ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಮಗ್ರ ಪರಿಚಯ | Vishnugupta VishwaVidyapeetham

#VVV #University
"ವಿಷ್ಣುಗುಪ್ತ ವಿಶ್ವವಿದ್ಯಾಪೀಠ"ವೆಂಬ ಮಹಾ ಪ್ರಕಲ್ಪದ -
* ಉದ್ದೇಶ ಖಂಡ
* ಕರ್ತೃ ಖಂಡ
* ಸ್ವರೂಪ ಖಂಡ
* ವಿದ್ಯಾ ಖಂಡ
* ಶೋಧ ಖಂಡ
* ಸಾಧನಾ ಖಂಡ
* ಸೇವಾ ಖಂಡ
ಇವೆಲ್ಲವುಗಳನ್ನೊಳಗೊಂಡ ಸಮಗ್ರ ಪರಿಚಯವಿದೋ ನಿಮ್ಮ ಮುಂದೆ...
Vishnugupta Vishwa Vidyapeetham
Location: Ashoke, Gokarna
Facebook: / shankarapeetham
Twitter: / shankarapeetha
Instagram: / shankarapeetha
KZread: / shankarapeetha
Website: www.srisamsthana.org
Blog: hareraama.in

Пікірлер: 27

  • @meghanam4457
    @meghanam44572 жыл бұрын

    ನನ್ನ ಕನಸು ಇದು...ಸಾಕರವಾಗುವುದನ್ನ ಕಣ್ಣಾರೆ ನೋಡಬೇಕು... ನಾನೂ ಕೂಡ ವಿದ್ಯಾರ್ಥಿನಿ ಆಗಿ ಇಲ್ಲಿಯವರೆಗೂ ಕಲಿಯಬೇಕು ಎಂದುಕೊಂಡ ಆದರೆ ಕಲಿಯುವ ಅವಕಾಶ ಸಿಗದೇ ಇರುವ ಎಲ್ಲ ವಿಷಯಗಳನ್ನೂ ಅಧ್ಯಯನ ಮಾಡಬೇಕು...🙏🙏🙏 ಗೋ ರಕ್ಷಣೆ ಮತ್ತು ಸೇವೆಯ ಪುಣ್ಯ ಕಾರ್ಯಕ್ಕಾಗಿ ನಿಮಗಿದೋ ವಂದನೆಗಳು...ನನ್ನ ಕೈಲಾದ ಎಲ್ಲ ಸೇವೆಯನ್ನೂ ಸಲ್ಲಿಸುತ್ತೇನೆ...ನಿಮ್ಮ ಕನಸಿಗೆ ಹಾಗೂ ಪರಿಶ್ರಮಕ್ಕೆ ನನ್ನ ಅನಂತಾನಂತ ಕೃತಜ್ಞತೆಗಳು 🙏🙏🙏🙏

  • @sanaatandharma
    @sanaatandharma3 жыл бұрын

    ನನ್ನ ಬಾಲ್ಯ ಕಾಲದಿಂದ ಇಂತಹ ಯೋಜನೆಯ ಕನಸನ್ನು ಕಾಣುತ್ತಿದ್ದೇನೆ ನನ್ನ ಜೀವಿತಾವಧಿಯಲ್ಲಿಯೇ ಇದು ಘಟಿಸುತ್ತಿರುವುದು ನನ್ನ ಅನಂತ ಪುಣ್ಯವೆಂದೇ ಭಾವಿಸುತ್ತೇನೆ... ನಿಮ್ಮೊಂದಿಗೆ ಕೈ ಜೋಡಸಿ ಈ ಯಜ್ಞದಲ್ಲಿ ಸಣ್ಣ ಸಮಿತ್ತಾಗಲು ಬಯಸುತ್ತೇನೆ...ದಯವಿಟ್ಟು ಮಾರ್ಗ ತೋರಿಸಿ..🙏🙏🙏

