ಎಲ್ಲಾರಿಗೂ ಕರೆಂಟ್ ಬಿಲ್ ಫ್ರೀ Yelaarigu carent bill free

Ойын-сауық

ಎಲ್ಲಾರಿಗೂ ಕರೆಂಟ್ ಬಿಲ್ ಫ್ರೀ Yelaarigu carent bill free
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
--:Kwaja :--
#mukalepparealteam
#shakirshakir273
#ukcomedy
#dharawadcomedy
#dharawad
#kannadacomedy
#trending
#bengalore
#mukaleppanewvideo
#uttarakarnatakacomedy
#hubbalicomedy
#mukadeppa

Пікірлер: 454

  • @NaveenKumar-tp4lv
    @NaveenKumar-tp4lv11 ай бұрын

    ಮುಕುಳೆಪ್ಪ ಸೂಪರ್ ಆಕ್ಟಿಂಗ್👌👌❤️❤️ಮುಂದಿನ ಭಾಗ ಬೇಕು ಅನ್ನೋರು ಲಿಕ್ ಮಾಡಿ

  • @chandrkanthrenake6448
    @chandrkanthrenake644811 ай бұрын

    ನಮ್ಮ ಧಾರವಾಡ ಮಂದಿ ಭಾಷೆ ಅಂದ್ರನ ಸೂಪರ್ ನಿಮ್ಮ ವಿಡಿಯೋ ಮಾತ್ರಾ ಸೂಪರ್ 👌👌👌👌👌👌

  • @shekarnatikar404

    @shekarnatikar404

    11 ай бұрын

    😮😮😮😮😮

  • @user-vo5pt9ep8u

    @user-vo5pt9ep8u

    Ай бұрын

    Must Must Comedy Habba God Day 😂😂😂😂😢😢😢😢😅😅😅😅😅😅😮😮😮😮😮😅😅😅😊😊😊😊😅😅😅😮😮😮😢😢😢😢😮😮😮😮😂😂😂😂😢😢😢😢😮😮😮😮😮😅😅😅😅😊😊😊😊😊😊😊😊😊😊😊😊😅

  • @user-bo4qv5yg8o
    @user-bo4qv5yg8o11 ай бұрын

    ಸೂಪರ್ ಇತ್ತೀಚಿಗೆ ನಡೆಯುತ್ತಿರುವ ಘಟನೆ ಆಧಾರಿತ ಹಾಸ್ಯರೂಪದಲ್ಲಿ ತೋರಿಸಿದ ನಿಮ್ಗೆ ಧನ್ಯವಾದಗಳು 🙏🏻

  • @bireshbiresh6399
    @bireshbiresh639911 ай бұрын

    ನೈಜ ಘಟನೆಗಳನ್ನ ಹಾಸ್ಯಾಸ್ಪದವಾಗಿ ತೋರಿಸಿದ ನಿಮಗೆ ಧನ್ಯವಾದಗಳು...🙏

  • @nirmalaneelgaar2516

    @nirmalaneelgaar2516

    10 ай бұрын

    😊😊

  • @gousiyasidnekoppa-by2tn

    @gousiyasidnekoppa-by2tn

    9 ай бұрын

    8

  • @RAMESHBANGER-cx4fz
    @RAMESHBANGER-cx4fz11 ай бұрын

    ವರ್ತಮಾನ ಸರ್ಕಾರದ ಪರಿಣಾಮ ನೈಜತೆಯಿಂದ ಕೂಡಿರುವ ಚಿತ್ರಣ ಬಹಳ ಸೊಗಸಾಗಿ ಬಿಂಬಿಸಿದ್ದಾರೆ.ದನ್ಯವಾಧಗಳು.

  • @s.chandrahas.shankarao.2097
    @s.chandrahas.shankarao.209711 ай бұрын

    good and natural acting from all actors.

