntalaparma8626 Жыл бұрын

    Lovely and beautifull teacher hats of you teacher

  • @harishpoojary7988
    @harishpoojary7988 Жыл бұрын

    ಸೂಪರ್ ಮೇಡಂ ❤👌👌

  • @maibrahimabubakkar7176
    @maibrahimabubakkar7176 Жыл бұрын

    ತುಂಬಾ. ಚಿನ್ನಾಗಿ ಇದೆ. ಮೇಡಂ. ನಮಸ್ಕಾರ

  • @MuraliKrishna-kq6up
    @MuraliKrishna-kq6up8 ай бұрын

    Wow thanks interview this teacher .. I really loved this teacher thoughts and activeness❤

  • @dinsani3815
    @dinsani3815 Жыл бұрын

    REALLY WONDERFULL SIMPLY GREAT TEACHER . HATS UP TO U MADAM

  • @vijaymohana6
    @vijaymohana6 Жыл бұрын

    ನೀವು ನಿಮ್ಮ ತಾಯಿ ಬಗ್ಗೆ ಇಟ್ಟಿರುವ ಪ್ರೀತಿ, ಗೌರವ ಅಪಾರ..

  • @roopashankaranarayana1246
    @roopashankaranarayana1246 Жыл бұрын

    ಬಹಳ ಯೋಗ್ಯವಾದ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರ. ಧನ್ಯವಾದಗಳು 💐💐

  • @yennaamme
    @yennaamme Жыл бұрын

    🔴Inthaha brilliant teacher Private school nalli mathra kaanalu sadya🔥

  • @afreennadaf7560
    @afreennadaf7560 Жыл бұрын

    Tq sir evr bagge kelbek anta nang tumba ase ettu nimmind evttu adu neraveride super sir my favourite madem ❤❤

  • @ramashramash4831
    @ramashramash4831 Жыл бұрын

    Beautiful talks made fully perfection.

  • @purushothamraj9541
    @purushothamraj9541 Жыл бұрын

    Wonderful teacher. Simply great

  • @mamthashettigar8044
    @mamthashettigar8044 Жыл бұрын

    Great sir nammuru ge bandra very nice teacher ❤bahala olle n missu🎉😊

  • @roopapujar6039
    @roopapujar6039 Жыл бұрын

    ತುಂಬಾ ಚನ್ನಾಗಿ ಇದೆ ಟೀಚರ್ ❤

  • @prashanthia4690
    @prashanthia4690 Жыл бұрын

    Great work vandana madam. 😊superb❤

  • @anildsouza5142
    @anildsouza5142 Жыл бұрын

    Super vandhana Teacher

  • @komala_24
    @komala_24 Жыл бұрын

    She is best example from countryside ..super🌸

  • @martinminalkar8728
    @martinminalkar87289 ай бұрын

    ಓ..ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ...🙏🙏♥️🙏🙏

  • @shreeraghurm8185
    @shreeraghurm8185 Жыл бұрын

    She is a wonderful teacher,

  • @vindhyashetty443
    @vindhyashetty443 Жыл бұрын

    Nice home ,very good teacher❤

  • @sirihegde678
    @sirihegde678 Жыл бұрын

    Respect full lady Kalamadhyam channel hat's off

  • @shailajajnanadath7784
    @shailajajnanadath7784 Жыл бұрын

    my favorite ವಂದನಾ mam

  • @chidusuma1349
    @chidusuma1349 Жыл бұрын

    Super mam God bless you 🙏🙏🙏❤️💕💕💕🙏🙏🙏🙏🙏🙏

  • @iamayoutuber8209
    @iamayoutuber820910 ай бұрын

    ಅವರ್ಣನೀಯ, ಶುಭಾಶಯಗಳು

  • @sharadashetty5796
    @sharadashetty57968 ай бұрын

    Vandana madam innu dancellii yettarakke beleyerii.. Nimma mathu tumba khushi kottithu

  • @ganeshak77
    @ganeshak77 Жыл бұрын

    Tumba chennagi ide.. ee episode..

  • @sumithrasummi2562
    @sumithrasummi2562 Жыл бұрын

    Namasthe teacher masth porluda thelike❤️🙏 nice & good information ❤️

  • @iyengarskitchen3808
    @iyengarskitchen3808 Жыл бұрын

    Super lady very neatly dressed inspiration to all ladies very good vlog TQ for sharing 🙏💗🙏🙏💗

