FDA SDA Group C Kannada | ಕ್ರಿಯಾ ಪದಗಳು | Part 3 | Karibasappa N | Sadhana Academy | Shikaripura

Kannada Grammar
FDA SDA Kannada
ಕ್ರಿಯಾಪದಗಳು
Verbs
#Karibasappa_N
#Sadhana_Academy SHIKARIPURA
PDF Link:drive.google.com/file/d/1Jfhv...
ಕ್ರಿಯಾ ಪದಗಳು -೧ Video Link: • FDA SDA Group C Kannad...
ಕ್ರಿಯಾ ಪದಗಳು-೨ Video Link: • FDA SDA Group C Kannad...
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
• Sadhana Academy All Vi...
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 209

  • @poojapoojauma6295
    @poojapoojauma6295 Жыл бұрын

    ತುಂಬಾ ಅರ್ಥಪೂರ್ಣವಾಗಿ ಪಾಠ ಮಾಡ್ತೀರಾ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @PriyaMohan02
    @PriyaMohan026 күн бұрын

    Sir, indeed your class is very interesting.....its worth the watch.....Thank you sir ,for your videos ..Its literally enhancing my kannada grammar knowledge 🙏

  • @lingarajmadiwal5838
    @lingarajmadiwal58384 жыл бұрын

    ನನಗನ್ನಿಸುತ್ತೆ "ಅವನು ರೈಲಿನಲ್ಲಿ ಹೋಗುತ್ತಾನೆ" ಇದೂ ಕೂಡ ಭವಿಷ್ಯತ್ಕಾಲದಲ್ಲಿದೆ ಇದನ್ನು ವರ್ತಮಾನ ಕಾಲಕ್ಕೆ ಮಾಡಿದರೆ "ಅವನು ರೈಲಿನಲ್ಲಿ ಹೋಗುತ್ತಿದ್ದಾನೆ" ಎಂದಾಗಬೇಕೆಂದು ನನ್ನ ಭಾವನೆ

  • @shreedharashree4614
    @shreedharashree46144 жыл бұрын

    ಸರಳ ಭಾಷೆಯಲ್ಲಿ ಕನ್ನಡವನ್ನು ಸoಕ್ಷಿಪ್ತವಾಗಿ ತಿಳಿಸಿಕೊಡುವ ನಿಮಗೆ ಧನ್ಯವಾದಗಳು ......

  • @dadapeerskpdadapeer2837
    @dadapeerskpdadapeer28372 жыл бұрын

    ತುಂಬು ಹೃದಯದಿಂದ ಧನ್ಯವಾದಗಳು ಸರ್.. ನಮ್ಮ ನೆಚ್ಚಿನ‌ ಕರಿಬಸಪ್ಪ ಸರ್ಗೇ ಧನ್ಯವಾದಗಳು

  • @Raj-el8hd
    @Raj-el8hd4 жыл бұрын

    ಸರ್ ನಿಮ್ಮ ಪಾಠ ಸೂಪರ್ ನಿಮ್ಮ ವಿವರಣೆ ಸೂಪರ್ ನೀವು ನಮ್ಮ ಕನ್ನಡದ ಆದಿ ಕವಿ ಪಂಪ ಇದ್ದ ಹಾಗೆ... 🙏🙏 ಸರ್ ಛಂದಸ್ಸು ಬಗ್ಗೆ ಒಂದು ಪಾಠ ಪ್ಲೀಸ್....

  • @bhimappamalajure5666

    @bhimappamalajure5666

    Жыл бұрын

  • @mahesham909
    @mahesham9094 жыл бұрын

    Sir pls make all concepts of Kannada grammar, including kannada sahitya before fda exam. Thank u so much Sir.

  • @SadhanaAcademy

    @SadhanaAcademy

    4 жыл бұрын

    kzread.info/head/PLnqxxz9tojMwqiaBgMwjoRPrXwRohIUdB

  • @praveenkumarpasarad2994

    @praveenkumarpasarad2994

    4 жыл бұрын

    Sir super

  • @manjunathhosakoppa3245
    @manjunathhosakoppa32453 жыл бұрын

    ವ್ಯಾಕರಣದ ಗಣಿ ಸರ್ ನೀವು 🙏🙏💐ತುಂಬು ಹೃದಯದ ಧನ್ಯವಾದಗಳು ಸರ್ 🙏

  • @ShashiShashi-xi5vo
    @ShashiShashi-xi5vo3 жыл бұрын

    Sir it is very clear to understand for every one. I am very gratitude to you sir. Thank you respected sadhana academy and staff

