Did I fall in Love with an American Girl in Thailand | ಅಮೇರಿಕಾ ಹುಡುಗಿ ಕನ್ನಡದ ಹುಡುಗ |Global Kannadiga
As I stayed at a farm in the jungles of north Thailand I met a a former model United States and she was here to relax and rejuvenate. We decided to go to the market and there was a lot surprising things along the way. we Visited a Thai government school and mingled with the lovely kids and also smart teachers dressed in uniforms and we observed the facilities provided and it was an enriching experience. This video is full of surprises because its a VLONG [ Vlog + Song = Vlong ]
The song that you listen to is composed by my friend and great composer @aadithyavinod28
Thank you dear Aaditya Vinod, Its because of your unwavering support Im able to do VLONGS
what is a Vlong?
It is a innovative concept created by Global kannadiga 'Mahabala Ramm by accident during his travels in Iran, While editing a video he feels it will be suitable to add one of his songs which he had sung back home a while ago. So adding a song to the Vlog makes it a VLONG. Vlog + Song = Vlong. Till now he has been successful in releasing 4 vlongs and he wants to create more Vlongs in the future.
Song credits
Composer / Guitars / Lyrics - @aadithyavinod28
Programming/Mixing/Mastering - Christopher Jayson
Singer - @globalkannadiga Mahabala Ramm
Check out Other Vlongs that we have created
First Vlong of the world - • Iranನಲ್ಲೀ ಮದುವೆ ಆಗಿ se...
Second Vlong of the World - • Iran ನಲ್ಲಿ ಕೊನೆಗು Prop...
Third Vlong of the World - • why should you travel ...
Only the Songs
Neene - • I celebrated my Valent...
Yaavudo oorina Raaniyu ivalu - • ಯಾವುದೊ ಊರಿನ ರಾಣಿಯೂ ಇವಳ...
Previous videos from Thailand
Episode 1 - • Welcome to Thailand 🇹🇭...
Episode 2 - • How Thailand people tr...
Episode 3 - • How to get the Cheapes...
Episode 4 - • How to get the Cheapes...
Episode 5 - • Village life in North ...
Playlists
Thailand Series - • Thailand
China Series - • China
Iran Series - • Iran Travel Vlogs
Kazakstan Series - • Kazakstan
Vietnam Series - • Vietnam Series
Cambodia series - • Cambodia Travel Series
#globalkannadiga #kannadavlogs #kannada #kannadasongs #vlongs #budgetbackpacker #kannadatraveller #thailand #norththailand #thailandvillages
About Me:
Namaskara! My name is Mahabala Ramm. I'm an Actor | Singer and creator born and bought up in Bengaluru/Karnataka]I travel the world and enjoy a life of freedom while chronicling my experiences through my Kannada vlogs. On this channel, you will find food and travel videos and Vlongs from all over the world, as well as interesting information about 197 countries. I wish to take my mother tongue KANNADA all over the world and I love bringing back some awesome stories from various parts of the world in Kannada for my people back home. So if you're looking for some interesting travel stories, then be sure to check out my KZread channel.
Social media links
My Instagram - mahabala_ramm?u...
global_kannadig...
My Facebook
profile.php?...
Пікірлер: 933
Vlong na Like maadalu mareyadiri, Haagu ondu share madalu kooda..Happy weekend Global Kannadigas
@SangeethamtSangeethamt
11 ай бұрын
Song super
@Chethanphoenix
11 ай бұрын
❤🎉 sakkkkkkath Khushi kodthu and vlong chanagide hinge continue madi vlong na , nanu vlong start li enidu olle 🎶 ide antha yav film or yaru music and writer and voice antha think madthidde last li aithu answer night 12 ge watch madide olle mood li nidde barutthe thaaaaaank you bro.......
