|| ವೈಣಿ ಅಂದ್ರ್ ನಿಮ್ಮ ತಾಯಿ ಇದ್ದಂಗ || vaini andr nimm tayi eaddang ||
Ойын-сауық
|| ವೈಣಿ ಅಂದ್ರ್ ನಿಮ್ಮ ತಾಯಿ ಇದ್ದಂಗ || vaini andr nimm tayi eaddang ||
@mukaleppavolg1407
@Shankarappacomedy
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$
--:Kwaja :--
&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&
Music:- Fayaz kustagi
#mukalepparealteam
#shakirshakir273
#uttarakarnatakacomedy
Пікірлер: 525
ಹೇಗೆ ಅನಸುತ್ತೆ ವಿಡಿಯೋ ನೋಡಿ ನಿಮ್ಮ ಅನಸಿಕೆಗಳನ್ನು ತಿಳಸಿ
@raghavendras7624
11 ай бұрын
❤
@pavitrachavan290
11 ай бұрын
❤❤
@Akashnaik12372
11 ай бұрын
❤
@karthikmailarappa8166
11 ай бұрын
Supr
@maheshchougala7201
11 ай бұрын
❤❤❤❤❤
ಒಂದು ಒಳ್ಳೇ ಮೆಸೇಜ್ ಇದೇ ಇದ್ರಲ್ಲಿ4...thanks mukaleppa team
ಒಳ್ಳೆಯ ಮಾಹಿತಿ ಎಲ್ಲರೂ ಮನೆಯಲ್ಲಿ ಇರುವ ವಿಷಯ ತಿಳಿಸಿದ್ದೆರಿ ದನ್ಯವಾದಗಳು 💐💐👏👏🤝🤝🙏🙏 ಎಲ್ಲರೂ ಕಲಾವಿದರು ಒಳ್ಳೆಯ ನಟನೆ ಮಾಡಿದ್ದಾರೆ 👌👌 All the Best All team 💐💐🤝🤝
ಮುಕುಳೆಪ್ಪ ರಿಯಲ ಟೀಂಗೆ ನನ್ನ ಹೃದಯಪೂರ್ವಕ ವಂದನೆಗಳು 🙏🙏🙏 ಸಂಸಾರದ ಒಂದು ಒಳ್ಳೆಯ ಸಂದೇಶ ತುಂಬಾ ಸೂಪರ್ ಕಾಮಿಡಿ ಮತ್ತೆ ನಮ್ಮ ಗೋಡಂಬಿ ಕಾಕ ಲಾಸ್ಟ್ ಒಂದು ಮಾತು ತುಂಬಾ ಚೆನ್ನಾಗಿ ಹೇಳಿದ್ದಾರೆ,👍👍👍👍❤️ ಅವರನ್ನು ಹಾಕೊಂಡು ವಿಡಿಯೋ ಮಾಡಿದ್ದಕ್ಕೆ ತುಂಬಾ ಖುಷಿಯಾಯಿತು😂😂😂😂😂😂😂😂😂😂😂😂
ಈ ಕಥೆಯ ಮೂಲಕ ಸಮಾಜಕ್ಕೆ ಒಂದು ಅದ್ಭುತ ಸಂದೇಶವನ್ನು ಕೊಟ್ಟಿರುವ ನಿಮಗೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು
ಬಹಳ ಒಳ್ಳೆಯ ಸಂದೇಶ, ಆದರೆ ಮಂಜುಳಾ ಅವರನ್ನು ಮಿಸ್ ಮಾಡಿತು
ಮಕ್ಳಪ್ಪವರೆ ಪಾರ್ಟ್ 2 ಯಾವಾಗ ಸೂಪರ್ ಆಗಿದೆ ಇದನ್ನು ಮುಂದೆ ಕಂಟಿನ್ಯೂ ಪಾರ್ಟು 2ಮಾಡಿ ❤❤👌🏽
ಅಜ್ಜ ಅನಾಹುತ ಅಭಿನಯ ನಿಂದು ಈ ವಯಸ್ಸಲ್ಲು ಉತ್ಸಾಹ ಕುಂದದೆ ಅಭಿನಯ ಚನ್ನಾಗಿ ಮಾಡಿದ್ದೀರಿ 👌
