ಹಲಸಿನ ಗಿಡದಿಂದ ಕೋಟಿ ಸಂಪಾದನೆ! | Jack Anil Ninnikallu Nursery | Masth Magaa | Amar Prasad

ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ
9448778497
ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻
👇👇👇👇👇👇👇👇👇
Jack Anil's Ninnikallu Nursery Puttur
maps.app.goo.gl/4tZAwouppW5ti...
Contact For Advertisement in Our Channel
masthads@gmail.com
..............
.
.
.
.
.
.
#JackAnil #JackFruit #MasthMagaa #AmarPrasad
#jackanil #allseasonjackfruit #jackfruitcultivation #ninnikallunursery #Vietnamsupperearly
#ninnithijackfruit #putturjackfruit #jackfruitnursery #jackfruitplantation #chandrahalasu #halasunursery

Пікірлер: 277

  • @MasthMagaa
    @MasthMagaa Жыл бұрын

    ಸ್ನೇಹಿತರೆ ದಯವಿಟ್ಟು ಗಮನಿಸಿ 🔴 ವಾಹನ ಚಲಾಯಿಸುವಾಗ ದಯವಿಟ್ಟು ಸೀಟ್ ಬೆಲ್ಟ್ ಧರಿಸಿ. ನಮ್ಮ ಪ್ರೀತಿಯ ವೀಕ್ಷಕರು ಬಹಳ ಜನ ಈ ವಿಚಾರದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸ್ನೇಹಿತರೆ ನಾವು ವರದಿಯ ಉದ್ದೇಶಕ್ಕೆ ರೆಕಾರ್ಡಿಂಗ್ ಸಂದರ್ಭದಲ್ಲಿ ಮಾತ್ರ ಸೀಟ್ ಬೆಲ್ಟ್ ಧರಿಸಿಲ್ಲ. ಮೈಕ್‌ಗೆ ಸೀಟ್ ಬೆಲ್ಟ್ ರಬ್ ಆಗಬಹುದೇನೋ ಅನ್ನೋ ಕಾರಣಕ್ಕಾಗಿ ಈ ರೀತಿ ಮಾಡಿದ್ದೇವೆ. ಅದೇ ಕಾರಣಕ್ಕೆ ತುಂಬಾ ನಿಧಾನಕ್ಕೆ ಚಲಿಸಿದ್ದೇವೆ. ಆದರೆ ಉಳಿದಂತೆ ಸೀಟ್ ಬೆಲ್ಟ್ ಧರಿಸುವುದು ತುಂಬಾ ತುಂಬಾ ಮುಖ್ಯ. ಹಾಗೇ ಈ ಹಲಸಿನ ಗಿಡಗಳಿಗಾಗಿ ಸಂಪರ್ಕಿಸಿ: ಜಾಕ್ ಅನಿಲ್ ನಿನ್ನಿಕಲ್ಲು ನರ್ಸರಿ 9448778497 ಇವರ ನರ್ಸರಿಗೆ ಹೋಗಲು ಗೂಗಲ್ ಮ್ಯಾಪ್ಸ್ ಲಿಂಕ್👇🏻 👇👇👇👇👇👇👇👇👇 Jack Anil's Ninnikallu Nursery Puttur maps.app.goo.gl/4tZAwouppW5tiMJh7 ಧನ್ಯವಾದಗಳು ಗೆಳೆಯರೇ 🙏

  • @allinone_747

    @allinone_747

    Жыл бұрын

    Yes sir...I said Bcz you got an lot of viewers than other news channel and people's are very eager to watch the information that you gives. So you got an great opportunity to make awareness about the safety while driving. Yes i do understand that its quite uncomfortable wearing seat belt while reporting. Yes, drive slow when you can't wear seat belt..

