No video

Birth Place of Raja Veeramadakari Nayakaru

Пікірлер: 283

  • @sanjucreations360-pj3ls
    @sanjucreations360-pj3ls3 жыл бұрын

    ರಾಜಾವೀರ ಮದಕರಿ ನಾಯಕರು ಹುಟ್ಟಿದ ಪುಣ್ಯ ಭೂಮಿ ಜಾನಕಲ್ಲು ದುರ್ಗಾ ಗುರುಗಳೇ ನಾನು ದುರ್ಗಾಸ್ತಮಾನ ಕಾದಂಬರಿ ಓದುವಾಗ ಅದರಲ್ಲಿ ನಾಯಕರ ನಿಜ ನಾಮ ಹಾಗು ಹಿರೆಮದಕರಿ ನಾಯಕರು ಮತ್ತು ಓಬವ್ವ ನಾಗತಿ ಯವರಿಗೆ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ತಿಳಿದಿರಲಿಲ್ಲ ಇಂದು ನೀವು ನನ್ನ ಅವರ ಸಂಬಂಧದ ಬಗ್ಗೆ ಇದ್ದ ಜೀಜ್ಘಾಸೆಯನ್ನು ದೂರ ಮಾಡಿದಿರಿ ಧನ್ಯವಾದಗಳು

  • @obaleshmuttu5233
    @obaleshmuttu52333 жыл бұрын

    ನಮ್ಮ ಊರಿನ ಇತಿಹಾಸವನ್ನು ತುಂಬಾ ಸುಂದರವಾದ ಚಿತ್ರಗಳೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿ ನಮ್ಮ ಊರಿನ ರಾಜರ ಹೆಸರನ್ನು ಕರ್ನಾಟಕ ಮತ್ತು ಭಾರತದ ತುಂಬಾ ಹರಡಿದ್ದಕ್ಕಾಗಿ ತುಂಬು ಹೃದಯದ ದನ್ಯವಾದಗಳು 🙏🙏🙏ದರ್ಮೇಂದ್ರ ಕುಮಾರ್ ಸರ್

  • @ajaym9960
    @ajaym99603 жыл бұрын

    ಅದ್ಭುತ ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳಿ ನಾಳೆ ಮದಕರಿನಾಯಕರ ಹುಟ್ಟಿದ ದಿನವನ್ನು ಅದ್ದೂರಿಯಿಂದ ಆಚರಿಸುತ್ತೇವೆ

  • @Mallikarjun02
    @Mallikarjun0210 ай бұрын

    ನಮ್ಮೂರು 🙏ದುರ್ಗ ❤️.. ಧರ್ಮೆಂದ್ರ ಗುರುಗಳಿಗೆ 🙏🙏🙏.. ನಿಮ್ಮ ಕನ್ನಡದಲ್ಲಿ ಮಾಡುವ ಇತಿಹಾಸ ನಿರೂಪಣೆ.. ನಿಮ್ಮ ಇತಿಹಾಸ ಕಾಳಜಿಗೆ.... 🙏🙏🙏🙏🙏👍❤️❤️

  • @jeevangt6162
    @jeevangt61623 жыл бұрын

    ಸೂಪರ್ ಸರ್ ನೀವು ಈ ವಯಸ್ಸಿನಲ್ಲಿ ಇಷ್ಟು ಆಸಕ್ತಿ, ಉತ್ಸಾಹ, ಶಕ್ತಿ 🙏🏻

  • @shankarpharma1610

    @shankarpharma1610

    3 жыл бұрын

    ನಾನು ಇರೋದು ಈಗ ಮೈಸೂರು ನಲ್ಲಿ ಜಾನಕಲ್ ಶ್ರೀ ಶಂಕರಲಿಂಗ ಸ್ವಾಮಿ ನಮ್ಮ ಮನೆ ದೇವರು ನಮ್ಮದು ಚಿತ್ರದುರ್ಗ ಆವಾಗ ಅವಾಗ ಅಲ್ಲಿಗೆ ಬರುತಾ ಇರುತ್ತೇವೆ ಇವೆಲ್ಲಾ ನಮಗೆಲ್ಲ ಗೊತೆಯಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಅಲ್ಲಿಗೆ ಹೋದಾಗ ಖಂಡಿತ ನೋಡಿಕೊಂಡು ಬರುತ್ತೇನೆ ಸುರೇಶ