  • @gangadhardavanageri1764

    @gangadhardavanageri1764

    9 ай бұрын

    😂😂😂😂

  • @user-xo3bq4co7n
    @user-xo3bq4co7n11 ай бұрын

    ಅದ್ಭುತವಾಗಿ ಆಕ್ಟಿಂಗ್ ಮಾಡು ನಿಮ್ಮ ಟೀಮಿಗೆ ನನ್ನ ಹೃತ್ಪೂರ್ವಕ ವಂದನೆಗಳು ನಿಮ್ಮ ಎಲ್ಲಾ ವಿಡಿಯೋಸ್ ಗಳನ್ನು ನಾವು ನೋಡ್ತಾ ನಮ್ಮ ಕುಟುಂಬದವರು ಎಲ್ಲರಿಗೂ ಇಷ್ಟವಾಗಿರುವ ನಿಮ್ಮ ಟೀಮಿಗೆ ತುಂಬು ಹೃದಯದ ಶುಭಾಶಯಗಳು🎉🎉🎉🎉

  • @shidlingappakodi2603
    @shidlingappakodi260311 ай бұрын

    ಎಲ್ಲ ಕಲಾವಿದರು ತುಂಬಾ ಅಂದರೇ ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ. ಒಳ್ಳೆಯ ಮನರಂಜನೆ. ನಮ್ಮ ಧಾರವಾಡ ಭಾಷೆಯ ಖಡಕ್ ಝಲಕ್ ಸಂಭಾಷಣೆ ಕೇಳಿ, ನೋಡಿ ಜೋಳದ ರೊಟ್ಟಿ, ಬದನೆಕಾಯಿ ಎಣಗಾಯಿ ತಿಂದಂಗಾಯ್ತು.

  • @Shantinath-en7sj

    @Shantinath-en7sj

    Ай бұрын

    😂😂

  • @messi074

    @messi074

    Ай бұрын

    Y

  • @RamacharichallagiRamacha-wt1nh
    @RamacharichallagiRamacha-wt1nh11 ай бұрын

    ಮೂಕಲೆಪ್ಪ ಮನೆಯಲ್ಲಿ ನಿಂತು ಕಿರುಚಡಬೇಡ ಮನೆ ಬಿದ್ದು ಹೋಗುತ್ತೆ 😂😂

  • @user-iv2yk6nf1c

    @user-iv2yk6nf1c

    4 ай бұрын

    ❤ N

  • @vireshayyaswamy5540
    @vireshayyaswamy554011 ай бұрын

    ಪ್ರಸ್ತುತ ಪರಿಸ್ಥಿತಿ, ಒಳ್ಳೆ ಹಾಸ್ಯ, ನಟನೆ ಉತ್ತಮ........❤🎉..

  • @Anil.pujari9942
    @Anil.pujari994211 ай бұрын

    ಕಲಾ ದೇವಿಯ ಕುವರ ಸುಪರ್

  • @bilkistaneervlogger4529
    @bilkistaneervlogger452911 ай бұрын

    Super sharing 😆😆🤭

  • @anaveerbiradar6092
    @anaveerbiradar609210 ай бұрын

    ತುಂಬಾ ಚೆನ್ನಾಗಿ ಅಭಿನಯ ಮಾಡಿರಿ ಅಣ್ಣಾ ನಿಮಗೆ ತುಂಬಾ ಧನ್ಯವಾದಗಳು🙏🙏❤❤

  • @huzaifahmedahmed6277
    @huzaifahmedahmed627711 ай бұрын

    Current bill super agi thagidri anna 😂😂😂😂😂😂

  • @s.chandrahas.shankarao.2097
    @s.chandrahas.shankarao.209710 ай бұрын

    Super acting from Khaja and his team. Very natural and have covered present actual situations while giving electricity bill. All actors are well trained. They have good future.

  • @GR-hr2du
    @GR-hr2du11 ай бұрын

    ನಿಮ್ಮ ವೀಡಿಯೊ ತುಂಬಾ ಚೆನ್ನಾಗಿ ಮೂಡಿಬಂದಿವೆ. ಸಲ್ಪ climax ಯಾವುದೇ ಒಂದು ಸಂದೇಶ ಕೂಟರೆ ಪ್ರತಿ ವೀಡಿಯೊ ದಲ್ಲಿ ಚೇನಗಿರುತೆ. TQ brother

