HOME TOUR-ದಾರಾವಿ ಕನ್ನಡವರ ಮನೆ ಒಳಗೆ 4 ಅಡಿ ಮಳೆ ನೀರು ತುಂಬಿದಾಗ!"-E05-Daravi Slum Tour-Kalamadhyama-

#hometour #daravi #slumtour #kannadainterviews
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
ಏಷ್ಯಾದ ಅತಿದೊಡ್ಡ ಸ್ಲಮ್ ಎಂದು ಹೆಸರಾಗಿರುವ ಮುಂಬೈನ ದಾರಾವಿ ಸ್ಲಮ್ ಟೂರ್ ಹಾಗೂ ಅಲ್ಲಿರುವ ಕನ್ನಡಿಗರ ಬದುಕು ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Daravi Slum Tour, Daravi Slum Tour Kalamadhyama, Daravi Slum Tour Kannada, Daravi Slum Bheemaraya Chilak Interview, Daravi Slum Home Tour, Daravi Slum Homes, Daravi Slum Mumbai, Daravi Slum Tour Param, Daravi Slum Tour in Kannada, Kannadiga Life Daravi Slum, Mumbai Daravi Slum Tour in Kannada, Kalamadhyama Media Works, KS Parameshwar, Savita Parameshwar, Kalamadhyama KZread Channel, Kalamadhyama Videos, best Kannada interview,

Пікірлер: 296

  • @KalamadhyamaYouTube
    @KalamadhyamaYouTube5 ай бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @hemavathikumar9123

    @hemavathikumar9123

    5 ай бұрын

    Sir , you must connect both Tejas farm and these ppl so that utilize their farm land in best possible ways so that they can leave Dharavi and settle in their village

  • @krishnamunavalli6339

    @krishnamunavalli6339

    5 ай бұрын

    🙏🙏🙏🙏

  • @DVGshashi
    @DVGshashi5 ай бұрын

    0:46 ಅವರು ಸೆರಗನ್ನ ಮೈತುಂಬಾ ಹಾಕೂಂಡ್ರು ಇದು ನಮ್ಮ ಸಂಸ್ಕೃತಿ.. ಧನ್ಯೋಸ್ಮಿ ತಾಯಿ 🙏🙏

  • @creative_psyche8046

    @creative_psyche8046

    5 ай бұрын

    ❤❤❤

  • @hampannahadapada2078

    @hampannahadapada2078

    4 ай бұрын

    🙏🙏

  • @rjdstudio
    @rjdstudio5 ай бұрын

    ಪರಮ ಸರ್ ನಿಜವಾಗ್ಲೂ ನಿಮ್ ಮೇಲೆ ನಂಗೆ ಅಭಿಮಾನ ಗೌರವ ತುಂಬಾ ಹೆಚ್ಚಾಗಿದೆ ಸರ್ ಏಷ್ಟು ಸಿಂಪಲ್ ಆಗಿ ಮಾತಾಡ್ತಾ ವಿನಯವಾಗಿ ದೊಡ್ಡು ದೊಡ್ಡ ವ್ಯಕ್ತಿಗಳನ್ನು ಮಾತ್ರ ಸಂದರ್ಶನ ಮಾಡ್ತೀರಾ ಇಂತ ಬಡ ಕುಟುಂಬ ಅದ್ರಲ್ಲೂ ದಲಿತ ಕುಟುಂಬ ಸಂದರ್ಶನಗಳು ಅವ್ರು ಮನೆಲ್ಲಿ ಊಟ ಉಪಚಾರ ವ್ಹಾವ್ ನೀವು

  • @DVGshashi

    @DVGshashi

    5 ай бұрын

    ಮೊದಲು ನಮ್ಮ ದೇಶದಲ್ಲಿ ಈ ಜಾತಿ ಅನ್ನೂ ಕಾಲಾಮ್ ಅದನ್ನೆ ತೆಗಿಬೇಕು ಸರ್.. ಆಗ ಸ್ವಲ್ಪ ಆದ್ರು ಸುಧಾರಣೆ ಆಗ್ಬಹುದು. ಎಲ್ಲರು ಭಾರತಿಯರು ಅಷ್ಟೇ

