ಬಂದೂಕು ಹಿಡ್ಕೊಂಡು ಮದುವೆಗೆ ಬರ್ತಾರಾ 😱 Amazing Jewish Wedding in Israel ,Heart Touching ❤️

I attended a Traditional Newish wedding in times of war in Israel's cultural capitalof Jerusalem and it was once in a lifetime experience. A big thank you to my friend Tikva who introduced me to oren through whom I and you all could witness this very rare sight during difficult times in Israel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Israel #jewishwedding
-----------------------------------------------------------------------------------------------------------------------------------------------------------------------------
About Me:
Namaskara! My name is Mahabala RammI travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my KZread channel.
Follow Me:
Instagram: / mahabala_ramm
Facebook: / ramprasad.bogadi

Пікірлер: 280

  • @lingarajhosmanika17
    @lingarajhosmanika1722 күн бұрын

    ✨ಹಿಂದೂಗಳಾಗಿ ಜನಿಸಿರುವ ನಾವೇ ಪುಣ್ಯವಂತರು☺️ ಪ್ರಪಂಚದಲ್ಲಿಯೇ ಅತಿ ಸುಂದರವಾದ ಸಂಪ್ರದಾಯ ಅದು ಸನಾತನ ಸಂಪ್ರದಾಯ....🙏🏼🕉️🚩

  • @Dhasharatha1996
    @Dhasharatha199623 күн бұрын

    ಪ್ರಪಂಚದ ಯಾವುದೇ ಧರ್ಮದ ಸಂಪ್ರದಾಯದಲ್ಲಿ ಮದುವೆ ಮಾಡಿದರು.....ನಮ್ಮ ಸನಾತನ ಹಿಂದೂ ಧರ್ಮದ ಮದುವೆ🕉️🕉️...ಆಯಾ ಸಂಪ್ರದಾಯ..ಅದರ ಹಿಂದಿನ ವೈಜ್ಞಾನಿಕ ದೃಷ್ಟಿಕೋನ ಖುಷಿ...ಹೆಣ್ಣಿನ ಗೌರವದ ನಡೆ... ನಯ ನಾಜೂಕು..ನಾಚಿಕೆ 🥰ಬಂಧುಬಳಗ ಗುರು ಹಿರಿಯರ ಸ್ಥಾನ....ಇವರೆಲ್ಲರ ಮಿಲನದ ಸಂಭ್ರಮದ...ಜೊತೆ ಜೊತೆ...ಭಾರತದ ಉಡುಗೆ ತೊಡುಗೆ ಸಿಹಿ ತಿನಿಸು..ಇವೆಲ್ಲವೂ ಅಧ್ಬುತ 😘ಅಮೋಘ,ಸ್ವರ್ಗವೇ ಧರೆಗೆ ಇಳಿದಂತೆ🎊. ಆದ್ರೂ ಅವರವರ ಧರ್ಮದ ಸಂಪ್ರದಾಯ ಅವರಿಗೆ ಮುದ್ದಾಗಿ ಇರುತ್ತದೆ...ಹಾಗೆ ಎಲ್ಲ ಸಂಪ್ರದಾಯ ಗೌರವಿಸೋಣ ಅನಂದಿಸೋಣ.🙏 ಜೈ ಹಿಂದುಸ್ಥಾನ್🇮🇳 ಜೈ ಶ್ರೀ ರಾಮ್🚩🚩🚩🚩 ಜೈ ಕರ್ನಾಟಕ❤️

  • @God.with.us.always
    @God.with.us.always23 күн бұрын

    Mr. Ram is a special VIP from India💐

  • @user-ih5um8fw2k

    @user-ih5um8fw2k

    23 күн бұрын

    Yes He is a VVIP

  • @epicgamer7472

    @epicgamer7472

    23 күн бұрын

    jai Shree ram😊❤

  • @Eroooooo-p3g

    @Eroooooo-p3g

    22 күн бұрын

    Very important person

  • @NaveenKumar-ww6yb
    @NaveenKumar-ww6yb23 күн бұрын

    ರಾಮ್ ಸರ್ ಯಹೂದಿ ಮದುವೆ ತುಂಬಾ ಚೆನ್ನಾಗಿತ್ತು 😂ಇದೇ ಮೊದಲ ಬಾರಿ ನಾನು ನೋಡಿದ್ದು, ಧನ್ಯವಾದಗಳು,

