ʻʻಬುದ್ದರನ್ನ ಕೊಟ್ಟಿದ್ದೇವೆ..ಯುದ್ದವಲ್ಲ": ಮೋದಿ! | PM Modi | Austria | Gaza | Masth Magaa Suttu Jagattu

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July11 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #India #Austria #PMModi #KarlNehammer #Gaza #Ukraine #Russia #Israel #SJaishankar #Pakistan #Afghanistan #Taliban #Bangladesh #BanglaStudents #UAE #IndianMPs #UKParliamentElection #JoeBiden #DonaldTrump #Landslide #Indonesia #SouthKorea #HeavyRain #IndiaPakistan #ICC #BCCI

Пікірлер: 107

  • @MasthMagaa
    @MasthMagaa20 күн бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @chandru36
    @chandru3620 күн бұрын

    ನಾವು ಶಾಂತಿ ಶಾಂತಿ ಅನ್ನುತ್ತೇವೆ ಬೇರೆಯವರಲ್ಲಿ ಶಾಂತಿ ಇಲ್ಲವಲ್ಲಾ ದೇಶದಲ್ಲಿ, ವಿಶ್ವದಲ್ಲಿ ಅಶಾಂತಿ ಉಂಟುಮಾಡುವುದಕ್ಕೆ ಅಂತಾ ಒಂದು ಜನಾಂಗದವರೇ ಇದ್ದಾರಲ್ಲ...😢

  • @PRakashap-ic1xr

    @PRakashap-ic1xr

    20 күн бұрын

    Correct bro.... ❤

  • @PRakashap-ic1xr

    @PRakashap-ic1xr

    20 күн бұрын

    ittheechege Jagatthina ಯಾವ ದೇಶವೂ ಕೂಡಾ ಇಸ್ರಾಯೇಲ್ ನ ನಡೆಗೆ ಅಪಸ್ವರ ವೆತ್ತಲಿಲ್ಲ. ಹಾಗಾಗಿ, ಮೋದಿ ಗೆ ಏನು ಅಷ್ಟು ಅರ್ಜೆಂಟ್ ಆಗಿ ಇಸ್ರಾಯೇಲ್ ಅನ್ನು ನಿಂದಿಸೋಕೆ ಮನಸ್ಸು ಬಂದಿದ್ದು..? ಇಸ್ರೇಲ್ ಅನ್ನು ಬೈದು ಉಳಿದವರನ್ನು ಕುಶಿ ಪಡಿಸಿದ್ದ ಮೋದಿ..? ಥೂ... ದರ್ಶನ್ ಅನ್ನೋ ವ್ಯಕ್ತಿ, ತನ್ನ stephin ಗೆ ಬಡ್ ಕಮೆಂಟ್ ಮಾಡಿದ ಅಂಥ ಹೇಳಿ, ಆಯಾ ವ್ಯಕ್ತಿಯನ್ನು ಕೊಂದ. ಹಾಗಾದ್ರೆ, ತನ್ನ ದೇಶದ 2000 ತನಕ ಜನರನ್ನು ಕೊಂಡವರನ್ನು ಸುಮ್ಮನೆ ಯಾಕೆ ಬಿಡಬೇಕು..? So, ಇಸ್ರೇಲ್ is always correct.

  • @mayur2640

    @mayur2640

    20 күн бұрын

    ಮೋದಿಗೂ ವಯಸ್ಸಾಗಿದೆ ಇದೆ ತರ ಮಾತು ಬರೋದು.

  • @Vijaya1097

    @Vijaya1097

    20 күн бұрын

    @@mayur2640 age agirorge life experience irutte avra words meaningfull irutte,adakke yavaglu doddora mathu kelbeku antha elru maneli helodu

  • @navijb0332

    @navijb0332

    20 күн бұрын

    ​@@Vijaya1097 avrige ero buddivantinke bere yargu Ella eega namma dhesha da bagge bere desha davaru yestu bele kodtare yestu baya padtare annodu imp

  • @TheSurajshetty
    @TheSurajshetty20 күн бұрын

    ಸ್ವಲ್ಪ ಸಮಯ ಹೋಗಲಿ ನಾವೇ ನಮ್ಮ ಒಳಗಿನ ಶತ್ರುಗಳ ಜೊತೆ ಹೊಡೆದಾಡುವಂತಹ ಪರಿಸ್ಥಿತಿ ಬರುತ್ತದೆ....😢😢

