MATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUR
Музыка
MAHISHA MARDHINIYE AMMA
MATANTHA BETTU
KANNADA DEVOTIONAL SONG
PRODUCED BY: BRAHAMMAKALASHOTHSAVA SAMITHI
MUSIC: JAGADISH PUTTUR
SINGER :JAGADISH PUTTUR
LYRICS : RAKSHITH MANCHI KATTE
CHORUS: VIDYA SUVARNA MANGLORE
KZread COORDINATOR: SHISHIR RAI CHELYADKA
ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠoತ ಬೆಟ್ಟು ಬ್ರಹ್ಮಕಲಶೋತ್ಸವದ ಪ್ರಯುಕ್ತ
"ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ದಾರಿಣಿಯೇ" ಕನ್ನಡ ಭಕ್ತಿಗೀತೆ.
ಸಂಗೀತ ನಿರ್ದೇಶನ ಮತ್ತು ಗಾಯನ : ಜಗದೀಶ್ ಪುತ್ತೂರು
ಸಾಹಿತ್ಯ: ರಕ್ಷಿತ್ ಮಂಚಿಕಟ್ಟೆ
ನಿರ್ಮಾಣ : ಬ್ರಹ್ಮ ಕಲಶ ಸಮಿತಿ
ಸಾಹಿತ್ಯ...
ಮಹಿಷ ಮರ್ದಿನೀಯೇ ಅಮ್ಮ ಜಗದೊದ್ಧಾರಿನಿಯೇ
ಮಠo ದ ಬೆಟ್ಟುವಿನ ಸೌಭಾಗ್ಯಧಾಯಿನಿಯೇ
ಸಿರಿ ವರಧಾತೆಯು ನೀನಮ್ಮ
ನಮ್ಮ ಸೇವೆಯ ನೀನು ಪಡೆಯಮ್ಮ
ಭಕ್ತರ ಭಕ್ತಿಗೆ ಒಲಿದು ನೀನು ಬಂದ ಕಷ್ಟವ ಪರಿಹರಿಸಮ್ಮ
ಸರ್ವಲಂಕಾರ ಭೂಷಿತೆಯೇ ಸರ್ವೇಶ್ವರಿ ತಾಯೇ
ಸರ್ವ ಶಕ್ತಿಯೇ ವಂದಿಸುವೆ ಸಲಹು ಮಹಾಮಾಯೆ
ಕುಂಕುಮಾರ್ಚನೇ, ಹೂವಿನ ಪೂಜೆಯು ತಾಯಿಗೆ ಅರ್ಪಣೆ ಯು
ಸತ್ಯ ಸ್ವರೂಪಿಣಿ ಅಮ್ಮನ ಪಾದವೇ ಈ ಭಕ್ತರಿಗೆ ಗತಿಯು
ಅಂತಾರಾತ್ಮದಿ ಭಕ್ತಿಯು ಹಾಡಿತು ಅಮ್ಮನ ಮಹಿಮೆಯನ್ನು
ಮಹಿಷಮರ್ದಿನೀಯೇ ಬೆಳಗಮ್ಮ ಭಕ್ತರ ಬಾಳಿನ ಜ್ಞಾನದ ಬೆಳಕನ್ನು
ಜಯ ಜಯ ಜಯತು ಜಗದಂಬೆ ಜಯ ಜಗದೀಶ್ವರಿಯೆ
ಮಠo ದ ಬೆಟ್ಟು ಪುರ ನಿಲಯೇ ಮಹಿಷ ಮರ್ದಿನೀ ಯೇ
ನಾಗ ದೇವರು ಹೆಡೆ ಎತ್ತಿ ಮೆರೆಯುವ ಕ್ಷೇತ್ರ ವಿದು
ರಕ್ತೇಶ್ವರಿ, ಮಹಿಷo ತಾಯ ಗುಳಿಗನ ಪುಣ್ಯ ಸಾನಿಧ್ಯವು
ಅಮ್ಮನ ಮಹಿಮೆ ಯ ಹಾಡಲು ಸಾಲದು ಎನ್ನ ನಾಲಿಗೆಯು
ಮಠ o ದ ಬೆಟ್ಟು ಕ್ಷೇತ್ರವ ಕಂಡು ನಮ್ಮಯ ತನು ಮನ ಪಾವನವು
ಶಾoಭಾವಿ ಶಂಕರಿ ಭೈರವಿಯೇ ಮಹಿಷ ಮರ್ದಿನೀಯೇ
ದುರ್ಗಾ ಪೂಜೆ ರಂಗ ಪೂಜೆ ಯ ಪಡೆವ ಅಂಬಿಕೆಯೇ
#Devotionalsong #JagadishPuttur #Kannada
#RelaxingMusic
Пікірлер: 389
Erna prathiyonji bhaktigeethedla yedde artha undu..kenere masth kusiyaapundu.. Erna pura bhaktigeethela yepogla enk fvrrrrttttttt♥♥♥♥♥♥♥♥♥👌👌👌👌👌👌👌👌👌👌
@user-hx7xs1qf9s
