ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ I free education and hostel for poor students I 2023

ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ ಶಿಕ್ಷಣ ಹಾಸ್ಟೆಲ್ ಸೌಲಭ್ಯ I free education and hostel for poor students I 2023
ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಸತಿಯೊಂ(ಹಾಸ್ಟಲ್ ನೊಂ)ದಿಗೆ ಪ್ರೌಢಶಾಲಾ ವ್ಯಾಸಂಗ ಪೂರ್ಣಗೊಳಿಸಲು ಸುವರ್ಣಾವಕಾಶವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..!
ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿರುವ, ಪ್ರತಿಷ್ಠಿತ D S M ವಿದ್ಯಾಸಂಸ್ಥೆಯ, ನುರಿತ ಶಿಕ್ಷಕರಿರುವ ಕನ್ನಡ ಮಾಧ್ಯಮದ ಶ್ರೀ ಸಿದ್ಧೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಹಾಗೂ ಶಾಲಾ ಆವರಣದಲ್ಲಿರುವ
'ಸವಿನೆನಪು ಫೌಂಡೇಶನ್ ಸೇವಾಶ್ರಮ' ದಲ್ಲಿ,
ಊಟ- ವಸತಿ-ಸಮವಸ್ತ್ರ-ನೋಟ್ಸ್-ಶೂಸ್-ಬ್ಯಾಗ್
ಮೊದಲಾಗಿ ಎಲ್ಲವನ್ನೂ ಉಚಿತವಾಗಿ ನೀಡಿ, 8, 9, 10 ನೇ ತರಗತಿಗಳಿಗೆ ಪ್ರವೇಶ ದೊರಕಿಸಿಕೊಟ್ಟು, ಅವರ ವ್ಯಾಸಂಗಕ್ಕೆ ಹಾಗೂ ಸರ್ವತೋಮುಖ ವಿಕಾಸಕ್ಕೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸಲಾಗುವುದು..!
ಜಾತಿ ಮತ ಕುಲ ಧರ್ಮ ಭೇದವಿಲ್ಲಿರುವುದಿಲ್ಲ..!
ರಾಜ್ಯದ ಯಾವ ಭಾಗದಿಂದಲಾದರೂ ಸರಿ,
ಆಸಕ್ತ ಬಡ ಬಾಲಕರು ಅಥವಾ ಅವರ ತಂದೆ ತಾಯಿ ಪೋಷಕರು ಮುಂದೆ ಕೆಳಕಂಡ ಮೊಬೈಲ್ ಗೆ ಕರೆ ಮಾಡಿ ಸಂಪರ್ಕಿಸಿ, ಈಗಲೇ ಹೆಸರು
ನೋಂದಾಯಿಸಬಹುದು ಅಥವಾ ಖುದ್ದಾಗಿ ಬಂದು ಸೇರಿಸಬಹುದು, ಸೇರಬಹುದು..!
ಮೊದಲು ಬರುವ 150 ಬಾಲಕರಿಗೆ ಮಾತ್ರ ಈ ಅವಕಾಶವಿರುತ್ತದೆ, ಈಗಾಗಲೇ 50 ಬಾಲಕರು ಬಂದಿದ್ದು ಇನ್ನು 100 ಬಾಲಕರಿಗೆ ಮಾತ್ರ ಅವಕಾಶವಿದೆ ..!
ಬಡ ಹಾಗೂ
ಅನಾಥ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗುವುದು..!
ಸಂಪರ್ಕ ಸಂಖ್ಯೆ:
9741014934, 9686032291, 8951446896, 9739342125
Location:. jsdl.in/DT-441MACLXQ7U
------------------
Please Like, Share & Subscribe my Channel
RKB INFO KANNADA
-------------------

Пікірлер: 18

  • @Shree_Ram_kijai216
    @Shree_Ram_kijai216 Жыл бұрын

    Usefull video

  • @kavithamadhu81
    @kavithamadhu81 Жыл бұрын

    🙏🙏🙏

  • @AnandKumarS-yg5zd
    @AnandKumarS-yg5zd2 ай бұрын

    🙏🏼🙏🏼🙏🏼

  • @mamtarivonkar
    @mamtarivonkar9 ай бұрын

    ಈ ತರಹದ ಶಾಲೆ ಚಿಕ್ಕಮಗಳೂರು ಇಲ್ಲಾ Balehonnur ಅಲ್ಲಿದೆಯೆ? Minimum age eshtu?

  • @rekha.nagaraj
    @rekha.nagaraj2 ай бұрын

    Sir 1st puc oduva makkalige cllege free eddare tilsi

  • @MaheshDasappagol
    @MaheshDasappagol11 күн бұрын

    Hi sir for 9th standard girl is there any option

  • @srambikavathi3860
    @srambikavathi386027 күн бұрын

    Boy 9th standerd set avilebele

  • @chandanKumarvm
    @chandanKumarvm3 ай бұрын

    Is there any cash price ?

  • @jancym6146
    @jancym61466 ай бұрын

    Sir ನನ್ನ ಮಗ 10th ಅವನು ಸ್ಕೂಲ್ ಗೆ ಹೋಗೊದೆ ಇಲ್ಲ sir ಅವನಿಗೆ ಹಾಸ್ಟೆಲ್ admission ಮಾಡ್ಕೊಂತೀರ

  • @venkateshmg1965
    @venkateshmg19652 ай бұрын

    College 1st puc available sir

  • @user-wu2mo8me1e
    @user-wu2mo8me1e5 ай бұрын

    Ullasrao7thsatd

  • @ManjunathgbelaharBelahar
    @ManjunathgbelaharBelahar3 ай бұрын

    6 taragti adamishan madikolli sir ಪ್ಲೀಸ್

  • @user-wq4gv4do7q
    @user-wq4gv4do7qАй бұрын

    ನಮ್ಮ ಮಗ 6th ಗೆ ಹೋಗಬೇಕು

  • @user-ud7fz1yh8v
    @user-ud7fz1yh8vАй бұрын

    ಹೆಣ್ಣು ಮಗುವಿಗೆ ಅವಕಾಶ ಇದೆಯಾ

  • @HanamanthaHosamani
    @HanamanthaHosamaniАй бұрын

    Sir please nimma number send me

Келесі