America's Public School, Education System, Teachers, Extra Curricular Activity,

Namaskara Yellarigu,
Welcome to my vlog - 76
#americaspublicschool
#americanseducationsystem
#kannadavlogs
In this Vlog I chat with my good friend Sindhu Arun, who is a working mom In US. Her little one Sansitha is also seen in the video. We discuss about American Primary school, Teachers, Syllabus, School Buses, assignments, assessments, books and much more. We also look at therapy dog,
Hope you all like it.
My intention through my channel is to share information from my experiences while exploring USA and other places. If you find this useful please view, like and subscribe. I would love to hear your comments and will respond as much as possible.
Also if you like the content please feel free to like and subscribe.
Follow me on Instagram: uttarakannadati ( / uttarakannadati )
Follow me on Twitter: @UKannadati
Thank you one and all.
ಕನ್ನಡ ಕಲಿಸಿ ಕನ್ನಡ ಬೆಳಸಿ
Also watch my other videos
1. ಬನ್ನಿ ನಮ್ಮ ಜೊತೆ ಕ್ರಿಸ್ಮಸ್ ಆಚರಿಸಿ #ChristmasCelebration 2020
• ಬನ್ನಿ ನಮ್ಮ ಜೊತೆ ಕ್ರಿಸ್...
2.ಅಮೆರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಹಬ್ಬ Thanksgiving
• ಅಮೆರಿಕಾದಲ್ಲಿ ಥ್ಯಾಂಕ್ಸ್...
3. ಅಮೇರಿಕಾದ ಮಕ್ಕಳ ಕ್ರೀಡಾವನ, Americas kids playground :
• ಅಮೇರಿಕಾದ ಮಕ್ಕಳ ಕ್ರೀಡಾವ...
4. ಅಮೆರಿಕಾದ ಸರ್ಕಾರಿ ಗ್ರಂಥಾಲಯ & ಅಂಗವಿಕಲರಿಗೆ ಸಿಗವ ಸಹಾಯ ||American Public library
• ಅಮೆರಿಕಾದ ಸರ್ಕಾರಿ ಗ್ರಂಥ...
5.ಅಳಿಯನ Birthday ಕರ್ನಾಟಕ, ಬೆಂಗಾಲಿ & western ಸಾಂಪ್ರದಾಯಿಕ ಪದ್ಧತಿಯಲ್ಲಿ Arcades Gaming
contact me at: uttara.kannadati@gmail.com for queries, ideas or collaborations
Background music credits:
------------------------------
Vibe With Me by Joakim Karud / joakimkarud
Music promoted by Audio Library • Vibe With Me - Joakim ...
--------------------------------------------------
Music by:
Track: Ikson - Contact [Official]
Music provided by Ikson®
Listen: • #161 Contact (Official)
(If you use multiple tracks in your video, you can link to my KZread channel / ikson )
- - - - - - - - - - - - - - - - - - - - - - - - - - - - - - - - - - - - - -

Пікірлер: 2 100

  • @sridharbhatk3510
    @sridharbhatk35103 жыл бұрын

    Dear Indian daughters: Both of u presented American system of public school Education system very well. I m a Rtd.teacher. When I was in service, I wanted to learn methodology of teaching in other nations. If our Education departments come to know about ur videos, it will be very useful to adopt whatever India can. If anything is good in any nations of d world, we should be liberal enough to accept it. I appreciate American for, not discriminating people on d ground of national, religious, caste,creed,language.....basis. Such nation has a good future. But its international political policy is not appreciable. You have presented this videos without any prejudices. GOOD. If such videos on Russian, & Chinese Education system appears,Indians can use those systems in India.

  • @UttaraKannadati

    @UttaraKannadati

    3 жыл бұрын

    Thank you so much 😊

  • @user-cl8hy4ds1g

    @user-cl8hy4ds1g

    3 жыл бұрын

    ಅಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಬಳ ತಿಳಿಸಿರಿ.

  • @UttaraKannadati

    @UttaraKannadati

    3 жыл бұрын

    @@user-cl8hy4ds1g sambala gottilla ri

  • @rajeshkarkala7556

    @rajeshkarkala7556

    3 жыл бұрын

    Hi👌👌👌👌👍👍👍👍

  • @shadowhunter8414

    @shadowhunter8414

    2 жыл бұрын

    Ààààààa²

  • @MathsTonicRajeev
    @MathsTonicRajeev3 жыл бұрын

    ಇಬ್ಬರೂ ಕನ್ನಡತಿಯರಿಗೆ ಅಮೇರಿಕಾದ ಶಾಲಾ ಶಿಕ್ಷಣದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಕನ್ನಡದಲ್ಲೇ ಪ್ರತಿಕ್ರಿಯಿಸಿ.

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @manjunathmnm

    @manjunathmnm

    3 жыл бұрын

    @@UttaraKannadati ಅವಕಾಶಗಳ ಭೂಮಿಯ ಸೋಗಿನಲ್ಲಿ ಅಮೆರಿಕ ದುಷ್ಟರ ಭೂಮಿ 👎

  • @sindhuarun7864

    @sindhuarun7864

    3 жыл бұрын

    Thank you. We tried our best to share our experience.

  • @ramremo2069

    @ramremo2069

    3 жыл бұрын

    @@sindhuarun7864 ನಮ್ಮ ತಿಪಟೂರಿನ ಕಲ್ಪವೃಕ್ಷ ನಾಡಿನ ಹೆಮ್ಮೆಯ ಕನ್ನಡತಿ ನೀವು ಬಹಳ ಚೆನ್ನಾಗಿ ಶಾಲಾ ವ್ಯವಸ್ಥೆಯ ವಿವರಣೆಯನ್ನು ನೀಡಿದ್ದೀರಿ ನಿಮಗೂ ನಿಮ್ಮ ಕುಟುಂಬಕ್ಕೂ ಕನ್ನಡಿಗರ ಪರವಾಗಿ ಧನ್ಯವಾದಗಳು ಜೈ ಕರ್ನಾಟಕ ಮಾತೆ ಹೀಗೆ ಕನ್ನಡ ಬೆಳಗಲಿ