Vaini avra acting super...super super...like from thulunadu ❤
@laxmik0542
10 ай бұрын
Tq🥰
ಸೂಪರ್ ಬಟ್ ಅವಲಕ್ಕಿ ಜಗಳ ಸುಪರೋ ಸೂಪರು 👌👌😂😂😂🤣🤣🤣
Mukyappanige nanna nooravandu solute 🙏🙏 this video really 100% correct 👌👌👌👌
❤ಮುತ್ತ್ಯಾನ ಮಾತುಗಳು ಸೂಪರ 😊❤❤
ನಮ್ಮ ಗೋಡಂಬಿ ಮುತ್ಯಾನ ಹಾಕೊಂಡು ವಿಡಿಯೋ ಮಾಡಿದ್ದಕ್ಕೆ ಸೂಪರ್ ಹಾಗೂ ನಿಮ್ಮ ವಿಡಿದು ಅದ್ಭುತವಾಗಿದೆ ಐ ಗೋಡಂಬಿ ಕಾಕಾ ನಮ್ಮೂರ ಅವರೇ
ಈ ಧಾರಾವಾಹಿಯನ್ನು ಕಾಮೆಡಿ ಅನ್ನುವ ಜನರು ನಿಜವಾಗಿ ತುಂಬಾ ಅದ್ಭುತ ಅವರು
Super Advice for Family Members. Thanks.....
ಸೂಪರ್ ಸರ್ ಒಂದು ನಿಜವಾದ ಕುಟುಂಬ ಕಥೆ ಹೇಳಿದಿಕ್ಕೆ
💐💐 ಹಾಯ್ ಬ್ರೋ, ಕುಟುಂಬ ಸಮೇತವಾಗಿ ನೋಡುವಂತ ಚಿತ್ರಣ ಮಾಡಿದ್ದಕ್ಕೆ ಧನ್ಯವಾದಗಳು, ವಿಶೇಷವಾಗಿ ನಮ್ಮ ಬಿಜಾಪುರ ಹುಲಿ ಗೋಡಂಬಿ ಕಾಕಾ ಅವರ ಅಭಿನಯಅತ್ಯುತ್ತಮವಾಗಿ ಮೂಡಿ ಬಂದಿದೆ, ಹೀಗೆ ತಮ್ಮ ಹೊಸ ಪ್ರಯತ್ನಗಳೊಂದಿಗೆ ತಮ್ಮ ಕಲಾ ಜೀವನ ಸಾಗಲಿ ಎಂದು ಶುಭ ಹಾರೈಸುವ ನಮಸ್ಕಾರ 💐💐🙏
ಅವಲಕ್ಕಿ ಜಗಳ ಬಹಳ ಅನಾಹುತ ಹೈತಿ paa 😂😂❤❤❤
@brandraj251
11 ай бұрын
Akka nind cl hogilla ada hang matadathi😂
@jayaprasadbondel1140
11 ай бұрын
Adakka girmit madkori
ವಿಡಿಯೋ ಸೂಪರಾಗಿದೆ ಮತ್ತು ನಿಮ್ಮ 😂ಆಕ್ಟಿಂಗ್ ಸೂಪರ್ ಮತ್ತು ಇಬ್ಬರು ಲಾಸ್ಟಿಗೆ ಒಂದಾಗಿ ಕೂಡಿದರೆ😊 ಖುಷಿಯಾಯಿತು 👍
ಗೋಡಂಬಿ ಮುತ್ತ್ಯಾನ ಹಾಕೊಂಡಿದ್ದಕ್ಕೆ ತುಂಬಾ ಖುಷಿ ಸಿಕ್ತು ಈ ಕಾಮಿಡಿಗೆ
@Amzz7088
6 ай бұрын
👌❤
@user-uq2fy7oc7e
28 күн бұрын
Godambi mutyage act..nalli sahabhai madidakke tumba....... E tarha barebekagittu tamma
Nija Nima Comedy Supppper 🤣🤣😂Mast Acting Yallardu
ಮುತ್ಯನ್ ಆಕ್ಟಿಂಗ್ ಸೂಪರ್ ❤😂🎉
You are choosing topic was super.. and fantastic.. All the best whole team..
