HOME TOUR-ಮುಂಬೈನ ದಾರಾವಿ ಸ್ಲಮ್ ಅಲ್ಲಿರುವ ಕನ್ನಡಿಗರ ಬದುಕು"-E01-Daravi Slum Tour-Kalamadhyama-

#hometour #daravi #slumtour #kannadainterviews
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama KZread Channel, Kalamadhyama Videos, best Kannada interview,

Пікірлер: 596

  • @KalamadhyamaYouTube
    @KalamadhyamaYouTube5 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @manamanaik3594

    @manamanaik3594

    5 ай бұрын

    Oo

  • @riyaazm

    @riyaazm

    4 ай бұрын

    ⁰⁰⁰ Dr Dr ​@@manamanaik3594

  • @rashmichitra8166
    @rashmichitra81665 ай бұрын

    ನಮಗೆ ಕಷ್ಟ ಬಂದಾಗ ದೇವರನ್ನು ಶಪಿಸುತ್ತಾ ಇರುತ್ತೇವೆ ದೇವರು ನಮಗೆ ಅದು ಕೊಡಲಿಲ್ಲ ಇದು ಕೊಡಲಿಲ್ಲ ಅಂತ ಲೆಕ್ಕದ ಪಟ್ಟಿ ಇಟ್ಟು ಕೊಂಡು ಇರುತ್ತೇವೆ ಆದರೆ ಇವರು ದೇವರಲ್ಲಿ ಏನು ಕೇಳ ಬೇಕು ನೋಡಿ ಯಂತ ಕಷ್ಟದ ಜೀವನ.ಇವರಿಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು

  • @Siri_.

    @Siri_.

    5 ай бұрын

    Edikintha utthamavagi feed back naninda kodokke sadya ella ..kanchalli neeru thumbitu vedio matu ee reply nodi...navestu punyavantaru gurudev datta

  • @naveenkrishna1439

    @naveenkrishna1439

    5 ай бұрын

    🎉 super brother 💓

  • @mnageshgowda3808

    @mnageshgowda3808

    5 ай бұрын

    God bless u

  • @naginasheikh2299

    @naginasheikh2299

    5 ай бұрын

    ಸರಿ ಹೇಳಿದ್ರಿ ಮೇಡಂ

  • @jeevahk3305

    @jeevahk3305

    5 ай бұрын

    ದೇವ್ರೂ ಗೀವ್ರೂ ಎಲ್ಲಾ ಸುಳ್ಳು ಮನುಷ್ಯನ ಕಲ್ಪನೆ ಮಾತ್ರ...

  • @jeevanpu-fi8mv
    @jeevanpu-fi8mv5 ай бұрын

    ಅಷ್ಟು ಚಿಕ್ಕ ಮನೆ, ಬಡತನ 😢😢😢ಆದ್ರೂ ಭೀಮಣ್ಣ ನಾ ನಗುಮುಖ 👍🏼👍🏼🙏🙏❤️❤️❤️❤️ ಚೆನ್ನಾಗಿರಿ ಭೀಮಣ್ಣ 🙏🙏🙏❤️❤️🥰🥰🥰

  • @theatreexpert5442

    @theatreexpert5442

    4 ай бұрын

    Thats the spirit of Mumbaikers

  • @AdmiringRedRose-cw9rm
    @AdmiringRedRose-cw9rm5 ай бұрын

    ನಿಜ ಹೇಳ್ತಿದ್ದೇನೆ ಕರ್ನಾಟಕ ದಲ್ಲಿ ಇರುವ ನಾವೇ ಧನ್ಯವಂತರು ಸುಮ್ನೆ ಕರ್ನಾಟಕಕ್ಕೆ ಬನ್ನಿ ಅಣ್ಣ

  • @sharathkumar1257
    @sharathkumar12575 ай бұрын

    ಹಡೆದವ್ವ❤ ಕೇಳೋಕೆ ಎಷ್ಟು ಇಂಪು...