  • @rameshbhavimani8287

    @rameshbhavimani8287

    Жыл бұрын

    Sir phone send madi sir avaradu

  • @MasthMagaa

    @MasthMagaa

    Жыл бұрын

    @@rameshbhavimani8287 9448778497

  • @shivarajgn5014

    @shivarajgn5014

    Жыл бұрын

    Hats off ur work Mr AMAR PRASAD sir..... Really we appreciate😊🙏❤ you

  • @krishnapoojar7420

    @krishnapoojar7420

    Жыл бұрын

    Sir hage nim mobile number kodi😊 I'm big fan of you sir

  • @TheSurajshetty
    @TheSurajshetty Жыл бұрын

    ಸಿಂಪಲ್ಲಾಗಿ ಎಷ್ಟು ಚೆನ್ನಾಗಿ ವಿವರಿಸಿದರು ಅನಿಲ್.... ಅಮರ್ ಸರ್ ಗೆ ತುಂಬ ಥ್ಯಾಂಕ್ಸ್

  • @skvlogs8863
    @skvlogs8863 Жыл бұрын

    ನಮ್ಮ ತುಳುನಾಡಿಗೆ ಸ್ವಾಗತ ಸುಸ್ವಾಗತ 🙏🌹🌹ಅಮರ್ ಸರ್.

  • @TheSurajshetty
    @TheSurajshetty Жыл бұрын

    ತುಂಬ‌ ಉಪಯುಕ್ತ ಮಾಹಿತಿ...... ಯುವಕರಿಗೆ ಸ್ವ ಉದ್ಯೋಗಕ್ಕೆ ಇಂತಹ‌ ಪ್ರಯತ್ನಗಳನ್ನ ಮಾಡಿ ಸರ್

  • @ptrm.k388

    @ptrm.k388

    Жыл бұрын

    Super

  • @devappadeva2445
    @devappadeva2445 Жыл бұрын

    ರೈತರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ವಿಡಿಯೋ ಮಾಡಿ ಸರ್

  • @AshrafAli-ut1ed

    @AshrafAli-ut1ed

    Жыл бұрын

    ರೈತರ ಬಗ್ಗೆ ಇನ್ನೂ ಹೆಚ್ಚಿನ ವೀಡಿಯೋ ಮಾಡಿ ಅಮರ್ ಪ್ರಸಾದ್ ಸರ್

  • @vijaykeragute3711
    @vijaykeragute3711 Жыл бұрын

    Thanku ಅಮರ SIR ನೀವು ಮಾಡುತ್ತಿರು ಕೆಲಸ ತುಂಬಾ ತುಂಬಾ ಒಳ್ಳೇದು ನಿಮನ್ನು ಎಷ್ಟು ಹೊಗಳಿದ್ರು ಕಮ್ಮಿನೆ sir👍🏻

  • @prasadravi054
    @prasadravi054 Жыл бұрын

    ಹಾಯ್ ಅಮರ್ ಯಾವಾಗ ಬಂದಿದ್ದು.. ನಮ್ಮ ಊರು ಅಲ್ಲೇ ಪಕ್ಕಾ.. ♥️😍ಫೇಮಸ್ ನರ್ಸರಿ...ನಿನ್ನಿಕಲ್ಲು ಹಿಸ್ಟರಿ ತುಂಬಾ ಇದೇ... ಅದೇ ಗಿಡ ತಂದು ನೆಟ್ರೆ ಅಷ್ಟೊಂದು ಹಲಸಿನ ಹಣ್ಣು ಬರಲ್ಲಾ

  • @sumasiddaramaiah9659

    @sumasiddaramaiah9659

    Жыл бұрын

    Havudha

  • @gowdrumanehudgayogi5011

    @gowdrumanehudgayogi5011

    Жыл бұрын

    Ninikallu gida pasalu hegide sir

  • @vinayakhkalburgi
    @vinayakhkalburgi Жыл бұрын

    ಬಾಸ್.. ಡ್ರೈವಿಂಗ್ ಮಾಡ್ತಾ ಮಾಡ್ತಾ ವಿಡಿಯೋ ಮಾಡಬೇಡಿ.. ಸ್ವಲ್ಪ ಹೆಚ್ಚು ಕಮ್ಮಿ ಆದರೂ.. ಅಪಘಾತ ಕಟ್ಟಿಟ್ಟ ಬುತ್ತಿ.. ಬೇಡ ಅಲ್ಲವೇ.. 🤗

  • @sharaths.a7192
    @sharaths.a7192 Жыл бұрын

    ಜನರ ಹತ್ತಿರ ತಲುಪಿದಾಗ. ವಿಶ್ವಾಸದ ಜೊತೆಗೆ ನಿಮ್ಮ ಚಂದಾದಾರರು ಜಾಸ್ತಿ ಆಗುತ್ತಾರೆ

  • @the_white_wolf__
    @the_white_wolf__ Жыл бұрын

    ಇವರು ನನ್ನ ಊರಿನವರು ಇವರ ನರ್ಸರಿ ಇಂದ ತಂದ ಗಿಡಗಳು 4 ವರ್ಷದಲ್ಲಿ ಫಳ ಕೊಟ್ಟಿದೆ. ಇವರ ನರ್ಸರಿ ಇಂದ ನಾವು ತುಂಬಾ ಗಿಡ ತಂದಿದ್ದೇವೆ...