  • @mp_nayak__7996
    @mp_nayak__7996 Жыл бұрын

    🥰OMG ಈ ಪುಣ್ಯ ನಾಡು ಗಂಡು ಗಲಿಗಳ ಬಿಡು ಈ ನಮ್ಮ ಊರು ನಮ್ಮ ಹೆಮ್ಮೆ 🙏ರಾಜ ವೀರ ಮದಕರಿ ನಾಯಕ ಜನ್ಮ ಸ್ಥಳ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಧನ್ಯವಾದಗಳು ನಿಮಗೆ________❤️🌍🥰

  • @pramodnaik4230
    @pramodnaik42303 жыл бұрын

    ಒಳ್ಳೆಯ ಮಾಹಿತಿ ಹಾಗೂ ಅದ್ಬುತವಾದ ಕೆಲಸ. ವಿಶಿಷ್ಟ ದ್ವನಿಯಲ್ಲಿ ಹೇಳಿದ್ದೀರಿ ಕಾರ್ಯ ಮುಂದುವರೆಸಿ ಯಶಸ್ಸು ಸಿಗಲಿ ನಿಮಗೆ.

  • @prashanth.n3211
    @prashanth.n32113 жыл бұрын

    ನಿಮ್ಮ ಕನ್ನಡ ಪದ ಪ್ರಯೋಗ ಮತ್ತು ನಿರೂಪಣೆ ಅತ್ಯದ್ಬುತ ನಿಮಗೆ ನನ್ನ ಧೀರ್ಘದಂಡ ನಮಸ್ಕಾರ..

  • @manikatamanikata2303
    @manikatamanikata23033 жыл бұрын

    ಸಾರ್ ನಿಮಗೆ ನೂರೊಂದು ನಮಸ್ಕಾರಗಳು ನಿಮ್ಮಿಂದ ಇನ್ನು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಆಸಕ್ತಿ ನಮ್ಮಂತ ಯುವ ಕರಗಿದೆ ನಿಮ್ಮ ಈ ಆಸಕ್ತಿ ಇನ್ನೂ ಮುಂದುವರಿಯಲಿ

  • @venkateshnayaka458
    @venkateshnayaka4583 жыл бұрын

    ಇತಿಹಾಸ ದ..ಪ್ರಮುಖ ಕೊಂಡಿ ..ಜಾನಕಲ್ ಬಗ್ಗೆ ಮತ್ತು ನಮ್ಮ ನಾಯಕರ ಬಗ್ಗೆ ಮಾಹಿತಿ ಕೊಟ್ಟ ತಮಗೆ ಅನಂತ ಧನ್ಯವಾದಗಳು

  • @vardhana4200
    @vardhana42003 жыл бұрын

    ಈ ವೇಗದ ಯುಗದಲ್ಲಿ ನಮ್ಮ ಅಸ್ತಿತ್ವವನ್ಮೇ ನಾವು ಮರೆಯುತ್ತಿದ್ದೇವೆ ಅಂತದರಲ್ಲಿ ನೀವು ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸಿದ್ದೀರಿ ಮತ್ತು ಅದರ ಉಳಿವಿಗಾಗಿ ಶ್ರಮಿಸುತ್ತಿದ್ದೀರಿ ಧನ್ಯವಾದಗಳು ಸರ್...🙏

  • @kishorkumar1654
    @kishorkumar16543 жыл бұрын

    ದನ್ಯವಾದಗಳು ಸರ್, ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ . ನಿಮ್ಮ ವಿವರಣೆ ಅತ್ಯಂತ ಸರಳ ಮತ್ತು ವಿವರಿತ.

  • @Kiran13kannadiga
    @Kiran13kannadiga3 жыл бұрын

    ನಮಸ್ತೆ ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ, ಮೂಲತಃ ದುರ್ಗದವರಾದ ನಮಗೆ ತಿಳಿಯದ ಸಂಗತಿ ತಿಳಿದು ಬಹಳ ಸಂತೋಷಚಾಯಿತು. ದುರ್ಗ, ಕೋಟೆ ಅಂದ್ರೆ ಏನೋ ಒಂಥರಾ ರೋಮಾಂಚನ ಹಾಗೂ ಭಾವನಾಂತ್ಮಕ ಬೆಸುಗೆ ಇದೆ, ಎಲ್ಲೇ ಹೆಸರು ಕೇಳಿದ್ರೂ ಕಿವಿ ನಿಮಿರುತ್ತೆ, ಈಗ ರಾಜ ವೀರ ಮದಕರಿ ನಾಯಕರ ಜನ್ಮದಿನದ ಕುರಿತು ಸಂಗತಿ ಕೇಳಿದಾಗ ಇನ್ನೂ ಸಂತೋಷ ದುಪ್ಪಟ್ಟಾಗಿದೆ. ಕಾರಣ ನನ್ನ ಜನ್ಮದಿನವೂ ನಾಳೆಯೇ. ತುಂಬಾ ಧನ್ಯವಾದಗಳು ಸರ್. 🙏

