ಟೀ ಬೆಂಚ್ ನನ್ನ ಬದುಕನ್ನೇ ಬದಲಾಯಿಸಿತು ||Tea Bench Just changed my life||

ವಿಂಧ್ಯರಾಣಿ ಅವರು ಸಿವಿಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದವರು.ಈಗ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಆತ್ಮವಿಶ್ವಾಸದ ವ್ಯಾಪಾರದ ಹಿಂದೆ ''ಟಿ ಬೆಂಚ್''ಎನ್ನುವ ಕಂಪನಿ ಇದೆ, ನಮಗೆ ತೋಚಿದ ಬಿಸಿನೆಸ್ ಅನ್ನು ನಾವು ಮಾಡಬಿಡಬಹುದು, ಆದರೆ ಅದರ ಮಾರುಕಟ್ಟೆ ಅಷ್ಟು ಸುಲಭವಲ್ಲ,ಈಗ ವಿಂಧ್ಯರಾಣಿ ಅವರಿಗೆ ಆ ತೊಂದರೆ ಇಲ್ಲ,'' ಟೀ ಬೆಂಜ್ ''ಕಂಪನಿ ಟೀ ಮಾಡುವುದು ಹೇಗೆ?, ಎಂಬ ತರಬೇತಿಯಿಂದ ಹಿಡಿದು ವ್ಯಾಪಾರದ ಒಳ ಹೊರ ಗಳನ್ನು ಪರಿಚಯಿಸಿ ಆತ್ಮವಿಶ್ವಾಸದಿಂದ ಗೌರವಿತವಾಗಿ ಟೀ ಮಾರುವುದನ್ನು ಕಲಿಸಿದೆ, ಸ್ವಂತ ಉದ್ಯೋಗ ಮಾಡಬಯಸುವವರಿಗೆ ಟೀ ಬೆಂಜ್ ಆಯ್ಕೆ ಮಾಡಿಕೊಳ್ಳಬಹುದು.
Vindhyarani used to work in civil engineering and now runs a tea shop. Behind this confident business is a company called ''Tea Bench'', we can do the business we want, but its market is not so easy, now Vindhyrani does not have that problem. Taught, those who want to be self-employed can opt for ''Tea Bench''.
Address:Tea Bench, 5th Cross, next to basaveshwar Khanavalli,Gandinagar, Majetic, Bangalore
Map:
maps.app.goo.gl/KGHu1Yd8j5v2x...
For franchise details: 9036584991(Ashok)
support@teabench.in
Website:www.teabench.in
#Tea #Teabench #Teamaking #franchise #franchisemarketing #Teamarketing #teabenefits
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 402

  • @ENGLISHwithKRISHNATALEWAD4U
    @ENGLISHwithKRISHNATALEWAD4U Жыл бұрын

    Sir ಒಳ್ಳೆ ಕಥೆ .... ನಮ್ಮ ಉತ್ತರ ಕರ್ನಾಟಕದ ಕಡೆ ಇನ್ನೂ ಮದ್ಯಮ ವರ್ಗದ ಜನರು ಹೋಟೆಲ್ ಉದ್ಯಮದ ಬಗ್ಗೆ ಅತ್ಯಂತ ಕೀಳರಿಮೆ ಇದೆ, ಅದು ಮರ್ಯಾದೆ ಬಿಟ್ಟು ಮಾಡುವ ಕೆಲಸ ಅಂತ ಹೇಳಿ ಅದು ಎಂಜಲೂ ತೊಳಿಯೋ ಕೆಲಸ ಅಂತಾರೆ sir .. ಏಷ್ಟೋ ನಮಂತಹ ಯುವಕರನ್ನು ಸ್ವಂತ ಉದ್ಯಗವನ್ನು ಮಾಡಲು ಬಿಡುತ್ತಿಲ್ಲ ನಮ್ಮ ಕುಟುಂಬದವರು ..... ಇದು ನಮ್ಮಂತ ಏಷ್ಟೋ ಯುವಕರ ಅಳಲು....

