ವಯೋವೃದ್ಧ ಮಹಿಳೆಯರ ಉಚಿತ ಆಶ್ರಮ I WOMENS FREE OLD AGE HOME I RKB INFO KANNADS I 2023
ವಯೋವೃದ್ಧ ಮಹಿಳೆಯರ ಉಚಿತ ಆಶ್ರಮ I WOMENS FREE OLD AGE HOME I RKB INFO KANNADS I 2023
ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ವಯೋವೃದ್ಧ ಮಹಿಳೆಯರಿಗಾಗಿಯೇ ಉಚಿತ ಆಶ್ರಮವಿದೆ. ಸೇವಾಯಾನ ಸಂಸ್ಥೆ ನಡೆಸುತ್ತಿರುವ ಈ ಆಶ್ರಮದಲ್ಲಿ ವಯೋವೃದ್ಧ ಮಹಿಳೆಯರಿಗೆ ಪ್ರೀತಿ, ವಾತ್ಸಲ್ಯ, ಕೌಟುಂಬಿಕ ವಾತಾವರಣವಿದೆ. ಅವರ ಲಾಲನೆ, ಪಾಲನೆಯನ್ನು ನೋಡಿಕೊಳ್ಳಲಾಗುತ್ತಿದೆ.
Tags:
#Sevayana trust
#Ladies old age home
#senior citizens home
#vatsalya foundatio
#senior citizens ashram in mysore
#free shelter for old-age womens
ಸೇವಾಯಾನ ಸಂಸ್ಥೆಯ ದೂರವಾಣಿ ಸಂಖ್ಯೆ:
95354 26335
95139 84848
LOCATION: g.co/kgs/bXC93L
** Please subscribe, like & Share my youtube channel RKB INFO KANNADA
** Thanks for waching
Пікірлер: 70
ನಿಮಗು ನಿಮ್ಮ ಆಶ್ರಮ ದಲ್ಲಿಇರುವ ಎಲ್ಲರಿಗು ದೇವರು ಚನ್ನಾಗಿ ಇಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೆನೆ. ಒಳ್ಳೆಯದಾಗಲಿ
ಇದು ಬಹಳ ಪುಣ್ಯದ ಕೆಲಸ...ತಮಗೆ ಅನಂತ ನಮಸ್ಕಾರಗಳು
ಎಂಥ ಮಾನವೀಯ ಮೌಲ್ಯಗಳನ್ನು ಹೊಂದಿದ್ದಿರಿ ಧನ್ಯವಾದಗಳು ತಾಯಿ🙏🙏
ನಿಮ್ಮ ಪ್ರಯತ್ನಕ್ಕೆ ನನ್ನ ನಮಸ್ಕಾರಗಳು 🙏🙏🙏🙏
Neevu Reyali grate👏
ದೇವರು ಒಳ್ಳೇದು ಮಾಡಲಿ ವಯೋರುದ್ರ ಯೋಗಕ್ಷೇಮ ನೋಡಿಕುಳ್ಳುತ್ತಿರೋದು ಸಂತೋಷ 🙏🙏🙏
Good Job Madam
True prabha. I've seen you taking care of all elders. U r really great.
Namaste good job
Useful. Video. Thnks.
🙏👍🙏🙏 ಮಾಹಿತಿಗೆ ಧನ್ಯವಾದಗಳು
All the best 👍
May god bless u and ur fly and those who stays there in ur Ashrams. Hv a great day.Mrs.Manjula Prakash.
May God bless you with HEALTHY AND PEACE LIFE Jai Karnataka 👍👌
❤🙏🙏🙏🙏🙏super danyavadagalu nima ge
May God shaver his blessing to you always
ನಾವು ಭೇಟಿ ಮಾಡಿದ್ದೇವೆ, ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಪ್ರಭಾಮಣಿ ಅವರು, ದೇವರು ಒಳ್ಳೆದನ್ನು ಮಾಡಲಿ.
Good job
Dnyavadagalu nimage All the best
❤❤❤❤❤ಧನ್ಯವಾದಗಳು
Super
Tumba tumba olleya sevemaduttiddiri Devaru nimage olleya shakthi kodali endu Harysuttene
ಧನ್ಯವಾದಗಳು❤❤❤❤❤❤❤❤❤❤❤❤❤❤
🙏🙏🙏🙏
S prabhamani thankyou madam
🙏🙏
Namaste
🙏🙏🙏
🙏🏿🙏🏿🙏🏿🙏🏿🙏🏿👌👌👌
Request to open a branch in bangalore northside, beautiful all the best.
