ಅಮೇರಿಕಾದ ಹಳ್ಳಿಗಳು, ಮನೆ ಮತ್ತು ಕೃಷಿ ಹೇಗಿರುತ್ತ ನೋಡಿ || American Small Towns !! Victorian House || Farm

Namaskara Yellarigu,
Welcome to my vlog 26
This video shows my experience about American small towns, farm, Agriculture and farmers of America.
My intention through my channel is to share information from my experiences while exploring USA and other places. If you find this useful please view, like and subscribe. I would love to hear your comments and will respond as much as possible.
Also if you like the content please feel free to like and subscribe.
Follow me on Instagram: uttarakannadati ( / uttarakannadati )
Follow me on Twitter: @UKannadati
contact me at: uttara.kannadati@gmail.com for queries, ideas or collaborations
Thank you one and all.
ಕನ್ನಡ ಕಲಿಸಿ ಕನ್ನಡ ಬೆಳಸಿ
How I spent my KZread earnings, 1st year Anniversary, My youtube journey
• How I spent my KZread...
ಅಮೇರಿಕಾ ದಲ್ಲಿ Wholesale ಶಾಪಿಂಗ್? || Wholesale Shopping
• ಅಮೇರಿಕಾ ದಲ್ಲಿ Wholesal...
Local American's Restaurant & Small Town
• ಅಮೇರಿಕಾದ ಚಿಕ್ಕ ಹಳ್ಳಿ ಹ...
------------------------------
Sunburst by Scandinavianz / scandinavianz
Creative Commons - Attribution 3.0 Unported - CC BY 3.0
Free Download / Stream: bit.ly/2I6Wovj
Music promoted by Audio Library • Sunburst - Scandinavia...
-----------------------------
------------------------------
Vibe With Me by Joakim Karud / joakimkarud
Music promoted by Audio Library • Vibe With Me - Joakim ...
------------------------------
#America
#Americanfarmers
#Americanfarm
#victorianhouse

Пікірлер: 4 800

  • @UttaraKannadati
    @UttaraKannadati3 жыл бұрын

    I want to make a couple of corrections: East of Mississippi is a region and not a state New England is a region and Vermont and Maine are states. Victorian era houses have been around for 150 years

  • @gopaltgaonkar2571

    @gopaltgaonkar2571

    3 жыл бұрын

    Supper

  • @UttaraKannadati

    @UttaraKannadati

    3 жыл бұрын

    @@gopaltgaonkar2571 thank you so much 😊

  • @bylaiahsubbanna2041

    @bylaiahsubbanna2041

    3 жыл бұрын

    Don't worry tell what you want to say

  • @dundappajudo7345

    @dundappajudo7345

    3 жыл бұрын

    Kannada comment helri ....arta agataiti....🥲🥲🥲

  • @naveenkubsad4896

    @naveenkubsad4896

    3 жыл бұрын

    ಚೆನ್ನಾಗಿದೆ, good...

  • @kgv990
    @kgv9903 жыл бұрын

    ಮೊದಲು ನಿಮಗೊಂದು ನಮನ 🙏, ಈ ಉತ್ತರ ಕನ್ನಡ ಭಾಷೆಯ ಪ್ರೇಮಿ ನಾನು, ಆದರೆ ನನ್ನ ಉಟ್ಟೂರು ದಕ್ಷಿಣದ ಕಡೆಗೆ. ಈ ಉತ್ತರ ಕರ್ನಾಟಕದ ಭಾಷೆಯಲ್ಲೇ ನಿಮ್ಮ ವಿವರಣೆ ನೀಡುವ ‍‌‌‌‌ಶೈಲಿಯು ನನಗೆ ತುಂಬಾ ಇಷ್ಟವಾಯಿತು,

  • @UttaraKannadati

    @UttaraKannadati

    3 жыл бұрын

    ಬಹಳ ಖುಷಿ ಆಯ್ತು ನಿಮ್ಮ ಮಾತು ಕೇಳಿ ನಿಮ್ಮ ಬೆಂಬಲ ಹಿಂಗೇ ಇರಲಿ, ಶರಣು

  • @shivaramamoorthi2795

    @shivaramamoorthi2795

    3 жыл бұрын

    ಅದು ಹುಟ್ಟೂರು ಆಗಬೇಕು

  • @shankarmatti2542

    @shankarmatti2542

    3 жыл бұрын

    Hi

  • @As-yr2pi

    @As-yr2pi

    3 жыл бұрын

    Uttar Kannada alla uttar Karnataka

  • @As-yr2pi

    @As-yr2pi

    3 жыл бұрын

    Uttar Kannada ondu jille uttar Karnataka aneka jillegala gumpu.uttar Kannada Andre shirsi kade

  • @kavitha3033
    @kavitha30333 жыл бұрын

    ಉತ್ತರ ಕನ್ನಡದ ಹುಡುಗಿಗೆ ಕೋಟಿ ಕೋಟಿ ನಮನಗಳು❤️🙏💐

  • @UttaraKannadati

    @UttaraKannadati

    3 жыл бұрын

    😊🙏🙏

  • @kartikshetty2109

    @kartikshetty2109

    3 жыл бұрын

    🌹🌹❤❤🌹🌹 Yes

  • @livingforcausek3692

    @livingforcausek3692

    3 жыл бұрын

    @@kartikshetty2109 🙏

  • @manjunathganapatihegde5457
    @manjunathganapatihegde54572 жыл бұрын

    ಅಮೇರಿಕಾ ದೇಶದಲ್ಲಿ ಹಳ್ಳಿಗಳೂ ಕೂಡ ಬಹಳ ಸುಂದರವಾಗಿ ಕಾಣುತ್ತದೆ

  • @jagannajagadeesh9027
    @jagannajagadeesh90272 жыл бұрын

    ನೀವು ಕನ್ನಡ ತುಂಬಾ ಚೆನ್ನಾಗಿ ಮಾತನಾಡುತ್ತಿದೀರಿ ನೀವು ತೋರಿಸಿದ ಅಮೆರಿಕಾದ ವಿಚಾರ ಚೆನಾಗಿದೆ ಧನ್ಯವಾದಗಳು

  • @UttaraKannadati

    @UttaraKannadati

    2 жыл бұрын

    My pleasure ri

  • @prabhamurthykitchen1317
    @prabhamurthykitchen13173 жыл бұрын

    ಕನ್ನಡ ಭಾಷೆ ಕೇಳಿ ತುಂಬಾ ಖುಷಿಯಾಯ್ತು. ಹಾಗೆ ನಿಮ್ಮ ಈ ವೀಡಿಯೋ ತುಂಬ ಇಷ್ಟವಾಯಿತು.👍👌

  • @UttaraKannadati

    @UttaraKannadati

    3 жыл бұрын

    Thank you so much 😊

  • @vismayatejassu2207
    @vismayatejassu22073 жыл бұрын

    ಬಹಳ ಚೆನ್ನಾಗಿ ತಿಳಿಸಿದೆ ಬಿಡವಾ.ಯಾರು ಇದುವರೆಗೆ ಸರಿಯಾಗಿ ತಿಳಿಸಿರಲಿಲ್ಲ. ಇದಕ್ಕೆ ಧನ್ಯವಾದಗಳು.

  • @UttaraKannadati

    @UttaraKannadati

    3 жыл бұрын

    ಧನ್ಯವಾದಗಳು

  • @dayanandas5271

    @dayanandas5271

    3 жыл бұрын

    @@UttaraKannadati ನಿಮ್ಮಪ್ಪ ನಿಮಗೆ ಏನ್ ಕಥಿ ಹೇಳಿದ್ರವ್ವ.