  • @user-gj9ux4le1g
    @user-gj9ux4le1g23 күн бұрын

    ಮದುವೆ ಜೀವನದಲ್ಲಿ ಒಂದು ಸುಂದರ ಕ್ಷಣ ಭಯ ನೋವು ನಡುವೆ ಕೂಡ ಸಂಬಂದ ಖುಷಿ ಎಲ್ಲ ಉಳಿಸಿಕೊಂಡು ಹೋಗುತ್ತಿರುವ ಇವರಿಗೆ ಧನ್ಯವಾದಗಳುನಮ್ಮ ಕಡೆಯಿಂದ ರಾಮ್ ❤️💛❤️💛❤️💐💃🌹💯💐👍🙏🥰

  • @nanaiahys9721
    @nanaiahys972123 күн бұрын

    ಮದುವೆ ಛತ್ರಕ್ಕೆ ಲಕ್ಷಗಟ್ಟಲೆ ಖರ್ಚು ಇಲ್ಲ ಬ್ಯಾಂಡ್ ಭಜಂತ್ರಿ ಇಲ್ಲ simple ಮದುವೆ. ನಾವು ಕಲಿಯುವುದು ಬಹಳಷ್ಟಿದೆ ಅವರಿಂದ. Rams video super.

  • @Velayudan-gattimelii

    @Velayudan-gattimelii

    23 күн бұрын

    ಅವರ ರೆಸಾರ್ಟ್ ಗೆ ಕೋಟಿ ಕೋಟಿ ಹಣ ಇರುತ್ತೆ ನಾನಾ ಜಿ

  • @irappairappa4865

    @irappairappa4865

    23 күн бұрын

    Food ge ne laksha laksha erutte matte decoration ge kooda 😂

  • @awd6224

    @awd6224

    19 күн бұрын

    ರೆಸಾರ್ಟ್ ಬೆಲೆ ಜಾಸ್ತಿ ಇರೋದು ಭಾರತದಲ್ಲೇ.. ಅಲ್ಲಿ ಕಮ್ಯೂನಿಟಿ ರೆಸಾರ್ಟ್ ಇರುತ್ತೆ..

  • @abhishekkalkatte7036
    @abhishekkalkatte703622 күн бұрын

    Wedding is a very private event but they are welcoming a person to vlog ! Thank you from India 🇮🇳and wish you a happy married life🎉

  • @niranjanaswamy6084
    @niranjanaswamy608423 күн бұрын

    ಮಹಾಬಲರಾಮ್ 🙏🙏🙏ವಿಡಿಯೋ 👌ಸರ್ ಅಲ್ಲಿನ ಮದುವೆ ತುಂಬಾ ಸೊಗಸಾಗಿತ್ತು. 👌👌👌

  • @rakshithkulal8042
    @rakshithkulal804223 күн бұрын

    Love from Mangalore ❤

  • @srinathamrsrinathamr3345
    @srinathamrsrinathamr334523 күн бұрын

    ಸುಂದರವಾದ ಮದುವೆ ಯಹೂದಿಗಳದ್ದು, ಒಂದು ಸುಂದರ ಅಪರೂಪವಾದ ಮದುವೆಯನ್ನು ರಾಮ್ ಅವರು ತೋರಿಸಿದ್ದು ನಮಗೆ ಬಹಳ ಸಂತೋಷ. ನವ ವಿವಾಹಿತ ಯಹೋದಿ ಜೋಡಿಗಳಿಗೆ ಶುಭವಾಗಲಿ. ಹಾಗೆಯೇ ಗ್ಲೋಬಲ್ ಕನ್ನಡಿಗ ರಾಮ್ ಅವರಿಗೆ ಶುಭವಾಗಲಿ.

  • @happi3sheepfarmingmeatsupp847
    @happi3sheepfarmingmeatsupp84723 күн бұрын

    ಮಹಾಬಲ ಅವರೇ ಇಷ್ಟು ದಿನ ನಾನು ನೋಡಿರುವ ವಿಡಿಯೋದಲ್ಲಿ ಈ ವಿಡಿಯೋ ತುಂಬಾ ವಿಶೇಷವಾಗಿದೆ❤ I love u maha ಹಾಗೆ ಇನ್ನು ಮುಂದೆ ನೀವು ಮಾಡುವ ಪ್ರತಿಯೊಂದು ಕಂಟೆಂಟ್ ನಾನು ಹೆಚ್ಚಿನದಾಗಿ❤ ವೀಕ್ಷಣೆ ಮಾಡುತ್ತೇನೆ ನಿನ್ನೆ ರಾತ್ರಿ ನಾನು ನಿಮ್ಮ ವಿಡಿಯೋಗಳನ್ನು ಒಂದು ಗಂಟೆ ರಾತ್ರಿವರೆಗೆ ನೋಡಿದ್ದೇನೆ