  • @rpskarnataka3464
    @rpskarnataka34643 жыл бұрын

    ಕೋಶ ಓದು ನೋಡು. ದೇಶ ಸುತ್ತು ನುಡು. ಅಂತರೇ. ನಿಮಿಂದ ನಾವು ವಿದೇಶ ಸುತಿದ್ವಿ. ತುಂಬಾ ಧನ್ಯವಾಗಳು. ನಿಮ್ಮ ಚನೇಲ್ ಹೆಚ್ಚು ಬೇಳೆಯಿಲಿ..❤️❤️❤️🙏🙏🙏

  • @UttaraKannadati

    @UttaraKannadati

    3 жыл бұрын

    Thank you 😊

  • @shashikalakannadavlogs1340

    @shashikalakannadavlogs1340

    3 жыл бұрын

    ನೀವು ತುಂಬ ಒಳ್ಳೆಯಮಾಹಿತಿ ನೀಡಿದಿರಿ ಶಾಲೆಯ ಬಗ್ಗೆ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    @@shashikalakannadavlogs1340 thank you so much

  • @basavbelagu9668
    @basavbelagu96683 жыл бұрын

    ಅಲ್ಲಿಯ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಸಿಂಧು ಮೇಡಂ ಹೇಳಿದ ಮಾಹಿತಿ ಅದ್ಭುತ. ಅದನ್ನು ನಾವು ಇಲ್ಲಿಯೂ ಅಳವಡಿಸಿ ಕೊಳ್ಳಬಹುದು 🙏

  • @basavarajag6541
    @basavarajag65413 жыл бұрын

    ನೀವು ಈ ವಿಡಿಯೋ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ💐💐😍😍

  • @chikkasanjeevaiah9555

    @chikkasanjeevaiah9555

    3 жыл бұрын

    Good information m

  • @ravindranathsp3042

    @ravindranathsp3042

    3 жыл бұрын

    Thanks your selected subject

  • @ramremo2069
    @ramremo20693 жыл бұрын

    ತುಂಬಾ ಅದ್ಭುತವಾಗಿ ಶಿಕ್ಷಣ ವ್ಯವಸ್ಥೆಯನ್ನು ವಿವರಿಸಿದ್ದೀರಿ ನಿಮಗೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಜೈ ಕರ್ನಾಟಕ ಮಾತೆ ಕನ್ನಡ ಉಳಿಸಿ ಕನ್ನಡ ಬೆಳೆಸಿ

  • @UttaraKannadati

    @UttaraKannadati

    3 жыл бұрын

    🙏😊

  • @Leela-ow1ed
    @Leela-ow1ed3 жыл бұрын

    ನೀವು ತೋರಿಸಿರುವ ಎಲ್ಲಾ ಸ್ಟುಡೆಂಟ್ಸ್ ಗ್ರೂಪ್ ಪಿಕ್ಸ್ ನೋಡುದ್ರೆ ನಮ್ಮ ತಿಪಟೂರು ಮಗು ತುಂಬಾ ಚೆನ್ನಾಗಿದೆ..

  • @psuvarna9791

    @psuvarna9791

    3 жыл бұрын

    Nimdu Tiptur

  • @Leela-ow1ed

    @Leela-ow1ed

    3 жыл бұрын

    @@psuvarna9791 ಕಲ್ಪತರು ನಾಡು ನಮ್ಮ ತಿಪಟೂರು....

  • @XYZ-xm7if
    @XYZ-xm7if3 жыл бұрын

    Can we just appreciate her👏 who replied to all 1k+ comments😍

  • @sindhuarun7864

    @sindhuarun7864

    3 жыл бұрын

    Ashwini likes to be interactive. Definitely needs appreciation.

  • @padmashreedesignsandcookin2319
    @padmashreedesignsandcookin23193 жыл бұрын

    ತುಂಬಾ ತುಂಬಾ ಸಂತೋಷ ಆಯ್ತು ಅಮೇರಿಕ ವಿದ್ಯಾಭ್ಯಾಸ ದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಮಗೆ ತುಂಬಾ ಆಸಕ್ತಿ ಇತ್ತು ತಿಳಿದು ಕೊಳ್ಳಲು ತುಂಬಾ ಥ್ಯಾಂಕ್ಸ್ 😊❤

  • @UttaraKannadati

    @UttaraKannadati

    3 жыл бұрын

    Thank you so much for watching

  • @shashanakk3655
    @shashanakk36553 жыл бұрын

    ಈ ವಿಡಿಯೋನ ನೋಡಿ ತುಂಬಾ ಖುಷಿಯಾಯ್ತು ಅಮೇರಿಕಾ ಶಾಲೆಯ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ thanks ❤️🔥👍🏻

  • @UttaraKannadati

    @UttaraKannadati

    3 жыл бұрын

    Thank you 😊

  • @parimalabv362
    @parimalabv3622 жыл бұрын

    ಪ್ರೀತಿಯ ಉತ್ತರ ಕನ್ನಡತಿಗೆ ಹೃದಯ ಪೂರ್ವಕ ಧನ್ಯವಾದಗಳು ಕನ್ನಡದಲ್ಲಿ ಎಲ್ಲಾ ವಿಷಯಗಳಲ್ಲಿ ಇಷ್ಟೊಂದು ಉತ್ತಮ ಗುಣಮಟ್ಟದ ವಿಚಾರ ವಿನಿಮಯ ಮಾಡಿಕೊಳ್ಳುವ ನಿಮ್ಮ ಚಾನೆಲ್ಗಗೆ ಪ್ರೀತಿ ಪೂರ್ವಕ ಧನ್ಯವಾದಗಳು

  • @UttaraKannadati

    @UttaraKannadati

    2 жыл бұрын

    Thank you so much 😊

  • @maheshd7482
    @maheshd74823 жыл бұрын

    ಮಕ್ಕಳ ವಿದ್ಯಾಭ್ಯಾಸ ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ, ಈ ವಿಚಾರವನ್ನ ತುಂಬಾ ಚೆನ್ನಾಗಿ ತಿಳಿಸಿದ್ದೀರಿ, ತುಂಬಾ ಸಂತೋಷವಾಗಿದೆ. ಈ ವಿಚಾರದಿಂದ ಕನ್ನಡಿಗರ ಗೌರವ ಹೆಚ್ಚಿದಂತಾಗಿದೆ ಎಂಬ ಭಾವನೆ ನನ್ನದಾಗಿದೆ. ತಮ್ಮಿಬ್ಬರಿಗೂ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @SavikshanaR
    @SavikshanaR3 жыл бұрын

    ಅಲ್ಲಿ ಎಜುಕೇಶನ್ system ಚೆನಾಗಿದೆ 🥰. B'day ಇದ್ದಾಗ books ಓದೋದು ಸೂಪರ್😍 "ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು" Great job sis😍🤗

  • @UttaraKannadati

    @UttaraKannadati

    3 жыл бұрын

    Thank you 😊

  • @rathnammaraju8304

    @rathnammaraju8304

    3 жыл бұрын

    Good information madam school information channagi explain madidare tumba ista aytu nanu kuda tumkurnalli teacher

  • @Dilipkuluva
    @Dilipkuluva3 жыл бұрын

    ನೀವು ಟಿವಿ ನಿರೂಪಕಿ ಯಾಗಿದರೆ ತುಂಬಾ ಚೆನ್ನಾಗಿ ಇರುತ್ತಿತ್ತು.....