  • @kiranee014

    @kiranee014

    3 жыл бұрын

    ಹುಟ್ಟುಹಬ್ಬದ ಶುಭಾಶಯಗಳು ಕಿರಣ್

  • @Kiran13kannadiga

    @Kiran13kannadiga

    3 жыл бұрын

    @@kiranee014 ಧನ್ಯವಾದಗಳು

  • @yellowNred

    @yellowNred

    3 жыл бұрын

    Happy birthday Kiran

  • @Kiran13kannadiga

    @Kiran13kannadiga

    3 жыл бұрын

    @@kiranee014 ಧನ್ಯವಾದಗಳು

  • @Kiran13kannadiga

    @Kiran13kannadiga

    3 жыл бұрын

    @@yellowNred Thank you

  • @chidambarajoshi8774
    @chidambarajoshi87743 жыл бұрын

    Really great sir, it really gives goosebumps when we hear about Raja Madakari Nayakaru!! :)

  • @jayakumarswamy4515

    @jayakumarswamy4515

    3 жыл бұрын

    ಜಾನ್ ಕಲ್ಲಂಭಟ್ಟ ಪರಿಚಯಿಸಿದ ಧರ್ಮೇಂಧರ್ ಕುಮಾರ್ ಸರ್ ಧನ್ಯವಾದಗಳು

  • @Chinnanayak293
    @Chinnanayak2939 ай бұрын

    Jai Raja veera madakari Nayaka❤❤

  • @manamohannathsarode7612
    @manamohannathsarode76123 жыл бұрын

    I have no words to explain your enthusiasm towards mysore heritage 🙏🙏🙏🙏🙏

  • @Deepak-yh4ch

    @Deepak-yh4ch

    3 жыл бұрын

    Karnataka*

  • @nrupathunganrupa4598
    @nrupathunganrupa45983 жыл бұрын

    *ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್* *ಹೃತ್ಪೂರ್ವಕ ಧನ್ಯವಾದಗಳು ಸರ್💐*

  • @s.vishwanathvishwa8068
    @s.vishwanathvishwa80683 жыл бұрын

    ಸರ್ ನಮಸ್ಕಾರ. ಚಿತ್ರದುರ್ಗದ ಬಗ್ಗೆ ಸುಮಾರು ವಿಡಿಯೋ ಮಾಡಿದಿರಿ. ಹಾಗೆಯೇ ಚಿತ್ರದುರ್ಗದ ಹತ್ತಿರದಲ್ಲಿರುವ.. ಐಮಂಗಳ.ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್.🙏🙏🙏

  • @venkateshnayaka458
    @venkateshnayaka4589 ай бұрын

    ವೀರ ಮದಕರಿ ನಾಯಕರ ಇತಿಹಾಸ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು❤

  • @adimurugan1
    @adimurugan13 жыл бұрын

    I am see this channel from yesterday, The channel name itself heart touching, This kind of historical fact of ours is hidden. Thank you. You have good Kannada.

  • @ashokbm9711
    @ashokbm97113 жыл бұрын

    Thank you Sir very Good infarmation... Veera Madhakari Nayaka....

  • @honeymgm
    @honeymgm3 жыл бұрын

    I have no words to congratulate you on your Marvelous mission to bring awareness to the common citizens in our own Kannada language. Raja Dr Madhukar G Appaji..Descendant of the Vijaynagar and Poleygar families of Mysore Kingdom.

  • @lionsden6960

    @lionsden6960

    3 жыл бұрын

    ನಿಮ್ಮ ವಂಶಸ್ಥರು ಕನ್ನಡನಾಡಿಗೆ ದುಡಿದಿದ್ದಾರೆ ತಾನೇ. ನಿಮಗೆ ಬರಲ್ವಾ ಕನ್ನಡ?