  • @raheemswithistudio687
    @raheemswithistudio6874 жыл бұрын

    Nimma e videos galinda gramina bhagada students ge tumba help agtidy sir tumba 🙏🙏🙏🙏

  • @Musiczone-xz6zl
    @Musiczone-xz6zl4 жыл бұрын

    ಸರ್ ಇನ್ನೂ ಹೆಚ್ಚಿನ ಕನ್ನಡಕ್ಕೆ ಸಂಬಂಧಿಸಿದ ವಿಡಿಯೋಗಳು ನಿಮ್ಮಿಂದ ಮೂಡಿಬರಲಿ

  • @narasanagoudakaradad5662

    @narasanagoudakaradad5662

    4 жыл бұрын

    So nice sir

  • @shwetharajholeyar7245
    @shwetharajholeyar72454 жыл бұрын

    Tumba tumba channagi kannada vyakarana helikotri sir, 1st standard enda master degree varegu yaru e tara kannada vyakarana helkodalla. Tumbu hrudayada dhanyavadagalu sir.

  • @ashaadithri5230
    @ashaadithri52304 жыл бұрын

    Thank you sir.... continue with all grammar and matregalu, etc

  • @nageshas736
    @nageshas736 Жыл бұрын

    Nimma tharagathi thumba channagitthu sir, artha poornavagi vivarisiddira thumbu hrudayada dhanyavaadagalu.🙏

  • @ambreshherundi1967
    @ambreshherundi19674 жыл бұрын

    ನಿಮ್ಮ ಪಾಠವನ್ನು ಕೇಳುತ್ತಿದ್ದಾರೆ ಮಹಾಲಿಂಗ ರಂಗಯ್ಯ ನವರ ಮಾತು ನೆನಪಿಗೆ ಬರುತ್ತದೆ ಅಷ್ಟು ಸುಲಭವಾಗಿ ಕನ್ನಡವನ್ನು ತಿಳಿಸಿ ಕೊಡುತ್ತಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ಸರ್

  • @mahadevamman2490

    @mahadevamman2490

    Жыл бұрын

    Super sir thank you

  • @Chiranjeevi_Kallimani
    @Chiranjeevi_Kallimani Жыл бұрын

    Thanks sir your classes are very helpful ❤️

  • @mallursudeep5833
    @mallursudeep58332 жыл бұрын

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ನನಗೆ ನಿಮ್ಮ ಬೋಧನೆ ಶೈಲಿಯಿಂದ ಹಲವಾರು ಮಾಹಿತಿಗಳನ್ನು ತಿಳಿದುಕೊಲ್ಲುತ್ತಿದ್ದೇನೆ ಅನಂತ ಅನಂತ ವಂದನೆಗಳು 🙏

  • @jagadeeshkallammanavar8713
    @jagadeeshkallammanavar87134 жыл бұрын

    ನಮಗೆ ಸರಳ ರೀತಿಯಲ್ಲಿ ಅರ್ಥ ಆಗುವ ಹಾಗೆ ತಿಳಿಸಿದ್ದೀರಿ ,ಇನ್ನೂ ಮುಂದೆ ಇದೆ ರೀತಿ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ... ಧನ್ಯವಾದಗಳು ಸರ್.

  • @tukaramnayak69
    @tukaramnayak694 жыл бұрын

    ನಮಸ್ಕಾರ ಸರ್ ನಿಮ್ಮ ನುಡಿ ಕೇಳಿ ಬಹಳ ದಿನ ಆಗಿತ್ತು ತುಂಬಾ ಧನ್ಯವಾದಗಳು ನಿಮಗೂ ಆಗು ಸಾಧನ academy gu