ನಮ್ಮ ಉತ್ತರ ಕರ್ನಾಟಕ ಧಾರವಾಡ ಅಣ್ಣನಿಗೆಜಯವಾಗಲಿ
ನಿಮ್ಮ ವಿಡಿಯೋಗಳು ಮದ್ಯೆ ಸಿನಿಮಾ ಹಾಡುಗಳು ಕ್ಲಿಪ್ ಅಳವಡಿಸಿ ತುಂಬಾ ಚೆನ್ನಾಗಿರುತ್ತದೆ
Eee ajja navrdaddu super acting..like from thulunadu ❤
Vaini acting superb.... Missu manjula sister❤
@laxmik0542
10 ай бұрын
Tq🥰
ಹಿರಿಯರ ಸಂಧಾನ ಬಹಳ ಚನಾಗುತ್ತು ❤️
Mukalappa makes c ommon family problems videos. Very natural problems.Thank u mr.Mukalappa.
ಅಣ್ಣಾ ನಮ್ಮ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಿ ಧನ್ಯವಾದಗಳು 😍
ಒಳ್ಳೆಯ ಕಾಮಿಡಿ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ
@ashokreddyashokreddy7095
5 ай бұрын
Gg55gwf😊
ಕೆಟ್ಟ ಕಾಮೆಡಿ ಪಾ ದೋಸ್ತ 😂❤ಸೂಪರ್ 👌
Vijayapura thatha comedy is super super
Super concept 👍you gave a such messages for all joint family as well as nuclear family
ಅಜ್ಜ ಸೂಪರ್ acting 🤩
ಸಮಾಜಮುಖಿ ಸಂದೇಶ ಸೂಪರ್ ವೀಡಿಯೋಸ್ ಬ್ರೋ❤
Acting ಎಲ್ಲಾರೂ ಚೆನ್ನಾಗಿ ಮಾಡಿದ್ದಾರೆ ವಿಡಿಯೋ ಚೆನ್ನಾಗಿ ಬಂದಿದೆ
ಮುಕುಳಪ್ಪ ಹೆಂಡತಿ ಪಾತ್ರಕ್ಕೆ ಮಂಜುಳಾ ಅವರು ಸೂಪರ್ ಆಗಿ ಸೆಟ್ ಆಗುತ್ತಿದ್ದರು
Super boys and girls like🔥🔥🔥🔥🔥
Doddoru idre heege irbeku, haage keluvantha maklu irdre aa mane ne swarga.., totally nice
ವೈನಿ acting 🔥🔥🔥
@laxmik0542
10 ай бұрын
Tq🥰
Super realistic natural video... thanks for all actors
One Of The Best Comedy Episode ❤😅ide Tara Barlii Videogalu
So natural acting from all actors. Happy to see MUKLEPPA VIDEOS.
👌👌👌👌👌👌👌👌👌👌👌👌👌
ಅವನೌನ್ ನಿಜ ಜೀವನದಾಗ ಎನ್ ನಡಿತೈತೋ ಅಂತಹ ಸನ್ನಿವೇಶಗಳ ವಿಡಿಯೋ ಮಾಡ್ತೀರಿ ನೋಡ್ರಿ ಪಾ ಬಹಳ ಇಷ್ಟ ಆಯ್ತು ಈ ವಿಡಿಯೋ 🙏
Mukleppa hire kalavidharige tandirodu super 👌
Very nice mr,mukleppa😄
Ajja na acting ennu 👌👌👌👌👌👌👌👌
ಸೂಪರ್ acting 100% success successful
ಗೊಡಂಬಿ ಕಾಕಾ ನಿಮ್ಮ ದ್ವನಿ ಕೆಳಿದ್ರನ ನಗು ಬರುತ್ತ😅😅❤
ಇದಕ್ಕೆ ನಾ ಮದುವೆ ಆಗೋದು ವಲ್ಲಿ ಅನ್ನಾತಿನಿ. 😂😂
@sorryprema
10 ай бұрын
😂
@ganeshkolure2958
10 ай бұрын
I OK green FYI übiyou too km... Lb) ĺ\\87"
ಒಳ್ಳೆಯ ಸಂದೇಶ
Muklappa Neevu & NIMMA Team Super Acting ....
