FDA SDA Group C Kannada | ಅವ್ಯಯಗಳು | Karibasappa N | Sadhana Academy | Shikaripura

PDF Link : drive.google.com/file/d/1JAYd...
FDA/SDA Kannada Special
ಕನ್ನಡ ವ್ಯಾಕರಣ
Kannada Grammar
Avyayagalu
#Sadhana_Academy
#Karibasappa_N
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
• Sadhana Academy All Vi...
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 311

  • @ravihanchate9
    @ravihanchate94 жыл бұрын

    ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಮಾಹಿತಿಯುಕ್ತವಾಗಿವೆ. ಧನ್ಯವಾದಗಳು ಸರ್. ದಯವಿಟ್ಟು ನಾನಾರ್ಥಗಳು, ಸಮನಾರ್ಥಗಳು, ವಿರುದ್ಧಾರ್ಥಗಳು, ತತ್ಸಮ-ತದ್ಭವ, ಛಂದಸ್ಸು ಇವುಗಳ ಬಗ್ಗೆ ವಿಡಿಯೋಗಳನ್ನು ಮಾಡಿ. ನಿಮ್ಮಿಂದ ಈ ಪಾಠಗಳ ವಿಡಿಯೋಗಳನ್ನು ನಿರೀಕ್ಷೆ ಮಾಡುತಿದ್ದೇನೆ.🙏🙏🙏🙏🙏

  • @vinod9247
    @vinod92472 жыл бұрын

    ನಿಮ್ಮ ಕನ್ನಡದ ಜ್ಞಾನಕ್ಕೆ ನಾವು ಸದಾ ಚಿರಋಣಿ ಗುರುಗಳೆ.ನಿಮ್ಮ ತುಂಬಾ ತರಗತಿಗಳನ್ನು ಆಕರ್ಣಿಸಿದವರಲ್ಲಿ ನಾನು ಒಬ್ಬ. ಒಂದು ಪ್ರಶ್ನೆ ಅವ್ಯಯಗಳು ೧೦ ಅಲ್ಲವೇ ಸಂಬೋಧಕಾವ್ಯಯ, ಪ್ರಶ್ನಾರ್ಥಕ ಅವ್ಯಯ, ಕೃದಂತಾವ್ಯಯ ಮತ್ತು ತದ್ಧಿತಾಂತವ್ಯಯಗಳ ಬಗ್ಗೆ ನೀವು ಹೇಳಲಿಲ್ಲ..

  • @komathyas8995
    @komathyas89953 жыл бұрын

    What a clarity.very pleasant to hear and easy to understand.Feeling very happy. Thank you so much sir🙏🙏🙏

  • @bkpastapur2663
    @bkpastapur26634 жыл бұрын

    ಗುರುಗಳೆ ನಿಮ್ಮ ತರಗತಿಗಳು ಅದ್ಭುತವಾಗಿ ಮೂಡಿಬರುತ್ತಿವೆ ವಂದನೆಗಳು ನಿಮಗೆ,,

  • @ashwinibaby1176
    @ashwinibaby11764 жыл бұрын

    Tq..sir Nivu school students ge teach madothara... Namgu teach madthidira...nim teaching thumba chennagdhe iruthe kelodikke...

  • @nandininayana692
    @nandininayana6922 жыл бұрын

    ಸರ್ ನೀವು ಹೇಳಿ ಕೊಡುವ ತರಗತಿ ತುಂಬ ಚೆನ್ನಾಗಿದೆ.👏👏👏👏👏👏👏💕💕💕

  • @rajshekarmurthy1026
    @rajshekarmurthy10265 сағат бұрын

    tq sir ತುಂಬಾ ಚೆನ್ನಾಗಿ ಮೂಡಿಬಂದಿದೆ ನಮಸ್ಕಾರ.

  • @shwetapattar5484
    @shwetapattar54843 жыл бұрын

    ಸರಳ ಹಾಗೂ ಸುಲಭವಾಗಿ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.......,,🙏

  • @snehajalihal84
    @snehajalihal844 жыл бұрын

    Thank you sir Your classes are very effective ತತ್ಸಮ - ತದ್ಭವಾಗಳ ಬಗ್ಗೆ ತಿಳಿಸಿಕೊಡಿ 🙏

  • @DreamGirlSimpleLifestyle333
    @DreamGirlSimpleLifestyle3334 жыл бұрын

    Super class sir....tq sir... sadhana academy congratulations for 500k subscribers....all the best.... take care sir..gud evening sir..

