Aasege Meetiyilla - HD Video Song - Gowdru - Dr.Ambarish - Devaraj - Shruthi - Hamsalekha

Музыка

Gowdru Kannada Movie Song: Aasege Meetiyilla - HD Video
Actor: Ambarish, Devaraj, Shruthi, Meena
Music: Hamsalekha
Singer: Fayaz, Chethan, M Sheela, Latha Hamsalekha
Lyrics: Hamsalekha
Year :2004
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Gowdru - ಗೌಡ್ರು2004$SGV

Пікірлер: 678

  • @parashuramhosamani954
    @parashuramhosamani9543 ай бұрын

    2024 ರಲ್ಲಿ ಈ ಹಾಡು ಯಾರು ಕೆಲ್ತಿದ್ದಿರಿ.❤

  • @komalaanilkumar1838

    @komalaanilkumar1838

    2 ай бұрын

    2024

  • @vanichavan5

    @vanichavan5

    2 ай бұрын

    Daily

  • @swathi.17

    @swathi.17

    2 ай бұрын

    Me

  • @user-kw2xr8tz2c

    @user-kw2xr8tz2c

    2 ай бұрын

    Yes

  • @user-jf5fz2ld7x

    @user-jf5fz2ld7x

    Ай бұрын

    Daily ​ 4 5 sala@@vanichavan5

  • @vmlp697
    @vmlp697Ай бұрын

    2024 ರಲ್ಲಿ ಯಾರು ಯಾರ ನೋಡುತ್ತಿದ್ದಾರೆ...❤😢

  • @MSBrainLab
    @MSBrainLab10 ай бұрын

    ಆಸೆಗೆ ಮಿತಿಯಿಲ್ಲ.. ಅಕ್ಕರೆಗೆ ಅರಿವಿಲ್ಲ.. ಗಂಧಕೆ ಮರವೆ ಸ್ಥಿರವಲ್ಲ.. ಹೆಣ್ಣಿಗೆ.. ಅಮ್ಮನ ಮಡಿಲೆ ಕೊನೆಯಲ್ಲ.. ತೆಂಗು ತನಗಲ್ಲ.. ಬಾಳೆಯು ಬನಕ್ಕಲ್ಲ.. ಹುಟ್ಟಿದ ಊರಲಿ ನದಿಯಿಲ್ಲ.. ಮಗಳೆ.. ಮಗಳು ಎಂದಿಗು ಮನೆಗಲ್ಲ.. ತಾಳಿ ಕಂಡ ನಾರಿ ಇನ್ನು.. ತವರು ಮನೆಗೆ ಹಾಕು ಬೆನ್ನು.. ತಾವರೆ ಹೂ ಶಿವನಿಗೆ.. ಅಕ್ಕಯೇನು ತಂಗಿಯೇನು ಮುದ್ದಿನ ಮಗಳಾದರೇನು.. ಹೆಣ್ಣು ಪರರ ಹೊಸಿಲಿಗೆ.. ಓ ಗಂಗೆ ಬರುವೆನು.. ಓ ತುಂಗೆ ಬರುವೆನು..(2) ಮರಿಬ್ಯಾಡಿರಿ ಮಗುವನು.. ಆಲಕೆ ಹೂವಿಲ್ಲ.. ಸಾಲಕೆ ಕೊನೆಯಿಲ್ಲ.. ಜಾಲಿಯ ಮರವು ನೆರಳಲ್ಲ.. ಹೆಣ್ಣಿಗೆ.. ತಾಯಿಯ ಮನೆಯು ಸ್ಥಿರವಲ್ಲ.. ನಂಟಿನ ಗಂಟಲಿ ಬಾಲ್ಯವ ಕಟ್ಟಿಕೊ.. ನಿನಗಿರೊ ಅಣ್ಣನೋ ಘನಶ್ಯಾಮ.. ಕಣ್ಣಿಗೆ ಕತ್ತಲು ಕವಿದರೆ ಬಂದಾನೋ.. ತವರಿನ ದಿಬ್ಬದ ಪ್ರತಿಸೂರ್ಯ.. ನಮ್ಮ ಊರ ಕೋಗಿಲೆ ಎಲ್ಲ ಕಾಲ ಹಾಡಲಿ.. ತವರಿಗದುವೆ ಕುಶಲದ ಒಲೆಯಾಗಿ ಕೇಳಲಿ.. ಓ ಅಣ್ಣ ಬರುವೆನು.. ಓ ತಂದೆ ಬರುವೆನು (2) ಮರಿಬ್ಯಾಡಿರಿ ಮಗುವನು.. ಅಕ್ಕರೆಯ ಹಾದಿಗಿನ್ನು.. ಅಣ್ಣ ಕೊಟ್ಟ ಬುತ್ತಿ ತಿನ್ನು. .ಬೆಲ್ಲವು ಬಸವಣ್ಣಗೆ.. ಅಣ್ಣನೇನು ತಮ್ಮನೇನು ಸಾಕ್ಷಾತ್ ಶಿವನಾದರೇನು ನಾರಿ ಸತಿ ಪದವಿಗೆ.. ಬಿದುರಿಗೆ ರೆಂಬಿಲ್ಲ.. ಕುದುರೆಗೆ ಕೊಂಬಿಲ್ಲ.. ಸಾಕಿದ ಮನಕೆ ಸೊಕ್ಕಿಲ್ಲ.. ಹೆಣ್ಣಿಗೆ.. ಅಣ್ಣನಿಗಿಂತ ಬಲವಿಲ್ಲ.. ನೋಡಿ ಹೆಜ್ಜೆ ಇಡು.. ಕೇಳಿ ಮಾತು ಕೊಡು.. ಸತ್ಯದ ನೆರಳಲಿ ನಡಿ ನೀನು.. ಅಳು ನೀ ಅವುಡುಗಚ್ಚಿ.. ನಗು ನೀ ಅಳುವ ಮುಚ್ಚಿ.. ಗರತಿ ಗೌಡತಿ ಆಗು ನೀನು.. ಈಗ ಸೇರೋ ಹೊಸ ಮನೆ ಶಿವಾಲಯ ನಾಳೆಗೆ.. ನೀನು ಕಾಣೋ ಹೊಸ ಮುಖ ಬೇರು ತಾನೇ ಬಾಳಿಗೆ.. ನಾನಿಲ್ಲಿ ಬಾಳುವೆ.. ಇರೋ ಅಲ್ಲೇ ಅರಳುವೆ.. (2) ತರುವೆ ನನ್ನ ಮಗುವನು.. ತವರು ಮನೆ ಬಿಟ್ಟು.. ಹೊಸ ತವರು ಮನೆ ಕಟ್ಟು ಇನ್ನು.. ಲಿಂಗದ ಹೂ ಗೌರಿಗೆ.. ಅತ್ತರೇನು ನಕ್ಕರೇನು ಹೆತ್ತವರೆನಾದರೇನು ಹೆಣ್ಣುತನ ತೊಟ್ಟಿಲಿಗೆ.. ನಾಲಿಗೆಗೆ ಎಲುಬಿಲ್ಲ.. ಬಾಯಿಗೆ ಬೀಗವಿಲ್ಲ.. ಗಂಡನ ಮನೆಗೂ ಮಿಗಿಲಿಲ್ಲ.. ಹೆಣ್ಣಿಗೆ.. ತವರಿನ ಮೋಹ ಹಿರಿದಲ್ಲ... From... MS..