Supar Anna ❤❤
ವಿಡಿಯೋ ಚೆನ್ನಾಗಿ ಮಾಡಿದ್ದೀರಾ ❤❤
Part2madu Anna supr 🤔🤔😎😎😍😍😅
One jagaldali nithi mata ettu ❤
Best concept ❤️❤️🌹🌹🔥🔥
So sweet of you mukeleppa e Tara ond olle preti earbek anna tammaru❤
👌🏽👌🏽👌🏽👌🏽ಸೂಪರ್
Really super natural acting by all the actor . Kumar Nagarajan coimbatore Tamil Nadu.
ಗಿಚ್ಚ್ ಗೀಲಗಿಲಿ ಕಾಮಿಡಿ ವಿಡಿಯೋ 💚🤩
Elru acting 👍👌👌👌👌👌👌❤❤❤❤❤❤
Good massage godambi kaka
Good msg bro...
Kaka nim performance super man of the video goes to kaka
Video.super. Ellara.acting. Superrrrrr
ಇದು ಸ್ವಲ್ಪವು ಕಾಮಿಡಿ ವಿಡಿಯೋ ಅನಿಸುತ್ತಿಲ್ಲ ಸಮಾಜಕ್ಕೆ ಕೊಟ್ಟ ಸಂದೇಶ ಚನ್ನಾಗಿದೆ ಆದರೆ ಹಾಸ್ಯವೆ ಇಲ್ಲ ನೋಡಿದ ನಂತರವು ನೆನೆಸಿಕೊಂಡು ನಗುವ ಹಾಗೆ ಇರಬೇಕು sir
Superb 🔥🔥🔥
samajakke olleya sandesha kottiddeera .nimge olledu agli
Ajjaru shivaputra teemnallidru.adbhuta nata annodralli eradu maatlla.elru natanenu super
ಸೂಪರ್😂😂
ಪ್ರತಿಯೊಬ್ಬರೂ ನಟನೆ ಮತ್ತು ಸಂಭಾಷಣೆ ಚಾಚು ತಪ್ಪದೆ ಮೂಡಿಬಂದಿದೆ .
Super comedy ❤
❤Mukuleppa super next part beku🎉🎉🎉
Super bro 😊
Ella kalavidar ect.. very nice 👍👌
Exardinary bro 😂😂😂❤
I Liked this video with good message.End Super.
ಒಂದ್ ಸಲ ಮೊಬ್ಯೆಲ್ ಅಂಗಡಿ ಕಾಮಿಡಿ ಮಾಡಿ ಅಣ್ಣಾರ ತುಂಬಾ ಚೆಂದ ಇರುತೈತಿ
ಸೂಪರ್ ❤😂
ಪಾರ್ಟ್ 2 ಬೇಕ ಅನ್ನೊರು Like ಮಾಡಿ ❤❤
@dadapirkarajgi8006
10 ай бұрын
L😊 L
Mukaleppa odarudu kelidra thumba nagu barutta
Superb ❤
Super video Brother s and sister s ತಾತ ಬೆಂಕಿ pa acting 👌✌
@BheemappaDevanoor-ec1pz
10 ай бұрын
Ds xm
@BheemappaDevanoor-ec1pz
10 ай бұрын
Fzmnvcವಲರಧಝ ಂಛೌಯಮಭಬಫಪನಪವಧದ1234578910
ಸೂಪರ್ ❤❤
ಒಳ್ಳೆಯ ಸಂದೆಸಹ bro
ಸೂಪ್ಪರ್ ಅಣಾ 🤣🤣😂😂
Super bro
ಅವಲಕ್ಕಿ ಜಗಳ ಬಹಳ ಅನುಹುತ ಹೈತಿ pee 🤣🤣👌♥️💞♥️
Good story motivitation
ಮಸ್ತ್ ಮೆಸೇಜ್ ಐತಿ ಪಾ ಮುಖಳೆಪ್ಪಾ
ನಮ್ ಮನೆಯಲ್ಲಿ ಕೂಡ ದಿನಾ ಇದೆ ಕಿರ ಕಿರಿ 🤦♂️🤦♂️
Bro super comedy bro I love you bro❤❤❤❤❤❤❤❤❤❤❤❤😊😊😊😊😊
Super team all the best all of you 😊
Super comedy ❤😊
ಒಳ್ಯ್ ಸಂದೇಶ ಬ್ರೊ
ನನ್ನ ಜೀವನದಲ್ಲಿ ನಡೆದ ನೈಜ ಚಿತ್ರಣ... 😭
🔥🔥 banki ait video