  • @sureshsuri5121
    @sureshsuri5121 Жыл бұрын

    Sir nim class super sir yesto varshadinda arta madkollokke hogde ero vishyada bagge estu channagi helkotri thank u so much sir👏🤝

  • @anitha4262
    @anitha4262 Жыл бұрын

    you are the best kannada teacher I've come across. God bless you to reach many more students. You make it simple to understand hats off to your teaching methodology

  • @user-rg5zy1lv3d
    @user-rg5zy1lv3d4 жыл бұрын

    ಧನ್ಯವಾದಗಳು ಸರ್ . ನಿಮ್ಮ ಮುಂದಿನ ಪರಿಕಲ್ಪನೆಗಾಗಿ ಕಾಯುತ್ತಿರುವೆ.

  • @shaziyaanil8614
    @shaziyaanil86142 жыл бұрын

    Thankyou so much karibasappa sir and sadhana academy team .. i understood everything that you teached thanks 🙏🙏🙏🙏 sir

  • @gundappamahajan6221
    @gundappamahajan62214 жыл бұрын

    sir you are awesome excellent explanation each and every video i am heartily thankful to you sir

  • @arunbaligar6370
    @arunbaligar63703 жыл бұрын

    This is very effective classes thank YOU, sir ...

  • @kirankumar9820
    @kirankumar98204 жыл бұрын

    Gurugale ....nim class goskarane kaytha edde😘😘

  • @shivupatroti6962
    @shivupatroti69624 жыл бұрын

    ನಾನು ಖಾಸಗಿ ಶಾಲೆಯಲ್ಲಿನ ಶಿಕ್ಷಕ. ನೀವು ತುಂಬಾ ಚನ್ನಾಗಿ ಬೋಧನೆ ಮಾಡುತ್ತಿರಿ ಸರ್ . ನಾನು ನೀಮ್ಮ ದೊಡ್ಡ ಅಭಿಮಾನಿ ಸರ್. ನೀಮ್ಮ ಬೋಧನೆಗೆ ತುಂಬಾ ಧನ್ಯವಾದಗಳು ಸರ್.

  • @mallammayankappa3815
    @mallammayankappa38152 жыл бұрын

    ನಿಮ್ಮ ಎಲ್ಲಾ ವಿಡಿಯೋಗಳು ನನಗೆ ತುಂಬಾ ಉಪಯುಕ್ತವಾಗಿವೆ ಗುರುಗಳೇ ಧನ್ಯವಾದಗಳು ಗುರುಗಳೇ 🙏🙏🙏🙏🎊💐💐

  • @sangameshgabbur6178
    @sangameshgabbur61784 жыл бұрын

    ಧನ್ಯವಾದಗಳು ಸರ್ ವಿಡಿಯೋ ಮಾಡಿದಕ್ಕೆ

  • @yashaswinilokesh6491
    @yashaswinilokesh64914 жыл бұрын

    Tq sir your teaching way is very beautiful tqsm sadhanaacademy

  • @rajendracs4087
    @rajendracs40874 жыл бұрын

    ಧನ್ಯವಾದ ಅರ್ಪಿಸುತ್ತೇನೆ ಗುರುವೇ.....

  • @indramaniyy4630
    @indramaniyy46304 жыл бұрын

    ತುಂಬಾ ಚೆನ್ನಾಗಿ ಅರ್ಥೈಸಿದ್ದಿರಾ ಸರ್..ಧನ್ಯವಾದಗಳು ಸರ್

  • @dadapeerskpdadapeer2837
    @dadapeerskpdadapeer28372 жыл бұрын

    Tq..so much...sir.... ಕನ್ನಡ‌ ವ್ಯಾಕರಣದ ಕಣಜ ಸರ್ ನೀವು....

  • @shanthashanthalakshmi180
    @shanthashanthalakshmi1804 жыл бұрын

    Sir PQRS bagge cls Madi sir...

