AMMA KAALIKAMABA EMAGE NEDU KANNADA VISHWAKARMA KULADEVI NEW SONG JAGADISH PUTTUR|DAYANAND KATHALSAR
Музыка
ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಅರ್ಪಿಸುವ
Producer RAJESH ACHARYA PANJIKAL PATRADI. YUVA VEDIKE
Lyrics DAYANANDA KATTHALSAR
Music JAGADISH PUTTUR
Singer JAGADISH PUTTUR
chorus VIIDYA SUVARNA
Dop ARUN RAI PUTTUR
Edit CHARAN ACHARYA
Yt coordinator SHISHIR RAI CHELYADKA
Video credits: PRASANNA KUMAR M
ವಿಶೇಷ ಧನ್ಯವಾದಗಳು : ಮೊಕ್ತೇಸರರು, ಆಡಳಿತ ಮಂಡಳಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ, ಮಂಗಳೂರು
ಕಲಿಯುಗದ ಕಮನೀಯ ಮೂರುತಿ
ಬ್ರಹ್ಮಕಲಶೋತ್ಸವದಿ ಶೋಭಿತ ಶಕ್ತಿ
ಅಮ್ಮಾ ಜಗದಂಬ ಕಾಳಿಕಾಂಬ ನಿನಗಿದೋ ಹೃದಯ ಭಕ್ತಿಯ ಸಂಸ್ತುತಿ
ಪಲ್ಲವಿ
ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ|
ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ|
ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ|
ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ|| ಜಯತು
ಕೊರಸ್
||ಅಮ್ಮಾ ಕಾಳಿಕಾಂಬೆಯೇ
ನಮ್ಮಾ ಕುಲದ ಒಡತಿಯೇ
ಧರ್ಮಾದೊಡತಿ ಮಾತೆಯೇ
ಎಮ್ಮಾ ನೆಲದ ಶಕ್ತಿಯೇ
{ಮಂಗಳಪುರದ ಶಕ್ತಿಯೇ..}||*
1ಚರಣ
ವಿಶ್ವ ಕರ್ಮ ಕುಲದೇವಿ ಲೋಕದೊಡತಿಯ|
ಆ ಶಿವನ ಪರಸತಿ ತ್ರಿಶೂಲ ಧಾರಿಯ||
ನಿತ್ಯ ಕರ್ಮದೊಡನೆ ಮಾಡು ಶುದ್ದ ಭಕ್ತಿಯಾ|
ಸತ್ಯಧರ್ಮದಿಂದೆ ಸವೆಸು ಬಾಳ ದಾರಿಯಾ|
ಕರುಣಿಸುವಳು ಇಹದಿ ಶಾಶ್ವತದ ಕೀರ್ತಿಯ.|
ಭರದಿ ಹರಸಿ ಸುರಿಸುವಳು ವರದ ವರ್ಷಧಾರೆಯಾ|
ಪಲ್ಲವಿ||ಅಮ್ಮ ಕಾಳಿ ಕಾಂಬ ಎಮಗೆ ನೀಡು ದರುಶನ||
2ಚರಣ
ವಿಘ್ನಗಳ ಪರಿಹರಿಸಲು ಶ್ರೀ ವಿನಾಯಕ
ಸುಬ್ರಹ್ಮಣ್ಯ ಪರಶಿವ ಕ್ಷೇತ್ರ ನಾಯಕ||
ಗುರುಮಠದಲಿ ಗುರು ವಿಶ್ವಕರ್ಮ ಸಮ್ಮುಖ|