  • @manjunupparahatty6780

    @manjunupparahatty6780

    8 ай бұрын

    ಈ ಹಾಡು ಕೇಳುತ್ತ ಕಣ್ಣೀರು ಬಂತು, ಸಾಹಿತ್ಯ ಓದಿ ಕಣ್ಣೀರು ಮತ್ತೆ ಮತ್ತೆ ಬಂದವು, ಯಾಕಂದ್ರೆ ಗಂಡನ ಮನೆಗೆ ಹೋಗಿರೋ ನನ್ನ ಇಬ್ಬರು ತಂಗಿಯರನ್ನು ನೆನೆದು...

  • @sureshk.r4933

    @sureshk.r4933

    8 ай бұрын

    👍👍👍👍👌

  • @shwetamudashi165

    @shwetamudashi165

    7 ай бұрын

    Tq ji

  • @MSBrainLab

    @MSBrainLab

    7 ай бұрын

    @@shwetamudashi165 welcome

  • @MSBrainLab

    @MSBrainLab

    7 ай бұрын

    @@manjunupparahatty6780 🙏

  • @sp.creation.2002
    @sp.creation.2002 Жыл бұрын

    2023 alli yaara yaara nodatira like maadi ♥️

  • @sharifsharif8732

    @sharifsharif8732

    Жыл бұрын

    ಮಾಡಿದ್ದೀನಿ bro

  • @boomika.boomika2021

    @boomika.boomika2021

    Жыл бұрын

    Hi

  • @lakshmihs9024

    @lakshmihs9024

    Жыл бұрын

    Me❤️

  • @LaxmiLaxmi-wn6uc

    @LaxmiLaxmi-wn6uc

    Жыл бұрын

    Me

  • @sp.creation.2002

    @sp.creation.2002

    Жыл бұрын

    ​@@boomika.boomika2021 hello

  • @mouneshr3963
    @mouneshr39633 ай бұрын

    ಈ ಸಾಹಿತ್ಯಕ್ಕೆ ಆಸ್ಕರ್ ಅವಾರ್ಡ್ ಕೊಟ್ರೂ ಕಮ್ಮಿನೆ hats off hamsalekha sir

  • @user-de3uz9gd8x

    @user-de3uz9gd8x

    Ай бұрын

    Nija

  • @shreeshree9517
    @shreeshree9517 Жыл бұрын

    ಇಂಥ ಹಾಡಿಗೆ ಮಿಲಿಯನ್ likes barbeku 🙏 ಎಂತಹ ಅದ್ಭುತ ಸಾಹಿತ್ಯ ಮತ್ತು ಸಂಗೀತ . ಗಾಯಕರ ಧ್ವನಿ ಕೂಡ ಅದ್ಭುತ 🙏🤝

  • @yamunab5142

    @yamunab5142

    8 ай бұрын

    ಅದ್ಭುತ ಅರ್ಥಗರ್ಭಿತ ಸಾಹಿತ್ಯ ಗಾಯಕ ಧ್ವನಿ👌👌👌👏👏👏🙏🙏👍

  • @yashuyashu6722
    @yashuyashu6722 Жыл бұрын

    ಆಲಕೆ ಹೂವಿಲ್ಲ ಸಾಲಕೆ ಕೊನೆಯಿಲ್ಲ ಜಾಲಿ ಮರವು ನೆರಳಲ್ಲ ಹೆಣ್ಣಿಗೆ ತಾಯಿಯ ಮನೆ ಸ್ಥಿರವಲ್ಲ wow ಎಂತಾ ಲೈನ್ ♥️♥️

  • @ushanayak156

    @ushanayak156

    Жыл бұрын

    Xxcc0000

  • @brijeshbrbr194

    @brijeshbrbr194

    Жыл бұрын

    ಅದು ಜನಪದ ಸಾಹಿತ್ಯ

  • @husenbhasha2106

    @husenbhasha2106

    Жыл бұрын

    ಓ ಅಣ್ಣ ಬರುವೆನು..... 👑👌👌👌👏💯

  • @JustGlance10

    @JustGlance10

    Жыл бұрын

    kzread.info/dash/bejne/f2SruZeQd7W8Zrw.html

  • @mahadevammam6881

    @mahadevammam6881

    Жыл бұрын

    😊

  • @devappahosamani5175
    @devappahosamani51755 ай бұрын

    ಈ ಹಾಡು ಕೇಳಿದರೆ ಕಣ್ಣೀರು ಬರುತ್ತೆ. ಈ ಹಾಡು ಹಾಡಿದವರು ಮನ ಮುಟ್ಟುವಂತೆ ಹಾಡಿದ್ದಾರೆ. ❤❤ ಅಣ್ಣ ತಂಗಿಯ ಸಂಬಂಧ ಉತ್ತಮವಾಗಿದೆ . ತುಂಬಾ ಚನ್ನಾಗಿದೆ ಪಾತ್ರ ಮಾಡಿದ್ದಾರೆ 🎉🎉❤❤