@user-rz2qc5ej4c
11 ай бұрын
Hi ❤️
@shivanandhipparagicomedyshows
11 ай бұрын
Sir nimma jote matadbeku...❤
@niteshrajathnm3823
11 ай бұрын
Jai shree ram. Bere jagadalli kuda nama dharma marethilla anodakke danyavada
ಸಾದಾ ಊರೂರು ಸುತ್ತೋರಿಗಿಂತ ಬೇರೆ ಅದೃಷಶಾಲಿಗಳಿಲ್ಲ.... ಅದರಲ್ಲೂ ಹೋಗೋ ಕಡೆ ಎಲ್ಲ girl friends ಸಿಕ್ರೇ.... ಆ feel ಎ ಬೇರೆ.... Love you ಬ್ರೋ.... ಎಂಜಾಯ್....
ಹೆಮ್ಮೆ ಇದೆ ನನಗೆ ಹಿಂದೂ ಧರ್ಮದಲ್ಲಿ ಜನಿಸಿದ್ದಕ್ಕೆ 🕉️🧡 ಜಯ ಜಯತು ಸನಾತನ ಧರ್ಮ🙏🚩 ಜೈ ಶ್ರೀ ರಾಮ🙏🚩 ಜೈ ಹಿಂದೂರಾಷ್ಟ್ರ 🙏🚩
@ALLROUND_KANNADIGA
11 ай бұрын
Jai shree ram
@MR_NANYA_09
11 ай бұрын
@@ALLROUND_KANNADIGA Ram Ram ❤️
@ALLROUND_KANNADIGA
11 ай бұрын
@@MR_NANYA_09 jai shree ram
no way she can't beat menugu thare Meena maam😊
@anasfoodievlog9528
29 күн бұрын
Yeah 👍
ನೀವು ಬರೆಯುತ್ತೀರಿ ಅಂತ ಗೊತ್ತಿತ್ತು ಆದರೆ ಇಷ್ಟು ಚೆನ್ನಾಗಿ ಹಾಡುತ್ತೀರಿ ಅಂತ ಗೊತ್ತಿರಲಿಲ್ಲ. ನೀವು ಬಹುಮುಖ ಪ್ರತಿಭೆಯುಳ್ಳ ಆತ್ಮೀಯ ಮತ್ತು ಹೆಮ್ಮೆಯ ಗ್ಲೋಬಲ್ ಕನ್ನಡಿಗ. ಅಭಿನಂದನೆಗಳು.
ರಸಿಕರ ರಾಜ ನಮ್ಮ ಹೆಮ್ಮೆಯ ಕನ್ನಡಿಗ.. ❤❤.
@MELIS_I
7 ай бұрын
Ante?
@harshapatil3497
7 ай бұрын
@@MELIS_I 🤣🤣. King of poli anta... 🤣🤣
ಏನೋ ಅಣ್ಣಯ್ಯ ಒಂದ್ movie 🍿 song ತರಾನೆ ಮಾಡಿದಿರಾ 🤩🤩😍😍😍😍
@globalkannadiga
11 ай бұрын
ಧನ್ಯವಾದಗಳು 😍
ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ ಗುರು...ಎಲ್ಲೋ ಹಾರಾಡಿದ ಹಾಗೆ...ಎಲ್ಲೋ ಕಳೆದು ಹೋದ ಹಾಗೆ...👌👌👌💝💝💝🌹🌹🌹
@globalkannadiga
11 ай бұрын
❤️❤️❤️
ತುಂಬಾ ಗೆಳತಿಯರು ನಿಮಗೆ ಇದ್ದಾರೆ ಅನ್ನಿಸುತ್ತೇ🎉🎉❤❤
ಈ ಶಾಲೆ ಶಿಕ್ಷಣ ನೀತಿ ಬಹಳ ಉತ್ತಮವಾಗಿದೆ👍🙏🎉
@globalkannadiga
2 ай бұрын
❤️
ನಿವು ತುಂಬಾ ಅದೃಷ್ಟವಂತರು ಅಲ್ಲಿ ಮೀರಾ ಇಲ್ಲಿ ಇವ್ರಾ 😊😂😊😊😊😊😊❤❤❤❤❤ 17:57
@sheshachalamsriram3545
11 ай бұрын
Yesssssssssss
Love from dakshina Kannada. ನಿಮ್ಮ ಒಂದೊಂದೂ episode ಒಂದೊಂದು ಸಿನಿಮಾ. ಹೊಸ ಹೊಸ ಹೀರೋಯಿನ್ ಗಳು, ಸುಂದರ ಹಾಡುಗಳು. ಆಹಾ...ಮನಸೆಲ್ಲಾ ಹಗುರಾಗಿ ಆಕಾಶ ದಲ್ಲಿ ತೇಲಾಡುವ ಅನುಭವ!!!. Thank U very much ಗುರು!!!