ವೀರ ಭದ್ರಕ್ಷೇತ್ರ ದಲ್ಲಿ ಭದ್ರ ರಕ್ಷಕ|
ನವಗ್ರಹ ಸ್ಥಿತಾ ನಾಗ ಸಂತಾನ ಕಾರಕ|
ಭವದಿ ದುಗುಡ ಪರಿಹರಿಸಲು ಸರ್ವ ಶಕ್ತಿ ಸಮ್ಮುಖ|
ಪಲ್ಲವಿ
ರಂಗ ಪೂಜೆ ಹೂವ ಪೂಜೆ ನಿನಗೆ ಅರ್ಪಣೆ
ಮಾಂಗಲ್ಯ ದಾಯಕಿಗೆ ಕುಂಕುಮಾರ್ಚನೆ
ಬಿಲ್ವಪತ್ರೆ ಮುದದಿ೦ದ ಶಿವಸಮರ್ಪಣೆ
ನಾಗ ಸುಬ್ರಮಣ್ಯನಿಗೆ ತನು ಸಮರ್ಪಣೆ
ವಿಘ್ನಗಳ ಭಗ್ನಗೊಳಿಸೆ
ಗಣಯಾಗವನೇ
ಪಡೆದುಭಕ್ತ ಕೋಟಿಗೊಲಿವ ದಿವ್ಯ ಶಕ್ತಿಯೇ
ಹೂವಿನ ಸೇವೆಯರ್ಚನೆ
ರಂಗ ಪೂಜೆ ಯರ್ಪಣೆ
ಮಾಡಿ ಕುಂಕುಮಾರ್ಚನೆ
ಕಾಳಿಕಾಂಬೆಗರ್ಪಣೆ
ಅಮ್ಮ ಕಾಳಿಕಾಂಬ ಎಮಗೆ ನೀಡು ದರುಶನಾ|
ಎಮ್ಮ ಕೋಟಿ ಪಾಪ ತೊಳೆದು ಮಾಡು ಪಾವನಾ|
ನಿಮ್ಮ ಚರಣ ಕಮಲದಡಿಯೆ ಕಳೆವೆ ಜೀವನಾ|
ನಮ್ಮ ಕಷ್ಠ ಕಳೆದು ಶ್ರೇಷ್ಠ ಗೊಳಿಸು ತನುಮನ|
ಅಮ್ಮಾ ಕಾಳಿಕಾಂಬೆಯೇ
ನಮ್ಮಾ ಕುಲದ ಒಡತಿಯೇ
ಧರ್ಮಾದೊಡತಿ ಮಾತೆಯೇ
ಮಂಗಳಪುರ ಶಕ್ತಿಯೇ||
.
.
#brahammakalsahasong
#KALIKAMBABRAHMMAKALASHAVIDEOSONGS
#KALAIKAMABANEWSONG
#BRAHAMMAKALASHASONG
#NEWKANNADADEVISONG
#KAALISONGSNEWJAGADISHPUTTUR
#AMMAKAALIKAMBAYEMAGENEEDUDARUSHANA
#DAYANANDHKATHALSARNEWSONG
#VISHWAKARMANEWSONG
#VINAYAKASONG
#NEWKAALIHITSONG
#SHRIKALIKAMBASONG
#SHRIVISHWAKARMASONG
#MANGALOREKALIKAMBAVINYAKATEMPLESONG
#2022HITDEVISONG
#AMMASONGKAALI
#JAGADISHPUTTURNEWHITSONG
#JAGADISHPUTTURVIDEOSONGS
#JAGADISHPUTTURMUSICDIRECTIONSONG
#DAYANANDKATYALSARLYRICS
#KANNADATOPKALIKAMBASONGS
#BARKURKALIKAMBA
#KATAPADIKALIKAMBA
#BANGLOREKALIKAMBA
#PUTTURJAGADISHACHARYA
#MAJESHWARAKALIKAMBA
Пікірлер: 662
ll ಓಂ ಶ್ರೀ ವಿರಾಟ್ ವಿಶ್ವಕರ್ಮ ಪರಬ್ರಹ್ಮಣೇ ನಮಃ ll ll ಓಂ ಶ್ರೀ ಕಾಳಿಕಾದೇವ್ಯೈ ನಮಃ ll ಅತ್ಯುತ್ತಮ ಸಾಹಿತ್ಯ, ಅತ್ಯದ್ಭುತ ಕಂಠಮಾಧುರ್ಯ, ಭಾವಪರಗೊಳಿಸುವ ಗಾಯನ. ಧನ್ಯವಾದಗಳು.