  • @marutivlogs7972

    @marutivlogs7972

    5 ай бұрын

    ದಲಿತ ಕುಟುಂಬ ಅಂತ ಹೇಳಬೇಡಾ ಅಲ್ಲಿ ಎಲ್ಲಾ ಜನರಿದ್ದಾರೆ

  • @krishnagowda5528

    @krishnagowda5528

    5 ай бұрын

    ಹಳ್ಳಿಗಳಲ್ಲಿ ಮಾತ್ರ ಇ ಧರ್ಮ ಅಂತಾ ಸಾಯತಾ ಇದಾರೆ ಆದರೆ ನಗರಗಳಲ್ಲಿ ತುಂಬಾ ಬದಲಾವಣೆ ಆಗಿದೆ

  • @basavarajbsbassu3562

    @basavarajbsbassu3562

    5 ай бұрын

    Dalitha anno pada balsodu bidi ellaru onde

  • @manojmanu2746

    @manojmanu2746

    5 ай бұрын

    dalitaru yallarigintha channage badhukuthare nikal

  • @arunkumbar4982
    @arunkumbar49824 ай бұрын

    ಪರಂ. ಅವರ ಬಗ್ಗೆ ಅಭಿಮಾನ ಹೆಚ್ಚಾಗಿದೆ ನಮ್ಮ ಸಮಾಜದಲ್ಲಿ ಇರುವ ಕಷ್ಟ ಬದುಕಿನ ಜೂತೆ ಹೊರಡುವ ಜನರ ನ್ನು ಪರಿಚಯಿಸದಕೆ ಧನ್ಯವಾದಗಳು.. ಯಾದಗಿರಿ ರಾಯಚೂರು ಜಿಲ್ಲೆಯ ಭಾಗದ ಜನರು ಕಠಿಣ ಪರಿಶ್ರಮ ಜೀವಿಗಳು ನಮ್ಮ ಹುಬ್ಬಳ್ಳಿ ಧಾರವಾಡ ದಲಿ ಸಾಕಷ್ಟು ಜನ ನೆಲೆಸಿದ್ದಾರೆ. ನಮ್ಮ ನಗರಗಳ ಬೆಳವಣಿಗೆ ಅವರ ಪಾತ್ರ ದೊಡ್ಡದು...

  • @spontaneousspeaker
    @spontaneousspeaker5 ай бұрын

    ಎಲ್ಲಾ ಇದ್ದೂ ಬದುಕು ಕಷ್ಟ ಅನ್ನೋರಿಗೆ ಜೀವನದ ಪಾಠ ಪರಮ್ ಅಣ್ಣ..

  • @IrfanKhan-bg9ox

    @IrfanKhan-bg9ox

    5 ай бұрын

    💯 right

  • @swapnilmajagond
    @swapnilmajagond5 ай бұрын

    ನಮ್ಮ ಉತ್ತರ ಕರ್ನಾಟಕ ಜನರು ತುಂಬಾ ಮುಗ್ದರು...ಎಷ್ಟೆ ಕಷ್ಟ ಇದ್ದರು ಅತಿಥಿ ಸತ್ಕಾರ ಮಾತ್ರ ಮರೆಯಲ್ಲ. ನಿಮ್ಮ ಕಷ್ಟದ ಜೀವನ ಆದಷ್ಟು ಬೇಗ ಮುಗಿಯಲಿ. ಪರಮಾತ್ಮ ಒಳ್ಳೆಯದು ಮಾಡಲಿ... From kalburgi

  • @arpitahuddar6964

    @arpitahuddar6964

    5 ай бұрын

    ನಿಜವಾಗಲೂ ಎಂತಹ ಆತಿತ್ಯ,ತಿನ್ರಿ ಉಣ್ಣಿರಿ,ಯಾವ ಶ್ರೀಮಂತರ ಮನೆಯಲ್ಲೂ ಇಷ್ಟು ಮನೋ ವೈಶಾಲ್ಯತೆ ಇರಲ್ಲ

  • @lokeshagm1392
    @lokeshagm13925 ай бұрын

    NO WORDS... ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಯೋಚಿಸಬೇಕು ಮತ್ತು ಅವರಿಗೆ ಕನಿಷ್ಠ ಮೂಲಭೂತ ಅಗತ್ಯಗಳನ್ನು ಮತ್ತು ವಿಶೇಷವಾಗಿ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವಂತೆ ಮಾಡಬೇಕು... DEFINITELY THEY WILL GROW...THEY HAVE URGE...

