FDA SDA Group C Kannada | ಸಂಸ್ಕೃತ ಸಂಧಿಗಳು | Kannada Grammar | Karibasappa N | Sadhana Academy

Kannada Grammar
FDA SDA Kannada
Sanskrit Sandhis
Samskrutha Sandhigalu
FDA SDA Kannada Grammar
Kannada Vyakarana
Karibasappa N
SADHANA ACADEMY SHIKARIPURA
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 588

  • @nagartnam330
    @nagartnam3303 жыл бұрын

    ಕವಿ ನುಡಿಯಲ್ಲಿ, ಕನ್ನಡ ವ್ಯಾಕರಣ ತಿಳಿ ಹೇಳುವ ಗುರುವಿಗೆ ಅನಂತ ನಮನಗಳು 🙏

  • @SPARDHA_KPSC
    @SPARDHA_KPSC Жыл бұрын

    *ನಿಮ್ಮಂತ ಗುರುಗಳು ಪಡೆದಿದ್ದಕ್ಕೆ ನಾವು ಧನ್ಯರು ❤

  • @basavarajpujari9053
    @basavarajpujari90535 жыл бұрын

    ಕನ್ನಡ ವ್ಯಾಕರಣವನ್ನು ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದೀರಿ ಸರ್...ಧನ್ಯವಾದಗಳು...

  • @imthayzkhan5188

    @imthayzkhan5188

    4 жыл бұрын

    Hii

  • @ushashashikanth1310
    @ushashashikanth13105 жыл бұрын

    ಸೂಕ್ತವಾದ ಉದಾಹರಣೆಗಳೊಂದಿಗೆ ವಿವರಿಸದ್ದಕ್ಕಾಗಿ ತಮಗೆ ಧನ್ಯವಾದಗಳು ಗುರುಗಳೇ 🙏🙏

  • @dhanushyogesh7566

    @dhanushyogesh7566

    4 жыл бұрын

    Supper sir

  • @user-sameditz
    @user-sameditz3 жыл бұрын

    With free of cost you are saying sir...Thank you..One of best explainer to me🙏

  • @user-nd5zw9ss6s
    @user-nd5zw9ss6s3 жыл бұрын

    ನಿಮ್ಮ ಅನುಭವಕ್ಕೆ ಯಾರು ಸಾಟಿಯಿಲ್ಲ ಸರ್ .ಎಸ್ಟು ಚಂದ ಹೇಳತಿರಿ.ಸೂಪರ್ ಸರ್.ನಾನೂ ಒಬ್ಬ ಕನ್ನಡ ಶಿಕ್ಷಕಿಯಾಗಿದ್ದು ನನಗೆ ತುಂಬಾ ಸಹಾಯವಾಗಿದೆ.

  • @nandanpadma3047
    @nandanpadma30475 жыл бұрын

    Thank you so much sir...one of the best kannada grammar. Your teaching is very well sir

  • @venkateshbasva8799

    @venkateshbasva8799

    2 жыл бұрын

    Not well it's exellent

  • @mallammayankappa3815
    @mallammayankappa3815 Жыл бұрын

    ತುಂಬಾ ಚೆನ್ನಾಗಿ ವ್ಯಾಕರಣ ತಿಳಿಸಿದ್ದೀರಿ ಸರ್ 🙏🙏🙏👌👌👍👍😍😍🎊🙏🙏👌👌👍👍

  • @RadhaKrishna-vy8op
    @RadhaKrishna-vy8op Жыл бұрын

    Dhanyavaadagalu Gurugale 🙏🙏🙏😊😊😊💐💐💐

  • @gonchigar1
    @gonchigar14 жыл бұрын

    Sir your teaching style is really fantastic. Your teaching is really helpful for my class 10 CBSE board exams. Thank you very much sir

  • @muttunk4844
    @muttunk48444 жыл бұрын

    ಸಾಧಕರಿಗಾಗಿ ಸಾಧನ ಅಕಾಡಮಿ...ನಿಮ್ಮ‌ ಕನ್ನಡದ ಎಲ್ಲ‌ ೧೪ ವಿಡಿಯೋಗಳನ್ನು ನೊಡಿದ್ದಾಯಿತು ! ಇನ್ನೂ ಹೆಚ್ಚು ವಿಷಯ/ಮಾಹಿತಿಗಾಗಿ ಕಾಯುತ್ತೆವೆ‌....ಸಾಧಕರಿಗಾಗಿ ಸಾಧನ ಅಕಾಡಮಿ