2 күн бұрын
🙏🙏🙏🙏🙏
👌👌ಸೂಪರ್... 🙏🙏
Nanu e bhakthigeethe aalisuvaga devalayadalli iddhini yennuva bhavane barutthade
ಸೂಪರ್ song 🙏🌹🙏 ತುಂಬಾ ಅದ್ಭುತ 🌼🌸 ನಿಮಗೆ ಧನ್ಯವಾದಗಳು ಸರ್ 🙏🌸🙏 ನಾವೆಲ್ಲರೂ ಪುಣ್ಯವಂತರು ❤️💕🌸🌼
@JagadishPuttur
2 жыл бұрын
ಥಾಂಕ್ಯೂ
@shivamanyus8560
2 жыл бұрын
kzread.info/dash/bejne/ZpuapNJylKzcZLg.html
Super voice sir ❤❤❤
Super sir 👌🏻
@JagadishPuttur
Жыл бұрын
Thanku
Super
ತಾವು ಹಾಡುವಾಗ ಪರಮಾತ್ಮನಲ್ಲಿ ಭಕ್ತಿಪೂರ್ವಕವಾಗಿ ಲೀನವಾಗಿ ಇತರರನ್ನೂ ಪರಮಾತ್ಮನಲ್ಲಿ ಲೀನವಾಗುವಂತೆ ಮಾಡುವ ಪರಿ ಅದ್ಭುತ🙏🙏🙏🙏🙏
@JagadishPuttur
3 жыл бұрын
ಧನ್ಯವಾದಗಳು
Super voice sir
👌🙏
ಸುಪರ್ ಸರ್🙏
@JagadishPuttur
2 жыл бұрын
ಥಾಂಕ್ಯೂ
OM SHREE SWAMI MAHISHAMARDINI AMMA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
@JagadishPuttur
2 жыл бұрын
ಅಮ್ಮ
👌👌👌👌👌............. ಇನ್ನು ಮುಂದೆಯೂ ಒಳ್ಳೆಯ ಸಂಗೀತವನ್ನು ನಿಮ್ಮ ಸ್ವರದಲ್ಲಿ ಕೇಳುವ ಸೌಭಾಗ್ಯವನ್ನು ಮಹಿಷ ಮರ್ದಿನೀ ಅಮ್ಮನವರು ನಮಗೆ ಕರುಣಿಸಲಿ 🙏🙏🙏🙏🙏 ಶುಭವಾಗಲಿ ಜಗಣ್ಣ 🙏
@JagadishPuttur
3 жыл бұрын
ಧನ್ಯವಾದಗಳು
manasss tummbi baruthe sir..great sir
@JagadishPuttur
2 жыл бұрын
Thanku
ಶ್ರೀದೇವಿ ಅಮ್ಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇವೆ ಸರ್
Super voice Super song 🙏🏻👍🏻👍🏻
Superrrrr🎼🎵🎶
❤❤❤
Superb
@JagadishPuttur
2 жыл бұрын
Thanku
Spr ❤️❤️
@JagadishPuttur
2 жыл бұрын
ಥಾಂಕ್ಯೂ
Wow👌👌👌🙏🙏🙏 ereg nanath dever yedde malpad
Wowwww
@JagadishPuttur
2 жыл бұрын
Thanku
ಸೂಪರ್ 🙏🏻🙏🏻🙏🏻🙏🏻🙏🏻
@JagadishPuttur
2 жыл бұрын
Thanku
Super songs sir
@JagadishPuttur
2 жыл бұрын
Thanku
🙏🏻🙏🏻🙏🏻🙏🏻🙏🏻🙏🏻
Suuper
@JagadishPuttur
2 жыл бұрын
Thanku
ಸೂಪರ್ ಭಕ್ತಿತುಂಬಿದ ಹಾಡು...ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ😍👌👍🥰
@JagadishPuttur
3 жыл бұрын
ಧನ್ಯವಾದಗಳು
ತುಂಬಾ ಸುಮಧುರವಾಗಿ ಹಾಡಿದ್ದಿರ.. ಶುಭವಾಗಲಿ..