  • @kgmanjappa2984

    @kgmanjappa2984

    19 күн бұрын

    100%ಸತ್ಯಾ

  • @anandkumbar9705
    @anandkumbar970520 күн бұрын

    Jai isrel❤

  • @PratapsingPratapsingtl
    @PratapsingPratapsingtl20 күн бұрын

    ನಾವು ಶಾಂತಿಯನ್ನ ಬಯಸುತ್ತೇವೆ ಆದರೆ ನಮ್ಮ ಎದುರಾಳಿಗಳು ಅಶಾಂತಿ ಪ್ರಿಯರು 😥😥😥

  • @user-Imgoogle
    @user-Imgoogle20 күн бұрын

    ಬುದ್ದ ಬುದ್ದ ಅನ್ಕೊಂಡ್ ಆಫ್ಘಾನ್ ಹೋಯ್ತು,ಪಾಕಿಸ್ತಾನ ಹೋಯ್ತು,ಬಾಂಗ್ಲಾ ಹೋಯ್ತು,ಅರ್ಧ ಕಾಶ್ಮೀರ ಅರ್ಧ ಲಡಾಕ್ ಕೂಡ ಹೋಯ್ತು...ಈ ಬುದ್ದನ ಹೆಸರಲ್ಲಿ ಇನ್ನು ಎಷ್ಟು ಭಾರತವನ್ನ ಕಳ್ಕೊಬೇಕು😢😢😢ಈಗ ನಮಗೆ ಬೇಕಿರೋದು ಕೃಷ್ಣ ಬುದ್ದ ಅಲ್ಲ....

  • @Gaja1227

    @Gaja1227

    20 күн бұрын

    Budha❤❤❤

  • @kgmanjappa2984

    @kgmanjappa2984

    19 күн бұрын

    100ಕೆ 100ಸತ್ಯ

  • @greeshmakamath3325
    @greeshmakamath332520 күн бұрын

    Shanti shanti antiddidre ivattu Israel aa jaagadalli irtirlill. 😂😂😂😂

  • @vkvideo279

    @vkvideo279

    19 күн бұрын

    Right, Pakistan India da mele attack madbeku avaga estu Modi santi madthare nodbeku 😂😂.... @ dodda santhi duthana hage pose kodthare ... I don't know why he is simply spoiling relationships with Russia and Isreal. Trupthikaran politics effect

  • @VijayKumar-lc9fj
    @VijayKumar-lc9fj20 күн бұрын

    Pakinalli manava hakkugala ullangane aagthide yelliddare manava hakkugala horatagararu ?

  • @astar6582
    @astar658220 күн бұрын

    Shanti nu illa vanti nu illa...Shanti andidakke British,Mughals, invaders namma deshakke...nuggi...istu Hani madiddu... culturally,economically, demography,etc.... Only Dandam dashagunam bhave Super Israel❤

  • @keshavak9948

    @keshavak9948

    20 күн бұрын

    @@astar6582 👌👌 ಇದೆಲ್ಲಾ ಶಾಂತಿ ಬೋಧಿಸಿದ ಬುದ್ದನ ಪ್ರಭಾವ ಶಾಂತಿ, ಶಾಂತಿ ಎಂದು ಹೇಳುತ್ತ ಇನ್ನೊಂದು ಧರ್ಮದ ತುಷ್ಟೀಕರಣ ಮಾಡಿದ ಗಾಂಧಿಯ ಪ್ರಭಾವ.

  • @rahsjsj117
    @rahsjsj11720 күн бұрын

    Amar prasad fans assemble❤

  • @maheshsharathkumar1177

    @maheshsharathkumar1177

    20 күн бұрын

    No

  • @rakeshraki9545
    @rakeshraki954520 күн бұрын

    Modi ji 👌

  • @shreedharrshreedhar6045
    @shreedharrshreedhar604520 күн бұрын

    Thanks....

  • @kumar.vkumar.v1050
    @kumar.vkumar.v105020 күн бұрын

    Nation first

  • @Akashtudt
    @Akashtudt20 күн бұрын

    Buddha ☮❤

  • @harikrishna00200
    @harikrishna0020020 күн бұрын

    Jai sriram bend etti innu avaranna,hamas ge

  • @mujahidkhan724
    @mujahidkhan72420 күн бұрын

    Suttona Baara Jagatta 🌍 Amar Prasad Nondige ❤️🤝

  • @yoipxy9085
    @yoipxy908520 күн бұрын

    😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 modi and jayashsnkar reaction , anna adu bharata alla, ISRAIL, AVARU HUTTU HORATAGARARU, BHARATIYA RAJAKARANIGALA HAGE SHANDARALLA HA HA HA HA😅😅😅😅😅