  • @manjunathg17
    @manjunathg17 Жыл бұрын

    I am excited...cannot wait to buy one and enjoy my own jackfruit in next 18 months 😀👍. Amar sir... ಇದೇ ರೀತಿ ಹೆಚ್ಹು ಹೆಚ್ಚು nursery video ಹೊರತನ್ನಿ 🙏

  • @raghavhegde1244
    @raghavhegde1244 Жыл бұрын

    ಆಹಾ ಎಂಥಾ ಒಳ್ಳೆಯ ಮಾಹಿತಿ, ಹಾಗೂ ಕಸಿಯ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 👌👌👍💐

  • @prajwaldc9764
    @prajwaldc9764 Жыл бұрын

    I am not saying I am a big fan of you but a truly a true "abhimani" of you amar ji ... You are a inspiration for the upcoming anchors .. the way narrates truly amazing ... Love from Mangalore...

  • @rockstarshri
    @rockstarshri Жыл бұрын

    ಈ ರೀತಿ ವಿಷಯದ ಬಗ್ಗೆ ವಿಡಿಯೋ ಮಾಡಿ ♥️

  • @myyoutube702
    @myyoutube702 Жыл бұрын

    ರೈತರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ದನ್ಯವಾದಗಳು 🙏

  • @ajithka8843
    @ajithka8843 Жыл бұрын

    ಕೃಷಿಯ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ ಸಾರ್....‌........

  • @somashekar1336
    @somashekar1336 Жыл бұрын

    ಅಮರ್ ತುಂಬಾ ಒಳ್ಳೆ ಎಪಿಸೋಡ್ ಹೊರಗಡೆ ಬಂದು ವಿಷಯ ತಿಳಿಸಿದ್ದು ಸೂಪರ್.

  • @Ganeshmeenavu
    @Ganeshmeenavu Жыл бұрын

    Sir hlooo masth maga nana best chanal namma vurina narsari tankyou sir

  • @hareeshasr7938
    @hareeshasr7938 Жыл бұрын

    ಉಪಯುಕ್ತ ಮಾಹಿತಿ ನೀಡಿದ್ದೀರಿ.... ಧನ್ಯವಾದಗಳು ಸರ್ ನಿಮಗೆ...

  • @manjumanisha2841
    @manjumanisha2841 Жыл бұрын

    ಒಳ್ಳೆಯ ವಿಚಾರ ತಿಳಿಕೊಟ್ಟಿದ್ದೀರಾ ಧನ್ಯವಾದಗಳು ಸರ್

  • @krishnakg8229
    @krishnakg8229 Жыл бұрын

    ಕೃಷಿ ಬಗ್ಗೆ ಮಾಹಿತಿ ನೀಡುವ ಪ್ರಯತ್ನಕ್ಕೆ ಧನ್ಯವಾದಗಳು

  • @lparvathi6770
    @lparvathi6770 Жыл бұрын

    ಸೂಪರ್ ಸೂಪರ್ ಧನ್ಯವಾದಗಳು 🙏🙏🙏 ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @ibrahimibbukalpane4268
    @ibrahimibbukalpane4268 Жыл бұрын

    ಅಮರ್ ಸಾರ್ ಪುತ್ತೂರು ನಮಗೆ ಹತ್ತಿರ ಆಗುತ್ತದೆ ನಮ್ಮೂರಿಗೆ ಬಂದು ವಿಡಿಯೊ ಮಾಡಿದ್ದ ಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @DR-pj3iz
    @DR-pj3iz Жыл бұрын

    TQ sir ಒಳ್ಳೆ ಸಂದೇಶ ಕೊಟ್ಟಿದಿರಿ 🙏

  • @ajayhindulingayath4926
    @ajayhindulingayath4926 Жыл бұрын

    Really good information to the every farmer ♥️

  • @shrikantambler5449
    @shrikantambler5449 Жыл бұрын

    Thank you so much for your useful information Amar Sir

  • @abhishekail7471
    @abhishekail7471 Жыл бұрын

    Yesterday went to jack Anils nursery. Such a humble down to earth person Must support his effort and experience.All type of fruits plants are available in cheap cost.jackfruit is major attraction.