  • @kariyammask5278
    @kariyammask52782 жыл бұрын

    ಗುರುಗಳೇ, ನಮಗೆ ಅರ್ಥಪೂರ್ಣವಾಗಿ ಕನ್ನಡ ವ್ಯಕರಣವನ್ನು ತಿಳಿಸಿಕೊಡುತ್ತಿದ್ದಕ್ಕೆ, ನಿಮಗೆ ಹಾಗೂ ಸಾಧನ ಅಕಾಡೆಮಿಗೆ ನನ್ನ ಕಡೆಯಿಂದ ಹೃತ್ಪೂರಕವಾದ ಧನ್ಯವಾದಗಳು 🙏🙏🙏🙏🙏

  • @kavitamyageri1332
    @kavitamyageri13324 жыл бұрын

    🙏💐nimma bhodane tumba chennagide gurugale

  • @bhimappak4871
    @bhimappak48713 жыл бұрын

    ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಉಪಯುಕ್ತವಾದವುಗಳು ದಯವಿಟ್ಟು ನೀವು ಕನ್ನಡ ವ್ಯಾಕರಣಗಳ ವಿಡಿಯೋ ಮಾಡಲು ಪ್ರಾರಂಭಿಸಿ, ನಿಮ್ಮಿಂದ ನಾವು ನಿರೀಕ್ಷಿ ಮಾಡುತ್ತಿದ್ದೇವೆ 🙏🙏

  • @govindnayak5233
    @govindnayak52334 жыл бұрын

    Nim class super irutte sir 🙏🌹

  • @geethaangel495
    @geethaangel4954 жыл бұрын

    Hello sadhana tem ur videos all so helpful pls do spl videos for working people how to prepare compitetiv exams

  • @babajannaduvinmani8461
    @babajannaduvinmani84613 жыл бұрын

    Sir tumba chanagi class madatiri nivu 👏👏 thank you Sir

  • @nagarajk7497
    @nagarajk74973 жыл бұрын

    Thank you very much for your effective grammar classes sir

  • @annapoornagk6927
    @annapoornagk69273 жыл бұрын

    Sir nimage namaskaragalu, class suuuuuuuuperb, neatagy cleanagi artha 🙏🙏🙏🙏

  • @Kavithakrishna9620
    @Kavithakrishna96203 жыл бұрын

    ಅದ್ಬುತ ಗುರುಗಳೆ ನಿಮ್ಮ ವಿವರಣೆ.ಎಷ್ಟು ಸರಳವಾಗಿ ಅರ್ಥವಾಗುವಂತೆ ವಿವರಿಸುವಿರಿ,ಧನ್ಯವಾದಗಳು.

  • @mahesham909
    @mahesham9094 жыл бұрын

    Thank u so much sir. We expect more and more videos from u sir until fda, sda exam pls continue the videos sir and also explain kannada sahitya.

  • @sangupatil2118
    @sangupatil21182 жыл бұрын

    ತುಂಬಾ ಚೆನ್ನಾಗಿ ಅರ್ಥ ಆಗುವ ಆಗೆ ಹೇಳಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು. 🙏🙏

  • @beereshlamani9091
    @beereshlamani90914 жыл бұрын

    ಧನ್ಯವಾದಗಳು ಗುರುಗಳೆ 🙏

  • @chaitralcchaitralc9271

    @chaitralcchaitralc9271

    3 жыл бұрын

    Super sir

  • @vijaylaxmikoutal3281
    @vijaylaxmikoutal32814 жыл бұрын

    Sir tumba chennagide nim class

  • @Anil-tb3kh
    @Anil-tb3kh4 жыл бұрын

    Kavi parichaya........ Gade matu....... And padayala athra heli sir......... Excellent teaching sir........ U chanal is doing wonder fulll work sir........ We also thanks to manjunta sir....... And also karibasapppa sir

  • @haleshatailar4945
    @haleshatailar49453 жыл бұрын

    Nima class kelatha nanu kannada grammar thumba kalithidini Sir lakduonalli thumba sahaya agide Sir tq some much Sir

  • @haleshatailar4945

    @haleshatailar4945

    3 жыл бұрын

    Sir nange pathra lekanada bagge thilisi Sir

  • @viratkohli18...85
    @viratkohli18...854 жыл бұрын

    ಸರ್ ಕೃದಂತಾವ್ಯಯ ಮತ್ತು ತದ್ದಿಂತಾವ್ಯಯ ಕುರಿತು ಏನು ಎಳಿಲ್ಲ

  • @darshandachu4978
    @darshandachu49783 жыл бұрын

    Hi sir niv madidantta grammar nanage tubba chennagi arta agide Sri hage nanage ayude davts illa Sri hage bere bere patda grammar mdtairie Sri thank you sir