  • @akshayyahayyal3022

    @akshayyahayyal3022

    5 ай бұрын

    ಉತ್ತರ ಕರ್ನಾಟಕ ಈ ಪರಿಸ್ಥಿತಿ ನೋಡಿ ನಮ್ಮ ಭಾಗ ದಲ್ಲಿ ಉದ್ಯೋಗ ಹಸರಿಸುತ್ತಾ ಅಲ್ಲಿ ಕಷ್ಟ ಪಡುತ್ತಿರುವದು ಇಲ್ಲಿ ರಾಜಕಾರಿಗಳಿಗೆ ನನ್ನ ಧಿಕಾರಿ

  • @rnagaraj4440
    @rnagaraj44405 ай бұрын

    ಪರಮ್ ಸರ್ ನಿಮ್ಮ ಮೇಲೆ ಅಭಿಮಾನ ತುಂಬಾ ಜಾಸ್ತಿ ಆಗ್ತಾ ಇದೆ ನಿಮಗೆ ಒಳ್ಳೆದಾಗಲಿ

  • @kingbro907
    @kingbro9075 ай бұрын

    ಒಳ್ಳೆಯ ಮನುಷ್ಯ ಇದ್ದರೆ, ಮಾತ್ರ ಒಳ್ಳೆಯ ಮನಸ್ಸು ಕಡೆ ಹೋಗೋಕೆ ಹಾಗುತ್ತೇ

  • @yojithbhairavm8929
    @yojithbhairavm89295 ай бұрын

    ಅಣ್ಣ ಧಯಮಾಡಿ ಯಾದ ಗಿರಿಗೆ ಬಂದು ಗದ್ದೇ ಮಾಡಣ, ಒಳೆದಾಗುತ್ತೆ😊

  • @RaviKumar-fu1gp
    @RaviKumar-fu1gp5 ай бұрын

    ಪರಮ್ ಸರ್ ನೀವು ನಿಜವಾಗಿಯೂ ತುಂಬಾ ಗ್ರೇಟ್ ಇಷ್ಟೊಂದು ಸಿಂಪಲ್ ಆಗಿ ಎಲ್ಲೋ ಸ್ಲಮ್ ಅಲ್ಲಿ ಇರೋ ಜನರ ಜೊತೆ ಇಷ್ಟೊಂದು ಚೆನ್ನಾಗಿ ಇರೋದು ನಿಮ್ಮ ಒಳ್ಳೆತನ ಸರ್❤🙏

  • @hanumanthakhanumanthgaded2807

    @hanumanthakhanumanthgaded2807

    5 ай бұрын

    Passion about KZread

  • @kusumagb9258

    @kusumagb9258

    5 ай бұрын

    ಅವರು ನಮ್ಮ ಕರ್ನಾಟಕ ದವರೇ.. ಯಾದಗಿರಿಯವರು. ಎಲ್ಲ ಬಿಟ್ಟು ಹೋಗಿ ಕೊಳಗೇರಿಯಲ್ಲಿ ಇದ್ದು ಸ್ಲಂಮ್ ಜನಗಳು ಅನ್ನಿಸಿಕೊಳ್ಳುತ್ತಾರೆ.. ಪರಮ್ ಮನುಷ್ಯರಲ್ಲವೇ?

  • @nseniftybankniftytrader4086

    @nseniftybankniftytrader4086

    5 ай бұрын

    money..money,thats the profession for utuber,,

  • @RohiniVijayar
    @RohiniVijayar5 ай бұрын

    ಕಲಾ ಮಾದ್ಯಮ ರವರಿಗೂ ಆ ಜನರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು 🇮🇳🚩🏹🌻🪷🌺🙏🙏 💐💐🙏🙏🙏

