ಸಿದ್ದು ಹಲಸು ಕೃಷಿಯ a-z ಮಾಹಿತಿ | Siddu jackfruit cultivation a-z information
ಇಡೀ ದೇಶದಲ್ಲೇ ವಿಭಿನ್ನವಾದ ಸಿದ್ದು ಹಲಸಿನ ಮೂಲ ಯಾವುದು? ICAR ಈ ತಳಿಯನ್ನು ಬೆಳೆಯಲು ಎಲ್ಲಾ ರೈತರಿಗೆ ಪ್ರೋತ್ಸಾಹಿಸಿದ್ದೇಕೆ? ಸಿದ್ದು ಹಲಸಿಗೂ, ಇತರ ತಳಿಗಳಿಗೂ ಇರುವ ವ್ಯತ್ಯಾಸವೇನು? ಸಸಿಗಳು ಎಲ್ಲಿ ಸಿಗುತ್ತವೆ? ಸಿದ್ದು ಹಲಸಿನಿಂದ ಆರೋಗ್ಯ ಹಾಗೂ ಆದಾಯ ಹೇಗೆ ಹೆಚ್ಚಾಗುತ್ತದೆ? ನಿರ್ವಹಣೆ ಹೇಗೆ? ಸಮಗ್ರ ಮಾಹಿತಿ ಇಲ್ಲಿದೆ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.com/store/apps/de...
► Microbi Agrotech Website: www.microbiagro.com
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
► Follow us on Instagram: / microbiagrotech
►Join our telegram group: t.me/drsoilofficial
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#sidduhalasu #siddahalasu #chelurusidduhalasu #chandrahalasu #sidduhaladi #siddujackfruit #jackfruit(siddahalasu) #siddujackfruitplant #siddujackfruit #siddujackfruit #jackfruit #redsiddujackfruit #howtoplantjackfruit #jackfruitplant
Пікірлер: 162
ಸಿಂಧೂರದ ಬಣ್ಣದ ಹಣ್ಣುಗಳು ಕಣ್ಣಿಗೆ ಹಬ್ಬ 👌👌👌
Nimma ee maahitiyindaagi Namma raitarige tumbaa anukulavaagide,adakkaagi nimage tumbaa dhanyavaadagalu sir thank you.
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ಧನ್ಯವಾದಗಳು
Amazing,I think it is one of the wonder in the world.👌
Very good information for farmers........ thank you brother 🙏
Well explained. Highly knowledgeable information regarding siddu halasu
ಉತ್ತಮ ಮಾಹಿತಿ 👏👏👏
Thanq
Super sir
Very good👍
Siddu Jackfruit cultivation 👌
Very nice presentation all aspects
@MICROBIAGROTECH
Жыл бұрын
Thank you, keep watching.
Sir, olle Vishaya helkottiddeera tumba thanks. Raitarige anta video maadidre swalpa kannada jaasti athawa kannadadalle irli. Haage neevu official and professional video maadtiddeera swalpa 'H' Kara vattu kodi. Enu bejaru maadkobedi.
ಹರೇ ರಾಮ್ ಹರೇ ಕೃಷ್ಣ ❤️
Shiddhu Haladanne Kedavikondu Yupayogishi Olle Chanve Asgutthe
Jai Hind 🇮🇳
🔥🔥👌
🙏
👌👌😋😋😋
❤
ಜ್ಞಾನವರ್ಧಕ.
ಇನ್ನೊಂದು ಈ ಹಣ್ಣಿನ ವಿಶೇಷತೆ ಹೇಳಲಿಲ್ಲ.It is portable. ತೂಕ ಕಡಿಮೆ ಇರುವುದರಿಂದ ಸುಲಭವಾಗಿ ಹೊತ್ತು ಸಾಗಿಸಬಹುದು
@sunilshetty4722
Жыл бұрын
😂,
please multiple this fruit ❤👌
Mahadeshwara bettada kaadugalalli kempu halasu surysta halasu
ನನಗೂ ಬೇಕು ಈ ಸಿದ್ದು ಹಲಸು ಮುಂಬೈಗೆ.