  • @98491
    @9849123 күн бұрын

    Iam andhra i like na anvesana, uma telugu travler, and ఐ love global kanadiga super videos

  • @mariputtaiahraju9221
    @mariputtaiahraju922123 күн бұрын

    Very nice information about Jewis Marriage and we can see their Culture by sitting in India. Thanks a lot for Wonderfull efforts.

  • @lokes-jo1yr
    @lokes-jo1yr22 күн бұрын

    ಒರೆನ್ ಮನಸ್ಸು ತುಂಬಾ ಒಳ್ಳೆಯದು ಹಾಗೂ ನೀವು ಸಹ ರಾಮ್ ರವರೆ, ವಾದ್ಯದವರು ಸೂಪರ್, ನಮ್ಮ ಕಡೆ ನಾದಸ್ವರ, ಒಟ್ಟಿನಲ್ಲಿ ಮದುವೆ ಅದ್ಭುತವಾಗಿದೆ 🎉🌹🌹🙏🙏🙏

  • @shilpar9426
    @shilpar942623 күн бұрын

    ಸಂಚಿಕೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ರಾಮ್ 🙏🏻

  • @manasakarna3933
    @manasakarna393323 күн бұрын

    Hii sir nooo ನಮಸ್ಕಾರ ಸಾಹೇಬರಿಗೆ.. ನಾನು ನಿಮ್ಮ ಸಂದರ್ಶನವನ್ನು ಕಲಮಾಧ್ಯಮದಲ್ಲಿ ನೋಡಿದೆ ತುಂಬಾ ಚೆನ್ನಾಗಿದೆ... ಧನ್ಯವಾದಗಳು❤❤❤ ತುಂಬು ಪ್ರೀತಿಯಿಂದ

  • @mpcreation.2402
    @mpcreation.240223 күн бұрын

    Global kannadiga Respect Button ✅✅

  • @Mar48uui
    @Mar48uui23 күн бұрын

    Israel deshada madhuve thumba athbudhavagidhe,Nan ondu malayali sir.Nimma videos nodi nodi eega kannada chennagi arthaguthene

  • @SnnMrpp
    @SnnMrpp22 күн бұрын

    ನಿಮ್ಮಿಂದ ಹೋಸ ಹೋಸ ವಿಷಯ ನಮ್ಮಗೆ ಉಣಬಡಿಸುತ್ತಿದ್ದಿರ. ಹೀಗೆ ಸಾಗಲಿ.

  • @seanbellfort2298
    @seanbellfort229823 күн бұрын

    🇮🇳❤️🇮🇱 Super

  • @annappac9289
    @annappac928923 күн бұрын

    ತುಂಬಾ ಚೆನ್ನಾಗಿ ಬಂದಿದೆ ಈ ಸಂಚಿಕೆ ನಿಮ್ಮ ಎಕ್ಸಪ್ಲೇಷನ್ ಅಂತು ❤❤ಸೂಪರ್

  • @nagavenik8407
    @nagavenik840723 күн бұрын

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ. ದೇಶ ವಿದೇಶಗಳಲ್ಲಿ ನಮ್ಮ ರಾಮ್ ಧನ್ಯ ವಾದಗಳು 💞🙏

  • @harshithrock784
    @harshithrock78423 күн бұрын

    One of the best episode till date in your channel 💛

  • @madhurekha5915
    @madhurekha591523 күн бұрын

    Beautiful wedding,Khushi ಆಯ್ತು ನೋಡಿ,ಮದುವೆ ನಮಗೆ ತೋರಿಸಿದ್ದಕ್ಕೆ ಥ್ಯಾಂಕ್ ಯು ರಾಮ್👌👌♥️

  • @satheeshask1290
    @satheeshask129023 күн бұрын

    ಮದುವೆ 💑 ಸೂಪರ್

  • @guruv.k488
    @guruv.k48823 күн бұрын

    ಯಹೂದಿ ಮದುವೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದಕ್ಕೆ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ ಧನ್ಯವಾದಗಳು 🙏🙏