  • @user-pw3br8hi6i
    @user-pw3br8hi6i8 ай бұрын

    ಎಂಥಹ ಕಲ್ಲು ಹೃದಯ ಆದ್ರೂ ಈ ಹಾಡು ಕೇಳಿ ಕಣ್ಣಲ್ಲಿ ನೀರು ಬರುತ್ತೆ. ♥️👌

  • @bhimashankariliger2515

    @bhimashankariliger2515

    8 ай бұрын

    👏

  • @ManjulaGopala

    @ManjulaGopala

    4 ай бұрын

    ನಿಜ

  • @gururajchitradurga605
    @gururajchitradurga605 Жыл бұрын

    ಧನ್ಯವಾದಗಳು ಹಂಸಲೇಖ..... ಸರ್. ಈ ಹಾಡು ಎಲ್ಲರಿಗೂ ಅರ್ಥ. ಮಾಡಿಕೊಳ್ಳೋಕೆ. ಆಗಲ್ಲ...... ಜೀವನದಲ್ಲಿ...... ತುಂಬ ನೊಂದಿ ಇರೋರಿಗೆ ... ಮಾತ್ರ... ನಾನೂ ಹುಡುಗ ಆಗಿ. .... ಒಂದು ಹೆಣ್ಣಿನ. ಜೀವನ ಎಷ್ಟು ಕಷ್ಟ ಅಂತಃ ನಾನೂ ಅರ್ಥ ಮಾಡಿಕೊಂಡಿದಿನಿ... 😔...... .. ಅಂದು ಕೊಂಡು ಅಷ್ಟು ಸುಲಭ ಅಲ್ಲ ಒಂದು ಹೆಣ್ಣಿನ ಜೀವನ...🤐😕.😭😭😭

  • @LavanyaP-mk6ow

    @LavanyaP-mk6ow

    Жыл бұрын

    Nijja anna hennina jeevana sulballa nivu artha madknddira nim akka thaggi punnya madidre nimmattha anna thamman padyake

  • @LUCKY1437YOUTU

    @LUCKY1437YOUTU

    Жыл бұрын

    @@LavanyaP-mk6ow ನಮಗೆ ತಂಗಿ ಅಕ್ಕ ಯಾರು ಇಲ್ಲಾ, 3 ಜನ ಗಂಡು ಮಕ್ಕಳು 😔

  • @nithyanitu4444

    @nithyanitu4444

    11 ай бұрын

    U r true gentlemen

  • @gururajchitradurga605

    @gururajchitradurga605

    11 ай бұрын

    ​@@LavanyaP-mk6owthanks ಅಕ್ಕಾ... ನಿಮ್ಮದು ಯಾವ ಊರು ಅಕ್ಕಾ 😊💚🤝

  • @gururajchitradurga605

    @gururajchitradurga605

    11 ай бұрын

    ​@@nithyanitu4444thanks 👍 sis

  • @ashokkumarg6277
    @ashokkumarg627710 ай бұрын

    ಇರೋದು ಒಂದು ಹೃದಯ ❤ ಎಷ್ಟು ಸಾರಿ ಕದಿಯುತ್ತಿರಾ ಹಂಸಲೇಖ 😢😢😢😢❤❤❤❤❤❤❤❤❤❤ ಅಣ್ಣ 😢

  • @mgsentertainment26
    @mgsentertainment26 Жыл бұрын

    ಸಾಹಿತ್ಯ,ಸಂಗೀತ ಯಾರದು ಅಂತ ಇವಾಗ KZread ಅಲ್ಲಿ ನೋಡಿದ್ಮೇಲೆ ಗೊತ್ತಾಯ್ತು ಯಾಕೆ ಈ ಹಾಡು ಅಲ್ಲಿಂದ (Reels) ಪೂರ್ತಿಯಾಗಿ ಕೇಳ್ಬೇಕು ಅಂತ ಇಲ್ಲಿಗೆ ಕರ್ಕೊಂಡ್ ಬಂತು ಅಂತ 😍 Hamsalekha's Fan Forever 🔥🥰🙏

  • @aishwaryaaishu-do1iy

    @aishwaryaaishu-do1iy

    11 ай бұрын

    Same

  • @ravisowmya445
    @ravisowmya445 Жыл бұрын

    ದೇಸಿ ದೊರೆ ನಾದ ಬ್ರಹ್ಮ ಹಂಸಲೇಖ ಸರ್ ನಿಮ್ಮ ಸಾಹಿತ್ಯ ಹಾಗೂ ಸಂಗೀತ ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುತ್ತದೆ .

  • @chandrashekarm6174
    @chandrashekarm6174 Жыл бұрын

    ಹಂಸಲೇಖ ಸರ್ ಅವ್ರು ನಿಜಕ್ಕೂ ಅದ್ಭುತ ನಮ್ಮ ನೆಲದ ಅದ್ಭುತ ಬರಹಗಾರ ಏನ್ ಸಾಹಿತ್ಯ ಇದು ಕಣ್ಣು ತುಂಬಿ ಬಂತು 🙏🙏🙏😭😭

  • @sunithasureshkumar

    @sunithasureshkumar

    9 ай бұрын

    My favourite song

  • @Smithac-ts9yk
    @Smithac-ts9yk Жыл бұрын

    ಈ ಸಾಂಗ್ ನಾನು ದಿನಾಲೂ ಕೇಳ್ತೀನಿ 😭😭😭ಐ ಮಿಸ್ ಯು ಸೊ ಮೈ ಫ್ಯಾಮಿಲಿ 🥺🥺🥺🥺🥺🥺🥺🥺🥺🥺🥺🥺🥺🥺🥺ತುಂಬಾ ಅರ್ಥ ಪೂರ್ಣ ವಾದ ಸಾಂಗ್ 🥺🥺🥺🥺🥺

