ಗಜಪೃ಼ಷ್ಠಾಕೃತಿಯ ಚಂದ್ರಮೌಳೀಶ್ವರ ದೇವಾಲಯ | Sri RamachandrapuraMatha, Hosanagara

ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ರಾಮಚಂದ್ರಾಪುರಮಠದ ಪುಣ್ಯ ಪರಿಸರದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಂಕಲ್ಪ ಹಾಗೂ ಪರಿಕಲ್ಪನೆಯ ಚಂದ್ರಮೌಳೀಶ್ವರ ದೇವಾಲಯ ಮೂಡಿ ಬರುತ್ತಿದೆ.
ಯಾವ ಪ್ರದೇಶದಲ್ಲಿ ಪ್ರಾಚೀನ
ಶಿವಾಲಯ ನೆಲೆಯಾಗಿತ್ತೋ,ಅಲ್ಲಿ ವಿನೂತನ ರೂಪದಲ್ಲಿ ಚಂದ್ರಮೌಳೀಶ್ವರ ದೇವಾಲಯ ನಿರ್ಮಾಣ ಗೊಳ್ಳುತ್ತಿದೆ .
ಗಜಪೃ಼ಷ್ಠಾಕೃತಿಯಲ್ಲಿ ಕೇರಳದ ಪ್ರಸಿದ್ಧ ಶಿಲ್ಪಿಗಳಿಂದ ನಿರ್ಮಾಣಗೊಳ್ಳುತ್ತಿರುವ ಈ ದೇಗುಲವು ಸಂಪೂರ್ಣ ಶಿಲಾಮಯವಾದುದ್ದು. ದೇವಾಲಯದ ಪಾರ್ಶ್ವದಲ್ಲಿ ಗಣಪತಿ ದೇಗುಲವೂ ಇದೆ, ಈ ಎರಡೂ ದೇಗುಲಗಳ ಸುತ್ತಲೂ ಪುಷ್ಕರಿಣಿ ನಿರ್ಮಾಣವಾಗುತ್ತಿದೆ.
2009 ರಲ್ಲಿ ಆರಂಭಗೊಂಡ ದೇಗುಲಗಳ ನಿರ್ಮಾಣ ಹಾಗೂ ಪುಷ್ಕರಣಿಯ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ
Facebook: / shankarapeetham
Twitter: / shankarapeetha
KZread: / shankarapeetha
Website: www.srisamsthana.org
Blog: hareraama.in

Пікірлер: 2

  • @yogeshbhat8513
    @yogeshbhat85134 жыл бұрын

    hare rama

  • @sushruthadoddmane9571
    @sushruthadoddmane95715 жыл бұрын

    hare rama

Келесі