  • @dayanandcddaya8743
    @dayanandcddaya874322 күн бұрын

    ಯೆಹೂದಿ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು

  • @maheshbdvt7183
    @maheshbdvt71835 күн бұрын

    ನೀವೇ ಅದೃಷ್ಟ ಶಾಲಿ ವ್ಯಕ್ತಿ ತುಂಬಾ ಚೆನ್ನಾಗಿತ್ತು

  • @prakashbelagal2069
    @prakashbelagal206922 күн бұрын

    ಅದ್ಭುತ ಗ್ಲೋಬಲ್ ಕನ್ನಡಿಗ ರಾಮ್’’‘’‘

  • @S1KrrSoCal
    @S1KrrSoCal23 күн бұрын

    Abrahamic dharmagala maduvegalu best, namma hindu dharmada maaduve bare duddu karchu maadodu , tumba shastragalu, jana, adu idu yappa, arya samaj tara simple aagi yelru maaduve maadbeku

  • @manjunathaiahmanju1113
    @manjunathaiahmanju111323 күн бұрын

    ಮದುವೆಯ ಈ ಬಂಧ ಅನುರಾಗದ ಸಂಬಂಧ ಏಳು ಏಳು ಜನುಮದಲು ನೆನೆಯುವ ಈ ಬಂತ ಈ ಬಂಧದಲ್ಲಿ ಸ್ನೇಹಿತನಾಗಿ ನಮ್ಮ ರಾಮ್ sir hi sir super 🎉🎉🎉👍

  • @user-go2sc2th9d
    @user-go2sc2th9d23 күн бұрын

    ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ bro

  • @user-wx7lf5bx1x
    @user-wx7lf5bx1x23 күн бұрын

    Beautiful video and Yahudi culture ❤😂🎉

  • @ranajeetkumarboyite2678
    @ranajeetkumarboyite267823 күн бұрын

    ನಿಮ್ಮ ಜರ್ನಿ ಅದ್ಬುತವಾಗಿದೆ superb

  • @SakshiDas-g7e
    @SakshiDas-g7e23 күн бұрын

    Wherever uh go uh get a good frnds ❤ Lots of love 💕

  • @raju2298
    @raju229818 күн бұрын

    Ram is doing a very good job of showing both Israel and Palestine. Good insight

  • @ManasaG-
    @ManasaG-23 күн бұрын

    Nice! Illiro shanthidhhotharige eega sahisalu aagadu idannu nodi. Anyway, stay safe and safe travel.

  • @vijayavijay4298
    @vijayavijay429823 күн бұрын

    good ನೀವು ಅವರ ಮದುವೆ ಬಗ್ಗೆ ಮಾಹಿತಿ ನೀಡಿದಕ್ಕೆ ❤

  • @Amaravathi777
    @Amaravathi77720 күн бұрын

    ಸರ್ ನಿಮ್ಮ ಜೀವನ ತುಂಬ ಚೆನ್ನಾಗಿದೆ🎉ಈ ಮದುವೆಯು ಚೆನ್ನಾಗಿದೆ ಶುಭಾಶಯಗಳು.

  • @kiranreddykk
    @kiranreddykk23 күн бұрын

    ನೋಡ್ತಾ ಇದ್ರೆ ಸುಮ್ನೆ ನಮ್ಮ ಮುಖದಲ್ಲಿ ನಗು ಬರುತ್ತೆ ಮಾರ್ರೆ ನಿಮ್ ವಿಡಿಯೋ ನೋಡಿದ್ರೆ ❤😅

  • @user-mr4po1dd1z
    @user-mr4po1dd1z23 күн бұрын

    🎉🎉🎉ತುಂಬಾ ಚನ್ನಾಗಿ ಇದೆ ಬ್ರದರ್ 🇮🇳🇮🇳🇮🇳❤❤❤

  • @pradeepdoddi8260
    @pradeepdoddi826023 күн бұрын

    Love for Life 💓 ಅದ್ಬುತವಾದ ವಿಡಿಯೋ ರಾಮ್ ಸರ್

  • @roopa...paaruuu4904
    @roopa...paaruuu490423 күн бұрын

    ಸುಂದರವಾದ ಸಾಂಪ್ರದಾಯಿಕ ಮದುವೆಯ ವಿಡಿಯೋ ಸೋ ಸೂಪರ್ brooo❤️Hpy mrid lf gys🎉🥰

  • @manasakarna3933
    @manasakarna393323 күн бұрын

    ಸೂಪರ್ ಸಾಹೇಬ್ರೆ

  • @idamiranda1834
    @idamiranda183423 күн бұрын

    Nice, rare video

  • @pandubagilad

    @pandubagilad

    23 күн бұрын

    Yes

  • @shivsharan7389
    @shivsharan738922 күн бұрын

    Loveeeeeee........Israelllllllll...... U v v lucky anna.... Tnx billion..... Jai.... Jjj......