  • @santoshkallur4077

    @santoshkallur4077

    3 жыл бұрын

    Public tv😁

  • @UttaraKannadati

    @UttaraKannadati

    3 жыл бұрын

    Hahaha 😀

  • @VkShorts7

    @VkShorts7

    3 жыл бұрын

    With ranganath sir😂

  • @Dilipkuluva

    @Dilipkuluva

    3 жыл бұрын

    @@VkShorts7 ಹೌದು ಸಿರ್ ಕನ್ನಡ ಮಾಧ್ಯಮದ ಬುದ್ಧಿವಂತ ಪತ್ರಕರ್ತ ಅಂತ ಯಾರಾದರೂ ಇದ್ದರೆ ರಂಗನಾಥ್ ಸರ್ ಮಾತ್ರ

  • @sindhuarun7864

    @sindhuarun7864

    3 жыл бұрын

    Professional background irbeku.... We are sharing our little experience.

  • @bharathview152
    @bharathview1523 жыл бұрын

    Education is a business in india 😭

  • @sm8003

    @sm8003

    3 жыл бұрын

    ಅಲ್ಲೂ ಪ್ರೈವೇಟ್ ಸ್ಕೂಲ್ಸ್ ಬ್ಯುಸಿನೆಸ್ಸೇ ಮಾಡೋದು..

  • @linesforlife9364

    @linesforlife9364

    2 жыл бұрын

    S

  • @9a2b

    @9a2b

    Жыл бұрын

    @@sm8003 ninage yakappa uri avru helthirodu correct taane india dalli education business maadkondabitvre nimantha dadru adanne sari anthira naachige agalwa neenu yaavdo politician chela ne erabeku aduke uritha ede ninage

  • @sindhuarun7864
    @sindhuarun786427 күн бұрын

    Hi guys!! I am Sindhu's daughter❤ thank you for all of the comments

  • @sagarsn4571
    @sagarsn45713 жыл бұрын

    ಉತ್ತರ ಕರ್ನಾಟಕದ ಜವಾರಿ ಭಾಷೆ ❤️❤️❤️ ನಮಸ್ಕಾ ರಿ ಅಕ್ಕಾರ 🙏🙏🙏

  • @UttaraKannadati

    @UttaraKannadati

    3 жыл бұрын

    😊🙏

  • @dharmappamb8257

    @dharmappamb8257

    3 жыл бұрын

    Vishayavannu channagi tilisikotri dhanyavadagalu

  • @ranjuranju3438
    @ranjuranju34383 жыл бұрын

    ಇಬ್ಬರು ತುಂಬಾ ಚೆನ್ನಾಗಿ ಮಾತನಾಡಿದಿರ ಅಶ್ವಿನಿ ಗೆಳತಿ ತುಂಬಾ ಚೆನ್ನಾಗಿ ವಿವರಿಸಿದರು 😍 ಇಂತಿ ರೇಖಾ

  • @UttaraKannadati

    @UttaraKannadati

    3 жыл бұрын

    Thank you so much Rekha 😊

  • @indiankitty
    @indiankitty2 жыл бұрын

    Now so easy to understand US system of education for kids. Thanks a million!

  • @UttaraKannadati

    @UttaraKannadati

    2 жыл бұрын

    My pleasure

  • @akshatan4520
    @akshatan45203 жыл бұрын

    Sindhu gave very detailed and neat answers in the most natural way. As if I am sitting next and speaking to her. Not exaggerated or not exicted for camera or audience and with the perfect body language and perfect tone of voice . Very pleasant to see her. Thank u sindhu watched complete video because of u .

  • @UttaraKannadati

    @UttaraKannadati

    3 жыл бұрын

    So glad you like her, thank you 😊

  • @sindhuarun7864

    @sindhuarun7864

    3 жыл бұрын

    Wow. This is such a nice and touching complement akshata

  • @shivakumards6565

    @shivakumards6565

    Жыл бұрын

    @@sindhuarun7864 wow nice Sindhu

  • @sindhuarun7864

    @sindhuarun7864

    27 күн бұрын

    I am her daughter 😊 Sanu

  • @DVGshashi
    @DVGshashi3 жыл бұрын

    ನೈಸ್ ವೀಡಿಯೋ ಮಾಹಿತಿ ಕೂಟ್ಟಿದ್ದಕ್ಕೆ ಟ್ಯಾಂಕ್ಸ್ 😇👍

  • @user-mk2bi1ps5l

    @user-mk2bi1ps5l

    3 жыл бұрын

    Hello Shashi bro I am your follower Benne nagari

  • @DVGshashi

    @DVGshashi

    3 жыл бұрын

    @@user-mk2bi1ps5l ಹೂ ಟ್ಯಾಂಕ್ಸ್ ಬ್ರದರಾ 😇👍

  • @UttaraKannadati

    @UttaraKannadati

    3 жыл бұрын

    Thank you so much for watching

  • @rajugowda808

    @rajugowda808

    3 жыл бұрын

    Hi

  • @mbcreation2513

    @mbcreation2513

    3 жыл бұрын

    Dvg na namdu dvg

  • @prakashgk1131
    @prakashgk11312 жыл бұрын

    Children are very lucky to have such facilities there.we need to adapt certain things here also