  • @shivarajuar3932
    @shivarajuar39325 ай бұрын

    ಮುಂಬೈ ಮಹಾನಗರದಲ್ಲಿ ಹುಟ್ಟಿ ಬೆಳೆದರೂ ಸಹ ಅವರ ಕನ್ನಡ ನಮ್ಮ ಕನ್ನಡಕ್ಕಿಂತ ಅದ್ಭುತವಾಗಿದೆ.. ಧನ್ಯವಾದ ಭೀಮರಾಯರೇ.. ಮುಂಬೈನಲ್ಲಿ ಕನ್ನಡಿಗರನ್ನು, ಕನ್ನಡತನವನ್ನು ಹುಡುಕಿದ್ದಕ್ಕೆ ಧನ್ಯವಾದಗಳು ಪರಮ್ ಸರ್.. ಸಾಧ್ಯವಾದರೆ ಮುಂಬೈನ ಡಬ್ಬಾವಾಲಗಳ ಬಗ್ಗೆ ಒಂದು ವಿಡಿಯೋ ಮಾಡಿ..

  • @manjunathadn
    @manjunathadn5 ай бұрын

    ಬದುಕನ್ನ ಬರಿ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ನಿಮಗೆ 🙏🕶️

  • @MadhuHV
    @MadhuHV5 ай бұрын

    ಅರ್ಥಪೂರ್ಣ ವಾದ ಯಾರು ಮಾಡಿರದ, ಹೊರನಾಡಿನಲ್ಲಿರುವ ಕನ್ನಡಿಗರ ಬಗ್ಗೆ documentary. ಬೀಮಣ್ಣ ಅವರಿಗೆ all the best.

  • @yogeshgowdamandyap7510
    @yogeshgowdamandyap75105 ай бұрын

    ನನ್ life ದೊಡ್ಡ ಕಷ್ಟ ಅನ್ಕೊಂಡಿದ್ದೆ ನಿಮ್ ಮುಂದೆ ಏನ್ ಏನು ಅಲ್ಲ 🙏

  • @ManjannaGR
    @ManjannaGR5 ай бұрын

    ಎಷ್ಟೊತ್ತಂತ್ತಾ ಮಗುವನ್ನ ಹೆಗಲ ಮೇಲೆ ❤🎉🙏

  • @atozchannel5392

    @atozchannel5392

    5 ай бұрын

    Malguke jagaela😢

  • @Mediatimeskannada

    @Mediatimeskannada

    5 ай бұрын

    😢😢malgaku kasta

  • @rameshsharma8087

    @rameshsharma8087

    5 ай бұрын

    Good father! Hard working father!

  • @prajwaldspoojari4272

    @prajwaldspoojari4272

    5 ай бұрын

    Even naanu adunne ..nodtha edde

  • @mnageshgowda3808

    @mnageshgowda3808

    5 ай бұрын

    Super

  • @harsha4172
    @harsha41725 ай бұрын

    ಧಾರಾವಿ ದಿನ ಜೀವನ. ಮೈ ರೋಮಾಂಚನಗೊಳಿಸಿದೆ, ಮುಂದಿನ video ನೋಡಲು ಕಾತುರವಾಗಿದೆ. ಪರಂ ಸರ್ ನಿಮ್ಮ ಚಾನೆಲ್ content ಅದ್ಬುತವಾಗಿದೆ.

  • @Naveenkumar-fe4gs
    @Naveenkumar-fe4gs4 ай бұрын

    ಭೀಮಣ್ಣ... ನಿಮ್ಮ ಬದುಕಿಗೆ ನನ್ನ ಹೃದಪೂರ್ವಕ ವಂದನೆ.. ನಿಜವಾದ ಬದುಕು ನಿಮ್ಮದು...

  • @lakshmimadan8423
    @lakshmimadan84235 ай бұрын

    ಅಬ್ಬಾ ಪರಂ ಸರ್... ಹೊಸದೊಂದು ಲೋಕನೇ ಪರಿಚಯ ಮಾಡಿಸಿದಿರಿ. ಧನ್ಯವಾದಗಳು 🙏🙏🙏 ಉಫ್ಫ್ಫ್ಫ್......