Sir nivu namm kuladevatey a haadu haadidakke tumba Santosh ayitu nimm gaayanave adbhuta sir kaalikadeviya aashirvaad sada nimm mele erali🙏🙏🙏🙏
Mana muttu hadu sir 🙏🙏🙏🙏🙏🙏🙏
ನನಗೆ ತುಂಬಾ ಇಷ್ಟ ವಾದ ಹಾಡು ಇದು ♥️
ಅಮ್ಮನೇ ಧರೆಗಿಳಿದು ಬಂದಂತಿದೆ super 😗
Supar sir
ಅನಂತ ಅನಂತ ಧನ್ಯವಾದಗಳು
ಅಮ್ಮ ಶ್ರೀ ಕಾಳಿಕಾಂಬ ಕಾಪುಲೆ🙏🌺💐🌺🙏
ಓಂ ನಮೋ ವಿಶ್ವಕರ್ಮಣೇ ಅಮ್ಮ ಕುಲದೇವತೆ ಕಾಳಿಕಾಂಬೆ🙏🙏🙏
ಶ್ರೀ ಕುಲದೇವತ್ಯೋಬ್ಬೋ ನಮಃ 🌺🙏🌺
👏,,,,,, shubhavagali
ತುಂಬಾ ಚೆನ್ನಾಗಿದೆ.... ಜಗದೀಶ್ ಪುತ್ತೂರು voice 👌🏻👌🏻👌🏻👌🏻.. ಪ್ರತಿಯೊಂದು ಸಾಲು ಹೃದಯತುಂಬಿ ಬರುವಂಥದ್ದು...ಕಾಳಿಕಾಂಬೆಯ ಆರಾಧಕಿಯಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಎಲ್ಲರಿಗೂ ದೇವರು ಒಳಿತು ಮಾಡಲಿ. ನಿಮ್ಮಿಂದ ಇನ್ನು ಹೆಚ್ಚಿನ ಇಂತಹ ಹಾಡು ನಾವು ಕೇಳುವಂತಾಗಲಿ. ಎಂದು ಹೃದಯತುಂಬಿ ಹಾರೈಸುತ್ತೇನೆ...
@JagadishPuttur
2 жыл бұрын
ಹರಿ ಓಂ ಧನ್ಯವಾದಗಳು
ಅದ್ಭುತವಾದ ಗಾಯನ ಜಗದೀಶ್ ಪುತ್ತೂರು ಅವರಿಂದ ಕುಲದೇವಿಯಾದ ಶ್ರೀ ಕಾಳಿಕಾಂಬೆ ತಾಯಿಯ ಅನುಗ್ರಹ ಎಲ್ಲರಿಗೂ ಸಿಗಲಿ 🙏🙏🙏
@JagadishPuttur
2 жыл бұрын
ಧನ್ಯವಾದಗಳು
Super.song.ssuper.singing.god.bless.you.
Sprr sirr♥
Supar sr
Sooper🙏🏼🙏🏼🙏🏼
💐💐💐💐ಶ್ರೀ ಕಾಳಿಕಾಂಬೆ ನಾಮಸ್ತುತೇ 🙏🙏🙏🙏ಎಲ್ಲರಿಗೂ ಒಳ್ಳೆದು ಮಾಡಲಿ 🙏🙏🙏🙏🙏🙏❤❤❤❤🥰🥰ಸೂಪರ್ ಭಕ್ತಿ ಗೀತೆ 🚩🚩🚩🚩🚩
@JagadishPuttur
2 жыл бұрын
ಧನ್ಯವಾದಗಳು
@manjulamanjula7591
Жыл бұрын
🙏🙏🙏
@Aryantriend
Жыл бұрын
🔥🔥🙏🙏🌺🌺🙏🙏🔥🔥
Great Sir Sri Devi Bless to All
🙏ಹರೇ ಶ್ರೀನಿವಾಸ.ಸಾಹಿತ್ಯ ಬಹಳ ಸೊಗಸಾಗಿದೆ ಸರ್ ಹಾಡು ನಿಮ್ಮ ದನಿಯಿಂದ ಮತ್ತಷ್ಟು ಕಳೆತುಂಬಿದೆ ಧನ್ಯವಾದಗಳು ಸರ್
@JagadishPuttur
2 жыл бұрын
Dhanyavadagalu
Supper sir💐💐
Yirna bhakti geete baari yedde apundu Sri kaalikamba yiren sangeeta vidvan malpad.....