  • @chetankumarmg1351
    @chetankumarmg13515 ай бұрын

    ಈ ತರಹ vedeos ನೋಡೋಕೆ ಒಂದು ಚೆಂದ

  • @harishkunder6272

    @harishkunder6272

    5 ай бұрын

    Yes 👍

  • @sanathk1041
    @sanathk10415 ай бұрын

    ಊರಲ್ಲಿ ಮನೆ ೪-೫ acr ಜಮಿನು ಇಟ್ಕೊಂಡ್..... ಅಲ್ಲಿ ಇರುವುದು ದುರದೃಷ್ಟಕರ

  • @harishkunder6272

    @harishkunder6272

    5 ай бұрын

    Yes 👍

  • @vxlerieez
    @vxlerieez5 ай бұрын

    ಈ ವೀಡಿಯೋಗಳನ್ನು ನೋಡಿದ ಮೇಲೆ ಬದುಕು ನೋಡುವ ರೀತಿ ಬದಲಾಗಿದೆ. ಕಷ್ಟದಲ್ಲಿ ಕೂಡ ನಗುತ ಬಾಳುವ ಜೀವನ ನೋಡಿ , ಕಣ್ತುಂಬಿ ಬಂತು.

  • @sidduguddad2253
    @sidduguddad22532 ай бұрын

    ಸರ್, ನನಗೆ ಓದಲು ಬೇಸರವಾಗಿ ರೂಮ್ ಗೆ ಬಂದು, ಕೂತು ನಿಮ್ಮ ಈ video ನೋಡಿದೆ. ಮತ್ತೆ ಓದಲು ಬಂದೆ. Very inspiring param sir. Salute to bhimanna. 💐💐🙏🙏🙏🙏🙏🙏

  • @prakashspb6866
    @prakashspb68665 ай бұрын

    ಅವರ ಮನಸ್ಸು ವಿಶಾಲ ಹೃದಯ ॥

  • @user-fv5yh4xw8x
    @user-fv5yh4xw8x5 ай бұрын

    ಆಕಾಶ್ ಮನಗೂಳಿ ಅವರ ಭಜನಾ ಸಾಂಗ್ ಕೇಳಿ ಸಂತೋಷವಾಯಿತು❤

  • @user-om3qe3eo5u
    @user-om3qe3eo5u4 ай бұрын

    ನನಗೆ ತುಂಬಾ ಇಷ್ಟವಾದ ಎಪಿಸೋಡ್ ಈ ದಾರವಿ ಎಪಿಸೋಡ್, 🌹

  • @jyothisundar8067
    @jyothisundar80675 ай бұрын

    ಇಂತಹ ಕಾರ್ಯ ಕ್ರಮ ರಾಜಕಾರಣಿಗಳು ನೋಡಬೇಕು

  • @jyothisundar8067
    @jyothisundar80675 ай бұрын

    ನಿಮ್ಮ ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ

  • @ecstacyave6714
    @ecstacyave67145 ай бұрын

    Bhemmanna tumba olleya manushya

  • @Sunitha413
    @Sunitha4135 ай бұрын

    ಹಲೋ ಪರಮ ಸರ್ ನಿಮ್ ಮಾತು ಕೇಳೋಕೆ ತುಂಬಾ ಇಷ್ಟ ಸರ್ 😍❤️

  • @maheshpatrigid651
    @maheshpatrigid6515 ай бұрын

    One and only the best series that i ever watched in my entire life....... No words remain to fraise, the money come out of hos pocket for little child is not a money it's an Imotion😢.... ❤❤

  • @AshokKumar-bx9my
    @AshokKumar-bx9my5 ай бұрын

    ತುಂಬಾನೇ ಕನ್ನಡಿಗರು ಇದ್ದರೆ....

  • @creative_psyche8046

    @creative_psyche8046

    5 ай бұрын

    Illi matra alla bere area dallu tumba kannadigaru iddare.many kannada sangas are there.