  • @sowmyaprasad6115
    @sowmyaprasad61153 жыл бұрын

    ಎಷ್ಟೂ ದಿನದಿಂದ ಅಮೇರಿಕಾ ದ ಹಳ್ಳಿ ನೋಡ್ಬೇಕು ಅಂತಾ ಕಾಯ್ತಿದ್ದೆ ನೀವಂತು ಅದೆಷ್ಟು ತಿಲ್ಕೊಂಡಿದಿರಾ ತುಂಬಾ ಚೆನ್ನಾಗಿ explain ಮಾಡ್ತೀರಾ ತುಂಬಾ thanks ನಿಮ್ಮ ಪ್ರಯತ್ನ ಹೀಗೇ ಮುಂದುವರಿಲಿ ನಿಮ್ಮ ಈ ಬುದ್ದಿವಂತಿಕೆ ನಿಮ್ಮ ತಾಯಿಯ ಆಶೀರ್ವಾದ ಅನ್ಸುತ್ತೆ ಧನ್ಯವಾದಗಳು ಮಗಳೆ

  • @UttaraKannadati

    @UttaraKannadati

    3 жыл бұрын

    😊🙏

  • @user-gf2fi3ck3t
    @user-gf2fi3ck3t2 ай бұрын

    ಉತ್ತಮವಾದ ವಿಡಿಯೋ ನಾವು ಅಲ್ಲಿ ಹೋಗಿ ನೋಡಕ್ಕಾಗಲ್ಲ ಆದರೂ ಇಲ್ಲಿಂದ ಕೂತು ಅಮೆರಿಕ ನೋಡದ ಪುಣ್ಯ ಸಿಕ್ತಲ್ಲ ತುಂಬಾ ಥ್ಯಾಂಕ್ಸ್ ಮೇಡಂ

  • @MyDiscovery2021
    @MyDiscovery20213 жыл бұрын

    ನಿಮ್ಮ ನಗು ಮತ್ತು ಮಾತಾಡೋ ಶೈಲಿ ತುಂಬಾನೇ ಚೆನ್ನಾಗಿದೆ. ಉತ್ತರ ಕರ್ನಾಟಕದವರು ಕನ್ನಡವನ್ನು ಅಷ್ಟು ಸರಾಗವಾಗಿ ಮಾತಾಡ್ತಾರ.

  • @UttaraKannadati

    @UttaraKannadati

    3 жыл бұрын

    Thank you 😊 ede reeti ennodu video maadatini nodri next new video

  • @user-hb7oc6jc5t
    @user-hb7oc6jc5t3 жыл бұрын

    ನಿಮ್ಮ ಕನ್ನಡ ಭಾಷೆಯ ಬಳಕೆ ಪರಿಪೂರ್ಣವಾಗಿದೆ . .ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, , ಕನ್ನಡವೇ ಸತ್ಯ,ಕನ್ನಡವೇ ನಿತ್ಯ, ಕನ್ನಡವೇ ಉಸಿರು, ಕನ್ನಡವೇ ಪ್ರಾಣ , ಕನ್ನಡವೇ ಆತ್ಮ, ಕನ್ನಡವೇ ಚೇತನ , ಕನ್ನಡವೇ ಬದುಕು , ಕನ್ನಡವೇ ಅನ್ನ ,ಕನ್ನಡ ನುಡಿಯೇ ಸರ್ವಸ್ವ

  • @knamadevbhatastrologer6974

    @knamadevbhatastrologer6974

    3 жыл бұрын

    ನಮಸ್ಕಾರ್ರೀ 🙏

  • @kashivishwa4060

    @kashivishwa4060

    2 жыл бұрын

    Super madam

  • @sureshsulikeri9239
    @sureshsulikeri92393 жыл бұрын

    Excellent....100% Uttarkarnataka style...Thank you so much for showing us this special coverage of American village... keep doing such inspirational videos madam..

  • @UttaraKannadati

    @UttaraKannadati

    2 жыл бұрын

    Thank you so much. Hope you watched all of my videos

  • @shanmukhkumbar9987
    @shanmukhkumbar99872 жыл бұрын

    ತುಂಬಾ ಸುಂದರವಾಗಿ ವಿವರಿಸಿದ್ದೀರಾ ಮತ್ತು ದೃಶಗಳನ್ನು ಸೆರೆ ಹಿಡಿದಿದ್ದೀರಾ .ನಾವೇ ವೀಸಾ ತೊಗಂಡು ಹೋಗಿ ನೋಡಿದರು ಇಷ್ಟು ಮಾಹಿತಿ ಸಿಗುತ್ತರಲಿಲ್ಲ . ಆದರೆ ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತರ ವಿಡಿಯೋ ಶೇರ್ ಮಾಡಿ .. ವಿಡಿಯೋ ತುಂಬಾ ಸುಂದರವಾಗಿದೆ ಮತ್ತು ನಮಗೂ ಅಮೇರಿಕಾ ಹಳ್ಳಿಗಳ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು 🙏🙏

  • @UttaraKannadati

    @UttaraKannadati

    2 жыл бұрын

    kzread.info/dash/bejne/oZd7tpWomaTXe6g.html e video dalli nivu raita nodabahudu, thank you 😊

  • @swamymahithisindhuj4979
    @swamymahithisindhuj49793 жыл бұрын

    ಮೇಡಂ ತಾವು ಅಮೇರಿಕಾ ದಲ್ಲಿ ಇದ್ದು ಅಮೆರಿಕಾ ದ ಕೃಷಿ ಬಗ್ಗೆ ತಿಳಿಸಿರುವುದು ಬಹಳ ಅನುಕೂಲ ವಾಗಿದೆ . ಕೃಷಿ ಬಗ್ಗೆ ಅಮೇರಿಕಾ ಹಳ್ಳಿಗಳ ಬಗ್ಗೆ ಯಂತ್ರಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೊಡಿ ಸೂಪರ್

  • @UttaraKannadati

    @UttaraKannadati

    3 жыл бұрын

    ಖಂಡಿತವಾಗಲು ತಿಳಿಸ್ತೀನಿ ರೀ, ಹಾಗೆ ನಿಮ್ಮ ಎಲ್ಲ ಮಂದಿಗೂ ಹೇಳ್ರಿ

  • @santoshsantu6832

    @santoshsantu6832

    3 жыл бұрын

    @@UttaraKannadati ಧನ್ಯವಾದಗಳು

  • @ravij1244
    @ravij12443 жыл бұрын

    ನಾನು ನಿಮ್ಮ ಹೊಸ ಸಬ್ ಸ್ಕ್ರೈಬರ್ , ವಿದೇಶದಲ್ಲಿದ್ದು ನಮ್ಮ ಭಾಷೆ‌ ನಿರರ್ಗಳವಾಗಿ ಮಾತಾಡುತ್ತಿದ್ದಿರೀ ತುಂಬಾ ಇಷ್ಟ ಆಯ್ತು.