@subrahmanyaprasad6960
11 ай бұрын
ಇವರು ದಕ್ಷಿಣ ಕನ್ನಡ ದವರಾ?
ಸೂಪರ್ ಸರ್ ತುಂಬಾ ಅದ್ಭುತವಾಗಿ ಜಗತ್ತಿನ ತೋರಿಸ್ತಾ ಇದ್ದೀರಾ ಹೀಗೆ ಇನ್ನೂ ಹಲವಾರು ದೇಶವನ್ನು ತೋರಿಸಿ ನಮ್ಮನ್ನು ಕರೆದುಕೊಂಡು ಹೋಗಿ
ಸಾಂಗ್ ಕೇಳಿ ಕಳೆದು ಹೋದೆ ಸೂಪರ್ ಗಿಂತ ಜಾಸ್ತಿ ಇಷ್ಟ ಆಯ್ತು ಅಣ್ಣ ಧನ್ಯವಾದಗಳು ನಂಗೆ ಈ ಹಾಡು ಕೇಳಿಸಿದಕ್ಕೆ❤
ಅವಳ ಕೈಯಲ್ಲಿ ಟ್ಯಾಟೋ ನೋಡಿ ತುಂಬಾ ಖುಷಿ ಆಯ್ತು 🚩😍🤟
ಹಾಡು ತುಂಬಾ ಇಷ್ಟ ಆಯ್ತು🎉🎉 ಆದ್ರೆ ಹುಡುಗಿ ಮಾತ್ರ ನಿಮಗೆ ಮಿನುಗುತಾರೆ ❤ ಮೀನಾನೆ ಸರಿಯಾದ ಜೋಡಿ
@globalkannadiga
11 ай бұрын
❤️❤️
@poorvithavijendran.
11 ай бұрын
@@globalkannadigaChimmu video nodi thumba Kushi patlu Raam ❣️
@poorvithavijendran.
11 ай бұрын
Bega banni kaitha edivi ❣️
@irappachhatti1962
7 ай бұрын
👌100%ಪಕ್ಕಾ 👁️❤️👁️✍️✌️
ನಿಮ್ಮ ಈ ಕಣ್ಣ ಪ್ರೇಮಕ್ಕೆ ನನ್ನದೊಂದು ಸಲಾಮ್, ಈ ಹಾಡು ತುಂಬಾ ಸುಂದರವಾಗಿದೆ ❤
@globalkannadiga
8 ай бұрын
❤️
ಹಾಯ್ ಶಾಲೆ ತುಂಬಾ ಚೆನ್ನಾಗಿದೆ ಅದ್ರಲ್ಲೂ ತುಂಬಾ ಸ್ವಚ್ಚತೆ ಇದೆ ಮಕ್ಕಳು ತುಂಬಾ activ ಇದರೆ ಮತ್ತೆ ಆ ಹೂ ನಮ್ಮ ಕೊಡಗಿನಲ್ಲಿ ಇದೆ ಗೌರಿ ಹೂವು ಮತ್ತೆ ನಿಮ್ಮ ಹಾಡು ತುಂಬಾ ಚೆನ್ನಾಗಿದೆ ❤
@globalkannadiga
11 ай бұрын
ಧನ್ಯವಾದಗಳು 🥰
@seenaharikanth2710
10 ай бұрын
ಆ ಹೂವು ನಮ್ಮ ಉತ್ತರಕನ್ನಡ ಕಡೆ ಇದೆ ನಾವು ನೋಡಿದ್ದೀವಿ ಚಿಕ್ಕವರಿದ್ದಾಗ .ಈವಾಗ recent time nalli ನೋಡಿಲ್ಲ
ಒಂದು ಒಳ್ಳೆಯ ರೋಮ್ಯಾಂಟಿಕ್ ಸಿನಿಮಾ ನೋಡಿದ ಅನುಭವವಾಯಿತು...