  • @dondini7317

    @dondini7317

    4 жыл бұрын

    Namma chanalge subscribe agi

  • @kalammavishwakarma1275
    @kalammavishwakarma12754 жыл бұрын

    Tumba saralavagi bega arta aago hag heltiri Sir Tq so much

  • @yak9805
    @yak98055 ай бұрын

    very nice video sir 🙂. helped a lot 🙂

  • @user-em9ls6bp6u
    @user-em9ls6bp6u10 ай бұрын

    Teaching super sir🙏🏼

  • @umeshnaik_2350
    @umeshnaik_23502 ай бұрын

    ನಾನು ಪುಸ್ತಕದಲ್ಲಿ ಓದಿದಾಗ ಅಷ್ಟಾಗಿ ಅರ್ಥವಾಗಲಿಲ್ಲ ನನಗೆ ಯಾವಾಗ ನಿಮ್ಮ ತರಗತಿಯನ್ನು ನೋಡಿದೇನೋ ಕ್ರಿಯಾಪದ ತುಂಬಾ ಸರಳವಾಗಿ ಅರ್ಥವಾಯಿತು ಗುರುಗಳೇ ಧನ್ಯವಾದಗಳು ಗುರುಗಳೇ🙏✨

  • @shashikalasunder7216
    @shashikalasunder72164 жыл бұрын

    Good afternoon sir 🙏 Thanks for this helpful video sir 🙏 Dhanyawadagalu 🙏🙏

  • @sharanthane7913
    @sharanthane79133 жыл бұрын

    Super sir proud of you sir nimmind saviraru badviddyarthigalige sahay vagutidde

  • @shrutikotabagi9228
    @shrutikotabagi92284 жыл бұрын

    Really more attractive vdo ..TQ sir

  • @savithasavitha973
    @savithasavitha973 Жыл бұрын

    Sir tumba chennagi explain madidira sir thank you so much sir

  • @maheshk5968
    @maheshk59684 жыл бұрын

    Sir I am very fond of your teaching

  • @shalinimallesh2592
    @shalinimallesh25924 жыл бұрын

    ಸರ್ ನಿಮ್ಮ ಟೀಚಿಂಗ್ ಸೂಪರ್ ಸರ್

  • @khajappaainapur9878
    @khajappaainapur98784 жыл бұрын

    Thank u so much sir....nimma ella class galu tumba help agive sir... thanks a lot sir.....

  • @nishakoli5945
    @nishakoli59459 ай бұрын

    Thankyou so much sir.🙏🙏

  • @sujatham4580
    @sujatham45803 жыл бұрын

    Super sir teaching really I am happy

  • @Goldie_568
    @Goldie_5684 жыл бұрын

    ಎಲ್ಲ ಸಂದೇಹಗಳು ದೂರ.... ಧನ್ಯವಾದಗಳು.🙏🙏

  • @mariswamikomar6197
    @mariswamikomar61974 жыл бұрын

    ಧನ್ಯೋಸ್ಮಿ ಗುರುಗಳೇ

  • @praveensheshagiri5595
    @praveensheshagiri55954 жыл бұрын

    Very Good teaching ,ಇವರ ಪ್ರತಿ video ತುಂಬಾ ಪರಿಪೂರ್ಣತೆಯಿಂದ ಕೂಡಿರುತ್ತದೆ, help full to all students Thanks Sir

  • @CDT629
    @CDT629 Жыл бұрын

    ಕರ್ತರಿ ಕರ್ಮಣಿ ಪ್ರಯೋಗದ ಬಗ್ಗೆ ಇಲ್ಲಿವರೆಗೂ ಅರ್ಥವೇ ಆಗಿರಲಿಲ್ಲ... ನಿಮ್ಮ ಪಾಠ ಕೇಳಿದ ನಂತರ ಸರಿಯಾಗಿ ಅರ್ಥವಾಗಿದೆ ಸರ್ 🙏🙏🙏🙏❤️❤️❤️ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏 ನೀವೊಬ್ಬ ಅದ್ಭುತ ಶಿಕ್ಷಕ 🙏🙏🙏🙏

  • @veerupaksbadiger9004
    @veerupaksbadiger90043 жыл бұрын

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸಾರ್

  • @sumathiushetty5448
    @sumathiushetty5448 Жыл бұрын

    Very very helpful sir thank you very much

  • @anilpalegarabranilpalegara4205
    @anilpalegarabranilpalegara42054 жыл бұрын

    Sir super teaching sir continue

  • @nagaratnakg1412
    @nagaratnakg1412 Жыл бұрын

    Tq so much sir. Ur teaching style z sooo super

  • @singaiahs8003
    @singaiahs80032 жыл бұрын

    ತುಂಬ ಅದ್ಭುತವಾಗಿತ್ತು ಸರ್.... 🙏🏻

  • @GayathriSGayi-cs4ny
    @GayathriSGayi-cs4ny4 жыл бұрын

    Nimma classess thumba arthapurnavagide sir thumba danyavadagalu sir ennu hechu hechu classess kodi please sir I am request sir plz...