  • @veenak632
    @veenak6324 жыл бұрын

    Ur class are very excellent sir I love so much.... Thanks for ur cls sir

  • @sridevimathadsnehagk7812
    @sridevimathadsnehagk78123 жыл бұрын

    Thank you Sir namge tumba anukoola aytu

  • @shrishailsamagond939
    @shrishailsamagond9394 жыл бұрын

    Guruji nanu Rajeswhari S.S. anta.nivu bahala saralavada ritiyalli tilisikodtira.nammellarigu tumba help agutteri.innondu help madi please. SDA, FDA ge kelo Kannada padagalu yellinda huduki tartaro gottagtilla.kelavu Kannada padagala artha heli please.

  • @umamanjusk3363
    @umamanjusk33633 жыл бұрын

    Thank you sir, your classes are very effective

  • @sanjanadr6417
    @sanjanadr64173 жыл бұрын

    Suppperb teaching gurujii ❤🙏🙏🙏🙏🙏

  • @chaithraujvalkavya7161
    @chaithraujvalkavya71613 жыл бұрын

    Clear explanation super sir ❤️

  • @giriyappagirish2586
    @giriyappagirish25862 жыл бұрын

    ತುಂಬಾ ಉಪಯುಕ್ತವಾಯಿತು ಸರ್ ನಿಮ್ಮ ಪಾಠ ಕೇಳುವುದೇ ಒಂದು ಸೊಗಸು ನಮಸ್ಕಾರ ಸರ್

  • @ushasuper1067
    @ushasuper10674 жыл бұрын

    Nimma bondane uttamma agidye hats off sir👍🙏🙏🙏🙏

  • @tippannaneelagund7257

    @tippannaneelagund7257

    3 жыл бұрын

    ಞಟಠೇ9ಖಘಟಖ

  • @sudhasudha1438
    @sudhasudha14382 жыл бұрын

    Excellent, superb .... thank you so much sir....

  • @shivupatroti6962
    @shivupatroti69624 жыл бұрын

    ಎಸ್.ಡಿ.ಎ ಮತ್ತು ಎಪ್.ಡಿ.ಎ ಗೆ ಸಮಾರ್ಥಕ ಪದಗಳು ತುಂಬಾ ಮಹತ್ವದ್ದು ಆಗಿವೆ. ದಯವಿಟ್ಟು ಅದನ್ನು ತಿಳಿಸಿಕೊಂಡಬೇಕಾಗಿ ವಿನಂತಿ ಗುರುಗಳೇ... ಗೌರವಗಳೊಂದಿಗೆ ಧನ್ಯವಾದಗಳು

  • @basavarajrpujar5818
    @basavarajrpujar58184 жыл бұрын

    ಜ್ಞಾನ ದೇಗುಲದ ಜ್ಞಾನ ಭಂಡಾರ ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @nagarajs7516
    @nagarajs75163 жыл бұрын

    Sir Nim class tumba chennagide.

  • @pavithrab.v.4268
    @pavithrab.v.42689 ай бұрын

    Supr Sir hige kannada yella geamr cls madi

  • @virocky
    @virocky4 жыл бұрын

    Congrats sadhana 500k+

  • @jagadishmashal7421
    @jagadishmashal74213 жыл бұрын

    ನಿಮ್ಮ ಕನ್ನಡ ಉಚ್ಛಾರ ...ನಿಮ್ಮ ಕಂಠದಲ್ಲಿ ಸ್ವಚ್ಛವಾಗಿ ಕೇಳಿಸುತ್ತದೆ

  • @lalitajadhav7645
    @lalitajadhav76453 жыл бұрын

    sir,tamma shramakke nanna hridayapoorvaka dhanyawaadagalu.