  • @crgowdampatilcrgowdampatil1888

    @crgowdampatilcrgowdampatil1888

    11 ай бұрын

    Hi

  • @RamacharichallagiRamacha-wt1nh
    @RamacharichallagiRamacha-wt1nh11 ай бұрын

    ಎಷ್ಟು ಕಿರುಚ್ಚಾಡತಿ ಮುಖಲೆಪ್ಪ 😂😂

  • @sunilpujari1561
    @sunilpujari156111 ай бұрын

    Nice mukleppa team 😂😂

  • @SantoshJadhav-yw5ju
    @SantoshJadhav-yw5ju11 ай бұрын

    ಬ್ರದರ್ ಸಮಾಜಕ್ಕೆ ಮಾದರಿಯಾದ ವಿಡಿಯೋ ಮಾಡಿದಿರಾ ನಮ್ ಲೈನ್ ಮ್ಯಾನ್ ಗಳ ಕಷ್ಟ ಈ ವಿಡಿಯೋ ಮುಖಾಂತರ ತೋರಿಸಿದ್ದಕ್ಕೆ ಧನ್ಯವಾದಗಳು🎉

  • @VasanthaP-di9de

    @VasanthaP-di9de

    Ай бұрын

    .

  • @snagaraja3978
    @snagaraja397811 ай бұрын

    ಎಲ್ಲಾ ಮೋಸ, ಎಲ್ಲಾ ಯುನಿಟ್ ಗೂ 7 ರೂ ಅಷ್ಟೇ

  • @vaayuputhra8025

    @vaayuputhra8025

    9 ай бұрын

    4 rupaayi hechu unitge namm Hana thegedu hinde koduvudu anthu naavu biksukare

  • @SUMITOKALI
    @SUMITOKALI11 ай бұрын

    Super last seen ❤❤❤😂😂

  • @nagushivalli1221
    @nagushivalli122111 ай бұрын

    ಹಾಕ್ರಿ ಕಾಂಗ್ರೆಸ್ಸಿಗೆ ಓಟು 😂😂😂😜

  • @jyothibasavadore698
    @jyothibasavadore69811 ай бұрын

    ಲಾಸ್ಟ್ ಸೀನ್ ಸೂಪರ್ ಯಲ್ಲಾ ನಿನ್ ಮಾಡ್ಕೋ😂

  • @bheemas7092
    @bheemas709211 ай бұрын

    Hi shankar bro super acting❤

  • @shakeelbaig42
    @shakeelbaig4211 ай бұрын

    Mr. ಮುಕ್ಲೆಪ್ಪ ರವರೇ ನಿಮ್ಮ ಆಕ್ಟಿಂಗ್ ಇದೆಯಲ್ಲ ತುಂಬಾ ತುಂಬಾ ಅದ್ಭುತ ಕಣ್ರೀ super

  • @rudrappaanikivi1232

    @rudrappaanikivi1232

    11 ай бұрын

    😅

  • @rudrappaanikivi1232

    @rudrappaanikivi1232

    11 ай бұрын

    😃😃

  • @devilfordevil

    @devilfordevil

    11 ай бұрын

    Ok mukleppa 😂😂

  • @kasappamalaghan

    @kasappamalaghan

    11 ай бұрын

    @@rudrappaanikivi1232 hi

  • @rangu3656

    @rangu3656

    11 ай бұрын

    Raichur bhaashe

  • @ligoridsoza6330
    @ligoridsoza63303 ай бұрын

    ಜಗತ್ತಿನ no 1 comedy team.❤

  • @prakashpk8227
    @prakashpk822711 ай бұрын

    Realy true happening now 👍...u done a great job ...super video ...government making people fool....

  • @shamstabrez3757

    @shamstabrez3757

    Ай бұрын

    Houda LKB

  • @vijayhanji9522
    @vijayhanji952211 ай бұрын

    ನೈಜ ಪರಿಸ್ಥಿತಿ 😂😢😢

  • @shamstabrez3757

    @shamstabrez3757

    Ай бұрын

    Really 😂

  • @durgappadurga2583
    @durgappadurga258310 ай бұрын

    ಸೂಪರ್ ಕಾಮಿಡಿ 😂😂😂😂😂😂😂

  • @sujata1802
    @sujata180211 ай бұрын

    Altimate👏👏👏😂😂😂😂 comedy dears

  • @sharadal6390
    @sharadal639011 ай бұрын

    👌👌👌👌👌👌👌🌹❤️🌹ಸೂಪರ್ ಸೂಪರ್

  • @kurdiprahladrao8599
    @kurdiprahladrao859911 ай бұрын

    Very good video ,please show this to C M and DCM .