  • @chandramouly2976
    @chandramouly29763 жыл бұрын

    ನಿಜವಾಗಲೂ ಸರ್ ನಿಮ್ಮ ಮಾತನ್ನು ಕೇಳುತಿದರೆ ಇತಿಹಾಸ ಆಂಗೆ ನಮ್ಮ ಕಣ್ಣ ಮುಂದೆ ನಡಿಯುತ್ತಿದೆಯೇನೋ ಅನ್ನೋ ಒಂದು feel ಬರುತ್ತೆ

  • @happinesschannel6601
    @happinesschannel66013 жыл бұрын

    ಗಂಡುಗಲಿ ಕುಮಾರರಾಮ ನಾಯಕನ ಬಗ್ಗೆ ವಿಡಿಯೊ ಮಾಡಿ ಸರ🙏🙏🙏

  • @rocceshnishit2708
    @rocceshnishit27082 жыл бұрын

    Sri Ramulu and other politicians from the community should renovate jaanakallu village and build monument for Raja Veera Madakari Nayakaru. JDS party can take the lead if bjp and congress parties neglect jaanakallu village.. Also HDK can request central government to build a army Sainik school in Chitradurga..

  • @user-pz4zj1wg7b
    @user-pz4zj1wg7b3 жыл бұрын

    ನಿಮಗೆ ಒಂದು ಸಲಾಂ ನಮ್ಮ ಜಿಲ್ಲೆಯ ಹಲವು ವಿಡಿಯೋ ಮಾಡಿದಿರಾ ಇದು ನಮ್ಮ ತಾಲೂಕು ಹೊಸದುರ್ಗ ಸೇರತ್ತೆ ಇನ್ನ ಖುಷಿ ಆಯ್ತು 🙏

  • @safaayn6884
    @safaayn68842 жыл бұрын

    Super explanation 👍👍👍

  • @shivakumar5820
    @shivakumar58203 жыл бұрын

    ಮಹತ್ವ ದ ಮಾಹಿತಿ ಗೆ ಧನ್ಯವಾದಗಳು..

  • @cgowdacgowda8541
    @cgowdacgowda85413 жыл бұрын

    ನಮ್ಮ ದುರ್ಗ... ನಮ್ಮ ಹೆಮ್ಮೆ...

  • @believerone2001
    @believerone20012 жыл бұрын

    A visionary giving wonderful history with sights of Jain temple and the fort of Chitra-Durga ,birth place of Raja Veera Madakari Nayakaru..Clean environment. All glory to Sri Kumar .Thanks.

  • @yellowNred
    @yellowNred3 жыл бұрын

    ನಮಸ್ಕಾರಗಳು ನಮ್ಮ ಕರುನಾಡ ಅನಧಿಕೃತ ಪ್ರವಾಸ ಮಾರ್ಗದರ್ಶಿಗಳಿಗೆ but official Karnataka Tour Guide on the Internet. 🙏

  • @Sanjayn-ef4mh
    @Sanjayn-ef4mh2 жыл бұрын

    ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ

  • @lakshmikanthrajurs4754
    @lakshmikanthrajurs47543 жыл бұрын

    Outstanding tribute to Veera Madakarinayaka on his birthday.Hats off to Sri Dharmendra Kumar for the efforts taken.🙏

  • @SampathKumarN
    @SampathKumarN3 жыл бұрын

    Sir Neevu Helida Hage naavu Nijavagalu Nirabhimanigalu kaledu alisi hudugi hogidantta Itihasavanna Torisiddiree Thank You Sir

  • @bhuvankumars8360
    @bhuvankumars83603 жыл бұрын

    ಧನ್ಯವಾದಗಳು ಸರ್,

  • @dheemanthn.j5300
    @dheemanthn.j53003 жыл бұрын

    Very good effort for bringing into the light of prides of NAYAKAs

  • @chethanchanukya9470
    @chethanchanukya94703 жыл бұрын

    Jai ekanaatheswari 🙏🙏🙏

  • @morning166
    @morning1663 жыл бұрын

    Proud to be a nayaka

  • @keerthankm2203
    @keerthankm22033 жыл бұрын

    Sir pls upload such clear videos 👌 Iam super excited to see this 😍 And I'll definitely share this with my friends Nim content thumba channagiruthhe sir Clear agidre elru nodtare

