ತಂದೆ ಕೊಡಿಸೋ ಸೀರೆ - ದುಃಖದ ಗೀತೆ - HD ವಿಡಿಯೋ ಸಾಂಗ್ - ಡಾ.ರಾಜ್ ಕುಮಾರ್ - ಡಾ.ಅಂಬರೀಷ್ - ಹಂಸಲೇಖ
Музыка
Song: Thande Kodiso Seere -HD Video
Kannada Movie: Midida Hrudagalau
Actor: Ambarish, Nirosha, Shruthi
Music: Hamsalekha
Singer: Dr Rajkumar
Lyrics: Hamsalekha
Year :1993
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Midida Hrudayagalu - ಮಿಡಿದ ಹೃದಯಗಳು 1993*SGV
Пікірлер: 1 800
2024 ರಲ್ಲಿ ಯಾರು ಈ ಹಾಡು ಕೇಳ್ತಾ ಇದ್ದೀರಾ ಫ್ರೆಂಡ್ಸ್ ....
@Dacchuboyadhi
4 ай бұрын
Yes💟❤
@harishhari3886
4 ай бұрын
Naanu
@user-qs5mi4qv6r
3 ай бұрын
Yess❤
@user-qs5mi4qv6r
3 ай бұрын
My favorite song ❤
@govindnaik3867
3 ай бұрын
Mi bu ye AA AA cc nn NJ AA no tu ye
2024 ರಲ್ಲಿ ಯಾರು ಮತ್ತೊಮ್ಮೆ ಕೇಳಬೇಕು ಅಂತ ಬಂದಿದಿರ ಗೆಳೆಯರೇ
@Arpithagowda33
3 ай бұрын
😢
@AKSHA_AS_484
2 ай бұрын
🙋
@santu6839
2 ай бұрын
👋🏼
@Venkatesh-ks5xt
2 ай бұрын
,🙋
@rakeshkr9090
Ай бұрын
❤
,2023 ರಲ್ಲೂ ಈ ಹಾಡು ಕೇಳುತ್ತಿದ್ದರೆ ಒಂದು ಲೈಕ್ ಕೊಡಿ ಜೈ ಹಂಸಲೇಖ ಜೈ ರಾಜ್ 😃😃😃
@mandakinihugar2514
Жыл бұрын
2023 ರಲ್ಲಿ ಅಷ್ಟೇ ಅಲ್ಲಾ 2073 ರಲ್ಲೂ ನಮ್ಮ ಜನ ಈ song ಕೇಳತಾನೆ ಇರತಾರೆ ಯಾಕ್ ಅಂದ್ರೆ ಹಂತ ಅದ್ಭುತವದಂತಹ ಗೀತೆ ಇದು 🥰❤️
@Makeswithnayana
Жыл бұрын
Me
@mariswaminari2154
Жыл бұрын
P6
@MaheshMahesh-xi6ki
Жыл бұрын
Jai ambianna
@sumithramsu3692
Жыл бұрын
Me, i love my husband ❤❤
2025 ರಲ್ಲಿ ಈ ಹಾಡು ಕೇಳುತ್ತ ಇದಿರ
2023 ರಲ್ಲಿ ಯಾರ್ ಕೇಳ್ತಿರ ಈ ಸಾಂಗ್ ನಾ ಲೈಕ್ ಕೊಡಿ
@maarimanu4005
Жыл бұрын
Ppp
@maarimanu4005
Жыл бұрын
Ppppppppppp0
@aishupooja1303
Жыл бұрын
Sir navu kelthive
@Humanity_143
Жыл бұрын
I am also
@SidduSiddu-nt7ud
Жыл бұрын
@@aishupooja1303 Good 🥰
🎀2023 ಆದರೂ ಈ ಹಾಡು ಕೇಳಲು ಬಂದದರಿಂದ ಒಂದು like ಇರಲಿ .. 😇😇🎀 hat's off @Dr Raj, @Ambi , @Guru Hamsalekha...
@DeepaDeepa-ck5zb
Жыл бұрын
Pp}ol ) l noor
@anithas5611
Жыл бұрын
ಇಂತಹ ಅರ್ಥ ಪೂರ್ಣ ಹಾಡು ಮರೆಯಲು ಹೇಗೆ ಸಾಧ್ಯ ಹೇಳಿ...
@ramprasath7268
Жыл бұрын
I'm an tamil hindu. I like this song and kannada culture. Namma Karnataka 🙏🇮🇳
@mrmounesh
Жыл бұрын
Bere level🎉❤
@manjunathjadhav9244
Жыл бұрын
2099 tanak
ಏನ್ ವಾಯ್ಸ್ ಗುರು. ನಾನು ಫ್ರೀ ಇದ್ದಾಗ ಕೇಳೋ ಮೊದಲ ಹಾಡು 🎉🎉🎉🎉🎉.ಚಿಂಧಿ ಸಾಂಗ್ ❤❤❤❤❤❤❤❤. ಕಮೆಂಟ್ಸ್ ಓದಲು ಬಂದವರು ಒಂದು like ಪ್ಲೀಸ್.❤❤❤
@basavarajpujeri7213
2 ай бұрын
❤❤
2022 ರಲ್ಲಿ ಯಾರು ಮತ್ತೊಮ್ಮೆ ಕೇಳ್ಬೇಕು ಅಂತ ಬಂದಿದಿರ ಫ್ರೆಂಡ್ಸ್ ....
@jagadishajaga5980
2 жыл бұрын
J
@traveling1298
2 жыл бұрын
2022 June 15
@ramamoorthys5477
2 жыл бұрын
feeling song.. super
@nagarathnadevesh4452
2 жыл бұрын
66
@sumasuma8965
2 жыл бұрын
Nanu keelta Edini evaga
ಅಣ್ಣಾವ್ರ ಅದ್ಭುತ ಧ್ವನಿಗೆ ಮರುಳಾದವರು ಯಾರ್ಯಾರು ಇದ್ದಿರಿ?! ❤️❤️
@namithanjalianjali1401
Жыл бұрын
Nobody
@anithas5611
Жыл бұрын
ನಾವು ಕೂಡ ಇದ್ದಿವಿ ಇತಂಹ ದ್ವನಿ ಗೆ ಮರಳಾಗದೇ ಇರೋಕೆ ಹೇಗೆ ಸಾಧ್ಯ
@abhilashaabhi182
Жыл бұрын
❤🌺🙏
@supernowwerememberasfather3487
Жыл бұрын
Yaryarilla annavra kanchina kanta. World legendary annavru.