@JagadishPuttur
2 жыл бұрын
ಥಾಂಕ್ಯೂ
ಅಮ್ಮ ಶ್ರೀ ಕಾಳಿಕಾಂಬಾ ದೇವಿನ... ಪದ್ಯ ಪಂತಿನ ಜಗದೀಶ್ ಸರ್.... ಸಾಹಿತ್ಯ ಬರೆತಿನ.. ದಯಾನಂದ ಕತ್ತಲ್ಸರ್... ಬೊಕ್ಕ.. ಈರೆನ. ತಂಡದಕ್ಲೆಗ್ ಕಾಳಿಕಾಂಬಾ ದೇವಿನ ಭಗವಾನ್ ವಿಶ್ವಕರ್ಮ ದೇವೆರೆನ ಅನುಗ್ರಹ ಸದಾ ಇಪ್ಪಡ್ ಪ್ರಾರ್ಥನೆ..... 🙏🙏
@JagadishPuttur
2 жыл бұрын
ಧನ್ಯವಾದಲು
🎉🎉🎉🎉 super....
Super song 👍🏻🙏🏻🙏🏻
Sri. Kalikamatha. Song👌🙏🙏🙏🙏🙏
Amma nimma kripe sada namma melirali🙏🙏🙏🌹🌹🌹🌹🍁🍁🍁🍁🌺🌺🌺⚘⚘⚘🌷🌷🌷
@JagadishPuttur
2 жыл бұрын
Ammaa
Beautiful divine melody Jagadish Sir. Thank you We stay blessed by Maaths Kalikamba.
@JagadishPuttur
2 жыл бұрын
ಧನ್ಯವಾದಗಳು
@shrestaacharya6089
2 жыл бұрын
🕉️🌹🙏👌shivanandavishawaskaikamba namokaalikamba🙏🔯🕉️✡️🌹
ಏನು ಅದ್ಭುತ ಗೀತೆ 🌸 ಧನ್ಯವಾದಗಳು ಸರ್ ನಿಮಗೆ 🌻🙏🌻ಓಂ ಶ್ರೀ ಕಾಳಿಕಾಂಬೆ ನಮೋನಮಃ 🙏🌹🌹🙏
@JagadishPuttur
2 жыл бұрын
ಧನ್ಯವಾದಗಳು
Wow, superb song, shree kalikamba yellarannurakshisu
@JagadishPuttur
2 жыл бұрын
ಧನ್ಯವಾದಗಳು
ಶ್ರೀ ಕಾಳಿಕಾಂಬೆ ನಮೋ ನಮಃ 🙏🙏 👌 Song,👌 voice....sir
@JagadishPuttur
2 жыл бұрын
ಥಾಂಕ್ಯೂ
Supper ❤
🙏🏻🙏🏻🙏🏻Amma ninna kripe sada namma mele irali
@JagadishPuttur
2 жыл бұрын
Ammana anugraha
Om namo shri kalikambha namaha. Super padya panthina. Sahithya.
@JagadishPuttur
2 жыл бұрын
Thanku
Super jagadesh achar
@JagadishPuttur
2 жыл бұрын
ಥಾಂಕ್ಯೂ
🙏🙏👌👌👌
Om shakthi para shakthi 🙏🙏🙏🙏🙏
🙏🙏🙏🙏🙏Namonamaha.