  • @UttaraKannadati

    @UttaraKannadati

    3 жыл бұрын

    ನಿಮಗೆ ಇಷ್ಟ ಆಯ್ತು, ಕೇಳಿ ಬಹಳ ಖುಷಿ ಆಯ್ತು, ನಿಮ್ಮ ಬೆಂಬಲ ಹಿಂಗೇ ಇರಲಿರೀ

  • @GirishVAryaname
    @GirishVAryaname23 сағат бұрын

    🌺ಅಕ್ಕ ನಿಮ್ಮಮಾತು ಸುಂದರವಾಗಿದೆ ಧನ್ಯವಾದಗಳು 🌺ಪುಷ್ಪ ಗಿರಿ

  • @madhusudhanwadawadgi6148
    @madhusudhanwadawadgi61483 жыл бұрын

    You know what I like most in ur video. It's your home work u does before uploading a video. Not just entertainment sake u just give knowledge. Super ashwini. Keep doing and thank you for the knowledge u sharing😇😇

  • @UttaraKannadati

    @UttaraKannadati

    3 жыл бұрын

    My pleasure 😊

  • @pratibimbbimbasar6126
    @pratibimbbimbasar61263 жыл бұрын

    ಸಹೋದರಿ... ನಿಮಗೆ ನಮ್ಮ ಹೃದಯ ಸ್ಪರ್ಶಿ ನಮನಗಳು. ನೀವು, ಹಳ್ಳಿ ಮತ್ತು ರೈತರ ಕುರಿತು ಹೇಳಿರುವ ವಿಚಾರಗಳು ತುಂಬಾ ಅರ್ಥಪೂರ್ಣವಾಗಿವೆ

  • @UttaraKannadati

    @UttaraKannadati

    3 жыл бұрын

    Farm bagge similar video maadatini upcoming new video dalli, stay tuned. Thank you 😊

  • @mukambikaambika268
    @mukambikaambika2683 жыл бұрын

    ಯವ್ವ ಎಸ್ಟು ಚಲೋ ಮಾತಾಡಕತ್ತಿ ನೀನ,ಭಾಷೆ ,ದೇಶಾಭಿಮಾನ ನಿಮ್ಮ ಮುಖದಲ್ಲಿ ಮಾತಲ್ಲಿ ಕಾಣುತ್ತಿದೆ love from Udupi .

  • @UttaraKannadati

    @UttaraKannadati

    3 жыл бұрын

    Thank you so much 😊

  • @hanumegowdapr7038

    @hanumegowdapr7038

    3 жыл бұрын

    Super

  • @UttaraKannadati

    @UttaraKannadati

    3 жыл бұрын

    @@hanumegowdapr7038 thank you

  • @hemashreem4384

    @hemashreem4384

    3 жыл бұрын

    Hello mam

  • @anupamav2187
    @anupamav21873 жыл бұрын

    Hello Ashwini I watched all your videos it's tooo knowledgeable you are doing a great job keep going :)

  • @sathishck8696
    @sathishck86963 жыл бұрын

    ತುಂಬಾ ಸೊಗಸಾಗಿ ವಿವರಣೆ ಕೊಟ್ಟಿದ್ದೀರಿ. ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು. ಇನ್ನೂ ಹೆಚ್ಚಿನ ವೀಡಿಯೋಗಳನ್ನು ಮಾಡಿ.🙏

  • @UttaraKannadati

    @UttaraKannadati

    3 жыл бұрын

    Thank you so much definitely

  • @nandawar1
    @nandawar13 жыл бұрын

    This is first time I am seeing about American villages through your video really I am very happy and thank u..

  • @UttaraKannadati

    @UttaraKannadati

    3 жыл бұрын

    My pleasure 😊

  • @veenabheemappa5682

    @veenabheemappa5682

    3 жыл бұрын

    True me too

  • @anilsaunshi207
    @anilsaunshi2073 жыл бұрын

    ಮೊದಲು ನಿಮಗೊಂದು ಧನ್ಯವಾದಗಳು ಅಮೆರಿಕ ಒಳಗ್ ಇದ್ಕೊಂಡ್ ನಮ್ ಉತ್ತರ ಕರ್ನಟಕದ ಬಾಷೆ ಒಳಗ್ ಮತ್ತ mukkyavaagi ಕನ್ನಡ ಮೇಲೆ ನಿಮ್ಗೆ ಇರೋ ಅಭಿಮಾನ ನೋಡಿ ಖುಷಿ ಆತ್ರಿ and niv ಕೊಟ್ಟಿರೋ ಮಹಿತಿನು ತುಂಬಾ ಉತ್ತಮವಾಗಿತ್ತು 🙏🙏 ಹೀಗೆ ಮುಂದಿನ ದಿನಗಳಲ್ಲಿ ಇನ್ನು ಹಲವಾರು ಮಾಹಿತಿ ತಿಲಿಸುತ್ತಾ ಈರಿ

  • @UttaraKannadati

    @UttaraKannadati

    3 жыл бұрын

    ನಿಮ್ಮ ಮಾತು ಕೇಳಿ ಬಹಳ ಖುಷಿ ಆಯ್ತು , ನಿಮ್ಮನ್ನು ನಿರಾಸೆ ಮಾಡಲ್ಲ ನಾನು

  • @praveen6458
    @praveen64583 жыл бұрын

    ನಮ್ಮ ನಾಡಿನ ಹೆಮ್ಮೆಯ ಉತ್ತರಕನ್ನಡತಿಗೆ 🙏, ನನಗೆ ಬಹಳ ಚಂದ ಅನಿಸಿದ್ದು ಅಂದ್ರೆನೀವು ಅಲ್ಲಿನ ಪರಿಚಯದ ಎಲ್ಲಾ ವಿಡಿಯೋ upload ಮಾಡುವ ಜೊತೆಗಲ್ಲದನೆ ಮಾಡಿದವರೆಲ್ಲಾ ಎಲ್ಲಾ ಕಮೆಂಟ್ಸ್ ವೀಕ್ಷಕರಿಗೆ ರಿಪ್ಲೈ ಮಾಡುವ ಮುಖಾಂತರ ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ಕೊಟ್ಟಿದ್ದೀರಾ 👌 ಹೀಗೆ ಮುಂದೆ ಇನ್ನೂ ಅಲ್ಲಿನ ಹೊಸ ಹೊಸ ಜಾಗಕ್ಕೆ ಭೇಟಿ ಮಾಡಿ ನಮ್ಮ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಕೊಡಿ🙏

  • @UttaraKannadati

    @UttaraKannadati

    3 жыл бұрын

    My pleasure ri, nimma bembala hinge erali 😊🙏

  • @rajumamadapur8428
    @rajumamadapur8428 Жыл бұрын

    ನಾ, ಒಬ್ಬ ರೈತ ನಾಗಿ America agriculture ಬಗ್ಗೆ ಮಾಹಿತಿ ಕೂಟ್ಟಿದಕ್ಕಾಗಿ ನಿಮಗೆ ಧನ್ಯವಾದ ವುಗಳು

  • @UttaraKannadati

    @UttaraKannadati

    Жыл бұрын

    😊🙏🙏

  • @mamathagowda2264
    @mamathagowda22643 жыл бұрын

    ನಾವು ಬೆಂಗಳೂರಿನವರು ಉತ್ತರ ಕರ್ನಾಟಕದ ಭಾಷೆ ತುಂಬ ಸೊಗಸಾಗಿ ಮಾತನಾಡಿದ್ದೀರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಈ ವಿಡಿಯೋ

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ Mamatha avare

  • @timepassvloggervk

    @timepassvloggervk

    3 жыл бұрын

    @@UttaraKannadati Good one

  • @kartikshetty2109

    @kartikshetty2109

    3 жыл бұрын

    Hi🌹❤🌹 Nija kannri Good information super super congratulation

  • @manjunathas1560
    @manjunathas15603 жыл бұрын

    ಅರಳು ಹುರಿದಂತೆ ಉತ್ತರಕರ್ನಾಟಕದ ಕನ್ನಡ ಭಾಷೆಯನ್ನು ನಿಮ್ಮ ಬಾಯಿಯಿಂದ ಕೇಳಲು ತುಂಬಾ ಚೆನ್ನಾಗಿದೆ. ಅಮೇರಿಕದ ಗ್ರಾಮೀಣ ಪ್ರದೇಶವನ್ನು ಹತ್ತಿರದಿಂದ ಚೆನ್ನಾಗಿ ತೋರಿಸಿದ್ದೀರಿ. ಇಂತಹ ಇನ್ನಷ್ಟು ವಿಡಿಯೋ ನಿರೀಕ್ಷಿಸುತ್ತೇವೆ.