@PoojaGhorpade-ri8ld
10 күн бұрын
❤❤❤❤❤🎉
ಗಂಡ ಹೆಂಡತಿ ಸಂಭದವನ್ನ ಹಾಡಿನ ಮೂಲಕ ತಿಳಿಸಿದ್ದಾರೆ, ಧನ್ಯವಾದಗಳು Dr ರಾಜಕುಮಾರ್,ಹಂಸಲೇಖ sir...
ಕನ್ನಡ ಹಾಡಿನ ಮುಂದೆ ಏನು ಇಲ್ಲ..... ಕನ್ನಡ ನನ್ನ ಜೀವ, ನನ್ನ ಬದುಕು, ನನ್ನ ಗುರುತು, ನನ್ನ ವರ್ಚಸ್, ನನ್ನ ದಾರಿ!!!
ಈ ಹಾಡು ಕೇಳಿದರೆ ಮನಸಿಗೆ ಏನೋ ನೆಮ್ಮದಿ.... ಕರ್ನಾಟಕ ಕಕ್ಕೆ ಒಬ್ಬರೇ dr ರಾಜ್.....
ಅಣ್ಣಾವ್ರ ಸಿರಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು ಅತ್ಯದ್ಭುತ...!
ಹಾಡು ಕೇಳುವುದು ಮುಕ್ಯ ಅಲ್ಲ.. ಕೇಳುತ್ತಿರುವಾಗ ಆಗುವ ಅನುಭವ ಮುಖ್ಯ.... 😢❤
@seasonalfruit1673
Жыл бұрын
Cant express that with anyone. Everyone cant understand that
@harshithabp6877
Жыл бұрын
Ya
@veereshbagalkoti1122
Жыл бұрын
Yes true
@SubaniSubani-oj5cn
6 ай бұрын
@@harshithabp6877000
@salmansallu3415
5 ай бұрын
Yes
2023ರರಲ್ಲಿ ಯಾರಾರು ಈ ಹಾಡು ಕೇಲು ತಿಧ್ಧಿರ ಒಂದು like ಹಾಕೆ
ಅಣ್ಣಾವ್ರ ಧ್ವನಿ ಎಂದರೇ ಅದೊಂದು ದೈವದ ಶಕ್ತಿ 🙏
ಈ ಕಾಲದಲ್ಲೂ ಇಂತಹ ಹಾಡುಗಳು ಮತ್ತೆ ಮತ್ತೆ ಕೇಳಬೇಕಾನಿಸುತ್ತೆ
ಈ ಹಾಡಿನ ಸಾಲಗಳನ್ನು ಪದಗಳು ಅರ್ಥಗಳು ಮನಸ್ಸಿಗೆ ಮುಟ್ಟುವಂತೆ ಈ ಹಾಡನ್ನು ನಮಗೆ ನೀಡಿದ ಡಾಕ್ಟರ್ ರಾಜಕುಮಾರ್ ಗೆ ಧನ್ಯವಾದಗಳು
@sumanthm9768
Жыл бұрын
...
2023 ಆದ್ರೂ ಇನ್ನೂ ಈ ಹಾಡು ಕೇಳ್ತಾ ಇರೋ ಗೆಳೆಯರು ಇದಿರಾ!!
@AdityaRathod-xy5pq
Жыл бұрын
👍👍👍♥️
@user-mh8sy6sd3e
2 ай бұрын
Howdu kellutivi
@kumarramu4103
2 ай бұрын
ಖಂಡಿತಾ ಇದ್ದೀವಿ.......... ಮುಂದೆನೂ ಕೇಳೊ ಜನ ಇರ್ತಾರೆ........❤
ಕಣ್ಣಲಿ ನೀರು ತರಿಸೋ ಹಾಡು.. ರಾಜ್ಕುಮಾರ್ ವಾಯ್ಸ್, ಹಂಸಲೇಖ ..
@shivakumarshivu3302
Жыл бұрын
Nivu heliddu nija
ಅತ್ಯದ್ಭುತ ಅರ್ಥಪೂರ್ಣ ಸಾಲುಗಳು ಅಂಬರೀಷ್ ಅಣ್ಣ ಅಭಿನಯ ಅಣ್ಣಾವ್ರ ಕಂಠದಲ್ಲಿ ಕೇಳಲು ಇನ್ನು ಇಂಪಾಗಿದೆ
ನಮ್ಮ ನೇಲ ನಮ್ಮಬಾಷೆ ನಮ್ಮ ಹೆಮ್ಮೆ' ಅಥ೯ಗಂಬಿತವಾದ ಹಾಡು ❤❤❤❤❤
@rajshrikasturi183
Жыл бұрын
🙏🏻🙏🏻🙏🏻😭
@arihantpadmai4171
Жыл бұрын
B s padmai Belagavi dist
@gururajky4364
Жыл бұрын
Hamsalekha sir ❤
ಹಾಟ್ಸ್ ಆಫ್ ಯು ಹಂಸಲೇಖ ಸರ್ & ಡಾಕ್ಟರ್ ರಾಜಕುಮಾರ್ ಸರ್ 💐💐💐
@swamyatc7200
Жыл бұрын
❤️❤️❤️🙏🙏
@swamyatc7200
Жыл бұрын
Very good song dr rajkumar 🙏
@vaibhavpawar1088
Жыл бұрын
ಒ1177
ಸಾಹಿತ್ಯ ರಚನೆ ಮಾಡಿದ ಹಂಸಲೇಖ ಮತ್ತು ಅದ್ಭುತವಾಗಿ ಹಾಡಿದ ಡಾ.ರಾಜಕುಮಾರ ಅವರಿಗೆ ಅಭಿನಂದನೆಗಳು 💐
@irannasutar7399
2 жыл бұрын
00 awe 98w4:
ಬ್ಯೂಟಿಫುಲ್ dr ರಾಜ್ ಕುಮಾರ್ ಸಾಂಗ್ಸ್ ಅಮೋಘ ನಮ್ಮ ಅಂಬರೀಶ್ ಸರ್ ಅಭಿನಯ ಮ್ಯೂಸಿಕ್ ಸೂಪರ್ ಸರ್ ಹಂಸಲೇಖಾ ಸರ್
Yar yella e song 2050 ali keloke ista padthira like madi 👍🏻❤️ matte Dr Rajkumar sir ge jai ❤️
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏
ವಿಶ್ವ ಮಾನವ ರಾಜ ಕುಮಾರ್ ಸರ್ 🙏🙏
ಎಲ್ಲಾ ಹೆಣ್ಣುಮಕ್ಕಳುಗೆ inspire ಆಗುವ ಹಾಡು😊
ಇಂತ ಕನ್ನಡ ಹಾಡನ್ನು ಪದಗಳಿಂದ ವರ್ಣಿಸಲು ಸಾಧ್ಯವೇ ಇಲ್ಲ ಜೈ ಕರ್ನಾಟಕ
@pradeepbanjanpadavu6062
Жыл бұрын
C🙄ರ್ಫಾಡ್ಯೂಟಿಸ್ಸ್ಸ್
@pradeepbanjanpadavu6062
Жыл бұрын
Onmk k ಓಂ l
@pradeepbanjanpadavu6062
Жыл бұрын
🤣) k
@pradeepbanjanpadavu6062
Жыл бұрын
ಬೇಡ ಬೇಡ