@JagadishPuttur
3 жыл бұрын
ಥಾಂಕ್ಯೂ
Excellent ....and super voice sir🙏👌🙏
👌👌sir
@JagadishPuttur
2 жыл бұрын
ಥಾಂಕ್ಯೂ
ಸೂಪರ್ ಸರ್ 👌👌👌👌👍👍👍👍🎶🎶🎶🎶🎶🎶🎶🎶🎸🎸🎸🎸🎸🎸🎸🎸🎸🎸🎸🎸🎸🎸🎸🎸
@JagadishPuttur
3 жыл бұрын
ಥಾಂಕ್ಯೂ
Ones a top sir
@JagadishPuttur
2 жыл бұрын
Thanku
My fvrt song......bari shokuda pada
𝑺𝒖𝒑𝒆𝒓 𝒔𝒊𝒓 ನಿಮ್ಮ ಇಂಪಾದ ಧ್ವನಿ🙏🙏🙏 𝑮𝒐𝒅 𝒃𝒍𝒆𝒔𝒔 𝑨𝒍𝒍 𝒕𝒉𝒆 𝒃𝒆𝒔𝒕
@JagadishPuttur
3 жыл бұрын
ಥಾಂಕ್ಯೂ
amme mahamayee
@JagadishPuttur
2 жыл бұрын
ಅಮ್ಮಾ
super voice sir
@JagadishPuttur
Жыл бұрын
Dhanyavadagalu
🕉 swamy amma 🕉
@JagadishPuttur
2 жыл бұрын
ಅಮ್ಮ
ನಾನು ನಿಮ್ಮ ಅಭಿಮಾನಿ ಸರ್... ನಿಮ್ಮ ಎಲ್ಲಾ ಭಕ್ತಿಗೀತೆ ಹಾಡುಗಳು ನನಗೆ ತುಂಬಾನೇ ಇಷ್ಟ... ಸಾಹಿತ್ಯ ರಕ್ಷಿತ್ ಮಂಚಿಕಟ್ಟೆ ಪಂಜ ಇವರ ಅದ್ಭುತವಾದ ಸಾಹಿತ್ಯ.... ನಾನು ನಿಮ್ಮ ಪ್ರೀತಿ ಅಭಿಮಾನಿ ವಸಂತ ಮರ್ದಾಳ 🙏🙏🙏🙏🙏🙏🙏🙏🙏🙏🙏🙏🙏🙏🙏🙏
@JagadishPuttur
3 жыл бұрын
ಧನ್ಯವಾದಗಳು
Erna song kenunagane devasthanade ulle dennuve masth kushi aapundu erna voice ...dinnu..dubai
@JagadishPuttur
3 жыл бұрын
ಧನ್ಯವಾದಲು
Iam very like this music song I have find out Jagdish bhajan plate form thanks 🙏🙏❤️❤️
Theks anna
ಇಷ್ಟು ಸುಂದರ ಕಂಠ.... 🙏👌🙏❤🙏💐🙏
Wowwww nice superb supper jadesh puttur 👌👌👌👌👌👌👌👌👌👌
@JagadishPuttur
3 жыл бұрын
ಥಾಂಕ್ಯೂ
@prathamkadekar345
3 жыл бұрын
@@JagadishPuttur tq pzz mobile number
Nice
@JagadishPuttur
2 жыл бұрын
Thanku
E song estu kelidaru sakagudilla .. fantastic..song
@JagadishPuttur
3 жыл бұрын
ಥಾಂಕ್ಯೂ
ಸೂಪರ್ ದೇವಿ ನ ಒಂಜಿ ಪದ್ಯನ್ ದೇವಿ ಒಲಿದು ಬರ್ಪೇರೆ ದೇವಿ ಅಂಚ ಈರ್ ಪದ್ಯ ಪನ್ಪರ್ ಈ ರ್ ಎಂಚನೆ ಪದ್ಯ ಪನೋಧ್ ದೇವಿನ ಆಶಿ ರ್ವದದ್ ಎದ್ದೆ ಅಪರ್ sir