  • @vaayuputhra8025

    @vaayuputhra8025

    20 күн бұрын

    @yoipxy9085 shanthipreeyaru thappu maadidru adakke reply kodbaaradu like Godhra oppositiongalu aaga yenu maadidru antha gothilva Amith sha Modi mele aaropa maadidru Train ge Benki haakidavara bagge mouna

  • @lokeshloki705
    @lokeshloki70519 күн бұрын

    Thank you so much 🤝🤝🤝🤝

  • @nagaraju8424
    @nagaraju842420 күн бұрын

    dhanyavadagalu

  • @santhoshkotian1895
    @santhoshkotian189520 күн бұрын

    🙏🙏🙏

  • @anilkumarn6091
    @anilkumarn609120 күн бұрын

    Terrorists one side military one side....suffering only common man ..common people. Those common people who supported for Terrorists main reason for war.

  • @veerangoudapatil999
    @veerangoudapatil99920 күн бұрын

    ಜೈ ಮೋದೀಜೀ

  • @success_station_kannada10
    @success_station_kannada1020 күн бұрын

    Good

  • @simondsouza201
    @simondsouza20120 күн бұрын

    ಮಣಿಪುರ ಬಗ್ಗೆ ಹೇಳಿರಬಹುದು

  • @murthyn1344
    @murthyn134419 күн бұрын

    ಕೋಟಿ ಕೋಟಿ ಬುದ್ದರ ದೇಶ ಭಾರತ ಆದರೆ ಪ್ರಪಂಚಕ್ಕೆ ಶ್ರೀಕೃಷ್ಣ ಪರಮಾತ್ಮ ಆದರ್ಶ.

  • @ShreyasSuvarna-uj2cm
    @ShreyasSuvarna-uj2cm20 күн бұрын

    First view first like to amar prasad

  • @PratapsingPratapsingtl
    @PratapsingPratapsingtl20 күн бұрын

    ವಯಸಾದ ಮೇಲೆ ಅಧಿಕಾರದ ವ್ಯಾಮೋಹ ಯಾಕೊ ಬೈಡೆನ್ ಮುತ್ಯಾ 😂😂

  • @ConfusedBreadLoaf-hn9no
    @ConfusedBreadLoaf-hn9no19 күн бұрын

    Ji.modigi

  • @prasadnjrao6060
    @prasadnjrao606020 күн бұрын

    ಬೈಡನ್ ಗೆ‌ ಜಯವಾಗಲಿ

  • @RaviChandra-tr2vt
    @RaviChandra-tr2vt20 күн бұрын

    S is good news

  • @SharadaDevaraddi
    @SharadaDevaraddi20 күн бұрын

    Hi

  • @maheshtp8959
    @maheshtp895920 күн бұрын

    Péople have no knowlédge ón hístroy only talk peace and they not do any justice to nation savourñíty

  • @fedricsequeira5152
    @fedricsequeira515219 күн бұрын

    Nam deshada manipura dalli shaanti edheya?

  • @rajrathod5770
    @rajrathod577020 күн бұрын

    Jai Mullu ka baap Modi ji 🫵❤

  • @anilkumarn6091
    @anilkumarn609120 күн бұрын

    When will end terrorism and war in the world. We work on global warming ,but we don't think to ban terrorism, war and weapons and corruption. Kalki bega baro pa.

  • @joswinnoronha1739

    @joswinnoronha1739

    20 күн бұрын

    Only R boss and sallu bhai 😂can save u

  • @irfanirfairfan205
    @irfanirfairfan20519 күн бұрын

    Hahaha 😢😂😢😂

  • @Shreeshkumar-xl7wd
    @Shreeshkumar-xl7wd20 күн бұрын

    Baiden alla Bedanna

  • @MruthyunjayaSk
    @MruthyunjayaSk19 күн бұрын

    Jai hind jai Modi jai BJP

  • @lohitnaik1101
    @lohitnaik110120 күн бұрын

    ಕೇಳ್ರಪ್ಪೋ ಇಸ್ರೇಲ್ ಈ temrament ನಾ ಮಾತ್ ಕೆಳತ್ತಂತೆ 😂😂

  • @dontexpectreply
    @dontexpectreply19 күн бұрын

    Looks like Modi trying to get NOBEL for PEACE ?? 😂😂😂😂

  • @vkvideo279

    @vkvideo279

    19 күн бұрын

    Rightly said... trupthikaran politics 😅... 303 seat enda 240 down aithu evara trupthikaran politics ninda .... @ waiting for Yogi yug