  • @Naveen_shiva
    @Naveen_shiva5 ай бұрын

    ಈ ತರ ವಿಡಿಯೋ ಗೆ ತುಂಬಾ ವರ್ಷಗಳಿಂದ ಕಾಯ್ತ ಮಾಡ್ತಾ ಇದೆ

  • @gybvarnakeri
    @gybvarnakeri5 ай бұрын

    “ಸ್ವಲ್ಪ ಉಪ್ಪಿಟ್ಟ್ ಮಾಡಿದ್ರೆ ಚೆನ್ನಾಗಿರ್ತಿತ್ತು” stole my heart❤

  • @ArunKumar-wh3ff

    @ArunKumar-wh3ff

    5 ай бұрын

    😂😂😂 ❤ nijavada preethi

  • @msr914

    @msr914

    5 ай бұрын

    😂😂😂😂

  • @nagarjunap9494

    @nagarjunap9494

    5 ай бұрын

    Translate madi nodi 😂😂

  • @atozchannel5392
    @atozchannel53925 ай бұрын

    Yappa 😢 ನನ್ನೇ ಪುಣ್ಯ ಮಾಡಿದ್ದೇನೆ ಕಾಲು chachi malgotini😢😢😢 🙏🙏🙏

  • @kumarbhojappa1279
    @kumarbhojappa12795 ай бұрын

    🙏🙏🙏🙏.‌ ಖಂಡಿತಾ ಮಾತು ಬರ್ತಿಲ್ಲ.‌.‌ಅವರ ಜೀವನ ಪ್ರೀತಿ ಮತ್ತೆ ಹೊಂದಾಣಿಕೆಗೆ ಬಹುದೊಡ್ಡ ಸಲಾಂ..

  • @kannadaa7757
    @kannadaa77575 ай бұрын

    ಬರಿ ನೋಡುವುದಕ್ಕೆ ಉಸಿರು ಕಟ್ಟಿದಂತಾಗುತ್ತೆ,❤❤❤❤❤ಅವರಿಗೆ ಒಳಿತಾಗಲಿ

  • @ambikasnaidu3351
    @ambikasnaidu33515 ай бұрын

    ನಾವು ಕೂಡ ಕರ್ನಾಟಕದವರ ಪರಂ ಸರ್ ನಾವು ಮುಂಬೈನ ಒಂದು ಸ್ಲಂ ಏರಿಯಾದಲ್ಲಿ ಇರುತ್ತೇವೆ ನೀವು ಮಾಡುವ ಎಲ್ಲ ವಿಡಿಯೋಗಳನ್ನು ನಾನು ನೋಡ್ತೀನಿ ನಾನು ನಿಮ್ಮ ಅಭಿಮಾನಿ ಸರ್ ನೀವು ಮಾಡಿರುವಂತಹ ಸಾಕಷ್ಟು ವಿಡಿಯೋಗಳನ್ನು ನಾನು ನೋಡಿದೀನಿ ಈಗಾಗಲೇ ನೀವು ಮಾಡಿರುವ ಎಲ್ಲಾ ವೀಡಿಯೋಸ್ ನನಗೆ ತುಂಬಾ ಇಷ್ಟ .ನಾವು ನೋಡಿರದ ಎಲ್ಲಾ ಜಾಗಗಳ ಬಗ್ಗೆ ನೀವು ಮೊಬೈಲಲ್ಲಿ ಮಾಹಿತಿ ಕೊಡುತ್ತಿರುವುದರಿಂದ ನಾವು ಅದೇ ಜಾಗದಲ್ಲಿ ನಿಂತು ನೋಡಿದ ಹಾಗೆ ಅನಿಸುತ್ತೆ .ಥ್ಯಾಂಕ್ಯೂ ವೆರಿ ಮಚ್ ಸರ್ ಅಂಡ್ ಕೀಪ್ ಇಟ್ ಅಪ್ .