@9a2b
Жыл бұрын
@@pradeepbanjanpadavu6062 hai sir nim number khalsi plz olle uddeshakke nim number kelthidini plz nim number kodi
ಅದ್ಭುತ ಗೀತೆ ಸಾಹಿತ್ಯ 👌👌 ಅಣ್ಣಾವ್ರ ಧ್ವನಿ ❤️❤️❤️
ಹೆಣ್ಣಿಗೆ ಈ ಹಾಡು ಭಗವದ್ಗೀತೆ ಎಲ್ಲಾ ರೀತಿಯಲ್ಲಿ ತಿಳುವಳಿಕೆ ನೀಡುತ್ತದೆ ಅಣ್ಣಾವ್ರ ಧ್ವನಿಯಲ್ಲಿ ಕೇಳೋದೇ ಸೊಗಸು ಸಾಹಿತ್ಯ ಸಂಗೀತ ಭಾವಾರ್ಥ ಎಲ್ಲವೂ ಅಮೋಘ ಈ ಹಾಡಿಗಾಗಿ ಧನ್ಯವಾದಗಳು
ಭಾಷೆಗೇ ಮಿರಿದ ಹಾಡು ನನ್ನ ಪ್ರೀತಿಯ ಮುತ್ತು ರಾಜ್ ಗುರುಗಳು ಹಾಡಿರುವ ಗೀತೆ ಎಂಥ ಅರ್ಥ ಮಾಡಿಕೊಳ್ಳಲು ಜೀವನದಲಿ
@gonibasappae8719
3 жыл бұрын
Nija sir
@bdarshan930
2 жыл бұрын
Nija sir
@manjunathdas.lokalmovi82
2 жыл бұрын
S,🙏🏼
@ramudbossfans3747
2 жыл бұрын
Kannada gayakaru tumba Jana hiddare sahitty tumba channagide
@n.slokesha954
2 жыл бұрын
👍
ಸರ್ವ ಕಾಲಕ್ಕೂ ಸಲ್ಲುವ ಗೀತೆ ನನ್ನ ದೈವ ಡಾ|| ರಾಜ್ ಕುಮಾರ್ ರವರ ದನಿಯಲ್ಲಿ 🙏
@ashokshetty2140
Жыл бұрын
ಅದ್ಭುತ ವರ್ಣನೆ 🤗🤗🙏🙏
Super Pair of ಅಂಬರೀಶ್ ಮತ್ತು ರಾಜಕುಮಾರ್.......
ಮನಿಸಿಗೆ ಮುಟ್ಟಿತು ಈ ಹಾಡು 😔😔😔😔😔😔🙏🙏🙏 ಸೂಪರ್
ಹಂಸಲೇಖ ಗೆ ಒಂದ್ ಸರಿ ಜೈ ಹೇಳಿ
@chandhruv8133
3 жыл бұрын
Ji
@sweekargajabar9439
2 жыл бұрын
❤️
@chandanchanduchandanchandu7300
2 жыл бұрын
ಜೈ ಹಂಸಲೇಕ
@feeltheworld..4431
2 жыл бұрын
ಜೈ ಜೈ
@MayJackson-pg6ws
2 жыл бұрын
langa sulimaga ava
ಸೆಂಟಿಮೆಂಟ್ ಗಳಿಂದ ಕೂಡಿದ ಮೂವಿ. ಹಾಡುಗಳು ಇಂಪಾಗಿವೆ.
ಪ್ರತಿ ಹೆಣ್ಣು ❤ ಇಸ್ಟ ಪಡೋ ಹಾಡು...ಹೋಂ ಥೇಟರ್ ಲ್ಲಿ ಕೇಳ್ತಾ ಇದ್ರೆ ಎಸ್ಟು ಕುಷಿ ಆಗುತ್ತೆ ಅಲ್ವಾ..2023 ಅದ್ರು ಇನ್ನೂ ಹಾಡು ಕೇಳ್ತಾದ್ದೀರಾ ಆಗದ್ರೆ ಒಂದು like. Madi 🙏🙏🙏🙏🙏❤❤❤
2023 ರಲ್ಲಿ ಹಿ ಸಾಂಗ್ನ ಹುಡುಕಿಕೊಂಡು ಬಂದಿರೋರು ನೀವೇನಾ 🙏❤️❤️❤️🙏❤️
@Prakashyadav-qk1zg
Жыл бұрын
En ri poojarare, temple construction shru aitha
@Rushithcreations
Жыл бұрын
@@Prakashyadav-qk1zg ಆಗ್ತಾಇದೇ ನಿಮ್ಮಂತೋರು ಸಹಾಯ ಮಾಡಬೇಕು ಅಷ್ಟೇ
@Prakashyadav-qk1zg
Жыл бұрын
@@Rushithcreations nav en lekka, mulkatte Kan bitre Ella aaguttge
@Prakashyadav-qk1zg
Жыл бұрын
Mulkatte ge hogi sakaythu ,amma balagade hu kodthale, bt olled madalla , bejaru, ivaga hogodu stop madiddene, 3months date hakidde, 1year adru Nan kelsa aglilla
@Rushithcreations
Жыл бұрын
@@Prakashyadav-qk1zg ಯಲ್ಲವದಕ್ಕೂ kala kudibarbeku
ಇ ಹಾಡು ಕೇಳುಕೆ ತುಂಬಾ ಚ್ನೆಗಿದ ಒಂದೊಂದು ಸಾಲು ತುಂಬಾ ಅರ್ಥಪುರ್ನ್ ವಾಗಿ ಇರುವ ಹಾಡು 👌🏻👌🏻👌🏻👌🏻🙏🙏🙏🙏😊😊🤍💙🤍💙💐
@9a2b
Жыл бұрын
Egina nimmantha ladies galu entha olle haadugalu kelthiralla tunba kushi aytu
ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ... ದಯವಿಟ್ಟು ಒಳ್ಳೆಯವಾಗಬೇಡಿ ಕೆಟ್ಟೌರೂ ಕೂಡ ಆಗಿ ಆವಾಗಲೆ ಬೆಲೆ ಅರ್ಥ ಮಾಡ್ಕೊಳಿ ಇದೇ ಸತ್ಯ 😔🙏🔥
2022 ರಲ್ಲಿ ಈ ಹಾಡು ಕೇಳೋಕೆ ತುಂಬಾ ಕುಷೀ
ಇ ಹಾಡಿನಲ್ಲಿ ಅರ್ಥವಿದೆ ಹಂಸಲೇಖ ಅದ್ಭುತ ಹಾಡು ಇದು ಇಷ್ಟ ಆದರೆ ಲೈಕ್ ಮಾಡಿ
ಬಂಗಾರ ದಂತ ಹಾಡು ಅಪ್ಪಾಜಿ ಬಾಯಿಯಿಂದ ಕೇಳುವುದು ನಮ್ಮ ಪುಣ್ಯ
ಈ ದಿನದ, ಪ್ರತಿಯೊಬ್ಬ ಹೆಣ್ಣು ಕೇಳಿ ಅರ್ಥ ಮಾಡ್ಕೊಂಡು ಬಾಳಬೇಕಾಗಿರೋ ಹಾಡು.