  • @bheemashankarbahubali-kl1nm

    @bheemashankarbahubali-kl1nm

    Жыл бұрын

    😢😢😢😢😢

  • @arunkumararunkumar7983

    @arunkumararunkumar7983

    Жыл бұрын

    😭😭😭😭

  • @user-wh6jj6ku9v

    @user-wh6jj6ku9v

    Жыл бұрын

    👌😔😔😔

  • @RoopaRoopa-uq9xx

    @RoopaRoopa-uq9xx

    2 ай бұрын

    ನಾನು ಅಷ್ಟೆ ದಿನ ಕೇಳ್ತಿನಿ

  • @sudhasing3290

    @sudhasing3290

    2 ай бұрын

    I hope nimdhu arrange marriage

  • @kamakshibistannavar2875
    @kamakshibistannavar2875 Жыл бұрын

    ❤ ನಮ್ಮ ಊರ ಕೋಗಿಲೆ ಎಲ್ಲಾ ಕಾಲ ಹಾಡಲಿ ತವರಿಗದುವೆ ಕುಶಲದ ಓಲೆಯಾಗಿ ಕೇಳಲಿ❤ ಈ ಹಾಡನ್ನು ಕೇಳ್ತಾ ಇದ್ರೆ ಕಲ್ಲು ಕೂಡಾ ಕರಗಿ ನೀರಾಗುತ್ತೆ,,,, ತವರು ಮನೆ ಭಾಂದವ್ಯದ ಕುರಿತಾದ ಈ ಗೀತೆ ಅದ್ಭುತವಾಗಿ ಮೂಡಿ ಬಂದಿದೆ....2023😘♥️

  • @siddum3228

    @siddum3228

    7 күн бұрын

    Which film song this one

  • @Siddumetiaudios
    @Siddumetiaudios Жыл бұрын

    ಎಂತ ಸಾಲುಗಳು ಮೈ ಜುಮ್ಮ್ ಅಂತು ಒಂದ್ ಕ್ಷಣ...

  • @sanvisanvi788

    @sanvisanvi788

    3 ай бұрын

    Nan jeevana dalli idu yavdu baredilla 😢

  • @sanvisanvi788

    @sanvisanvi788

    3 ай бұрын

    Adre nanu song daliy kelthini

  • @lokeshloky1140
    @lokeshloky1140 Жыл бұрын

    ಹಂಸಲೇಖ ಮ್ಯೂಜಿಕ್ ಸಾಂಗ್ಸ್ ಅಂಬಿ ಅಣ್ಣ ನಾ ಅಭಿನಯ ಮನಸ್ಸಿನಲ್ಲಿ ಉಳಿಯುವಂಥ ಚಿತ್ರ

  • @rajadarshana5
    @rajadarshana52 жыл бұрын

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @siddarajusiddu9812

    @siddarajusiddu9812

    2 жыл бұрын

    M

  • @malingaraya_07

    @malingaraya_07

    Жыл бұрын

    Malavalli Huchchegouda

  • @siddarajubr6219

    @siddarajubr6219

    Жыл бұрын

    ಏನ್ ಪದ ಸಂಪತ್ತು ನಿಮ್ದು ..❤️

  • @muttumanneri2054

    @muttumanneri2054

    Жыл бұрын

    🙏❤️👍❤️👍👍❤️👍👍👍🙏👍👍❤️👍👍👍👍

  • @muttumanneri2054

    @muttumanneri2054

    Жыл бұрын

    👍👍👍🙏👍🙏🙏❤️👍👍🙏👍

  • @rameshgowda287
    @rameshgowda287 Жыл бұрын

    ಕನ್ನಡದಹಾಡೇ ಶ್ರೀಮಂತ ಅದ್ಬುತ ♥️♥️♥️

  • @VeenaVeena-xr5zx

    @VeenaVeena-xr5zx

    Жыл бұрын

    ನಿಜಾ

  • @NatarajuPuttegowda
    @NatarajuPuttegowda Жыл бұрын

    ಹಂಸಲೇಖ ಅವರು ನಮ್ಮ ಕರ್ನಾಟಕದ ಹೆಮ್ಮೆ ಕರ್ನಾಟಕ ರತ್ನ ಭಾರತ ರತ್ನ ಎಂದು ಹೇಳಬಹುದು

  • @MythrisureshMythrisuresh
    @MythrisureshMythrisuresh5 ай бұрын

    ಹೆಣ್ಣಿನ ನೋವು ನಲಿವು ತಿಳಿದಿರೋ ಅವಳ ಜಾಗ ಹಾಗು ಕರ್ತವ್ಯ ಏನು ಅಂತ ತಿಳಿದಿರೋ ಹಂಸ ನುಡಿಗೆ ಕೋಟಿ ಕೋಟಿ ನಮನಗಳು 😢😢😢ನಿಮ್ಮ ಹಾಡುಗಳನ್ನು ಕೇಳಿದರೆ ನಮ್ಮಂಥವರಿಗೆ ಸ್ವಲ್ಪ ಮನಸ್ಸು ಹಗುರಾಗುತದೆ ಧನ್ಯವಾದಗಳು ಸರ್ ❤

  • @divyasaravarivlogsinkannad5862
    @divyasaravarivlogsinkannad5862 Жыл бұрын

    ಬಿದುರೆಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ ಸಾಕಿದ ಮನಕೆ ಸೋಕ್ಕಿಲ್ಲ ಹೆಣ್ಣಿಗೆ ಅಣ್ಣನೈಗಿಂತ ಭಲವಿಲ್ಲ ಅದ್ಬುತವಾದ ಸಾಲು