  • @kotitotar1479

    @kotitotar1479

    5 ай бұрын

    Super

  • @ramyaserammu9354

    @ramyaserammu9354

    5 ай бұрын

    Sir but nivu karnatakadalli irbhudithu alva sir alli yake hogi jivana madthidira just curious agi kelthidini

  • @anandm4119
    @anandm41195 ай бұрын

    😢 ಕಾಲು ಚಾಚಿ ಮಲಗಲು ಆಗದ ಬಡತನದ ಜೀವನ ಒಂದು ಕಡೆ , ಕಾಲಿಗೆ ಚಿನ್ನದ ಚಪ್ಪಲಿ ಹಾಕಿಕೊಳ್ಳೋ ಅಷ್ಟು ಶ್ರೀಮಂತಿಕೆ ಒಂದು ಕಡೆ. ದೇವರು ನಿಜವಾಗಲೂ ಇದ್ದಾನೆಯೇ??

  • @user-ct1zk3bo1k

    @user-ct1zk3bo1k

    5 ай бұрын

    ಮನುಷ್ಯರನ್ನು ದೇವರಂತೆ ನಂಬುವುದನ್ನು ಬಿಡಿ ತಾವೇ ದೇವರಾಗಿ,,,, god is great,,

  • @anilkala9275

    @anilkala9275

    5 ай бұрын

    ದೇವರನ್ನ ಇಲ್ಲಿ ಯಾಕೆ ತರ್ತಿರಾ?

  • @GS-lq5ss

    @GS-lq5ss

    5 ай бұрын

    ಸಮಾನತೆ ಇಲ್ಲದಕ್ಕೆ

  • @Abhizennyoutube

    @Abhizennyoutube

    5 ай бұрын

    ದೇವರು ಕರ್ಮನುಸಾರ ಕೊಡುವನು 😊

  • @natureisgod8861

    @natureisgod8861

    5 ай бұрын

    No god

  • @vishalchikkond7737
    @vishalchikkond77375 ай бұрын

    ನಮ್ಮ ಕನ್ನಡಿಗರು ಎಲ್ಲಿ ಹೋದರು ಗಟ್ಟಿ ಜನ ಎಂತಹ ಕಷ್ಟ ಬಂದ್ರು ಎದ್ರಿಸೋರು 🙏🙏

  • @ashwinichandargi3260
    @ashwinichandargi32605 ай бұрын

    ನೀವು ಎಂಟೆದೆ ಬಂಟ ಸರ್. ನಾವು ಜಾಗ ಸ್ವಲ್ಪ ಕಮ್ಮಿ ಆಯ್ತು ಅಂತ ನಿದ್ದೆ ಮಾಡಲ್ಲ. ಆ ಕೈ ಅಗಲ ಜಾಲದಲ್ಲಿ ಹೇಗೆ ಸಾಧ್ಯ ಸರ್. Really Great

  • @prakashprince5947
    @prakashprince59475 ай бұрын

    ವ್ಯಕ್ತಿ ವ್ಯಕ್ತಿತ್ವ ಹಣ ಸಂಪಾದನೆ ನಂತರ ಒಂದು ಒಳ್ಳೆ ಪ್ರಯತ್ನ....🙏 ಪರಮ್ sir.... ಜೀವಾ... ಜೀವನ.....hatsuf sir

  • @hasirusiru
    @hasirusiru5 ай бұрын

    ಸರ್ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತಿದ್ದೆ ಅದರಲ್ಲಿ ನೀವು ಎಷ್ಟೇ ಮಾತಾಡಿದರು ಆ ಆ ಹೋ ಹೋ ಜಾಸ್ತಿ ಇರ್ತಾಯಿತ್ತು but ಈ ವಿಡಿಯೋ 👌👌👌👌👌ನಿಮ್ಮ ಕಡಿಮೆ ಮಾತು ಹೆಚ್ಚು ಮನಸಿಗೆ ಕೇಳಿಸಿತು 👌👌👌

  • @sanjaybhumannavar7156
    @sanjaybhumannavar71565 ай бұрын

    ಬದುಕು ಒಬ್ಬೋಬ್ಬರಲ್ಲಿ ಒಂತರಾ ಇರ್ತದೆ.

  • @lovemynation
    @lovemynation5 ай бұрын

    ಇಂತಹ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಪ್ರತಿರೋಧಕ ಶಕ್ತಿ ಹೆಚ್ಚಿರುತ್ತದೆ.