  • @UttaraKannadati

    @UttaraKannadati

    3 жыл бұрын

    ನಿಮ್ಮ ಈ ಕಾಮೆಂಟ್ ನೋಡಿ ಬಹಳ ಖುಷಿ ಆಯ್ತು ರೀ, ನಿಮ್ಮ ಬೆಂಬಲ ಹಿಂಗೇ ಇರಲಿ. ಇನ್ನಷ್ಟು ಇದೇ ರೀತಿ ಮಾಡಲು ಪ್ರಯಾತಿಸುತ್ತೇನೆ. ಧನ್ಯವಾದಗಳು

  • @moin415
    @moin4152 жыл бұрын

    Madam you are grate 🙏, so much positive energy with you. Most most important your husband who manage his time to take videos hats off sir . Love you both 👍

  • @UttaraKannadati

    @UttaraKannadati

    2 жыл бұрын

    😊🙏

  • @nirmalakhanna4556
    @nirmalakhanna4556 Жыл бұрын

    Tunba Vishaya tilisi kotri sis.... Thanku so mush raitar bagge est chennagi matadidake

  • @vijayabhat2455
    @vijayabhat24553 жыл бұрын

    ಇಂಥ ವಿಡಿಯೋ ಇಸ್ತ್ರವರೆಗೆ ಯಾರು ಮಾಡಿಲ್ಲ. U r a great. ತುಂಬಾ ತುಂಬಾ ಇಷ್ಟ ಆಯಿತು .

  • @UttaraKannadati

    @UttaraKannadati

    3 жыл бұрын

    Thank you 😊

  • @susheeladm513
    @susheeladm5133 жыл бұрын

    very interesting video for the first time i have seen this american villages. ತುಂಬಾ ಖುಷಿ ಆಯ್ತು ಇನ್ನೂ ಹೆಚ್ಚಿನ ವಿಷಯಗಳು ಬರಲಿ. ನಿಮ್ಮ ಕನ್ನಡ ನಿರರ್ಗಳ ಸೂಪರ್ ಕನ್ನಡದ ಭಾಷೆಯ ಒಲವಿಗೊಂದು ನನ್ನ ನಮನ

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ support ಗೆ

  • @GurupadaswamyMGuru.
    @GurupadaswamyMGuru.9 ай бұрын

    ಥ್ಯಾಂಕ್ಸ್ ಮೇಡಮ್ ತುಂಬಾ ಇಷ್ಟವಾಯ್ತು ಚೆನ್ನಾಗಿ ತಿಳಿಸಿಕೊಟ್ಟಿದ್ದಾರಾ ದನ್ಯವಾದಗಳು

  • @vikramsajjanshetty3952
    @vikramsajjanshetty39523 жыл бұрын

    ನಿಮ್ಮ ಕನ್ನಡದ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು..... ಇದನ್ನು ನಮ್ಮ ಭಾರತೀಯ ವನಿತೆಯರು ಸ್ವಲ್ಪ ನೋಡಬೇಕು ಹೊಲದ ಬಗ್ಗೆ ನಿಮಗು ಇರಲಿ ಗೌರವ......ನೋಡಿ ಅವರು ಅಮೆರಿಕಾದಲ್ಲಿ ಕುಲಿತು ಇಷ್ಟೊಂದು ಚನ್ನಾಗಿ ವಿವರಣೆ ಕೊಡ್ತಾ ಇದಾರೆ....ಧನ್ಯವಾದಗಳು ಶರಣು ಶರಣಾರ್ಥಿಗಳು....

  • @UttaraKannadati

    @UttaraKannadati

    3 жыл бұрын

    My pleasure ri

  • @basavarajpujeri2452
    @basavarajpujeri24523 жыл бұрын

    🔥🔥ದೇಶ ಬಿಟ್ಟರು ನಮ್ಮ ಕನ್ನಡ ಭಾಷೆ ಬಿಟ್ಟಿಲ್ಲ 🔥🔥ಸುಪರ್

  • @UttaraKannadati

    @UttaraKannadati

    3 жыл бұрын

    Thank you

  • @9a2b

    @9a2b

    2 жыл бұрын

    Madum plz nanagu America li job maadabeku antha ase naanu obba family man plz nanagu job nodi

  • @sasulachinnammashashiarung8668
    @sasulachinnammashashiarung86683 жыл бұрын

    ತುಂಬಾ ಕಡಿಮೆ ಅವಧಿಯಲ್ಲಿ ತುಂಬಾ ಜಾಸ್ತಿ ವಿಚಾರಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು ಅಕ್ಕ

  • @UttaraKannadati

    @UttaraKannadati

    3 жыл бұрын

    My pleasure 😊

  • @gaddigappaks5329
    @gaddigappaks53293 жыл бұрын

    ಬಹಳ ಉತ್ತಮ ನಿರೂಪಣೆ. ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಮೇಡಂ

  • @UttaraKannadati

    @UttaraKannadati

    3 жыл бұрын

    Thank you so much for watching

  • @drsahanajagdish4139
    @drsahanajagdish41393 жыл бұрын

    I have been waiting for such video. Thank you Sister for your exceptionally informative video. I appreciate your concern for farmers and your love for the motherland and mother tongue KANNADA. Kannadigas are very proud of you.

  • @UttaraKannadati

    @UttaraKannadati

    3 жыл бұрын

    My pleasure 😊

  • @chetantpatilh.m.p2696
    @chetantpatilh.m.p26963 жыл бұрын

    ಒಂದ್ ಉತ್ತಮವಾದ ಕಥೆ ಮೂಲಕ ಪ್ರಾರಂಭ ಮಾಡಿದ್ದೂ ಚನ್ನಾಗಿತ್ತು, ಸಾದ್ಯವಾದರೆ ಇನ್ನು ಹೆಚ್ಚು ಅಲ್ಲಿನ ರೈತರ ಜೀವನ ಹಾಗೂ ಅವರ ಕೃಷಿ ಬಗ್ಗೆ ಇನ್ನು ಹೆಚ್ಚು ತಿಳಿಸಿ ಕೊಡಿ ನಿಮ್ಮ ಈ ವಿಡಿಯೋ ಮಾಯಿತಿ ತುಂಬಾ ಚನ್ನಾಗಿದೆ ಆಲ್ ದಿ ಬೆಸ್ಟ್ ಮೇಡಂ

  • @UttaraKannadati

    @UttaraKannadati

    3 жыл бұрын

    Thank you so much kzread.info/dash/bejne/oZd7tpWomaTXe6g.html Please watch this video