Thanks for good information
@MICROBIAGROTECH
Жыл бұрын
Welcome
Hire Halli near tumkur
I want this fruit for consumption pls inform its avaiabilitt at bengalore. I am trying for this fruit since many years i ate this fruit variety about 50 yrs back while coming from my school at avenue road cross, 🙏
ಇದೇ ರೀತಿಯ ಮರ ನಮ್ಮ ಊರಿನಲ್ಲು ಇತ್ತು ಹಣ್ಣು ತುಂಬಾ ರುಚಿ ಮರದ ತುಂಬಾ ಕಾಯಿ, ಸಣ್ಣ ಗಾತ್ರ, ಸೀಸನ್ ಬಂತು ಅಂದ್ರೆ ಜಮೀನಿನ ತುಂಬಾ ಇದರ ಹಣ್ಣಿನ ಬೀಜವೆ ಉದುರಿರುತ್ತಿತ್ತು ತೊಳೆ ತುಂಬಾ ಸಣ್ಣ ಇದ್ದ ಕಾರಣ ಹಾಗು ಮರಕ್ಕೆ ಹುಳ ಬಿದ್ದ ಕಾರಣ ಮರ ಬಿದ್ದು ಹೋಯ್ತು
Save Soil Dr.Soil "Let Soil Live"
@kumarparasannavar
Жыл бұрын
3244
can you name a single outlet or store where this is available as individual fruit here in bangalore? I have seen only saplings but not a single fruit seller. Only hype / marketing
Sir sadyavaadare nimma mice change maadi voice clear aagi illa
🖐️🖐️🖐️🖐️🙏🙏🙏🙏
When we were small we ate chandra halasu, it was some what similar, is it same or different?
@jamespinto4301
Жыл бұрын
Both r same
Where do I go if i want to eat siddu halasina tole instead of buying a plant
Nirupane chennagi madidira👋
Just marketing....so many veriety are there so good
Navu ankasandra davaru .nimminda navu sidda halasu sasi thandideevi .but those plants are not growing what to do
@MICROBIAGROTECH
11 ай бұрын
ಮೇಡಂ ಕ್ಷಮಿಸಿ, ನಾವು ಯಾವುದೇ ಸಸಿ ಅಥವಾ ಬೀಜಗಳನ್ನು ಮಾರಾಟ ಮಾಡುವುದಿಲ್ಲ.
ಮೈಸೂರಿನಲ್ಲಿ ಎಲ್ಲಿ ಸಿಗುತ್ತೆ ಸರ್ ಗಿಡ
How and where can I get grafted jackfruit sapplings?
@MICROBIAGROTECH
Жыл бұрын
You can get them in authorised Nurseries or enquire in Krishi Vigyan Kendra(KVK)s and Raitha Samparka Kendra nearby you.
Dodda hannu thagondu akka pakk maneyavrige hanchi thinabeku
@sunilshetty4722
Жыл бұрын
😂
ಹಲಸಿನ ಹಣ್ಣಿನ ಫೇಮಸ್ ಹಣ್ಣು ಅಂದ್ರೆ ಅದು ಕಗ್ಗುಂಡಿ ಹಲಸು.....
sir e plant elli sigutte corrier madtira.
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Is it related to Siddaramayya the great ?
@MICROBIAGROTECH
Жыл бұрын
No😊
Sir 10 plant bekide reate estu sir
@MICROBIAGROTECH
Жыл бұрын
ನಿಮ್ಮ ಹತ್ತಿರದ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.
Where to buy this saplings?
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Watch 1.5x
E hannu elli sigutte sir namgu beku 🙏plzz
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
call it as kesari colour
Hi
Where it available please tell me sir
@MICROBIAGROTECH
Жыл бұрын
As there are fraudsters selling different varieties in the name of Siddu variety, inquire at Central Horticulture Experimental Station, Hirehalli or concerned KVKs.
@somashekarb7932
Жыл бұрын
@@MICROBIAGROTECH 11:24
ಮಧುಮೇಹಿಗಳು ಈ ಹೆಣ್ಣು ಸೇವಿಸಬಹುದಾ
Yt 6:36
ಸಣ್ಣ ಮಕ್ಕಳಿಗೆ ಹೇಳಿದಂತೆ ಹೇಳುವುದೇ
Yelli sigutte sir
@MICROBIAGROTECH
11 ай бұрын
As there are fraudsters selling different varieties in the name of Siddu variety, inquire at Central Horticulture Experimental Station, Hirehalli or concerned KVKs.
It’s Dr Karunakaran not Karunanidhi
I want one fruit
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Yelli shiguthe e gidagallu
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
⁰p 😊 ❤
ಎಲ್ಲಿ ಸಿಗುತ್ತೆ ಗಿಡಗಳು?
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಗಿಡ ಎಲ್ಲಿ ಸಿಗುತ್ತದೆ? Online ನಲ್ಲಿ ತರಿಸಬಹುದೆ?
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಹಣ್ಣುಗಳು ಬೀಡುವುದಕ್ಕೆ ಎಷ್ಟು ತೀಂಗಳು ಭೇಕು
@MICROBIAGROTECH
Жыл бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233
ಯಾವ ಜಿಲ್ಲೆ ಯಾವ ತಾಲ್ಲೋಕ್ ಎಂದು ಹೇಳಲಿಲ್ಲ ದಯಮಾಡಿ ತಿಳಿಸಿ
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
A hesru change madi adu kelidre kidi karutthe.
@srinivashababu4274
Жыл бұрын
Illa idu yadiyurappa halasu ❤
Buddu halasu anta ondide yargu gotthilla
Coppry halasu antha hesridi.
