ಹಳ್ಳಿಗೆ ಬಂದು ಜೇನು ಸಾಕಿದೆ...! ಇದರಿಂದ ನನಗೆ ಆದಾಯ ಮತ್ತು ನೆಮ್ಮದಿ ಎರಡು ಸಿಕ್ಕಿದೆ

#KrishiBelaku
#Beekeeping
#Beefarming
#Honeybee
#Purehoney
#Tuduvejenu
#Jenusakanike
#Honey
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಮಲ್ಲೇಶ್, ದೊಡ್ಡ ಮಾವತ್ತೂರು ಗ್ರಾಮ
ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ
ದೂ.: 9743863470

Пікірлер: 34

  • @ajaykumart8890
    @ajaykumart8890 Жыл бұрын

    I met him in ಕೃಷಿ ಮೇಳ dharvad 😊🥰

  • @prakashhulagannavar8552
    @prakashhulagannavar8552 Жыл бұрын

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ನಿಮಗೆ.

  • @nagarajubomanahalli3908
    @nagarajubomanahalli3908 Жыл бұрын

    He explained in simple way,he is real farmer,

  • @manjunathadb4955
    @manjunathadb4955 Жыл бұрын

    ಉತ್ತಮವಾದ ಬೆಳವಣಿಗೆ,ಜೇನಿನ ಬಗೆಗಿನ ಮಾಹಿತಿಗೆ ತುಂಬಾ ಧನ್ಯವಾದಗಳು ಮಲ್ಲೇಶ್.

  • @geethascharlu5622
    @geethascharlu5622 Жыл бұрын

    Good boy. You have realized the truth. In bangalore you can earn money but ifbyou stay there hhe money earned will get used also slowly. But if thecamount is invested in agriculture peace happiness and good health

  • @rawencounter198
    @rawencounter198 Жыл бұрын

    He has good knowledge about it

  • @ShivaKumar-uc9pe
    @ShivaKumar-uc9pe Жыл бұрын

    ಸೂಪರ್ ಮಲ್ಲೇಶ್

  • @manjunathks2788
    @manjunathks2788 Жыл бұрын

    ಜೇನಿನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದಕ್ಕೆ ತುಂಬಾ ಹೃದಯದ ಧನ್ಯವಾದಗಳು ಸರ್ 👌👍🙏

  • @raghubond.250
    @raghubond.250 Жыл бұрын

    Best wishes to my friend..

  • @gowrisha5974
    @gowrisha5974 Жыл бұрын

    👌ಸೂಪರ್ ಮಲ್ಲೇಶ್

  • @shailesh_K
    @shailesh_K Жыл бұрын

    ಉತ್ತಮ ಮಾಹಿತಿ.. ಉತ್ತಮ ನಿರೂಪಣೆ..

  • @vasundaramohan5074
    @vasundaramohan5074 Жыл бұрын

    Best wishes to you 🤗🤗🤗

  • @deepsand4446
    @deepsand4446 Жыл бұрын

    All the best👍👍

  • @punithh7558
    @punithh7558 Жыл бұрын

    👍👍

  • @Prashanth-we7rf
    @Prashanth-we7rf Жыл бұрын

    Super

  • @naveengowdahs8107
    @naveengowdahs8107 Жыл бұрын

    I am from kunigal

  • @murulipatil7191
    @murulipatil7191 Жыл бұрын

    👍👌

  • @chandramouli6185
    @chandramouli6185 Жыл бұрын

    Good on him

  • @KG-cg5xe
    @KG-cg5xe7 ай бұрын

    Ancar news chennagi odta idare

  • @lakshmipathi8694
    @lakshmipathi8694 Жыл бұрын

    Thamma nimma vivarane sundhara aagidhe raitha mithra yaavathu mosa maadoke hogolla raitha rige halavaaru riithii design design aagi mosa maaduthaare

  • @mumtazjandisabdhalayath1131
    @mumtazjandisabdhalayath1131 Жыл бұрын

    ಸರ್ ನಮಗೆ ಟೆರೇಸ್ ಮೇಲೆ ಇಡುವುದಕ್ಕಾಗಿ ಒಂದು ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬಗಳು ಬೇಕು ಎಲ್ಲಿಂದ ಕರಿದಿಸಬೇಕು ತಿಳಿಸಿ

  • @anumandhanaayagan
    @anumandhanaayagan Жыл бұрын

    ಸರ ದ್ರಾಕ್ಷಿಯ ಬಗೆಯ ವೀಡಿಯೋ ಮಾಡಿ

  • @kanakadaspujari5668
    @kanakadaspujari5668 Жыл бұрын

    I took 2 kg honey it was very pure tq u sir for delivering me

  • @sanjayp6918

    @sanjayp6918

    Жыл бұрын

    Price per kg?

  • @kanakadaspujari5668

    @kanakadaspujari5668

    Жыл бұрын

    @@sanjayp6918 900 for 2 kg

  • @sijocseb
    @sijocseb Жыл бұрын

    Estu varsha aythu e sakanike madi

  • @SathishSathish-pl6oc
    @SathishSathish-pl6oc Жыл бұрын

    ಸರ್ ನನಗೆ ಒಂದು ಜೀವನ ಪೆಟ್ಟಿಗೆ ಮತ್ತು ಜೇನು ಕುಟುಂಬ ಬೇಕು ಸರ್

  • @sscreations9202
    @sscreations9202 Жыл бұрын

    ಮೂರ್ರ ಎಮ್ಮೆ ಬಗ್ಗೆ ಮಾಹಿತಿ ಕೊಡಿ sir

  • @anumandhanaayagan

    @anumandhanaayagan

    Жыл бұрын

    ಸರ್ ತಂಬ ವೀಡಿಯೋ ಮಾಡಿದ್ದಾರೆ ಇವರ ಹಳೇ ವೀಡಿಯೋ ನೋಡಿ

  • @thirthanaik5614
    @thirthanaik5614 Жыл бұрын

    Sir nim number ಬೇಕಿತ್ತು

  • @harishanb6995

    @harishanb6995

    Жыл бұрын

    Video kelage ide

  • @nagarajk1790

    @nagarajk1790

    Жыл бұрын

    @@harishanb6995number beku sir

Келесі