  • @hanumanthanayak8105
    @hanumanthanayak8105 Жыл бұрын

    ಜೈ ಮದಕರಿ ನಾಯಕ 🙏

  • @nagendrambsp1092
    @nagendrambsp10923 жыл бұрын

    Really tumba kushi sir nimma sandeshagalu keltirodakke

  • @dandapradeep5961
    @dandapradeep59612 жыл бұрын

    Very very nice and super sir 👌👌 thanks 👍👍👍

  • @manjunathanayaka9277
    @manjunathanayaka92773 жыл бұрын

    Jai Raja Veera Madakari Nayakru 😎😎😍😍

  • @rangaswamytrangaswamy3790

    @rangaswamytrangaswamy3790

    3 жыл бұрын

    ಈ ವೀಡಿಯೋವನ್ನು ಉದ್ದಾಮಪಂಡಿತ ಡಾ. ಬಿ. ರಾಜಶೇಖರಪನವರಿಗೆ ತೋರಿಸಿ ⚔️🏹⚔️

  • @dssunil6
    @dssunil63 жыл бұрын

    Sir, it's very informative. I salute for your efforts and affection towards history. You are the only person not asking for subscription of this channel. ನಿಮ್ಮ ನೀಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

  • @ganagattecreations4737
    @ganagattecreations47373 жыл бұрын

    Good information Sir thanQ so much sir....ನಿಮ್ಮ ಅದ್ಬುತ ಮಾಹಿತಿಗೆ ನಿಮಗೆ ಅನಂತ ಧನ್ಯವಾಧಗಳು....

  • @ranganath4063
    @ranganath40633 жыл бұрын

    ಸೂಪರ್ ಸರ್

  • @harshakumar682
    @harshakumar6823 жыл бұрын

    You are doing very Nobel excellent job 🙏🙏🙏 ..... Government should recognize your work and should provide manpower and other necessary things to carry more such research works and to spread our lands historical knowledge to students and also to common public ..... !!

  • @rajashekarbg9193
    @rajashekarbg91932 жыл бұрын

    Super star

  • @nagarajvernekar4795
    @nagarajvernekar47952 жыл бұрын

    Great sir so sweat knowledge

  • @arunganeshan9198
    @arunganeshan91983 жыл бұрын

    Really great job sir , really no o words for Ur efforts , jai CTA,jai KA16

  • @Yearning.Astrophile
    @Yearning.Astrophile3 жыл бұрын

    Wonderful Video , goosebumps seeing the Elephant Taming Veergallu!!!! thank you very much sir you made my day.🙏🏻🙏🏻.that one dislike is from the descendent from HyderAli family

  • @rpmgarden2008
    @rpmgarden20082 жыл бұрын

    Very nice video sir

  • @trimurthya149
    @trimurthya1493 жыл бұрын

    ಧನ್ಯವಾದಗಳು ಸಾರ್.

  • @sriarunsomashekar3566
    @sriarunsomashekar35663 жыл бұрын

    ಸಾರ್ ನಿಮ್ ಉತ್ಸಹಕೆ ಮತ್ತು ಮಾಹಿತಿ ಗೆ ಶಸ್ತಂಗ ನಮಸ್ಕಾರಗಳು🙏🙏

  • @BalaKrishnan-rj7gc
    @BalaKrishnan-rj7gc2 жыл бұрын

    Your videos great useful sir history

  • @dkris
    @dkris3 жыл бұрын

    Finally full HD 1080p upload. Thank you Dharmi. 🙏🏽🙂

  • @ilovepathologyVijayPatho

    @ilovepathologyVijayPatho

    3 жыл бұрын

    Exactly..the best one so far in terms of video..the content has been best always!!!..

  • @basavarajam6128

    @basavarajam6128

    3 жыл бұрын

    Sir, I think the Content is more important, what an information he is spreading.. Thanks a lot for their effort..

  • @dkris

    @dkris

    3 жыл бұрын

    BASAVARAJ. M The quality of the content on channel wasn’t justified by the 240p uploads. Now the high quality content can be viewed as it should be on larger screens. Content has always been excellent.

  • @anmolnageshk8053

    @anmolnageshk8053

    3 жыл бұрын

    @@basavarajam6128 correct agi helidri sir

  • @porchelianchelian1359
    @porchelianchelian13593 жыл бұрын

    Thank you for showing us MathakariNayaka birthplace and other places

  • @swapnilsajane4036
    @swapnilsajane40363 жыл бұрын

    Monday starts with ur video Dharmi.... ur work.. ur effort's make my monday more encouraging... inspiring...