Sooooooper jagganna🙏🏼🙏🏼🙏🏼🙏🏼😍😍
@JagadishPuttur
2 жыл бұрын
ಧನ್ಯವಾದಗಳು
👌👌👌👌❤❤❤
👌
ಓಂ ಕಾಳಿಕಾಂಬಾಯೇ ನಮಃ ಅಮ್ಮ ನಮನ್ ಮಾತ ಕಾಪುಲೆ🙏🙏🙏🙏🙏 ಬಾರಿ ಪೊರ್ಲುದ ಭಕ್ತಿ ಗೀತೆ🙏🙏🙏
@JagadishPuttur
2 жыл бұрын
ಹರಿ ಓಂ
ಓಂ ಶ್ರೀ ಕಾಳಿಕಾಂಭಾಯ ನಮಃ 🙏🙏🙏🙏🙏🙏
🙏🙏ಜೈ ಶ್ರೀ ರಾಮ್
@JagadishPuttur
Жыл бұрын
ಜೈ ಶ್ರೀ ರಾಮ್
Om shakti para shakthi 🙏🙏🙏🙏🙏
👌👌👌👌
Shree..kalikambadevi Amma.......vishwakarma...swamy.....kapule
@JagadishPuttur
2 жыл бұрын
Ammaa
ನಮೋ ಕಾಳಿಕಾಂಬೆ 🙏🙏🙏
@JagadishPuttur
2 жыл бұрын
Amma kalikambe
Jagadeesh sir nijavadla arthamayavayi song aa kaalikambena ottud eregla yenna baktida namana
😍😍ಭಾರಿ ಪೊರ್ಲುದ ಗಾಯನ...ಸೂಪರ್ ಜಗದೀಶಣ್ಣ ಬೊಕ್ಕ ದಯಾನಂದ್ ಸರ್❤😍
@JagadishPuttur
2 жыл бұрын
ಥಾಂಕ್ಯೂ
Soooper
Super song
🙏Namaste jagadish ji .🌹 🌹aa jaganmaate kaalikaamba ammana padonu porlude pand d sugitar.. Eeerega appe yedde manpad .. ಸರ್ವೇ ಜನಃ ಸುಖಿನೋ ಭವಂತು......🙏🙏🙏🙏💐
@JagadishPuttur
2 жыл бұрын
Ammana anugraha.. Dhanyavadagalu
ಬಾರಿ ಪೊರ್ಲು ಅತುಂಡ್ ಸರ್..
@JagadishPuttur
2 жыл бұрын
Thanki
All Vishwakarma Community people hit like button
@JagadishPuttur
2 жыл бұрын
Hari om
Super voice super 🙏 song
Sir, nimma adiyo, vedio Excellent 🙏
@JagadishPuttur
2 жыл бұрын
Thanku
Shrikalikamba namoshthe
Wow Super Bro
@JagadishPuttur
2 жыл бұрын
*ಧನ್ಯವಾದಗಳು*😍🙏
Amma kaapule matherenla 🙏🙏🙏
@JagadishPuttur
2 жыл бұрын
Amma
❤ jagadish singing..
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಧ್ವನಿ ಇನ್ನೂ ಸುಂದರವಾಗಿದೆ. ಸರ್ ನಿಮ್ಮ ಧ್ವನಿಯಲ್ಲಿ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ್ವರ ಹಾಡೂ ಕೇಳುವ ಆಸೆಯಿದೆ ಸರ್.
@JagadishPuttur
2 жыл бұрын
ಧನ್ಯವಾದಗಳು
Superb
@JagadishPuttur
2 жыл бұрын
Thanku
Superb sir.....
@JagadishPuttur
2 жыл бұрын
*ಧನ್ಯವಾದಗಳು*😍🙏
ಥ್ಯಾಂಕ್ಸ್ ಸರ್ ನಿಮ್ಮ ಅಮ್ಮ ಕಾಳಿಕಾಂಬಾ ಪದ್ಯ ತುಂಬಾ ಲೈಕೀದೆತ್
What a song🎵👌 🙏
Super sir 👌
@JagadishPuttur
2 жыл бұрын
Thanku
Beautiful song kalikamba amma. Super vioce mast yedde athundu
ಓಂ ನಮೋ ಕಾಳಿಕಾಂಬೆ ನಮೋನಮಃ, ಧನ್ಯವಾದಗಳು ಸರ್
@JagadishPuttur
2 жыл бұрын
ಧನ್ಯವಾದಗಳು