  • @RakshithaRakshi-ih2wp
    @RakshithaRakshi-ih2wpАй бұрын

    ತುಂಬಾ ಧನ್ಯವಾದಗಳು ಗುರುಗಳೇ 🙏❤

  • @datturathod2817
    @datturathod28174 жыл бұрын

    Excellent teaching sir, nanage kannada grammar barta erlilla, nimma e class inda grammer tumba easy anasta ede...tumbu hrdayada DHANYAVADGALU🤝🙏🙏

  • @reshmarathod4160

    @reshmarathod4160

    4 жыл бұрын

    Thankiu sra

  • @siddarajusiddarajuvh8428
    @siddarajusiddarajuvh84282 жыл бұрын

    ಗುರುಗಳೇ ನೀವು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳ್ಕೊಡ್ತಿದೀರಾ 🙏🙏

  • @giriyappagirish2586
    @giriyappagirish25865 жыл бұрын

    ಅದ್ಭುತವಾಗಿ ಅರ್ಥೈಸಿರುವಿರಿ ಸರ್ ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇವೆ ಧನ್ಯವಾದಗಳು ಸರ್....

  • @poornimarajeev6150
    @poornimarajeev61505 жыл бұрын

    Excellent teaching sir.... please teach us Samasagalu and Alankaragalu..

  • @paviajit890
    @paviajit890 Жыл бұрын

    Fantastic Simply superb Adbhtha vivarane

  • @tukaramnayak69
    @tukaramnayak695 жыл бұрын

    ತುಂಬಾ ತುಂಬಾ ಧನ್ಯಾದಗಳು ಸಾರ್...ನಿಮ್ಮ ಸಾಧನ ಅಕಾಡೆಮಿ ಇಂದ ನಮಂತ ವಿದ್ಯರ್ಥಿ ಗಳಿಗೆ ಬಹಳ ಸಹಾಯ .. ನಿಮಗೆ ಯಾವಾಗ್ಲೂ ಚಿರಋಣಿ ಸಾರ್🙏🙏🙏🙏🙏🙏

  • @sowmyareddy3429
    @sowmyareddy34295 жыл бұрын

    Very clear n beautifully explained ..Thank u sir..

  • @vijaydashatutorial7610
    @vijaydashatutorial76102 жыл бұрын

    Your teaching style is just amazing sir. 🙏

  • @vidyashreeanwar5114
    @vidyashreeanwar51145 жыл бұрын

    Sir nimma bodhane nange tumba ista.effective teaching Bega arta agate thank you sir

  • @Arjunsmethre
    @Arjunsmethre5 жыл бұрын

    ಕನ್ನಡ ವ್ಯಾಕರಣ ಸರಳವಾಗಿ ತಿಳಿಸಿದ ನಮ್ಮ ಗುರುಗಳಿಗೆ ನನ್ನ ಹೃದಯ ದಿಂದ ಧನ್ಯವಾದಗಳು ಸರ್ ಇದೆ ರೀತಿ ಮುಂದುವರೆಸಿ.. ಎಂದು ವಿನಂತಿಸುತ್ತೇನೆ.

  • @nayakadore8115
    @nayakadore81155 жыл бұрын

    ಸರ್ ನಿಮ್ಮ ಕನ್ನಡ ಶೈಲಿಯ ಪಾಠ ಅತ್ಯಂತ ಸುಂದರವಾಗಿ ಅಧ್ಯಯನಕ್ಕೆ ಉಪಯುಕ್ತವಾಗಿದ್ದು ನಿಮ್ಮ ಕನ್ನಡ ಬೋಧನಾ ಶೈಲಿ ಅತ್ಯಂತ ಅಚ್ಚುಕಟ್ಟಾಗಿ ಮುಂದಿನ ವಿಡಿಯೋಗಳು ಹಾಕಿ ಧನ್ಯವಾದಗಳು ಸರ್

  • @roopanaik7145
    @roopanaik71453 жыл бұрын

    Good sir in sadhana academy... Tnk yu very much sir..