  • @ashwinimanju6964
    @ashwinimanju69645 ай бұрын

    Thumba Dina admele daravi episode nodidu super wait madtirtivi next vdo ge super

  • @zenomplayz7056
    @zenomplayz70565 ай бұрын

    ತುಂಬಾ ಚೆನ್ನಾಗಿದೆ ನಿಮ್ಮ ಪ್ರಶ್ನೆ ಮಾಡುವ ರೀತಿ 😊

  • @Abhishek-sb5hm
    @Abhishek-sb5hm5 ай бұрын

    Ee video nodidmele nange ansiddu.. North india inda daily labours karnataka(bangalore) li thumba chanag baduktha idare... Garments work madkondu avrige room food facility kottu salary bere kodthivi.. construction work,cutting shop, beautiful parlar, Garments, Security guard, Apartment security etc etc... yella kade north india jasthi agtha idare... yellaru food accommodation facility kottu Karnataka saaktha ide.. adre ade Karnataka avr paristhithi Bombay north india kade nodidre nodoke kasta agide... Dayvittu helodu Nivu alli hogi kelsa mado badlu namma Karnataka bangalore alle kelsa madi kannada davaru nivu nammavaru allinginta olle salary standard of life bangalore li chanage ide... yaro hindi avru bandu illi channage baduku kattikota idare... Nam rajya li nammavarige avakasha kadme agide... Ide tara daily wages workers day by day jasthi agtha idare UP, Bihar hage crime rate jasthi agodralli yavde anumana illa...

  • @_GMP_

    @_GMP_

    5 ай бұрын

    Evrna vapas Bengaluru ge barbeku Govt of Karnataka should replace them with North Indian labourers in South Karnataka and Bengaluru

  • @anandtv8943
    @anandtv89435 ай бұрын

    ❤.ಸರ್ ತುಂಬಾ ಧನ್ಯವಾದ ಸರ್ ನಮಸ್ಕಾರ ನಾವು ಉತ್ತರ ಕನ್ನಡ ಜಿಲ್ಲೆಯ ಹುನಗುಂದ ಗ್ರಾಮದವರು

  • @manjunaths2194

    @manjunaths2194

    5 ай бұрын

    ತಾಲ್ಲೂಕು ಯಾವದು ನಿಮದು

  • @manjunaths2194

    @manjunaths2194

    5 ай бұрын

    Hi

  • @praveenbadami2030

    @praveenbadami2030

    5 ай бұрын

    Brother Bagalkot anta heli uttara kannada jille andre karwarakke helodu​@@manjunaths2194

  • @poluranil4725
    @poluranil47255 ай бұрын

    ಉಫ್ ನನಗಂತೂ ತುಂಬಾ ಬೇಜಾರು ಆಯಿತು, ಅದ್ರು ಉಪಚಾರ ಮಾಡೋ ದೊಡ್ಡ ಗುಣ ❤❤❤

  • @poluranil4725
    @poluranil47255 ай бұрын

    ಪರಮ್ ಸರ್ ನಿಮ್ಮ ಮನಸ್ಸು, ಸ್ಪಂದಿಸುವ ಗುಣ ನೋಡಿ ನಮಗೆ ಮಾದರಿಯಾಗುತ್ತಿದೆ. ನಮ್ಮ ಪರಮ್ ಸರ್ ನಮ್ಮ ಹೆಮ್ಮೆ❤❤❤❤❤❤❤❤

  • @satish7919
    @satish79195 ай бұрын

    I have seen people from north karnataka having agriculture land but doing helper job in bangalore at IT companies. It's very difficult to sustain and live on agriculture alone. Government should focus on these aspects.

  • @shivarajhubballi1643
    @shivarajhubballi16435 ай бұрын

    ಸರ್ ನಿಮ್ಮ ಈ ಸಂದರ್ಶನ ಅದ್ಭುತ 🙏🙏🙏🙏🙏

  • @ashokk2573
    @ashokk25735 ай бұрын

    ಬಟ್ಟೆ ಒಣಗಿಸುವುದು ಬಗ್ಗೆ ಕೇಳಿ sir

  • @sabannajallisabu7648
    @sabannajallisabu76485 ай бұрын

    ಪರಮೇಶ್ವರ್ ಸರ್ ನಿಜವಾದ ಹೀರೋ ಅಂದ್ರೆ ನೀವು ಕಂಡ್ರಿ....🎉🎉🎉🎉😍👌👌👌👌

  • @rajudevangavi5074
    @rajudevangavi50745 ай бұрын

    Great no words for their lifestyle

  • @nagarathnammaramaiah1892
    @nagarathnammaramaiah18925 ай бұрын

    Bere lokakke Hoda hagaythu. Bahala dinagalinda Dharavi bagge thumba curiosity ittu . Thanks param sir. Kannu therasidira. Estu kastadallu estu santhoshavagidaare. Really hats up to devara makkalu🙏

  • @rameshgk2311
    @rameshgk23115 ай бұрын

    ನೈಸ್ ನನಗೆ ತುಂಬಾ ಇಸ್ಟ ಆಯ್ತು

  • @harishkunder6272
    @harishkunder62725 ай бұрын

    Really wonderful 👍 video Param sir, Hat's off to KALAMADYAMA❤❤❤

  • @prasannagowda9873
    @prasannagowda98735 ай бұрын

    Real Life Real India. Hatts of to these People. God bless them. Thank you Param Ji.