  • @nagarajaks552
    @nagarajaks5523 жыл бұрын

    ಸಾರ್ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಬೋಧಿಸಬೇಕು

  • @----9970
    @----99703 жыл бұрын

    ಅದ್ಭುತ ಸರ್ 🙏

  • @gangadharg6060
    @gangadharg60603 жыл бұрын

    Nimma e video tumba channagide

  • @netpsychology
    @netpsychology3 жыл бұрын

    Rajakarnigalu thindu heluvudu nbiitu intha olle kelsa madthara?

  • @basavarajam6128
    @basavarajam61283 жыл бұрын

    Hats off sir... Thanks you so much for such a wonderful information..

  • @kusumavathykg5235
    @kusumavathykg52353 жыл бұрын

    Every one wait for Sunday.. I wait for Monday.. For your video

  • @jyogo1
    @jyogo13 жыл бұрын

    Thank u, for your great effort, language, and deshabhakthi

  • @shashikanthdasaiah9420
    @shashikanthdasaiah94203 жыл бұрын

    Sir DOdderi kalagada bagge heli bichhugatti bharamanna nayakara bagge

  • @vk9797
    @vk97973 жыл бұрын

    You are the real Indiana Jones of our karnataka state.🙏🎥

  • @callmevakeel
    @callmevakeel3 жыл бұрын

    Banni ond 3 days navella hogi clean madona..... Yar barthira...? Dharmendra kumar sir - please ee thara ondu kare kodi sadhya agoru barthare.... Swalpa ellara gamana seleyona, ithihasika sthalagalannu ulisona

  • @JayaJaya-fe4ic

    @JayaJaya-fe4ic

    3 жыл бұрын

    Yes me

  • @shivushiva8765
    @shivushiva87653 жыл бұрын

    ಧನ್ಯವಾದಗಳು ಸರ್ 🙏

  • @kichchabadshah1663
    @kichchabadshah16633 жыл бұрын

    Namasthe sir...

  • @yashwantyash7012
    @yashwantyash70123 жыл бұрын

    😍Jai Valmiki Jai Veera Madakari Nayaka😘🤗😘🤗😘🤗😘🤗😘🤗

  • @sureshsuresha6387
    @sureshsuresha63873 жыл бұрын

    Respected sir. Thank you. U looks loke king madakari nayak. I likes your spirit of communication. Suresh

  • @hiarunvb
    @hiarunvb3 жыл бұрын

    Super Dharmi!👍

  • @vishwanathavishwanatha1475
    @vishwanathavishwanatha14752 жыл бұрын

    Great sir 💐

  • @ashwinir5680
    @ashwinir56802 жыл бұрын

    Amazing words about Rajmadakari garu they is very inspirationman ❤

  • @dcmhsotaeh
    @dcmhsotaeh3 жыл бұрын

    Kannada Chalukya dynasty emperor Pulikeshi II was ruling entire deccan plateau area south of Narmada river after defeating northern king Harshavardhana Pulikeshi II younger brother Kubja Vishnuvardhana formed the Vengi dynasty which ruled Andhra Kannada Rastrakootas ruled entire deccan plateau and central india upto Kannauj Rastrakoota Amoghavarsha Nripathunga ruled continuously for 62 years fourth longest reign of any emperor. in the world Rastrakoota king Krishna III built the amazing Kailas temple at Ellora Kannada Shilahara dynasty ruled Mumbai for 500 years Kannada Kadamba dynasty ruled Goa for 400 years Kannada Seuna dynasty ruled North Maharastra Sena dynasty of Bengal began by Kannadigas ruled Bengal for 250 years Kakatiyas dynasty of Andhra were Kannadiga from Kakati near Belgaum Kakati is also birth place of Kittur Chennamma Kannada Hoysala Veera Ballala III highest resistance to invaders from delhi .Protected not only karnataka but even Tamil Nadu by establishing second capital there Veeta Ballala's commander and trusted aide , Hariyappa established the glorious Vijaynagar empire which ruled entire deccan india for 350 years Wodeyar dynasty continued vijaymagar traditions for next 350 years Wodeyar Ranadheera Kanteerava strongest king of wodeyar dynasty Physically strong accepted challenge of a pahelwan and defeats him His various conquests and actions were inspiration for Shivaji maharaj Shivaji maharajs ancestors were from Gadag in karnataka .Bhosale surname similar to Hoysala name of glorious Kannada dynasty . Karnataka and kannadigas pivotal role in indian history Jai karnataka Jai bharath