  • @ugrappabu9261
    @ugrappabu926120 күн бұрын

    Why pm modi. Cannot stop Manipur violence

  • @vijayrx8735
    @vijayrx873519 күн бұрын

    Jai ಇಸ್ರೇಲ್

  • @brprasanna440
    @brprasanna44020 күн бұрын

    😂😂😂😂

  • @kishor1998rk
    @kishor1998rk20 күн бұрын

    First

  • @grsravi72
    @grsravi7220 күн бұрын

    ಮೋದಿಜಿ ನಮ್ಮ ಭಾರತ & ಹಿoದೂಸ್ತಾನ್ ದೇಶದ ಹೆಮ್ಮೆಯ ಪುತ್ರ. ಜೈ ಮೋದಿಜಿ, ಜೈ ಭಾರತ ಜೈ ಹಿಂದೂಸ್ತಾನ್ ✈️✈️✈️

  • @SharadaDevaraddi
    @SharadaDevaraddi20 күн бұрын

    Nam desh isttu doddadu idru israil deshada daire nodi nachike agutte namge bare shanti shanti

  • @NSVCS
    @NSVCS19 күн бұрын

    ಇಂದಿನ ನಾಗರಿಕರು ನಾಳಿನ ಉಗ್ರರು

  • @kingbro907
    @kingbro90720 күн бұрын

    ಜಗತ್ತಿನಾದ್ಯಂತ ಮಳೆ, ನಮ್ಮ ಉತ್ತರ ಕರ್ನಾಟಕದ ಕಡೆ ಕಡಿಮೆಯಾಗುತ್ತದೆ ಮಳೆ 😢😢

  • @prakashrbhat007
    @prakashrbhat00720 күн бұрын

    ಪಾಕಿಸ್ತಾನ ದೊಡ್ಡ ನಿರ್ದಾರ ತೊಗೊಳೋಸ್ತು ದೊಡ್ಡ ದೇಶ ಆಯ್ತಲ್ಲ😂

  • @pillareddyhagadoor7408
    @pillareddyhagadoor740820 күн бұрын

    Modhalu Israel mele war Madidhu Yaru henuvadhanna Modiji Thiliya bekedhe Jai shree Ram 🙏

  • @ManjuNathG-kl5nb
    @ManjuNathG-kl5nb20 күн бұрын

    ❤❤ Jai siddaramaiha ❤❤ Jai siddaramaiha

  • @keshavak9948

    @keshavak9948

    20 күн бұрын

    ​@@Bengaluru-mc9jಸಿದ್ದ ರಾಮ ಅಯ್ಯಾ ಅಲ್ಲ ಮುಲ್ಲಾ 😅😅😅

  • @maheshsharathkumar1177

    @maheshsharathkumar1177

    20 күн бұрын

    Jai Siddu, Jai Modi, Jai Israel,,,,,Jai Kal Manja,,,

  • @mutturajmali5013

    @mutturajmali5013

    20 күн бұрын

    😂😂😂😂😂😂

  • @ManjuNathG-kl5nb

    @ManjuNathG-kl5nb

    20 күн бұрын

    @@maheshsharathkumar1177 hen brother Nan kal manja ,alla olle uduga,

  • @Hindustan_samachar
    @Hindustan_samachar20 күн бұрын

    ರಾಯರ ಕುದುರೆ ಕತ್ತೆ ಆಯ್ತಂತೆ.... ಮೋದಿ

  • @Bangalore-yt2ox
    @Bangalore-yt2ox20 күн бұрын

    ಜೈ ಪಾಲೇಸ್ತಿನ್

  • @adarshagowda967

    @adarshagowda967

    20 күн бұрын

    Jai Israel 🇮🇱❤ jai hind 🇮🇳

  • @monsternaguyt7997

    @monsternaguyt7997

    20 күн бұрын

    😂😂 hogi Israel jothe war madu 😅😅😅 hatt hanige Kalla vagitar

  • @Vijaya1097

    @Vijaya1097

    20 күн бұрын

    Swalpa wait madu Israel ,palastine na World inda ne free madutte😂

  • @grsravi72

    @grsravi72

    20 күн бұрын

    ಜೈ ಇಸ್ರೇಲ್. ಹಮಾಸ್ ಹಂದಿ ಭಯೋತ್ಪದಕರನ್ನು ಹೊಡೆದು ಹಾಕಿ ಸರ್ವ ನಾಶ ಮಾಡಲಿ ಈ ತುರ್ಕನಾಯಿಗಳು ನಾಶವಾದರೆ ಇಡೀ ಪ್ರಪಂಚ ಶಾಂತಿ ನೆಮ್ಮದದಿಯಿಂದ ಇರುತ್ತೆ

  • @user-ci3jt5qj2z

    @user-ci3jt5qj2z

    20 күн бұрын

    Terori

Келесі