Super song and ur heroin 👌🏻👌🏻very very beauty.... Really ದಿಲ್ ಕುಶ್ ಆಯ್ತು 🎉ಹಾಗೆ ನೀವು ತೋರಿಸಿದ ಕನ್ನಡ ಬಾವುಟದ ಹೂ ನಮ್ಮ ಕರ್ನಾಟಕದಲ್ಲೂ ಇದೆ bro... ಆ model ಎಲ್ಲಿ ಹೋದ್ರು ಮತ್ತೆ ಅವರು ಯಾವತ್ತಾದ್ರೂ ಸಿಕ್ಕಿದ್ರಾ ಅಥವಾ call ಮಾಡಿದ್ರ??? Pls relpy ಕೊಟ್ಟು ತಿಳಿಸಿ ❤
ಅಣ್ಣ ನಿಮ್ಮ ಸಾಂಗ್ ನನಗೆ ತುಂಬಾ ಇಷ್ಟ..💖 ನಿಮ್ಮ ಪ್ರೀತಿಯ ಅಭಿಮಾನಿ ಬಿಜಾಪುರ ದಿಂದ...💐
@globalkannadiga
11 ай бұрын
ಧನ್ಯವಾದಗಳು ಮಂಜುನಾಥ್ ಅವರೆ
Bro ಆ ಹೂವು ನಮ್ಮ ಮಲೆನಾಡಲ್ಲಿ ಸಿಗತ್ತೆ ❤ ಇದರ ಹೆಸರು ಇಂದ್ರ or ಶಿವ or ಗೌರಿ ಹೂವು ಅಂತ ಕರೀತಾರೆ 🤗
@darshannaik8341
11 ай бұрын
ಇಂದ್ರನ ಹೂವು
@user-ov2fs3zq1l
11 ай бұрын
@@darshannaik8341 Yes
@dhanajayshastri
11 ай бұрын
ಗೌರಿ ಹೂ
@shashidhar8949
11 ай бұрын
ಅಗ್ನಿಶಿಖೆ
ಸಾಹಿತ್ಯ ತುಂಬಾ ಕ್ರಿಯಾಶೀಲವಾಗಿದೆ. ಅನಂತ ಅಭಿನಂದನೆ ಅಣ್ಣಯ್ಯ
@globalkannadiga
8 ай бұрын
Dhanyavaadagalu
Ultimate song super song ❤💛❤️💛
ಒಂದು ಮಿನಿ ಮೂವಿ ನೋಡಿದಾಗೆ ಅನಿಸ್ತಿದೇ ನೀವು + ಸಾಂಗ್ +ಎಡಿಟಿಂಗ್ ಬೆಂಕಿ ಅಣ್ಣ 🥰
@globalkannadiga
11 ай бұрын
❤️❤️
Hinduism ಬಗ್ಗೆ ಮಾತನಾಡಿದ್ದಕೆ ಧನ್ಯವಾದಗಳು.