  • @Velayudan-gattimelii
    @Velayudan-gattimelii23 күн бұрын

    Just last week i saw Movie MANIKYA....I saw you ....Your moustache was facing sky bro 😊😊🎉🎉

  • @jevanswamy8980
    @jevanswamy898023 күн бұрын

    Tq ram avare beautiful video ...... ರಾಮ್ ನಿಮಗೆ ನೀವು ಯಾಕ್ ಮದವೇ ಆಗಿಲ್ಲಾ... Just for curiosity..... ❤❤❤

  • @shanthala356
    @shanthala35623 күн бұрын

    LOVE FROM MYSORU❤❤❤❤

  • @sewingthreads
    @sewingthreads23 күн бұрын

    We got to see different cultures through your videos.. beautifully captured..🙏🙏🙏

  • @arya521
    @arya52123 күн бұрын

    Super duper person anna neevu❤

  • @vishaldata5603
    @vishaldata560323 күн бұрын

    Very beautiful explained about the wedding culture nice jai shree Ram

  • @sangappaa8740
    @sangappaa874023 күн бұрын

    ಸೂಪರ್ ಮ್ಯಾರೇಜ್ 👍👍👍💐👌🤗

  • @desiinamerica
    @desiinamerica23 күн бұрын

    Nice Vlog! Thanks for sharing!

  • @Pushpalokesh115
    @Pushpalokesh11523 күн бұрын

    Good job, ರಾಮ್. 💐

  • @Lifestyle_212
    @Lifestyle_21223 күн бұрын

    Love from uttarakannada bhatkal

  • @varayogagowda6325
    @varayogagowda632522 күн бұрын

    Kalamadyama interview Alli nodiddu fast time fast coment❤ minugutaare Meena tumba changidare

  • @varayogagowda6325

    @varayogagowda6325

    21 күн бұрын

    Nivuu en coment madolva

  • @rajubd6734
    @rajubd673423 күн бұрын

    🙏🏼🙏🏼Short & Sweet Wedding I Wish Happy Married Life for That Lovely Couple 💐💐💐🌈🌈🌈 Thank You Ram🙏🏼🙏🏼🙏🏼

  • @naveenk-zq2ph
    @naveenk-zq2ph23 күн бұрын

    Super raam sir

  • @rajshekar6820
    @rajshekar682023 күн бұрын

    Awesome VIdeo, Amazing People, you too Awesome bro.....

  • @natarajshivamurhty8386
    @natarajshivamurhty838622 күн бұрын

    Beautiful marriage video.why cont you ask money for this fantastic marvelous beautiful coverage of marriage.❤❤❤❤❤😂😂😂😂😂. really you are gem camera men'!!!!!! Ram Ram Ram 🎉🎉🎉🎉

  • @tejutejaswi11
    @tejutejaswi1123 күн бұрын

    Olledagali brother.

  • @user-mp9ji1py3v
    @user-mp9ji1py3v22 күн бұрын

    ಗುರು.,ಅವರ.ಇಂಗ್ಲಿಷ್.., ಹೇಳುದು .,ನೀವು., ಕನ್ನಡ., ಹೇಳು., ಬೇಕು ಬೇಕು ಬೇಕು., ನಮ್ಮನ್ನುಗೆ

  • @sowmyaprasanna238
    @sowmyaprasanna23823 күн бұрын

    Sakkath vedio👏👏👏👏

  • @allround4543
    @allround454323 күн бұрын

    U r Voice Unbelievable ❤

  • @nagarathna6530
    @nagarathna653023 күн бұрын

    Very beautiful marriage n very nice information

  • @DhananjayKA-kp9rd
    @DhananjayKA-kp9rd23 күн бұрын

    Superb video Ram👌

  • @mohank9796
    @mohank979623 күн бұрын

    Really good work i shall met u once

  • @ShivaSwamy-gc3tu
    @ShivaSwamy-gc3tu23 күн бұрын

    GM bro nema last video thumbane chenagithu bro❤❤❤ waiting for this video brooooooo

  • @puricherlasreenivasareddy493
    @puricherlasreenivasareddy49316 күн бұрын

    ramgaru excellent video

  • @VijayaKumar-ry9ho
    @VijayaKumar-ry9ho23 күн бұрын

    Fantastic Global Kannadiga Ram. You have done a wonderful thing to show us a foreign marriage video. Tnq.

