Namaami Shankara

Namaami Shankara

ಶ್ರೀ ಶ್ರೀ ರವಿಶಂಕರ್ ಗುರೂಜಿ ರವರು ಕರ್ನಾಟಕ ಕಂಡ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು ಮತ್ತು ನಿಖರ ಜೋತಿಷ್ಯ ಶಾಸ್ತ್ರದ ಮುಖೇನ ಹೆಚ್ಚು ಹೆಸರುವಾಸಿಯಾದ ಪ್ರಖ್ಯಾತ ಜೋತಿಷ್ಯ ಶಾಸ್ತ್ರಜ್ಞರು ಕೂಡ ಆಗಿದ್ದಾರೆ.

ಕನ್ನಡ ಮತ್ತು ತೆಲುಗಿನ ಪ್ರಸಿದ್ಧ ಮಾಧ್ಯಮಗಳಲ್ಲಿ ನಿಖರ ಜೋತಿಷ್ಯದ ಮೂಲಕ ನೊಂದ ಜನರ ಸೇವೆ ಮಾಡಿ, ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಿದ್ದಾರೆ. ಪ್ರತಿದಿನ ಲಕ್ಷಾಂತರ ಜನರ ಮನೆ ಮನ ತಲುಪುತ್ತಿರುವ ಕರ್ನಾಟಕದಾದ್ಯಂತ ಹೆಸರು ಮಾಡಿದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ವೀಕ್ಷಿಸುತ್ತಿರುವವರ ಸಂಖ್ಯೆ ಅತಿ ವೇಗವಾಗಿ ಹೆಚ್ಚಾಗುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ .


Пікірлер

  • @bsniranjan9372
    @bsniranjan937223 минут бұрын

    Yes sir 100% right

  • @KuruvaShankarappa-bo8dm
    @KuruvaShankarappa-bo8dm39 минут бұрын

    🕉️🙏omsubramanydeva,sadakrupeeralideva,🕉️🙏🌺🌺♥️🚩

  • @user-st6uf3mm4e
    @user-st6uf3mm4e53 минут бұрын

    Number 12 bagge heli guruji namaami Shankar team tell to guruji ❤❤❤

  • @rajeevnayak6393
    @rajeevnayak639354 минут бұрын

    SIR NAN DATE OF 15.02.1988 TUBHA PRABELM LEE EDENI SIR 😢

  • @nandannandu.9293
    @nandannandu.9293Сағат бұрын

    💯 ಸತ್ಯ ಗುರುಗಳೇ 1998

  • @maheshwari.mmaheshwari7313
    @maheshwari.mmaheshwari7313Сағат бұрын

    ನಮಸ್ತೇ ಗುರುಗಳೇ ನಿಜ.ಜೀವನವೆಲ್ಲಾ ಹೋರಾಟ ಪರೀಕ್ಷೆ ನಂಬಿಕೆ ದ್ರೋಹ ಕಷ್ಟ .ಇದೆ ಆಗಿದೆ 1988 ಜೂನ್ 10

  • @shivarambhushan8384
    @shivarambhushan8384Сағат бұрын

    ಹೌದು ಗುರುಗಳೇ ನನ್ನದು 13/10 /1978. ರಾತ್ರಿ 8.00pm. ನೀವು ಹೇಳಿದ ಎಲ್ಲ ನಿಜ. ನನಗೆ. ಯಾವಾಗಲೂ ಏನಾದರೂ ಸಮಸ್ಯೆ ಇದ್ದೆ ಇರುತ್ತದೆ. ತುಂಬಾ ಸಲ ಏನು ಬೇಡ,ಯಾರು ಬೇಡ ಅನ್ನಿಸಿದರೂ,ವೈರಾಗ್ಯ ಬಂಡರೂ,ಅವುದೋ ಒಂದು ಸಣ್ಣ ಸೆಳತ ಇಲ್ಲಿಯವರೆಗೂ i ಇದ್ದೀನಿ.ತುಂಬಾ ನೋವು, ಅವಮಾನ ಅನುಭವಿಸಿದ್ದೀನಿ,

  • @sowbhagysbj3104
    @sowbhagysbj31042 сағат бұрын

    Shubhodaya guruji 🙏🙏🙏🙏🙏

  • @udaykumardandgi2686
    @udaykumardandgi26862 сағат бұрын

    Namaskar guru ji ❤️.......

  • @MalaBadiger
    @MalaBadiger2 сағат бұрын

    Namasthi guruji🙏🙏

  • @shubhakc2086
    @shubhakc20862 сағат бұрын

    100% correct agi helidri guruji

  • @nethra.k50727
    @nethra.k507272 сағат бұрын

    💯 /💯 nija guruji Ellatara novu padta edini Nim mathu nanna ulside guruji

  • @RahulBadiger26
    @RahulBadiger263 сағат бұрын

  • @kalyangupta476
    @kalyangupta4763 сағат бұрын

    Correct swamiji

  • @parvathigopql7240
    @parvathigopql72403 сағат бұрын

    ನಮಸ್ತೆ ರವಿ ಅಣ್ಣ

  • @prasannaprabhu5671
    @prasannaprabhu56713 сағат бұрын

    ಗುರುಗಳೇ ನಮಸ್ಕಾರ. ತಾವು ಜ್ಯೋತಿಷ್ಯ ವಿವರಣೆ ತುಂಬಾ ಚೆನ್ನಾಗಿ ಹೇಳುತ್ತೀರಾ ಸರ್ ಧನ್ಯವಾದ. ಆದ್ರೆ ಹಿನ್ನೆಲೆ ಮ್ಯೂಸಿಕ್ ದ್ವನಿ ತುಂಬಾ ಜಾಸ್ತಿಇದೆ.ನಿಮ್ಮ ವೈಸ್ ಕಡಿಮೆಇದೆ. Next ಕಡಿಮೆಮಾಡಿಸಿಸರ್.