  • @anilkashyap5321

    @anilkashyap5321

    3 жыл бұрын

    Great Historical Record, we must circulate this in all WhatsApp Groups

  • @josephkademani1797
    @josephkademani17973 жыл бұрын

    Very nice sir

  • @shankaramurthy958
    @shankaramurthy9583 жыл бұрын

    ನಿಮ್ಮ ಉತ್ಸಾಹಕ್ಕೆ, ಕೋಟಿ ನಮಸ್ಕಾರಗಳು

  • @KA09soloriderguru
    @KA09soloriderguru3 жыл бұрын

    Hi sir 18 Oct evening 4:15 time li nivu banni mantapa place li shoot madthidri awesome sir keep it up sir

  • @indukumarm5410
    @indukumarm54103 жыл бұрын

    ನಮಸ್ಥೆ ಗುರುಗಳೇ

  • @srinivasareddy8685
    @srinivasareddy86852 жыл бұрын

    Jai Madjakari Nayaka - A Bhahubali

  • @vinaysajjan5709
    @vinaysajjan57093 жыл бұрын

    Hats off to you sir. Wonderful explanation

  • @praveennrakku8379
    @praveennrakku83794 ай бұрын

    Sir last time video madidralla sir masidhigalu opp post office Haa place ega clean Madi paint madsidhare sir thumba Kashi aytuu sir nodi nimge thumba thanks sirr❤

  • @vssatvik633
    @vssatvik6333 жыл бұрын

    Jai madakari...

  • @siddhuhatty9740
    @siddhuhatty97403 жыл бұрын

    ಯಾಕ್ ಅಸ್ಟ್ ಕಮ್ಮಿ subcribers....ನಮ್ಮ ಕನ್ನಡದವರು ಕಣ್ರೋ ಕನ್ನಡ ಬೆಳೆಯೋದು ಇಂತವರಿಂದ subscribe ಮಾಡ್ರಪ್ಪ

  • @hanumeshkashyap5855
    @hanumeshkashyap58553 жыл бұрын

    Thank you very much sir, it's our native place,bhavani shankara linga bless you From Sheshappa Vamshajara vokkuta

  • @hemanthasr5522
    @hemanthasr55223 жыл бұрын

    Awesome video Dharmi!

  • @vaibhavhiremath678
    @vaibhavhiremath6783 жыл бұрын

    ನಿಮ್ಮ ಕಾಯಕಕ್ಕೆ ನನ್ನ ಅಭಿಮಾನದ ನಮಸ್ಕಾರ

  • @myhardyday2995
    @myhardyday29953 жыл бұрын

    Very Inspirational Videos Darmender Sir. Feeling proud of our History

  • @user-wh2ch2ty2e
    @user-wh2ch2ty2e3 жыл бұрын

    Danyavadagalu sir

  • @svnayakbadiger2802
    @svnayakbadiger28023 жыл бұрын

    Super sir 🙏🙏🙏

  • @vittalrao9486
    @vittalrao94863 жыл бұрын

    Thank. To. You. For. Showing. Veer Madur. Naik. For. Heroik. Active. Action Maintence. Fort

  • @prasad6487
    @prasad64873 жыл бұрын

    Super..video quality improved much appreciated...thank you for giving such information sir....

  • @manjunathnayak1724
    @manjunathnayak17243 жыл бұрын

    Sir ..nimma official u tube channel yavudu...if u have pls let us know...you are a great historian

  • @nand33
    @nand333 жыл бұрын

    Good morning Sir.. Very super information.. Thank you🌹🌹😊

  • @pradhanbhandary
    @pradhanbhandary3 жыл бұрын

    Amazing❤️

  • @sconnect
    @sconnect3 жыл бұрын

    One more classic Dharmi

  • @ArunArun-lo3kb
    @ArunArun-lo3kb3 жыл бұрын

    Super sir

  • @avinashkiran7523
    @avinashkiran75233 жыл бұрын

    Hats off Sir for your Enthu n Spirit to showcase Karnataka's History to Young Gen which is fading bcz of lack of knowledge n Interest.🙏🙏 Keep rocking👌👏 . I understand the ur pain as my father is also one History Researcher n wrote a Book on Chitrasurga n its Breavery n Social contribution of G8 Kings..

  • @syedrafiqs1403
    @syedrafiqs14033 жыл бұрын

    Super .

Келесі