  • @HarshaVardhan-yk6jv
    @HarshaVardhan-yk6jv3 жыл бұрын

    ಶಾಲಾ ಶಿಕ್ಷಕನಾಗಿ ಹೇಳುವುದಾದರೆ this video is Very informative, ಥೆರಪಿ dog concept ಚೆನ್ನಾಗಿದೆ, ಧನ್ಯವಾದಗಳು🙏

  • @UttaraKannadati

    @UttaraKannadati

    3 жыл бұрын

    Thank you so much for watching

  • @user-tx3td2mt8c
    @user-tx3td2mt8c3 жыл бұрын

    ಅಮೇರಿಕನ್ ಶಿಕ್ಷಣದ ವ್ಯವಸ್ಥೆಗೂ ಭಾರತದ ಶಿಕ್ಷಣ ವ್ಯವಸ್ಥೆಗೆ ಇರುವ ವ್ಯತ್ಯಾಸ ತಿಳಿಸಿದ್ದೀರಿ. ನಿಮ್ಮಿಬ್ಬರಿಗೂ ಅನಂತ ಧನ್ಯವಾದಗಳು. You have explained the difference between the American education system and the Indian education system. Infinite thanks to both of you.

  • @UttaraKannadati

    @UttaraKannadati

    3 жыл бұрын

    Thank you so much for your support and comment 😊

  • @sunshinestreams786
    @sunshinestreams7863 жыл бұрын

    ನಾವೂ ತಿಪಟೂರಿನವರೇ, ನಿಮ್ಮ ವಿಡಿಯೋ ತುಂಬಾ ಮಾಹಿತಿದಾಯಕವಾಗಿದೆ. ಅಮೇರಿಕಾದ ಶಿಕ್ಷಣ ರೀತಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @UttaraKannadati

    @UttaraKannadati

    3 жыл бұрын

    Thank you so much for watching

  • @bmanjunathchari2742
    @bmanjunathchari27423 жыл бұрын

    Good information give to Kannadiga's. Very nice this interview madam...I like this...

  • @UttaraKannadati

    @UttaraKannadati

    3 жыл бұрын

    Thank you so much 😊

  • @javalagereshakuntalam7625
    @javalagereshakuntalam76253 жыл бұрын

    ಇನ್ನು ಹೆಚ್ಚಿನ ಮಾಹಿತಿಗಳನ್ನು ನೀಡಿ ತುಂಬಾ ಚನ್ನಾಗಿದೆ ನಾವು ಕೊಪ್ಪಳ ಜಿಲ್ಲೆಯಿಂದ ಗಂಗಾವತಿ ತಾಲೂಕಿನಿಂದ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ನಮ್ಮ ಎಲ್ಲ ಶಿಕ್ಷಕರಿಗೆ ಹೆಚ್ಚಿನ ಆತ್ಮವಿಶ್ವಾಸ ಬರಲಿ ಎಲ್ಲಿ ಸಾಹಿತ್ಯ ಸೌಲಭ್ಯಗಳು ಜಾಸ್ತಿಯಾಗಲು

  • @UttaraKannadati

    @UttaraKannadati

    3 жыл бұрын

    Thank you so much 😊

  • @mahanteshmantesh7057
    @mahanteshmantesh70579 ай бұрын

    ಅಲ್ಲಿಯ ಶಿಕ್ಷಣ ವ್ಯವಸ್ಥೆಯನ್ನು ಕನ್ನಡನಾಡಿನ ಜನಕ್ಕೆ ತಿಳಿಸಿಕೊಡುವ ನಿಮ್ಮ ಪ್ರಯತ್ನ ಹಾಗೂ ನಿಮ್ಮ ಅಭಿಮಾನಕ್ಕೆ ನಿಮ್ಮಿಬ್ಬರಿಗೂ ಧನ್ಯವಾದಗಳು 🙏🙏

  • @pratibharaveendra
    @pratibharaveendra3 жыл бұрын

    Thanks for upgrading our knowledge 🙏🏻

  • @UttaraKannadati

    @UttaraKannadati

    3 жыл бұрын

    My pleasure

  • @murthyhn662
    @murthyhn6623 жыл бұрын

    Hai, It is interesting to know U.S.education system for lower classes. Beautifully interviewed. Gowdanakatte is near BIDREGUDI. Our taluk. She.gave correct and apt informations.You both are very useful for the Indian Society. The same system of education is almost followed here in the form of MONTESSORI SCHOOLING. Other problems are more in INDIA. Our present system is good but we should try and make it BETTER. Thanks a lot.One doubt about the qualification and training of TEACHERS. I FEEL PROUD TO SAY THAT WE THE INDIANS CAPABLE OF ADOPTING TO ANY SYSTEM AND ANY CONDITIONS. My kannada typing is slow.So I made it in English. Wishing you both and your kids happy living in U.S. Thanking you. H.N.M from BANGALORE.🙏🙏🙏🙏

  • @sindhuarun7864

    @sindhuarun7864

    3 жыл бұрын

    Thank you sir. Good to know that our home Towns are close by. Yes, we Indians are good in adoptability and application.

  • @vijaykumar-fx9hm
    @vijaykumar-fx9hm3 жыл бұрын

    ಸೂಪರ್ ಸಿಸ್ಟರ್ ಅಮೇರಿಕಾದ ಶಿಕ್ಷಣದ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಅಭಿನಂದನೆಗಳು🙏

  • @UttaraKannadati

    @UttaraKannadati

    3 жыл бұрын

    My pleasure

  • @mestaskannadavlogsusa
    @mestaskannadavlogsusa3 жыл бұрын

    Another informative vlog, respect the hard work and dedication you put in all your vlogs❤️ Beautifully explained😍

  • @UttaraKannadati

    @UttaraKannadati

    3 жыл бұрын

    Thank you so much for understanding 😊

  • @sureshgunaga4984

    @sureshgunaga4984

    2 жыл бұрын

    Super educational system .tks to both for information.

  • @shobhams6294
    @shobhams62943 жыл бұрын

    Very nice super vlog 👌👌🥰🥰

  • @prasadpr2239
    @prasadpr22393 жыл бұрын

    So Nice n informative video.. You are giving us good information to the Citizens of India who are unknown about America.. It's Really so rare and required for all who are in India. 👌 👏🙏

  • @UttaraKannadati

    @UttaraKannadati

    3 жыл бұрын

    Thank you 😊

  • @hamsap9543
    @hamsap95433 жыл бұрын

    ಅಮೇರಿಕಾದ ಸರ್ಕಾರಿ ಶಾಲೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಭಾರತದ ಸರ್ಕಾರಿ ಶಾಲೆಗಳ ಸುಧಾರಣೆ ಬಗ್ಗೆ ಸರ್ಕಾರ ಗಮನಿಸಬೇಕು.