  • @lokanathancp7376
    @lokanathancp7376 Жыл бұрын

    realy very good information thank u amar prasad

  • @tharakunder8615
    @tharakunder86154 ай бұрын

    Thank you for the information....

  • @sunandasaradhi4520
    @sunandasaradhi4520 Жыл бұрын

    Very good information Thankyou so much

  • @manis3286
    @manis3286 Жыл бұрын

    Thank you bro u r doing excellent work I love u 💐💐💐💐💗💗💗💗

  • @NayakfoodtravelVlogs
    @NayakfoodtravelVlogs Жыл бұрын

    Thank you for unique video 🥰🥰❤️❤️❤️

  • @adhiladil6576
    @adhiladil6576 Жыл бұрын

    We want more videos of this type from amar sir

  • @manjunathkaranth56
    @manjunathkaranth56 Жыл бұрын

    ನೀವು ಅವರು ಓದಿದ್ದು ಕಡಿಮೆ ಅಂತಹೇಳಿದಿರಿಆದರೆ ನಾವು ಓದಿದ ಲಾಸಹ ಮಾಸಲಾಸಹಜೀವನದಲ್ಲಿ ಎಂದು ಉಪಯೋಗ ಬಂದಿದೆ

  • @madhukm9423
    @madhukm9423 Жыл бұрын

    Seat belt hakikondu hodadi sir, safty important

  • @appu_msd1454
    @appu_msd1454 Жыл бұрын

    ಈ ವೀಡಿಯೋ ಯುವಕರಿಗೆ ತುಂಬಾ ಉಪಯುಕ್ತವಾಗಿದೆ

  • @luthislasrado3553
    @luthislasrado3553 Жыл бұрын

    Thanks brother giving the information

  • @User_shamh
    @User_shamh Жыл бұрын

    Very useful information Amar thankyou...thanks Anil ....

  • @anadi6530
    @anadi6530 Жыл бұрын

    Wow amazing 👏 Thanks for sharing 🙏 Dinesh Mysore

  • @whatsappstatusvideo7539
    @whatsappstatusvideo7539 Жыл бұрын

    Thank you amar sir formar ge tumba use aguthye e Tara videos continue madi plz

  • @akkamahadeviakkamahadevi4361
    @akkamahadeviakkamahadevi4361 Жыл бұрын

    Good idea for your message God bless you and your family

  • @manjunathg9568
    @manjunathg9568Ай бұрын

    Thank you masth magaa ❤❤❤❤❤❤❤❤❤❤❤❤❤❤❤❤❤

  • @krishnappak4049
    @krishnappak4049 Жыл бұрын

    ನೂತನ ರೀತಿ ಮಾಹಿತಿ ನೀಡಲು ಪ್ರಯತ್ನ ಮಾಡಿದ್ದೀರಿ, ಶುಭವಾಗಲಿ.

  • @darshandarshan8290
    @darshandarshan8290 Жыл бұрын

    It is very useful farmers and tqsm

  • @premamaheshbaabu3370
    @premamaheshbaabu3370 Жыл бұрын

    Nimma kannada tumba chennagide bahal kushi kodutte danyavadagalu

  • @kanthappapujari7818
    @kanthappapujari7818 Жыл бұрын

    Thanks for information

  • @genevivepinto5983
    @genevivepinto5983 Жыл бұрын

    Yes I have plants 4m him good jackfruit very tasty amer u also get good will grow in koppa

  • @manjunarayanappa6281
    @manjunarayanappa6281 Жыл бұрын

    please do more like this to help Farmers

  • @devarajdevaraj7329
    @devarajdevaraj7329 Жыл бұрын

    Thank you Amar sir 🙏✌️🇮🇳

  • @Chandrashekar-ot5xg
    @Chandrashekar-ot5xg Жыл бұрын

    Sir neevu chennagi news helthira all the best

  • @stanleyif7988
    @stanleyif7988 Жыл бұрын

    Amar. , You did good job. Also educate people with jackfruit by- products .