  • @vikmeon
    @vikmeon3 жыл бұрын

    nice upload enjoyed watching it, good video quality and nice explanation keep posting more videos

  • @UttaraKannadati

    @UttaraKannadati

    3 жыл бұрын

    Sure, thank you

  • @chandanarenuka5411
    @chandanarenuka54113 жыл бұрын

    Super akka good job....desha abhimana andre ede nodi....adre neevu mathado aa utthara kannada bhashe super... ede reethi videos maadta eri....allina life style bagge yellarigu thilsi... nim next videoge wait maduva nimma kannadigaru... love you akka.... bye

  • @UttaraKannadati

    @UttaraKannadati

    3 жыл бұрын

    Thank you so much for waiting and support 😊

  • @nirmalaupase6499
    @nirmalaupase64993 жыл бұрын

    ಭಾಳಾ ಖುಷಿ ಆಯ್ತು ಮೇಡಂ 😊😍 ಇಂಡಿಯಾ ದಲ್ಲೇ ಇದ್ದುಕೊಂಡು ನಿಮ್ಮ ಸಹಾಯದಿಂದ ಅಮೇರಿಕಾ ನೋಡುವ ಭಾಗ್ಯ ಸಿಕ್ತು ನಮಗೆ ಧನ್ಯ ಧನ್ಯವಾದಗಳು ನಿಮಗೆ.. 🙏🙏🙏🙏🙏

  • @UttaraKannadati

    @UttaraKannadati

    3 жыл бұрын

    Thank you so much for watching ri 😊

  • @kotreshdm2515
    @kotreshdm25153 жыл бұрын

    ನನಗ ಹರ ದೇಶದ ಹಳ್ಳಿ ನೋಡಬೇಕು ಅಂತ ಬಹಳ ಆಸೆ ಇತ್ತು ಸಲ್ಪ ಮಟ್ಟಿಗೆ ನೋಡಿ ಖುಷಿ ಆಯ್ತು

  • @UttaraKannadati

    @UttaraKannadati

    3 жыл бұрын

    Thank you

  • @indreshshivu3338
    @indreshshivu33382 жыл бұрын

    Great job You showed me America without expenses Keep on exploring madam, ALL THE BEST

  • @UttaraKannadati

    @UttaraKannadati

    2 жыл бұрын

    Thank you 😊

  • @prameelah4586
    @prameelah45863 жыл бұрын

    Super agidhe nodoke navanthu ee janmadalli horadheshakke hogakkagalla thumbane thnksri

  • @UttaraKannadati

    @UttaraKannadati

    3 жыл бұрын

    My pleasure

  • @prashanthprashanth1945
    @prashanthprashanth19453 жыл бұрын

    ಈ ತರಹ ಹಳ್ಳಿ ಮತ್ತು ವ್ಯವಸಾಯದ ವೀಡಿಯೊ ಯಾರು ಮಾಡಿಲ್ಲ.👍

  • @UttaraKannadati

    @UttaraKannadati

    3 жыл бұрын

    😊🙏

  • @solarpanel6716
    @solarpanel67163 жыл бұрын

    Super video and you did narrate about villages, farmers and their occupation,income etc.You did highlight that farmers have to work in all weather conditions and that is why the farmers are back bone of any country.Unfortunately farmers in India are not as lucky as in America or Europe as they are at the mercy of rainfall and their income is very little.You spoke good Kannada in north Karnataka accent using not many English words.This is good.Keep producing this kind of videos to educate our people at home.Well done.

  • @UttaraKannadati

    @UttaraKannadati

    3 жыл бұрын

    Thank you so much for your kind words

  • @ushakrishnan2816
    @ushakrishnan28162 жыл бұрын

    Your such a humble person🖤your speaking style super😍lots of love from Bengalore😊I have watched so many kannada vlogs but your vlogging style is different osm sis stay happy❤️you got more than 4000+ comments but u have replaid for every comments this shows is mentality😘down to earth person you are!

  • @UttaraKannadati

    @UttaraKannadati

    2 жыл бұрын

    Thank you so much for your lovely words 😊

  • @chandrashekhar7284
    @chandrashekhar72843 жыл бұрын

    Really very nice & good job. Every one to know whats the difference us to other country agriculture style. thanks.

  • @UttaraKannadati

    @UttaraKannadati

    3 жыл бұрын

    Thank you

  • @sanganapathy1289
    @sanganapathy12893 жыл бұрын

    Thank you so much for agri information , always I used to wonder how agriculture is done in small towns of America

  • @UttaraKannadati

    @UttaraKannadati

    3 жыл бұрын

    Thank you so much for watching

  • @rajshekharhiremath707
    @rajshekharhiremath7073 жыл бұрын

    ಕೈ ಕೆಸರಾದರೆ ಬಾಯಿ ಮೊಸರು ಅನ್ನೋತಾತ್ಪರ್ಯದ ಮೇಲೆ ಸ್ವದೇಶ ಹಾಗೂ ವಿದೇಶದಲ್ಲಿರುವ ಗ್ರಾಮೀಣಪ್ರದೇಶಗಳ ಬೆಳವಣಿಗೆ ಗಳ ಬಗ್ಗೆ ಸ್ವದೇಶಿ ಜನಕ್ಕೆ ಉಪಯುಕ್ತಿಮಾಹಿತಿ ತಿಳಿಸಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು.

  • @UttaraKannadati

    @UttaraKannadati

    3 жыл бұрын

    Thank you so much 😊

  • @deepakm3250

    @deepakm3250

    3 жыл бұрын

    Super

  • @darshansiddabasavaiah8059
    @darshansiddabasavaiah80593 жыл бұрын

    My name is uma nimma blog thumba esta aethu village people thorisidare ennu kushi agathitu

  • @UttaraKannadati

    @UttaraKannadati

    3 жыл бұрын

    Thank you so much 😊

  • @PrakashRaj-vf6yf
    @PrakashRaj-vf6yf3 жыл бұрын

    good information mam hosa vishaya thilkondha hage aythu tqsmh

  • @UttaraKannadati

    @UttaraKannadati

    3 жыл бұрын

    My pleasure

  • @narasimhamurthy1735
    @narasimhamurthy17353 жыл бұрын

    ಕನ್ನಡತಿ ನಮ್ಮೊಡತಿ ನಿನಗೆ ನಮನ,ಬಹಳ ಕುತೂಹಲವಿತ್ತು ಇದನ್ನು ತಿಳಿಯಲು,ತುಂಬಾ ಲವಲವಿಕೆಯಿಂದ ಮಾಡಿದ ವಿಷಯ ನಿರೂಪಣೆ ಮತ್ತು ಸ್ವತಃ ನೀವು ಆಸ್ವಾದಿಸಿದ ರೀತಿ ಚಂದವೋ ಚಂದಾ ಚಂದ

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ

  • @veenak2218
    @veenak22183 жыл бұрын

    ಇದೇ ಮೊದಲ ಬಾರಿಗೆ ಅಮೆರಿಕದ ಹಳ್ಳಿ ಜೀವನದ ವೀಡಿಯೊ ನೋಡಿದ್ದು ತುಂಬಾ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ support ಗೆ

  • @keshavaprakashk1140
    @keshavaprakashk11403 жыл бұрын

    Super video . High clarity in explanation. Thank you

  • @UttaraKannadati

    @UttaraKannadati

    3 жыл бұрын

    Thank you so much 😊

  • @phanirajyk9227
    @phanirajyk92273 жыл бұрын

    Amazing akka,I am preparing for IAS exam and it gave a new perspective to understand USA culture and lifestyle, kudos to you akka, beautifully explained