@feeltheworld..4431
2 жыл бұрын
ಈಗೀನ ಹೂಡಿಗೆರ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ. ಅನ್ನುವ ಹಾಡು ಕೇಳುತಾವೆ ಬ್ರೋ 🤩😀😀
@geetabpt7029
2 жыл бұрын
Nijaa
@balarajbalaraj8245
2 жыл бұрын
💯 bro 🙏
@harishradha803
2 жыл бұрын
Super sir
@9a2b
Жыл бұрын
@@feeltheworld..4431 Hai madam egina nimmantha ladies galu entha olle haadugalu kelthiralla tunba kushi aytu
ಈ ಗೀತೆ ನೋಡಿದ್ರೆ ವಿಜಯ್ ರಾಘವೇಂದ್ರ ಅವ್ರೇ ನೆನಪೇ ಬರುತ್ತೇವೆ😢😢😢😢
@soniveerannor3266
9 ай бұрын
Ig
ಈ ಹಾಡು ಪ್ರತಿ ಬಾರಿ ಕೇಳಿದಾಗಲೂ ಕಣ್ಣಲ್ಲಿ ನೀರು ಬರುತ್ತೆ, ನಾನು ದುಃಖ ಆದಾಗ ಮನಸು ಪೂರ್ತಿ ಅಳಲು ಒಬ್ಬನೇ ಕುಳಿತು ಈ ಹಾಡು ಕೇಳಿ ದುಃಖ ವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತೇನೆ, ಹಾಡು ತುಂಬಾ ಅರ್ಥ ಗರ್ಭಿತ ವಾಗಿದೆ 👌
@dineshnaik1945
4 ай бұрын
ನಿಜ ಸರ್,ತುಂಬ ಮನಸನ್ನು ಹ ಗುರ ಮಾಡೋ ಶಕ್ತಿ ಈ Song gide
ಕನ್ನಡ ಹಾಡು ಕೇಳಿದ್ರೆ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಅಂತ ಗೊತ್ತಾಗುತ್ತೆ....
ಅಣ್ಣಾವ್ರ ಅದ್ಬುತ ಗಾಯನ 🙏 ಎಲ್ಲ ಪಾತ್ರಗಳ ಅಮೋಘ ನಟನೆ 😢 2021 ರಲ್ಲಿ ಯಾರು ಕೇಳ್ತಿದಿರ...????????
@basavarajupv2672
2 жыл бұрын
Such a wonderful song
What a meaningful and heart touching , emotional song from Dr. Raj Kumar voice 🙏
ಚೆನ್ನಾಗಿ ಇದೆ 😌❤ Meaning Full Song ಈವಾಗ ಈತರ ಸಾಂಗ್ಸ್ ಬರಲ್ಲ 🙃
ಮನಮಿಡಿಯುವ ಹಾಡು ಇದು thanku you so much ಅಣ್ಣಾವ್ರಿಗೆ
Golden lines "ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ, ಕರಗೋ ಹೃದಯ ಇದ್ದರಂತೂ ಚಿಂತೆಯಂತೆ"
@renukavlogsinkannada9157
2 жыл бұрын
Beautiful lines ♥️♥️♥️
@praveenrao9978
2 жыл бұрын
🙏🙏🙏😭😭😭
@9a2b
Жыл бұрын
@@renukavlogsinkannada9157 howdu madum
ಈ ಹಾಡು ಕೇಳ್ತಾ ಇದ್ದಾಗ ನನ್ನ ದೇಹನೆ ಕಂಪಿಸಿತು ಅಬ್ಬಾ ಎಂಥ ಸಾಹಿತ್ಯ . ಗಾಯನ 🙏🙏🙏🙏🙏
@sureshtshetty6264
Жыл бұрын
Nija
ನನ್ನ ಎಲ್ಲ ಕಾಲದ ಅಚ್ಚು ಮೆಚ್ಚಿನ ಹಾಡು ಇದು, ಅಣ್ಣ ಅವರ ಕಂಠ ದಲ್ಲಿ ಮಧುರ ವಾಗಿ ಮೂಡಿ ಬಂದಿದೆ 🙏
ಅರ್ಥ ಪೂರ್ಣವಾದ ಸಾಲುಗಳು ಅಣ್ಣಾರವರ ಧ್ವನಿಯಲ್ಲಿ ಬಲು ಗಂಭೀರ....😊😊
ಈ ಗೀತೆ ತುಂಬಾ ಅದ್ಪುತವಾದ ಹಾಡು. ಇಷ್ಟವಾದ ಹಾಡು
@suvarnansuvarna1729
Жыл бұрын
Vh
@9a2b
Жыл бұрын
@@suvarnansuvarna1729 vh andre enu nim comment artha agilla ennondu sala heli
Olle manasu iddarene kastavanthe Karago hrudaya iddaranthu chintheyanthe Preethi hariva neeru odeda manasinalli Baalu Kanda neeru midida hrudayadalli!!🥺🥺❤️❤️
Dr.raaj dr.ambi ಎಂದೆಂದು ಕನ್ನಡಿಗರ ಹೃದಯದಲ್ಲಿ ಶಾಶ್ವತ❤️
@umeshtm4166
2 жыл бұрын
100%
@neathrahdneathrahd4263
2 жыл бұрын