  • @bnrekha6618
    @bnrekha66183 сағат бұрын

    Super. Guruji. Very. Well. Said

  • @shilpadigitals2063
    @shilpadigitals20633 сағат бұрын

    sharanu Guruji God Bless you

  • @anithasridhara704
    @anithasridhara7043 сағат бұрын

    🙏🙏🙏

  • @darshiniammu2437
    @darshiniammu24373 сағат бұрын

    ನೀವು ಹೇಳಿರೋ ಪ್ರತಿ ಮಾತು ಸತ್ಯ ಗುರುಗಳೇ

  • @rekha.rmj91
    @rekha.rmj913 сағат бұрын

    Correct

  • @Sujatha-w7t
    @Sujatha-w7t4 сағат бұрын

    Namaste guruji 🙏🙏🙏🙏🙏

  • @prasannav6857
    @prasannav68574 сағат бұрын

    Nija guruji Nanna magalu 98 guruji thumbha chinte aagide guruji 😢😢

  • @Sujatha-w7t
    @Sujatha-w7t4 сағат бұрын

    Namaste guruji 🙏🙏🙏🙏🙏

  • @mohankumarguru
    @mohankumarguru4 сағат бұрын

    🙏🌹🙏🌹🙏

  • @ushashetty6901
    @ushashetty69014 сағат бұрын

    Nija..guruji...tumba kasta agide jeevana....

  • @kavyagowda3015
    @kavyagowda30154 сағат бұрын

    Nija guruji

  • @ChandrashekharSoratur-td3gj
    @ChandrashekharSoratur-td3gj5 сағат бұрын

    💐🙏🏻ಅಭಿನಂದನೆಗಳು ಗುರುಗಳೇ 🙏🏻🙏🏻🙏🏻🙏🏻💐

  • @kavithanaik7872
    @kavithanaik78725 сағат бұрын

    🙏🙏🌺🌺🙏🙏

  • @Sujatha-w7t
    @Sujatha-w7t5 сағат бұрын

    Namaste guruji 🙏🙏🙏🙏🙏

  • @c.v.gowdapatil7129
    @c.v.gowdapatil71295 сағат бұрын

    🙏🙏🙏🙏🙏

  • @bnrekha6618
    @bnrekha66185 сағат бұрын

    Very well said guruji

  • @mamathajalihal7042
    @mamathajalihal70425 сағат бұрын

    ನಮಸ್ತೆ ಗುರುಗಳೇ, ನಿಜ 100%ನಿಜ 78ರಲ್ಲಿ ಹುಟ್ಟಿದ್ದು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ನಮಸ್ಕಾರಗಳು. ಪರಿಹಾರ ತಿಳಿಸಿ. ಈ ಟಿ ವಿ ಯಲ್ಲಿ ಪ್ರಣವಮ್ ಕಾರ್ಯಕ್ರಮ ದಿಂದ ಇಲ್ಲಿ ವರೆಗೂ ನೋಡುತ್ತಿದ್ದೇವೆ, ನೀವು ಹೇಳುವ ಪ್ರತಿ ವಿಷಯ ಸತ್ಯವಾಗಿದೆ. ನಿಮಗೆ ಕೃತಜ್ಞತೆಗಳು 🙏🙏🙏🙏🙏🙏

  • @chandrakalajs1007
    @chandrakalajs10075 сағат бұрын

    TRUE 👍 gurugi 💯 my daughter 1998. Thanks for information 🙏 🎉

  • @faizanahamadcreation3717
    @faizanahamadcreation37175 сағат бұрын

    ನಮಸ್ಕಾರ ಗುರುಗಳೆ

  • @nirmala1454
    @nirmala14545 сағат бұрын

    Namaste guruji 🙏🙏🙏💐💐💐nandu78😢😢

  • @1402vini
    @1402vini5 сағат бұрын

    ಹೌದು ಸರ್ ನಾನು 1988ರಲ್ಲಿ ಜನಿಸಿದ್ದು ತುಂಬ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಿ ನಿಂತಿದ್ದೀನಿ ಮತ್ತೆ ಆತ್ಮಹತ್ಯೆ ಆಲೋಚನಾ ಸಹ ಬಂದಿತ್ತು ಅದನ್ನ ದಾಟಿ ಮುಂದೆ ಬರೋಕೆ ಸಾಕಷ್ಟು ಸಮಯ (ವರ್ಷಗಳು) ಉರುಳಿ ಹೋಗಿದೆ. ಸದ್ಯಕ್ಕೆ ನಿರುದ್ಯೋಗಿಯಾಗಿದ್ದೀನಿ. ನಾನು ಜಾಬ್ ಫೇರ್ ಅಟೆಂಡ್ ಮಾಡ್ತಿದ್ದೀನಿ

  • @pavankumar-yw1cq
    @pavankumar-yw1cq5 сағат бұрын

    number 6 bagge heli sir 1 day

  • @arvindprajwal1510
    @arvindprajwal15105 сағат бұрын

    Howdu guruji nandu 1998 recently accident agithu recovery ge banglore inda bande adu recovery aagi 1 week ge mathe accident aythu iga 1.5 moths aythu innu recover agthidhini

  • @chaithrachaithra1917
    @chaithrachaithra19176 сағат бұрын

    1993 bagge heli gurugale

  • @kashibai7587
    @kashibai75876 сағат бұрын

    🙏🙏🙏🙏🙏

  • @Kamadenu-rh8lg
    @Kamadenu-rh8lg6 сағат бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