@globalkannadiga
11 ай бұрын
❤️
Super vlog song 👌🔥. ಅಮೆರಿಕದ ಗುಳಿ ಕೆನ್ನೆಯ ಹುಡುಗಿಯೊಂದಿಗೆ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತವಾದ ಸಂಕಲನ (ಎಡಿಟಿಂಗ್) ಮಾಡಿದ್ದೀರಿ.
@globalkannadiga
11 ай бұрын
ಧನ್ಯವಾದಗಳು ಮಂಜುನಾಥ ಅವರೆ
ಇದಪ್ಪ ಲೈಫು ಅಂದ್ರೆ ಪ್ರಪಂಚ ತಿರುಗಾಡ್ತಾ ಲೈಫ್ ನ ತುಂಬಾ ಎಂಜಾಯ್ ಮಾಡ್ತಿದಾರೆ ❤❤❤❤ really great ❤❤❤❤
Namaste Ram sir, nivu ee video alli thorsiro karnataka flag color iro flower bandu 'Glory lily' anta and it's a state flower of TamilNadu and national flower of Zimbabwe.(9:52) I'm enjoying ur videos, keep entertaining us.. Jai karnataka Mate....💛❤
@globalkannadiga
11 ай бұрын
ಧನ್ಯವಾದಗಳು 🙏
Your song lyrics music n voice is exceptionally fantastic.. 👍
@globalkannadiga
11 ай бұрын
❤️❤️
Song 🎶 super vlong osm ಹೆಮ್ಮೆಯ ಕನ್ನಡಿಗ
ಚೆನ್ನಾಗಿ ಹಾಡ್ತೀರ.ಒಳ್ಳೆಯ ಕಂಠ ಇದೆ.ಜೊಡಿ ಚೆನ್ನಾಗಿ ಇದೆ. ಆ ಹೂವು ಕೊಡಗಿನಲ್ಲಿ ಇದೆ. ಅದನ್ನು ನೇಗಿಲ ಹೂ ಎಂದು ಹೇಳುತ್ತಾರೆ. ಧನ್ಯವಾದಗಳು ❤❤❤
Mesmerizing duet.. Ram avre if possible please cover Tham Luang cave in north Thailand where 12 children were trapped due to floods in 2018
@globalkannadiga
11 ай бұрын
🙏🥰
ಹಾಡು ತುಂಬಾ ಚೆನ್ನಾಗಿದೆ ರಾಮ್ ಬ್ರೋ ❤️❤️❤️👌👌
@globalkannadiga
11 ай бұрын
❤️❤️❤️
Superb vlog she is very cute good friend, i like this song , writing , music , very beautifull Thailand city , olleya betta gudda green nature houce tumba tumba ishta aaythu..♥🙏💐 Good luck balaram sir 🙏♥
Bro nim song superb adre nimma kavanagalu ennu superb so adaralli motivational and feeling erutte so ade namage kushi agodu song and kavana yerdu haki nodi 👌👌👌👌👌👌👌👌👌 erutte
ಮೀನಾ ಮೇಡಂ ತುಂಬಾ ಬೇಜಾರ್ ಆಗಿದ್ದಾರೆ 😘😀❤️
Super song brother ❣I liked it 🎼 keep going and do more songs.. loved this VLONG ❤
@globalkannadiga
11 ай бұрын
ಧನ್ಯವಾದಗಳು
ರಾಮ್ ಸರ್ ನಿಮ್ಮ ಧ್ವನಿ ಚೆನ್ನಾಗಿದೆ ಈ ಧ್ವನಿ ಹೆಚ್ಚು ಹಾಡು ಬರಲಿ. ಕನ್ನಡಕ್ಕೆ.ಒಬ್ಬ ಒಳ್ಳೆ ಗಾಯಕ ಸಿಕ್ಕಿದ. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
@globalkannadiga
11 ай бұрын
ಧನ್ಯವಾದಗಳು 🙏🥰 ಜೈ ಕರ್ನಾಟಕ 🌹
ತುಂಬಾ ಅದ್ಭುತ ವಾಗಿ ಆಡಿದ್ದೀರಾ ಅಣ್ಣಾ ಸೂಪರ್ ಮಾಡೆಲ್ ಸಹ ಸೂಪರ್ 🎉