  • @dhruvstar5894
    @dhruvstar5894 Жыл бұрын

    Vandana medan ge dodda namaskara... Olledagli nimge❤

  • @vijayagowda6737
    @vijayagowda6737 Жыл бұрын

    Wonderful teacher 🙏🙏

  • @ganeshkb-sx4ol
    @ganeshkb-sx4ol Жыл бұрын

    Great vandana teacher keep it up

  • @ramamaniradhakrishna4128
    @ramamaniradhakrishna4128 Жыл бұрын

    ಒಳ್ಳೆಯ ಶಾಲೆ

  • @RRR........721
    @RRR........721 Жыл бұрын

    ಬಾಗಿಲು ತುಂಬಾ ಚನ್ನಾಗಿ ಇದೆ 👌🔥🔥🔥

  • @RamNaik-zo3tt
    @RamNaik-zo3tt Жыл бұрын

    ಸೂಪರ್ ಸರ್ 💐💐💐ಸೂಪರ್ ಅಕ್ಕ

  • @DineshKumar-kf1wh
    @DineshKumar-kf1wh Жыл бұрын

    Famous Not only in Karnataka , All over world. Love from KSA

  • @vanithakalka6254
    @vanithakalka6254 Жыл бұрын

    ಸೂಪರ್ ❤️❤️

  • @manojjeppu9-rx1lh
    @manojjeppu9-rx1lh Жыл бұрын

    Nagu nagutha hadutta makkalige vidhye kalisiva gurugalige namo namo🙏

  • @ramachandrayp6422
    @ramachandrayp6422 Жыл бұрын

    ನನಗೂ ತುಂಬಾ ಇಷ್ಟ ವಂದನಾ ಮೇಡಮ್

  • @pranvimol8515
    @pranvimol851510 ай бұрын

    Spr vandhana teacher....

  • @basavarajbevoor3786
    @basavarajbevoor37869 ай бұрын

    ಶ್ರಮಕ್ಕೆ ತಕ್ಕ ಪ್ರತಿಫಲ 🙏🙏🙏🙏🙏💐💐💐💐💐

  • @Sujatha951
    @Sujatha951 Жыл бұрын

    ಅಮ್ಮ ಊರಿನ ಹೆಮ್ಮೆ ಯ ಮೇಡಂ ವಂದನಾ ಮೇಡಂ 👌👌❤ನಮಗೂ ಇಂಥ ಮೇಡಂ ಇರ್ಬೇಕಿತು..

  • @prabhar2115
    @prabhar2115Ай бұрын

    Vandana madam we love n respect u lot ,teacher r living God

  • @kmalathi4943
    @kmalathi49439 ай бұрын

    Great vandhana madam .adarsha shikshaki.kadhenalli maneya madhe.shaleyannu katti.vidyadevate Saraswati sevayanni maadutteruva nemaghe hruthpurvakha dhanyvadhagalu.🙏🙏🙏🙏🙏👍👌💐💐💐💐B'lore.karnataka.

  • @grekharprabhu
    @grekharprabhu Жыл бұрын

    Vandana Madam 🙏🏼♥️

  • @Trilok2410
    @Trilok2410 Жыл бұрын

    Great teacher and admirer of living God Amma. Lord Shri Krishna and Sadhguru Shirdi Sai Baba blessings to you

  • @rathnamala5078
    @rathnamala5078 Жыл бұрын

    Mam neevu helida mathu bigg bossge hogodilla emba mathu thumba santhosha aayithu.🙏🙏🙏🌷

  • @user-kl7bf6lh8p
    @user-kl7bf6lh8p9 күн бұрын

    ಸೂಪರ್ ವಂದನ ಮೇಡಂ ❤

  • @malinik7956
    @malinik7956 Жыл бұрын

    Namma makali ke nimma anta teacher. Bayko thank you madam keep it up I like teacher is God

  • @ramyabg7810
    @ramyabg7810 Жыл бұрын

    Super madam. Erena ell masth shokundu

  • @rathanshettymankude
    @rathanshettymankude Жыл бұрын

    One of fav person in social media

  • @tararao949
    @tararao949 Жыл бұрын

    Hats off madam God bless you Keep up the good work

  • @sureshshetty6734
    @sureshshetty6734 Жыл бұрын

    Akka we r proud of u for ur dedicated life in noble teachers profession

  • @ronalddsa4060
    @ronalddsa4060Ай бұрын

    Very proud of Vandana teacher

  • @umasomashekarsomashekar5161
    @umasomashekarsomashekar51612 ай бұрын

    Very inspiration to all ❤🎉🎉smiling face so nice to see all these things

  • @nagendrapoojary2517
    @nagendrapoojary25178 ай бұрын

    🙏👏💐👌superr teacher madam

  • @Sandalwoodmoviess
    @Sandalwoodmoviess Жыл бұрын

    ಸೂಪರ್

  • @honnayapoojary9923
    @honnayapoojary992310 күн бұрын

    She is very good Dancer.I like very much.Iwish very good future. H .N.Poojary

  • @rabhimohd6640
    @rabhimohd6640 Жыл бұрын

    Verry good❤ teacher

  • @dineshjoshi1423
    @dineshjoshi1423 Жыл бұрын

    Super. Nice to hear about Vandana teacher. She is inspiration to all students.

  • @asmathgouhar7687
    @asmathgouhar76877 ай бұрын

    Well said madam u r great teacher I think Our karnataka and India will give e u award

  • @raghavendraholla7343
    @raghavendraholla7343 Жыл бұрын

    🙏🏼🙏🏼👌👌Vandana Teacher nimagondu dodda salam. E traha attunata pratibhegalannu parichayasutieuva Paramavarige nanna manaspurvka atmiya namaskaragalu.🙏🏼🙏🏼🙏🏼

Келесі