  • @santoshnayak8978

    @santoshnayak8978

    Жыл бұрын

    Po P pop p pop p lollipop pop pop op

  • @jagadeeshdivatagi188

    @jagadeeshdivatagi188

    9 ай бұрын

    😊p😊

  • @bhimashankariliger2515

    @bhimashankariliger2515

    8 ай бұрын

    👏👏🙏🏻

  • @laxminandaganvi-uo1lb

    @laxminandaganvi-uo1lb

    8 ай бұрын

    😊👌👌

  • @mallikah2273

    @mallikah2273

    8 ай бұрын

    ​@@jagadeeshdivatagi188😊😊😊😊😊

  • @manjunathgudimani5205
    @manjunathgudimani52054 ай бұрын

    ಕನ್ನಡ ಭಾಷೆ..ಕನ್ನಡಸಾಹಿತ್ಯಕ್ಕೆ ನನ್ನ "ಕರುನಾಡ ಕರುಳ ನಮನಃ

  • @jayaprakashhr1723
    @jayaprakashhr1723Ай бұрын

    ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟು. ಅದ್ಭುತ. ಹಂಸಲೇಖ ಕನ್ನಡದ ಆಸ್ತಿ

  • @MKRBeastnew
    @MKRBeastnew11 ай бұрын

    ಹೆಣ್ಣಿಗೆ ಅಣ್ಣನಿಗಿಂತ ಬಲವಿಲ್ಲ 😭😭

  • @varaharsha6290
    @varaharsha6290 Жыл бұрын

    ಅಕ್ಕ ಏನು ತಂಗಿ ನೀನು ಮುದ್ದಿನ ಮಗಳಾದರೇನು ಹೆಣ್ಣು ಪರರ ಹೊಸಿಲಿಗೆ....... Beautiful line ಎಷ್ಟೇ ಮುದ್ದಾಗಿ ಮಗಳುನ ಬೆಳ್ಸ್ಯದ್ರು ನಾವು ಬೇರೆ ಅವ್ರ್ ಮನೆಗ್ ಹೋಗ್ಲೇ ಬೇಕು 😭

  • @renukapadasaligipadasaligi

    @renukapadasaligipadasaligi

    Жыл бұрын

    😢

  • @sarveshbalaji5735

    @sarveshbalaji5735

    3 ай бұрын

    👌

  • @gurubasavarajam2799
    @gurubasavarajam2799 Жыл бұрын

    ಜಾಲಿಯ ಮರವು ನೆರಳಲ್ಲ... ಅತ್ಯದ್ಭುತ ಸಾಹಿತ್ಯ...!👌🙏🖤

  • @mallikamallikarjunaclmalli8019
    @mallikamallikarjunaclmalli80192 жыл бұрын

    ಅಕ್ಕ ಏನು ತಂಗೀಯೇನು ಮುದ್ದಿನ ಮಗಳಾದರೇನು ಹೆಣ್ಣು ಪರರ ಪಾಲಿಗೆ....

  • @santosh4722

    @santosh4722

    Жыл бұрын

    Very true

  • @RoopaRoopa-uq9xx

    @RoopaRoopa-uq9xx

    2 ай бұрын

    ಸೂಪರ್

  • @parashuramhosamani6121
    @parashuramhosamani6121 Жыл бұрын

    ಸಾಹಿತ್ಯ ಲೋಕದ ದೇವರು.. ಹಂಸಲೇಖ 🙏🙏🙏

  • @manjulaimpu7921
    @manjulaimpu7921 Жыл бұрын

    Only The legend, Hamsalekha sir Can write ✍️ lyrics like this ...

  • @brijeshbrbr194

    @brijeshbrbr194

    Жыл бұрын

    ಅದೆಲ್ಲ ಜನಪದ ಸಾಹಿತ್ಯ ರಾಗ ಸಂಯೋಜಿಸಿ ಹೆಣೆದಿದ್ದಾರೆ

  • @huchareddyreddy2246

    @huchareddyreddy2246

    Жыл бұрын

    Ivaga nodidira 😮

  • @rameshg9210

    @rameshg9210

    Жыл бұрын

    ​@@huchareddyreddy2246yen agide ivag ?

  • @bhimashankariliger2515

    @bhimashankariliger2515

    8 ай бұрын

    👏👏🙏🏻

  • @bhoomikatalawar7497
    @bhoomikatalawar749725 күн бұрын

    ಅರ್ಥ ಪೂರ್ಣವಾದ ಹಾಡು ಒಂದು ಹೆಣ್ಣಿನ ಗಂಡನ ಮನೆ ಮತ್ತು ತವರು ಮನೆಯ ನಂಟಿನ ಬಗ್ಗೆ ಸುವಿಸ್ತಾರವಾಗಿ ವಿವರಿಸಿದ್ದಾರೆ. ಒಂದು ಹೆಣ್ಣಿನ ಜೀವನವನ್ನು ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಾರೆ 👌👌👌🥰❤️🥰🙏🙏ಧನ್ಯವಾದಗಳು ಹಂಸಲೇಖ ಸರ್ 👌🥰❤️

  • @sandeepkiccha9450
    @sandeepkiccha94502 ай бұрын

    ಈ ಹಾಡು ಬರೆದ ಸಾಹಿತಿ ಗೇ ಒಂದು ದೊಡ್ಡ ಸಲಾಮ ಯಂತ ಅರ್ಥ ಪೂರ್ಣ ಸಾಲುಗಳು ಒಂದು ಒಂದೋದು ಪದ 😢😢😢😢😢😊😊😊😊😊😊

  • @sonubn4441
    @sonubn4441 Жыл бұрын

    2023.....Now this song brings tears in my eyes😭

  • @sumithras9513

    @sumithras9513

    Жыл бұрын

    😭

  • @prakashmadakari6021
    @prakashmadakari60216 ай бұрын

    ಅದ್ಭುತವಾದ ಸಾಹಿತ್ಯ ಹಂಸಲೇಖ ಸರ್ ❤️🙏

  • @prathapkvacharyahosakannam9085
    @prathapkvacharyahosakannam9085Ай бұрын

    ನನಗೆ ಈ ಹಾಡನ್ನು ಎಷ್ಟು ಬಾರಿ ಕೇಳುತ್ತೇನೊ ನನಗೆ ಗೊತ್ತಿಲ್ಲ ಆದರೆ ಈ ರೀತಿಯಾ ಕ್ಷಣಗಳನ್ನು ಅನುಭವಿಸಲು ನನಗೆ ಅವಕಾಶ ಸಿಗಲೇ ಇಲ್ಲ ಏನೇನೋ ಆಸೆ ಕನಸುಗಳು ನನಗೆ ಇತ್ತು ಆದರೆ ಅದೆಲ್ಲ ಕನಸಾಗಿ ಉಳಿಯಿತು 😢😢😢