A
@vijayviji9872
2 жыл бұрын
@@umeshtm4166 ಉ
@mohanbadiget7997
2 жыл бұрын
Matte dr.vishnu
@vijayalakshmikl1697
Жыл бұрын
200%
I am TamiL i Love u Dr Rajkumar voice and Mr Hamshalekha sir music 💕💕💕💕💕💕💕💕💕💕
@rajt3178
2 жыл бұрын
But how u know about Dr.Raj songs, bcoz U told ur Tamil person
@gmpchiyaankgf8500
2 жыл бұрын
@@rajt3178 i am born karnataka bro
ದುಖಃ ಸಂತೋಷ ಎಂತಹ ಸಮಯದಲ್ಲು ಕೇಳಬೇಕು ಅಂತ ಅನಿಸುವ ಧ್ವನಿ ಡಾ|| ರಾಜಕುಮಾರ್ 🌹🙏
@nanjayaan231
2 жыл бұрын
Nanjaiah v
@rekharekha3633
2 жыл бұрын
Go in the way to to get the same time to get the same thing thing that that was was just just GGG&GGG&&ggg
@9a2b
Жыл бұрын
@@rekharekha3633 nim comment artha agilla ennondu sala explain maadthira
@9a2b
Жыл бұрын
@@rekharekha3633 nim comment artha agilla ennondu sala explain maadthira
@manjud9012
Жыл бұрын
atrra se
ಇಂತಹ ಹಾಡನ್ನ ಕೇಳಲು ದುಖ ಸಮಯದಲ್ಲಿ ಪುಣ್ಯ ಮಾಡಿರಬೇಕು.. 😓😓😏
👑ಮಿಡಿದ 🌹ಹೃದಯಗಳು 👑 🌹1🌹 ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಒ ಓ ಒ ಒ ಒ ಒ ಒ ಒ ಒ ಒ ಓ ತಂದೆ ಕೊಡಿಸೋ ಸೀರೆ ಮದುವೆ ಆಗೋ ವರೆಗೆ ತಾಯಿ ಉಡಿಸೋ ಸೀರೆ ತಾಯಿ ಆಗೋ ವರೆಗೆ ಬಂಧು ಕೊಡಿಸೋ ಸೀರೆ ಬಣ್ಣ ಹೋಗೋ ವರೆಗೆ ಗಂಡ ಕೊಡಿಸೋ ಸೀರೆ ಕುಂಕುಮ ಇರುವ ವರೆಗೆ ಹೆಣ್ಣಿನ ಜನುಮ ಕಳೆವ ವರೆಗೆ ಮಣ್ಣಿನ ಮಮತೆ ಇರುವ ವರೆಗೆ ಭೂಮಿ ಎಂದೂ ಜನ ಭಾರ ಎನುವುದಿಲ್ಲ ತಾಯೀ ಎಂದೂ ತನ್ನ ಮಗುವ ಬಿಡುವುದಿಲ್ಲ ಇದ್ದು ಸತ್ತ ಹಾಗೆ.. ಮಗುವ ಬಿಟ್ಟ ತಾಯಿ.. ತಾಯಿಗಿಂತ ಇಲ್ಲಿ.. ದೊಡ್ಡದಿಲ್ಲ ಸ್ಥಾಯಿ.. ಸೀತಾ ಮಾತೆ ಸ್ಥಾನ ಗಂಡನ ಅನುಸರಿಸಿದರೆ ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು ಹುಟ್ಟು ಸಾವಿನ ನಂಟು ಹ್ರದಯ ಮಿಡಿವ ವರೆಗೆ ಪ್ರೇಮದ ತುತ್ತ ತುದಿಯ ವರೆಗೆ ಬಾಳಿನ ಗುಟ್ಟು ತಿಳಿವ ವರೆಗೆ ============= ತಾನಾನ ತಾನ ತಂದನಾನೋ ಓ ಓ ಹೋ ಹೋ ಓ ಹೋ ಹೋ ಓ ಹೋ.. ಒಳ್ಳೆ ಮನಸ್ಸು.. ಇದ್ದರೇನೆ ಕಷ್ಟ ಬಂತೇ... ಕರಗೋ ಹ್ರದಯಾ ಇದ್ದರಂತೂ ಚಿಂತೆಯಂತೆ.. ಪ್ರೀತಿ ಹರಿವ ನೀರು ಒಡೆದ ಮನಸ್ಸಿನಲ್ಲಿ.. ಬಾಳು ಕಣ್ಣನೀರು... ಮಿಡಿದ ಹ್ರದಯದಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗೋ ವರೆಗೆ ತಾಯಿ ಉಡಿಸೋ ಸೀರೆ ತಾಯಿ ಆಗೋ ವರೆಗೆ ಬಂಧು ಕೊಡಿಸೋ ಸೀರೆ ಬಣ್ಣ ಹೋಗೋ ವರೆಗೆ ಗಂಡ ಕೊಡಿಸೋ ಸೀರೆ ಕುಂಕುಮ ಇರುವ ವರೆಗೆ ಹೆಣ್ಣಿನ ಜನುಮ ಕಳೆವ ವರೆಗೆ ಮಣ್ಣಿನ ಮಮತೆ ಇರುವ ವರೆಗೆ 🌹2🌹 ❤🅼🅸🅳🅸🅳🅰❤❤ 🅷🆁🆄🅳🅰🆈🅰🅶🅰🅻🆄❤️ ದೇವಲೋಕ ಪ್ರೇಮಲೋಕ ನನ್ನ ಮನೆಯೀಗ ಇಲ್ಲಿ ನಾನು, ♫ ನನ್ನ ಗಂಡ, ♫ ನನ್ನ ಮಗುವೇ ಏ ಏ ಏ ಪ್ರತೀ ರಾತ್ರಿ, ♫ ಪ್ರತೀ ಹಗಲು ♫ ಬರೀ ನಗುವೆ ಏ ಏ ಏ ದೇವಲೋಕ ಪ್ರೇಮಲೋಕ ನನ್ನ ಮನೆಯೀಗ ಇಲ್ಲಿ ನಾನು, ♫ ನನ್ನ ಹೆಂಡತಿ, ♫ ನನ್ನ ಮಗುವೇ ಏ ಏ ಏ ♫ ಪ್ರತೀ ರಾತ್ರಿ, ♫ ಪ್ರತೀ ಹಗಲು ♫ ಬರೀ ನಗುವೆ ಏ ಏ ಏ ಕನಸಿನಮಾಲೆ ಕಟ್ಟಿದಮೇಲೆ ನನಸು ಮಾಡಿದೆ ಮನಸು ನೀಡಿದೆ ಹೃದಯ ಮಿಡಿಸಿದೆ ಬಡತನ ನಾನು ಹೊಸತನ ನೀನು ನನ್ನ ವರಿಸಿದೆ ಜೀವ ಬೆರೆಸಿದೆ ನೋವ ಮರೆಸಿದೆ ಕಾವೇರಿ ನನಗಕ್ಕ ನಾ ಕಪಿಲ ಆ ಆ ಆ ನಿನ್ನಿಂದ ಪಡಕೊಂಡೆ ನಾ ಸಕಲ ಆ ಆ ಆ ಈ ಜನುಮದಲಿ ಮರುಜನುಮದಲಿ ನನ್ನಾಳುವ ಪತಿ ನೀನೇ....... ದೇವಲೋಕ ಪ್ರೇಮಲೋಕ ನನ್ನ ಮನೆಯೀಗ ಇಲ್ಲಿ ನಾನು, ♫ ನನ್ನ ಗಂಡ , ♫ ನನ್ನ ಮಗುವೇ ಏ ಏ ಏ ಪ್ರತೀ ರಾತ್ರಿ, ♫ ಪ್ರತೀ ಹಗಲು ♫ ಬರೀ ನಗುವೆ ಏ ಏ ಏ ವರುಷಗಳೆಲ್ಲಾ ನಿಮಿಷಗಳಂತೆ ಉರುಳಿಹೋದವು ನಿನ್ನ ಜೊತೆಯಲಿ ಪ್ರೇಮಕಥೆಯಲಿ ಬಯಕೆಗಳೆಲ್ಲಾ ಹೊಸಚಿಗುರಂತೆ ಮರಳಿಬಂದವು ನಿನ್ನ ನಗುವಲಿ ಪ್ರೇಮ ವನದಲಿ ಇಲ್ಲಿ ಕೋಪ ಪರಿತಾಪ ಅಪರೂಪ ಆ ಆ ಆ ಅತೀ ಸರಳ ಅತೀ ವಿರಳ ನಿನ್ನರೂಪ ಆ ಆ ಆ ಈ ಜನುಮದಲಿ ಮರುಜನುಮದಲಿ ನನ್ನಾಳುವ ದೊರೆ ನೀನೇ..... ದೇವಲೋಕ ಪ್ರೇಮಲೋಕ ನನ್ನ ಮನೆಯೀಗ ಇಲ್ಲಿ ನಾನು, ♫ ನನ್ನ ಗಂಡ, ♫ ನನ್ನಮಗುವೇ ಏ ಏ ಏ ಪ್ರತೀ ರಾತ್ರಿ, ♫ ಪ್ರತೀ ಹಗಲು ♫ ಬರೀ ನಗುವೆ ಏ ಏ ಏ ದೇವಲೋಕ ಪ್ರೇಮಲೋಕ ನನ್ನ ಮನೆಯೀಗ ಇಲ್ಲಿ ನಾನು ♫ ನನ್ನಹೆಂಡತಿ ,♫ ನನ್ನಮಗುವೇ ಏ ಏ ಏ♫ ಪ್ರತೀ ರಾತ್ರಿ ♫ ಪ್ರತೀ ಹಗಲು ♫ ಬರೀ ನಗುವೆ ಏ ಏ ಏ 🌹3🌹 ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ ಸುವ್ವಾಲೇ ಹಾಡಿದೆ ಬಾಗಿನ ಕಾದಿದೆ ದಯಮಾಡಿ ಕಳಿಸಿ ಕೊಡು ಗಂಗೆಯ ಅವಳೊಂಮ್ಮೆ ನೋಡಲವಾಳ ತಂಗಿಯ ನಮ್ಮ ಬೆಳೆ ಉಳಿಸುವ ಕಾವೇರಿ ನಿನ್ನ ಗಂಗೆಯ ನಿಜ ಸೋದರಿ ಅವಳ ಮಡಿಲು ತುಂಬಬೇಕು ಶಂಕರ ದಯಮಾಡಿ ಕಳಿಸಿ ಕೊಡು ಗಂಗೆಯ ಅವಳೊಂಮ್ಮೆ ನೋಡಲವಾಳ ತಂಗಿಯ ದಿನ ತಿರುಗುವ ಲೋಕಕೆ ನೀ ದೊರೆ ನೀನು ಆದಿ ಶಕ್ತಿಯ ಕೈ ಸೇರೆ ದಿನವಿಡೀ ನೀ ಧ್ಯಾನಕೆ ಕುಳಿತರೆ ತಾಯಿ ಗೌರಿ ತಾನೇ ನಮಗೆ ಆಸರೆ ಕರೆದರೆ ಕರುಣಿಸಿ ಕೋಟಿ ಕಷ್ಟ ಕಳೆವಳು ಊರಿಗೆ ಗಣಪಣ ಕಾವಳಿಡುವಳು ನೀನು ನಗುತಾಳಿದ್ದಾರೆ ನೆಮ್ಮದಿ ನಿನ್ನ ನಗಿಸೋ ಗೌರಿಯೇ ನಮಗೆ ಶ್ರೀನಿಧಿ ಹೊಸ ಸುಗ್ಗಿ ಬಂದಿದೆ ನವ ಧಾನ್ಯ ತಂದಿದೆ ಸುವ್ವಾಲೇ ಹಾಡಿದೆ ಬಾಗಿನ ಕಾದಿದೆ ದಯಮಾಡಿ ಕಳಿಸಿ ಕೊಡು ಗೌರಿಯ ಅವಳೊಂಮ್ಮೆ ನೋಡಲವಾಳ ತಂಗಿಯ ಉಸಿರಾಡುವ ಜೀವನ ನಿನ್ನದು ಕೂಡಿ ಬಾಳೋ ಹರುಷವೆಂದು ನಮ್ಮದು ಜಗ ಉರಿಸುವ ಸೂರ್ಯನ ಮಾಡಿದೆ ನಾವು ಸುಡದ ಹಾಗೇ ದೂರ ಇರಿಸಿದೆ ತಂಪಿಗೆ ಚಂದ್ರನ ತಲೆಯ ಮೇಲೆ ಧರಿಸಿದೆ ಇಂಪಿಗೆ ಕೋಗಿಲೆ ಗಾನ ನುಡಿಸಿದೆ ನಾವು ಮಾಡೋ ಪಾಪವ ಮೋಡ ಮಾಡಯ್ಯಾ ಮೋಡದಿಂದ ಕರುಣೆಯ ಮಳೆಯ ಸುರಿಸಯ್ಯ ಈ ಸುಗ್ಗಿ ಮುಗಿದಿದೆ ಬೇಸಯ ಕಾದಿದೆ ತೋಳಲ್ಲಿ ಬಲವಿದೆ ಮಳೆರಾಯ ಬೇಕಿದೆ ದಯಮಾಡಿ ಕಲಿಸಿಕೊಡು ವರಣನ ಭೂತಾಯಿ ಹಸಿರು ಮಾಡು ಕರುಣಾನ ನಮ್ಮ ಬೆಳೆ ಉಳಿಸುವ ಕಾವೇರಿ ಮಳೆರಾಯನ ಪ್ರಿಯ ಸೋದರಿಯಾವನ ಪಾದ ತೊಳೆಯಬೇಕು ಶಂಕರ ದಯಮಾಡಿ ಕಲಿಸಿಕೊಡು ವರಣನ ಭೂತಾಯಿ ಹಸಿರು ಮಾಡು ಕರುಣಾನ ದಯಮಾಡಿ ಕಲಿಸಿಕೊಡು ವರಣನ ಭೂತಾಯಿ ಹಸಿರು ಮಾಡು ಕರುಣಾನ ನಮ್ಮ ಬೆಳೆ ಉಳಿಸುವ ಕಾವೇರಿ ಮಳೆರಾಯನ ಪ್ರಿಯ ಸೋದರಿ ಪಾದ ತೊಳೆಯಬೇಕು ಶಂಕರ ದಯಮಾಡಿ ಕಲಿಸಿಕೊಡು ವರಣನ ಭೂತಾಯಿ ಹಸಿರು ಮಾಡು ಕರುಣಾನ ಇಂತಿ ನಿಮ್ಮ ಕಿರಣ್ ಚಕ್ರವರ್ತಿ 💛ಕನ್ನಡಿಗ❤️
This is song lyrics music 🎵 ಹಂಸಲೇಕ ಸರ್ ನಿಮ್ಮ ಹಾಡುಗಳು ಎಲ್ಲರ ಮನ ಮುಟ್ಟುತ್ತೆ..