  • @doddannad8920
    @doddannad89204 жыл бұрын

    SIR PADAGALA ARTHAGALU NANARTHAGALU AND VIRUDARTHAKA PADAGALANU AND PQRS CODE VIDEO MADI SIR

  • @Chiranjeevi_Kallimani
    @Chiranjeevi_Kallimani Жыл бұрын

    Thanks sir your classes are very helpful ❤️

  • @beereshlamani9091
    @beereshlamani90914 жыл бұрын

    ಗುರುಗಳೆ fda exams ge ಪದಗಳ ಅರ್ಥವನ್ನು ತಿಳಿಸಿಕೊಡಿ ಪ್ಲೀಸ್ 🙏

  • @manjunathaak2879

    @manjunathaak2879

    3 жыл бұрын

    super sir

  • @putrappapadamgond7447
    @putrappapadamgond74474 жыл бұрын

    ಧನ್ಯವಾದಗಳು ಸರ್ ಅರ್ಥ ಆಯ್ತು

  • @rms6607
    @rms66073 жыл бұрын

    Superb class sir nimdu👌🙏🙏🙏🙏thank u so much🙏🙏🙏

  • @anandshirakol2987
    @anandshirakol29872 жыл бұрын

    Super Sir thankyou...

  • @maregoudagouda5939
    @maregoudagouda59393 жыл бұрын

    ತುಂಬಾ ಚೆನ್ನಾಗಿ ವಿವರಿಸಿದಿರಿ ಸರ್

  • @nagammawalikar6441
    @nagammawalikar64412 жыл бұрын

    Super class sir exlent agi heliddiri

  • @trivenig9063
    @trivenig90632 жыл бұрын

    Nice explanation. Thank you sir

  • @ashfaqaliraichur2731
    @ashfaqaliraichur27313 жыл бұрын

    Nice teaching and also excellent body language

  • @naveenkumarnaveenkumar8611
    @naveenkumarnaveenkumar86114 жыл бұрын

    ಕನ್ನಡ ಸಾಹಿತ್ಯದ ಬಗ್ಗೆ ಕ್ಲಾಸ್ ಮಾಡಿ sir

  • @kaladhare2000
    @kaladhare20003 жыл бұрын

    Tq so much sir... Tumba hlp aytu

  • @madhusudhanam.k.1091
    @madhusudhanam.k.10914 жыл бұрын

    ಕನ್ನಡ ಕವಿ ಪರಿಚಯದ ಬಗ್ಗೆ ತಿಳಿಸಿ ಸರ್

  • @pradeepl461
    @pradeepl4614 жыл бұрын

    Super agithu sir class...Tq very much sir...

  • @shivus4466
    @shivus44664 жыл бұрын

    ಷಟ್ಪದಿ, ಖ್ಯಾತ ಕರ್ಣಾಟ ವೃತ್ತಗಳು, ರಗಳೆ, ಲಘು ಗುರು ಇತ್ಯಾದಿ ವ್ಯಾಕರಣ ಗಳ ಬಗ್ಗೆ ವಿಡಿಯೋ ಮಾಡಿ ಸರ್....

  • @akashramesh7794
    @akashramesh77943 жыл бұрын

    ಅದ್ಭುತ ಕ್ಲಾಸ್ ಸರ್ ...🙏🙏🙏🙏

  • @chandanhosamani8828
    @chandanhosamani88284 жыл бұрын

    ಧನ್ಯವಾದಗಳು ಸರ್🙏🙏🙏

  • @leelabharamagoudra2224
    @leelabharamagoudra2224 Жыл бұрын

    bahal chnnage vivarane kottire sir Thanks

  • @shinesharada1822
    @shinesharada18223 жыл бұрын

    ಈ ವಯಸ್ಸಿನಲ್ಲಿಯೂ ನೀವು ಎಲ್ಲಾನು ಭಾಳ್ ಆಸಕ್ತಿಯಿಂದ ಚಂದ ಹೇಳ್ತಿರಿ Thank you Sir 🙏🙏❤

  • @rameshjairam626

    @rameshjairam626

    3 жыл бұрын

    Hu ri

  • @kumarswamyrvk3518
    @kumarswamyrvk35182 жыл бұрын

    Tqs gurugale

  • @sudhatalavar8752
    @sudhatalavar87529 ай бұрын

    ಧನ್ಯವಾದಗಳು ಸರ್ 💐💐

  • @radhawageri507
    @radhawageri5074 жыл бұрын

    Namaste sir sambodhakavyaya and prashnarthakavyaya galu avyayada vidhagalalli baralva sir?