  • @veeresh3783
    @veeresh37833 жыл бұрын

    ನಾನು ಒಬ್ಬ ಶಿಕ್ಷಕನಾಗಿ ಇ ಎಪಿಸೋಡ್ ನಾ ಒಂದು ಸುಪರ್ ಎಪಿಸೊಡ್ ಅಂತಾ ಹೇಳಕ್ ಇಷ್ಟಾ ಪಡ್ತಿನಿ

  • @UttaraKannadati

    @UttaraKannadati

    3 жыл бұрын

    😊🙏

  • @maheshags3436

    @maheshags3436

    3 жыл бұрын

    Good information like this page

  • @raghava1851

    @raghava1851

    3 жыл бұрын

    Nanu teacher edini ..hagagi curious agi nodade

  • @sindhuarun7864

    @sindhuarun7864

    3 жыл бұрын

    Thank you

  • @sindhuarun7864

    @sindhuarun7864

    3 жыл бұрын

    Glad u liked our information.

  • @nayana6809
    @nayana68093 жыл бұрын

    ನನಗೆ ಬೇರೆ ದೇಶಗಳ ಬಗ್ಗೆ ಮಾಹಿತಿ ತಿಳಿಯಲು ಅಲ್ಲಿನ ಜೀವನ ಶೈಲಿ ತಿಳಿಯಲು ಇಷ್ಟ ಇಂಥನ ಒಳ್ಳೆಯ ವೀಡಿಯೋ ಮಿಸ್ ಮಾಡದೆ ಹಾಕಿ

  • @UttaraKannadati

    @UttaraKannadati

    3 жыл бұрын

    Sure

  • @ranganathn3159

    @ranganathn3159

    3 жыл бұрын

    Nivu bere deshake ogbidi 😀😀

  • @UttaraKannadati

    @UttaraKannadati

    3 жыл бұрын

    @@ranganathn3159 already naanu bere deshadalle erodu, elle yella culture jana edare. No need to go anywhere. Thank you

  • @ravasahebhonagoudar2154
    @ravasahebhonagoudar21542 жыл бұрын

    Madam, The video is very informative. Your friend madam very nicely explained about education system and school curriculum in USA. She told that they follow family language at least once a week by getting arranged classes. It is admirable thing about mother land and mother tongue. Thanks alot for sharing information about education.🙏

  • @UttaraKannadati

    @UttaraKannadati

    2 жыл бұрын

    My pleasure and I am so glad you like it. Thank you so much for watching 😊

  • @ammuk3117

    @ammuk3117

    2 жыл бұрын

    Very nice information thank you

  • @KrishBright
    @KrishBright3 жыл бұрын

    Very informative , Appreciate It ಬಹಳ ಸುಂದರವಾಗಿ ವಿವರಿಸಲಾಗಿದೆ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    Thank you so much 😊

  • @MyDayMyChoice
    @MyDayMyChoice3 жыл бұрын

    Wow good so beautifully presented thank you for sharing love from Karnataka India

  • @UttaraKannadati

    @UttaraKannadati

    3 жыл бұрын

    Thank you 😊

  • @Shankar.Kulluru
    @Shankar.Kulluru3 жыл бұрын

    Super video madam, very interesting. I watched it from starting till end, valuable. Keep it up madam.

  • @UttaraKannadati

    @UttaraKannadati

    3 жыл бұрын

    Thank you so much 😊

  • @sindhuarun7864

    @sindhuarun7864

    3 жыл бұрын

    Good to know that u watched till the end. That seems that u payed attention to full details.

  • @deepas5239
    @deepas52393 жыл бұрын

    Very informative

  • @UttaraKannadati

    @UttaraKannadati

    3 жыл бұрын

    Thank you 😊

  • @poornimanayak199
    @poornimanayak1993 жыл бұрын

    Nice informative video. Nice education system. Thank you Ashwini

  • @UttaraKannadati

    @UttaraKannadati

    3 жыл бұрын

    My pleasure

  • @oblibalakrishn
    @oblibalakrishn3 жыл бұрын

    ತುಂಬಾ ಚನ್ನಾಗಿ ಪ್ರಶ್ನೆಗಳಿಗೆ ಉತ್ತರ ಕೊಟ್ಟರು... ತುಂಬಾ ಇಂಟರೆಸ್ಟಿಂಗ್ ಆಗಿದೆ....ಧನ್ಯವಾದಗಳು...🙏

  • @UttaraKannadati

    @UttaraKannadati

    3 жыл бұрын

    Thank you so much for watching

  • @dharmajogipura3199
    @dharmajogipura31993 жыл бұрын

    ಸಿಂಧೂ ಅವರ ಊರಿನ ಪಕ್ಕದ ಊರು ನಮ್ಮದು ಚನ್ನರಾಯಪಟ್ಟಣ . ನಮ್ಮೂರವರ ಜೊತಯಲ್ಲಿ ಸಂಭಾಷಣೆ ಕೇಳಿದ ಅನುಭವ.

  • @harishshetty4616

    @harishshetty4616

    3 жыл бұрын

    Super Nim video's 👌🌹⭐⭐⭐⭐⭐

  • @sindhuarun7864

    @sindhuarun7864

    3 жыл бұрын

    Thank you Dharma avare. Nice to know that

  • @shilpadevakki3614

    @shilpadevakki3614

    3 жыл бұрын

    hi sindhu.im shilpa d. m. your hostel mate.N.R hostel tumkur. good information sindhu

  • @chandrakalaprasanna9930
    @chandrakalaprasanna99303 жыл бұрын

    Good information 👏👏🙏

  • @UttaraKannadati

    @UttaraKannadati

    3 жыл бұрын

    😊🙏

  • @akshayp.y.5286
    @akshayp.y.52863 жыл бұрын

    Very informative. Glad to know the differences. Thanks for this vlog

  • @UttaraKannadati

    @UttaraKannadati

    3 жыл бұрын

    Thank you so much for watching

  • @shruthisgowda2902
    @shruthisgowda29023 жыл бұрын

    Good information madam. I watched it from starting till end valuable. 👏👏👏👏

  • @UttaraKannadati

    @UttaraKannadati

    3 жыл бұрын

    Thank you so much for watching

  • @santoshhebballi13
    @santoshhebballi133 жыл бұрын

    Madam I saw your some vlogs of america from these blogs I have got the knowledge of the american country life style and give some more videos like this thank you madam

  • @UttaraKannadati

    @UttaraKannadati

    3 жыл бұрын

    My pleasure

  • @kavitakore5876
    @kavitakore58763 жыл бұрын

    I wish this could be in India in a few upcoming years...