  • @nagarajkalshetty8849
    @nagarajkalshetty88495 ай бұрын

    ಪರಮ ಸರ್ ನೀವು great❤❤❤

  • @sssmediacreations4305
    @sssmediacreations43055 ай бұрын

    Kalaymadyam team ge Dhanyavad nanu kuda Yadgiriavane sadyadalli Bangalorenalli It company yalli kelasa madta Idini. Nimm e video nange tumbane ista aytu Hage dukha kuda aytu avelleru namm orinavare. Great job done by Kalamadyam

  • @sindhura1341
    @sindhura13415 ай бұрын

    Your channel is the best kannada KZread channel 🙏 all the best Param sir

  • @karunadadarshana
    @karunadadarshana5 ай бұрын

    The Best episodes in your KZread channel param sir hat's off 👏👏

  • @bcp2795
    @bcp27955 ай бұрын

    these people are amazing ...they still happy with poverty ...

  • @haronahalliswamy8613
    @haronahalliswamy86135 ай бұрын

    ಪರಮ್ ಸರ್ ದಾರಾವಿ‌ ಕೇಳಿದ್ದೆ...ನಿಮ್ಮ ಸಾಹಸಕ್ಕೆ ಅಭಿನಂದನೆಗಳು

  • @varadarajaluar2883
    @varadarajaluar28835 ай бұрын

    Thanks to kalamadyama, interesting episode.

  • @pramodyeshwantrao5927
    @pramodyeshwantrao59275 ай бұрын

    It's too bad to see them in such a small house, and there conditions, hope they get a good life, god bless them

  • @lakshminarayanan1242
    @lakshminarayanan12425 ай бұрын

    ಸರ್ ತುಂಬಾ ಧನ್ಯವಾದಗಳು ಒಳ್ಳೆಯ ಮಾಹಿತಿ ನೀಡಿದ್ದಿರಿ

  • @mvishwanath4782
    @mvishwanath47825 ай бұрын

    Oscar Award winning videos these episodes

  • @devrajrok6787
    @devrajrok67875 ай бұрын

    ಆಕಾಶ್ ಮನಗೂಳಿ 🔥❤️🤩

  • @PRADEEPYT

    @PRADEEPYT

    5 ай бұрын

    Niva ?

  • @basheerahmad418
    @basheerahmad4185 ай бұрын

    Very good param, showing these type of videos make people to be thankful to what we have and be happier

  • @BharathiKamtar
    @BharathiKamtar5 ай бұрын

    Great sir istu chikka mane li tande tayai nodkond hogtaralla dodda mane idru kelvarige tande tayai beda ...ivanna yella nodta idre tumba kushi agutte ❤❤

  • @ambreshampoojari9625
    @ambreshampoojari96255 ай бұрын

    ಸರ್ ನಾನು ಯಾದಗಿರಿ ಜಿಲ್ಲೆ ಯಾವನು ಅವರು ಹೇಳಿದ ಎಲ್ಲಾ ಊರುಗಳು ಗೊತ್ತು ನನಗೆ ನೀವು ಅಲ್ಲಿಗೆ ಹೋಗಿ ಅವರ ಇಂಟ್ರವೀ ಮಾಡಿದಿರಲ್ಲ ತುಂಬಾ ದನ್ಯವಾದಗಳು ಸರ್

  • @praveennayak9036
    @praveennayak90365 ай бұрын

    Best series !!