  • @manjulam2538
    @manjulam25383 жыл бұрын

    ಥ್ಯಾಂಕ್ಸ್ ಗುರುಗಳೇ

  • @sunithapatil5388
    @sunithapatil53884 жыл бұрын

    ಧನ್ಯವಾದಗಳು ಗುರುಗಳೇ ನುಡಿಗಟ್ಟುಗಳ ಬಗ್ಗೆ ವಿಡಿಯೋ ಮಾಡಿ ಸರ್,💐💐💐💐💐💐👏👏👏👏

  • @createworld6620
    @createworld66204 жыл бұрын

    🙏🙏🙏🙏 sir pls sir Kannada padagala artha tilisi sir haage Kannada sahityada bagge tilisi kodi sir pls help

  • @sumaa6603
    @sumaa66034 жыл бұрын

    Dhanyavaad gali sir🙏🙏🙏🙏🙏🙏🙏

  • @bhimubadagi3706
    @bhimubadagi37064 жыл бұрын

    🙏🙏 ಸೂಪರ್ ಸರ್

  • @mahaveernej1289
    @mahaveernej12894 жыл бұрын

    Super sir , example, explained

  • @ashaadithri5230
    @ashaadithri52304 жыл бұрын

    Thank you sir..

  • @entertainmentempire4007
    @entertainmentempire40074 жыл бұрын

    Tq sir

  • @jagadeeshkallammanavar8713
    @jagadeeshkallammanavar87134 жыл бұрын

    ಧನ್ಯವಾದಗಳು ಸರ್

  • @madhu-rl5fo
    @madhu-rl5fo4 жыл бұрын

    ತು೦ಬಾ ಧನ್ಯವಾದಗಳು ಗುರುಗಳೇ

  • @kumarswamyrvk3518
    @kumarswamyrvk35182 жыл бұрын

    Tqs Gurugale

  • @sarojinibhave5541
    @sarojinibhave55413 жыл бұрын

    Thank you sir beautiful teach

  • @hemalathahn105
    @hemalathahn1054 жыл бұрын

    Super sir 👌👌 tnk u so much sir

  • @kalpananavalagund1460
    @kalpananavalagund14604 жыл бұрын

    🙏👏👏

  • @khalilmulla1267
    @khalilmulla12674 жыл бұрын

    Hii sir pls..SDA documents verification ge adhar card alliro address change idre enadru problem aagutta

  • @keshavagowda1611

    @keshavagowda1611

    4 жыл бұрын

    Yes

  • @shivus4466
    @shivus44664 жыл бұрын

    ನಾನು ಎಲ್ಲಾ ವೀಡಿಯೋ ಗಳನ್ನ ನೋಡಿದ್ದೇನೆ ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿದೆ....ಹಾಗೆ ಮುಂದಿನ ವ್ಯಾಕರಣ ಬಗ್ಗೆ ವೀಡಿಯೋ ಮಾಡಿ ಸರ್... ಷಟ್ಪದಿ ರಗಳೆ ಕಂದ ಪದ್ಯ ವಚನ ಲಘು ಗುರು ಕರ್ಣಾಟ ವೃತ್ತ ಇವುಗಳ ಬಗ್ಗೆ ವೀಡಿಯೊ ಮಾಡಿ ಸರ್...

  • @mallikarjunakmskm4763
    @mallikarjunakmskm47632 жыл бұрын

    ಸರ್ ಯಾಕೆ ಗದ್ಯ ಅಥವಾ ಪದ್ಯ ಪಾಠಗಳ ವಿಡಿಯೋ ಮಾಡಿಲ್ಲ ಸರ್ ನಮಗೆ ನಿಮ್ಮ 10ನೇ ತರಗತಿ ಪದ್ಯ ವಿಡಿಯೋ ಮಾಡಿ ಸರ್👌👌👌👌

  • @basappaheadmaster7669
    @basappaheadmaster76694 жыл бұрын

    Congrats for 500k subscribers.

  • @pavithracl9835
    @pavithracl98354 жыл бұрын

    ಸೂಪರ್ ಕ್ಲಾಸ್ ಸರ್ 👏👏👏👏👏👏👏

  • @ashanalapeerpasha9166
    @ashanalapeerpasha91664 жыл бұрын

    ಪಾಠ ಚನ್ನಾಗಿತ್ತು. ಅರ್ಥವಾಯಿತು ಸರ್.

Келесі