Dr. ರಾಜ್ ಸರ್ dr. ಅಂಬಿ ಸರ್ dr ಅಂಸಲೇಕ ಸರ್ ರಿಯಲಿ ಗ್ರೇಟ್ 💓🙏🙏🙏🙏💓
2024 ನಾವು ಕೆರಳುತ್ತಿದಿವಿ ಮೇಡಂ ನಮಗೆ ಇಷ್ಟ
2024 ರಲ್ಲೂ ಈ ಹಾಡು ಕೇಳುತ್ತಿದ್ದರೆ ಒಂದು ಲೈಕ್ ಕೊಡಿ ಜೈ ಹಂಸಲೇಖ ಜೈ ರಾಜ್ 😃😃😃
ಒಂದೊಂದು ಪದಕ್ಕೂ ಅರ್ಥಪೂರ್ಣವಾದ ಹಾಡು
ಅರ್ಥಬರಿತವಾದ ಹಾಡು ಕೇಳಲು ಸಹಾ ಹಿಂಪಾಗಿದೆ
ಈ ಅರ್ಥಪೂರ್ಣವಾದ ಹಾಡು ಸಾಹಿತ್ಯ, ಸಂಗೀತ ಎವರ್ಗ್ರೀನ್ ಹಾಡು ಅಂಬಿ ಸರ್ ಮಿಸ್ ಯು ❤❤
ಇಸವಿ 2023 ರಲ್ಲಿ ಕೇಳುವವರು ಒಂದು ಮೆಚ್ಚುಗೆ ಕೊಡಿ.
ನಿಜಕ್ಕೂ ತುಂಬಾ ಅರ್ಥ ಪೂರ್ಣವಾದ ಹಾಡು 😭🙏
ರಾಜ್ ಕುಮಾರ್ ಅವರ ಹಾಡುಗಳು ಕೇಳುವುದು ಅದ್ರೆ ನಮ್ಮ ಭಾಗ್ಯ ಅದರಲ್ಲೂ ಅವರು ನಮ್ಮ ಜಿಲ್ಲೆ ಯಾವರು ಅನುವದು ನಮ್ಮ ಹೆಮ್ಮೆ
Dr. Rajanna is immortal... Not only as a greatest actor of all time but also as a great and simple human being and a huge role model to infinite number of people.. One and onlyyyyyyyyy LEGEND... 🙏
ಹೆಣ್ಣಿಗೆ ಗಂಡನೆ ಎಲ್ಲಾ ಅಂತ .... ಹೆಣ್ಣು ಅರ್ಥ ಮಾಡಿಕೊಡು ಬದುಕಬೇಕು....
ಈ ಹಾಡು ನನಗೆ ತುಂಬಾ ಇಷ್ಟ
ಈ ಗೀತೆಯನ್ನು ಅರ್ಥಮಾಡಿಕೊಂಡರೆ ಜೀವನದಲ್ಲಿ ನಾವು ಹೇಗೆ ಜೀವಿಸಬೇಕು ಅನ್ನೋದು ತಿಳಿಯುತ್ತೆ,
@dgadilinga6423
2 жыл бұрын
Hamsalekha's Namma dalitha samudayada devaru... Music and lyrics super..
@maheshwaramaheshwara1037
2 жыл бұрын
@@dgadilinga6423 8
@MayJackson-pg6ws
2 жыл бұрын
@@dgadilinga6423 chilre sulemaga ava.. naayi sulemaga
@dgadilinga6423
2 жыл бұрын
@@MayJackson-pg6ws ಶಿಕ್ಷಣ ಕಲಿತವನ ಬಾಯಲ್ಲಿ ಬರೋ ಮಾತೆನಲೆ, ಅವರ ಬಗ್ಗೆ ಏನು ಗೊತ್ತು ನಿನಗೆ.ಅದು ಯಾರೋ ಗುರೂಜಿ ಬಗ್ಗೆ ಮಾತದಿದ್ದಕ್ಕೆ ಇಷ್ಟೊಂದು ಹೊಯ್ಕೋತಿರಲ್ಲ ಗುರು ಛೇ... ಅವರು ಸಮಾನತೆ ಬಗ್ಗೆ ಮಾತಾಡಿದ್ದಾರೆ, ನಿಮಗೆ ಮಾಂಸ ಕಂಡಿದೆ ಅಷ್ಟೇ. ನೋಡೋ ಕಣ್ಣು,ಕೇಳೋ ಕಿವಿ ಹಾದಿ ಮಾತು ಚೆನ್ನಾಗಿ ಇರಲಿ. ನಿಮ್ಮ ತಾಯಿ ಹೆಣ್ಣು ನಿಮ್ಮಕ್ಕ ತಂಗಿ ಹೆಣ್ಣು ನೆನಪಿರಲಿ.