  • @parthamttukaram5272
    @parthamttukaram52725 ай бұрын

    ಮಹನೀಯರೇ, ಜೀವನವೆಂಬ ಅದ್ಬುತ ಮಾಹಿತಿಯನ್ನು ನೀಡಿದ್ದೀರಿ 🙏ನಿಮಗೆ ಧನ್ಯವಾದಗಳು 🙏ಜೈಕನ್ನಡಿಗ 🌹🙏🙏🙏

  • @devir5521
    @devir55215 ай бұрын

    God bless daravi people's 🙏

  • @user-jz6rj8uq3u
    @user-jz6rj8uq3u5 ай бұрын

    ಕಲಾ ಮಾಧ್ಯಮ ಹರಿಯುವ ನದಿಯಾಗಿದೆ ಹೀಗೆ ಮುಂದುವರೆಯಲಿ

  • @prathvikumar4781
    @prathvikumar47815 ай бұрын

    Great Bhimanna..your smile, answers and your confidence so appreciable.

  • @rameshpooja8847
    @rameshpooja88475 ай бұрын

    ಕಲಾ ಮಾಧ್ಯಮದ ಪರಮ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಭೀಮರಾಯರ ಧಾರಾವಾಹಿ ಅದ್ಭುತವಾಗಿದೆ ಅವರ ಕುಟುಂಬದ ಪ್ರೀತಿ ವಿಶ್ವಾಸ ಭೀಮರಾಯರ ಆತ್ಮಸ್ಥೈರ್ಯಕ್ಕೆ ನನ್ನ ಅನಂತ ಧನ್ಯವಾದಗಳು

  • @sureshboin6311

    @sureshboin6311

    4 ай бұрын

    Sagar city shifting yeriya live madi sir

  • @supergaming7625
    @supergaming76255 ай бұрын

    ಎಪ್ಪಾ ನಮ್ಮ ಕರ್ನಾಟಕಕ್ಕೆ ಬಂದು ಬಿಡಿ ಗುರು ಆ ನರಕದಲ್ಲಿ ಹೇಗೆ ಬದುಕಬೇಕುತ್ತೀರ😢

  • @gururajmathapati6816

    @gururajmathapati6816

    5 ай бұрын

    ninage adu naraka guru awarige ade swarga awaru allina atmosphere weather elladuku settle agirtare 😢

  • @user-kr7tv6ds1n

    @user-kr7tv6ds1n

    5 ай бұрын

    ಇಲ್ಲ ಅವರು ಅಲ್ಲಿಗೆ ಹೊಂದು ಕೊಂಡಿದ್ದಾರೆ ಜೀವನ ಹುಡಿಕಿ ನೆಲೆ ನಿಂತಿದ್ದಾರೆ

  • @shrishailjamkhandi3668
    @shrishailjamkhandi36685 ай бұрын

    ಕರೋನಾ ಬಂದಾಗಲೆ ದಾರಾವಿ ಸ್ಲಮ್ ಇದೆ ಅಂತಾ ನಮಗೆ ಗೊತ್ತಾಯಿತು

  • @VegRuchi
    @VegRuchi5 ай бұрын

    ಸಾಕು ಬರಿ ನಮ್ಮ ಊರಿಗೆ.... 😢

  • @kanakaraddibasapur5209
    @kanakaraddibasapur52095 ай бұрын

    ಪ್ರಜಾವಾಣಿ ಕನ್ನಡದ ಹೆಮ್ಮೆ ಅತ್ತೂತ್ತಮ ಪತ್ರಿಕೆ

  • @LShivalingaiah
    @LShivalingaiah5 ай бұрын

    ಕಲಾ ಮಾದ್ಯಮದವರಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @Janani_Janmabhoomi-86.
    @Janani_Janmabhoomi-86.5 ай бұрын

    ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು🙏

  • @shrur3527
    @shrur35275 ай бұрын

    ಧನ್ಯವಾದಗಳು ಈ ವಿಡಿಯೋ ಮಾಡಿದ್ದಕ್ಕೆ 🙏🙏

  • @basavanagowda25
    @basavanagowda255 ай бұрын

    Param sir really Great. I heartily feel Dhavaru yallarigu oladu maduli

  • @nameis9776-GMI
    @nameis9776-GMI5 ай бұрын

    Such a wonderful Conversation with Bheemanna.. He made my day

  • @TOOMUCHFUN008
    @TOOMUCHFUN0085 ай бұрын

    🔥🔥🔥🔥ಮುಂಬೈ ಕನ್ನ್ನಡ 🔥

  • @shivashankarhnshankarhn9587
    @shivashankarhnshankarhn95875 ай бұрын

    Camera man great ❤❤❤❤

  • @savithrammamt4286
    @savithrammamt42865 ай бұрын

    Good job sir hats off.

  • @pri1076
    @pri10765 ай бұрын

    Ee episode tumba eshta aayithu. Eshtu chikka jagadalli jeevana nadesuyhidare adu egina kaladalli nijakku great. Naavu imagine sahaa madokke aagodillla.

  • @gubbacchi10
    @gubbacchi105 ай бұрын

    Such a devoted father. Thruout the interview he was holding the baby. God bless u

  • @gkkannada6536
    @gkkannada65365 ай бұрын

    ಕುಳಿತು ಮಾತನಾಡಬಹದಲ್ಲ.... ಪಾಪ! ಮಗು ಹೊತ್ತಕೊಂಡು ನಿಂತಿದ್ದಾರೆ...😢

  • @bhushanrao4822
    @bhushanrao48224 ай бұрын

    Great father. He handled his kid like this through out vedio ❤️💐

  • @lokeshjs7691
    @lokeshjs76915 ай бұрын

    Wah.... New update ❤

  • @lavinadsilva2326
    @lavinadsilva23265 ай бұрын

    Thank you kalamadyama

  • @santosh1502
    @santosh15025 ай бұрын

    This was an eye opener. Man's wants and needs never end. We keep cribbing, asking for more, yet not realising how blessed and fortunate we are. Look at how people live. 6X6 homes are unheard of. Yet, there a smile on his face. I hope the almighty bless such families with fortune, health and a much more deserving lifestyle.. bless you all. Love from Bengaluru

  • @vijayakumar-dc5ip

    @vijayakumar-dc5ip

    5 ай бұрын

    It stole my heart

  • @shashiputhran8605

    @shashiputhran8605

    5 ай бұрын

    Beautifully written Bro❤God bless you Too❤

  • @user-kg8gf2md5g
    @user-kg8gf2md5g5 ай бұрын

    God bless you all brothers' 🌺🌺

  • @rohithdanand802
    @rohithdanand8025 ай бұрын

    Thumba ole information ero episode 🔥🔥

  • @bheemarayabheem732
    @bheemarayabheem7325 ай бұрын

    Exalent massage sir thanks for you

  • @pratheepAcharya
    @pratheepAcharya5 ай бұрын

    Wetting for next episode

  • @MaheshB-iv4zi
    @MaheshB-iv4zi9 күн бұрын

    All the best sir dhanyvad gadlu🎉

  • @manjulamohan627
    @manjulamohan6275 ай бұрын

    Param sir thank you people has to realize the reality of Mumbai & b happy for what v have

  • @naveeno9687
    @naveeno96875 ай бұрын

    Namaste to Param, camera man Ravishankar and our dhaaraavi hero Bheem from Sweden. Watching our dhaaraavi hero is so soothing. Avara kannada thumba chennagide. Avaranna nodta idre, avara matu kelta idre, navu jeevanadalli yavudakku besara padabaradu ansutte. What ever it is be happy and feel blessed ansutte. Olleyadagali avrige.