  • @badukinabutthi5385

    @badukinabutthi5385

    Жыл бұрын

    ಅವರಿವರ ಮಾತುಗಳನ್ನು ಕೇಳಬೇಡಿ,ಮೊದಲು ಕೆಲಸ ಶುರು ಮಾಡಿ ... 🙏🏻 ಯಾವುದೇ ಕೆಲಸವಾದರೂ ಒಡೆತಡೆಗಳು ಬರುವುದು ಸಹಜ ಯಾವುದಕ್ಕೂ ಕಿವಿ ಕೊಡದೆ ನಿಮ್ಮ ಕೆಲಸವನ್ನು ಪ್ರೀತಿಯಿಂದ ಮುಂದುವರಿಸಿ... ಯಾವ ಕೆಲಸವೂ ಕೀಳಲ್ಲ, ಒಳ್ಳೆಯದಾಗಲಿ 🙏🏻🙏🏻

  • @bharathkum865

    @bharathkum865

    Жыл бұрын

    ಚಿಕ್ಕ ಪುಟ್ಟ ಉದ್ಯೋಗ ಮಾಡಿದಾಗ ನಗಾಡುವವರು ಅವರೆ, ಅದೇ ಉದ್ಯಮ ದೊಡ್ಡದಾದ ಮೇಲೆ ಎಪ್ಪಾ ಏನ್ ದುಡೀತಾನೆ ಅನ್ನುವವರು ಅವರೆ, ಇಲ್ಲಿ ಒಂದು ಹೋಟೆಲ್ ಹಾಕಿದ್ರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡ್ತಾ ಇರ್ತೀವಿ ಅದು ಎಲ್ಲಿ ತನಕ ನಮ್ಮ ಯೋಚನೆ ನಡೆಯುತ್ತದೆ ಅಂದ್ರೆ ಆ ಜಾಗದಲ್ಲಿ ಇನ್ನೊಬ್ಬರು ಬಂದು ಹೋಟೆಲ್ ಮಾಡುವ ತನಕ ನೆನಪಿರಲಿ ಬಾವಿಗೆ ಬೀಳುವ ಸಂದರ್ಭ ಬಂದರೆ ನಾವೇ ಬೀಳಬೇಕು ಚಳಿನೋ ಮಳೆನೋ ಆಮೇಲೆ ನೋಡುವ ಆದರೆ ಬೇರೆಯವರು ನಮ್ಮನ್ನ ಬಾವಿಗೆ ನೂಕೋವರೆಗೂ ಕಾಯಬಾರುದು ಯಾಕೆಂದರೆ ನಮ್ಮನ್ನ ನೂಕುವುದರ ಹಿಂದೆ ಕಲ್ಲನ್ನ ನೂಕಿದರು ನೂಕಬಹುದು

  • @yashodha2766

    @yashodha2766

    Жыл бұрын

    ಬೇರೆ ದೇಶದಗಳಲ್ಲಿ ಅವರು ಪ್ರಧಾನಿ ಮಕ್ಕಳಾದರೂ ಮೆಕ್ ಡೊನಾಲ್ಡ್ ಪಿಜ್ಜಾ ಬರ್ಗರ್ ಸೇಲ್ ಮಾಡ್ತಾರೆ ನೀವು ಮೊದಲು ಮಾಡಿ ಯಾವ ಕೆಲಸವನ್ನು ಕೀಳರಿಮೆ ಎಂದುಕೊಳ್ಳಬಾರದು ನಿಮಗೆ ಧೈರ್ಯ ಇದ್ದರೆ ಎದರಿಕೊಳ್ಳದೆ ಶುರು ಮಾಡಿ ಒಳ್ಳೆಯದಾಗಲಿ

  • @reshmappuresma9744

    @reshmappuresma9744

    Жыл бұрын

    Sir Belgium nalli madabhuda ....sir

  • @nseniftybankniftytrader4086

    @nseniftybankniftytrader4086

    Жыл бұрын

    you can do one thing invest and keep people,just take sleeping partener share,but north karnataka all tea franchise have given big losses to people,you can visit bijapur and see ur self