@JagadishPuttur
2 жыл бұрын
Ammana anugraha..thanku
ಮಠ೦ತಬೆಟ್ಟುದ ಮಹಿಷಾಮರ್ದಿನಿ...🙏🙏👌👌 ಜಗದೀಶಣ್ಣ
@JagadishPuttur
3 жыл бұрын
ಧನ್ಯವಾದಗಳು
@shivamanyus8560
2 жыл бұрын
kzread.info/dash/bejne/ZpuapNJylKzcZLg.html
😍😍😍super athnd .ಜಗದೀಶ್ ಪುತ್ತೂರು 😍😍😍
@JagadishPuttur
3 жыл бұрын
ಥಾಂಕ್ಯೂ
Baari porludu bhakthi geethe sir Solmelu sir God bless you🙏🙏🙏
@JagadishPuttur
3 жыл бұрын
Thanku
🙏 ಗುರು . ಸೊಳ್ಮೆಲು
Super wooo super 👌👌👌👌👌👌👌👌👌👌👌👌👌👌👌👌👌🙏🥰🎤🎙️
@JagadishPuttur
2 жыл бұрын
Thanku
@sandesh.rkawad697
Жыл бұрын
000000000⁰pppp
ತುಂಬಾ ಭಕ್ತಿ ಪೂರ್ವಕ ಹಾಗೂ ಮಧುರವಾದ ಗಾಯನ. ತುಂಬು ಹೃದಯದ ಅಭಿನಂದನೆಗಳು.
@JagadishPuttur
2 жыл бұрын
ಧನ್ಯವಾದಗಳು
Supper 👌👌👌👌👌👌👌👌👌👌👌👌👌
@JagadishPuttur
2 жыл бұрын
Thanku
Superr song jai amma devi
@JagadishPuttur
3 жыл бұрын
ಅಮ್ಮ
Super Jagadish anna🙏🙏🙏👌👌👌
@JagadishPuttur
3 жыл бұрын
Thanks
Supervoiceallthebest
@JagadishPuttur
3 жыл бұрын
ಥಾಂಕ್ಯೂ
Very nice devotional song by Sri Jagadish Puttur
@JagadishPuttur
3 жыл бұрын
Thanku
Adbhutha voice 👌👌👌 brother
ಪೊರ್ಲುದ ಸಾಹಿತ್ಯ🙏🙏🙏💐💐💐. ಅಂಚ್ಚೆನೆ ಪೊರ್ಲುದ ಸ್ವರೂಟು ಅಪ್ಪೆನ್ ಸುಗಿತರ್ ಅಣ್ಣ🙏🙏🙏💐💐💐
@JagadishPuttur
3 жыл бұрын
ಧನ್ಯವಾದಗಳು
Supar
@JagadishPuttur
3 жыл бұрын
ಥಾಂಕ್ಯೂ
ಭಕ್ತಿಗೀತೆ ಕೇಳುವುದೇ ಆನಂದ, ಅದರಲ್ಲು ನಿಮ್ಮ ಧ್ವನಿಯಲ್ಲಿ ಕೇಳುವುದು ಏನೋ ಮನಸ್ಸಿಗೆ ಹರುಷ..... ಭಕ್ತಿ ತುಂಬಿ ಹಾಡಿದ್ದೀರಿ ಅಣ್ಣಾ...... ಇನ್ನಷ್ಟು ಭಕ್ತಿಗೀತೆಗಳು ನಿಮ್ಮಿಂದ ಬರಲಿ..... ಅಭಿಮಾನಿ from ತುಳುನಾಡ ಕಲಾ ಸಂಗಮ wtsp group♥
@JagadishPuttur
3 жыл бұрын
ಧನ್ಯವಾದಗಳು.. ಥಾಂಕ್ಯೂ...