  • @rajinidc2220
    @rajinidc2220 Жыл бұрын

    ಸಾಹಿತ್ಯಲೋಕದ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು

  • @nandininandinikh5547
    @nandininandinikh5547 Жыл бұрын

    😭😭😭😭ಅಣ್ಣ ಅಮ್ಮ ಐ ಲವ್ ಸೊ ಮಚ್ 💞💞💞💞

  • @raghuraghu8135

    @raghuraghu8135

    Жыл бұрын

    ಲವ್ ಯು ಅಕ್ಕ

  • @silentsathi2868

    @silentsathi2868

    Жыл бұрын

    😅😢😢😢😢😢

  • @vikasgowda9158
    @vikasgowda9158 Жыл бұрын

    Watching it after its been trend in reels. (2023)💛❤️ Awesome

  • @jnvjaanu1337
    @jnvjaanu1337 Жыл бұрын

    Song keltha idre ondu hennina life artha agutte ❤️

  • @akshayayachit7994
    @akshayayachit79942 жыл бұрын

    Fayaz Khan's voice rumbles inside the ears.. What a gem he is...Hamsalekha no words to say

  • @manjurayanna26

    @manjurayanna26

    Жыл бұрын

    Lovely commerce ❤

  • @SanjuNidagundi

    @SanjuNidagundi

    9 ай бұрын

    😊😊😊😊😊😊😊😊

  • @user-tx3iu8ce6t

    @user-tx3iu8ce6t

    16 күн бұрын

    M s sheela nd lata hamsalekha also super sing in this song

  • @mixmasala360
    @mixmasala360 Жыл бұрын

    ಎಂಥ ಅದ್ಭುತ ಸಾಹಿತ್ಯ 😮🎉❤❤

  • @manjupck6191
    @manjupck61913 ай бұрын

    Hamsalekha❤❤❤ en lyrics devre❤❤❤

  • @prakashaprakasha6339
    @prakashaprakasha63397 ай бұрын

    ಅರ್ಥಗರ್ಭಿತ ಸಾಲುಗಳು .. ಈ ಸಾಲು ಬರೆದ ಪುಣ್ಯಾತ್ಮನಿಗೆ ನನ್ನ ಅನಂತ ವಂದನೆಗಳು .. 🪷🙏🪷 ..

  • @harishnaik7828
    @harishnaik78289 ай бұрын

    ಇ ಹಾಡನ್ನು ಕೇಳುತ್ತ ಇದ್ರೆ.. ನಾನು ಹುಡುಗ ಆಗಿ ಅಳು ಬರ್ತಿದೆ 😢😢

  • @user-wn7ik2vo3i

    @user-wn7ik2vo3i

    5 ай бұрын

    Nija bro

  • @vijaycontents3341
    @vijaycontents3341 Жыл бұрын

    ಹಂಸಲೇಖರಿಗಿಂತ ದೇಸಿ ಕವಿಯಿಲ್ಲ🙏🙏

  • @anshanush5890
    @anshanush5890 Жыл бұрын

    Chorus part is also excellent 🔥 how many of u agree

  • @pushpapushpa-zf6qk
    @pushpapushpa-zf6qk Жыл бұрын

    ಯಾವತ್ತಿದ್ದರೂ ಹೆಣ್ಣು ಹೋರಾಗಿನವಳು alvaa

  • @nagukiccha2384

    @nagukiccha2384

    Жыл бұрын

    No.. ಒಬ್ಬ ಹೆಣ್ಣು ತಾಯಿಯಾಗಿ ಅಕ್ಕ&ತಂಗಿಯಾಗಿ ಒಂದು ಗಂಡಿಗೆ ಬಾಳ ಸಂಗಾತಿ ಯಾಗಿ ಒಟ್ಟಾಗಿ ಇವರೆಲ್ಲರಿಗೂ ಜೀವವಾಗಿ ಇರುತ್ತಾಳೆ.❤️❤️❤️ I love my mom & sisters ❤️❤️❤️

  • @sharathkumar2401
    @sharathkumar2401 Жыл бұрын

    ಬಿದುರೆಗೆ ರೆಂಬಿಲ್ಲ ಕುದುರೆಗೆ ಕೊಂಬಿಲ್ಲ ಸಾಕಿದ ಮನಕೆ ಸೊಕ್ಕಿಲ್ಲ ಹೆಣ್ಣಿಗೆ super line

  • @vijjuuday5827
    @vijjuuday5827 Жыл бұрын

    ತುಂಬಾ ಕಷ್ಟ ಆಗುತ್ತೆ ಈ song ಕೇಳ್ತಾಯಿದ್ರೆ ಹೆಣ್ಣಿಗೆ ಯಾಕೆ ಈ ಶಿಕ್ಷೆ ತವರ ಮನೆ, ಬಂದು ಬಳಗ ಬಿಟ್ಟು ಬರೋದು ಅಂದ್ರೆ ತುಂಬಾ ಕಷ್ಟ 🥲😢😢

  • @pradeepreddy1348

    @pradeepreddy1348

    11 ай бұрын

    😢

  • @shashankshashank3263
    @shashankshashank3263 Жыл бұрын

    ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಒಂದು. ಕೇಳಿಸಿಕೊಳ್ಳಲು ತುಂಬಾ ಚೆನ್ನಾಗಿದೆ.