  • @SidduHiremath2258
    @SidduHiremath225823 күн бұрын

    ಜೈ ಗ್ಲೋಬಲ್ ಕನ್ನಡಿಗ ರಾಮ್ ಸರ್ ಗೆ 🙏🙏

  • @task8182
    @task818223 күн бұрын

    Very happy people full enjoy very smart

  • @user-de7vp7gy4y
    @user-de7vp7gy4y23 күн бұрын

    Seriously very good video

  • @umshankar2601
    @umshankar260123 күн бұрын

    You are very lucky person goodluck

  • @RajVeer-jp6oi
    @RajVeer-jp6oi23 күн бұрын

    Super agi ettu broo❤🎉

  • @svshort5892
    @svshort589223 күн бұрын

    Super video ❤😊

  • @Sandhyaks
    @Sandhyaks23 күн бұрын

    Very informative!! Please make a separate video of all Jewish traditions!

  • @meenakshicmeena3104
    @meenakshicmeena310423 күн бұрын

    Thank you bro showing new culture ❤🎉

  • @nikhilkappadi159
    @nikhilkappadi15923 күн бұрын

    Beautiful Bro ❤

  • @sandeepdevarars3209
    @sandeepdevarars320923 күн бұрын

    Ram Sir Neevu Israeli atava Irani Hudgi née Maduve aage Pa...Love India Israel Friendship Next IFS to Israel Ram Sir.....😂😅😮😊❤❤❤❤🇮🇳🇮🇱👍

  • @BharathiBharathi-wi9ou
    @BharathiBharathi-wi9ou23 күн бұрын

    Sundara sampradaya thumbha santhosha aythu

  • @prakashdevadiga4174
    @prakashdevadiga417418 күн бұрын

    Thanks ram sir,keep explore

  • @ravihosalli9353
    @ravihosalli935323 күн бұрын

    Nice video sir ❤❤

  • @nanaiahys9721
    @nanaiahys972121 күн бұрын

    Very nice video Rams

  • @kmanjunath5464
    @kmanjunath546423 күн бұрын

    ನಿಮ್ಮ ಕವನಗಳು ತುಂಬಾ ಚನ್ನಾಗಿದೆ

  • @abhigowda9463
    @abhigowda946320 күн бұрын

    Love from Hassan ❤🙌

  • @beautyofnature4669
    @beautyofnature466923 күн бұрын

    Super video sir

  • @CrezySs
    @CrezySs22 күн бұрын

    Congratulations cute birds, & bro ram thanks

  • @ThippeswamydtsDts
    @ThippeswamydtsDts23 күн бұрын

    What a beautiful❤ and terar episode

  • @ashokbasareddy3025
    @ashokbasareddy302523 күн бұрын

    Wow super Marriage Bro 👌👌

  • @dorebavasavally7943
    @dorebavasavally794323 күн бұрын

    Super video Anna

  • @raghavendramoger9756
    @raghavendramoger975620 күн бұрын

    Very nice vlog Mr. Ram...🥰

  • @ravipl984
    @ravipl98423 күн бұрын

    U are so LUCKY RAM WOW

  • @bhavyashree3910
    @bhavyashree391023 күн бұрын

    Super Anna❤

  • @ambikaa7586
    @ambikaa758622 күн бұрын

    Very nice information about Jewish marriage .wonderful vlog bro ❤❤

  • @shruthishruthi9449
    @shruthishruthi944923 күн бұрын

    Hi ram sir, super vlog am enjoying your vlogs a lot. Other travel vloggers show tourist destinations but you are showing localaites lifestyle. Wedding was awesome. All the best for your other locations. Please show rituals and other stuffs

  • @thimayyab5156
    @thimayyab515622 күн бұрын

    Super brother ❤❤

  • @rajshekar6820
    @rajshekar682023 күн бұрын

    Even they couldn't made better marriage video than this....

  • @VijayaNc-ib8dd
    @VijayaNc-ib8dd23 күн бұрын

    This video is amazing

Келесі