  • @ponnapakm319
    @ponnapakm319 Жыл бұрын

    ಜೋಪಾನ ಐಟಿ ಯವರು ಬಂದರೂ ಬರಬಹುದು, ನಿಮ್ಮ ದುಡಿಮೆ ಚನ್ನಾಗಿ ರಲಿ 🙏🙏

  • @lakshmipathi8694

    @lakshmipathi8694

    10 ай бұрын

    Loan thagondu business maadidhre IT enu maadthaare loan amount thumbhisilla andhre IT avru thumbhuthaara geleya dhairya thumbhi hedharisa bedi

  • @madeby1834

    @madeby1834

    9 ай бұрын

    Income tax tumbuv hage vyapaar hecchagali best wishes

  • @nagarajnagaraj-yx6nj

    @nagarajnagaraj-yx6nj

    8 ай бұрын

    ​@@lakshmipathi8694❤❤❤❤❤❤❤❤❤ see

  • @mrindia2898
    @mrindia289810 ай бұрын

    ನಾನು ಇಲ್ಲಿ ತುಂಬಾ ಸಲ ಕಾಫಿ ಯನ್ನು ಕುಡಿದಿದ್ದೇನೆ... ತುಂಬಾ ಚೆನ್ನಾಗಿ ಇರುತ್ತೆ... ಇದು ಮೆಜೆಸ್ಟಿಕ್ ಗಾಂಧಿನಗರ ದಲ್ಲಿದೆ.

  • @ranjithagy9706
    @ranjithagy9706 Жыл бұрын

    Well appreciated 👍 Dignity of labour is gradually increasing in India by these kind of achievers.

  • @omakraachari3792
    @omakraachari37925 ай бұрын

    ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

  • @jagadeeshrk9731
    @jagadeeshrk9731 Жыл бұрын

    🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗. ನಮಸ್ಕಾರ ಸರ್ ಬಹಳ ಒಳ್ಳೆಯ ಕಥೆಯನ್ನು ಇಂದಿನ ಜನತೆಗೆ ತಿಳಿಸಿದ್ದೀರಿ ಒಬ್ಬ ಇಂಜಿನಿಯರ್ ಆದ ಮಹಿಳೆ ಅದು ಒಬ್ಬಂಟಿ ಮಹಿಳೆ ಬೆಂಗಳೂರು ಅಂತ ನಗರದಲ್ಲಿ ಕಿಬೆಂಚ್ ಅನ್ನೋ ಹೆಸರಿನ ಟಿ ಅಂಗಡಿಯನ್ನು ನಡೆಸುವ ಧೈರ್ಯಕ್ಕೆ ನನ್ನದೊಂದು ಸಲಾಂ ಸರ್ ಇಂದಿನ ಯುವ ಪೀಳಿಗೆ ಆ ಮಹಿಳೆಯನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಯಾಕೆಂದರೆ ಇಂಜಿನಿಯರ್ ಕೆಲಸ ಬಿಟ್ಟು ಟೀ ಶಾಪ್ ಇಟ್ಟುಕೊಂಡು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುವ ಅವರ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು ಸರ್ ಆ ಭಗವಂತ ಆ ಮಹಿಳೆಯ ಹಾಗೂ ಅವರ ಕುಟುಂಬ ವರ್ಗಕ್ಕೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್ ತಮಗೂ ಕೂಡ ಅನಂತ ಧನ್ಯವಾದಗಳು ಸರ್.

  • @vindyarani1885

    @vindyarani1885

    Жыл бұрын

    Thanku sir🙏

  • @gangadharaiahs2259
    @gangadharaiahs2259 Жыл бұрын

    SIR, I HAVE INTERESTED TO SEE ALL YOUR BADUKINA BUTTI EPISODES.REALLY YOU ARE A VERY GOOD GUIDE TO THE YOUTHS WHO ARE INTETESTED TO CREATE THEIR OWN BUSINESS. REALLY YOUR WORK IS GREAT. HATS OFF TO YOU SIR.