  • @abhishekkarthik4662
    @abhishekkarthik4662 Жыл бұрын

    ಈ ಹಾಡಿನ ಸಾಹಿತ್ಯ ಬರೆದ ಕವಿಗೆ ಕೋಟಿ ಕೋಟಿ ಪ್ರಣಾಮಗಳು 🙏

  • @anilnayak17815

    @anilnayak17815

    Жыл бұрын

    😢

  • @ambikask9149
    @ambikask9149 Жыл бұрын

    Yav anna nu illa yava tmma nu illa nam hatra idre ne ylla adre amma appa is great i love this❤️❤️🙏🙏

  • @erammaeramma5691

    @erammaeramma5691

    Жыл бұрын

    Nijavada matu Akka🙏

  • @sanjaysingh-tm9dx

    @sanjaysingh-tm9dx

    Жыл бұрын

    Nija

  • @meghamadhu6883

    @meghamadhu6883

    Жыл бұрын

    Yalla anna thammanu hage iralla thavru antha idh mele anano thammano irbeku

  • @GopalHubli

    @GopalHubli

    Жыл бұрын

    ಎಲ್ಲರನ್ನೂ ಒಂದೇ ಥಕಡಿ ಲಿ ತೂಗಬೇಡ.....ನಿಮ್ಮ ಅಣ್ಣಾ ತಮ್ಮ ರಿಂದ ನೋವು ಆಗಿರಬಹುದು ವಿನಃ ಬೇರೆಯವರು ಹಾಗೆ ಇಲ್ಲ

  • @renukapadasaligipadasaligi

    @renukapadasaligipadasaligi

    Жыл бұрын

    Hagenu ill akka badalavane jagada niyama aste😊

  • @jrgowda7237
    @jrgowda7237 Жыл бұрын

    ಹಂಸಲೇಖ 🙏

  • @nethravathir6229
    @nethravathir6229 Жыл бұрын

    What a song whaaa When I heard this automatically tears are comming oll the times. By remembering my passed father

  • @harshithakp7108
    @harshithakp71082 жыл бұрын

    Every single line of this song is deeply connect to every girl.. every girl will relate this song to their life..

  • @samvidhanacademyilkal8310
    @samvidhanacademyilkal8310Ай бұрын

    ❤Hamsalekha star in music World

  • @ranjithanisha9514
    @ranjithanisha951422 күн бұрын

    ನನ್ ಯಾವಾಗ್ ಯಾವಾಗ್ ಈ ಹಾಡು ಕೇಳ್ತಿನೋ ನಂಗೆ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಬರುತ್ತೆ

  • @jeevanrocky8707
    @jeevanrocky87073 ай бұрын

    2024 rallu Ee song na yar yar keltidera like madi❤ wonderful song 😊

  • @chaithran3405
    @chaithran3405 Жыл бұрын

    Every line is meaningful to a girl life 🥀

  • @shilpaarun3095
    @shilpaarun30954 ай бұрын

    Shruthi mam all film very emotional 👏👌super 👌song 🎵🎬film my fevret heroine shruthi madom🎉💯

  • @Creativecousinz
    @Creativecousinz Жыл бұрын

    She is a synonym of best actress!! Awesome 😎

  • @ravird476
    @ravird47610 ай бұрын

    ನನ್ನ ತಂಗಿ ತುಂಬಾ ನೆನಪು ಬಂದಾಗ ಈ ಹಾಡು ನನ್ನನ್ನು ದುಃಖಿಸುತ್ತದೆ😢😢

  • @lokeshn1713
    @lokeshn1713 Жыл бұрын

    ಎಸ್ ಮಹೇಂದರ್ ಹಂಸಲೇಖ ಸಾರ್👌🙏

  • @vittalangadi1987
    @vittalangadi1987 Жыл бұрын

    ನಮ್ಮೂರ ಕೋಗೆಲೆ ಎಲ್ಲಾ ಕಾಲ ಹಾಡಲೇ

  • @ashokamo5580
    @ashokamo5580 Жыл бұрын

    ಅಂಬಿ ಅಣ್ಣ ..... ಸೂಪರ್

  • @Manjunath-rn1lk
    @Manjunath-rn1lkАй бұрын

    ನಾನು. ಕೇಳುತೆನೆ. ಈ. ಹಾಡು. ಸೂಪರ್ ❤️👌😍

  • @ashwinipatil5997
    @ashwinipatil5997 Жыл бұрын

    There no words to express about this song......every girls connecting this song.....lyrics....&music both are awesome.....I love this long😍

  • @khasimsandur
    @khasimsandur Жыл бұрын

    Aalake hoovilaa saalake kone illa, Amezing lirics hamsalekha sir,🙏🙏🙏👌👌👌❤️❤️❤️

  • @incharaurs426
    @incharaurs42615 күн бұрын

    Nang gotue song kelta eravr yalla henu makle😊❤️‍🩹

  • @shrutimastamardi6727
    @shrutimastamardi6727 Жыл бұрын

    Ee song keltidre tumbha alu barutte tavaru Mane nenapagutte miss u amma 😢😢😢

  • @indrap255
    @indrap255 Жыл бұрын

    ಈ ಹಾಡು ತುಂಬಾ ತುಂಬಾ ಚೆನ್ನಾಗಿದೆ... ತುಂಬಾ ಅರ್ಥ ಇದೆ

  • @vijaygowda3979
    @vijaygowda397916 күн бұрын

    Yest ಬಾರಿ kelidru matte kel beku anno song iddonde ❤😍

  • @sureshkr1407
    @sureshkr14076 ай бұрын

    ಹೆಣ್ಣು ಗಂಡು ಎಂಬ ಬೇದವಿಲ್ಲದೆ ಇಬ್ಬರಲ್ಲೂ ಕಣ್ಣೀರು ತರಿಸುವ ಮನ ಮುಟ್ಟುವ ಹಾಡು..