  • @mahanteshvasoor
    @mahanteshvasoor Жыл бұрын

    Thanks for your video sir,

  • @premashetty1440
    @premashetty1440 Жыл бұрын

    Thumbha kushiyayitu.Nimma prayatha, business bagge.Neevu sale rate costly yenu alla aanisutthe.Nanagu ee kelasa maduva manassagurthe.God bless you.

  • @shreyasganiga8480
    @shreyasganiga8480 Жыл бұрын

    Puttur Vivekananda college alli Krishi mela edhe banni

  • @gopalarao99
    @gopalarao99 Жыл бұрын

    Very amazing interview and interesting episode useful for every garden lovers.he is doing very great service by supplying the wonderful grafted plants 🪴.

  • @jnaneshak3923
    @jnaneshak3923 Жыл бұрын

    Best Coconut tree bagge video maadi sir

  • @sulakshanapoojary2813
    @sulakshanapoojary2813 Жыл бұрын

    Thanks for this information

  • @dharmachavadi9
    @dharmachavadi9 Жыл бұрын

    ಅನಿಲ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿ ತುಂಬಾ ಇಂಟರೆಸ್ಟಿಂಗ್ ಇದೆ

  • @girishrakesh1396
    @girishrakesh1396 Жыл бұрын

    Good information sir......

  • @santoshishwargond7563
    @santoshishwargond7563 Жыл бұрын

    Sir shrigandhada marukatte bagge tilisi

  • @bettahallirangaswamy8331
    @bettahallirangaswamy8331 Жыл бұрын

    ಒಳ್ಳೆಯ ಕಾರ್ಯಕ್ರಮ ಹೀಗೆ ಮೂಡಿಬರಲಿ ನಮ್ಮ ಮಸ್ತ್ ಮಗ ಮನೆ ಮಗನಾಗಿ

  • @mamathabhat6623
    @mamathabhat6623 Жыл бұрын

    Super topic.

  • @doddaiahn6834
    @doddaiahn6834 Жыл бұрын

    ನಮ್ಮ ಕಲ್ಪಾತುರು ನಾಡಿನ ಸಿದ್ದು ಅಲಸೂ ತಿನ್ನಿ💐💐👌

  • @edwindcunha2712

    @edwindcunha2712

    Жыл бұрын

    ಸಿದು ಹಲಸು ಸಸಿಗಳು ಎಲ್ಲಿ ಸಿಗುತ್ತದೆ

  • @Vivianfernandesroy

    @Vivianfernandesroy

    Жыл бұрын

    ​@@edwindcunha2712 ಸಿದ್ದು ಹಲಸು ಮಂಗಳೂರಿಗೆ ಸೂಕ್ತವಲ್ಲ.

  • @PradeepPradeep-iv6io
    @PradeepPradeep-iv6io10 ай бұрын

    ಸೂಪರ್ ಡೂಪರ್ ಸಾರ್ ವಿಶೇಷ ವಾದಸುಧಿ🙏🙏🙏🙏🙏

  • @bhairegowdamegha5898
    @bhairegowdamegha5898 Жыл бұрын

    ತುಂಬಾ ಒಳ್ಳೆಯ ವಿಡಿಯೋ ಸಾರ್ ಜೈ ರೈತ

  • @sureshpoojary1835
    @sureshpoojary1835 Жыл бұрын

    ಸೂಪರ್ 💗

  • @shreyasganiga8480
    @shreyasganiga8480 Жыл бұрын

    Namma uru Tulunadu ❤

  • @adithyapoojary7288

    @adithyapoojary7288

    Жыл бұрын

    😍❤

  • @mohandasshettyn8370
    @mohandasshettyn8370 Жыл бұрын

    Very good information

  • @anithaaravinda2003
    @anithaaravinda2003 Жыл бұрын

    Very nice video! Growing plants is a sress buster! Thanks for this Video Amar 🙏

  • @user-zl7rf6ds9y
    @user-zl7rf6ds9y Жыл бұрын

    👏🙌ಸೂಪರ್ ಮಗ...💛❤️

  • @shivashiva8676
    @shivashiva8676 Жыл бұрын

    Good information

  • @raghunathasm4225
    @raghunathasm4225 Жыл бұрын

    Great job brother 👍

  • @m.a.shankarappashankarshan7811
    @m.a.shankarappashankarshan7811 Жыл бұрын

    Good msg

  • @sanjuns9179
    @sanjuns9179 Жыл бұрын

    Sir cattle feed factory bagge vedios madi

  • @PrabhuShankarHB
    @PrabhuShankarHB7 ай бұрын

    Thanks. You

  • @mitheshr.s6959
    @mitheshr.s6959 Жыл бұрын

    Pls do video about Sidda halasu/ siddu Halasu.