Shjvananda🙏ಒಳ್ಳೆ ಸಾಹಿತ್ಯ ಒಳ್ಳೆ ಹಾಡು 🌹ಜೈ ಕಾಳಿ ಕಾಂಬೆ 🙏🌹👍🔯🕉️✡️
@JagadishPuttur
2 жыл бұрын
Thankuu
ಸೂಪರ್
@JagadishPuttur
2 жыл бұрын
ಥಾಂಕ್ಯೂ
ಓಂ ನಮೋ ಕಾಳಿಕಾಂಬ ನಮಃ ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೆ ನಮಃ
@JagadishPuttur
2 жыл бұрын
ಅಮ್ಮ
Thanks jagganna
Om Shree Kaalikaba Namaha🙏🙏🙏🙏🙏🙏
ನಿಮ್ಮ ಗಾಯನ ತುಂಬಾ ಸುಮಧುರ ವಾಗಿ ಮೂಡಿ ಬಂದಿದೆ. ಸಂಗೀತ, ಸಾಹಿತ್ಯ, ಚಿತ್ರ ಜೋಡಣೆ ಹೀಗೆ ಎಲ್ಲವೂ ಚೆನ್ನಾಗಿದೆ. ಈ ಹಾಡಿಗೆ ಸಹಕರಿಸಿ ದ ನಿಮ್ಮ ತಂಡದ ಎಲ್ಲರಿಗೂ ಧನ್ಯವಾದಗಳು.🙏 ಓಂ ನಮೋ ವಿಶ್ವಕರ್ಮ ನೇ ನಮಃ. ಓಂ ನಮೋ ಶ್ರೀ ಕಾಳಿಕಾಂಬಾಯೇ ನಮಃ.🙏🙏
@JagadishPuttur
2 жыл бұрын
ಧನ್ಯವಾದಗಳು
Amma nimage sharanu 🌹🌹🌹🌹🙏🙏🙏🙏🙏🌺🌺🌺
Amma kaliKamba 🌹🌹🌹🌹🙏🏻🙏🏻🙏🏻
@JagadishPuttur
2 жыл бұрын
Amma
ಗಾಯನ, ಸಾಹಿತ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಜಗದೀಶರೆ 👌👌👌👌👌👌👌👌👌
@JagadishPuttur
2 жыл бұрын
ಧನ್ಯವಾದಗಳು
ಅಪ್ಪೆ 🙏
@JagadishPuttur
2 жыл бұрын
Amma
👌👌🙏🙏 Sir.
@JagadishPuttur
2 жыл бұрын
Thanku
Supper sir 🙏
@JagadishPuttur
2 жыл бұрын
Thanku
👍👍
Tumba chenagi mudibandide.
@JagadishPuttur
2 жыл бұрын
Thanku
Super Anna 🙏👍🥰
@JagadishPuttur
2 жыл бұрын
ಥಾಂಕ್ಯೂ
Superb vioce
ಅತ್ಯದ್ಭುತವಾದ ಗಾಯನ ತಮ್ಮ ಸಂಗೀತ ಪಯಣಕ್ಕೆ ಶುಭ ಹಾರೈಕೆಗಳು
@JagadishPuttur
2 жыл бұрын
ಧನ್ಯವಾದಗಳು
NICE AND CUTE VOICE AND LYRICS,, SUPER SIR
@JagadishPuttur
Жыл бұрын
Dhanyavadagalu
Very nice congratulations to you sir super songs 🙏🙏
🙏🙏🙏
Om kaalikambaya nama ha
❤
,🙏 ಅಮ್ಮ ಕಾಳಿಕಾಂಬ 🙏
Spr voice sirrr... Ma favorite 🎤singer
Very good song
Super singing Anna🔥💥❤. devi Jaganmatheya bhakthigeethe adhuthavaagi mudi bandide🔥. Kalikamba devi ya ashirvada sada nimma mele irali🙏🥰. Om Sri kalikambaye namo namaha 🙏
@JagadishPuttur
2 жыл бұрын
ಧನ್ಯವಾದಗಳು
Super sir
@JagadishPuttur
2 жыл бұрын
Thank u
Super song sir...,
@JagadishPuttur
Жыл бұрын
Thanku 😍🙏
Om. Kalikaamma. Namaha. Good. Songs Om. Matha. Namaha
@JagadishPuttur
2 жыл бұрын
Amma
🙏❤️
ಅಮ್ಮ ಕಾಳಿಕಾಂಬಾ ದೇವಿ ಭಕ್ತರೆಲ್ಲರನ್ನು ಹರಸಮ್ಮ ತಾಯೀ..........🙏🙏🙏🙏🙏 ತುಂಬಾ ಚೆನ್ನಾಗಿದೇ ನಿಮ್ಮ ಗಾಯನ ..👌👌👌👌👌👌👌👌👌👌
@JagadishPuttur
2 жыл бұрын
Ammaa
@sh12354
Жыл бұрын
🙏🙏🙏✋🖐️🧘💐🌹🥀🌺💮🏵️