🙏🙏🙏🙏💐💐
Ji ji🙏👃weregoodsuper🎉❤
ನಾನು ಮೈಸೂರಿನಲ್ಲಿ ನೋಡಿರುವ ವೃದ್ಧಾಶ್ರಮ ಅದರಲ್ಲೂ ಉಚಿತ ಶ್ರೀಮತಿ ಪ್ರಭ ಮತ್ತು ಮಂಜು ಕುಟುಂಬದವರು ನಡೆಸುತ್ತಿರುವ ವಿಜಯನಗರದ ಸೇವಾ ಯಾನ ಸಂಸ್ಥೆಯಲ್ಲಿ ನಮ್ಮ ಮನೆಗಿಂತಲೂ ಚೆನ್ನಾಗಿ ನೆಮ್ಮದಿಯಾಗಿ ಆನಂದವಾಗಿ ಖುಷಿಯಾಗಿ ಆರೋಗ್ಯವಾಗಿ ಆಹಾರದಲ್ಲಿ ವಿಶೇಷವಾಗಿ ಅಮ್ಮಂದಿರು ಸಂತೋಷವಾಗಿರುವುದು ಕಂಡುಬರುತ್ತದೆ ಸೇವಯನ ಸಂಸ್ಥೆ ನಡೆಸುತ್ತಿರುವ ಮಂಜು ಮತ್ತು ಪ್ರಭಾದಂಪತಿಗಳಿಗೂ ಸೇವಾಯನ ಸಂಸ್ಥೆ ಇನ್ನು ಹೆಚ್ಚು ಅಮ್ಮಂದಿರಿಗೆ ಆಸರೆಯಾಗಲಿ ಎಂದು ಹೇಳಿಕೊಳ್ಳುತ್ತೇವೆ ಪ್ರೇಮ ಸಾಯಿ ಗುರೂಜಿ ಹೆಬ್ಬಾಳು ಮೈಸೂರು 9986073501
Open a branch in mysuru
ಬೆಂಗಳೂರಿನಲಿ ಒಂದು ಶಾಖೆಯನು ತೆರೆಯಬೇಕೆಂದು ವಿನಂತಿ
Thumba dhanyavadagalu madam I am very happy to see you all once. Can I come to you.
@prabhamani668
4 ай бұрын
Please do come sir
Pl open one branch in bangalore. You charge some amount the people who can afford. Keep the option who wishes to stay and pay.
@prabhamani668
5 ай бұрын
ಧನ್ಯವಾದಗಳು. ತಮ್ಮ ಸಲಹೆಯನ್ನು ಅತ್ಯಂತ ಗೌರವಪೂರ್ವಕಾವಾಗಿ ಸ್ವೀಕರಿಸಿರುತ್ತೇವೆ.
Mosa. Vanchane. Thumbiruva ee jagattinalli. Nondavara kanneeru varesuva kayaka maduttiruva nimage devaru olleyadu madali
Namaste madam Naam Bharati Kulkarni ka naam
ದಯವಿಟ್ಟು ಇದರ ಅಡ್ರೆಸ್ ಅನ್ನು ಹಾಕಿ
Address Kodi sir ppp
Hana Koduva Hagillava Madam Yeshtu Karchu Barutte
@prabhamani668
4 ай бұрын
ಅವರಿಗೆ ಯಾರೂ ಇಲ್ಲ, ಅವರ ಬಳಿ ಯಾವುದೇ ಆದಾಯದ ಮೂಲಗಳಿಲ್ಲ ಎಂದರೆ ಸಂಪೂರ್ಣ ಉಚಿತವಾಗಿ ಆಶ್ರಯ ನೀಡಲಾಗುವುದು.
Can we donate something other than cash to ur aashram madam?
@prabhamani668
5 ай бұрын
Now we will start our second branch on March 1st 2024 for the same. We require few single cots including cotton beds. Thank you for your interest
Is there rooms available
@prabhamani668
5 ай бұрын
Yes sir
Madam do you have bed ridden patient facilities ?
@prabhamani668
5 ай бұрын
No sir. Thank you
"Promo SM" 👀
5:04 5:05 5:05 5:05 5:06 5:06
Namage ee ashrmada phone no kodi
Pl send location and mob no is it combined community or only for bramhins community
ಓಕೆ ತುಂಬಾ ಧನ್ಯವಾದಗಳು ವಿಳಾಸ mobl no ಕೊಡಿ
ಹಣ ಕಟ್ಟಬೇಕಾಗುತ್ತದೆ ತಿಳಿಸಿ
@prabhamani668
4 ай бұрын
ಖಂಡಿತವಾಗಿ ಇಲ್ಲ ಸರ್
ಅಮ್ಮ ನೀವು ಪುಣ್ಯ ವತ್ರು
ದಯವಿಟ್ಟು ಈ ಆಶ್ರಮ ಎಲ್ಲಿ ಬರುತ್ತದೆ ಅಡ್ರೆಸ್ ಅನ್ನು ತಿಳಿಸಿ
Madam ನಿಮ್ಮ contact number kodi pls
🙏🙏🙏
🙏🙏🙏🙏
5:04 5:05 5:05 5:05 5:06 5:06
5:04 5:05 5:05 5:05 5:06 5:06