  • @shamstabrez3757

    @shamstabrez3757

    Ай бұрын

    Ok, LKB

  • @maheshchougala7201
    @maheshchougala720111 ай бұрын

    Hi mukaleppa... super nimma yella video's ❤❤❤❤❤❤

  • @bhavyarajeshbhavyarajesh5904
    @bhavyarajeshbhavyarajesh590411 ай бұрын

    Mukaleppa real team all the best your team adastru bega dodda vedikeli nimmanna nodbeku

  • @rahulshinde123
    @rahulshinde1239 ай бұрын

    😍🔥👌ಅಣ್ಣಾ ನಿಮ್ಮ ಆಕ್ಟಿಂಗ್ ಸುಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @Manumanu-vr5qp
    @Manumanu-vr5qp11 ай бұрын

    Patrolmaruva,mukaleppa,comedy,place,manuyadav,super,comedy

  • @famouselite4102
    @famouselite410211 ай бұрын

    Super comedy Muklappa 😊

  • @punyashree1274
    @punyashree127411 ай бұрын

    Next part lagune hakri👌👌👌

  • @vijayChavan-cv7ip
    @vijayChavan-cv7ip10 ай бұрын

    😂😂😂 ಇದು ನಿಜವಾದ ಘಟನೆ 😂😂 ಮಕಳೆ ನಿಗೆ ತುಂಬ ಧನ್ಯವಾದಗಳು❤❤

  • @SampathKumar-pv1wb
    @SampathKumar-pv1wbАй бұрын

    ಅಣ್ಣಾ ನಿನ್ನ Acting ಗೆ🫡 ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ👌😁😂😂

  • @mouneshbadiger149
    @mouneshbadiger14911 ай бұрын

    ಸೂಪರ್ ಸೂಪರ್, ಸ್ಟಾರ್ ರಜನಿಕಾಂತ್

  • @allproductunbox2230
    @allproductunbox223011 ай бұрын

    Video alli maathadud style bere adre real aagi sikidaga simple aagi mathadida bhai ❤

  • @pavankumarsppavansp4801
    @pavankumarsppavansp480111 ай бұрын

    Bro auto driver loss bagy onedu video made

  • @parasukatabaliparasukataba8519
    @parasukatabaliparasukataba851911 ай бұрын

    ಸೂಪರ್ ❤

  • @ShivaKumar-dv5bc
    @ShivaKumar-dv5bc11 ай бұрын

    ಲವ್ಲೀ 🎉 ಸೂಪರ್ 🎉👌👌👌👌😂😂😂😂🤗💥🤝

  • @dayanandagundagai2741
    @dayanandagundagai274111 ай бұрын

    ಯಾ ನಮೂನಿ ಹೊಡಸ್ಕೊಂಡ್ಯೋ ಮುಕ್ಳೆಪ್ಪಾ.... 😀😀😀😀

  • @laxmirathod2161
    @laxmirathod216111 ай бұрын

    👌👌😄😄😄ಚಿರಿ ಚಿರಿ ಚಿರಿ 🤣🤣

  • @ShivaM-rs5yz
    @ShivaM-rs5yz11 ай бұрын

    ಪ್ರತಿ ಬಾರಿ ಹೇಳುವಂತೆ ನಿಮಗೆ ಒಳ್ಳೆಯ ಭವಿಷ್ಯವಿದೆ.. ನಿಮಗೆ ಆದಷ್ಟು ಬೇಗ ಒಳ್ಳೆಯ ವೇದಿಕೆಯು ಸಿಗಲಿ..❤❤😂😂

  • @nagarajvagganavar7194

    @nagarajvagganavar7194

    11 ай бұрын

    ❤❤❤❤❤❤Hi

  • @Yamanappakonchigeri

    @Yamanappakonchigeri

    11 ай бұрын

    🛳️

  • @Yamanappakonchigeri

    @Yamanappakonchigeri

    11 ай бұрын

  • @laxd488

    @laxd488

    9 ай бұрын

    😊😊

  • @Shantinath-en7sj

    @Shantinath-en7sj

    Ай бұрын

    ಆಂಆ😊❤😊

  • @dhananjayarc946
    @dhananjayarc94611 ай бұрын

    ಅದ್ಬುತ ಕಲಾವಿದ

  • @ayubKhan-kc9ly
    @ayubKhan-kc9lyАй бұрын

    ಇದು ಸತ್ಯ ಘಟನೆ,

  • @basamma828
    @basamma82811 ай бұрын

    Mukeleppa nin current bil kaiyalli irodu enu anna nija ade calucater ankonde 😅😅😅nice