  • @ranibelliappa5288

    @ranibelliappa5288

    5 ай бұрын

    I can't believe this.l can not hold back my teas

  • @Hraju07
    @Hraju075 ай бұрын

    Good going param sir 😊

  • @saikumarkamkar1372
    @saikumarkamkar13725 ай бұрын

    ಸುಂದರ ಹಾಗೂ ಸರಳ ಜೀವನ ❤

  • @bheemarayabheem732
    @bheemarayabheem7325 ай бұрын

    Life ge good massage sir thanks for you

  • @JayaRaj-me3hc
    @JayaRaj-me3hc5 ай бұрын

    God bless you and your family members 🙏🙏🙏🙏

  • @veerajreddy6963
    @veerajreddy69635 ай бұрын

    Sir nivu great Mumbai is lovely city Sir sadhya vadare yalla almost cover madi Gate way of India Ganesh temple CST etc

  • @dontexpectreply
    @dontexpectreply5 ай бұрын

    May god bless you with all happiness and prosperity ❤️ I got tears looking at the house! ಆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ.

  • @ok-vu7gy
    @ok-vu7gy5 ай бұрын

    Yappa devre henga jevana madodda pa allii really great

  • @lovemynation
    @lovemynation5 ай бұрын

    ಅಲ್ಲೇ ಹುಟ್ಟಿ ಬೆಳೆದಿದ್ದರೂ ಕನ್ನಡ ಚಂದ ಮಾತನಾಡುತ್ತಾರೆ. ಹೈದರಾಬಾದ್ ಕರ್ನಾಟಕದ ಬದಲು ಕಲ್ಯಾಣ ಕರ್ನಾಟಕ ಎನ್ನಿ.

  • @immadipulikeshi

    @immadipulikeshi

    5 ай бұрын

    ಎಲ್ಲೈತೆ ಕಲ್ಯಾಣ , ಹೆಸರಿನಲ್ಲಿದ್ದಂತೆ ಕಲ್ಯಾಣ ಆಗಿದ್ರೆ ಅವರು ಯಾಕೆ‌ ಅಲ್ಲಿಗೆ ಹೋಗ್ತಾ ಇದ್ರು

  • @rameshsharma8087
    @rameshsharma80875 ай бұрын

    Very tough life, very hard working people.

  • @prashanthh5610
    @prashanthh56105 ай бұрын

    Very Entertaining

  • @spradeepkumarschandrasheka672
    @spradeepkumarschandrasheka6725 ай бұрын

    Interesting documentary sir 😊😊😊😊😊

  • @lavinadsilva2326
    @lavinadsilva23265 ай бұрын

    Param sir. Great.

  • @Karnataka_Junction
    @Karnataka_Junction3 ай бұрын

    Really good work Param sir

  • @madhumhatre6834
    @madhumhatre68345 ай бұрын

    Salute you sir I appreciate your Dharavi Journey.

  • @premaleelaj4258
    @premaleelaj42585 ай бұрын

    Very informative.

  • @pratibhakrishna2499
    @pratibhakrishna24995 ай бұрын

    You are born in Mumbai, but, kannada speaking is nice.

  • @shivurawoor89
    @shivurawoor895 ай бұрын

    Param sir you are realy great... Good episod

  • @madhuritti3673
    @madhuritti36735 ай бұрын

    Sir great neevu Bombayge hoogi slum area dalliruva kannadigara jeevan shayli bagge tilisidiri nijavaglu chikka maneyalli jeevana maadta iddare avare great namma kannadigaru yelle idru chennagirali neevu chennagiri Thanku param sir

  • @nagarajb9318
    @nagarajb93185 ай бұрын

    Thanks for daravi intardactionsir

  • @jamesprajwal4476
    @jamesprajwal44765 ай бұрын

    Even tho he is poor, his smile is sparkling out off richness 💜, this is the ground truth of so many life's 😔.we who have everything..feel jealous seeing others that who don't have anything 😔

  • @djsvlogkannada2532

    @djsvlogkannada2532

    5 ай бұрын

    No hatred, he is not poor he is having 12 acres of land in his native, see the next continuation video

  • @sachinmanpnor2067
    @sachinmanpnor20675 ай бұрын

    Param ur great samajika kalakali ide nimge Nimma kannada prema ke vandane

  • @kumarraja2333
    @kumarraja23335 ай бұрын

    Truly inspiring words wat difficult is and wat happy life 😢

  • @satish6999
    @satish69995 ай бұрын

    Good episode

  • @sundaysushens8633
    @sundaysushens86335 ай бұрын

    Param...innondu observe maadi...Mumbai auto drivers 1 rupaayee kooda change kodtaare...thats one of a unique feature of Mumbai ( correct change kodtaare)..