  • @UttaraKannadati

    @UttaraKannadati

    3 жыл бұрын

    Thank you so much 😊

  • @phanirajyk9227

    @phanirajyk9227

    3 жыл бұрын

    @@UttaraKannadati my parents enjoyed every video of yours akka,"we were able to get a glimpse of USA lifestyle from ashwini" this was their reply to your videos

  • @UttaraKannadati

    @UttaraKannadati

    3 жыл бұрын

    @@phanirajyk9227 hahaha, thank you pa. Say Namaskara to your parents from me. Thank you 😊

  • @phanirajyk9227

    @phanirajyk9227

    3 жыл бұрын

    @@UttaraKannadati For sure akka, Thanks a bunch and have a great week ahead 😀

  • @aruntmm2030
    @aruntmm20303 жыл бұрын

    ಥ್ಯಾಂಕ್ಯೂ ಮೇಡಂ ಒಳ್ಳೆ ವಿಡಿಯೋ ಅಪ್ಲೋಡ್ ಮಾಡಿದ ಇದೇ ತರ ಮುಂದುವರಿಸಿ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ

  • @girijaganeshan4808
    @girijaganeshan48083 жыл бұрын

    Sincere appreciation for your concern to the farming community.

  • @UttaraKannadati

    @UttaraKannadati

    3 жыл бұрын

    Always!

  • @nagendrabj4713
    @nagendrabj47133 жыл бұрын

    Very good programme you have arranged and also you have explained the American people, formers life condition, social status, agricultural methods, villages as you said small towns scenes have come know to all Indian viewers through your program. Thank you a lot. The same thing if you show other countries already we may be knowing. All the best , Thanks.

  • @UttaraKannadati

    @UttaraKannadati

    3 жыл бұрын

    Thank you 😊

  • @nagendrabj4713

    @nagendrabj4713

    3 жыл бұрын

    @@UttaraKannadati god bless you madam.

  • @kemprajramegowda9788

    @kemprajramegowda9788

    3 жыл бұрын

    Very very super madam

  • @manjulas8120
    @manjulas81203 жыл бұрын

    Nimma ella videos nodini.tumbha channagide America hodastee kushi ayithu madam superb

  • @UttaraKannadati

    @UttaraKannadati

    3 жыл бұрын

    Thank you 🙏

  • @abhiabhiabhishek2263

    @abhiabhiabhishek2263

    3 жыл бұрын

    Super medam ❤️

  • @UttaraKannadati

    @UttaraKannadati

    3 жыл бұрын

    @@abhiabhiabhishek2263 thank you

  • @magicdanceworld6013
    @magicdanceworld60133 жыл бұрын

    Thanks for showing rural life of Americans. I request you to interact with American rural residents and share their views about their rural life.

  • @UttaraKannadati

    @UttaraKannadati

    3 жыл бұрын

    Definitely I will ask them, if they are comfortable I will make video. Thank you

  • @malatheshadk5811
    @malatheshadk58113 жыл бұрын

    Super ಬಹಳ ಆನಂದ ಆಯಿತು ಅಮೆರಿಕದ ಕೃಷಿ ಬಗ್ಗೆ ಕನ್ನಡದಲ್ಲಿ ಅದರಾಗು ಧಾರವಾಡ ಭಾಷೆಯಲ್ಲಿ ಕೇಳಿ ಚೆಂದ ಅನ್ನಿಸಿತು.

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ support ಗೆ

  • @ajaykumarnedlagi6627

    @ajaykumarnedlagi6627

    3 жыл бұрын

    Fantastic meadam

  • @praveendinakar4016
    @praveendinakar40162 жыл бұрын

    Haveri district Shiggaon ninda..Namste🙏 akka avare.. Akka America dallu nam kannada, namma dharawd bhashe keli, bhala khusi aaethu.. Bari ABCD Bandra yestu dhimaka madatare e reach family mandi,.. Nim Chanel frisri time nodatidini.. Really nivu great.. Nan yella video vodatini, prati video gu nan anisike tilastini. Nanu namma avvaga nim yella video toristini,.. Nim kutumbana devaru channagittirli... Nim saralathe nammella kannadigarige tumba esta aagide... Please make more video about America and people of lifestyle

  • @UttaraKannadati

    @UttaraKannadati

    2 жыл бұрын

    Thank you so much ri 😊🙏

  • @anithasgowda8312
    @anithasgowda83122 жыл бұрын

    Very good information akka 😻😻 ...hige videos madta eeriii......nivu est Chanda kannada math adod nodidre khushi agute 🌞🌞🤗🤗........kelaobru kannada gotidru english alle math adtare...elli standard hogute anta.. ...namma Kannada hige famous agbek ennu....tumba khushi agute akka nivu ond pada nu English use madola.... ♥️♥️♥️💝💝💝💝😀😀🙏❤️

  • @UttaraKannadati

    @UttaraKannadati

    2 жыл бұрын

    Thank you so much sweetheart 😊

  • @kashibaikotrappa2974
    @kashibaikotrappa29743 жыл бұрын

    ತುಂಬಾ ತುಂಬಾ ಚೆನ್ನಾಗಿ ಧಾರವಾಡದ ಕಂಪನ್ನ ಅಮೆರಿಕದಿಂದ ಬಾಳ ಚಲೋ ಪ್ರಸ್ತುತ ಪಡಿಸಿದ್ದೀರಿ.ಇದೇ ರೀತಿ ನೀವು ಪ್ರವಾಸ ಮಾಡಿದ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಪ್ರಸಾರ ಮಾಡಿರಿ.

  • @UttaraKannadati

    @UttaraKannadati

    3 жыл бұрын

    ಧನ್ಯವಾದಗಳು, ಈ ಹೊಸ ವರುಷ ನಿಮ್ಮೆಲ್ಲರಿಗೂ ಹೊಸ ಹರುಷ ತರಲಿ

  • @shivananjappa759

    @shivananjappa759

    3 жыл бұрын

    vlogs super sister

  • @rameshhonnalagere157

    @rameshhonnalagere157

    3 жыл бұрын

    ಅಮೇರಿಕಾ ರೈತರ ಹಾಗು ಹಳ್ಳೀ ಮನೇಗಳ ಬಗ್ಗೆ ಒಳ್ಳೇಯ ವಿಡಿಯೊ ಮಾಡಿ ಮಾಹಿತಿ ನಿಡಿದ್ದೀರಿ, ಧನ್ಯನಾದಗಳು, ರೈತರ ಜೀವನ,ಬೇಸಾಯದ ಬಗ್ಗೇ ಇನ್ನಷ್ಟು ಮಾಹಿತಿ ಕೊಡಿ,

  • @UttaraKannadati

    @UttaraKannadati

    3 жыл бұрын

    Thank you so much 😊

  • @UttaraKannadati

    @UttaraKannadati

    3 жыл бұрын

    Hu kodatini ri thank you so much 😊

  • @prashanthprashanth1945
    @prashanthprashanth19453 жыл бұрын

    I was always thinking of knowing about agriculture in America. Good start.👍🙏 If possible try to interact with a former and share that video here. ಧನ್ಯವಾದಗಳು ನಿಮಗೆ 😀

  • @UttaraKannadati

    @UttaraKannadati

    3 жыл бұрын

    Thank you so much kzread.info/dash/bejne/oZd7tpWomaTXe6g.html Please watch this video 😊

  • @davidjackson.935.
    @davidjackson.935.5 күн бұрын

    Thank u for intruduce american agri

  • @sathishb5317
    @sathishb53172 жыл бұрын

    Wonderful informations like we learn all about American life through you,thank you very much.