  • @k.roopak.r9886
    @k.roopak.r988611 ай бұрын

    😂😂😂😂 super

  • @manjushetty4401
    @manjushetty440110 ай бұрын

    ಎಲ್ಲಿದ್ದೀರಪ್ಪ ನೀವು ಇಷ್ಟು ದಿನ ಮನೆ ಮಂದಿಯಲ್ಲ ನಕ್ಕು ನಕ್ಕು ಸುಸ್ತಾದೆವು😂😂😂 ನಿಮ್ಮ ಭಾಷೆ ನಟನೆ ಅದ್ಭುತ. ನಿಮ್ಮ ತಂಡಕ್ಕೆ ಶುಭವಾಗಲಿ..🎉❤

  • @ZaibaT-im4lm
    @ZaibaT-im4lm10 ай бұрын

    ಒಳ್ಳೆಯ ಹಾಸ್ಯಾಸ್ಪದ ಸ್ಟೋರಿ.

  • @Simple23480
    @Simple2348011 ай бұрын

    Jai Siddu...CM..

  • @jaibheem8898
    @jaibheem889811 ай бұрын

    Lineman kashta ede kanri 😂

  • @huvashreedoobla8282
    @huvashreedoobla828211 ай бұрын

    ಬಹಳ ಚೆನ್ನಾಗಿದೆ.

  • @lokeshlokesh699
    @lokeshlokesh69911 ай бұрын

    ಸೂಪರ್ ಕಾಮಿಡಿ.