  • @UttaraKannadati

    @UttaraKannadati

    3 жыл бұрын

    We will try, thank you

  • @sindhuarun7864

    @sindhuarun7864

    3 жыл бұрын

    Hope Soo. I already see some schools are implementing many new systems in school education.

  • @padmakarhegde2179
    @padmakarhegde21792 жыл бұрын

    Good to know..well presented...

  • @prabhucreations5656
    @prabhucreations56563 жыл бұрын

    Very good unknown information. Two kannadatis - two different style of Kannada. Nice to hear...

  • @UttaraKannadati

    @UttaraKannadati

    3 жыл бұрын

    Hahaha, thank you

  • @manjulamakam7582

    @manjulamakam7582

    3 жыл бұрын

    SALUTE To MADAMS WHO ARE GIVING GOOD INFORMATION ON AMERICAN ELEMENTARY EDUCATION AND HIGH SCHOOL EDUCATION IT'S VERY INTERESTING THINGS 🌹🌹🌹🌹🌹

  • @UttaraKannadati

    @UttaraKannadati

    3 жыл бұрын

    @@manjulamakam7582 thank you so much for watching 😊

  • @sindhuarun7864

    @sindhuarun7864

    3 жыл бұрын

    We tried our best to share the information. I am also in the process of learning along with my daughter.

  • @nisargamkumar
    @nisargamkumar3 жыл бұрын

    Seriously,I was not knowing much about American education system. I liked all things like food, bus facility,education and mainly the final test according to the children IQ level was so so good. And one more small suggestions from me to Sindhu Arun, your way of conveying things to others is so good and the way you talk , your voice is excellent , so you could start a new KZread channel,its just my suggestion ❤ and uttarakannadathi you are the best 💙

  • @UttaraKannadati

    @UttaraKannadati

    3 жыл бұрын

    Thank you so much for lovely comment 😊

  • @eyeslike9708

    @eyeslike9708

    3 жыл бұрын

    Super

  • @sindhuarun7864

    @sindhuarun7864

    3 жыл бұрын

    Thank you for you complements. But running KZread channel is a big responsibility and hard working. Let's support person like Ashvini who is able to manage that. For me now being mom and wife, work- life balance is important.

  • @nisargamkumar

    @nisargamkumar

    3 жыл бұрын

    We will always support her ❤ Lots of love from South Karnataka 💙

  • @UttaraKannadati

    @UttaraKannadati

    3 жыл бұрын

    @@eyeslike9708 thank you 😊

  • @niyatinayak106
    @niyatinayak1063 жыл бұрын

    Very good information for all intersted learners.Thank you both kannadigas..

  • @UttaraKannadati

    @UttaraKannadati

    3 жыл бұрын

    Thank you

  • @harishg9406
    @harishg94063 жыл бұрын

    Good information & very good episode. Thanks to both of you. Jai hind jai kannada

  • @UttaraKannadati

    @UttaraKannadati

    3 жыл бұрын

    Thank you

  • @raviraju8537
    @raviraju85373 жыл бұрын

    ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ

  • @dhananjayas746
    @dhananjayas7463 жыл бұрын

    Love you sister, I wish this system should come our country....

  • @UttaraKannadati

    @UttaraKannadati

    3 жыл бұрын

    😊

  • @umeshmm8434
    @umeshmm84343 жыл бұрын

    Nice content and very informative 👏👏👏👏 I appreciate Doctor Ashwini and Sindhu👏👏👏

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @poornimapatil3341
    @poornimapatil33412 жыл бұрын

    ಸಿಂಧು ಹಾಗೂ ಅಶ್ವಿನಿಯವರು ತುಂಬಾ ತುಂಬಾ ಚೆನ್ನಾಗಿ ವಿವರಿದ್ದಾರೆ.

  • @UttaraKannadati

    @UttaraKannadati

    2 жыл бұрын

    Thank you

  • @pradeepkumar-zt3mb
    @pradeepkumar-zt3mb3 жыл бұрын

    Thank you for making such a good Vlog 😊

  • @UttaraKannadati

    @UttaraKannadati

    3 жыл бұрын

    Thank you 😊

  • @thepriyanka100
    @thepriyanka1003 жыл бұрын

    ashwini always looks for mature content..thumbs up..

  • @UttaraKannadati

    @UttaraKannadati

    3 жыл бұрын

    Thank you 😊

  • @jayashree6334
    @jayashree6334 Жыл бұрын

    ತುಂಬಾ ಉಪಯುಕ್ತವಾದ ವಿಡಿಯೋ, ಇಬ್ಬರೂ ತುಂಬಾ ಚೆನ್ನಾಗಿ ವಿಷಯಗಳನ್ನು ನಿರೂಪಿಸಿದ್ದೀರಿ. ಅಭಿನಂದನೆಗಳು. ಅಮೆರಿಕದ ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಗಳು ಬಗ್ಗೆ detil ಆಗಿವಿಡಿಯೋ ಮಾಡಿ please.

  • @UttaraKannadati

    @UttaraKannadati

    Жыл бұрын

    Thank you 😊

  • @divyas40148
    @divyas401483 жыл бұрын

    Very usefull video and nice to know about it... parents really love and appreciate such videos which helps the kids in good upbringing....I showed this video to my son ,who is also in grade 3.....she enjoyed n it was knowledgeable too.... looking forward for more such videos regarding education n other useful information....tqs again

  • @divyas40148

    @divyas40148

    3 жыл бұрын

    Sry,He

  • @UttaraKannadati

    @UttaraKannadati

    3 жыл бұрын

    Thank you so much for your lovely comment 😊

  • @mallikarjun.
    @mallikarjun.3 жыл бұрын

    Lots of love from Bengaluru ❤️❤️

  • @UttaraKannadati

    @UttaraKannadati

    3 жыл бұрын

    Thank you 😊

  • @pooja.v1366
    @pooja.v13663 жыл бұрын

    Sindhu mam nija thumba Channag explain madidera tq so much nivu youtube madi mam 😍❤️

  • @sindhuarun7864

    @sindhuarun7864

    3 жыл бұрын

    Thank you. KZread is a big responsibility and come with hardwork. I appreciate Ashwini for that

  • @gangadharaiahg4735
    @gangadharaiahg47353 жыл бұрын

    Many many thanks for beautiful information.