Geleya.. you are living a dream of many people. Including mine I feel happy by looking at your journey..keep going..if I get devine blessings one day.... I want to travel like you..all the best
@globalkannadiga
11 ай бұрын
ಧನ್ಯವಾದಗಳು.. ಶುಭವಾಗಲಿ
Vedio nodta tumba enjoy madudvi 👌👌👌👌👌👌👌
ಕುಟ್ ನ ಹಾಕು ಆಕೆಯೇ ಇಲ್ಲ ಸೂಪರ್ ಗುರು, 👭👌
loved the vilong concept would love to watch more video, thanks for showing us the great places around world with soothing songs with some travelll chiks... please continue to contribute more such beautiful vilong to our kannadigas, love you bro
@globalkannadiga
11 ай бұрын
ಧನ್ಯವಾದಗಳು 🙏
ಬ್ರೋ ಇ ಮೇಡಂ ನಿಮಗೆ ಬೇಡ ಮೀನಾ ಮೇಡಂ ನಿಮಗೆ ಸುಪರ್ಬ್ ಜೋಡಿ ❤❤🥰🥰
@globalkannadiga
11 ай бұрын
❤️💙
ಬ್ರದರ್ ನಿಮ್ಮ ವಾಯ್ಸ್ ಮತ್ತೆ ನೀವು ಮಾಡಿರುವ ವಿಡಿಯೋಸ್ ತುಂಬಾ ಚನ್ನಾಗಿ ಇದ್ಯಾ ಮತ್ತೆ ಇನ್ನೂ ಹೆಚ್ಚಿನ ವಿಡಿಯೋಸ್ ಮಾಡಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಿಮ್ಮ ಮೇಲಿರಲಿ ಜೈ ಕನ್ನಡಿಗ🇮🇳🇮🇳
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ರಾಮ್ ಸರ್ ಯಾವುದೇ ಮೂವಿ ಹಾಡಿಗೆ ಕಡಿಮೆ ಇಲ್ಲ ಸೂಪರ್ ಡೂಪರ್ ಹಿಟ್.
@globalkannadiga
4 ай бұрын
❤️🥰
ಸೂಪರ್ ಡೂಪರ್ ಬೋಸ್. ಅಂಗೇ ಹುಡುಗಿಗೆ ಪ್ರಪೋಸ್ ಮಾಡಿ ಎತ್ತಿಕೊಂಡು ಬಾ ಬೋಸ್ಸು 🎉❤
ಸರ್ ಹೊದಲೆಲ್ಲ ಒಂದು ಮೀನು ಹೇಗೆ ಸಿಗುತ್ತೆ ನಿಮಗೇ... ಆದ್ರು ನೀವು ರಸಿಕರು 😅😅
@Zoro67555
11 ай бұрын
😄
@irappachhatti1962
7 ай бұрын
ಮಿನಿನ ರಾಜಾ 👁️❤️👁️👌
I hadu starting kelidaga bere album song ankonde but Last alli Gottytu but song and lyrics Extraordinary ❤ and I loved it🎉❤
Anna thumba chanagii ede song... God bless you bro.... ❤
Lovely song❤❤❤, tumba chanagide 🎉 throughout video was thinking from which movie this song is 🤔,,, finally it's written by you 👏👏👏👏great effort and you are a true talented man
@globalkannadiga
11 ай бұрын
ಧನ್ಯವಾದಗಳು ❤️
Love from Udupi sir ❤
@MR_NANYA_09
11 ай бұрын
Jai shree Ram Bro 🙏🚩 Kattar Hindu District of Karnataka 💪🧡🤩
Waw superb song bro thumba channagi singing bro I love this song
BOSS niva song madodu mattara super chindi,🔥😍♥️❣️💕
Song super bro 🤟👆🎵🎵🎶🎶nimma vays super👌
Super song anna🎉🎉🎉 I loved very much
ಹಾಡು ತುಂಬಾ ಮನೋಹರ ವಾಗಿತ್ತು..ನಿಮ್ಮ ಕನ್ನಡದ ಅಬೀಮಾನಕ್ಕೆ ವಂದನೆಗಳು
@globalkannadiga
11 ай бұрын