  • @vasudevrao6419
    @vasudevrao6419 Жыл бұрын

    I have visited u on 21/6/23 and had a cup of tea and was argued with u but when I came to know it's Dum tea I appreciated it madam, u must be remembering I introduced myself as a tea merchant

  • @sanjeevmaladi4700
    @sanjeevmaladi4700 Жыл бұрын

    Splendid North Karnataka style cup royal tea n tea preparing process different.

  • @nageshlali
    @nageshlali Жыл бұрын

    Being an Architect myslef i appreciate your diversification of profession !!!!!!!!!!!!!! All the very best

  • @nagarajdn7385
    @nagarajdn7385 Жыл бұрын

    Mam every thing is nice, but u please hunt for thick brass r bronze thick bottom vessels for coffe / tea preparation. All these vessels enhance the taste to another level. Of course u should concentrate on maintenance.

  • @susheelasusheela1833
    @susheelasusheela1833 Жыл бұрын

    ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ಹೆಂಗಪ್ಪಾ ಜೀವನ ಮಾಡೋದು ಅನ್ನೋರಿಗೆ ಈ ತರ ಮಾಡಬಹುದು ಅನ್ನೋದು ತುಂಬಾ ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 🌹

  • @vishalvlogs5937
    @vishalvlogs5937 Жыл бұрын

    Madam hatts of to you...and all the best for tea business...both of you conversation was so sothing to listen 💓💯🕉️🕉️thanx for amazing video

  • @niranjanm3642
    @niranjanm3642 Жыл бұрын

    Good Tea lovers tumba idare madi ಅನುಕೂಲ ಆಗತ್ತೆ

  • @srbhat9205
    @srbhat9205 Жыл бұрын

    Super vindya....

  • @Mithunajabale
    @Mithunajabale9 ай бұрын

    👌🏻 mdm.. Thank ಯು for information budukina butti sir.... ✍️

  • @chandragupthakotha9837
    @chandragupthakotha9837 Жыл бұрын

    Superb lady engineer. Good luck.its guidance to youngsters. Good luck.

  • @chandrakanth.ckanth3129
    @chandrakanth.ckanth3129 Жыл бұрын

    All the best ma'am👏👏👏ur hard work is impressed 🙏

  • @poornimat851
    @poornimat85111 ай бұрын

    Well explaination madam.. God bless you

  • @Arati-zx2lf
    @Arati-zx2lf9 ай бұрын

    Well appreciated...... Great job,.

  • @abhijnas1237
    @abhijnas1237 Жыл бұрын

    Great job. All the best Vindy Raani Madam.

  • @vindyarani1885

    @vindyarani1885

    Жыл бұрын

    Thanku🙏

  • @saravanan_98
    @saravanan_983 ай бұрын

    Thank you mam for explaining more about tea bench. And I like your kitchen setup. I took tea bench franchise in my city. My shop is getting ready for opening. I was searching for kitchen setup only for my shop. Your kitchen looks perfect and I got some ideas for my kitchen. Coming month of May or June i will open my shop. Thanks once again.

  • @badrinathyv9783
    @badrinathyv97839 ай бұрын

    Excellent mdm.. Ji.. Pl Do ur sincere hard work.. Definitely god will come n protect u all with all good n best sathvica sampathu for ever. Dhanyavad. Badarinath. Mysuru

  • @nagendrasathyanarayana6089
    @nagendrasathyanarayana6089 Жыл бұрын

    very transparent interview, good luck to the madam and u sir

  • @vindyarani1885

    @vindyarani1885

    Жыл бұрын

    Thanku sir🙏

  • @SharathSharu-wk6hr
    @SharathSharu-wk6hr Жыл бұрын

    Thank you so much mam your information

  • @sujayakotian1614
    @sujayakotian1614 Жыл бұрын

    Good work mam devar olledh madli

  • @suryak2627
    @suryak2627 Жыл бұрын

    Good advice sister' Your speech God bless you sister'🌄🌄

  • @sharadasrinivasamurthy
    @sharadasrinivasamurthy Жыл бұрын

    VERY NICE.........even honourable P M did this business..........congrats ..great job

  • @mouneshbadiger3010
    @mouneshbadiger301011 ай бұрын

    Good Work Sir 🙏 Hard Work= Success 👍

  • @avchannelvenu9789
    @avchannelvenu9789Ай бұрын

    Good information sir and Madame god bless you.