Super Sir awesome 👏 👏👏👏👏👏👏👏👏👏👏👏👏👏👏👏👏👏👏 God Bles You always
@JagadishPuttur
3 жыл бұрын
ಥಾಂಕ್ಯೂ
ಸುಪರ್ 🎶🎤👌🏻. .... 🙏🏻 ತಾಯಿ " ಶ್ರೀ ಶಾರದಾಂಬೆಯ " ಆಶೀರ್ವಾದ ಸದಾ ಇರಲಿ .
@JagadishPuttur
3 жыл бұрын
ಧನ್ಯವಾದಗಳು
ನಿಮ್ಮ ಸ್ವರಕ್ಕೆ ಶರಣು ಗುರುಗಳೇ❤️🙏💕💚🔥♥️👏
@JagadishPuttur
3 жыл бұрын
ಧನ್ಯವಾದಗಳು
Fabulous sir🙏🙏
@JagadishPuttur
2 жыл бұрын
ಥಾಂಕ್ಯೂ
ಮಹಿಷ ಮರ್ದಿನಿಯ ದರ್ಶನ ಆದಂಗಾಯಿತು ಸರ್ 👏👏👏👏🙏🙏🙏🙏🥰🥰🥰🥰
@JagadishPuttur
3 жыл бұрын
ಧನ್ಯವಾದಗಳು
Guru ke liye namaskar galu
Sooper...ಅಪ್ಪೆ ಕಾಪುಲೆ...
@JagadishPuttur
3 жыл бұрын
Thanku
ನಿಮ್ಮ ಮೇಲೆ ನನಗೆ ಬಹಳ preethi ಇದೇ ಅಣ್ಣ.. ನಿಮ್ಮ ಅದ್ಬುತ ಧ್ವನಿಗೆ ನಾನು 😍🥰😍🥰 💐🙏💐👑💐🙏💐
@JagadishPuttur
3 жыл бұрын
ಧನ್ಯವಾದಗಳು
Extremely soothing and highly devotional. Mathonthu dannyava.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏jagdish sir nimm dvani bhala chalo ada..
@JagadishPuttur
2 жыл бұрын
Thanku
🙏🙏🙏
ತುಂಬಾ ಧನ್ಯವಾದಗಳು ನಿಮ್ಮ ಸಾಂಗ್
@JagadishPuttur
3 жыл бұрын
ಥಾಂಕ್ಯೂ
ಸೂಪರ್ ಜಗ್ಗಣ್ಣ 👌👌🙏🙏👍👍
@JagadishPuttur
3 жыл бұрын
Thanku
@JagadishPuttur
3 жыл бұрын
Thanku
ಸೂಪರ್ ಸರ್....ನಿಮ್ಮ ಸ್ವರದಲ್ಲಿ ಹಾಡುಗಳು ಕೇಳಿದರೆ ತುಂಬಾ ಮನಸಿಗೆ ತುಂಬಾ ರೀಲಿಫ್ ಸಿಗುತ್ತೆ ಸರ್.....awesome sir..
@JagadishPuttur
3 жыл бұрын
ಧನ್ಯವಾದಗಳು
Nimage Namma dhanyavadalu Vishwakarma Priya
ಸೂಪರ್ ಅಣ್ಣ ನಿಮ್ಮ ದ್ವನಿಯಲ್ಲಿ ಭಕ್ತಿಗೀತೆ ಕೇಳೋಕೆ ತುಂಬಾ ಇಷ್ಟ
@JagadishPuttur
3 жыл бұрын
ಥಾಂಕ್ಯೂ
ಸೂಪರ್ ಸಾಂಗ್ಸ್ ವಾಯ್ಸ್👌👌👌🤝🤝🤝
@JagadishPuttur
3 жыл бұрын
ಥಾಂಕ್ಯೂ
ಸೂಪರ್ ಅಣ್ಣ
@JagadishPuttur
2 жыл бұрын
ಜೈ
Supar athnd vioce ❤❤❤❤❤❤❤❤❤❤❤❤❤❤👌👌👌👌👌👌👌👌👌👌👍👍👍👍👍👍👍👍👍👍 💐💐💐💐💐💐💐💐💐💐
Very beautiful and melodies voice. keep going Jagadish sir
@JagadishPuttur
3 жыл бұрын
Thanks a lot for being a member.