  • @user-go5iy8kj3g
    @user-go5iy8kj3g5 ай бұрын

    Papu super👌👌👌👌👌👌

  • @rameshgk2311
    @rameshgk23115 ай бұрын

    ನೈಸ್ ಆದರೆ ಬೇಜಾರು ಆಯ್ತು

  • @HIPPIEJJ999
    @HIPPIEJJ9995 ай бұрын

    Sathya helthini, nav yasto punyavanthuru 😊, adila idilla anthivi nima nodidre irode yano yalla ansuthe 😮, respect you all ❤thank you for you kalamadyam ❤

  • @aravirangaswami3082
    @aravirangaswami30825 ай бұрын

    ನಿಮ್ಮ ಜೀವನ ಅದ್ಭುತ ಸರ್

  • @sunilbrsunilbr3986
    @sunilbrsunilbr39865 ай бұрын

    ಬದುಕುವುದೇ ಒಂದು ದೊಡ್ಡ ಸಾಧನೆ 😢😔

  • @hanumanthakhanumanthgaded2807
    @hanumanthakhanumanthgaded28075 ай бұрын

    Waiting for next episode param sir

  • @eshwarchetanadvocate816
    @eshwarchetanadvocate8165 ай бұрын

    ,what abeatiful videos .kalamadyama visit Mumbai. Kannadiga live And Nice Person hardwoker.

  • @shylajasshyla9274
    @shylajasshyla92745 ай бұрын

    Olleya mahithi

  • @kbasavaraj6542
    @kbasavaraj65425 ай бұрын

    Good job.. brother.👍

  • @theatreexpert5442
    @theatreexpert54424 ай бұрын

    Mumbai Slum people always smile and they are Very Happy..what a Mumbai bro❤

  • @sewingthreads
    @sewingthreads5 ай бұрын

    Many people want 3bhk or 2 floor house and a servent.. here 5 people living happily with smiling face..great

  • @PankajaPaakashaale
    @PankajaPaakashaale5 ай бұрын

    ಒಳ್ಳೆಯ ವಿಡಿಯೋ ಮಾಡಿದ್ದೀರಿ ಸರ್ ಸಾಮಾನ್ಯ ಜನರ ಜೀವನ ತೋರಿಸಬೇಕು

  • @hemavathikumar9123
    @hemavathikumar91235 ай бұрын

    It was a case study in western countries on how Indian slums were spared during COVID !

  • @Rcbshabari
    @RcbshabariАй бұрын

    Nam Karnataka ne bestu 😍🔥

  • @dolphydsouza4579
    @dolphydsouza45795 ай бұрын

    God bless you sir❤

  • @jayalakshmijaya2639
    @jayalakshmijaya26395 ай бұрын

    Thank usr

  • @user-rl6pv1yy9m
    @user-rl6pv1yy9m5 ай бұрын

    ಜೈ ವಿಶ್ವ ಗುರು, ಜೈ ಶ್ರೀ ರಾಮ್

  • @user-gd6ht5po9p
    @user-gd6ht5po9p5 ай бұрын

    God bless you brother

  • @marutivlogs7972
    @marutivlogs79725 ай бұрын

    Adru ಪರಮ್ ಮೊದಲ ಸಲ ನಮ್ಮ ಕರ್ನಾಟಕ ಬಿಟ್ಟು ಹೋದ

  • @kedarnath6893

    @kedarnath6893

    5 ай бұрын

    😂😂😂😂

  • @darshanvs

    @darshanvs

    5 ай бұрын

    😂😂

  • @sowmyashri8000

    @sowmyashri8000

    5 ай бұрын

    Nevo swalpa spansar madi hogthare horgade.... Yast chanag helthira

  • @marutivlogs7972

    @marutivlogs7972

    5 ай бұрын

    @@sowmyashri8000 soumya Matta iga yaaru sponser ankondiddira

  • @baddy79

    @baddy79

    5 ай бұрын

    Kannadigarne hudkond hogirod alwa irli bidi

Келесі