  • @ShruthiShruthi-gr6lb
    @ShruthiShruthi-gr6lb6 ай бұрын

    Thumba useful aythu sir

  • @krishnaswamy15
    @krishnaswamy153 жыл бұрын

    Sir by watching this video I have understood very well. Thank you sir.

  • @dhanushpatelpatel9351
    @dhanushpatelpatel93512 жыл бұрын

    Super teaching sir 😁 tqqq

  • @supritharao6656
    @supritharao66563 жыл бұрын

    Nivu kannada vyakarana kalisuva reethi thumba chanaagide sir... Dhanyavadagalu

  • @VilasChavan-bn7ut
    @VilasChavan-bn7ut Жыл бұрын

    Wow good teaching experience sir

  • @GaanaLahariKannada
    @GaanaLahariKannada5 жыл бұрын

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ನಂಗೆ ತುಂಬಾ ಇಷ್ಟವಾಯಿತು ತುಂಬಾ ಕಳಿತುಕೊಂಡೇ

  • @krishnakh8005
    @krishnakh80055 жыл бұрын

    So attractive teaching... Voice tumba chenagide sir thank u so much....innu hecchu hecchu videos madi Sir.....Thank u

  • @ashwini_backord2477
    @ashwini_backord24772 жыл бұрын

    Your teaching style is very perfect and excellent sir

  • @madhvipoojari6936
    @madhvipoojari69365 жыл бұрын

    Sir nima video patagalana nodal tubam kaytirtini sir.tank you so much sir.

  • @shreek6799
    @shreek67995 жыл бұрын

    Video ishta adre elru like madi...avaru namminda bayasuvudu kevala 1 like matra

  • @koushiksangolgi7724
    @koushiksangolgi77245 жыл бұрын

    One of the best kannada grammar sir, tq so much sir, bahala chennagi paatha madiddakke

  • @Chiranjeevi_Kallimani
    @Chiranjeevi_Kallimani Жыл бұрын

    Thanks sir your classes are very helpful ❤️

  • @txreddy
    @txreddy4 жыл бұрын

    Superb! TumbA chennagide! Dhayavadagalu!!

  • @shivuk7452
    @shivuk74524 ай бұрын

    ಧನ್ಯವಾದಗಳು ಗುರುಗಳೇ❤❤

  • @yellappanh8237
    @yellappanh82373 жыл бұрын

    Tumba chennagi helidhiri sir Tq sir

  • @yellappanh8237

    @yellappanh8237

    3 жыл бұрын

    👌👌

  • @kalpanaekanath4562
    @kalpanaekanath45622 жыл бұрын

    Nivu tumba chennagi vivarane madi helidira sir . thank you 🙏🙏

  • @basavarajac8027
    @basavarajac80275 жыл бұрын

    Excelent teaching sir thank you soo much

  • @maheshmahesh-me8py
    @maheshmahesh-me8py4 жыл бұрын

    Thank you very much sir salute sir

  • @mutthuraju2672
    @mutthuraju26723 ай бұрын

    ತುಂಬಾ ಧನ್ಯಾದಗಳು ಗುರುಗಳೆ.....

  • @ImKAshwini999
    @ImKAshwini9992 жыл бұрын

    ಶುಭಸಂಜೆ 💐💐🙏🏻🙏🏻ಸರ್ ThankU.... 👌🏻👌🏻👌🏻

  • @bheemabadiger8989
    @bheemabadiger89895 жыл бұрын

    Very nice ,,,,super fantastic sir,,,,,, thanks a million👍👌👏

  • @hanamantds5583
    @hanamantds55832 жыл бұрын

    ನಿಮ್ಮ ಈ ಹೊಸ ರೀತಿಯ ವ್ಯಾಕರಣ ಚೆನ್ನಾಗಿ ಮೂಡಿ ಬರುತ್ತಿದೆ ಗುರುಗಳೇ ಧನ್ಯವಾದಗಳು ❤️🙏

  • @vijaylakshmih891
    @vijaylakshmih8915 жыл бұрын

    Tq so much sir., Nimge tumbu hrudayada danyavadagalu., Sir nivu ide tara class madidre navu Kannada kanditavagi 100 ke 100 marks tagobahudu sir., Plz class hige continue Madi sir dayavittu...