  • @UttaraKannadati

    @UttaraKannadati

    3 жыл бұрын

    Thank you so much for watching

  • @pheonixzone5611
    @pheonixzone56113 жыл бұрын

    Very nice piece of information.

  • @shruthiprashanth390
    @shruthiprashanth3903 жыл бұрын

    That's a great information in detail.. thank you both of you 🙏👍

  • @UttaraKannadati

    @UttaraKannadati

    3 жыл бұрын

    Thank you so much for watching

  • @sindhuarun7864

    @sindhuarun7864

    3 жыл бұрын

    Thank you shruthi

  • @SureshKumar-rp9bb

    @SureshKumar-rp9bb

    2 жыл бұрын

    Tumkur Hudagi namma kannada matadamma tumba show beda

  • @kenchappakambali82
    @kenchappakambali823 жыл бұрын

    American education system bagge information kottiddakke thank you so much sister..🤝🤝

  • @UttaraKannadati

    @UttaraKannadati

    3 жыл бұрын

    My pleasure

  • @lifeisallabout231
    @lifeisallabout2313 жыл бұрын

    Very nice episode, description of school life style was very interesting and informative

  • @UttaraKannadati

    @UttaraKannadati

    3 жыл бұрын

    Thank you so much 😊

  • @prathibhak.j.9392
    @prathibhak.j.93923 жыл бұрын

    Very nice vedio. 👌very informative 👏. Thank u.. keep coming up like this more vedio please

  • @UttaraKannadati

    @UttaraKannadati

    2 жыл бұрын

    Thank you so much for watching

  • @nanduaqua7432
    @nanduaqua74323 жыл бұрын

    I felt really happy while watching this video you people explained so well. It was filled with pin to pin information. I didn't feel like it's a lengthy video. Am a teacher by profession I got so much internal information about the American school. Thanks a lot for sharing and continuing our tredition. 🙏

  • @sindhuarun7864

    @sindhuarun7864

    3 жыл бұрын

    I am glad u liked it.

  • @malateshtogalangi6795
    @malateshtogalangi67953 жыл бұрын

    🔥🔥🔥🔥🔥🔥 Jai Karnataka..!!

  • @sheshagiribhat4442
    @sheshagiribhat44423 жыл бұрын

    I am from sivampgga. Both of you increased knowledge about other country education system and also for replying all the comments Thak you.

  • @UttaraKannadati

    @UttaraKannadati

    3 жыл бұрын

    My pleasure

  • @shrutivinaykannadavlogsger8011
    @shrutivinaykannadavlogsger80113 жыл бұрын

    Informative Educational video.Nice vlog dear😍

  • @UttaraKannadati

    @UttaraKannadati

    3 жыл бұрын

    Thank you pa 😊

  • @funindia5205
    @funindia52053 жыл бұрын

    Love form Turuvekere ❤...

  • @Saviruchiyasobagu
    @Saviruchiyasobagu3 жыл бұрын

    ನೈಸ್ ವೀಡಿಯೋ ಸಿಸ್ಟರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 👌

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @vedhavijayvv8276

    @vedhavijayvv8276

    3 жыл бұрын

    👍👍 🙏

  • @pradepenterpriseit4069
    @pradepenterpriseit40692 жыл бұрын

    Wonderful information, Ashwini. Thanks Sindhuji

  • @UttaraKannadati

    @UttaraKannadati

    2 жыл бұрын

    Thank you

  • @sreedharaks3117
    @sreedharaks31173 жыл бұрын

    ಹರಿ ಓಂ 🙏 THAN Q Dr.ASHWINI HEGDE (Uttara kannadathi) for presenting suuuuuper video of interview with teacher about EDUCATION in AMERICA . MOST INFORMATIVE. ALL THE BEST &MAY GOD BLESS U !!!

  • @UttaraKannadati

    @UttaraKannadati

    3 жыл бұрын

    Thank you so much, but she is not teacher 😊

  • @rpskarnataka3464
    @rpskarnataka34643 жыл бұрын

    ನಮಸ್ತೆ ನಮ್ಮ ಕನ್ನಡತಿ ಮೇಡಂ 🙏🙏🙏🙏

  • @twindiariesdd2724
    @twindiariesdd27243 жыл бұрын

    Hi Ashwini 🥰Thank you so much for making this video and Sindhu she really explained it very well and a big hi to sindhu even am from Tumkur.

  • @UttaraKannadati

    @UttaraKannadati

    3 жыл бұрын

    Our pleasure

  • @sindhuarun7864

    @sindhuarun7864

    3 жыл бұрын

    Good to know that vijaya. I did my PUC from vidhya vaahini collage.

  • @twindiariesdd2724

    @twindiariesdd2724

    3 жыл бұрын

    Hi Sindhu thank you so much for replying my native place is Pavagada(Tumkur dist)as dad was serving in Indian Army,we used to visit tumkur once in a year and I have completed my education from Belgaum.

  • @nikhilshetty5944
    @nikhilshetty59443 жыл бұрын

    Really informative.. Thanks for sharing

  • @UttaraKannadati

    @UttaraKannadati

    3 жыл бұрын

    My pleasure

  • @vedavativadavadgi5018
    @vedavativadavadgi5018 Жыл бұрын

    This information is very good 👍...we are waiting to watch like this video's..ri Ashwini

  • @Hi5KannadaVlogsKannada
    @Hi5KannadaVlogsKannada3 жыл бұрын

    Oh my God,, sindhu🙂Hi surprised to see all my friends here on KZread,,Sindhu nan degree college senior,,almost 2 years friends 🙌Do you know her well?

  • @UttaraKannadati

    @UttaraKannadati

    3 жыл бұрын

    Glad to hear that

  • @sindhuarun7864

    @sindhuarun7864

    3 жыл бұрын

    I do remember you. I am happy to see your comments. All the technical video credit goes to Ashwini.