  • @huligeyyanayak-bailmarched6621
    @huligeyyanayak-bailmarched66214 жыл бұрын

    Super class Thank you🙏🙏🙏sir

  • @priyankanaik2795
    @priyankanaik27953 жыл бұрын

    🙏 sir ur voice very clarity

  • @sshwetha3994
    @sshwetha3994 Жыл бұрын

    ಧನ್ಯವಾದಗಳು ಮೇಷ್ಟ್ರೇ

  • @lokeshabggowda8344
    @lokeshabggowda83443 жыл бұрын

    Super gurugalee love you so much

  • @archanaparakali2350
    @archanaparakali23504 жыл бұрын

    Sir ur teaching is fabulous sir...thank u sooo much sir

  • @anitamaddi6513
    @anitamaddi65134 жыл бұрын

    Nimminda tumba kalitedevi sir thank u so much sir

  • @chethankumar3264
    @chethankumar32644 жыл бұрын

    Thanks for your help sir and its give more support to the commutative exams students

  • @shruthivalmiki6926
    @shruthivalmiki69263 жыл бұрын

    Thank you so much sir for everything 🙏🙏 excellent teaching sir🙏🙏🙏🙏🙏

  • @sujatham4580
    @sujatham45803 жыл бұрын

    Karibasappa sir thank you I am really happy , easy to understand me

  • @naagunagunagu503
    @naagunagunagu503 Жыл бұрын

    Super sir olle classes

  • @chaithraujvalkavya7161
    @chaithraujvalkavya71613 жыл бұрын

    Keep going sir tq u sadhana team🙏👍

  • @poornimanarayana7184
    @poornimanarayana71843 жыл бұрын

    ಪಾಠ ತುಂಬಾ ಚೆನ್ನಾಗಿ ಅರ್ಥ ಆಯಿತು ಗುರುಗಳೆ...... 🙏🙏🙏

  • @gkonlinevideosgsk2241
    @gkonlinevideosgsk22414 жыл бұрын

    Excellent topic sir tq

  • @bhimappamalajure5666
    @bhimappamalajure5666 Жыл бұрын

    Thanku so much sir❤❤❤

  • @poornimanarayana7184
    @poornimanarayana71843 жыл бұрын

    ಗುರುಗಳೆ, ನಿಮ್ಮ ಕ್ಲಾಸ್ 👌👌👌

  • @srinivasaylsrinivasayl3749
    @srinivasaylsrinivasayl37493 жыл бұрын

    Tq so much sir for all Ur 3 video

  • @edu_tech18
    @edu_tech183 жыл бұрын

    Thank you sir for your such a wonderful teaching.

  • @shreeshailkumbar2083
    @shreeshailkumbar20834 жыл бұрын

    Thank you sir. Super class sir...

  • @bhimubadagi3706
    @bhimubadagi37064 жыл бұрын

    ಸೂಪರ್ ಸರ್

  • @rajudevagiri3918
    @rajudevagiri39182 жыл бұрын

    ದನ್ಯವಾದಗಳು ಗುರುಗಳೇ 🙏

  • @SpardhaJagattu
    @SpardhaJagattu4 жыл бұрын

    super #spardhajagattu

  • @manjunathak2195
    @manjunathak21954 жыл бұрын

    Thank you sir and wonderful explanation sir🙏

  • @manjunathtattimani1348
    @manjunathtattimani13484 жыл бұрын

    Sir very thankful to u and sadhana academy

  • @RajuRathod-xw8tl
    @RajuRathod-xw8tl4 жыл бұрын

    Your teaching super sir.

  • @VeereshMoury
    @VeereshMoury4 жыл бұрын

    Sir super best speech in Kannada in karnataka

  • @harishasd1788
    @harishasd17883 жыл бұрын

    Sir ur teaching is super sir

  • @mahajanmaj2361
    @mahajanmaj23614 жыл бұрын

    Thanks sir pls continue classes maadi

  • @sahanas734
    @sahanas7344 жыл бұрын

    Sir ..pqrs ... question slove tricks helkodi sir ... plz...

  • @sheelachandugowda6270
    @sheelachandugowda62704 жыл бұрын

    It's really nice .. Thank you sir

  • @varuns.n8726
    @varuns.n87264 жыл бұрын

    ತಮ್ಮ ತರಗತಿ ತುಂಬಾ ಅದ್ಭುತವಾಗಿತ್ತು ಸರ್ ಧನ್ಯವಾದಗಳು.