  • @jayannamjayanna7648
    @jayannamjayanna76485 жыл бұрын

    👌👌👌👌Super and exlent teaching Sir 💐💐💐

  • @vinithakulkarni9344
    @vinithakulkarni93445 ай бұрын

    🙏🙏🙏🙏🙏🙏🙏 sir mate bartilla nimanta meshtru iddu bitidre namge eshtu vishaya tilibahudittu sir dhanyavadagalu sir

  • @mamathagorthila4600
    @mamathagorthila46003 жыл бұрын

    Sir ತುಂಬಾ ಚೆನ್ನಾಗಿ ಅರ್ಥ ಆಗುತ್ತದೆ. ನೀವು ಹೇಳಿರುವ ಪಾಠವು.

  • @ravikumar.s.gundagir.s.gun7920
    @ravikumar.s.gundagir.s.gun7920 Жыл бұрын

    ಧನ್ಯವಾದಗಳು ಗುರುಗಳೇ....ನಿಮ್ಮ ಮಾರ್ಗದರ್ಶನ ಹೀಗೆ ಸದಾ ನಮ್ಮೊಂದಿಗಿರಲಿ...,🙏

  • @sowmyashreya9444
    @sowmyashreya94445 жыл бұрын

    Excellent sir...tumba channag teach madthira...

  • @ashwinib.nashwinikrishna388
    @ashwinib.nashwinikrishna388 Жыл бұрын

    Excellent sir thank u so much

  • @gangavathim8642
    @gangavathim86425 жыл бұрын

    ಗುರುಗಳೇ ತುಂಬಾ ಧನ್ಯವಾದಗಳು... ಕನ್ನಡ ವ್ಯಾಕರಣ ತುಂಬಾ ಸೊಗಸಾಗಿ ಹೇಳಿ ಕೊಡ್ತಿರಾ ತುಂಬಾ ಧನ್ಯವಾದಗಳು...... ನಿಮ್ಮ ತರಗತಿ ಹೀಗೆ ಮುಂದು ವರೆಯಲಿ ಗುರುಗಳೇ....... 🙏🙏🙏🙏🙏

  • @SunshineInspirational
    @SunshineInspirational5 жыл бұрын

    tumba tumba danyawadgalu Sir 👏👏👏🙏🙏🙏

  • @hanumanthkoudi9335
    @hanumanthkoudi93355 жыл бұрын

    ಗುರುಗಳೇ ನಿಮ್ಮ ಟೀಚಿಂಗ್ ತುಂಬಾ ಸೂಪರ್ ಇದೆ . ನನ್ನದೊಂದು ಪ್ರಶ್ನೆ ಈ ಸಂಸ್ಕೃತ ಶಬ್ದಗಳನ್ನು ಇದೇ ಸಂಸ್ಕೃತ ಶಬ್ದ ಇದೆ ಕನ್ನಡದ ಶಬ್ದ ಅಂತ ಹೇಗೆ ಕಂಡು ಹಿಡಿಯಬೇಕು ?

  • @SadhanaAcademy

    @SadhanaAcademy

    5 жыл бұрын

    Will inform you

  • @srikantshivare5579

    @srikantshivare5579

    3 жыл бұрын

    Super

  • @murliknkn6023
    @murliknkn60235 жыл бұрын

    ಸರ್ ಪಠ ತುಂಬಾ ಚೆನ್ನಾಗಿ ಮಾಡಿದ್ದಿರಾ ಸ್ವಲ್ಪ ಸ್ಪರ್ಧಾತ್ಮಕ ಪರಿಕ್ಷೆಗಾಗಿ ಉದಾಹರಣೆಗಳನ್ನು ಜಾಸ್ತಿ ನಿಡಬೆಕೆಂದು ವಿನಂತಿ ಸರ್ ವ್ಯಾಕರಣವನ್ನು ಅದ್ಯಯನ ಮಾಡಿಕೊಂಡು ಹೊದರೂ ಕೂಡಾ ಗೊಂದಲವಾಗುತ್ತಿದೆ ಅದನ್ನು ನಿವು ಹೊಗಲಾಡಿಸುತ್ತಿರಾ ಅಂತಾ ಅಬಿಪ್ರಾಯ ಸರ್🙏