ಧನ್ಯವಾದಗಳು 🙏
Song. Super. ❤❤❤💕💕💕👍👍👍👍
ಗರ್ವದಿಂದ ಘರ್ಜಿಸು ನಾನೊಬ್ಬ ಹಿಂದೂ ಅಂತ...🇮🇳🚩🚩🚩🚩🚩🚩🚩🚩🚩🚩🚩🚩🚩🚩 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ Jay lord basava 🚩
ನಿಮ್ಮ ಹಾಡು ಬಹಳ ಚೆನ್ನಾಗಿದೆ ಸರ್ ನಿಮ್ಮ ಹುಡುಗಿಯೂ ಬಹಳ ಚೆನ್ನಾಗಿದ್ದಾಳೆ ನಮ್ಮ ದೇಶಕ್ಕೆ ಕರೆದುಕೊಂಡು ಬನ್ನಿ
@globalkannadiga
11 ай бұрын
❤️❤️
@irappachhatti1962
7 ай бұрын
👌100%
ನಿಮ್ಮ voice Ever green. No doubts
Maga ninge ಮಚ್ಚೆ ಇದೆ ❤❤❤❤❤ ಎನ್ ಹುಡುಗೀರು ಗುರು ನಿಂಗೆ ❤❤❤. Enjoy madu 🎉🎉❤
@globalkannadiga
2 ай бұрын
🤩🤩🥳🥳
Last week I visited Bangkok & Pattaya... Ultimate Experience ❤️
❤️ಜಮಖಂಡಿ ಹುಡುಗ
Super song with super Thailand.............super global kannadiga
Hi anna you are the real hero anna ther.& anna nimmanu bharate cinemadalli nodiddini love you always jai ram im big fan of your kannada speech anna
@globalkannadiga
11 ай бұрын
ಧನ್ಯವಾದಗಳು 🤩
ಆ ಹೂ ಮಂಗಳೂರಲ್ಲಿ ಬ್ರೋ ❤❤❤
@globalkannadiga
11 ай бұрын
❤️❤️❤️
Beautiful Vlong 😍 Always makes happy to watch 🎉 Awesome 👌
@globalkannadiga
11 ай бұрын
🙏🙏🙏.. ನಮ್ಮ ಹಾಡಿನ ಸಂಯೋಜಕರು ಇವರೇ 🙏
Anna ee video ondu cute short movie anna song composed was amazing i feel very happy after watching this
Super lyric... Music composition
No comparison to Meena.. Meena is so graceful and cultured....
@globalkannadiga
11 ай бұрын
That is why yiu should never compare bro
I really love your all song bro, it's a really beautiful ❤️😻
@globalkannadiga
11 ай бұрын
ಧನ್ಯವಾದಗಳು
Anna nimma back kavite and dani super, adana keluta nemadi 1 mn sigutte. Good bless you anna.
Super song Guru mast feeling woolen full🎉🎉🎉🎉🎉🎉
@globalkannadiga
11 ай бұрын
❤️❤️
You are highly talented, and god bless you what all you deserve in life and your dreams 🎉
@globalkannadiga
11 ай бұрын
❤️❤️❤️❤️
3:10 Well Said Bro About Our Hindu Dharma 🕉️🫶🙏
Nimma Vlong superb sir ... love you mann❤❤
@globalkannadiga
11 ай бұрын
❤️🙏🙏🙏
This video will reach millions views excellent video supperb bro
@globalkannadiga
11 ай бұрын
🙏🙏🙏🥰
3:30 well said bro. Yes there is nothing called as hinduism. Its Sindhu civilization.