@MICROBIAGROTECH
Жыл бұрын
😁
ಇದರ ಗಿಡ ಎಲ್ಲಿ ಸಿಗುತ್ತದೆ, ಮಾಹಿತಿ ನೀಡಿ
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಹಳಸಿನ ಸಸಿ ಎಲ್ಲಿ ಸಿಗುತ್ತದೆ ಸಾರ್
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಇದು ಎಲ್ಲಿ ಸಿಗುತ್ತದೆ. ಕಾಂಟಾಕ್ಟ್ ನಂಬರ್ ಕಳಿಸಿ
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
This is vieatnam red jack fruit avialable all nurseys😅😅😅😅
@MICROBIAGROTECH
Жыл бұрын
As there are fraudsters selling different varieties in the name of Siddu variety, inquire at Central Horticulture Experimental Station, Hirehalli or concerned KVKs.
ಸಸಿ ರೆಟ್ ಎಷ್ಟು ಇದೆ
@MICROBIAGROTECH
10 ай бұрын
ನಾವು ಯಾವುದೇ ಸಸಿಗಳು ಅಥವಾ ಬೀಜಗಳನ್ನು ಮಾರಾಟ ಮಾಡುವುದಿಲ್ಲ. ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.
ಭರಗುಟ್ಟಂಗೈತಿ ವೀಡಿಯೋ
Gidagaligaagi samparrkisabeekada phone number please kodi
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಗಿಡ ಸಿಗುತ್ತಾ sir
@MICROBIAGROTECH
11 ай бұрын
ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.
Kindly share the mobile number & location sir Thanks for the information
@MICROBIAGROTECH
Жыл бұрын
As there are fraudsters selling different varieties in the name of Siddu variety, inquire at Central Horticulture Experimental Station, Hirehalli or concerned KVKs.
ಫೋನ್ ನಂಬರ್ ಕೊಡಬೇಕಿತ್ತು..
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Plz no kodi

Plz no kodi😊

ಈ ಹಲಸು ಹಣ್ಣು ಎಲ್ಲಿ ಸಿಗುತ್ತದೆ..
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
@naushadkhan6760
Жыл бұрын
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಿರೇಹಳ್ಳಿ
@naushadkhan6760
Жыл бұрын
ನಮ್ಮ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಸಿದ್ದು ಹಲಸು (ಸಿದ್ದಣ್ಣ) ನವರಿಗೆ ವಂದನೆ ಗಳು
ಸರ್ ಅವರ ನಂಬರ್ ಕೊಡ್ರಿ ರೈತರ
@MICROBIAGROTECH
Жыл бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233
Phone no Kodi .
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Siddu hasina beka yelli sigutte dayamadi tilisi.
@narayanbhat4658
Жыл бұрын
Siddu halasina beeja dinda halasina gida Reid maada bahuda beeja yelli sigutte.
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Phone no Kodi sir
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಇದರ ಸಸಿ ನಮಗೂ ಬೇಕಲ್ಲ
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
ಸಾರ್ ನೀವು ಹೇಳಿದ ಮಹಿತಿ ಸರಿಯಾಗಿದೆ ನಮ್ಮ ತೋಟದಲ್ಲಿ ಮರದಲ್ಲಿ ಕಾಯಿಗಳು ಒಡೆದು ಹೋಗುತ್ತವೆ ಇದಕ್ಕೆ ಪರಹಾರ ಇದೆಯ ಮಾಹಿತಿ ಕೋಡಿ
@MICROBIAGROTECH
Жыл бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233
ಕನ್ನಡ ಬಳಸಿ ಸ್ವಾಮಿ. ಕಂಗ್ಲಿಷ್ ಅಲ್ಲ .
@Ramesh-cg8vg
Жыл бұрын
@ekdanta ಯಾರಪ್ಪ ನೀನು ಕನ್ನಡದ ಕಂದ ಮೊದಲು ನಿನ್ನ ಹೆಸರು ನೋಡಿಕೊ ಯಾವ ಭಾಷೆಯಲ್ಲಿದೆ ಅಂತ.
Mobile no haki swamy
@MICROBIAGROTECH
Жыл бұрын
ಸಿದ್ದು ಹಲಸು ತಳಿಯ ವಿಷಯದಲ್ಲಿ ಮೋಸ ಮಾಡುವ ಜನರಿರುವುದರಿಂದ, Central Horticulture Experimental Station, ಹಿರೇಹಳ್ಳಿ ಅಥವಾ ಸಂಬಂಧಪಟ್ಟ KVK ಗಳಲ್ಲಿ ವಿಚಾರಿಸಿ.
Mobile no tilisi
@MICROBIAGROTECH
Жыл бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233
@ashoksalian5296
Жыл бұрын
@@MICROBIAGROTECH siddu halasu
Pĥòne.number
@MICROBIAGROTECH
Жыл бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233
Super sir
ಬೀಜ ಎಲ್ಲಿ ಸಿಗುತ್ತದೆ