  • @mahammadrafit5498
    @mahammadrafit54982 жыл бұрын

    ನಿಮ್ಮ ವಿಡಿಯೋ ದ ಪ್ರಾರಂಭದಲ್ಲಿ ಹೇಳುವ ನುಡಿ ಮುತ್ತುಗಳು ತುಂಬಾ ಚೆನ್ನಾಗಿ ಇದೆ sir

  • @BrundaRGowda
    @BrundaRGowda5 жыл бұрын

    Thank you Karibasappa sir..nim explaination tumba brilliant agide sandhigalu tumba chennagi arta aitu sir..tnk u so much

  • @ashwinivanageri2764
    @ashwinivanageri27645 жыл бұрын

    Hello sir I'm watching ur videos from last week... I got more information about kannada grammar... This is bcoz of ur sadhana academy.. Tnq soo much for making these videos sir....

  • @deekshithnayak1660
    @deekshithnayak16602 жыл бұрын

    Very power full calls sar I well tha thank you guru gal

  • @savitajadhav1756
    @savitajadhav17562 жыл бұрын

    Fentastic teaching sir.

  • @bheemashankarkulkarnikulka5444
    @bheemashankarkulkarnikulka54445 жыл бұрын

    ತುಂಬಾ ಧನ್ಯವಾದ ಗಳು ಸರ್ ಇನ್ನಷ್ಟು ವಿಡಿಯೋ ಹಾಕಿ ಸರ್

  • @basavarajam1797
    @basavarajam17973 жыл бұрын

    Tumba chennagi heliddira sir Thanks sir

  • @tejaaa9061
    @tejaaa90612 жыл бұрын

    ಧನ್ಯವಾದಗಳು ಸರ್❤🙏

  • @bangarappakalakatti3587
    @bangarappakalakatti35875 жыл бұрын

    Hege continue madi sir plz discontinue madbedi

  • @rohit7785
    @rohit77853 жыл бұрын

    Thank you so much sir🥰

  • @yamanooruppar5205
    @yamanooruppar52053 жыл бұрын

    ಹೃದಯಪೂರ್ವಕ ಧನ್ಯವಾದಗಳು ಗುರುಗಳೇ

  • @vijayalaxmipattar1382
    @vijayalaxmipattar13825 жыл бұрын

    ಅದ್ಭುತವಾಗಿ ಮನನವಾಗುವಂತೆ ವಿವರಿಸಿದ್ದೀರಿ ಸರ್...

  • @santoshukkali6829
    @santoshukkali68295 жыл бұрын

    Nimagondu koti namana guruve.. enu helbeku anta gottagtilla.. thanku so much.. sir .

  • @mahadevisuni5034
    @mahadevisuni50345 жыл бұрын

    Tumba tumba thanks sir hige grammar classgalanna madi sir ellarigu tumba help aagutte

  • @shivunandi4869
    @shivunandi48695 жыл бұрын

    ತುಂಬಾ ಒಳ್ಳೆಯ ಪಾಠ ಧನ್ಯವಾದಗಳು

  • @radhikanagur6313
    @radhikanagur63132 жыл бұрын

    Thank u so much sir

  • @veenavk1239
    @veenavk12395 жыл бұрын

    Your teaching is superb sir.. Easily we can understand kannada grammar.. Tqu so much sir..

  • @halappamalgi101
    @halappamalgi1018 ай бұрын

    Thanks sir super explaining sir

  • @basuhugar
    @basuhugar Жыл бұрын

    superb👌👌

  • @shivushivapurmath5620
    @shivushivapurmath56205 жыл бұрын

    tq so much sir and innu swalpa jasti jasti video upload madi sir bcoz fda and sda ge tumba helpa aagutte

  • @rekhab9943
    @rekhab99436 ай бұрын

    Am preparing for cmpt exam its very helpful

  • @vijaykumarsutar3882
    @vijaykumarsutar38825 жыл бұрын

    Super teaching sir thanks sir........