@globalkannadiga
11 ай бұрын
❤️💙💜
Love from ಕಲಬುರ್ಗಿ 💛❤️
Super voice, good song waiting for your song video, make videos of all your vlongs
Hope you are enjoying visiting different different countries and places and also trying to show such beautiful places to us Thanks for your efforts Good luck and God bless you , ಹೆಚ್ಚು ಹೆಚ್ಚು ಒಳ್ಳೆಯ ಜಾಗಗಳನ್ನು ತೋರಿಸಲು ಪ್ರಯತ್ನಿಸಿ
ಏನೂ commet ಮಾಡಬೇಕು ಲವ್ ಯು goble ಕನ್ನಡಿಗ . ಲವ್ ಯು ಫ್ರಮ್ ರಾಯಚೂರು ನಿಮ್ಮ ಅಭಿಮಾನಿ 🥰🥰🥰🥰
@globalkannadiga
11 ай бұрын
Love you too 🥰🙏
No words to explain. Just Wow ❤ Love from Manglore 😍
@globalkannadiga
11 ай бұрын
ಧನ್ಯವಾದಗಳು 🥰🥰
ಹೂ ನಮ್ ಕರ್ನಾಟಕದಲ್ಲಿ ಇದೆ, ಇದರ botanical ಹೆಸರು ಗ್ಲೋರಿಯೋಸ ಸೂಪರ್ಬ
This is one of my favourite episode in your chinell 😊❤
What a melody composition brother please add this lyrics also what a beautiful song 💖😍
@globalkannadiga
11 ай бұрын
❤️
ಮಿನುಗು ತಾರೆ ಮೀನಾ ಅತ್ತಿಗೆ ಸೂಪರ್ ಅಣ್ಣ......
@globalkannadiga
11 ай бұрын
🙏🥰😍🥰
Super vlong , olle hosa prayathna bro keep going, all the best, namge ede reethi jagatthina darshana madsthiri🎉❤💛
@globalkannadiga
11 ай бұрын
ಧನ್ಯವಾದಗಳು 🙏
Song matra chindi nimma voice koda🥰❤😍❤️
@globalkannadiga
11 ай бұрын
🥰🥰
ಅಣ್ಣ ಒಂದು ವಿಷಯದಲ್ಲಿ ಮಾತ್ರ ನಾನು Dr. Bro ನ ಒಪ್ಪಿಕೊಳ್ತಿನ್ ಯಾಕ್ ಅಂದ್ರ ಅವರು ಬ್ರಹ್ಮಚಾರಿ ಇದಾರೆ
Broh Superb Song❤🎉😊
@globalkannadiga
11 ай бұрын
❤️❤️❤️
@gagangarrix8130
11 ай бұрын
@@globalkannadiga Love you Ram Bro❤️🙏
Beautiful song composing bro, really u make a good job creating new trend with this vlong concept.
@globalkannadiga
11 ай бұрын
ಧನ್ಯವಾದಗಳು 🙏🥰
ನಿಮ್ಮ ಹಾಡು ತುಂಬಾ ಇಷ್ಟ ಆಯ್ತು sir ✨🤍✨ ಅದ್ಬುತವಾದ ಸಾಲುಗಳು ❤🥰
@globalkannadiga
11 ай бұрын
ಧನ್ಯವಾದಗಳು 😍
Wow it's amazing super song ❤
@globalkannadiga
11 ай бұрын
🥰🥰🥰
ರಸಿಕರ ರಾಜ ಮಹಾಬಲ ರಾಮ್ ಗೆ ಜೈ ❤😂
👌👌👌👌 guru.
#globalkannadiga no chance to fall in love with this girl, because #meena is there in Iran don't forget 😊🎉❤
Fantastic song. Beautiful lyrics. A great concept to bring in songs in vlogs .