  • @UttaraKannadati

    @UttaraKannadati

    2 жыл бұрын

    Thank you

  • @anushaksks3948
    @anushaksks39483 жыл бұрын

    U r best vloger ma'am i`m first time watching your video informative Chanel keep going

  • @UttaraKannadati

    @UttaraKannadati

    3 жыл бұрын

    Thank you so much 😊 Anusha

  • @shivakumardvg3304
    @shivakumardvg33043 жыл бұрын

    Super ನಾನು ದಾವಣಗೆರೆ ಇಂದ ಒಳ್ಳೆಯದಾಗಲಿ

  • @UttaraKannadati

    @UttaraKannadati

    3 жыл бұрын

    ಧನ್ಯವಾದಗಳು ರೀ, ಹಾಗೆ ನಿಮ್ಮ ಎಲ್ಲ ಮಂದಿಗೂ ಹೇಳ್ರಿ

  • @Shreekantha.NKolliningap-fp9xe
    @Shreekantha.NKolliningap-fp9xe3 ай бұрын

    ಸೂಪರ್, ನಿಮ್ಮಿಂದ ನಾವು ಕೂಡ ಅಮೇರಿಕಾ ಹಳ್ಳಿ ನೋಡುವ ಭಾಗ್ಯ ಸಿಕ್ಕಿದೆ ❤️❤️❤️❤️

  • @Shreekantha.NKolliningap-fp9xe

    @Shreekantha.NKolliningap-fp9xe

    3 ай бұрын

    🌹🌹

  • @satyanarayanamysore1962
    @satyanarayanamysore19623 жыл бұрын

    Very interesting video . Thank you very much for an unusual video.

  • @muniswamyperumal8005
    @muniswamyperumal80053 жыл бұрын

    I loved the kannada accent, after long time I feel happy to listen this beautiful way of speaking.amazing...🙏

  • @UttaraKannadati

    @UttaraKannadati

    3 жыл бұрын

    Thank you so much 😊🙏

  • @sharadadassagowda7608

    @sharadadassagowda7608

    3 жыл бұрын

    Supper

  • @UttaraKannadati

    @UttaraKannadati

    3 жыл бұрын

    @@sharadadassagowda7608 thank you 😊

  • @kartikshetty2109

    @kartikshetty2109

    3 жыл бұрын

    @@sharadadassagowda7608 Hi🌹 Super super nice Ur from

  • @bramhalingeshwara3549
    @bramhalingeshwara35493 жыл бұрын

    ನಿಮ್ಮ ಉತ್ತರಕನ್ನಡ ಭಾಷಿ ಕೇಳಿ ಬಾರಿ ಖುಶಿ ಆಯ್ತು ಜೀ USA ಹಳ್ಳಿ ಬಗ್ಗೆ ತಿಳಿಸಿದ್ದಕೆ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    ವಿಡಿಯೋ ನೋಡಿದ್ದಕ್ಕೆ ನಿಮಗೂ ಕೂಡ, ಧನ್ಯವಾದಗಳು ರೀ

  • @savitabhovi7030

    @savitabhovi7030

    3 жыл бұрын

    Uttara kannada bhashe alri adu uttara karnataka

  • @krishnarajumallandira5534
    @krishnarajumallandira55343 жыл бұрын

    Beautiful language beautiful expression beautiful voice good topic .very nformative At least helped me to see American village on mobile Thank u so much. we expect much more beautiful vedeos , Beautiful in all respects.

  • @UttaraKannadati

    @UttaraKannadati

    3 жыл бұрын

    Awww thank you so much 😊

  • @anjaleerao2957
    @anjaleerao29573 жыл бұрын

    Hello...i watched ur videos...all r very informative...u r doing a good job...keep it up!

  • @UttaraKannadati

    @UttaraKannadati

    3 жыл бұрын

    Thank you so much 😊

  • @shankargowda4514
    @shankargowda45143 жыл бұрын

    ನೀವು ಅಮೇರಿಕಾದಲ್ಲಿ ಇದ್ದರು ನೀವು ಸೊಗಸಾಗಿ ಕನ್ನಡ ಮಾತನಾಡುತಿದ್ದೀರಿ. ಇಲ್ಲಿ ಕನ್ನಡಿಗರಾದ ನಾವುಗಳು ಕನ್ನಡ ಮಾತನಾಡಲು ಇಂಜೆರಿಯುತ್ತೆವೆ. ನೀವು ನಿಜವಾದ ಕನ್ನಡತಿ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ನಮ್ಮ ವಂದನೆಗಳು 🙏

  • @UttaraKannadati

    @UttaraKannadati

    3 жыл бұрын

    Thank you 😊

  • @prakashmcmanu288
    @prakashmcmanu2883 жыл бұрын

    ಹೃದಯ ತುಂಬಿ ಬಂತು 👌👌👌😘😘👍👍👍

  • @UttaraKannadati

    @UttaraKannadati

    3 жыл бұрын

    😊

  • @florinebenezer9306
    @florinebenezer93063 жыл бұрын

    Love to see your video... your too humble... thank you for all information

  • @UttaraKannadati

    @UttaraKannadati

    3 жыл бұрын

    Thank you so much 😊

  • @pravigowda6061
    @pravigowda60613 жыл бұрын

    ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ತಂಗ್ಯವ್ವ ನಿನ್ನ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ನಾನು ಮೊದಲು ಏನು ನೋಡೋಣ ಅಂತ ಶುರುಮಾಡಿದೆ ಆದರೆ ಕೊನೆಯವರೆಗೂ ಆಫ್ ಮಾಡಲು ಮನಸ್ಸಾಗಲಿಲ್ಲ ಇನ್ನು ಮುಂದೆ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ

  • @UttaraKannadati

    @UttaraKannadati

    3 жыл бұрын

    Thank you so much 😊

  • @jagadishpatil6120
    @jagadishpatil61203 жыл бұрын

    Good madam. U are really in good thinking of Indian farmers. Hats off mam.

  • @UttaraKannadati

    @UttaraKannadati

    3 жыл бұрын

    Thank you so much 😊

  • @gangambikebn2753
    @gangambikebn27533 жыл бұрын

    ಭಾಳ ಛಲೊ ಮಾತಾಡ್ತಿಯವ್ವ..keep it up ,👍

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ support ಗೆ

  • @RK-bi2gg
    @RK-bi2gg3 жыл бұрын

    ತುಂಭ ಉಪಯುಕ್ತ ಮಾಹಿತಿ.. ಧನ್ಯವಾದಗಳು 🙏🌹

  • @UttaraKannadati

    @UttaraKannadati

    3 жыл бұрын

    😊

  • @bknanjundarao8576
    @bknanjundarao85763 жыл бұрын

    Very informative and nice one, thanks for the information

  • @UttaraKannadati

    @UttaraKannadati

    3 жыл бұрын

    My pleasure

  • @naveenkulkarnijc
    @naveenkulkarnijc3 жыл бұрын

    We can't even have metropolitan cities that clean in India... That shows how responsible american citizens are towards their role in keeping the city or village or any place for that matter clean...