  • @sunilsmery6087
    @sunilsmery60872 жыл бұрын

    Sir u are fantastic teacher i have never seen like u teacher

  • @gangupatil1295
    @gangupatil12953 жыл бұрын

    Tq sir so super explaination

  • @roshni4609
    @roshni46092 жыл бұрын

    Sir your teaching is superb no words for it plz u come to our school as kannada teacher 🙏🙏🙏🙏🙏🙏😊😊

  • @smtsaraswathieragar6415
    @smtsaraswathieragar64155 жыл бұрын

    Mind-blowing sir. Nimma uccharane super sir

  • @vidyanaik1894
    @vidyanaik18942 жыл бұрын

    Super teaching 👍

  • @chandrakalanelajeri9188
    @chandrakalanelajeri91883 жыл бұрын

    Your teaching excellent sir ....namage tumba esay agta ede sir tq uuuu sir

  • @truth2091
    @truth20912 жыл бұрын

    Excellent teaching

  • @CDT629
    @CDT629 Жыл бұрын

    ತುಂಬಾ ಚೆನ್ನಾಗಿದೆ ಸರ್ 👌👌👌🙏🙏🙏

  • @GanaviGlance
    @GanaviGlance2 жыл бұрын

    Thank you so much sir... ಈಗ ನನಗೆ ಸಂಧಿಗಳು ಸರಿಯಾಗಿ ಅರ್ಥ ಆಯಿತು

  • @uploaded1029
    @uploaded10295 жыл бұрын

    ಅರ್ಥ ಆಗುವ ತರ ಹೇಳುತ್ತೀರಿ ಸರ್ ಧನ್ಯವಾದ

  • @muralimohan9043
    @muralimohan90435 жыл бұрын

    Super teacher... i was waiting for your video. Do more videos sir...thank u

  • @sonudhodmani3173
    @sonudhodmani31734 жыл бұрын

    ತುಂಬಾ ಚೆನ್ನಾಗಿ ಹೇಳ್ತೀರಾ sir ಏನೂ ಬರಾಲರದವರಿಗು ಅರ್ಥ ಆಗೊತರ ತುಂಬಾ ಧ್ಯವಾದಗಳು sir

  • @hemalatamalapure8215
    @hemalatamalapure8215 Жыл бұрын

    ಧನ್ಯವಾದಗಳು ಸರ್

  • @timeismoney7728
    @timeismoney77282 жыл бұрын

    Thank you so much sir.. 🙏🙏🙏🙏🙏🙏💐

  • @94.vedanandav25
    @94.vedanandav253 жыл бұрын

    Such aa great teacher , ಧನ್ಯವಾದಗಳು ಸರ್

  • @gouthamisubhashrao3513
    @gouthamisubhashrao35134 жыл бұрын

    Nimma hindina class Galla like distribution nali haki...

  • @sudhirkamblekarkamblekar4381

    @sudhirkamblekarkamblekar4381

    2 жыл бұрын

    All videos kalisi

  • @cdposmhalli6132
    @cdposmhalli61324 ай бұрын

    Super sir ur clss

  • @sangeethagm1932
    @sangeethagm19323 жыл бұрын

    Thankyou sir you teaching was amazing

  • @veenahanchinmani1476
    @veenahanchinmani14765 жыл бұрын

    Tq sir. Adastu bega samasagala bagge cls kodi. Nim teaching tumba chanagi arta agtide. Adrinda yavde books odtilla nim cls ge kaytidivi

  • @pavithrahmgowda524

    @pavithrahmgowda524

    5 жыл бұрын

    Thank you sir please very quickly next class up date

  • @lathamanimn7627
    @lathamanimn76275 жыл бұрын

    Sir nimma channel spardharthigaligella the best channel heege continue madtiri pls discontinue madbedi

  • @vijaybhaskarvijay1599
    @vijaybhaskarvijay15995 жыл бұрын

    ನಿಮ್ಮ ಭಾಷೆಯ ಕಲೆಗೆ ಧನ್ಯವಾದಗಳು ಸರ್,ಹಾಗೆ ಮುಂದಿನ ಅಭ್ಯಾಸವಾದಂತ ತತ್ಸಮ - ತದ್ಭವ ದ ಪ್ರಕರಣಗಳನ್ನು ತಿಳಿಸಬೇಕಾಗಿ ತಮ್ಮಲ್ಲಿ ವಿನಂತಿ ಸರ್..

Келесі