  • @siddduswamy6197
    @siddduswamy6197 Жыл бұрын

    ಎಂತ ಸಾಲುಗಳು ಅದ್ಬುತ 🙏🙏🙏

  • @nirmlaanirmlaa8461
    @nirmlaanirmlaa84618 ай бұрын

    ಶೃತಿ mam u r very very beautiful ....❤❤❤❤

  • @NetravathiPujar-ee3xz
    @NetravathiPujar-ee3xz Жыл бұрын

    ನನಗೆ ಈ ಹಾಡು ಬಹಳ ಇಷ್ಟ

  • @mmsrinivashsri3035
    @mmsrinivashsri3035 Жыл бұрын

    S, ಮಹೇಂದ್ರ ಸರ್ ಮೂವಿ ಸೂಪರ್ ಹಿಟ್ ಹಾಲ್ ಮೂವಿ ಮತ್ತೆ ಮೂವಿ ಮಾಡಿ ಸರ್ 💐

  • @narasimhamurthymurthy4171
    @narasimhamurthymurthy41716 ай бұрын

    Any time always no1 music director only HAMSHALEKHA SIR❤❤❤

  • @anju3043
    @anju30432 жыл бұрын

    Estu Chanda untu e song 😞

  • @pradeepys47
    @pradeepys477 ай бұрын

    ಆಸೆಗೆ ಮಿತಿ ಇಲ್ಲ .. ಅಕ್ಕರೆ ಗರಿವಿಲ್ಲ.. Really Beautiful Meaningful song, Lyrics and music compitition excellent and Fayaz khan sir voice is very unique ❤

  • @user-ub5ck7ze1r
    @user-ub5ck7ze1rАй бұрын

    E songu ewaga famous agide 😊

  • @manjusg4354
    @manjusg435411 ай бұрын

    ಸಾಹಿತ್ಯಕ್ಕೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ👌

  • @manjunathanayakar5334
    @manjunathanayakar533410 ай бұрын

    ಸಾಹಿತ್ಯದ ಸಂಪತ್ತು ನಮ್ಮ ಕನ್ನಡ ಭಾಷೆಯ ಆಸ್ತಿ ಸೂಪರ್ ಸಾಂಗ್ ಅರ್ಥಗರ್ಭಿತವಾದ ಹಾಡು

  • @user-sd1wv9po1d
    @user-sd1wv9po1d11 ай бұрын

    What a lines sir hats up ಹಂಸಲೇಖ sir

  • @jayajayalaxmi1478
    @jayajayalaxmi1478Ай бұрын

    O. Anna. Baruvenu. O. Tande. Baruvenu. Super. 👌👌👌❤

  • @shreekanthballappa4023
    @shreekanthballappa40239 ай бұрын

    No words to describe this Lyrics Hat's off Our Proud Music Magician Hamsalekha Sir🙏🙏

  • @girishr7720
    @girishr7720 Жыл бұрын

    hamsalekha sir made for kannada industry best song each line wonderful value

  • @manjunatharg7870
    @manjunatharg78706 ай бұрын

    ಈ ಹಾಡು ಕೊಟ್ಟ ಹಂಸಲೇಖ ಅವರಿಗೆ ಕೋಟಿ ನಮಸ್ಕಾರ ❤❤

  • @appurathanakumar2496
    @appurathanakumar2496 Жыл бұрын

    ಮಗಳು ಎಂದು ಮನೆಗೆಲ್ಲ

  • @prathikshapatkar1473

    @prathikshapatkar1473

    Ай бұрын

    Navu manege agodu nam kaile ide

  • @lakshmik9430
    @lakshmik9430Ай бұрын

    ಎಂಥ ಅದ್ಭುತವಾದ ಸಾಹಿತ್ಯ.

  • @ambikakheny3857
    @ambikakheny38572 жыл бұрын

    Literally ..now I am feeling this song word by word 🙌 🙏

  • @maheshkckm7327
    @maheshkckm73272 жыл бұрын

    Hamsalekha sir lyrics super..

  • @PSMCA_Preethambp
    @PSMCA_Preethambp7 ай бұрын

    2023 about to end still addicted this song whenever i feel sad i listen this song this is my favourite song in my favourite lists ...... ❤❤ awesome song😢..nija helmaklu jeevna kasta 🙏

  • @Madhu-kn4yh
    @Madhu-kn4yh Жыл бұрын

    No one won't replace Shruthi mam place....

  • @newmoveapdts129
    @newmoveapdts1299 ай бұрын

    ಎಷ್ಟು ಸಲ ಕೇಳಿದ್ರು ಕೇಳಬೇಕೆನ್ನಿಸುತ್ತದೆ. 💛💛❤❤೨೦೨೩ 😍😍💥💥

  • @keerthirajur2091

    @keerthirajur2091

    9 ай бұрын

    True heart teaching soung music Vic ❤❤❤

  • @newmoveapdts129

    @newmoveapdts129

    3 ай бұрын

    ​@@keerthirajur2091❤❤❤🥰💛

  • @dhaneshwariashok552
    @dhaneshwariashok552Ай бұрын

    ಎಂತಹ ಸಾಹಿತ್ಯ! ಅದ್ಭುತವಾದ ಹಳೆಯ ಹಾಡುಗಳು❤

  • @sunilavarolli96avarolliava39
    @sunilavarolli96avarolliava39 Жыл бұрын

    Fayaz khan avar voice 👌👌👌👌

  • @user-rv4su5zy5k
    @user-rv4su5zy5k3 ай бұрын

    ಈ ಹಾಡು ನೀವು ಎಷ್ಟ್ಟು ಕೇಳಿದ್ರು ಏನ್ ಬಂತೂ ಸೋ ನಿಮ್ಮ ಒಡ ಹುಟ್ಟಿದವರನ್ನು ಮನಸಾರೆ ಪ್ರೀತಿಸಿದರೆ ಮಾತ್ರ ಹಂಸಲೇಖ ಸರ್ ಈ ಹಾಡು ಬರಧಕ್ಕು ಸಾರ್ಥಕ ಆಗೋದು ಓಕೆ ಸೋ ಮೈ ಹಾರ್ಟ್ ಬೀಟ್❤ಪಲ್ಲು ರಾಣೀ❤

  • @ashwinia3859
    @ashwinia3859 Жыл бұрын

    My fvt song 🥰 song kelta idre alune barutte