ಹಂಸಲೇಖ ಮ್ಯೂಜಿಕ್ 👌👌👌💯 ಒಂದು ಹೆಣ್ಣಿನ ಜೀವನ ಎಲ್ಲ ಇದರಲ್ಲಿ ಇದೆ 😭
Eshtu saragavagi sulabhavagide nimma dhwani..... At 4clk early morning listening to ur voice Dr Raj Sir....Devathamanushya🙏
2022 ರಲ್ಲೂ ಈ ಸಾಂಗ್ ಕೇಳೋಕೆ ತುಂಬಾ ಖುಷಿ ಆಗುತ್ತದೆ 🙏
@swetha2389
2 жыл бұрын
Hi
@savitajadhav6972
2 жыл бұрын
L
@savitajadhav6972
2 жыл бұрын
@@swetha2389 to ú
@harishs7125
2 жыл бұрын
@@swetha2389 hai
@harishs7125
2 жыл бұрын
@@swetha2389 hai
Awesome Lyrics + Rajanna voice .. ಇನ್ನೇನ್ ಬೇಕು
ಅದೇನೋ ಗೊತ್ತಿಲ್ಲ ದಿನ ಈ ಹಾಡು ಕೇಳಿಲ್ಲ ಅಂದ್ರೆ ಅವತ್ತು ಇಡೀ ದಿನ ಒಂತರ ಅನ್ಸತ್ತೆ 😢😢😢😢
@ajayayachit5643
9 ай бұрын
Adakke Prati Sandrabadallu Namma Kasta Shukha Yene iddaru Devarige Nivedisiko beku Atane Namma Kade Tanaka Kapaduttane
ನಾವು ನಮ್ಮ ಮನೆಯ ಭಾಷೆ ತೆಲುಗು ನಮ್ಮ ಜೀವನದ ವಾಸಸ್ಥಳ ಕರ್ನಾಟಕ ನನಗೆ ಶಂಕರಣ್ಣ ಅಂದರೆ ತುಂಬಾ ಇಷ್ಟ ಇದರಲ್ಲಿ ಕನ್ನಡದ ನಟರು ಜನರ ಮನಸ್ಸನ್ನು ಗೆದ್ದಿರುವುದು ಅದರಲ್ಲೂ ಒಂದು ಕೈ ಮುಂದೆ ಸಾವಿರ ವರ್ಷಗಳ ಆದರೂ ಡಾಕ್ಟರ್ ರಾಜ್ ನೆನಪು ಕಂಠ ನಮ್ಮ ದಿನನಿತ್ಯದ ಜೀವನದ ಬದುಕಿಗೆ ಅದ್ಭುತ ಸಲಹೆ ಹಾಡುಗಳು ಹಿರಿಯರು ಅಂದರೆ ಹೇಗೆ ಹೇಗಿರಬೇಕು ಅದು ಡಾಕ್ಟರ್ ರಾಜ್ ನನಗೆ ರಾಯರ ಮೇಲೆ ಹೆಚ್ಚಿನ ರೀತಿಯಲ್ಲಿ ಗಮನ ಬಂದಿದ್ದೆ ಗಾನಕೋಗಿಲೆ ಡಾಕ್ಟರ್ ರಾಜ್ 🤔🤔🕊️🦆🐧🐦🌹
@pubgmobilelitekannadaka.1169
3 жыл бұрын
❤️
@manteshkamble131
3 жыл бұрын
🙏🙏🙏
@9900603186
3 жыл бұрын
L ll lllll
@kariyappac3410
3 жыл бұрын
👌👌♥️♥️👍👍
@veereshbadiger577
3 жыл бұрын
Bhul
2021 ರಲ್ಲಿ ಈ ವಿಡಿಯೋ ವನ್ನು ನೋಡುವವರು ಒಂದು ಲೈಕ್ ಹೊಡಿರಿ
@affanbagi1928
Жыл бұрын
33
@raghuk3241
Жыл бұрын
Raghuk
@sowmyams3193
Жыл бұрын
😭😭😭
ರಾಜಣ್ಣ ವಾಯ್ಸ್ ಅದ್ಬುತ ಬಿಡಿ. ಅದೇ ಬೇರೆ ಹಂಸಲೇಖ ಲಿರಿಕ್ಸ್ ಏನ್ ಗುರು ಯಪ್ಪಾ ❤❤❤🙏🙏🙏🙏🙏🙏🙏🙏🙏
ಈ ಹಾಡು ಏಷ್ಟು ಕೇಳಿದರು ಕೇಳಬೇಕು ಅನಿಸುತ್ತೆ 👌👌😍
ಹೃದಯದ ಸಂಬಂಧಗಳ ಸಾರ ತಿಳಿಸುವ ಸಾಲುಗಳು ನಾದಬ್ರಹ್ಮನವರ ಬತ್ತಳಿಕೆಯಿಂದ.
ಈ.ಹಾಡು.ತುಂಬಾ ಅರ್ಥಗರ್ಭಿತ ಆಗಿದೆ..ಎವರ್.ಗ್ರೀನ್.ರಾಜಣ್ಣ.
@shanthishantha3749
2 жыл бұрын
😭
@prajwalmutthu9019
2 жыл бұрын
555555
@upendraupendra6795
2 жыл бұрын
@@prajwalmutthu9019 ft hu
@ramjangumageri962
2 жыл бұрын
Super song
@manjunath1021
2 жыл бұрын
Jjl
ದೇವರೇ ನನ್ನ ಈ ಕನ್ನಡ
ಯುಗ ಯುಗ ಕಳೆದರು.ಇಂ❤️ತಾಹ❤️ ಗೀತೆ
ಈ ಹಾಡುನು . ಎಲ್ಲಾರು ಅರ್ಥ ಮಾಡಿಕೊಂಡು ಜೀವನ ನೆಲೆಸಬೇಕು . ಆಗಲೇ ನಮ್ಮ ಸಂಸ್ಕೃತಿಗೆ .ಬೆಲೆ ಬರುವುದು.
Golden Voice of Sandalwood...🙏 Gaanagandharva Dr.Rajkumar...💛❤ "EmperorOfAllActors"...🙏
@shankars734
3 жыл бұрын
Tiytfyfffotyftotf
@acdilip
3 жыл бұрын
@@shankars734 yenoo idduu
@supernowwerememberasfather3487
Жыл бұрын
Legendary annavru
Me from Kerala My favourite singer Mr Dr Rajkumar sir🙏🙏🙏🙏
@keerthikumarbv4162
7 ай бұрын
Is annavru is also famous in Kerala?
World's greatest culture India culture please respect indian culture
ಕನ್ನಡ..ಅನ್ನೂದೆ..ಒಂದು..ಉಸಿರು..ಅದು..ಡಾ..ರಾಜ್ 🌹🌹🌹
@avinashgowda1
2 жыл бұрын
Nija
@supernowwerememberasfather3487
Жыл бұрын
Yes legendary world show.
ಮನಮಿಡಿಯುವ ಹೃದಯ ತಟ್ಟುವ ಹಾಡು.
Dr rajanna Dr Vishnu dada rebel ambi super legends
2023Dr Rajakumar jai
2023 nalli matte e song kelalu bandhiruva friends ondhu like madi