  • @MalateshKundagol
    @MalateshKundagol11 ай бұрын

    Super. Mukalapa. Kamadi

  • @jaishreeram7715
    @jaishreeram771511 ай бұрын

    Super 😂😂😂👏👌

  • @AshrayGiri
    @AshrayGiri11 ай бұрын

    🏠🙏...., ನಿಮ್ಮ ಎಲ್ಲರ ಆಕ್ಟಿಂಗ್ ಸೂಪರ್ ಆಗಿದೆ ನೋಡ ರಿ ಪಾ...,

  • @devilfordevil
    @devilfordevil11 ай бұрын

    Paapa guru keb navara kashta 🙄

  • @rameshkadakol1058
    @rameshkadakol105811 ай бұрын

    ❤😂😂😂benki benki mukaleppa

  • @siddharthhale8994

    @siddharthhale8994

    21 күн бұрын

    😂😂😂😂😂

  • @lalitharavi6985
    @lalitharavi698511 ай бұрын

    ಮುಕಳಪ. ಸುಪರ್

  • @pushpabalaram966
    @pushpabalaram96611 ай бұрын

    Super comedy

  • @MalateshKundagol
    @MalateshKundagol11 ай бұрын

    Super. Mukalapa

  • @kirannargunde8430
    @kirannargunde84309 ай бұрын

    Super hero khaja sir excellent performance

  • @kingisalwayaskingkohli
    @kingisalwayaskingkohli11 ай бұрын

    Awesome Video Super👌

  • @praveenmh4945
    @praveenmh494511 ай бұрын

    ಮುಕುಳಪ್ಪ ಸೂಪರ್ ಕಾಮಿಡಿ

  • @lakshmibmt
    @lakshmibmt11 ай бұрын

    ಮುಕಳೆಪ್ಪನಿಗೆ ಮೆತ್ತಿಗೆ ಹೊಡಿರಿ😂😂😂

  • @praveenbarkers998
    @praveenbarkers99811 ай бұрын

    ಫಸ್ಟ್ ಕಮೆಂಟ್ ಪ್ಲೀಸ್ ರಿಪ್ಲೈ anna

  • @Appuvlogs18

    @Appuvlogs18

    10 ай бұрын

    Hi

  • @prakashchekkera6635
    @prakashchekkera663511 ай бұрын

    Guarantee scheme ellara maneyalli ashanthi thandhu bidthu .😂😂😂😂

  • @shamstabrez3757

    @shamstabrez3757

    Ай бұрын

    Hauda LKB

  • @kalmeshajjannavar
    @kalmeshajjannavar11 ай бұрын

    School love story madd bro part 7

  • @honnappayaragunti7476
    @honnappayaragunti747611 ай бұрын

    SUPER SUPER BROTHER❤🤣🤣🤣🤣🤣🤣🤣🤣🤣🤣🤣🤣

  • @KavyaGoundi-hc1cc

    @KavyaGoundi-hc1cc

    11 ай бұрын

    super anna namma bhashe utter Kannada full happy

  • @rudrappagaragrudrappagarag9653
    @rudrappagaragrudrappagarag965311 ай бұрын

    Concept channagide

  • @user-ce4jr1ic5m
    @user-ce4jr1ic5m11 ай бұрын

    ❤❤ಸೂಪರ್ ವಿಡಿಯೋ 😍😂

  • @krishnasatpute7857
    @krishnasatpute785711 ай бұрын

    Jai muklyppa😂😂

  • @user-ug7sc5jm9y
    @user-ug7sc5jm9y11 ай бұрын

    ಸೂಪರ್, ಬ್ರೋ 👌😍❤️

  • @user-mq7do5po1o
    @user-mq7do5po1o11 ай бұрын

    Super anna😅😂

  • @Karthik-ty3st
    @Karthik-ty3st11 ай бұрын

    Super comedy 😂

  • @pandureddy6007
    @pandureddy600711 ай бұрын

    11:28 😂😂😂

  • @nirmalar4172
    @nirmalar417211 ай бұрын

    Supper comedy

  • @gurushankaramuthy1476
    @gurushankaramuthy147611 ай бұрын

    Anna nim videos tumba let agi barthidave ,,anna plz bega bega videos madri anna plz

  • @pappurajreddy9473
    @pappurajreddy947311 ай бұрын

    Comedy king👑 brother's

  • @BHIMANAGOUD18
    @BHIMANAGOUD1811 ай бұрын

    ಡಾ.ಬ್ರೋ ಅಭಿಮಾನಿಗಳು ಒಂದು ಲೈಕ್ ಮಾಡಿ

  • @kamalacaddur8169
    @kamalacaddur816910 ай бұрын

    Well acted I enjoyed thanks too natural it is

  • @vinayakypujar3950
    @vinayakypujar395011 ай бұрын

    Super Bro second part big Bareilly

  • @dayanandab2940
    @dayanandab29409 ай бұрын

    Excellent

  • @Mallinathkawathe-xe2nm
    @Mallinathkawathe-xe2nm11 ай бұрын

    शंकर्या स्टार , 💕💞

  • @SureshKumar-nk2ok
    @SureshKumar-nk2ok9 ай бұрын

    very nice,all team good work.

  • @sangameshsirse9898
    @sangameshsirse989811 ай бұрын

    Nice bro 😅😅😂😂

  • @cmgagan1202
    @cmgagan120211 ай бұрын

    Super video kwaja 😊❤

  • @jagadishbb2248
    @jagadishbb224811 ай бұрын

    ಸದ್ಯದ ಸ್ಥಿತಿ

  • @manjugowda1178
    @manjugowda11785 ай бұрын

    Yes shankranna very true vesio❤😂

  • @sharathgowdru6733
    @sharathgowdru673311 ай бұрын

    Congress haters like here

  • @sevantabaibiteen5237
    @sevantabaibiteen523710 ай бұрын

    Congresh going to hel...

  • @shamstabrez3757

    @shamstabrez3757

    Ай бұрын

    Houda LKB

  • @shivanandkariholi3537
    @shivanandkariholi353710 ай бұрын

    Naijakatege hachchisa oravu👏all the best

  • @sujithmh-ex2qe
    @sujithmh-ex2qe11 ай бұрын

    Wow super macha😂😂😂 ❤❤❤🤣🤣🤣👑👑👑

  • @ManjunathTalawar-en7my
    @ManjunathTalawar-en7my11 ай бұрын

    Hakkari vote congress ge 😂😂😂

  • @ganguvishwakarma5277
    @ganguvishwakarma527711 ай бұрын

    Mukuleppa nivu benki pa 👋🔥🙏

Келесі