  • @577Pradeep
    @577Pradeep8 ай бұрын

    super.. glad they didnt wait for freebies..

  • @ganeshhalgeri8094
    @ganeshhalgeri8094 Жыл бұрын

    Salute to your Hard Work Medam.❤❤. Your Words of explaining about business is Clear medam. Thanks for Badukina Butti.

  • @badukinabutthi5385

    @badukinabutthi5385

    11 ай бұрын

    Thank you so much keep supporting🙏🏻🙏🏻

  • @tubeinfoful
    @tubeinfoful Жыл бұрын

    Very good ideals of performance thanks for your support for social services

  • @sbpatil2256
    @sbpatil2256 Жыл бұрын

    Olleya mahiti sir

  • @madhukumarmadhukumar6575
    @madhukumarmadhukumar6575Күн бұрын

    ಸೂಪರ್

  • @omakraachari3792
    @omakraachari37925 ай бұрын

    ಅದ್ಭುತ ನಿಮ್ಮ ದುಡಿಮೆ

  • @abdulrahiman2738
    @abdulrahiman27389 ай бұрын

    Great ! Madam , super

  • @shreekitchenandvlogs
    @shreekitchenandvlogs Жыл бұрын

    Wow super lady inspiration nice sharing

  • @badukinabutthi5385

    @badukinabutthi5385

    Жыл бұрын

    Thank you so much

  • @vindyarani1885

    @vindyarani1885

    Жыл бұрын

    Thanku🙏

  • @prakashpandelu8313
    @prakashpandelu8313 Жыл бұрын

    ಸೂಪರ್ 🌹❤️👍

  • @rekhahr5738
    @rekhahr5738 Жыл бұрын

    Super sir 👌👌

  • @rachagondapatil5473
    @rachagondapatil5473 Жыл бұрын

    Supper nice sir👍👌👍👌❤

  • @supremediesels2957
    @supremediesels29579 ай бұрын

    Very good job madam ,keep it up .

  • @anwarahmad1115
    @anwarahmad1115 Жыл бұрын

    I had tea in ths spot …awsome

  • @rameshgokulkar4009
    @rameshgokulkar4009 Жыл бұрын

    Good information new busines eny person👍👌🙏

  • @vidyuthhr
    @vidyuthhr Жыл бұрын

    great👍

  • @7daysvoicedvg2
    @7daysvoicedvg26 ай бұрын

    ಸರ್ ನಮಸ್ಕಾರ ನೀವು ತುಂಬಾ ಅದ್ಭುತ ಕಾರ್ಯ ಮಾಡತ್ತಿರ ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್ ನಮ್ಮ ದಾವಣಗೆರೆ ವಿಧ್ಯಾರ್ಥಿಭಾವನ ಅತಿರ ಶಿವಕುಮಾರ್ ಸ್ವಾಮಿ ಹೋಟೆಲ್ ಗೆ ದಯವಿಟ್ಟು ಬೇಟಿಯಾಗಿ ಸರ್ ತುಂಬಾ ಕಷ್ಟ ಪಟ್ಟು ದೊಡ್ಡಮಟ್ಟದ ಜೀವನ ಮಾಡುತ್ತಿದ್ದಾರೆ ಪ್ರಭು ಮಾಲಿಕರು ಸರ್

  • @kavithajaanu3442
    @kavithajaanu34428 ай бұрын

    Am happy to see this & I wish to do it.

  • @umaseema3432
    @umaseema3432 Жыл бұрын

    Super ede story, ede thara ಬದುಕಿನ ಬುತ್ತಿ ನಮಗೆ ಒಲೆ ಒಲೆ msg ಕಳಿಸಿ,supper tea shop🎉

  • @basubaraker4746
    @basubaraker4746 Жыл бұрын

    Nim tiluvalikege nanna🙏🙏🙏sis henmakkle strong guru💪

  • @sharanyasharo9190
    @sharanyasharo919010 ай бұрын

    Super all the best madam

  • @mainuneglur8772
    @mainuneglur87728 ай бұрын

    Very nice ಮೇಡಂ..