  • @user-rq4vx6zh5y
    @user-rq4vx6zh5y3 жыл бұрын

    Tq sir 👌class's sir

  • @mehaboobmehaboob4459
    @mehaboobmehaboob44594 жыл бұрын

    Sir kavi parichaya bagge heli sir.... plzzz

  • @durgadurgahusen6031
    @durgadurgahusen60314 жыл бұрын

    ಸೂಪರ್ ಗುರುಗಳೇ.. ,, ಮಾತ್ರೆಗಳ ಬಗ್ಗೆ ತರಗತಿ ಮಾಡಿ..

  • @soudrikattebasappa5244
    @soudrikattebasappa5244 Жыл бұрын

    Very nice sir🎉🎉🎉

  • @maduboragi6568
    @maduboragi65684 жыл бұрын

    Tq sir Super video Kannada pqrs Kannada sahitya madri sir please

  • @archanaparakali2350
    @archanaparakali23504 жыл бұрын

    Ur teaching is fabulous sir.... please make daily class sir...thank you soo much

  • @basavamallu649
    @basavamallu6494 жыл бұрын

    Sir your teaching skill is very good sir 👏👏👏👏

  • @ruksanasr6432
    @ruksanasr64324 жыл бұрын

    Super video sir

  • @shrutidegaon7070
    @shrutidegaon70703 жыл бұрын

    Thank you sir, it's more useful for me

  • @ranihanaji1060
    @ranihanaji10604 жыл бұрын

    Very clear sir..thank you

  • @Asharani-oc7ho
    @Asharani-oc7ho3 жыл бұрын

    Super sir Thanku sir

  • @priyankapriya-rb1ec
    @priyankapriya-rb1ec4 жыл бұрын

    Simple agi artha ago hage helthira sir thank you

  • @suhasas9357
    @suhasas93574 жыл бұрын

    ಅತ್ಯುತ್ತಮ ಶಿಕ್ಷಕರು

  • @hblingaraju4976
    @hblingaraju49764 жыл бұрын

    Thank u so much sir..

  • @ranjeetchavan3632
    @ranjeetchavan36324 жыл бұрын

    ನಮಸ್ಕಾರ ಸರ್

  • @Rachurachu-uw4gq
    @Rachurachu-uw4gq10 ай бұрын

    ಸೂಪರ್

  • @madhu-rl5fo
    @madhu-rl5fo4 жыл бұрын

    Superb sir

  • @eragantidodmani9546
    @eragantidodmani95462 жыл бұрын

    Tanku sir 👍

  • @rajendra.c7568
    @rajendra.c75684 жыл бұрын

    Thank you sir....

  • @vmanju4847
    @vmanju48474 жыл бұрын

    Sir dayavittu Namapadagu(Roodi nama anvartaka nama Sarva nama) bagge tilsi Kodi

  • @mehaboobmehaboob4459
    @mehaboobmehaboob44594 жыл бұрын

    Sir nijvaglu kannadada devaru sir namma palige nivu🙏🙏🙏🙏

  • @dondini7317

    @dondini7317

    4 жыл бұрын

    Namma chanalge subscribe agi sar

  • @mehaboobmehaboob4459

    @mehaboobmehaboob4459

    4 жыл бұрын

    @@dondini7317 yes sir agidivi

  • @simplecubers125

    @simplecubers125

    4 жыл бұрын

    Kannadada Kali namma karibasappa sir

  • @mohanmighty1916
    @mohanmighty19163 жыл бұрын

    Thank you so much sir....❤️

  • @ShamirMomin
    @ShamirMomin2 ай бұрын

    Love you sir ji ❤

  • @sharadayn5687
    @sharadayn56873 ай бұрын

    🙏 great thanks sir

  • @sangameshgabbur6178
    @sangameshgabbur61784 жыл бұрын

    ಅವ್ಯಯಗಳ ಬಗ್ಗೆ ವಿಡಿಯೋ ಮಾಡಿ ಸಾರ್

  • @preethapreethu3401
    @preethapreethu34012 жыл бұрын

    Tanku sir .🙏🙏🙏🙏♥️

  • @yamanoorayamanoora9579
    @yamanoorayamanoora95794 жыл бұрын

    Super sir

  • @santoshhasare3562
    @santoshhasare35624 жыл бұрын

    Super...

Келесі