  • @Hi5KannadaVlogsKannada

    @Hi5KannadaVlogsKannada

    3 жыл бұрын

    @@sindhuarun7864of course we remember each other,,we are connected on Facebook and keep looking each others photo right🙂will message you on fb👍

  • @menakakishore2799
    @menakakishore27993 жыл бұрын

    Appreciate both of you for being real and knowledgeable 👏

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @raomaruthy484
    @raomaruthy4842 жыл бұрын

    ತುಂಬ ಅಚ್ಚುಕಟ್ಟಾದ ನಿರೂಪಣೆ, ಎಲ್ಲಿಯೂ ಬೇಸರ ಆಗದ ಹಾಗೆ ವಿವರಿಸಿದ್ದೀರಿ ಧನ್ಯವಾದಗಳು

  • @UttaraKannadati

    @UttaraKannadati

    2 жыл бұрын

    Thank you ri

  • @manjulaupadhye7545
    @manjulaupadhye75452 жыл бұрын

    ನಾನೊಬ್ಬ ನಿವೃತ್ತ ಶಿಕ್ಷಕ ಅಮೇರಿಕಾದ ಶಿಕ್ಷಣ ವ್ಯವಸ್ಥೆ ಕುರಿತು ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು

  • @UttaraKannadati

    @UttaraKannadati

    2 жыл бұрын

    😊🙏

  • @raghuraghu2807
    @raghuraghu28073 жыл бұрын

    Wow nice sindu and ashwini

  • @UttaraKannadati

    @UttaraKannadati

    3 жыл бұрын

    Thank you 😊

  • @sindhuarun7864

    @sindhuarun7864

    27 күн бұрын

    Thank you❤

  • @santivnu
    @santivnu3 жыл бұрын

    O madam tumkur district antha keli tumba kushi aithu,,, 👏🏼

  • @sindhuarun7864

    @sindhuarun7864

    3 жыл бұрын

    Thank you.

  • @sindhuarun7864

    @sindhuarun7864

    3 жыл бұрын

    Namaste Tumkur. Hope u all are doing good

  • @divyanaik8064
    @divyanaik80647 ай бұрын

    Very informative 😊👍

  • @shashikirannr5650
    @shashikirannr56503 жыл бұрын

    Combination of uttara Karnataka and south Karnataka, super to see both kannadathi's.

  • @UttaraKannadati

    @UttaraKannadati

    3 жыл бұрын

    😊 thank you

  • @pavitrakulkarni6879
    @pavitrakulkarni68793 жыл бұрын

    Thank you sooooooooo.......... Much madam 🙏🙏🙏🙏🙏🙏🙏🙏🙏🙏🙏 lots of love 😘🥰😍😍😍😍😍😍😍😍😍😍❤️❤️❤️❤️❤️❤️❤️

  • @UttaraKannadati

    @UttaraKannadati

    3 жыл бұрын

    Thank you so much for watching

  • @kartikshetty2109

    @kartikshetty2109

    3 жыл бұрын

    Hi 🌹🌹 Tnq Tnq Ur from

  • @mandeepjain9858
    @mandeepjain98583 жыл бұрын

    U can make a rules for 20lakh populated country, very difficult to control people in diversified country especially in India

  • @poornimavairagkar6695

    @poornimavairagkar6695

    2 жыл бұрын

    People need to take initiative to get it done by our policy makers. Lack of political will as they themselves lack enough education

  • @rajeshrajesh1463

    @rajeshrajesh1463

    Жыл бұрын

    India poor..country......but china education better...

  • @9a2b

    @9a2b

    Жыл бұрын

    @@poornimavairagkar6695 mainly indian education system not developing because of our indian politicians because in India school's and colleges all education institutions have almost politicians that's why our Indian politicians they will not chenge education system they are looting our tax money that's why india not developing

  • @rekhakamani6942
    @rekhakamani69422 жыл бұрын

    Mam tumba olle information kottiddiri thanks

  • @UttaraKannadati

    @UttaraKannadati

    2 жыл бұрын

    My pleasure ri

  • @priyadarshinimoro6654
    @priyadarshinimoro66542 жыл бұрын

    ಕನ್ನಡತಿಯವರೇ, ಸಿಂದೂ ಅರುಣ್ ರವರು ಒಳ್ಳೆಯ ಮಾಹಿತಿ ನೀಡಿದ್ದಾರೆ!!

  • @rajshekarchatter2768
    @rajshekarchatter27683 жыл бұрын

    ಅಮೆರಿಕದ ಶಾಲೆ ಅಲ್ಲಿ ಶಿಕ್ಷಣ ಪದ್ದತಿ ತಿಳಿಸಿದಿರಿ

  • @misterbro143
    @misterbro1433 жыл бұрын

    ಅಕ್ಕ ಗೌಡನಕಟ್ಟೆ ಅದು ನಮ್ ಊರಿನ ಪಕ್ಕನೆ ಅಕ್ಕ

  • @sindhuarun7864

    @sindhuarun7864

    3 жыл бұрын

    Yaava ooru nimdu Prashanth avare?

  • @misterbro143

    @misterbro143

    3 жыл бұрын

    @@sindhuarun7864 ತಡಸೂರು ಗುರುಗದಹಳ್ಳಿ ಪಕ್ಕ

  • @Girly829
    @Girly8293 жыл бұрын

    Thanks for giving information......keep growing😊

  • @UttaraKannadati

    @UttaraKannadati

    3 жыл бұрын

    Thank you so much 😊

  • @jaggiprajakeeya4618
    @jaggiprajakeeya46183 жыл бұрын

    ಇತರ ಜನ ಉಪಯೋಗಿ ವಿಡಿಯೋ ಗಳನ್ನ ಹೆಚ್ಚು ಹೆಚ್ಚು ಮಾಡಿ ತುಂಬಾ ವಿಚಾರಗಳಿವೆ. ನಿಮಗೆ ಧನ್ಯವಾದಗಳು.

  • @UttaraKannadati

    @UttaraKannadati

    3 жыл бұрын

    My pleasure 😊

  • @kirans1715
    @kirans17153 жыл бұрын

    Very informative, very good vlog

  • @UttaraKannadati

    @UttaraKannadati

    3 жыл бұрын

    My pleasure

Келесі