  • @MrBhargavks
    @MrBhargavks Жыл бұрын

    Good luck to you Sister.🙏

  • @anupamaanu974
    @anupamaanu974 Жыл бұрын

    Great job mam All The Best 👏👏👏 suparr tae 👌👌

  • @vindyarani1885

    @vindyarani1885

    Жыл бұрын

    Thanku🙏

  • @vindyarani1885

    @vindyarani1885

    Жыл бұрын

    Thanku🙏

  • @mujeebabuakm
    @mujeebabuakm Жыл бұрын

    God bless you madam you and your family members Jai Karnataka

  • @arihantpadmai4171
    @arihantpadmai41718 ай бұрын

    Super. Madam. God. Belagavi. Dist🎉

  • @abhaysuryainspirafitnessms9451
    @abhaysuryainspirafitnessms94513 ай бұрын

    Super hard and nice work madam

  • @gunduraodeo1515
    @gunduraodeo1515 Жыл бұрын

    VERY GOOD JOB.

  • @reddynagareddy4857
    @reddynagareddy4857 Жыл бұрын

    Best information

  • @santoshshetty3989
    @santoshshetty3989 Жыл бұрын

    Great mam All The Best👌👌👌👌👌

  • @vindyarani1885

    @vindyarani1885

    Жыл бұрын

    Thanku sir🙏

  • @Shanthakumar-hx9od
    @Shanthakumar-hx9od Жыл бұрын

    God bless you madam

  • @rajendrapatil9429
    @rajendrapatil9429 Жыл бұрын

    Your talking style is super, like you sir

  • @badukinabutthi5385

    @badukinabutthi5385

    Жыл бұрын

    Thank you so much 🙏🏻

  • @ganesha1991
    @ganesha1991 Жыл бұрын

    Sogsagi heludri akka, Olledagli.. Best Wishes for Tea Bench..👍

  • @vindyarani1885

    @vindyarani1885

    Жыл бұрын

    Thanku🙏

  • @NARAYANASHARMA-xp9wb
    @NARAYANASHARMA-xp9wb Жыл бұрын

    👌👏👏

  • @manjunthadasanal7109
    @manjunthadasanal7109 Жыл бұрын

    Super sister 😊

  • @chidanandaswamyh.m5015
    @chidanandaswamyh.m5015 Жыл бұрын

    Super meadam neevu thumbane kastapadhira ❤

  • @sujathasuvarna7667
    @sujathasuvarna76679 ай бұрын

    All the best Madam ❤

  • @venkatraj5646
    @venkatraj564610 ай бұрын

    Thank you very much sir , Tea bench

  • @sumatimohandas8879
    @sumatimohandas8879Ай бұрын

    ತುಂಬ ಒಳ್ಳೆ ಕೆಲ್ಸ ಮಾಡಿ ನಿಮ್ಮ ಜೀವನ ನಡೆಸುತ್ತಿದ್ದೀರಿ. Wish ಯು all the best 🎉

  • @ramarao7139
    @ramarao7139 Жыл бұрын

    All the best 👍 Madam

  • @annu_bangeradka
    @annu_bangeradka10 ай бұрын

    Good job 🙏

  • @t.k.lakshmana247
    @t.k.lakshmana247 Жыл бұрын

    Super madam

  • @banusomesh2716
    @banusomesh27168 ай бұрын

    Very nice madam keep it up all the best your talks are very impressive very supportive ❤please don’t use aluminium use thicker bottom steel vessel God bless you.

  • @zaravind
    @zaravind8 ай бұрын

    1 ;1 milk and water ratio! Is it not. Very dilute!?

  • @hemashetty1729
    @hemashetty1729 Жыл бұрын

    Very beautiful inspiring story ❤Thank you sir for covering this story as this inspire many of us. sir indu sala product mugida takshana matte company avru product haktara?hege

  • @vindyarani1885

    @vindyarani1885

    Жыл бұрын

    Yes sir, we have buy products from tea bench only.