@jeethuutube
3 жыл бұрын
@@JagadishPuttur all my pleasure sir 🙏
ಮಹಿಷ ಮರ್ದಿನಿ ಅಮ್ಮ..., ಕಣ್ಣ ಮುಂದೆ ನಿಂತಂತೆಯೇ ಭಾಸವಾಯಿತು ಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಗಾಯನ
@JagadishPuttur
3 жыл бұрын
ಧನ್ಯವಾದಗಳು
🙏🙏🙏🙏🙏
ere na swara laikundu
@JagadishPuttur
3 жыл бұрын
ಸೊಲ್ಮೆಲು
Super voice, keep it up
@JagadishPuttur
3 жыл бұрын
Thanku
ನಿಮ್ಮ ಧ್ವನಿ ಅದ್ಭುತ ಸರ್ ನಿಮ್ಮ ಅಭಿಮಾನಿ ನಾನು ಹಾಗೂ ಸದಾಕಾಲವೂ ನಿಮ್ಮ ಹಾಡುಗಳ ಮೂಲಕ ನಮ್ಮನ್ನು ರಂಜಿಸಿ.ಧನ್ಯವಾದಗಳು ಸರ್ ❤
@JagadishPuttur
3 жыл бұрын
ಧನ್ಯವಾದಗಳು
Amma deviye 🙏🙏🙏🙏🙏🙏🙏
@JagadishPuttur
3 жыл бұрын
ಥಾಂಕ್ಯೂ
🙏 kapule 🌹 jagadish anna awesome ❤🥰
@JagadishPuttur
3 жыл бұрын
Thanku
ಸೂಪರ್ 🙏♥👌💞
@JagadishPuttur
3 жыл бұрын
ಥಾಂಕ್ಯೂ
Excellent awesome soooperr Jagdish Anna (With lots of love from maravanthe, kundapura )
@JagadishPuttur
3 жыл бұрын
ಥಾಂಕ್ಯೂ
@raghunathrai2293
2 жыл бұрын
Pppp
Super song sir 🙏🙏🙏🙏🙏
🙇♂️🙇♂️🙇♂️🙇♂️
Super voice keep it up jagadesh
@JagadishPuttur
2 жыл бұрын
ಥಾಂಕ್ಯೂ
Super 👌👌🙏🙏🙏🙏
@JagadishPuttur
2 жыл бұрын
Thanku
Ooh amazing sir tumba swara channagi ede
@JagadishPuttur
3 жыл бұрын
ಥಾಂಕ್ಯೂ
ನಿಮ್ಮ ಸ್ವರದಲ್ಲಿ ನಮ್ಮ ದೇವಸ್ಥಾನದ ಭಕ್ತಿಗೀತೆ ಕೇಳಬೇಕೆಂದು ಆಸೆ
@JagadishPuttur
3 жыл бұрын
ಧನ್ಯವಾದಗಳು
ಭಕ್ತಿ ದಿಂಜಿನ ಪದ.ಬಾರಿ ಪೊರ್ಲಾತುಂಡು.🙏🙏
@JagadishPuttur
3 жыл бұрын
ಥಾಂಕ್ಯೂ
Supar🙏🙏🙏
@JagadishPuttur
3 жыл бұрын
ಥಾಂಕ್ಯೂ
Super voice god bless you
@JagadishPuttur
Жыл бұрын
Dhanyavadagalu
Nice voice... super 😍
@JagadishPuttur
3 жыл бұрын
ಥಾಂಕ್ಯೂ