  • @Chandrashekar-ot5xg
    @Chandrashekar-ot5xg Жыл бұрын

    Sir same tree GKVK. BANGALORE Illi siguthade Thailand pink Antha hesru kottiddare ondu Sala try madi

  • @meshakjohn6771
    @meshakjohn6771 Жыл бұрын

    Super Superb ,,,,Amarprasad Bro,,,💯👏👏💜💚💙🇳🇪🇳🇪

  • @rajashreemanoji4094
    @rajashreemanoji4094 Жыл бұрын

    ಸೂಪರ್ ಇನ್ಫಾರ್ಮಶನ್ ಬ್ರದರ್

  • @darshankp7340
    @darshankp7340 Жыл бұрын

    Nice look sir😍 🙌nice video 🤝💐

  • @shakunthalanarayanaswamy6409
    @shakunthalanarayanaswamy640911 ай бұрын

    Super sir

  • @grettatauro1379
    @grettatauro1379 Жыл бұрын

    Have to visit 😊

  • @chikiamma3955
    @chikiamma3955 Жыл бұрын

    Wow lovely ✨👌🌈

  • @sachingowda9861
    @sachingowda9861 Жыл бұрын

    Thank you sir… hage pet dogs gu ond vdo madi

  • @prashanthkumar8643
    @prashanthkumar8643 Жыл бұрын

    Great..sir

  • @banu...p5394
    @banu...p5394 Жыл бұрын

    Super 👌

  • @lathikkumarn3087
    @lathikkumarn3087 Жыл бұрын

    I will also order and distribute to neighbours

  • @vkvideo279
    @vkvideo279 Жыл бұрын

    Welcome to puttur sir

  • @vanikulkarni9386
    @vanikulkarni9386 Жыл бұрын

    Please make a vedio on engineering courses

  • @benaka6296
    @benaka6296 Жыл бұрын

    Sir seat belt wear madi 🙏

  • @manojpatil5410
    @manojpatil5410 Жыл бұрын

    Anil anna super

  • @ShivaKumar-vj3ie
    @ShivaKumar-vj3ie Жыл бұрын

    ನಮ್ಮ ಊರಿಗೆ ಬಂದದ್ದಕ್ಕೆ 🙏🏻🙏🏻🙏🏻🙏🏻

  • @sanjugm8009
    @sanjugm8009 Жыл бұрын

    ತಿಂಗಳಿಗೆ ಒಮ್ಮೆ ಈ ರೀತಿ ಕೃಷಿ ಮಾಹಿತಿ ನೀಡಿ ಸರ್ 🙏🙏🙏

  • @saifullasaif3267
    @saifullasaif32673 ай бұрын

    Good news sar

  • @ishwarabhat.9141
    @ishwarabhat.914111 ай бұрын

    ನಮ್ಮೂರಿನ ಕೃಷಿಯ ಬಗ್ಗೆ ವಿಡಿಯೋ 🙏🏼

  • @VijayKumar-mu6qd
    @VijayKumar-mu6qd Жыл бұрын

    Good job

  • @ksdmithungaming2437
    @ksdmithungaming2437 Жыл бұрын

    ನಮ್ಮ ಊರು ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ 🔥❤️👍

  • @Nithin_Coorg
    @Nithin_Coorg Жыл бұрын

    Seat belt? Love to hear puttur Mangalore accent!

  • @deekshithkarkera8710
    @deekshithkarkera8710 Жыл бұрын

    Sir shiradi ghat road bagge ondu video madi

  • @yuvarajsinghjawoor7822
    @yuvarajsinghjawoor782211 ай бұрын

    JackRaja❤ bangarada manushya

Келесі