  • @UttaraKannadati

    @UttaraKannadati

    3 жыл бұрын

    Yeah

  • @UttaraKannadati

    @UttaraKannadati

    3 жыл бұрын

    Yeah

  • @vgopal8701
    @vgopal87013 жыл бұрын

    Hats off to your attempt.... Beautiful presentation madam..... Seen true spirit in your delivery of words.... Great job madam...... 🙏🙏🙏🙏

  • @UttaraKannadati

    @UttaraKannadati

    3 жыл бұрын

    Thank you so much 😊

  • @arunaulli7184
    @arunaulli71842 жыл бұрын

    Super continue madi nanage gottillada mahitigalanna heege share madatairi and videosgalanna hecchu madatairi.

  • @UttaraKannadati

    @UttaraKannadati

    2 жыл бұрын

    Hu ri, thank you 😊

  • @NavNiv31
    @NavNiv312 жыл бұрын

    Thanks for the information. This one is the first vedio that I started to watch your channel.

  • @UttaraKannadati

    @UttaraKannadati

    2 жыл бұрын

    Ohh really, thank you 😊

  • @nageshkumar6883
    @nageshkumar68833 жыл бұрын

    ತುಂಬಾ ಖುಷಿ ಆಯ್ತು ಮೆಂಡಮ್, ನಾವು ಮಂಡ್ಯದವರು ನಿಮ್ಮ ಉತ್ತರ ಕನ್ನಡ ಭಾಷೆ ತುಂಬಾ ಸೋಗಸಾಗಿದೆ

  • @UttaraKannadati

    @UttaraKannadati

    3 жыл бұрын

    ತುಂಬಾ ಧನ್ಯವಾದಗಳು ನಿಮ್ಮ support ಗೆ

  • @nageshkumar6883

    @nageshkumar6883

    3 жыл бұрын

    ಮೇಡಂ ಅಮೇರಿಕಾದಲ್ಲಿ ಬಡತನವೇ ಇಲ್ಲವೇ

  • @UttaraKannadati

    @UttaraKannadati

    3 жыл бұрын

    @@nageshkumar6883 ಇದೆ, ಯಾಕಿಲ್ಲ. ಬೇಕಾದಷ್ಟು ಇದೆ. ನೋಡಬೇಕು ಏನ್ ನೀವು ಬಡತನ?

  • @nageshkumar6883

    @nageshkumar6883

    3 жыл бұрын

    @@UttaraKannadati ಅಮೇರಿಕಾ ದೇಶದ ಜನರ ಬಡತನ ಹೇಗಿದೆ ,ಬಡತನ ನಿರ್ಮೂಲನೆಗೆ ಆ ದೇಶ ಕೈ ಗೊಂಡ ಮಾರ್ಗೋಪಾಯ ಏನು ಸ್ವಲ್ಪ ವಿವರಿಸಿ

  • @UttaraKannadati
    @UttaraKannadati3 жыл бұрын

    I’m so glad 🙂 you like my video, thank you so much for your encouragement

  • @santhoshtech-product-sunsh1202

    @santhoshtech-product-sunsh1202

    3 жыл бұрын

    What's your name .....

  • @basavarajsm6776

    @basavarajsm6776

    3 жыл бұрын

    Sister ur videos are very informative..So.liked it from uttar Karnataka koppal district..kuknoor

  • @UttaraKannadati

    @UttaraKannadati

    3 жыл бұрын

    @@basavarajsm6776 so glad you like my videos 😊thank you so much

  • @vinayashreesd7759

    @vinayashreesd7759

    3 жыл бұрын

    Very very nice language

  • @ravikumardk525
    @ravikumardk5253 жыл бұрын

    👌🙏🙏🙏 please produce more videos about u s a towns villages & industry and politics university etc., thanks a lot madam

  • @UttaraKannadati

    @UttaraKannadati

    3 жыл бұрын

    I will try 😊

  • @sanjeevinikarnataka6326
    @sanjeevinikarnataka63263 жыл бұрын

    SO NICE MADAM THANKS A LOT FOR GIVING INFORMATION .THANK YOU SO MUCH MADAM

  • @UttaraKannadati

    @UttaraKannadati

    3 жыл бұрын

    Thank you so much for watching 😊

  • @indirak4527
    @indirak45273 жыл бұрын

    ದಾವಣಗೆರೆ ಇಂದ ನಿಮಗೆ ಶುಭಾಶಯಗಳು ನಾನು ನಿಮ್ಮ ಹೊಸ subscriber

  • @UttaraKannadati

    @UttaraKannadati

    3 жыл бұрын

    Welcome to the family 😊

  • @Dilipkuluva
    @Dilipkuluva3 жыл бұрын

    Nice madam

  • @UttaraKannadati

    @UttaraKannadati

    3 жыл бұрын

    Thank you 😊

  • @poorniman2112

    @poorniman2112

    3 жыл бұрын

    @@UttaraKannadati ooooooloililooooooloilooooooooooolillooooololililooooolililoillooooooiloooililoiooooooooooooolooooilooooooilooolooooooooooiloolooooiilloooolooooooiloooooooooloooolooooooooloiloillooooooooooooooooloooooooooooooilooooolololoololooooloooooololooooooooooilloooollloooooiloloooooooololllioooololoooooooolooolllloolollllololoo& ??

  • @rajathnsraj823

    @rajathnsraj823

    3 жыл бұрын

    Supar

  • @sangeetatonape2889
    @sangeetatonape28892 жыл бұрын

    Really your excitement is god gift have wonderfull video thank a lot💐💐🙏🙏

  • @UttaraKannadati

    @UttaraKannadati

    2 жыл бұрын

    Thank you so much 😊

  • @gopaltgopalt7381
    @gopaltgopalt73812 жыл бұрын

    Superb sister realy your great Raitara bagge ಹೇಳಿದ್ದಕ್ಕೆ Thank you very much🙏🙏🙏

  • @UttaraKannadati

    @UttaraKannadati

    2 жыл бұрын

    Thank you

  • @siddagangaiahs832
    @siddagangaiahs8322 жыл бұрын

    Jai barathmatha. I like your overall activities. Very much proud of you. Congratulations matha.

  • @UttaraKannadati

    @UttaraKannadati

    2 жыл бұрын

    Thank you 😊

  • @venkangoudpatil7601
    @venkangoudpatil76013 жыл бұрын

    ನಾನು ಮುಧೋಳ ತಾಲುಕಿನ ಒಂಟಗೋಡಿ ಗ್ರಾಮದ ರೈತ ಅಕ್ಕಾ ನಿಮಗೆ ಹ್ರದಯ ಪೊರವಕ ಧನ್ಯವಾದಗಳು

  • @UttaraKannadati

    @UttaraKannadati

    3 жыл бұрын

    Thank you so much 😊

  • @abhishekkulkarni9275
    @abhishekkulkarni92753 жыл бұрын

    Super Ri Madam nimma Kannada 🙏 !! Keli khushi aaytu God bless you and your husband

  • @UttaraKannadati

    @UttaraKannadati

    3 жыл бұрын

    Thank you 😊

  • @kafarmerruralking5533
    @kafarmerruralking55333 жыл бұрын

    Good information madam. Bereyavru market mane bagge elthare enu use ella nivu swalpa different ediri. Continue doing village video.

  • @UttaraKannadati

    @UttaraKannadati

    3 жыл бұрын

    Thank you so much and nimma bembala hinge erali 😊

Келесі