  • @geetahegde7838
    @geetahegde78383 жыл бұрын

    Vishnuguptha Vidhyaapeetthakke Jayavaagali.👌👌🌹🙏🙏🌹

  • @nitinshankar456
    @nitinshankar4563 жыл бұрын

    ಭಾರತದ ಬೇರೆ ಭಾಷಯೆಯಲ್ಲೂ ಈ 𝕧𝕚𝕕𝕖𝕠 ಅನ್ನು ಮಾಡಿದರೆ ಅನುಕೂಲವಾಗುವುದು

  • @geetahegde7838
    @geetahegde78383 жыл бұрын

    Sanaathana Dharmakke ,Jayavaagali. 🌹🌹🙏🙏🌹🌹

  • @kamatrudresh9812
    @kamatrudresh98123 жыл бұрын

    Sir idella nodtini sir Tumkur V.C.matte mallepuram sir na karkond bandid nane sir nijavaglu Ella sakath agide sir super 🙏🙏🙏🙏

  • @bharatrgrg3565
    @bharatrgrg3565 Жыл бұрын

    Very good job

  • @indirak9472
    @indirak94723 жыл бұрын

    Hare Rama🙏🙏

  • @shashiprabhahegde1286
    @shashiprabhahegde12862 жыл бұрын

    ಹರೇರಾಮ 🙏

  • @geetahegde7838
    @geetahegde78383 жыл бұрын

    Vishwa Vidhyaapiita,🔔🔔🌹🌹🙏🙏🌹🌹

  • @dghegde1920
    @dghegde19203 жыл бұрын

    ಹರೇ ರಾಮ 👏👏👏👏

  • @geetahegde7838
    @geetahegde78383 жыл бұрын

    Jai Shree Rama. 🌹🌹🙏🙏🌹🌹

  • @geetahegde7838
    @geetahegde78383 жыл бұрын

    Shree Shree Raghaveeshvara Swamijki Jai. 🌹🌹🙏🙏🌹🌹

  • @vikmeon
    @vikmeon3 жыл бұрын

    nice informative video i didnt know about this

  • @chandrashekaraharathalu2072
    @chandrashekaraharathalu20723 жыл бұрын

    Om

  • @dghegde1920
    @dghegde19203 жыл бұрын

    ಹರೇ ರಾಮ 👏👏👏.ಯಾವ ಶೈಕ್ಷಣಿಕ ವರ್ಷದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು ಆರಂಭವಾಗುತ್ತದೆ.ಸ್ವಲ್ಪ ತಿಳಿಸುತ್ತೀರಾ?

  • @ramyasharma2008
    @ramyasharma20083 жыл бұрын

    Haare rama

  • @ashokbabunarayanappa1953
    @ashokbabunarayanappa19534 ай бұрын

    Swamy we are looking for Admission can give us oppertunity

  • @lokeshgowda7728
    @lokeshgowda7728 Жыл бұрын

    Guruji guru kula fees

  • @raistar1403
    @raistar1403 Жыл бұрын

    Fees estu pls heli

  • @sanaatandharma
    @sanaatandharma3 жыл бұрын

    18:25 ನಿಮಿಷದ ನಂತರ ಇದು ಮುಂದೆ ಹೋಗುತ್ತಿಲ್ಲ

  • @ashithmurthy2200
    @ashithmurthy22003 жыл бұрын

    ಇಲ್ಲಿ ಜೈನ ಮತ್ತು ಬೌದ್ಧ ಧರ್ಮದ ಅಧ್ಯಯನಕ್ಕೆ ಅವಕಾಶವಿದೆಯೇ?

  • @padmarekha9925
    @padmarekha99253 жыл бұрын

    ವಿಳಾಸ ತಿಳಿಸಿ

  • @manjunathhegde4529

    @manjunathhegde4529

    3 жыл бұрын

    ಅಶೋಕೆ, ಗೋಕರ್ಣ ಕುಮಟಾ, ಉತ್ತರ ಕನ್ನಡ.

  • @dghegde1920

    @dghegde1920

    3 жыл бұрын

    ದೂರಶಿಕ್ಷಣ ಲಭ್ಯವಿದೆಯೇ?

Келесі