  • @manjunathboralea5530
    @manjunathboralea55305 ай бұрын

    So many kanndaigas are there in Mumbai ❤

  • @raghavkb2534
    @raghavkb25345 ай бұрын

    Param sir really ur the king fisher in fishing content in you tube ❤

  • @KarunadufabIndiavlogs
    @KarunadufabIndiavlogs5 ай бұрын

    Param Anna Nivu devru, such a good heart person

  • @naveenkumarm8160
    @naveenkumarm81605 ай бұрын

    Bro no Words to Say- we say and stay in 3bhk and say it is small House - very heart touching

  • @user-fw5dc5iu8r
    @user-fw5dc5iu8r5 ай бұрын

    👌 Super 👏 very 🙂 nice 👍 good 😊 buteful 📸 family 👏 brother 👍 good 👌👏🙂👍😊 video 📸👏👍💯💪❤️ brother 👌 happy 👏 family 😁👍 good 🙂 luck 🤞

  • @SM-dl4ye
    @SM-dl4ye5 ай бұрын

    Down to earth param sir❤

  • @ekanthekanth1356
    @ekanthekanth13565 ай бұрын

    Bheemanna good parson.❤

  • @amith508
    @amith5085 ай бұрын

    Super paran Ella nentru mane visit madida haage use....nice to watch

  • @nagarathna5571
    @nagarathna55715 ай бұрын

    Sir nimge Namashkara Thumbaa oolle Manashiruva Jana evru 🙏🙏🙏❤

  • @munirajak573
    @munirajak5735 ай бұрын

    Excellent sir niu nimma videos thumba chennagiruthe

  • @ShwethaKini-pi1qo
    @ShwethaKini-pi1qo5 ай бұрын

    Ivarellara kannada Keli thumba Khushi ayithu thank you Param sir

  • @RaviKumar-ub1rm
    @RaviKumar-ub1rm5 ай бұрын

    Best episodes

  • @shobhanayak612
    @shobhanayak6125 ай бұрын

    Papa toiletginta chikka mane adru swantha aanovaga yestu khushi..God bless them

  • @hemavathir5183
    @hemavathir51835 ай бұрын

    ಕಾರ್ಖಾನೆ ಕಟ್ಟಿತಾರೇ ಅಷ್ಟು ಜಾಗ ಇದೆ ನೀವು ಬಂದು free ಯಾಗಿ ಬಂದು ಬದಕಿದ್ರೆ ಒಳ್ಳೇದು

  • @manjunathulakallimanjunath4386
    @manjunathulakallimanjunath43865 ай бұрын

    Param sir is great human being

  • @michaeljoseph5373
    @michaeljoseph53735 ай бұрын

    ಒಳ್ಳೆಯ ಕಾರ್ಯಕ್ರಮ

  • @kiranjagadeesh2914
    @kiranjagadeesh29145 ай бұрын

    Instead of living like beggars in other states let them live in our state like kings. My suggestion

  • @raamappu8757

    @raamappu8757

    5 ай бұрын

    Yes our state is heaven

  • @sks3543

    @sks3543

    5 ай бұрын

    Howdhu

  • @hanumanthakhanumanthgaded2807

    @hanumanthakhanumanthgaded2807

    5 ай бұрын

    Nobody is denied them to live in our state,because of money they were there

  • @kiranjagadeesh2914

    @kiranjagadeesh2914

    5 ай бұрын

    @@hanumanthakhanumanthgaded2807 please remember we can live happily in our own state. Karnataka is a great state which gives Money, food, water and jobs to other state people. No state has this good facility

  • @theatreexpert5442

    @theatreexpert5442

    4 ай бұрын

    They are happy,That is their Karma Bhumi.

  • @geetabanavalikar4988
    @geetabanavalikar49885 ай бұрын

    Param sir great ninu

  • @JayaRaj-me3hc
    @JayaRaj-me3hc5 ай бұрын

    God bless all 🙏

  • @asmathgouhar7687
    @asmathgouhar76875 ай бұрын

    Amma please come back to Our karnataka 🙏🙏🙏🙏

  • @user-hg9ts5yq9b
    @user-hg9ts5yq9b5 ай бұрын

    One of the best utube channel

  • @ravigowda5514
    @ravigowda55145 ай бұрын

    Param sir vour great 🙏🙏🙏🙏🙏🙏🙏🙏🙏

  • @user-ue4qj8ih3s
    @user-ue4qj8ih3s5 ай бұрын

    Gm sir doing good job sir

  • @raviganjam4362
    @raviganjam43625 ай бұрын

    ಮನೆ ಚಿಕ್ಕದಾದರೆನು ಮನಸ್ಸು ದೊಡ್ಡದು ನಿಂದು

  • @harishkunder6272

    @harishkunder6272

    5 ай бұрын

    Really correct

  • @spradeepkumarschandrasheka672
    @spradeepkumarschandrasheka6725 ай бұрын

    Awesome vlog sir 😊😊😊😊😊

  • @santhoshs262
    @santhoshs2625 ай бұрын

    Super sir..