  • @hemashetty1729

    @hemashetty1729

    Жыл бұрын

    @@vindyarani1885 how's this business..is it running good? Is it profit making business?

  • @hemavathinagesh2311
    @hemavathinagesh2311 Жыл бұрын

    Congratulations mam🎉

  • @nagendrar2181
    @nagendrar218110 ай бұрын

    Business super idea

  • @praveen-karnikarni8232
    @praveen-karnikarni8232 Жыл бұрын

    Super mam

  • @He-Is-One-and-Only
    @He-Is-One-and-Only Жыл бұрын

    Wonderful. Good luck madam. & Don't forget to pay your income tax.

  • @user-el7qm7pb3h
    @user-el7qm7pb3h Жыл бұрын

    👌👍

  • @kallesh1988
    @kallesh198810 ай бұрын

    All the best 🎉for your business mam.. For your channel also sir

  • @jayammaactive2796
    @jayammaactive2796 Жыл бұрын

    Super Amma 👍👍👌

  • @jayammaactive2796

    @jayammaactive2796

    11 ай бұрын

    Thank you for watching 🤝👍

  • @raniha4659
    @raniha4659 Жыл бұрын

    ನಿಮ್ಮ ಸಾಹಸಕ್ಕೆ ಒಂದು ಸಲಾಂ ಸಿಸ್ಟರ್

  • @vindyarani1885

    @vindyarani1885

    Жыл бұрын

    Thanku🙏

  • @kumars6807
    @kumars6807 Жыл бұрын

    👌👌👌🙏🙏🙏

  • @chandsspasha3562
    @chandsspasha35629 ай бұрын

    Very good 👍

  • @MarutiKambale-vn1gn
    @MarutiKambale-vn1gn Жыл бұрын

    👌👌

  • @nagarajmushigeri9763
    @nagarajmushigeri9763 Жыл бұрын

    Super sir

  • @roopavishwanath7034
    @roopavishwanath7034 Жыл бұрын

    All the best mam

  • @madhumns2806
    @madhumns28068 ай бұрын

    God bless you sister good job and good effort... But one request as health conscious my opinion is please use non andoised vessels like steel or cooper utensils for cooking

  • @johnsonrajkumar9466
    @johnsonrajkumar9466 Жыл бұрын

    Super

  • @mahammadyusufnadaf3606
    @mahammadyusufnadaf360611 ай бұрын

    Good job

  • @chandrasannaiah9784
    @chandrasannaiah9784 Жыл бұрын

    Great inspiration 👌👏👏👏👏

  • @vindyarani1885

    @vindyarani1885

    Жыл бұрын

    Thanku sir🙏

  • @seethammaob7571
    @seethammaob757110 ай бұрын

    Nanumadbekunthaiddinimadam.🙏👍

  • @user-rj6dw2mj9g
    @user-rj6dw2mj9g8 ай бұрын

    Nice ma

  • @lakshmipathi8694
    @lakshmipathi869410 ай бұрын

    Sharanayya sir u r inspiration to youths who have dream of doing own business thanks where is this place

  • @gopalakrishna2070
    @gopalakrishna2070 Жыл бұрын

    ವೆಲ್.. 🙏🙏🙏🙏🙏👌

  • @vijayreddyvijay4167
    @vijayreddyvijay4167 Жыл бұрын

    Super akka

  • @prabhurama9455
    @prabhurama94559 ай бұрын

    All the best medam

  • @samartha1706
    @samartha1706 Жыл бұрын

    super

  • @pandurangan3309
    @pandurangan3309 Жыл бұрын

    Sister Best wishes

  • @dhanuthanu7973
    @dhanuthanu7973 Жыл бұрын

    ಸೂಪರ್ ಬಿಸ್ನೆಸ್ ಮೇಡಂ ದಿನಕ್ಕೆ 8000ರೂ ಅಂದ್ರೆ 400ಜನ ಬರಬೇಕು 🙏

  • @nageshnayaknaagi7168

    @nageshnayaknaagi7168

    11 ай бұрын

    Yav lekdallu logic illa

  • @deadlysoma1293

    @deadlysoma1293

    7 ай бұрын

    Hege bro

Келесі