  • @ashwinimanju6964
    @ashwinimanju69645 ай бұрын

    Super

  • @user-kq1hv1ll2l
    @user-kq1hv1ll2l5 ай бұрын

    ❤ great param sir .

  • @Just_funnnnnn
    @Just_funnnnnn5 ай бұрын

    Nice

  • @mhbhamunivas4180
    @mhbhamunivas41805 ай бұрын

    Super bro good luck 👍

  • @santhoshkumar-py5gy
    @santhoshkumar-py5gy5 ай бұрын

    Ayyo Devre , Daraviya Mahan jangale Nimmuralli 3/4 ekare jaminu idiyadre dayavitti Krishi madri adke bekada mahiti tarabeti padkolri ...olle jivana sagisri bari job job anta jivna sagisbedi marali mannige olledagli

  • @andanianand190
    @andanianand1905 ай бұрын

    Super sir❤

  • @asmathgouhar7687
    @asmathgouhar76875 ай бұрын

    I really thanks to Allah we r happy and good in Karnataka 🎉

  • @darigoudapatil9537
    @darigoudapatil95375 ай бұрын

    Param sir is true gentlemen, dharvi guys are well hearted person🎉

  • @praneshpress
    @praneshpress5 ай бұрын

    thanks brother

  • @krishna.hkrishna.h8766
    @krishna.hkrishna.h87665 ай бұрын

    Thankyou sir

  • @shivleelachithwaadgi6401
    @shivleelachithwaadgi64015 ай бұрын

    Ennu beku annorige e baduku nodi kalibeku

  • @manasahy2087
    @manasahy20875 ай бұрын

    Sir really good 👍sir🎉

  • @MadhuKumar-ms8ri
    @MadhuKumar-ms8ri5 ай бұрын

    ನೀವೂ ದೊಡ್ಡ ವಿಜ್ಞಾನಿ, ಎಲ್ಲ ಕಡೆ ಹುಡುಕಿ ಕೊಂಡು ಹೋಗ್ತೀರಾ ಮನೆ ಚಿಕ್ಕದು ಇದ್ರು ಪ್ರೀತಿ ದೊಡ್ಡದು ಕನ್ನಡ ಜನರ ಪ್ರೀತಿ

  • @siddaramjamadar1229
    @siddaramjamadar12295 ай бұрын

    ಪರಮ ಸರ್ ❤❤❤❤

  • @kannadaa7757
    @kannadaa77575 ай бұрын

    ನೋಡೊಕ್ಕ ಉಸಿರುಗಟ್ಟಿಸುತ್ತೆ ,ಅವರಿಗೆಲ್ಲ ಒಳಿತಾಗಲಿ

  • @harishkunder6272

    @harishkunder6272

    5 ай бұрын

    Yes

  • @chandrikachandunm8486
    @chandrikachandunm84865 ай бұрын

    Sir yela esta aytu adre a nim questions ittala again and again yaruu saha hangsodilwa anta question kelta idirala ade beda agitu

  • @SuperVinod7
    @SuperVinod75 ай бұрын

    ಇಷ್ಟು ಚಿಕ್ಕ ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಬಹಳ ಕಷ್ಟ... ಕಾಡಲ್ಲಿ ಬದುಕು ಬಹುದು ಇತರ ಬದುಕೋಕೆ ಆಗಲ್ಲ... ಬದುಕು ಜಟಕ ಬಂಡಿ... ಕಾಯಕವೇ ಕೈಲಾಸ... 👍

  • @harishkunder6272

    @harishkunder6272

    5 ай бұрын

    Correct 👌

  • @shreekitchenandvlogs
    @shreekitchenandvlogs5 ай бұрын

    Super family jenu gudinali🎉❤

  • @FOOD_world_catering_kannada23
    @FOOD_world_catering_kannada235 ай бұрын

    Beema❤🎉

Келесі